Huduku

Huduku ನಿಮಗೆ ವಿವರಿಸಲೆಂದೇ ನಾವು ಇಲ್ಲಿದ್ದೇವೆ. ?

24/03/2024

Indian Railways: ಭಾರತೀಯ ರೈಲ್ವೆ ಇತಿಹಾಸದಲ್ಲಿ ರೈಲ್ವೆ ಚಾಲಕಿ/ಚಾಲಕರ ಯೋಗಕ್ಷೇಮದ ಕಡೆಗೆ ಗಮನಹರಿಸುವ ಕೆಲಸ ಇತ್ತೀಚಿನ ವರ್ಷಗಳಲ್ಲಿ ಹೆಚ್ಚಾ....

23/03/2024

ಸಾಮಾಜಿಕ ಜಾಲಾತಾಣದಲ್ಲಿ ವೈರಲ್‌ ಆಗಿರುವ ಬ್ರೈನ್‌ ಟೀಸರ್‌ವೊಂದಕ್ಕೆ ಉತ್ತರ ಹುಡುಕಲು ಜನ ಪರದಾಡುತ್ತಿದ್ದಾರೆ. ಸುರೇಶನ ಮನೆಯಲ್ಲಿ...

21/03/2024

ಈ ಒಗಟಿಗೆ ಉತ್ತರ ಗೊತ್ತಿದ್ದರೆ ಕಾಮೆಂಟ್ ಮಾಡಿ. ನಿಮಗೆ ತಿಳಿದಿರುವ ಒಗಟುಗಳನ್ನು ನಮ್ಮೊಂದಿಗೆ ಹಂಚಿಕೊಳ್ಳಿ. ಒಗಟಿನೊಂದಿಗೆ ಬಳಸಲು ನಿಮ್ಮ ಮಗುವಿನ ಚಿತ್ರವನ್ನೂ ಕಳಿಸಬಹುದು. ಇಂದಿನ ಒಗಟಿಗೆ ಸರಿ ಉತ್ತರ ನಾಳೆ ಸಂಜೆ 5 ಗಂಟೆಗೆ ಪ್ರಕಟವಾಗಲಿದೆ.
(ಈ ಒಗಟನ್ನು ಎಸ್‌ವಿ ಪರಮೇಶ್ವರ ಭಟ್ಟರ "ಕಣ್ಣಾಮುಚ್ಚಾಲೆ" ಸಂಗ್ರಹದಿಂದ ಆರಿಸಲಾಗಿದೆ)

#ಒಗಟುಗಳು

ಕಮ್ಯುನಿಟಿಗೆ ಸೇರಲು ಲಿಂಕ್: https://chat.whatsapp.com/Jh4zw0is843JspiyxJ8La2

👧🏻 ಪ್ರಶ್ನೆ: ಮೇಡಂ ನನ್ನ ಮಗಳು 8 ನೇ ತರಗತಿ. ಇನ್ನೇನು ಪರೀಕ್ಷೆಗಳು ಹತ್ತಿರದಲ್ಲಿವೆ. ಈ ಹಂತದಲ್ಲಿ ಅವಳು ಋತುಮತಿ ಆಗುವ ಲಕ್ಷಣಗಳು ಕಾಣಿಸುತ್ತಿ...
19/02/2024

👧🏻 ಪ್ರಶ್ನೆ: ಮೇಡಂ ನನ್ನ ಮಗಳು 8 ನೇ ತರಗತಿ. ಇನ್ನೇನು ಪರೀಕ್ಷೆಗಳು ಹತ್ತಿರದಲ್ಲಿವೆ. ಈ ಹಂತದಲ್ಲಿ ಅವಳು ಋತುಮತಿ ಆಗುವ ಲಕ್ಷಣಗಳು ಕಾಣಿಸುತ್ತಿವೆ. ನಮ್ಮ ಮನೆಯಲ್ಲಿ ಇಂಥ ವಿಚಾರಗಳನ್ನು ಮುಕ್ತವಾಗಿ ಮಾತನಾಡಲು ಆಗುವುದಿಲ್ಲ. ನಾನು ಅವಳಿಗೆ ಯಾವೆಲ್ಲ ವಿಷಯಗಳನ್ನು ತಿಳಿಸಿರಬೇಕು. ಇಂಥ ಸಂವಾದವನ್ನು ಹೇಗೆ ಆರಂಭಿಸಬಹುದು ತಿಳಿಯುತ್ತಿಲ್ಲ. ದಯವಿಟ್ಟು ಮಾರ್ಗದರ್ಶನ ಮಾಡಿ.

ಈ ತಾಯಿಯ ಪ್ರಶ್ನೆಗೆ ಮನಃಶಾಸ್ತ್ರಜ್ಞೆ ಮತ್ತು ಆಪ್ತಸಮಾಲೋಚಕಿ ಭವ್ಯಾ ವಿಶ್ವನಾಥ್ Bhavya Vishwanath ಸುದೀರ್ಘ ಉತ್ತರ ಕೊಟ್ಟಿದ್ದಾರೆ. ಇದು ತಾಯಂದಿರಿಗೆ ಮಾತ್ರವೇ ಅಲ್ಲ, ಹೆಣ್ಮಕ್ಕಳ ಅಪ್ಪನಿಗೂ ಗೊತ್ತಿರಬೇಕು. ನೀವೂ ಓದಿ, ನಿಮ್ಮ ಆಪ್ತರಿಗೂ ಶೇರ್ ಮಾಡಿ.

Menstrual Cycle: ಮಗಳಲ್ಲಿ ಋತುಮತಿಯಾಗುವ ಲಕ್ಷಣ ಕಂಡುಬಂದರೆ ತಾಯಿಗೆ ಸಂಭ್ರಮದೊಂದಿಗೆ ಆತಂಕವೂ ಶುರುವಾಗುತ್ತೆ. ಚರ್ಚೆಯೇ ಕಷ್ಟ ಎನಿಸುವ ವಿಷಯ....

ಇಂದು ಗಾಂಧಿ ಪುಣ್ಯತಿಥಿ. ಕರ್ನಾಟಕದಲ್ಲಿರುವ ಕೆಲವು ಗಾಂಧಿ ಚಿತಾಭಸ್ಮ ಸ್ಮಾರಕಗಳ ಪರಿಚಯದೊಂದಿಗೆ ಗಾಂಧಿ ಅವರಿಗೆ ಶ್ರದ್ಧಾಂಜಲಿ ಸಲ್ಲಿಸೋಣ ಬನ್ನಿ...
30/01/2022

ಇಂದು ಗಾಂಧಿ ಪುಣ್ಯತಿಥಿ. ಕರ್ನಾಟಕದಲ್ಲಿರುವ ಕೆಲವು ಗಾಂಧಿ ಚಿತಾಭಸ್ಮ ಸ್ಮಾರಕಗಳ ಪರಿಚಯದೊಂದಿಗೆ ಗಾಂಧಿ ಅವರಿಗೆ ಶ್ರದ್ಧಾಂಜಲಿ ಸಲ್ಲಿಸೋಣ ಬನ್ನಿ...

ವಿಡಿಯೊ ಲಿಂಕ್: https://youtu.be/GNIr2Xg2LHE



Sangamesh Menasinakai

ಜನವರಿ 30, 1948. ಶುಕ್ರವಾರ. ಆಧುನಿಕ ಭಾರತದ ಇತಿಹಾಸದಲ್ಲಿ ಒಂದು ಕರಾಳ ದಿನ. ದೇಶ-ಭಾಷೆ ಮೀರಿ ಬಹುತೇಕ ವಿಶ್ವವೇ ಬೆಚ್ಚಿಬಿದ್ದ ದಿನ. ಈ ದಿನದಂ....

     #ಚಂಪಾ  #ಚಂದ್ರಶೇಖರ್_ಪಾಟಿಲ್ವಿಡಿಯೊ ಲಿಂಕ್: https://youtu.be/oSxh55hpj7sಧ್ವನಿ ಎತ್ತುವುದು ಕಲಿಸಿದ ಚಂಪಾ | ಪ್ರೊ ಚಂದ್ರಶೇಖರ ಪಾಟ...
11/01/2022

#ಚಂಪಾ #ಚಂದ್ರಶೇಖರ್_ಪಾಟಿಲ್

ವಿಡಿಯೊ ಲಿಂಕ್: https://youtu.be/oSxh55hpj7s

ಧ್ವನಿ ಎತ್ತುವುದು ಕಲಿಸಿದ ಚಂಪಾ | ಪ್ರೊ ಚಂದ್ರಶೇಖರ ಪಾಟೀಲ ನೆನಪು | Life of Kannada Activist Chandrashekhar Patil

ಕನ್ನಡಪರ ಚಿಂತನೆ ಹಾಗೂ ಹೋರಾಟಗಳಲ್ಲಿ ಮುಂಚೂಣಿಯಲ್ಲಿದ್ದವರು ಚಂಪಾ ಎಂದೇ ಹೆಸರುವಾಸಿಯಾದ ಪ್ರೊ ಚಂದ್ರಶೇಖರ ಪಾಟೀಲ. ಅವರೊಂದಿಗಿನ ಒಡನಾಟವನ್ನು ಪಾಡ್‌ಕಾಸ್ಟ್‌ ಮೂಲಕ ನೆನಪಿಸಿಕೊಂಡಿದ್ದಾರೆ ಪತ್ರಕರ್ತ ಸಂಗಮೇಶ ಮೆಣಸಿನಕಾಯಿ.

Pro Chandrashekar Patil is well know for Kannada activism. In this podcast jounalist Sangamesh Menasinkayi remembers thoughts of Chama about Kannada Medium debate.

ವಿಡಿಯೊ ಲಿಂಕ್: https://youtu.be/oSxh55hpj7s

Sangamesh Menasinakai Kannadanaadi news page Kannada Sahitya - ಕನ್ನಡ ಸಾಹಿತ್ಯ Hubli

Video Link: https://youtu.be/W7ZerUi2wD8Farmers succeed in retaining rainwater in Ranebennur
28/11/2021

Video Link: https://youtu.be/W7ZerUi2wD8

Farmers succeed in retaining rainwater in Ranebennur

As many as 625 farmers of Hanumapura, Hanumapura Tanda, Chhatra and Chhatra Tanda in Ranebennur taluk, Haveri district in the state of Karnataka, India, have...

14/11/2021

ನಟ ರಮೇಶ್ ಅರವಿಂದರ "100" ಸಿನಿಮಾ ನವೆಂಬರ್ 19 ರಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಈ ಸಂದರ್ಭ ಸಿನಿಮಾಯೆ ಅವರನ್ನು ಮಾತನಾಡಿಸಿದೆ. ಅವರ ಹೊಸ ಸಿನಿಮಾ ಸೇರಿದಂತೆ ಕನ್ನಡ ಚಿತ್ರರಂಗದ ಕುರಿತು, ಕನ್ನಡ ಚಲನಚಿತ್ರಗಳ ಬಗೆಗೆ ಒಳನೋಟ ಹರಿಸಿದ್ದಾರೆ. ಸಂಪೂರ್ಣ ಸಂದರ್ಶನ ಶೀಘ್ರವೇ ಸಿನಿಮಾಯೆಯಲ್ಲಿ.

ಸಿನಿಮಾಯೆ – ಇದು ಸಿನಿಮಾಸಕ್ತರು ರೂಪಿಸಿರುವ ಮೀಡಿಯಾ. ವಿಶ್ವ ಸಿನಿಮಾದಿಂದ ಹಿಡಿದು ಕನ್ನಡ ಸಿನಿಮಾದವರೆಗೆ, ಕಿರುಚಿತ್ರ, ಡಾಕ್ಯುಮೆಂಟರಿ, ಸಂವಾದ-ಸಂದರ್ಶನ,
ವಿಮರ್ಶೆ-ಪ್ರಶಂಸೆ ಎರಡೂ ಇಲ್ಲಿದೆ. ವೆಬ್‌ಸೈಟ್‌ನ ಲಿಂಕ್: https://cinemaye.com/
ಸಂಪರ್ಕಕ್ಕೆ ಇಮೇಲ್: [email protected]

ಸಿನಿಮಾಯೆ ಓದುಗರ ವಾಟ್ಸ್ಯಾಪ್ ಗುಂಪಿಗೆ ಸೇರಲು ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ
https://bit.ly/3FfH7Bm

ಘಲ್ಲುಘಲ್ಲೆನುತ ಗೆಜ್ಜೆ ಘಲ್ಲು ತಾಜೆಣುತಾ: ಕರ್ನಾಟಕ ರಾಜ್ಯೋತ್ಸವ -ಮಕ್ಕಳ ದಿನಾಚರಣೆ ವಿಶೇಷ | ಜಾನಪದ ಗೀತೆವಿಡಿಯೊ ಲಿಂಕ್: https://youtu.be...
14/11/2021

ಘಲ್ಲುಘಲ್ಲೆನುತ ಗೆಜ್ಜೆ ಘಲ್ಲು ತಾಜೆಣುತಾ: ಕರ್ನಾಟಕ ರಾಜ್ಯೋತ್ಸವ -ಮಕ್ಕಳ ದಿನಾಚರಣೆ ವಿಶೇಷ | ಜಾನಪದ ಗೀತೆ
ವಿಡಿಯೊ ಲಿಂಕ್: https://youtu.be/dHuH9ePRBiM
ಗಾಯನ: ವಿಸ್ಮಿತಾ ಎಸ್, 4ನೇ ತರಗತಿ, ಜ್ಞಾನೋದಯ ಶಾಲೆ, ಎನ್‌.ಆರ್.ಕಾಲೊನಿ, ಬೆಂಗಳೂರು ನಗರ

ಾಯನ: ವಿಸ್ಮಿತ ಎಸ್, 4ನೇ ತರಗತಿ, ಜ್ಞಾನೋದಯ ಶಾಲೆ, ಎನ್‌.ಆರ್.ಕಾಲೊನಿ, ಬೆಂಗಳೂರು ನಗರKarnataka Rajyotsava Spec...

Video Link: https://youtu.be/JsyN8j2Ig7Yಕನ್ನಡ ನಾಡು ಚಂದ: ಕರ್ನಾಟಕ ರಾಜ್ಯೋತ್ಸವ ವಿಶೇಷ ಮಕ್ಕಳ ಹಾಡುಗಾಯನ: ಹರಿಪ್ರೀತ ಗೋಪಾಲಕೃಷ್ಣ ನಾಯ...
14/11/2021

Video Link: https://youtu.be/JsyN8j2Ig7Y
ಕನ್ನಡ ನಾಡು ಚಂದ: ಕರ್ನಾಟಕ ರಾಜ್ಯೋತ್ಸವ ವಿಶೇಷ ಮಕ್ಕಳ ಹಾಡು
ಗಾಯನ: ಹರಿಪ್ರೀತ ಗೋಪಾಲಕೃಷ್ಣ ನಾಯ್ಕ, 2ನೇ ತರಗತಿ, ಸರ್ಕಾರಿ ಶಾಲೆ, ಖೈರೆ, ಕುಮಟಾ ತಾಲ್ಲೂಕು
Sangamesh Menasinakai Katte Gururaj Guruganesh Bhat
---
* ಹುಡುಕು ಯುಟ್ಯೂಬ್ ಚಾನೆಲ್ ಸಬ್‌ಸ್ಕ್ರೈಬ್ ಮಾಡಿ. https://bit.ly/2W1nnQz
* ವಾಟ್ಸ್ಯಾಪ್‌ ಮೂಲಕ ನಿಯಮಿತವಾಗಿ ಹುಡುಕು ಯುಟ್ಯೂಬ್ ಚಾನೆಲ್‌ನ ಅಪ್‌ಡೇಟ್ ಪಡೆಯಲು ಲಿಂಕ್. https://bit.ly/3wVZw1k
* ನಮ್ಮ ಇಮೇಲ್: [email protected]

್ನಡ ನಾಡು ಚಂದ: ಕರ್ನಾಟಕ ರಾಜ್ಯೋತ್ಸವ-ಮಕ್ಕಳ ದಿನಾಚರಣೆ ವಿಶೇಷ ಮಕ್ಕಳ ಹಾಡುಹಾಡು: ಕನ್ನಡ ನಾಡು ಚಂದ, ಕನ್ನ.....

ನೆನಪು ಪುನೀತ | ಪವರ್‌ ಸ್ಟಾರ್ ಪುನೀತ್ ರಾಜ್‌ಕುಮಾರ್ ಸಿನಿ ಪ್ರಯಾಣ ಹೀಗಿತ್ತು.. Puneeth Rajkumar Cinema Journeyವಿಡಿಯೊ ಲಿಂಕ್: https:...
30/10/2021

ನೆನಪು ಪುನೀತ | ಪವರ್‌ ಸ್ಟಾರ್ ಪುನೀತ್ ರಾಜ್‌ಕುಮಾರ್ ಸಿನಿ ಪ್ರಯಾಣ ಹೀಗಿತ್ತು.. Puneeth Rajkumar Cinema Journey

ವಿಡಿಯೊ ಲಿಂಕ್: https://youtu.be/CE4iL6v0HwU

ಕನ್ನಡ ಚಿತ್ರರಂಗದ ಪವರ್ ಎನಿಸಿದ್ದ ಪುನೀತ್ ರಾಜ್‌ಕುಮಾರ್ (45) ಇನ್ನಿಲ್ಲ. ಅಕ್ಟೋಬರ್ 29ರಂದು ಬೆಳಿಗ್ಗೆ 11ರ ಹೊತ್ತಿಗೆ ಜಿಮ್ ಮಾಡುವಾಗ ಕೆಳಗೆ ಬಿದ್ದರು. ತಕ್ಷಣ ಆಸ್ಪತ್ರೆಗೆ ಕರೆದೊಯ್ದರೂ ಜೀವ ಉಳಿಯಲಿಲ್ಲ. ಕನ್ನಡ ಚಿತ್ರರಂಗದಲ್ಲಿ ತಮ್ಮದೇ ಛಾಪು ಬೆಳೆಸಿಕೊಂಡಿದ್ದು ಈ ಪ್ರತಿಭಾವಂತ ನಟನ ಸಿನಿ ಬದುಕು ಹೇಗಿತ್ತು? ಈ ಪಾಡ್‌ಕಾಸ್ಟ್‌ ಮೂಲಕ ವಿವರಿಸಲು ಯತ್ನಿಸಿದ್ದಾರೆ ಪತ್ರಕರ್ತ ಕಟ್ಟೆ ಗುರುರಾಜ್

Kannada Cinema Star Puneeth Rajkumar Died at the age of 45. Here is a glipse of his life journey. Seniour Journalist Katte Gururaj in this podcast narrates importance of Puneeth to Kannada Film Industry.

ಶಾಲೆಯ ಸಿಂಗಾರಕ್ಕೆ ಬ್ರಶ್ ಹಿಡಿದ ಸರಕಾರಿ ಶಿಕ್ಷಕರು | Teachers turn painters for govt schools. ವಿಡಿಯೊ ಲಿಂಕ್: https://youtu.be/O...
21/10/2021

ಶಾಲೆಯ ಸಿಂಗಾರಕ್ಕೆ ಬ್ರಶ್ ಹಿಡಿದ ಸರಕಾರಿ ಶಿಕ್ಷಕರು | Teachers turn painters for govt schools. ವಿಡಿಯೊ ಲಿಂಕ್: https://youtu.be/OYJn60BzUzo

ಕೊಪ್ಪಳ ಜಿಲ್ಲೆಯ ಹತ್ತು ಸರಕಾರಿ ಶಿಕ್ಷಕರು 'ಕಲರವ ಶಿಕ್ಷಕರ ಸೇವಾ ಬಳಗ' ಎಂಬ ತಂಡದ ಮೂಲಕ 20 ಸರಕಾರಿ ಕಿರಿಯ ಪ್ರಾಥಮಿಕ ಶಾಲೆಗಳನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಪ್ರತಿ ತಿಂಗಳ ಕೊನೆಯ ರವಿವಾರ ತಾವು ಸ್ವಂತ ಹಣದಲ್ಲಿ ಬಣ್ಣ ಖರೀದಿಸಿ ತಾವೇ ಶ್ರಮದಾನ ಮಾಡುತ್ತಾರೆ. ಅಂದರೆ ತಾವೇ ಬಣ್ಣ ಬಳಿಯುತ್ತಾರೆ.
Teachers turn painters for govt schools
As the government lower primary schools are left without students from almost one and half year, they have become dusty enough everywhere. Seeing this apathy, 'Kalarava Shikshakara Seva Balaga' a team of 10 teachers is geared up to paint buildings of lower primary school in Koppal taluk. They are buying paint from their own pocket and painting the building on every last Sunday of the month. Their work is being appreciated by one and all in the region.
ವಿಡಿಯೊ ಲಿಂಕ್: https://youtu.be/OYJn60BzUzo

ೊಪ್ಪಳ ಜಿಲ್ಲೆಯ ಹತ್ತು ಸರಕಾರಿ ಶಿಕ್ಷಕರು 'ಕಲರವ ಶಿಕ್ಷಕರ ಸೇವಾ ಬಳಗ' ಎಂಬ ತಂಡದ ಮೂಲಕ 20 ಸರಕಾರಿ ಕಿರಿಯ ಪ್ರಾಥಮ.....

ಶಾಲೆಯ ಸಿಂಗಾರಕ್ಕೆ ಬ್ರಶ್ ಹಿಡಿದ ಸರಕಾರಿ ಶಿಕ್ಷಕರು | Teachers turn painters for govt schools. ವಿಡಿಯೊ ಲಿಂಕ್: https://youtu.be/O...
21/10/2021

ಶಾಲೆಯ ಸಿಂಗಾರಕ್ಕೆ ಬ್ರಶ್ ಹಿಡಿದ ಸರಕಾರಿ ಶಿಕ್ಷಕರು | Teachers turn painters for govt schools. ವಿಡಿಯೊ ಲಿಂಕ್: https://youtu.be/OYJn60BzUzo


ಕೊಪ್ಪಳ ಜಿಲ್ಲೆಯ ಹತ್ತು ಸರಕಾರಿ ಶಿಕ್ಷಕರು 'ಕಲರವ ಶಿಕ್ಷಕರ ಸೇವಾ ಬಳಗ' ಎಂಬ ತಂಡದ ಮೂಲಕ 20 ಸರಕಾರಿ ಕಿರಿಯ ಪ್ರಾಥಮಿಕ ಶಾಲೆಗಳನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಪ್ರತಿ ತಿಂಗಳ ಕೊನೆಯ ರವಿವಾರ ತಾವು ಸ್ವಂತ ಹಣದಲ್ಲಿ ಬಣ್ಣ ಖರೀದಿಸಿ ತಾವೇ ಶ್ರಮದಾನ ಮಾಡುತ್ತಾರೆ. ಅಂದರೆ ತಾವೇ ಬಣ್ಣ ಬಳಿಯುತ್ತಾರೆ.

Teachers turn painters for govt schools

As the government lower primary schools are left without students from almost one and half year, they have become dusty enough everywhere. Seeing this apathy, 'Kalarava Shikshakara Seva Balaga' a team of 10 teachers is geared up to paint buildings of lower primary school in Koppal taluk. They are buying paint from their own pocket and painting the building on every last Sunday of the month. Their work is being appreciated by one and all in the region.

ವಿಡಿಯೊ ಲಿಂಕ್: https://youtu.be/OYJn60BzUzo
Sangamesh Menasinakai ಶ್ರೀ ಗವಿಮಠ ಕೊಪ್ಪಳ ಭಕ್ತವೃಂದ. Gangawati - KA-37 Jagadish Shettar Gangawati - KA-37 Koppal District Police Karnataka Education BC Nagesh

ಗಳಿಸಿದ ಹಣವನ್ನು ಉಳಿಸುವುದು, ಉಳಿಸಿದ ಹಣವನ್ನು ಬೆಳೆಸುವುದು ಜಾಣತನ. Importance of SB account in our life.ವಿಡಿಯೊ ಲಿಂಕ್: https://yo...
03/10/2021

ಗಳಿಸಿದ ಹಣವನ್ನು ಉಳಿಸುವುದು, ಉಳಿಸಿದ ಹಣವನ್ನು ಬೆಳೆಸುವುದು ಜಾಣತನ. Importance of SB account in our life.
ವಿಡಿಯೊ ಲಿಂಕ್: https://youtu.be/K_c6aOxIv7c

ವಾಟ್ಸ್ಯಾಪ್‌ ಮೂಲಕ ನಿಯಮಿತವಾಗಿ ಹುಡುಕು ಯುಟ್ಯೂಬ್ ಚಾನೆಲ್‌ನ ಅಪ್‌ಡೇಟ್ ಪಡೆಯಲು ಲಿಂಕ್. https://bit.ly/3wVZw1k
ಹುಡುಕು ಯುಟ್ಯೂಬ್ ಚಾನೆಲ್ ಸಬ್‌ಸ್ಕ್ರೈಬ್ ಮಾಡಿ. https://bit.ly/2W1nnQz

ಕೊಟ್ಟೂರಿನ ಈ ಶಿಕ್ಷಕ ಹವ್ಯಾಸಿ ಪೌರ ಕಾರ್ಮಿಕ | Teacher turns amateur civic worker in Kotturವಿಡಿಯೊ ಲಿಂಕ್: https://youtu.be/uEgA...
28/09/2021

ಕೊಟ್ಟೂರಿನ ಈ ಶಿಕ್ಷಕ ಹವ್ಯಾಸಿ ಪೌರ ಕಾರ್ಮಿಕ | Teacher turns amateur civic worker in Kottur

ವಿಡಿಯೊ ಲಿಂಕ್: https://youtu.be/uEgAa4sonKw

#ಪೌರ_ಕಾರ್ಮಿಕರು

ವಿಡಿಯೊ ಲಿಂಕ್:  https://youtu.be/VxOdoY8dAIgಕನ್ನಡ ಭಕ್ತಿಗೀತೆಗಳು: ಪಾಂಡುರಂಗ ಪಂಡರಿನಾಥ, ನಾದಬ್ರಹ್ಮ ಸದ್ಗುರು ವಿಠಲ | Kannada Devot...
20/09/2021

ವಿಡಿಯೊ ಲಿಂಕ್: https://youtu.be/VxOdoY8dAIg

ಕನ್ನಡ ಭಕ್ತಿಗೀತೆಗಳು: ಪಾಂಡುರಂಗ ಪಂಡರಿನಾಥ, ನಾದಬ್ರಹ್ಮ ಸದ್ಗುರು ವಿಠಲ | Kannada Devotional Songs

ಮನೆಮನೆ ತಿರುಗಿ ಅಧ್ಯಾತ್ಮದ ಜ್ಯೋತಿ ಬೆಳಗುವ ಕಲಾವಿದರು ಹಾಡಿದ 'ಕಡಗೋಲ ತಾರೆನ್ನ ಚಿನ್ನ'. ವಿಡಿಯೊ ಲಿಂಕ್: https://youtu.be/xZcvPxgcO-c
14/09/2021

ಮನೆಮನೆ ತಿರುಗಿ ಅಧ್ಯಾತ್ಮದ ಜ್ಯೋತಿ ಬೆಳಗುವ ಕಲಾವಿದರು ಹಾಡಿದ 'ಕಡಗೋಲ ತಾರೆನ್ನ ಚಿನ್ನ'. ವಿಡಿಯೊ ಲಿಂಕ್: https://youtu.be/xZcvPxgcO-c

ೇ ಗಾಯಕರು ಹಾಡಿದ ಒಲ್ಲನೋ ಕೃಷ್ಣ ಕೊಳ್ಳನೋ ಹಾಡಿನ ಲಿಂಕ್: https://youtu.be/dAGUEYYgNLkದಾಸರ ...

ವಿಡಿಯೊ ಲಿಂಕ್: https://youtu.be/xZcvPxgcO-cಮನೆಮನೆ ತಿರುಗಿ ಅಧ್ಯಾತ್ಮದ ಜ್ಯೋತಿ ಬೆಳಗುವ ಕಲಾವಿದರು ಹಾಡಿದ 'ಕಡಗೋಲ ತಾರೆನ್ನ ಚಿನ್ನ'.   ...
14/09/2021

ವಿಡಿಯೊ ಲಿಂಕ್: https://youtu.be/xZcvPxgcO-c
ಮನೆಮನೆ ತಿರುಗಿ ಅಧ್ಯಾತ್ಮದ ಜ್ಯೋತಿ ಬೆಳಗುವ ಕಲಾವಿದರು ಹಾಡಿದ 'ಕಡಗೋಲ ತಾರೆನ್ನ ಚಿನ್ನ'.

ಕಲಾವಿದರ ಸಂಪರ್ಕಕ್ಕೆ 98800 54915
--
* ಹುಡುಕು ಯುಟ್ಯೂಬ್ ಚಾನೆಲ್ ಸಬ್‌ಸ್ಕ್ರೈಬ್ ಮಾಡಿ. https://bit.ly/2W1nnQz
* ವಾಟ್ಸ್ಯಾಪ್‌ ಮೂಲಕ ನಿಯಮಿತ ಅಪ್‌ಡೇಟ್ ಪಡೆಯಲು ಲಿಂಕ್. https://bit.ly/3wVZw1k
* ದಾಸರ ಪದಗಳ ಪ್ಲೇಲಿಸ್ಟ್: https://bit.ly/3rhAIzN

ವಿಡಿಯೊ ಲಿಂಕ್: https://youtu.be/cBe3wam0Ouwಸಂಸತ್ತಿನಲ್ಲೇ ಆಸ್ಕರ್ ಫರ್ನಾಂಡಿಸ್ ಹಾಡಿದ್ದರು ತುಳು ಹಾಡು | Oscar Fernandes Sings Tul...
13/09/2021

ವಿಡಿಯೊ ಲಿಂಕ್: https://youtu.be/cBe3wam0Ouw
ಸಂಸತ್ತಿನಲ್ಲೇ ಆಸ್ಕರ್ ಫರ್ನಾಂಡಿಸ್ ಹಾಡಿದ್ದರು ತುಳು ಹಾಡು | Oscar Fernandes Sings Tulu Song in Parliament


ಕಾಂಗ್ರೆಸ್ ಪಕ್ಷದ ಹಿರಿಯ ನಾಯಕರಾಗಿದ್ದ ಆಸ್ಕರ್ ಫರ್ನಾಂಡಿಸ್ ಅವರಿಗೆ ತುಳು ಭಾಷೆಯ ಬಗ್ಗೆ ಅಪಾರ ಅಭಿಮಾನವಿತ್ತು. ತುಳು ಭಾಷೆಯನ್ನು ಸಂವಿಧಾನದ 8ನೇ ಪರಿಚ್ಛೇದಕ್ಕೆ ಸೇರ್ಪಡೆ ಮಾಡಬೇಕು ಎಂದು ರಾಜ್ಯಸಭೆಯಲ್ಲಿ ಹಕ್ಕೊತ್ತಾಯ ಮಂಡಿಸಿದ್ದ ಆಸ್ಕರ್ ತಮ್ಮ ಭಾಷಣದ ನಡುವೆ ತುಳು ಹಾಡೊಂದನ್ನು ಹಾಡಿದ್ದರು. ಆ ಹಾಡು ಮತ್ತು ಆ ಹಾಡಿನ ಬಗ್ಗೆ ಅವರೇ ನೀಡಿದ್ದ ವ್ಯಾಖ್ಯಾನ ಇಲ್ಲಿದೆ.

Courtesy: Rajya Sabha TVಕಾಂಗ್ರೆಸ್ ಪಕ್ಷದ ಹಿರಿಯ ನಾಯಕರಾಗಿದ್ದ ಆಸ್ಕರ್ ಫರ್ನಾಂಡಿಸ್ ಅವರಿಗೆ ತುಳು ಭಾಷೆಯ ಬಗ್ಗೆ ಅಪಾರ ಅಭಿಮ....

Link: https://youtu.be/dAGUEYYgNLkಪುರಂದರ ದಾಸರ ದಾಸರ ಪದಗಳು: ಮನೆಮನೆ ತಿರುಗಿ ಅಧ್ಯಾತ್ಮದ ಜ್ಯೋತಿ ಬೆಳಗುವ ಕಲಾವಿದರು ಹಾಡಿದ 'ಒಲ್ಲನೋ ಕ...
13/09/2021

Link: https://youtu.be/dAGUEYYgNLk

ಪುರಂದರ ದಾಸರ ದಾಸರ ಪದಗಳು: ಮನೆಮನೆ ತಿರುಗಿ ಅಧ್ಯಾತ್ಮದ ಜ್ಯೋತಿ ಬೆಳಗುವ ಕಲಾವಿದರು ಹಾಡಿದ 'ಒಲ್ಲನೋ ಕೃಷ್ಣ ಕೊಳ್ಳನೋ'



ದಾಸರ ಪದಗಳ ಪ್ಲೇಲಿಸ್ಟ್: https://bit.ly/3rhAIzN

ಹಾವೇರಿ ಮೂಲದ ಶಂಕರ್ ಮತ್ತು ಚನ್ನಪ್ಪ ಮನೆಮನೆಗಳಿಗೆ ಭೇಟಿ ನೀಡಿ ದಾಸರ ಪದಗಳನ್ನು ಹಾಡುತ್ತಾರೆ. ಕುಂದಾಪುರ ಸುತ್ತಮುತ್ತಲ ಗ್ರಾಮಗಳಲ್ಲಿ ಹಾಡುತ್ತಾ ತಿರುಗುತ್ತಿದ್ದ ಇವರ ಕಂಚಿನ ಕಂಠಕ್ಕೆ ಮನಸೋತ ಸಂಗೀತ ಪ್ರೇಮಿಗಳು ಇವರ ಹಾಡು ರೆಕಾರ್ಡ್‌ ಮಾಡಿಕೊಂಡರು. ದಾಸ ಸಾಹಿತ್ಯವನ್ನು ತಮ್ಮದೇ ಆದ ರೀತಿಯಲ್ಲಿ ಜೀವಂತವಾಗಿಡಲು ಯತ್ನಿಸುತ್ತಿರುವ ಇವರ ಪ್ರಯತ್ನ ಶ್ಲಾಘನೀಯ. ಕಲಾವಿದರ ಸಂಪರ್ಕಕ್ಕೆ: 98800 54915

Folk artists Shankar and Channappa visits various house of Karnataka, sings Dasara Padagalu. Through this they try to preserve Kannada Heritage in their own way. They hail from Haveri, now resides at Kundapura.

ಹಾಡಿನ ಪೂರ್ಣಪಠ್ಯ ಇಲ್ಲಿದೆ

ಒಲ್ಲನೋ ಕೃಷ್ಣ ಕೊಳ್ಳನೋ
ಎಲ್ಲ ವಸ್ತುಗಳಿದ್ದು ತುಳಸಿ ಇಲ್ಲದ ಪೂಜೆ
ಒಲ್ಲನೋ ಕೃಷ್ಣ ಕೊಳ್ಳನೋ | ಪ |

ಸಿಂಧು ಗೋದಾವರಿ ಗಂಗೆ ಉದಕವಿದ್ದು
ಗಂಧ ಪರಿಮಳ ವಸ್ತುಗಳು ಇದ್ದು
ಚಂದುಳ್ಳ ಗಂಧ ಪಂಚಾಮೃತಗಳಿದ್ದು
ಬೃಂದಾವನದ ಶ್ರೀ ತುಳಸಿ ಇಲ್ಲದ ಪೂಜೆ | 1 |

ಕಮಲ ಮಲ್ಲಿಗೆ ಜಾಜಿ ಚಂಪಕವಿದ್ದು
ವಿಮಲ ಧೂಪ ದೀಪ ಕರ್ಪೂರವಿದ್ದು
ಅಮಿತ ಪಂಚಭಕ್ಷ್ಯ ಅಮೃತಾನ್ನಗಳಿದ್ದು
ಕಮಲನಾಭಗೆ ಪ್ರಿಯ ತುಳಸಿ ಇಲ್ಲದ ಪೂಜೆ | 2 |

ಪೂಜೆಯ ಮಾಡಿರೋ ಶ್ರೀ ತುಳಸಿ ದಳದ
ಮೂಜದೊಡೆಯ ಮುರಾರಿಯನ್ನಾ
ರಾಜಧಿರಾಜ ಜಯ ಮಂತ್ರಪುಷ್ಪಗಳಿಂದ
ರಾಜರಾಜ ನಮ್ಮ ಪುರಂದರ ವಿಠಲನು | 3 |

ಒಲ್ಲನೋ ಕೃಷ್ಣ ಕೊಳ್ಳನೋ
ಎಲ್ಲ ವಸ್ತುಗಳಿದ್ದು ತುಳಸಿ ಇಲ್ಲದ ಪೂಜೆ
ಒಲ್ಲನೋ ಕೃಷ್ಣ ಕೊಳ್ಳನೋ

ಹುಡುಕು ಯುಟ್ಯೂಬ್‌ ಚಾನೆಲ್‌ ಪ್ಲೇಲಿಸ್ಟ್‌ಗಳು

ಸಂಪ್ರದಾಯದ ಹಾಡುಗಳು: https://bit.ly/2XbFVya

ಕಾನೂನು ವಿಚಾರ: https://bit.ly/3DAYZqm

ವಿಶ್ವ ವಿದ್ಯಮಾನ: https://bit.ly/3sMqus0

ಪಾಡ್‌ಕಾಸ್ಟ್‌: https://bit.ly/3y030kO

ಪಂಡಿತ್ ರವೀಂದ್ರ ಜಕಾತಿ ಅವರ ಹಾಡುಗಳ ಪ್ಲೇಲಿಸ್ಟ್‌: https://bit.ly/2UKYUi7

ಹುಡುಕು ಯುಟ್ಯೂಬ್ ಚಾನೆಲ್ ಸಬ್‌ಸ್ಕ್ರೈಬ್ ಮಾಡಿ. https://bit.ly/2W1nnQz

ವಾಟ್ಸ್ಯಾಪ್‌ ಮೂಲಕ ನಿಯಮಿತವಾಗಿ ಹುಡುಕು ಯುಟ್ಯೂಬ್ ಚಾನೆಲ್‌ನ ಅಪ್‌ಡೇಟ್ ಪಡೆಯಲು ಲಿಂಕ್. https://bit.ly/3wVZw1k

ನಮ್ಮ ಇಮೇಲ್: [email protected]

ಹಾವೇರಿ ಮೂಲದ ಶಂಕರ್ ಮತ್ತು ಚನ್ನಪ್ಪ ಮನೆಮನೆಗಳಿಗೆ ಭೇಟಿ ನೀಡಿ ದಾಸರ ಪದಗಳನ್ನು ಹಾಡುತ್ತಾರೆ. ಕುಂದಾಪುರ ಸುತ್ತಮುತ್ತಲ ಗ್ರಾಮಗಳಲ್ಲಿ ಹಾಡುತ್ತ...
13/09/2021

ಹಾವೇರಿ ಮೂಲದ ಶಂಕರ್ ಮತ್ತು ಚನ್ನಪ್ಪ ಮನೆಮನೆಗಳಿಗೆ ಭೇಟಿ ನೀಡಿ ದಾಸರ ಪದಗಳನ್ನು ಹಾಡುತ್ತಾರೆ. ಕುಂದಾಪುರ ಸುತ್ತಮುತ್ತಲ ಗ್ರಾಮಗಳಲ್ಲಿ ಹಾಡುತ್ತಾ ತಿರುಗುತ್ತಿದ್ದ ಇವರ ಕಂಚಿನ ಕಂಠಕ್ಕೆ ಮನಸೋತ ಸಂಗೀತ ಪ್ರೇಮಿಗಳು ಇವರ ಹಾಡು ರೆಕಾರ್ಡ್‌ ಮಾಡಿ ಕಳಿಸಿಕೊಟ್ಟಿದ್ದಾರೆ.

Link: https://youtu.be/dAGUEYYgNLk

ಾಸರ ಪದಗಳ ಪ್ಲೇಲಿಸ್ಟ್: https://bit.ly/3rhAIzNಹಾವೇರಿ ಮೂಲದ ಶಂಕರ್ ಮತ್ತು ಚನ್ನಪ್ಪ ಮನೆಮನೆಗಳ...

ಕಾಗೆ ಮುಟ್ಟಿದ ನೀರು: ಪ್ರೊ ಪುರುಷೋತ್ತಮ ಬಿಳಿಮಲೆ ಅವರೊಂದಿಗೆ ಸಂವಾದ | ಜಾತಕಕ್ಕೆ ಸೆಡ್ಡು ಹೊಡೆದು ಗೆದ್ದ ಬದುಕುವಿಡಿಯೊ ಲಿಂಕ್: https://you...
12/09/2021

ಕಾಗೆ ಮುಟ್ಟಿದ ನೀರು: ಪ್ರೊ ಪುರುಷೋತ್ತಮ ಬಿಳಿಮಲೆ ಅವರೊಂದಿಗೆ ಸಂವಾದ | ಜಾತಕಕ್ಕೆ ಸೆಡ್ಡು ಹೊಡೆದು ಗೆದ್ದ ಬದುಕು
ವಿಡಿಯೊ ಲಿಂಕ್: https://youtu.be/g1gK9D9fzMI
---

ಹುಡುಕು ಯುಟ್ಯೂಬ್ ಚಾನೆಲ್ ಸಬ್‌ಸ್ಕ್ರೈಬ್ ಮಾಡಿ. https://bit.ly/2W1nnQz

ವಾಟ್ಸ್ಯಾಪ್‌ ಮೂಲಕ ನಿಯಮಿತವಾಗಿ ಹುಡುಕು ಯುಟ್ಯೂಬ್ ಚಾನೆಲ್‌ನ ಅಪ್‌ಡೇಟ್ ಪಡೆಯಲು ಲಿಂಕ್. https://bit.ly/3wVZw1k

Bilimale Conversation Kannada Book ಪುಸ್ತಕ ಕೊಂಡು ಓದಿಪುಸ್ತಕದ ಹೆಸರು: ಕಾಗೆ ಮುಟ್ಟಿದ ನೀರು, ಲೇಖಕ: ಪ್ರೊ.ಪುರುಷೋತ್ತಮ ಬಿ...

ವಿಡಿಯೊ ಲಿಂಕ್: https://youtu.be/g1gK9D9fzMIಸಂವಾದ ಪ್ರಶ್ನೋತ್ತರದ ಸಮಯ ವಿವರ1) 01:15 - ನಿಮ್ಮ ಆತ್ಮದ ತುಣುಕುಗಳಲ್ಲಿ ಈ ಕಾಗೆ ಮತ್ತು ನೀ...
12/09/2021

ವಿಡಿಯೊ ಲಿಂಕ್: https://youtu.be/g1gK9D9fzMI

ಸಂವಾದ ಪ್ರಶ್ನೋತ್ತರದ ಸಮಯ ವಿವರ
1) 01:15 - ನಿಮ್ಮ ಆತ್ಮದ ತುಣುಕುಗಳಲ್ಲಿ ಈ ಕಾಗೆ ಮತ್ತು ನೀರು ಬಂದವು?
2) 04:45 - ಮೊದಲ ಅಧ್ಯಾಯದಲ್ಲೇ ನಿಮ್ಮ ಬದುಕು ಜಾತಕಕ್ಕೆ ಸೆಡ್ಡು ಹೊಡೆಯುತ್ತದೆ. ನಿಮ್ಮ ಜಾತಕದಲ್ಲಿ ವಿದ್ಯೆ ಇಲ್ಲ ಅಂತ ಹೇಳಿದ್ದರಿಂದಲೇ ನಿಮ್ಮಲ್ಲಿ ಛಲ ಮೂಡಿತಾ? ಅಥವಾ ಆ ಛಲ ನಿಮ್ಮ ತಾಯಿಯ ಬಳುವಳಿಯೇ?
3) 10:13 - ಇಡೀ ಒಂದು ರಾತ್ರಿ ಕಿರುತೊರೆಯ ಸಮೀಪ ಮರದ ಬುಡದಲ್ಲಿ ಗೊರಬೆಯೊಳಗೆ ಮುದುರಿಕೊಂಡು ಕುಳಿತಿರುತ್ತೀರಲ್ಲ ಆ ಘಟನೆಯನ್ನು ಮತ್ತೊಮ್ಮೆ ಕಟ್ಟಿಕೊಡಿ.
4) 22:23 - ತಮ್ಮ ಒಟ್ಟು ಆತ್ಮ ಚರಿತ್ರೆಯಲ್ಲಿ ಜಪಾನ್ ದೇಶಕ್ಕೆ ಒಂದು ವಿಶಿಷ್ಟ ಸ್ಥಾನವಿದೆ. ಜಪಾನಿಯರ ಆತ್ಮೀಯತೆಯನ್ನು ಗಳಿಸಲು ಏನು ತಯಾರಿ ಮಾಡಿಕೊಂಡಿದ್ದಿರಿ?
5) 28:40 - ನಿಮ್ಮ ಆತ್ಮಚರಿತ್ರೆಯಲ್ಲಿ ಆತ್ಮಪ್ರಶಂಸೆ ಇಲ್ಲವೇ ಇಲ್ಲ. ಎಷ್ಟೋ ಕಡೆ ನಿಮ್ಮ ಕಾಲನ್ನು ನೀವೇ ಎಳೆದುಕೊಂಡಿದ್ದೀರಿ. ಸಂಕೋಚ ಸ್ವಭಾವದ ಅಂದಿನ ರೊಯ್ತನ ಬಗ್ಗೆ ಇಂದಿನ ಜಂಗಮ ವಿದ್ವಾಂಸನಿಗೆ ಆ ಸಮಚಿತ್ತ ಮೂಡಿದ್ದು ಹೇಗೆ?
6) 32:02 - ನಿಮ್ಮ ಆರ್ಥಿಕ ಸ್ಥಿತಿಗತಿಯ ಬಗ್ಗೆ, ಜೆಎನ್​ಯು ಕನ್ನಡ ವಿಭಾಗದ ಮುಖ್ಯಸ್ಥ ಹುದ್ದೆಯಿಂದ ನಿವೃತ್ತರಾದ ನಂತರ ಮತ್ತು ಈ ಆತ್ಮಚರಿತ್ರೆ ಪ್ರಕಟವಾದ ನಂತರ ತಮ್ಮ ನಿವೃತ್ತಿ ಬದುಕು ಹೇಗಿದೆ?
---

ಕಾಗೆ ಮುಟ್ಟಿದ ನೀರು: ಪ್ರೊ ಪುರುಷೋತ್ತಮ ಬಿಳಿಮಲೆ ಅವರೊಂದಿಗೆ ಸಂವಾದ | ಜಾತಕಕ್ಕೆ ಸೆಡ್ಡು ಹೊಡೆದು ಗೆದ್ದ ಬದುಕು

#ಪುರುಷೋತ್ತಮಬಿಳಿಮಲೆ #ಕಾಗೆಮುಟ್ಟಿದನೀರು

Purushottama Bilimale Sangamesh Menasinakai Akshatha Humchadakatte Giridhar Karkala Umapathy Dasappa Deepa Hiregutti Prajodayaprakashana Book Brahma Gubbachchi Sathish ಉಷಾ ಕಟ್ಟೆಮನೆ ಪುಸ್ತಕ ಲೋಕ Aharnishi
---
ಪುಸ್ತಕದ ಹೆಸರು: ಕಾಗೆ ಮುಟ್ಟಿದ ನೀರು, ಲೇಖಕ: ಪ್ರೊ.ಪುರುಷೋತ್ತಮ ಬಿಳಿಮಲೆ, ಅಹರ್ನಿಶಿ ಪ್ರಕಾಶನ, ಪುಟಗಳು 304, ಬೆಲೆ 300, ಸಂಪರ್ಕ: 94491 74662.

ಥಂಬ್​ ಇಮೇಜ್​ಗೆ ಬಳಸಿರುವ ಬಿಳಿಮಲೆ ಅವರ ಛಾಯಾಚಿತ್ರದ ಕೃಪೆ: Famous Tulu People ಫೇಸ್‌ಬುಕ್ ಪುಟ

ಈಚಿನ ದಿನಗಳಲ್ಲಿ ಹೆಚ್ಚು ಸದ್ದು ಮಾಡಿದ ಕನ್ನಡ ಪುಸ್ತಕ ‘ಕಾಗೆ ಮುಟ್ಟಿದ ನೀರು’. ಜಾನಪದ ಸಂಶೋಧನೆಯಲ್ಲಿ ದೊಡ್ಡ ಸಾಧನೆ ಮಾಡಿರುವ ಖ್ಯಾತ ಸಾಹಿತಿ ಪ್ರೊ.ಪುರುಷೋತ್ತಮ ಬಿಳಿಮಲೆ ಅವರ ಈ ಆತ್ಮಚರಿತ್ರೆ ಎಂಥವರಲ್ಲೂ ಜೀವಿಸುವ, ಸಾಧಿಸುವ ಮತ್ತು ಬದುಕಿನ ಸವಾಲುಗಳನ್ನು ಎದುರಿಸುವಷ್ಟು ಮನೋಜ್ಞವಾಗಿದೆ.

ವಿಡಿಯೊ ಲಿಂಕ್: https://youtu.be/g1gK9D9fzMI

ಹುಡುಕು ಯುಟ್ಯೂಬ್​ ಚಾನೆಲ್​ಗಾಗಿ ಪ್ರೊ.ಬಿಳಿಮಲೆ ಅವರನ್ನು ಸಂದರ್ಶಿಸಿದ್ದಾರೆ ಹುಬ್ಬಳ್ಳಿಯ ಪತ್ರಕರ್ತರಾದ ಸಂಗಮೇಶ ಮೆಣಸಿನಕಾಯಿ.
---
ವಿವಿಧ ಮಾಧ್ಯಮಗಳಲ್ಲಿ ಪ್ರಕಟವಾಗಿರುವ ಕಾಗೆ ಮುಟ್ಟಿದ ನೀರು ಪುಸ್ತಕದ ವಿಮರ್ಶೆಗಳ ಲಿಂಕ್

ಪ್ರಜಾವಾಣಿ | ಅರವಿಂದ ಚೊಕ್ಕಾಡಿ ಬರಹ: ಸಂಘರ್ಷಗಳ ಬದುಕಿನ ಸಂಜೆ ನೋಟ

ಲಿಂಕ್: https://www.prajavani.net/artculture/book-review/evening-view-of-conflicts-life-751803.html

ನಾನೂಗೌರಿ | ಪ್ರೊ.ಶಿವರಾಮಯ್ಯ ಬರಹ: ಪುಸ್ತಕ ವಿಮರ್ಶೆ; ಬಿಳಿಮಲೆಯವರ ’ಕಾಗೆ ಮುಟ್ಟಿದ ನೀರು’ ಮೌಢ್ಯ ಕಾನನಕೆ ಬೆಂಕಿ ಹಚ್ಚಿ

ಲಿಂಕ್: https://naanugauri.com/book-review-autobiography-of-pro-purushottama-bilimale/

ವಾರ್ತಾ ಭಾರತಿ | ಡಾ.ಚಿನ್ನಸ್ವಾಮಿ ಎನ್ ಬರಹ: ಪುರುಷೋತ್ತಮ ಕಾರ್ಯೋತ್ತಮನಾದ ಯಶೋಗಾಥೆ

ಲಿಂಕ್: https://varthabharati.in/article/2021_01_24/276276

ಅವಧಿ | ಜಿ.ಎನ್.ಮೋಹನ್ ಬರಹ: ‘ಕಾಗೆ ಮುಟ್ಟಿದ ನೀರು’ ಎಂಬ ಕನ್ನಡಿಯಲ್ಲಿ ಕಂಡ ಪುರುಷೋತ್ತಮ ಬಿಳಿಮಲೆ

ಲಿಂಕ್: https://bit.ly/3lwLyQ3
---

ಹುಡುಕು ಯುಟ್ಯೂಬ್‌ ಚಾನೆಲ್‌ ಪ್ಲೇಲಿಸ್ಟ್‌ಗಳು

ಕಾನೂನು ವಿಚಾರ: https://bit.ly/3DAYZqm

ವಿಶ್ವ ವಿದ್ಯಮಾನ: https://bit.ly/3sMqus0

ಪಾಡ್‌ಕಾಸ್ಟ್‌: https://bit.ly/3y030kO

ಹುಡುಕು ಯುಟ್ಯೂಬ್ ಚಾನೆಲ್ ಸಬ್‌ಸ್ಕ್ರೈಬ್ ಮಾಡಿ. https://bit.ly/2W1nnQz

ವಾಟ್ಸ್ಯಾಪ್‌ ಮೂಲಕ ನಿಯಮಿತವಾಗಿ ಹುಡುಕು ಯುಟ್ಯೂಬ್ ಚಾನೆಲ್‌ನ ಅಪ್‌ಡೇಟ್ ಪಡೆಯಲು ಲಿಂಕ್. https://bit.ly/3wVZw1k

ನಮ್ಮ ಇಮೇಲ್: [email protected]

ಉಯಿಲು ಮಾಡಿಸುವುದು ಹೇಗೆ? How to make a will?   #ಉಯಿಲು  #ವಿಲ್‌    #ಕಾನೂನು ಮಾಹಿತಿವಿಡಿಯೊ ಲಿಂಕ್: https://youtu.be/4iRW6h2liP4ಕ...
27/08/2021

ಉಯಿಲು ಮಾಡಿಸುವುದು ಹೇಗೆ? How to make a will?

#ಉಯಿಲು #ವಿಲ್‌ #ಕಾನೂನು ಮಾಹಿತಿ

ವಿಡಿಯೊ ಲಿಂಕ್: https://youtu.be/4iRW6h2liP4

ಕೊರೋನ ತಂದಿಟ್ಟ ಸಂಕಷ್ಟದಿಂದಾಗಿ ಈಗ ಉಯಿಲು ಮಾಡಿಸುವವರ ಸಂಖ್ಯೆ ದಿನೇದಿನೆ ಹೆಚ್ಚುತ್ತಿದೆ. ಯಾರು ಉಯಿಲು ಮಾಡಿಸಬಹುದು? ಹೇಗೆ ಮಾಡಿಸಬೇಕು? ಉಯಿಲನ್ನು ನೋಂದಣಿ ಮಾಡಿಸುವುದು ಕಡ್ಡಾಯವೇ? ಇವೇ ಮುಂತಾದ ಪ್ರಶ್ನೆಗಳಿಗೆ ಉತ್ತರಿಸಿದ್ದಾರೆ ಬೆಳಗಾವಿ ಜಿಲ್ಲೆ ಅಥಣಿಯ ನ್ಯಾಯವಾದಿ ಮತ್ತು ಮಾಹಿತಿ ಹಕ್ಕು ಕಾಯಿದೆ ಕಾರ್ಯಕರ್ತ ಭೀಮನಗೌಡ ಪರಗೊಂಡ...

After Covid-19 pandemic, many people are intending make a will on their properties. They are facing questions like who can make a will, how, is it mandatory to get it registered and so on. Bheemagouda Paragond.

ವಿಡಿಯೊ ಲಿಂಕ್: https://youtu.be/4iRW6h2liP4

ಅಫ್ಘಾನಿಸ್ತಾನ; ಅಮೆರಿಕ-ತಾಲಿಬಾನ್ ಸೋಲು ಗೆಲುವಿನ ಜೂಟಾಟ | America-Taliban relations has many curious turnsವಿಡಿಯೊ ಲಿಂಕ್: https:/...
24/08/2021

ಅಫ್ಘಾನಿಸ್ತಾನ; ಅಮೆರಿಕ-ತಾಲಿಬಾನ್ ಸೋಲು ಗೆಲುವಿನ ಜೂಟಾಟ | America-Taliban relations has many curious turns

ವಿಡಿಯೊ ಲಿಂಕ್: https://youtu.be/a1kmLtBg_dA

#ಅಫ್ಘಾನಿಸ್ತಾನದ_ಇತಿಹಾಸ Vinay Srinivas Sumitra Patil Sangamesh Menasinakai Kishor Narayan

ಅಫ್ಘಾನಿಸ್ತಾನ ಸರಣಿ
ಭಾಗ 1- https://youtu.be/hi7liZMzbIg
ಭಾಗ 2- https://youtu.be/ElBqsgFegMs
ಭಾಗ 3- https://youtu.be/a1kmLtBg_dA

ಅಫ್ಘಾನಿಸ್ತಾನ ಈಗ ತಾಲಿಬಾನ್ ವಶಕ್ಕೆ ಬಂದಿದೆ. ಅಲ್ಲಿನ ಈವರೆಗಿನ ಬೆಳವಣಿಗೆಗೆ ಸಮಗ್ರ ಮಾಹಿತಿ, ಜನಸಾಮಾನ್ಯರ ಬದುಕು ಮತ್ತು ಭಾರತದ ಹಿತಾಸಕ್ತಿಯ ಮೆಲೆ ಆಗುವ ಪರಿಣಾಮಗಳ ಬಗ್ಗೆ ಇಣುಕು ನೋಟ ನೀಡುವ 'ಹುಡುಕು' 4 ಕಂತುಗಳ ಸರಣಿಯ 3ನೇ ಭಾಗ ಇಲ್ಲಿದೆ. ಕನ್ನಡ ದಿನಪತ್ರಿಕೆಗಳಲ್ಲಿ ನಿಯಮಿತವಾಗಿ ಜಿಯೊ ಪಾಲಿಟಿಕ್ಸ್ ಕುರಿತು ವಿಶ್ಲೇಷಣೆ ಬರೆಯುವ ಕಿಶೋರ್ ನಾರಾಯಣ್ ಈ ಸರಣಿಯಲ್ಲಿ ಮಾತನಾಡಿದ್ದಾರೆ.

ಒಮ್ಮೆ ತಾಲಿಬಾನ್ ಸೋಲಿಸಿ ಮತ್ತೊಮ್ಮೆ ಅವರಿಂದಲೇ ಸೋತಿರುವ ಅಮೆರಿಕ ಈವರೆಗೆ ತಾಲಿಬಾನ್ ಒಂದು ಉಗ್ರಗಾಮಿ ಸಂಘಟನೆ ಎಂದು ಘೋಷಿಸಿಲ್ಲ. ಅಮೆರಿಕ ಮತ್ತು ತಾಲಿಬಾನ್ ನಡುವಣ ಸಂಬಂಧ ಸ್ವರೂಪವೇನು? ಭಾರತದ ಜಮ್ಮು ಮತ್ತು ಕಾಶ್ಮೀರದ ಮೇಲೆ ತಾಲಿಬಾನ್ ಗೆಲುವಿನ ಪರಿಣಾಮ ಏನಾಗಬಹುದು? ಈ ವಿಡಿಯೊದಲ್ಲಿದೆ ವಿವರ.

ಸಂಪನ್ಮೂಲ ವ್ಯಕ್ತಿ: ಕಿಶೋರ್ ನಾರಾಯಣ್, ಸಂದರ್ಶನ: ವಿನಯ್ ಹೆಬ್ಬೂರು.

Video Link: https://youtu.be/a1kmLtBg_dA

ಅಫ್ಘಾನಿಸ್ತಾನ; ಸಾಮ್ರಾಜ್ಯಗಳ ಸ್ಮಶಾನ | Afghanistan; Graveyard of Emperors | ಕಿಶೋರ್ ನಾರಾಯಣ್ ವಿಶ್ಲೇಷಣೆ ವಿಡಿಯೊ ಲಿಂಕ್: https://y...
22/08/2021

ಅಫ್ಘಾನಿಸ್ತಾನ; ಸಾಮ್ರಾಜ್ಯಗಳ ಸ್ಮಶಾನ | Afghanistan; Graveyard of Emperors | ಕಿಶೋರ್ ನಾರಾಯಣ್ ವಿಶ್ಲೇಷಣೆ

ವಿಡಿಯೊ ಲಿಂಕ್: https://youtu.be/hi7liZMzbIg

#ಅಫ್ಘಾನಿಸ್ತಾನದ_ಇತಿಹಾಸ Vinay Srinivas Kishor Narayan Sangamesh Menasinakai

ಅಫ್ಘಾನಿಸ್ತಾನ ಈಗ ತಾಲಿಬಾನ್ ವಶಕ್ಕೆ ಬಂದಿದೆ. ಅಲ್ಲಿನ ಈವರೆಗಿನ ಬೆಳವಣಿಗೆಗೆ ಸಮಗ್ರ ಮಾಹಿತಿ, ಜನಸಾಮಾನ್ಯರ ಬದುಕು ಮತ್ತು ಭಾರತದ ಹಿತಾಸಕ್ತಿಯ ಮೆಲೆ ಆಗುವ ಪರಿಣಾಮಗಳ ಬಗ್ಗೆ ಇಣುಕು ನೋಟ ನೀಡುವ 'ಹುಡುಕು' 4 ಕಂತುಗಳ ಸರಣಿ ಇಂದಿನಿಂದ ಆರಂಭ. ಕನ್ನಡ ದಿನಪತ್ರಿಕೆಗಳಲ್ಲಿ ನಿಯಮಿತವಾಗಿ ಜಿಯೊ ಪಾಲಿಟಿಕ್ಸ್ ಕುರಿತು ವಿಶ್ಲೇಷಣೆ ಬರೆಯುವ ಕಿಶೋರ್ ನಾರಾಯಣ್ ಈ ಸರಣಿಯಲ್ಲಿ ಮಾತನಾಡಿದ್ದಾರೆ.

ಅಫ್ಘಾನಿಸ್ತಾನವನ್ನು ಗೆಲ್ಲಬೇಕು ಎಂದು ಇತಿಹಾಸದಲ್ಲಿ ಅನೇಕ ಸಾಮ್ರಾಜ್ಯಗಳು ಹಾಗೂ ವರ್ತಮಾನದಲ್ಲಿ ಸೂಪರ್‌ ಪವರ್‌ಗಳು ಹಾತೊರೆದಿದ್ದೀಕೆ? ಉತ್ತರಕ್ಕಾಗಿ ಈ ವಿಡಿಯೊ ನೋಡಿ.

ಸಂಪನ್ಮೂಲ ವ್ಯಕ್ತಿ: ಕಿಶೋರ್ ನಾರಾಯಣ್, ಸಂದರ್ಶನ: ವಿನಯ್ ಹೆಬ್ಬೂರು.

Afghanistan is now in the hands of the Taliban. HUDUKU brings in depth analysis of Afghan developments in four episodes. Famous GeoPolitics expert KISHORE NARAYAN deep dives into the subject to explain the possible implications of this development. More stress to impact on India.

In the first video he explains why the emperors of the past and super powers of the present want to conquer Afghanistan.

Resource Person: Kishore Narayan, Interview by Vinay Hebbur

Afghanistan Video Link: https://youtu.be/hi7liZMzbIg
---

ಸಂಪ್ರದಾಯದ ಹಾಡುಗಳು: https://bit.ly/3lPfiJC

ದಾಸರ ಪದಗಳು: https://bit.ly/3rhAIzN

ರವೀಂದ್ರ ಜಕಾತಿ ಅವರ ಹಾಡುಗಳು: https://bit.ly/2UKYUi7

ಪಾಡ್‌ಕಾಸ್ಟ್‌: https://bit.ly/3y030kO

ಹುಡುಕು ಯುಟ್ಯೂಬ್ ಚಾನೆಲ್ ಸಬ್‌ಸ್ಕ್ರೈಬ್ ಮಾಡಿ. https://bit.ly/2W1nnQz

ವಾಟ್ಸ್ಯಾಪ್‌ ಮೂಲಕ ನಿಯಮಿತವಾಗಿ ಹುಡುಕು ಯುಟ್ಯೂಬ್ ಚಾನೆಲ್‌ನ ಅಪ್‌ಡೇಟ್ ಪಡೆಯಲು ಲಿಂಕ್. https://bit.ly/3wVZw1k

ನಮ್ಮ ಇಮೇಲ್: [email protected]

Address


Alerts

Be the first to know and let us send you an email when Huduku posts news and promotions. Your email address will not be used for any other purpose, and you can unsubscribe at any time.

Contact The Business

Send a message to Huduku:

Videos

Shortcuts

  • Address
  • Alerts
  • Contact The Business
  • Videos
  • Claim ownership or report listing
  • Want your business to be the top-listed Media Company?

Share