Namma Nippani

  • Home
  • Namma Nippani

Namma Nippani Contact information, map and directions, contact form, opening hours, services, ratings, photos, videos and announcements from Namma Nippani, News & Media Website, .

https://youtu.be/zmQDRPZH1lA
08/12/2021

https://youtu.be/zmQDRPZH1lA

Welcome to VRR Media, your one stop destination for everything around Kannada Movies.Here you can watch latest kannada news, kannada movie news and karnataka...

ದಯವಿಟ್ಟು ಈ ಲಿಂಕ್ ಅನ್ನು ನಿಪ್ಪಾಣಿ ಯಲ್ಲಿ ಇರುವ  ನಿಮ್ಮ ಸ್ನೇಹಿತರೊಂದಿಗೆ ಶೇರ್ ಮಾಡಿ. ಕ್ರಿಯಾಶೀಲರಾಗಿರುವವರನ್ನು, ನಮ್ಮ ತಾಲೂಕಿಗೆ ಏನಾದ್ರ...
16/09/2021

ದಯವಿಟ್ಟು ಈ ಲಿಂಕ್ ಅನ್ನು ನಿಪ್ಪಾಣಿ ಯಲ್ಲಿ ಇರುವ ನಿಮ್ಮ ಸ್ನೇಹಿತರೊಂದಿಗೆ ಶೇರ್ ಮಾಡಿ.
ಕ್ರಿಯಾಶೀಲರಾಗಿರುವವರನ್ನು, ನಮ್ಮ ತಾಲೂಕಿಗೆ ಏನಾದ್ರೂ ಮಾಡಬೇಕು ಎನ್ನುವ ಉತ್ಸಾಹ ಇರುವವರನ್ನು, ಪತ್ರಕರ್ತರನ್ನು, ಸ್ಥಳೀಯ ಜನ ಪ್ರತಿನಿಧಿಗಳನ್ನು, ಅಧಿಕಾರಿಗಳನ್ನು ಈ ಗುಂಪಿಗೆ ಸೇರಲು ಆಹ್ವಾನಿಸಿ. ಈ ಲಿಂಕ್ ಅವರಿಗೆ ಕಳುಹಿಸಿ.
ನೀವು ಕೂಡ ನಿತ್ಯ ನೀವು ಕಾಣುವ ನಿಪ್ಪಾಣಿಯ ಸುದ್ದಿಗಳನ್ನು, ವೆಬ್ ಸೈಟ್ ವರದಿ, ಪತ್ರಿಕೆ ಗಳ ವರದಿ, ಕಾರ್ಯಕ್ರಮಗಳ ವರದಿ, ವಿವರಗಳನ್ನು ಹಂಚಿಕೊಳ್ಳಬಹುದು
https://chat.whatsapp.com/E0cgm76lDRpCNFzjwKkhtb

WhatsApp Group Invite

https://www.facebook.com/nammabelagaavi/photos/a.519672609430889/726826608715487/
16/09/2021

https://www.facebook.com/nammabelagaavi/photos/a.519672609430889/726826608715487/

ಇದು ನಮ್ಮ ನಗರ
ಇದು ಕುಂದಾ ನಗರ
ಇದು ನಮ್ಮ ಬೆಳಗಾವಿ:

ಬೆಳಗಾವಿಯು (ಮುಂಚೆ ವೇಣು ಗ್ರಾಮ ಅಥವಾ ಬಿದಿರು ಗ್ರಾಮ ಎಂದು ಕರೆಯಲ್ಪಡುತ್ತಿತ್ತು) ಪುರಾತನವಾದ, ಸಾಂಸ್ಕೃತಿಕವಾಗಿ ವೈಭಯಯುತವಾದ ಹಾಗೂ ಐತಿಹಾಸಿಕ ಸ್ಥಳ ಬೆಳಗಾವಿ.
ಪಶ್ಚಿಮ ಘಟ್ಟದ ಮಡಿಲಿನಲ್ಲಿರುವ ಈ ನಗರ, ಹತ್ತಿ ಹಾಗೂ ರೇಷ್ಮೆ ನೇಕಾರರ ಪ್ರದೇಶಗಳಿಂದ ಕೂಡಿದ್ದು, ಇಂದಿನ ಅಧುನಿಕ ವಿನ್ಯಾಸದ ಕಟ್ಟಡಗಳು ಹಾಗೂ ಮರ ಗಿಡಗಳು ಅಷ್ಟೇ ಅಲ್ಲದೆ ಬ್ರಿಟಿಷ್ ಕಾಲದ ದಂಡು ಪ್ರದೇಶಗಳನ್ನು ಒಳಗೊಂಡಿದೆ.
ಬೆಳಗಾವಿಯ ಕೋಟೆ, ದೇವಾಲಯಗಳು ಹಾಗೂ ಚರ್ಚ್ಗಳು ಇಲ್ಲಿನ ಪ್ರಮುಖ ಪ್ರೇಕ್ಷಣೀಯ ಸ್ಥಳಗಳಾಗಿವೆ. ನಗರದ ಅಪೇಕ್ಷಣೀಯ ಪರಂಪರೆಯ ತಾಣಗಳು ಹೊಸ ಅನ್ವೇಷಣೆಗಳಿಗೆ ಅವಕಾಶದ ಹಾದಿಯನ್ನು ತೆರೆದಿವೆ. ಬೆಳಗಾವಿ ನಗರವು ಕರ್ನಾಟಕ, ಮಹಾರಾಷ್ಟ್ರ ಹಾಗೂ ಗೋವಾ ರಾಜ್ಯಗಳ 02ನೆಯ ಶತಮಾನದ ಪ್ರಾಚೀನತೆಯ ಸಂಸ್ಕೃತಿಗಳಿಂದಾಗಿ ಹಾಗೂ ಮಹಾರಾಷ್ಟ್ರ ಹಾಗೂ ಗೋವಾ ರಾಜ್ಯಗಳ ಸಾಮೀಪ್ಯತೆಯಿಂದಾಗಿ ಆ ರಾಜ್ಯಗಳ ಸಂಸ್ಕೃತಿಗಳೊಂದಿಗೆ ಸ್ಥಳೀಯ ಕನ್ನಡ ಸಂಸ್ಕೃತಿಯೂ ಸೇರಿ ಸಮ್ಮಿಳಿತಗೊಂಡು ಶ್ರೀಮಂತ ಸಾಂಸ್ಕೃತಿಕ ನಗರವಾಗಿ ಹೊರಹೊಮ್ಮಿದೆ.
ಅಲ್ಲದೇ ಭೌಗೋಳಿಕವಾಗಿ ನಗರವು ಮಲೆನಾಡು ಪ್ರದೇಶದಲ್ಲಿದ್ದು ವರ್ಷ ಪೂರ್ತಿ ಹಚ್ಚಹಸುರಿನಿಂದ ಕಂಗೊಳಿಸುತ್ತದೆ. ಶತಮಾನಗಳ ಕಾಲಾನಂತರ ಬೆಳಗಾವಿಯು ಇಂದು ಮಹತ್ವ ಪೂರ್ಣವಾದ ಹಾಗೂ ಪರಿಗಣಿಸುವಂತಹ ಕರ್ನಾಟಕ ರಾಜ್ಯದ ಪ್ರಮುಖ ಜಿಲ್ಲೆಯಾಗಿ ರೂಪಗೊಂಡಿದೆ ಬೆಳಗಾವಿಯು ಇಂದು ವೇಗವಾಗಿ ಬೆಳವಣಿಗೆ ಹೊಂದುತ್ತಿರುವ ನಗರವಾಗಿದೆ. 2011ರ ಜನಗಣತಿಯ ಪ್ರಕಾರ ಬೆಳಗಾವಿ ಜಿಲ್ಲೆಯಲ್ಲಿ 47,79,661 ಜನಸಂಖ್ಯೆಯನ್ನು ಹೊಂದಿದೆ. ಬೆಳಗಾವಿ ನಗರವು ಮುಂಬಯಿ ಹಾಗೂ ಬೆಂಗಳೂರಿನಿಂದ ಸಮಾನಾಂತರ ದೂರದಲ್ಲಿರುವ ಮಧ್ಯವರ್ತಿ ನಗರವಾಗಿದೆ..

ಬೆಳಗಾವಿಗೆ ಸ್ವಾಗತ..
ನಮ್ಮ ಪೇಜ್‌ ಲೈಕ್‌ ಮಾಡೋದರ ಮೂಲಕ ಬೆಳಗಾವಿಗೆ ಮೆಚ್ಚುಗೆ ತಿಳಿಸಿ..
ಹಾಗೂ ನಿಮ್ಮ ಸ್ನೇಹಿತರಿಗೂ ಈ ಪೇಜ್‌ ಲೈಕ್‌ ಮಾಡಲು ತಿಳಿಸಿ.

ಧನ್ಯವಾದಗಳು.

_ಪೇಜ್‌ ಅಡ್ಮಿನ್‌.

26/08/2021

ಮಲೆನಾಡಿನ ಉತ್ಪನ್ನಗಳ ಕುರಿತ ಈ ವಿಡಿಯೋ ನೋಡಿ.

All other products are soo good visit their website here:

https://rawgranules.in/

RawGranules

Raw Granules

Ashwini Devadiga

https://fb.watch/7D2M6VZ07u/

ಭಾರತದ ಸುಪ್ರೀಂ ಕೋರ್ಟ್‌ 2027ರಲ್ಲಿ ಮೊದಲ ಬಾರಿಗೆ ಮಹಿಳಾ ಮುಖ್ಯ ನ್ಯಾಯಮೂರ್ತಿಯನ್ನು ಕಾಣಲಿದೆ. ನ್ಯಾಯಮೂರ್ತಿ ಬಿ.ವಿ.ನಾಗರತ್ನ ಭಾರತದ ಮುಖ್ಯ ...
18/08/2021

ಭಾರತದ ಸುಪ್ರೀಂ ಕೋರ್ಟ್‌ 2027ರಲ್ಲಿ ಮೊದಲ ಬಾರಿಗೆ ಮಹಿಳಾ ಮುಖ್ಯ ನ್ಯಾಯಮೂರ್ತಿಯನ್ನು ಕಾಣಲಿದೆ. ನ್ಯಾಯಮೂರ್ತಿ ಬಿ.ವಿ.ನಾಗರತ್ನ ಭಾರತದ ಮುಖ್ಯ ನ್ಯಾಯಮೂರ್ತಿ ಸ್ಥಾನಕ್ಕೆ ಏರುವ ಸಾಧ್ಯತೆ ಇದೆ.

ಭಾರತದ ಮುಖ್ಯ ನ್ಯಾಯಮೂರ್ತಿ ಎನ್‌.ವಿ.ರಮಣ ನೇತೃತ್ವದ ಸುಪ್ರೀಂ ಕೋರ್ಟ್‌ನ ಕೊಲಿಜಿಯಂ, ನ್ಯಾಯಮೂರ್ತಿಗಳ ನೇಮಕಕ್ಕಾಗಿ ಒಟ್ಟು ಒಂಬತ್ತು ಜನರ ಹೆಸರನ್ನು ಮಂಗಳವಾರ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಿದೆ.

ಒಂಬತ್ತು ಜನರಲ್ಲಿ ಮೂವರು ಮಹಿಳಾ ನ್ಯಾಯಮೂರ್ತಿಗಳಿದ್ದಾರೆ. ಅವರು, ತೆಲಂಗಾಣ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಹಿಮಾ ಕೊಹ್ಲಿ, ಕರ್ನಾಟಕ ಹೈಕೋರ್ಟ್‌ನ ನ್ಯಾಯಮೂರ್ತಿ ಬಿ.ವಿ.ನಾಗರತ್ನ ಹಾಗೂ ಗುಜರಾತ್‌ ಹೈಕೋರ್ಟ್‌ನ ನ್ಯಾಯಮೂರ್ತಿ ಬೆಲಾ ತ್ರಿವೇದಿ.

ಸುಪ್ರೀಂ ಕೋರ್ಟ್‌ನಲ್ಲಿ ಪ್ರಸ್ತುತ ಒಂಬತ್ತು ನ್ಯಾಯಮೂರ್ತಿಗಳ ಸ್ಥಾನ ಖಾಲಿ ಇದೆ. ಇಂದು ನ್ಯಾಯಮೂರ್ತಿ ನವಿನ್‌ ಸಿನ್ಹಾ ನಿವೃತ್ತರಾಗಲಿದ್ದು, ಖಾಲಿ ಇರುವ ಸ್ಥಾನಗಳ ಸಂಖ್ಯೆ 10ಕ್ಕೆ ಹೆಚ್ಚಳವಾಗಲಿದೆ.

ಕೇಂದ್ರ ಸರ್ಕಾರದಿಂದ ʼಸಾರ್ವಜನಿಕʼರಿಗೆ ಬಂಪರ್‌ ಅಫರ್‌ : ಕುಳಿತಲ್ಲೇ ʼ15 ಲಕ್ಷʼ ಗೆಲ್ಲಿನೀವು ಮನೆಯಲ್ಲಿ ಕುಳಿತು ಲಕ್ಷಗಟ್ಟಲೆ ಸಂಪಾದಿಸಲು ಬಯಸ...
13/08/2021

ಕೇಂದ್ರ ಸರ್ಕಾರದಿಂದ ʼಸಾರ್ವಜನಿಕʼರಿಗೆ ಬಂಪರ್‌ ಅಫರ್‌ : ಕುಳಿತಲ್ಲೇ ʼ15 ಲಕ್ಷʼ ಗೆಲ್ಲಿ

ನೀವು ಮನೆಯಲ್ಲಿ ಕುಳಿತು ಲಕ್ಷಗಟ್ಟಲೆ ಸಂಪಾದಿಸಲು ಬಯಸಿದ್ರೆ, ನಿಮಗೆ ಬಂಪರ್‌ ಸುದ್ದಿ ಇಲ್ಲಿದೆ. ಹೌದು, ಕೇಂದ್ರ ಸರ್ಕಾರ (Central Government) ಸಾರ್ವಜನಿಕರಿಗೆ ಒಂದು ಸದಾವಕಾಶವನ್ನ ನೀಡಿದ್ದು, ಕೊಂಚ ಬುದ್ದಿ ಖರ್ಚು ಮಾಡುವ ಮೂಲಕ ಕುಳಿತಲ್ಲೇ 15 ಲಕ್ಷ ಎಣಿಸಬೋದು.

ಹಣಕಾಸು ಸಚಿವಾಲಯ (Finance Ministry) ಈ ಹೊಸ ಸ್ಪರ್ಧೆಯನ್ನ ಆರಂಭಿಸಿದ್ದು, ಇದರಲ್ಲಿ ಸೃಜನಶೀಲ ಜನರು ಸಂಸ್ಥೆಯ ಹೆಸರು (Suggest Name), ಲೋಗೋ ವಿನ್ಯಾಸ (Suggest logo) ಮತ್ತು ಟ್ಯಾಗ್‌ಲೈನ್ (Suggest Tagline) ಅನ್ನು ಸರ್ಕಾರಕ್ಕೆ ಸೂಚಿಸಬೇಕು. ನೀವು ಸೂಚಿಸಿದ ಹೆಸರು, ಟ್ಯಾಗ್‌ಲೈನ್, ಲೋಗೋ ಸರ್ಕಾರಕ್ಕೆ ಇಷ್ಟಪಟ್ಟರೆ ನೀವು ಈ ಬಹುಮಾನ ಮೊತ್ತವನ್ನ ಗೆಲ್ಲಬಹುದು.

ಇತ್ತೀಚೆಗೆ My Gov India ಈ ಕುರಿತು ಟ್ವೀಟ್ ಮೂಲಕ ಮಾಹಿತಿ ನೀಡಿದ್ದು, ಈ ಸ್ಪರ್ಧೆಯಲ್ಲಿ ಭಾಗವಹಿಸಲು ಆಗಸ್ಟ್ 15 ರವರೆಗೆ ಕಾಲಾವಕಾಶ ನೀಡಿದೆ. ಅದ್ರಂತೆ, ನೀವು ಈ ಸ್ಪರ್ಧೆಯಲ್ಲಿ ಭಾಗವಹಿಸುವ ಮೂಲಕ ಈ ಬಹುಮಾನವನ್ನ ಗೆಲ್ಲಬಹುದು.

ಸ್ಪರ್ಧೆ ಏನು ಗೊತ್ತಾ?
ಈ ಸ್ಪರ್ಧೆಯು ಅಭಿವೃದ್ಧಿ ಹಣಕಾಸು ಸಂಸ್ಥೆ (DFI) ಗಾಗಿ ನಡೆಸಲಾಗುತ್ತಿದೆ. ನೀವು ಹಣಕಾಸು ಸೇವೆಗಳ ಇಲಾಖೆ, ಹಣಕಾಸು ಸಚಿವಾಲಯವು ಅಭಿವೃದ್ಧಿ ಹಣಕಾಸು ಸಂಸ್ಥೆಯ ಹೆಸರು, ಟ್ಯಾಗ್‌ಲೈನ್ ಮತ್ತು ಅದರ ಲಾಂಛನದ ವಿನ್ಯಾಸವನ್ನ ಸೂಚಿಸಬೇಕು. ಸೂಚನೆ ಅಂದ್ರೆ, ನೀವು ಸೂಚಿಸುವ ಹೆಸರು, ಲೋಗೋ ಮತ್ತು ಟ್ಯಾಗ್‌ಲೈನ್ ಅದರ ಕೆಲಸಕ್ಕೆ ಸಂಬಂಧಿಸಿರಬೇಕು.

ಈ ಸ್ಪರ್ಧೆಯಲ್ಲಿ ಭಾಗವಹಿಸಲು ಆಗಸ್ಟ್ 15ರವರೆಗೆ ಕಾಲಾವಕಾಶ ನೀಡಲಾಗಿದ್ದು, ನೀವು ಡಿಎಫ್‌ಐ ಹೆಸರು, ಲೋಗೋ ಮತ್ತು ಟ್ಯಾಗ್‌ಲೈನ್ ಅನ್ನು ಸೂಚಿಸಲು ಬಯಸಿದ್ರೆ, ನೀವು ಸರ್ಕಾರದ MyGov.in ಪೋರ್ಟಲ್‌ಗೆ ಹೋಗಿ ಮತ್ತು ಈ ಸ್ಪರ್ಧೆಗೆ ನಿಮ್ಮ ನಮೂದುಗಳನ್ನ ಕಳುಹಿಸಬೇಕು. ಆದಾಗ್ಯೂ, ಈಗ ಹೆಚ್ಚು ಸಮಯವಿಲ್ಲ. ಹೆಸರು, ಲೋಗೋ ಮತ್ತು ಡಿಎಫ್‌ಐ ಟ್ಯಾಗ್‌ಲೈನ್ ಸೂಚಿಸಲು ನಿಮ್ಮ ನಮೂದುಗಳನ್ನ ಕಳುಹಿಸಲು ಕೊನೆಯ ದಿನಾಂಕ 15 ಆಗಸ್ಟ್ 2021 ಆಗಿದೆ. ಇನ್ನು ಅದರ ನಂತ್ರ ಸರ್ಕಾರ ತನ್ನ ವಿಜೇತರನ್ನು ಘೋಷಿಸುತ್ತದೆ.

ನೋಂದಣಿಯನ್ನ ಹೇಗೆ ಮಾಡಬಹುದು..?
ಈ ಸ್ಪರ್ಧೆಯಲ್ಲಿ ಭಾಗವಹಿಸಲು, ನೀವು ಮೊದಲು mygov.in ಪೋರ್ಟಲ್‌ಗೆ ಹೋಗಿ. ನಂತ್ರ ನೀವು ಇಲ್ಲಿ ಭಾಗವಹಿಸಲು ಲಾಗಿನ್ ಟ್ಯಾಬ್ ಮೇಲೆ . ಅಮೇಲೆ ನೋಂದಣಿ ವಿವರಗಳನ್ನ ಭರ್ತಿ ಮಾಡಬೇಕು. ನೋಂದಣಿ ನಂತರ, ನೀವು ನಿಮ್ಮ ನಮೂದು ಮಾಡಬೇಕು.

ಬಹುಮಾನದ ವಿವರಗಳು..!
ಈ ಸ್ಪರ್ಧೆಯಲ್ಲಿ ಭಾಗವಹಿಸುವ ವಿಜೇತರಿಗೆ ನಗದು ಬಹುಮಾನ ನೀಡಲಾಗುತ್ತದೆ. ಪ್ರಥಮ, ದ್ವಿತೀಯ ಮತ್ತು ತೃತೀಯ ಸ್ಥಾನ ಪಡೆದವರಿಗೆ ಪ್ರಶಸ್ತಿಯನ್ನ ನೀಡಲಾಗುವುದು.
ಹೆಸರು- ರೂ.5,00,000/-, ರೂ. 3,00,000/- ರೂ. 2,00,000/-
ಟ್ಯಾಗ್‌ಲೈನ್ - ರೂ.5,00,000/-, ರೂ. 3,00,000/- ರೂ. 2,00,000/-
ಲೋಗೋ - ರೂ.5,00,000/-, ರೂ. 3,00,000/- ರೂ. 2,00,000/-

https://youtu.be/hCQaSwk2KVEJust Think for a while before portraying India as a disaster..ಭಾರತ ಜಗತ್ತಿನ ಮುಂದೆ ಬೆತ್ತಲಾಗಿದೆ...
01/05/2021

https://youtu.be/hCQaSwk2KVE

Just Think for a while before portraying India as a disaster..

ಭಾರತ ಜಗತ್ತಿನ ಮುಂದೆ ಬೆತ್ತಲಾಗಿದೆ,
ಭಾರತ ಕರೋನ ನಿಯಂತ್ರಿಸುವಲ್ಲಿ ಸೋತಿದೆ, ಅನ್ನುವ ಮುಂಚೆ ಒಮ್ಮೆ, ಒಮ್ಮೆ ಯೋಚಿಸಿ...

Everybody is going through tough infact toughest time..
So in this tough time lets pray, lets pray for eachother...







I was disturbed to see India as a disaster in top international dailies.. Its we who portrayed like that.. India ia winning. India will win over this situat...

ದಯವಿಟ್ಟು ಈ ಲಿಂಕ್ ಅನ್ನು ನಿಪ್ಪಾಣಿಯಲ್ಲಿ  ಇರುವ  ನಿಮ್ಮ ಸ್ನೇಹಿತರೊಂದಿಗೆ ಶೇರ್ ಮಾಡಿ. ಕ್ರಿಯಾಶೀಲರಾಗಿರುವವರನ್ನು, ನಮ್ಮ ತಾಲೂಕಿಗೆ ಏನಾದ್ರ...
01/04/2021

ದಯವಿಟ್ಟು ಈ ಲಿಂಕ್ ಅನ್ನು ನಿಪ್ಪಾಣಿಯಲ್ಲಿ ಇರುವ ನಿಮ್ಮ ಸ್ನೇಹಿತರೊಂದಿಗೆ ಶೇರ್ ಮಾಡಿ.
ಕ್ರಿಯಾಶೀಲರಾಗಿರುವವರನ್ನು, ನಮ್ಮ ತಾಲೂಕಿಗೆ ಏನಾದ್ರೂ ಮಾಡಬೇಕು ಎನ್ನುವ ಉತ್ಸಾಹ ಇರುವವರನ್ನು, ಪತ್ರಕರ್ತರನ್ನು, ಸ್ಥಳೀಯ ಜನ ಪ್ರತಿನಿಧಿಗಳನ್ನು, ಅಧಿಕಾರಿಗಳನ್ನು ಈ ಗುಂಪಿಗೆ ಸೇರಲು ಆಹ್ವಾನಿಸಿ. ಈ ಲಿಂಕ್ ಅವರಿಗೆ ಕಳುಹಿಸಿ.
ನೀವು ಕೂಡ ನಿತ್ಯ ನೀವು ಕಾಣುವ ನಿಪ್ಪಾಣಿಯ ಸುದ್ದಿಗಳನ್ನು, ವೆಬ್ ಸೈಟ್ ವರದಿ, ಪತ್ರಿಕೆ ಗಳ ವರದಿ, ಕಾರ್ಯಕ್ರಮಗಳ ವರದಿ, ವಿವರಗಳನ್ನು ಹಂಚಿಕೊಳ್ಳಬಹುದು.

Follow this link to join my WhatsApp group: https://chat.whatsapp.com/E0cgm76lDRpCNFzjwKkhtb

WhatsApp Group Invite

15/03/2021
ಸ್ನೇಹಿತರೆ, ಈ ಪೇಜ್ ಗೆ ನೀವೂ ಸಹ ನಮ್ಮ ತಾಲೂಕು, ಜಿಲ್ಲೆಗೆ ಸಂಬಂಧಿಸಿದ ಸುದ್ದಿಗಳನ್ನು, ಕಾರ್ಯಕ್ರಮಗಳ ವಿವರಗಳನ್ನು, ವಿಡಿಯೋಗಳನ್ನು ಶೇರ್ ಮಾಡ...
23/02/2021

ಸ್ನೇಹಿತರೆ,
ಈ ಪೇಜ್ ಗೆ ನೀವೂ ಸಹ ನಮ್ಮ ತಾಲೂಕು, ಜಿಲ್ಲೆಗೆ ಸಂಬಂಧಿಸಿದ ಸುದ್ದಿಗಳನ್ನು, ಕಾರ್ಯಕ್ರಮಗಳ ವಿವರಗಳನ್ನು, ವಿಡಿಯೋಗಳನ್ನು ಶೇರ್ ಮಾಡಬಹುದು.
ಇಲ್ಲಿ ಲೇಖನಗಳನ್ನು ಬರೆಯಬಹುದು. ಉತ್ತಮ ಕಾರ್ಯಕ್ರಮಗಳು, ಆಗು ಹೋಗುಗಳನ್ನು ಲೈವ್ ಮಾಡ ಬಹುದು. ವಿವಿಧ ನ್ಯೂಸ್ ಚಾನಲ್ , ಪತ್ರಿಕೆಗಳಲ್ಲಿ ಬಂದ ಸುದ್ದಿಗಳನ್ನು, ವಿಡಿಯೋಗಳನ್ನು ಹಂಚಿಕೊಳ್ಳಬಹುದು. ನಿಮಗೆ ಗೊತ್ತಿರುವ ಸಾಧಕರನ್ನು ಇಲ್ಲಿ ಪರಿಚಯಿಸಬಹುದು.
ನಿಮಗೆ ಈ ಬಗ್ಗೆ ಆಸಕ್ತಿ ಇದ್ದರೆ ಇನ್ ಬಾಕ್ಸ್ ಗೆ ಮೆಸೇಜ್ ಮಾಡಿ.
ಬನ್ನಿ, ಎಲ್ಲರೂ ಸೇರಿ ನಮ್ಮ ತಾಲೂಕಿನ ಹಿರಿಮೆ, ಗರಿಮೆಗಳನ್ನು ಜಗತ್ತಿಗೆ ಪರಿಚಯಿಸೋಣ.

02/02/2021

ಆಕ್ಸಿಜನ್ ಸಿಲಿಂಡರ್ಸ್:
ಈ ಸೇವೆ ತಮ್ಮ ಮನೆಯಲ್ಲಿ ಉಸಿರಾಡಲು ಆಗದೆ ಕೃತಕ ಉಸಿರಾಟದ ಅಗತ್ಯ ಇರುವವರಿಗೆಂದೇ ಮಾಡಿರುವ ಸೇವೆಯಾಗಿದೆ. ಈ ಸೇವೆಯಿಂದ ರೋಗಿಯು ತಮ್ಮ ಮನೆಯಿಂದಲೇ ಈ ಸೇವೆಯನ್ನು ಪಡೆಯಬಹುದಾಗಿದೆ. ಅಲ್ಲದೆ ನಮ್ಮಲ್ಲಿ 3 ಬಗೆಯ ಆಕ್ಸಿಜನ್‌ ಸಿಲಿಂಡರ್‌ಗಳು ಲಭ್ಯವಿದೆ. 10 ಲೀಟರ್‌, 40 ಲೀಟರ್‌ ಹಾಗೂ ಆಕ್ಸಿಜನ್‌ ಕಾನ್ಸೆಂಟ್ರೇಟರ್ ರೂಪದಲ್ಲಿ ಈ ಸಿಲಿಂಡರ್‌ಗಳು ಲಭ್ಯವಿದೆ.

ತುರ್ತು ಸಂದರ್ಭಗಳಲ್ಲಿ ಆಕ್ಸಿಜನ್ ಸಿಲಿಂಡರ್ ಸೇವೆ ಪಡೆಯಲು ಈ ನಂಬರ್ ಗಳನ್ನು ಸೇವ್ ಮಾಡಿಟ್ಟುಕೊಂಡಿರಿ.
contact number :
9242486632
9379194662
9113973357
08040659999
08023367925
08023367548

27/01/2021
09/01/2021
https://youtu.be/rt2aB3Xonnw
20/08/2020

https://youtu.be/rt2aB3Xonnw

You guys know me how much I love slime. So u do too.. It was soooo much fun to make slime of my choice, video is not sponsored. Hope you like my videos. Shar...

18/07/2020

We all use emojis everyday. But do we really know about emojis. Well we know the meaning of few emojis but do we know when n where n who invented it!?? I tri...

22/04/2020

I'm Nakshatra. I was watching Tom and Jerry today, my mom told me the director of this cartoon is no more. Whatever she told me I'm telling you guys. Who doe...

11/04/2020

ಇಲ್ಲಿ ಕೋವಿಡ್-19 ಸೋಂಕು ಹೇಗೆ ಹರಡುತ್ತದೆ ಎಂದು ಚಿತ್ರದ ಮೂಲಕ ವಿವರಣೆ ನೀಡಲಾಗಿದೆ..
ಕೊರೋನಾ ವೈರಸ್ ಮೂಗು, ಬಾಯಿ ಕಣ್ಣಿನ ಮೂಲಕ ಗಾಳಿಯ ರೂಪದಲ್ಲಿ ಶ್ವಾಸಕೋಸಕ್ಕೆ ಪ್ರವೇಶ ಮಾಡಿ ಅಲ್ವೆಯೋಲಿ ತಲುಪುತ್ತದೆ. ಅಲ್ವೆಯೋಲಿ ಎಂಬುದು ಶ್ವಾಸಕೋಶದಲ್ಲಿನ ಕೊನೆಯ ಏರಿಯಾ ಅಲ್ಲಿ ಗ್ಯಾಸ್ ಎಕ್ಸ್ ಚೇಂಜ್ ನಡೆಯುತ್ತದೆ.
ಗ್ಯಾಸ್ ಎಕ್ಸ್ ಚೇಂಜ್ ಅಂದರೆ ಆಮ್ಲಜನಕ ಇಂಗಾಲದ ಡೈ ಆಕ್ಸೈಡ್ ಆಗಿ ಬದಲಾಗುವ ಪ್ರಕ್ರಿಯೆ.
ಒಬ್ಬ ಆರೋಗ್ಯವಂತ ವ್ಯಕ್ತಿಯ ದೇಹದಲ್ಲಿ ಇದು ವ್ಯವಸ್ಥಿತವಾಗಿ ನಡೆಯುತ್ತದೆ. ಆದರೆ ಸೋಂಕು ಹೆಚ್ಚಾದಂತೆಲ್ಲ ಈ ಗ್ಯಾಸ್ ಎಕ್ಸ್ ಚೇಂಜ್ ಪ್ರಮಾಣ ಕಡಿಮೆ ಆಗುತ್ತದೆ.

ಈ ಪೋಸ್ಟರ್ ಅನ್ನು ಮಾಡಿದ್ದಾರೆ..

06/04/2020

ಹೊಟ್ಟೆ ಹುಣ್ಣಾಗುವಂತೆ ನಗಿಸಿದ ಹಾಸ್ಯನಟ ಬುಲೆಟ್ ಪ್ರಕಾಶ್ ಇನ್ನಿಲ್ಲ...
******************************************
ಸ್ಯಾಂಡಲ್​ವುಡ್​ನಲ್ಲಿ ಬಾಲ್ಯ ನಟನಾಗಿ ಎಂಟ್ರಿ ಕೊಟ್ಟ ಬುಲೆಟ್​ ಪ್ರಕಾಶ್​ ತಮ್ಮ ಹಾಸ್ಯ ನಟನೆಯಿಂದ ಸಿನಿ ಪ್ರಿಯರ ಮನ ಗೆದ್ದಿದ್ದರು. 44 ವರ್ಷದ ನಟ ಕಿಡ್ನಿ ಹಾಗೂ ಲಿವರ್ ಸಮಸ್ಯೆಯಿಂದಾಗಿ ಆಸ್ಪತ್ರೆ ಪಾಲಾಗಿದ್ದು, ಫೋರ್ಟೀಸ್ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಎಪ್ರಿಲ್ 2 ಅವರ ಹುಟ್ಟಿದ ದಿನವಾಗಿತ್ತು. 325ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿರುವ ಬುಲೆಟ್​ ಪ್ರಕಾಶ್ ಗೆ ಸದ್ಯ ಕಿಡ್ನಿ ಹಾಗೂ ಲಿವರ್ ಸಮಸ್ಯೆ ಜೊತೆಗೆ ಉಸಿರಾಟದ ತೊಂದರೆಯೂ ಇತ್ತು.
ಎರಡು ವರ್ಷಗಳ ಹಿಂದೆ ಬುಲೆಟ್​ ಪ್ರಕಾಶ್​ ದೇಹದ ತೂಕ ಇಳಿಸಿಕೊಳ್ಳಲು ಶಸ್ತ್ರ ಚಿಕಿತ್ಸೆ ಮಾಡಿಕೊಂಡಿದ್ದರು. ಆಗ ೩೫ ಕೆಜಿ ತೂಕ ಇಳಿಸಿಕೊಂಡಿದ್ದರು. ಆದರೆ ಶಸ್ತ್ರ ಚಿಕಿತ್ಸೆ ನಂತರ ಬುಲೆಟ್​ ಪ್ರಕಾಶ್​ ಪಾಲಿಸಬೇಕಾದ ನಿಯಮಗಳನ್ನು ನಿರ್ಲಕ್ಷಿಸಿದ್ದೇ ಅವರ ಆರೋಗ್ಯ ಹದಗೆಡಲು ಕಾರಣ ಎನ್ನಲಾಗುತ್ತಿದೆ.

ಬುಲೆಟ್ ಬೈಕ್ ಹೆಚ್ಚಾಗಿ ಓಡಿಸುತ್ತಿದ್ದುದ್ರಿಂದ ಅವರನ್ನು ಬುಲೆಟ್ ಪ್ರಕಾಶ್ ಎಂದೇ ಕರೆಯಲಾಗುತ್ತಿತ್ತು.
ಸಣ್ಣ ಆಗದೇ ಹೋಗಿದ್ದರೆ ಬದುಕೋದೇ ಇಲ್ಲ ಎಂದಾದ ನಂತರ ಅವರು ಶಸ್ತ್ರ ಚಿಕಿತ್ಸೆ ಮಾಡಿಸಿಕೊಂಡಿದ್ದರು.ಆದರೆ ಇಂದು ಬಹುಅಂಗಾಂಗ ವೈಫಲ್ಯದಿಂದ ನಕ್ಕು ನಗಿಸಿದ ಹಾಸ್ಯ ನಟ ಸಾವನ್ನಪ್ಪಿದ್ದಾರೆ. ಈ ಬಗ್ಗೆ ಬುಲೆಟ್‌ ಪ್ರಕಾಶ್‌ ಸಹೋದರ ಮಾಹಿತಿ ನೀಡಿದ್ದಾರೆ.

Address


Website

Alerts

Be the first to know and let us send you an email when Namma Nippani posts news and promotions. Your email address will not be used for any other purpose, and you can unsubscribe at any time.

Shortcuts

  • Address
  • Alerts
  • Claim ownership or report listing
  • Want your business to be the top-listed Media Company?

Share