Pradeep Kundapra

  • Home
  • Pradeep Kundapra

Pradeep Kundapra Content Creator

25/09/2024

ಕುಂದಾಪುರ : ಖ್ಯಾತ ದಂತ ವೈದ್ಯ "ಪ್ರಸಾದ್ ಶೆಟ್ಟಿ" ಯವರ ಪದ್ಯ ಕೇಳಿ👌

15/09/2024

ಯಾರ್ ಯಾವ್ದ್ ಕೊಟ್ರು ಅವ್ನಿಗ್ ಆಗ್ತದೆ🤣😅👌

31/07/2024

ಬೈಂದೂರು ಗ್ರಾಮದ ಕೊಡೇರಿ ಉಡುಪರ ಮನೆಯ ಬಾವಿಯಲ್ಲಿ ಬ್ರಹತ್ ಗಾತ್ರದ ಮೊಸಳೆಯೊಂದು ಪತ್ತೆಯಾಗಿದೆ

ಬಿರುಗಾಳಿ ಇಂದ ಕಂಡ್ಲೂರು ನೇತಾಜಿ ಶಾಲೆ ಇವತ್ತಿನ ಸ್ಥಿತಿ...!
25/07/2024

ಬಿರುಗಾಳಿ ಇಂದ ಕಂಡ್ಲೂರು ನೇತಾಜಿ ಶಾಲೆ ಇವತ್ತಿನ ಸ್ಥಿತಿ...!

14/07/2024

ಗುಲ್ವಾಡಿ ಗ್ರಾಮದ ಮಾವಿನಗುಳಿ ಜಡ್ಡುವಿನಲ್ಲಿರುವ ಈ ಮರದ ಸಂಕಕ್ಕೆ ಇನ್ನೂ ಸಿಗದ ಕಿರು ಸೇತುವೆಯ ಭಾಗ್ಯ...!

ಹೋದ ವರ್ಷ ಇದೇ ಸಮಯಕ್ಕೆ ಈ ಸಮಸ್ಯೆಯ ಕುರಿತು ಒಂದು ವಿಡಿಯೋ ಮಾಡಿ ಹಾಕಿದ್ದೆ, ನೀವೆಲ್ಲಾ ಸಾವಿರಾರು ಸಂಖ್ಯೆಯಲ್ಲಿ ಪೋಸ್ಟ್ ಶೇರ್ ಮಾಡಿದ್ರಿ, ವೈರಲ್ ಆಗುತ್ತಿದ್ದಂತೆ ನಮ್ಮ ಬೈಂದೂರು ಶಾಸಕರು Gururaj Gantihole / ಗುರುರಾಜ್ ಗಂಟಿಹೊಳೆ ಇಲ್ಲಿಗೆ ಬೇಟಿ ನೀಡಿದ್ದರು, ಕಿರುಸೇತುವೆಯ ಭರವಸೆ ಕೂಡ ಕೊಟ್ಟಿದ್ದರು, ಆದರೆ ಅದು ಆಶ್ವಾಸನೆಗಷ್ಟೇ ಸೀಮಿತವಾಗಿದೆ, ಸುಮಾರು 1 ತಿಂಗಳ ಕಾಲ ಕಷ್ಟ ಪಟ್ಟು ಹಾಕಿದ ಮರದ ಸಂಕ, ನೆರೆ ನೀರಿನ ರಭಸಕ್ಕೆ ಕೊಚ್ಚಿ ಹೋಗುವ ಸ್ಥಿತಿಯಲ್ಲಿದೆ, ನಮ್ಮೋರಿನಲ್ಲಿ ಸುಮಾರು 45 ರಿಂದ 50 ಮನೆಗಳಿದ್ದು, ಹಲವು ವರ್ಷಗಳಿಂದ ಈ ಸಮಸ್ಯೆ ಬಗ್ಗೆ ಮನವಿ ಮಾಡುತ್ತಲೇ ಇದ್ದೇವೆ, ಸೇತುವೆಯಾದರೆ ಅಂಪಾರು ಮುಖ್ಯಪೇಟೆಗೆ ಕೇವಲ 3 ಕಿಲೋಮೀಟರ್ ಅಷ್ಟೇ, ದಿನನಿತ್ಯ ಕೆಲಸಕ್ಕೆ, ಶಾಲೆಗೆ ಹೋಗುವವರಿಗಂತೂ ಈಗ 14 ಕಿಲೋಮೀಟರ್ ಸುತ್ತುವರಿದು ಹೋಗಬೇಕಾದ ಅನಿವಾರ್ಯತೆ ಇದೆ, ಆದರೂ ಈ ಮರದ ಸಂಕಕ್ಕೆ ಒಂದು ಶಾಶ್ವತ ಪರಿಹಾರ ಇನ್ನೂ ಸಿಕ್ಕಿಲ್ಲ, ಬರೀ ಬಾಯಿ ಮಾತಿನಲ್ಲಿ ಆಶ್ವಾಸನೆ ಕೊಟ್ಟು ಹೋಗುವವರೇ ಆಯಿತು, ಇನ್ನಾದರು ಶಾಸಕರು, ಜನಪ್ರತಿನಿದಿನಗಳು ಈ ಸಮಸ್ಯೆ ಬಗೆಹರಿಸುವಲ್ಲಿ ಗಮನವಹಿಸುತ್ತಾರಾ? ಕಾದು ನೋಡೋಣ...
-ಪ್ರದೀಪ್ ದೇವಾಡಿಗ ಮಾವಿನಗುಳಿ

ಹೋದವರ್ಷ ಈ ಸಮಸ್ಯೆ ಬಗ್ಗೆ ಮಾಡಿದ್ದ ವಿಡಿಯೋ
https://www.facebook.com/share/v/6q9F8LbmTCcKLUYz/

ಶಾಸಕರು ಭೇಟಿ ನೀಡಿದ ವಿಡಿಯೋ
https://www.facebook.com/share/v/HRkuo8NzLQFFkDtT/

05/06/2024

ಯಾರಿಗೆಲ್ಲಾ ಇಷ್ಟ? grilled chicken💥😋

20/03/2024

A man selling a hot hot egg omelet at a public event😋👌

ಆ ಕಡೆ ಬಿಸಿ ಬಿಸಿ ಯಕ್ಷಗಾನ ಜೋಡಾಟ💥ಈ ಕಡೆ ಬಿಸಿ ಬಿಸಿ ಆಮ್ಲೆಟ್😋👌

16/03/2024

ಈ ದ್ವಾರ ಬಾಗಿಲು ನೋಡಿ🧡👌

02/03/2024

ಫ್ಲಿಪ್ಕಾರ್ಟ್ ಅಲ್ಲಿ ಹೊಯಿಂಗಿ ಸಿಕ್ಕತ್ತ್ ಅಂಬ್ರ್🤣👌

28/02/2024

ಮಂತ್ರಾಲಯದಲ್ಲಿ ದಿವ್ಯ ಜ್ಯೋತಿಯಾಗಿ ಬೆಳಗುವ🙏ಸಾಗರದ ಮಾಲ್ತೇಶ್ ಧ್ವನಿಯಲ್ಲಿ ರಾಘವೇಂದ್ರ ಸ್ವಾಮಿಯ ಸ್ಮರಣೆ👌🙏

23/02/2024

ಇಕ್ಕಟ್ಟಿನ ಜಾಗದಲ್ಲಿ ಅಷ್ಟುದ್ದದ ಲಾರಿಯನ್ನ ಹೇಗೆ ಟರ್ನ್ ಮಾಡಿದ್ರು ನೋಡಿ👌

14/01/2024

ಆ ಜಾಪ್ ನೋಡಿ😅

13/01/2024

ಊರೂರು ತಿರುಗುತ್ತಾ, ಪ್ರಭು ಶ್ರೀರಾಮನ ಸ್ಮರಣೆ ಮಾಡುವ ಇವರು ಸಾಗರದ ಮಾಲ್ತೇಶ್ 🚩ಎಷ್ಟು ಚಂದ ಹಾಡ್ತಾರೆ ಕೇಳಿ🧡🚩

09/01/2024

ಎಂತಾ ಮಳೆ ಮರ್ರೆ🤦🏻‍♂️

01/01/2024

ದೇವರ ಶಕ್ತಿ ನೋಡಿ...! ಕುದಿಯುವ ಎಣ್ಣೆಗೆ ಕೈ ಹಾಕಿ ವಡೆ ತೆಗಿತಾರೆ, ಅಯ್ಯಪ್ಪ ಸ್ವಾಮಿ ಮಾಲಾಧಾರಿಗಳು🙏
ಶ್ರೀ ಅಯ್ಯಪ್ಪ ಸ್ವಾಮಿ ಭಕ್ತ ವೃಂದ ಕೊಡ್ಲಾಡಿ ಹೊಲದಮನೆ, ಕುಂದಾಪುರ ತಾಲೂಕು.
ಎಲ್ .ಐ. ಸಿ. ರಘುಚಂದ್ರ ಗುರುಸ್ವಾಮಿ ಇವರ ನೇತೃತ್ವದಲ್ಲಿ, ಮುಳ್ಳುಗುಡ್ಡೆ ಶ್ರೀನಾಥ ಸ್ವಾಮಿಯವರ ಹರಕೆಯ "ವಿಶೇಷ ಅಪ್ಪ ಸೇವೆ ಮತ್ತು ಗೆಂಡ ಸೇವೆ"
ದಿನಾಂಕ : 31-12-2023

24/12/2023

Hero Xpulse Bike seat cover fitting...!

20/12/2023

ಬೆಳ್ಳಾಲ : ಮನೆ ಬಳಿ ಬಂದ ಕಾಳಿಂಗ ಸರ್ಪ ಸೆರೆ | King Cobra Rescue | Snake Shankar Ampar | ©Pradeep Kundapra

22/11/2023

ಹಿಂದೆಲ್ಲಾ ವಾರಗಟ್ಟಲೆ ಆಗ್ತಿದ್ದ ಕೆಲಸ, ಈಗ ಗಂಟೆಗಳ ಲೆಕ್ಕದಲ್ಲಿ ಮುಗಿದೋಗುತ್ತೆ...!

Address


Website

Alerts

Be the first to know and let us send you an email when Pradeep Kundapra posts news and promotions. Your email address will not be used for any other purpose, and you can unsubscribe at any time.

Videos

Shortcuts

  • Address
  • Alerts
  • Videos
  • Claim ownership or report listing
  • Want your business to be the top-listed Media Company?

Share