Kudla Info Media

  • Home
  • Kudla Info Media

Kudla Info Media kudla breaking news , Trending Stories & Everything The Mainstream Media Won't Report. Vist to stay

20/10/2023

Are you ready🤩🐯🐯

Pili Parba 2023 | October 21, 2023 | 10 am to 11 pm

Free Entry | All are Welcome

Ample Parking Space

Witness the best Tiger Dance Performance in Mangalore🤩

22/03/2023

*ಮಾ.22ರಿಂದ ನಗರದಲ್ಲಿ ‘ಸ್ಟ್ರೀಟ್ ಫುಡ್ ಫಿಯೆಸ್ಟಾ’*
ಮಂಗಳೂರು: ಮಂಗಳೂರಿನ ಕುಡ್ಲ ಸಾಂಸ್ಕೃತಿಕ ಪ್ರತಿಷ್ಠಾನ ಪ್ರಾಯೋಜಕತ್ವದಲ್ಲಿ ದ.ಕ. ಸಂಸದ ನಳಿನ್ ಕುಮಾರ್ ಕಟೀಲ್ ಹಾಗೂ ದಕ್ಷಿಣ ಶಾಸಕ ವೇದವ್ಯಾಸ್
ಕಾಮತ್ ನೇತೃತ್ವದಲ್ಲಿ ‘ಸ್ಟ್ರೀಟ್ ಫುಡ್ ಫಿಸ್ಟಾ’ (ಬೀದಿಬದಿ ಆಹಾರೋತ್ಸವ) ಮಾ.22ರಿಂದ 26ರ ವರೆಗೆ ನಡೆಯಲಿದೆ ಎಂದು ಸಂಘಟನಾ ಸಮಿತಿ ಮಾರ್ಗದರ್ಶಕ ಯತೀಶ್ ಬೈಕಂಪಾಡಿ ಹೇಳಿದರು.
ನಗರದ ಖಾಸಗಿ ಹೊಟೇಲ್‌ನಲ್ಲಿ ಶುಕ್ರವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಸಂಜೆ 5ರಿಂದ ರಾತ್ರಿ 11ರವರೆಗೆ ಕರಾವಳಿ ಉತ್ಸವ ಮೈದಾನದಿಂದ ಬ್ರಹ್ಮಶ್ರೀ ನಾರಾಯಣ ಗುರು ವೃತ್ತದ ಮೂಲಕ ಮಣ್ಣಗುಡ್ಡೆ
ಗುರ್ಜಿ ಜಂಕ್ಷನ್‌ವರೆಗೆ (ರಸ್ತೆಯ ಒಂದು ಮಗ್ಗುಲಲ್ಲಿ ) ಆಹಾರೋತ್ಸವ ಆಯೋಜಿಸಲಾಗಿದೆ. ವಿಶೇಷವಾಗಿ ತುಳುನಾಡಿನ ಸಾಂಪ್ರದಾಯಿಕ ತಿಂಡಿ ತಿನಸುಗಳು ಸೇರಿದಂತೆ ಹೊರ ರಾಜ್ಯಗಳ ಸಸ್ಯಾಹಾರ ಹಾಗೂ ಮಾಂಸಾಹಾರ ಆಹಾರಗಳಿಗೆ ಆದ್ಯತೆ ಕಲ್ಪಿಸಲಾಗುತ್ತದೆ. ತುಳುನಾಡಿನ ಆಹಾರ ವೈವಿಧ್ಯತೆ ಪರಿಚಯಿಸುವುದರೊಂದಿಗೆ ಸ್ವಉದ್ಯೋಗಕ್ಕೆ ಪೂರಕ ವೇದಿಕೆ
ನಿರ್ಮಿಸುವ ಪ್ರಯತ್ನ ಇದಾಗಿದೆ ಎಂದರು.
ಪ್ರಸಿದ್ಧ ಹೋಟೆಲ್ ಉದ್ಯಮ, ಐಸ್ ಕ್ರೀಮ್ ಸೇರಿದಂತೆ ಮನೆ ಉತ್ಪನ್ನಗಳು, ಸ್ವಾವಲಂಬಿ ಉತ್ಪಾದಕರು ಆಹಾರೋತ್ಸವದಲ್ಲಿ ಪಾಲ್ಗೊಳ್ಳಲಿದ್ದಾರೆ. ಆಯಾ ಸಮಾಜದ ಪ್ರಮುಖ ತಿಂಡಿ-ತಿನಸುಗಳೂ ಇರಲಿದೆ. ಜತೆಗೆ ಮನೋರಂಜನಾ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದ್ದು, ಕರಾವಳಿಯಲ್ಲಿ ಹೊಸ ಭಾಷ್ಯ ಬರೆಯಲಿದೆ ಎಂದರು.
ಕುಟುಂಬ ಸಮೇತರಾಗಿ ಗೆಳೆಯರ ಹುಟ್ಟುಹಬ್ಬ, ಮದುವೆ ವಾರ್ಷಿಕೋತ್ಸವ ಹಾಗೂ ಇತರ ಶುಭ ಕಾರ್ಯಕ್ರಮವನ್ನು ಇಲ್ಲಿ ಆಚರಿಸಬಹುದು. ಸಿನಿಮಾ ತಾರೆಯರು ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದು ನೃತ್ಯ, ಹಾಡು, ಮಿಮಿಕ್ರಿ, ನಟನೆ, ಬೀದಿ ಜಾದೂ, ಕರೊಕೆ, ವಾದ್ಯಗೋಷ್ಠಿ, ಬೀದಿ ಸರ್ಕಸ್, ಸೈಕಲ್ ಬ್ಯಾಲೆನ್ಸ್, ಬಗ್ಗಿ ವಾಹನ, ಗೇಮ್ಸ್, ಜುಂಬಾ, ಫಿಟ್ ನೆಸ್ ಕ್ರೀಡೆ, ಯೋಗ ಹಾಗೂ ಇನ್ನಷ್ಟು ಪ್ರದರ್ಶನ ಮತ್ತು ಮನೋರಂಜನಾ ಕಾರ್ಯಕ್ರಮ ನಡೆಯಲಿದೆ. ದೇಹದಾರ್ಡ್ಯ, ಪಟಾಕಿ ಪ್ರದರ್ಶನ, ಪಾದ ಮಸಾಜ್, ಚೆಂಡೆ ಮತ್ತು ನಾಸಿಕ್ ಬ್ಯಾಂಡ್, ಕಿರು ಮ್ಯೂಸಿಕ್ ಬ್ಯಾಂಡ್, ಬೆಂಕಿ ನೃತ್ಯ, ಸೆಲ್ಲಿ ಕೌಂಟರ್, ಫ್ಲಾಶ್ ಬೆಳಕಿನಾಟ ಆಯೋಜಿಸಲಾಗಿದೆ ಎಂದರು.
ಕಾರ್ಯಕ್ರಮಕ್ಕೆ ಹೆಚ್ಚಿನ ಮೆರಗು ನೀಡುವ ಸಲುವಾಗಿ ವಿಶೇಷವಾಗಿ ವರ್ಣ ರಂಜಿತ ವಿದ್ಯುತ್ ದೀಪಾಲಂಕಾರ, ತಾಲೀಮು ಪ್ರದರ್ಶನ, ಸಂಗೀತ ಕಾರ್ಯಕ್ರಮ, ಹುಲಿವೇಷ ಬಣ್ಣಗಾರಿಕೆ ಸ್ಪರ್ಧೆ, ಗೂಡು ದೀಪ ಮುಂತಾದವುಗಳನ್ನು ಆಯೋಜಿಸಲಾಗಿದೆ ಎಂದು ಅವರು ಮಾಹಿತಿ ನೀಡಿದರು.
ಪ್ರತಿ ಜಂಕ್ಷನ್‌ಗಳಲ್ಲಿ ನಾಲ್ಕು ವೇದಿಕೆಗಳ ಮೂಲಕ ಸಾಂಸ್ಕೃತಿಕ ಕಾರ್ಯಕ್ರಮ,
ಮಕ್ಕಳಿಗಾಗಿ ಪ್ರತ್ಯೇಕ ವಲಯ, ಕುದುರೆ ಸವಾರಿ, ಒಂಟೆ ಸವಾರಿ, ಸೆಲ್ಫಿ ಬೂತ್,
ಹಳೆಯ ಮಾದರಿಯ ಕಾರುಗಳ ಪ್ರದರ್ಶನ ಕಾರ್ಯಕ್ರಮದ ಪ್ರಮುಖ
ಆಕರ್ಷಣೆಯಾಗಿರಲಿದೆ. ಸುಮಾರು 200ರಷ್ಟು ಸ್ಟಾಲ್‌ಗಳು ಇರಲಿದ್ದು, ವಾಹನಗಳಿಗೆ ಕರಾವಳಿ ಉತ್ಸವ ಮೈದಾನ ಹಾಗೂ ಮಣ್ಣಗುಡ್ಡಗಳಲ್ಲಿ ಪಾರ್ಕಿಂಗ್ ಅವಕಾಶ ಕಲ್ಪಿಸಲಾಗುವುದು ಎಂದರು.
ಕುಡ್ಲ ಸಾಂಸ್ಕೃತಿಕ ಪ್ರತಿಷ್ಠಾನ ಅಧ್ಯಕ್ಷ ಗಿರಿಧರ್ ಶೆಟ್ಟಿ, ಸದಸ್ಯರಾದ ಅಶ್ವಥ್ ಕೊಟ್ಟಾರಿ, ಲಲಿತ್, ಜಗದೀಶ್ ಕದ್ರಿ ಉಪಸ್ಥಿತರಿದ್ದರು.

08/02/2023

ಮಂಗಳೂರಿಗೆ ಆಗಮಿಸಿದ ಗೋವಾ ಮುಖ್ಯಮಂತ್ರಿ ಶ್ರೀ ಪ್ರಮೋದ್ ಸಾವಂತ್ ಅವರನ್ನು ಸ್ವಾಗತಿಸಿದ ಶಾಸಕ ವೇದವ್ಯಾಸ್ ಕಾಮತ್

*ಪೊಲೀಸ್ ಪ್ರಕಟಣೆ**ಮಂಗಳೂರು ನಗರ ಪೊಲೀಸ್* *ದಿನಾಂಕ: 03-02-2023 ರಂದು ಮದ್ಯಾಹ್ನ ಸುಮಾರು 3-30 ಗಂಟೆಯಿಂದ 3-45 ಗಂಟೆ ಮಧ್ಯೆ ಮಂಗಳೂರು ಉತ್ತ...
06/02/2023

*ಪೊಲೀಸ್ ಪ್ರಕಟಣೆ*

*ಮಂಗಳೂರು ನಗರ ಪೊಲೀಸ್*

*ದಿನಾಂಕ: 03-02-2023 ರಂದು ಮದ್ಯಾಹ್ನ ಸುಮಾರು 3-30 ಗಂಟೆಯಿಂದ 3-45 ಗಂಟೆ ಮಧ್ಯೆ ಮಂಗಳೂರು ಉತ್ತರ ಪೊಲೀಸ್ ಠಾಣಾ ವ್ಯಾಪ್ತಿಯ ಬಲ್ಮಠ ರಸ್ತೆಯಲ್ಲಿನ ಮಂಗಳೂರು ಜ್ಯುವೆಲ್ಲರ್ಸ್ ಗೆ ಈ ಕೆಳಕಂಡ ವ್ಯಕ್ತಿಯು ಚಿನ್ನ ಖರೀದಿಸುವ ಗ್ರಾಹಕರ ಸೋಗಿನಲ್ಲಿ ಬಂದು ಜ್ಯುವೆಲ್ಲರಿಯೊಳಗೆ ಇದ್ದ ಸಿಬ್ಬಂದಿ ರಾಘವೇಂದ್ರ ಆಚಾರ್ ಎಂಬವರನ್ನು ಚೂರಿಯಿಂದ ತಿವಿದು ಕೊಲೆ ಮಾಡಿರುತ್ತಾನೆ. ಸ್ಥಳೀಯ ಸಿಸಿಟಿವಿಗಳಲ್ಲಿ ದಾಖಲಾದ ಚಿತ್ರಣಗಳಲ್ಲಿ ಸದ್ರಿ ಈ ವ್ಯಕ್ತಿಯ ಭಾವಚಿತ್ರವು ಪತ್ತೆಯಾಗಿದ್ದು, ಸದ್ರಿ ವ್ಯಕ್ತಿಯ ಬಗ್ಗೆ ಮಾಹಿತಿ ದೊರೆತಲ್ಲಿ ಮಂಗಳೂರು ಕಮೀಷನರೇಟ್ ವ್ಯಾಪ್ತಿಯ ಈ ಕೆಳಕಂಡ ಅಧಿಕಾರಿಯವರ ಮೊಬೈಲ್ ದೂರವಾಣಿ ಸಂಖ್ಯೆಗೆ ಮಾಹಿತಿ ನೀಡುವಂತೆ ಕೋರಲಾಗಿದೆ. ಮಾಹಿತಿದಾರರ ವಿವರವನ್ನು ಗೌಫ್ಯವಾಗಿಡಲಾಗುವುದು. [ 1) ಎಸಿಪಿ ಸಿಸಿಬಿ, ಮಂಗಳೂರು ನಗರ - ಪಿ ಎ ಹೆಗಡೆ 9945054333, 2) ಎಸಿಪಿ ಕೆಂದ್ರ ಉಪವಿಭಾಗ, ಮಂಗಳೂರು ನಗರ - ಮಹೇಶ್ ಕುಮಾರ್ -9480805320)]*.

Upcoming event in Mangalore "Kunitha"
24/10/2022

Upcoming event in Mangalore "Kunitha"

19/10/2022

🕉️ಉರ್ವಸ್ಟೋರ್ ಶ್ರೀ ಶಾರದಾ ಮಾತೆಯ ಸುವರ್ಣ ಮಹೋತ್ಸವದ ಶೋಭಾಯಾತ್ರೆ
*ವಿಶ್ವ_ಹಿಂದು_ಪರಿಷತ್_ಬಜರಂಗದಳ*
*ಭಗತ್_ಸಿಂಗ್_ಘಟಕ_ಅಶೋಕನಗರ*🚩

'Recalling Amara Sulya' the latest book which is all set to climb the highest road in the world! Mangaluru: Published by...
14/09/2022

'Recalling Amara Sulya' the latest book which is all set to climb the highest road in the world!

Mangaluru: Published by the honourable Karnataka Tulu Sahitya Academy, ‘Recalling Amara Sulya' a first-of-its-kind book by Sulya's young author Anindith Gowda Kochi Baarike is all set to enter 'Umling La' (19,300 feet above sea level), the highest road in the world near the Indo-China Border at Ladakh.

An experienced team of two-wheeler riders called 'Screw Riders' has organized a rally to raise public awareness about the Amara Sulya revolutionary movement of 1837 and achieve this goal.

Led by Mr. Vineeth B. Shetty who hails from Mulki, he has an experience of travelling solo from Mangaluru to Ladakh covering 5000+ Kilometres. He also holds a record of continuous riding of nearly 34 hours spanning 5 states and nearly 1870 KM from Mumbai to Amritsar via Mount Abu Road. Along with him, Mr. Abhishek Shetty, Mr. Vinith Shetty, Mr. Shamoon M., Mr. Deepak Karkera and Mr. Rovil Almeida of Team Screw Riders will be accompanying in this rally.

Beginning on 17th September the rally will be flagged off from the Tulu Bhavan (Urwa Store, Mangaluru) at 10 A.M. The bikers will then catch the Udupi route towards Mumbai and proceed onto Gujarat - Rajasthan - Haryana - Punjab (particular Amritsar and the Indo-Pak Wagah Border) - Srinagar - Kargil - Leh - 'Khardung La' Pass - Turtuk - Pangong Lake - Sarchu - Manali - Delhi - Hyderabad and then onto Bengaluru, where the rally will be culminated on October 2nd.

In the words of Mr. Vineeth B. Shetty of Team Screw Riders, the aim of this rally all the way up to the world's highest road and back is to create an awareness on the Amara Sulya movement on which the Government-published English book 'Recalling Amara Sulya' is based on. Mr. Shetty feels it is a sign of good progress at the time of Amrit Mahotsav that a government publication has bought out an entire book on the subject, along with the collection of evidences of surviving British records! He remembered his schooling days when there was no mention of this revolutionary incident in any textbooks. The book being in English is readable anywhere in the world, this has inspired him to spread awareness on this heroic contribution of Tulunad in India's Independence movement.

💥💥 *ಕಟ್ಟೆಚ್ಚರ..* 💥💥*ವಿಪರೀತ ಮಳೆ ಸಂಭವ* *ಜಾಗೃತೆ ವಹಿಸಿ***************************ಮಂಗಳೂರು ನಗರದಲ್ಲಿ ವಿಪರೀತ ಮಳೆಯಾಗುತಿದ್ದು ಸಮುದ್...
30/07/2022

💥💥 *ಕಟ್ಟೆಚ್ಚರ..* 💥💥
*ವಿಪರೀತ ಮಳೆ ಸಂಭವ*
*ಜಾಗೃತೆ ವಹಿಸಿ*
**************************
ಮಂಗಳೂರು ನಗರದಲ್ಲಿ ವಿಪರೀತ ಮಳೆಯಾಗುತಿದ್ದು ಸಮುದ್ರ ತೀರ, ನದಿ ತೀರದಲ್ಲಿ ವಾಸಿಸುವವರು ಹಾಗೂ ರಾಜಕಾಲುವೆಯ ಪರಿಸರದಲ್ಲಿ ವಾಸಿಸುವವರು ಬಹಳ ಎಚ್ಚರವಹಿಸಬೇಕು. ಅಮವಾಸ್ಯೆ ಹಾಗೂ ಅಮವಾಸ್ಯೆ ಕಳೆದ ತಕ್ಷಣ ಕಡಲಿನ ಅಬ್ಬರ/ ನದಿಯ ಅಬ್ಬರ ಹೆಚ್ಚಾಗುವುದು ನಮಗೆಲ್ಲರೂ ತಿಳಿದ ವಿಚಾರ. ಮತ್ತು ಕಡಲಿತ ಬರತದ ವೇಳೆಯಾಗಿರುವ ಕಾರಣ ಸಮುದ್ರದ ನೀರು ಹಿಮ್ಮುಖವಾಗಿ ಬರುವ ಕಾರಣ ರಾಜಕಾಲುವೆಗಳು ಉಕ್ಕಿ ಹರಿಯುವ ಸಾಧ್ಯತೆಗಳಿವೆ.( ನಗರದಲ್ಲಿ ಶೇಖರಣೆಯಾಗುವ ನೀರು ನದಿ ಹಾಗೂ ಸಮುದ್ರವು ಸ್ವೀಕರಿಸುತ್ತಿಲ್ಲ‌. ನೀರು ಹಿಮ್ಮುಖವಾಗಿ ಬರುವ ಸಾಧ್ಯತೆಗಳಿವೆ). ಹೆಚ್ಚಿನ ಪ್ರಮಾಣದಲ್ಲಿ ಮಳೆಯಾಗುತಿದ್ದು ಬಹಳಷ್ಟು ಕಡೆಗಳಲ್ಲಿ ನೀರು ಉಕ್ಕುವ‌ ಸಾಧ್ಯತೆಗಳಿರುವುದರಿಂದ ನದಿ ತಡ, ಸಮುದ್ರ ತಡ ಹಾಗೂ ರಾಜಕಾಲುವೆಗಳ ಪರಿಸರದ ನಿವಾಸಿಗಳು ಹೆಚ್ಚಿನ ಜಾಗೃತೆ ವಹಿಸಬೇಕು. ಆದಷ್ಟು ಬೇಗನೆ ಅಲ್ಲಿಂದ ಸ್ಥಳಾಂತರಗೊಂಡರೂ ಉತ್ತಮ. ಹವಾಮಾನ ಇಲಾಖೆಯ ವರದಿಯೂ ಇದೇ ರೀತಿಯಾಗಿರುವ‌ ಕಾರಣ ಜನರು ಸಾಕಷ್ಟು ಜಾಗೃತೆ ವಹಿಸಿ.

ಕುಡ್ಲ ಮಹಾ ಜನತೆಗೆ ಶುಭ ಸುದ್ದಿಮಂಗಳೂರು ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿ ಕುಡಿಯುವ ನೀರಿನ ದರ ಕಡಿಮೆಗೊಳಿಸುವ ಮಂಗಳೂರು ದಕ್ಷಿಣ ವಿಧಾನ ಸಭಾ ಕ...
18/07/2022

ಕುಡ್ಲ ಮಹಾ ಜನತೆಗೆ ಶುಭ ಸುದ್ದಿ
ಮಂಗಳೂರು ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿ ಕುಡಿಯುವ ನೀರಿನ ದರ ಕಡಿಮೆಗೊಳಿಸುವ ಮಂಗಳೂರು ದಕ್ಷಿಣ ವಿಧಾನ ಸಭಾ ಕ್ಷೇತ್ರದ ಶಾಸಕರಾದ ಶ್ರೀಡಿ ವೇದವ್ಯಾಸ್ ಕಾಮತ್ ಇವರ ಭರವಸೆಯಂತೆ ರಾಜ್ಯ ಸರಕಾರವು ಆದೇಶ ಹೊರಡಿಸಿದೆ. ಅತೀ ಅಗತ್ಯತೆಯ ಕುಡಿಯುವ ನೀರಿನ ದರ ಪರಿಷ್ಕರಣೆಯ ಬಗ್ಗೆ ರಾಜ್ಯ ಸರಕಾರಕ್ಕೆ ಈ ಹಿಂದೆ ಮನವಿ ಸಲ್ಲಿಸಿ ಬೆಲೆ ಕಡಿಮೆಗೊಳಿಸಿ ಆದೇಶಿಸುವಂತೆ ಕೋರಲಾಗಿತ್ತು. ಅದರಂತೆ ಇಂದು ಅಧಿಕೃತ ಆದೇಶ ಬಂದಿದೆ.
Vedavyas Kamath

The Lion Capital of Ashoka during excavation at Sarnath (1904-05)
13/07/2022

The Lion Capital of Ashoka during excavation at Sarnath (1904-05)

08/07/2022

ಮಂಗಳೂರಿನಲ್ಲಿ ಹರಿದಾಡಿದ ಸುಳ್ಳು ಮಾಹಿತಿ ಬಗ್ಗೆ ನಡೆದ ಸತ್ಯ ಶೋದ.

ಸಿಂಹ ವನ್ನು ಕೇಸರಿ ಎಂದು ಹೇಳುತ್ತಾರೆ. ರಣ ಕೇಸರಿ ಅರಿ ಕೇಸರಿ ಪ್ರವಚನ ಕೇಸರಿ ಇತ್ಯಾದಿ
08/07/2022

ಸಿಂಹ ವನ್ನು ಕೇಸರಿ ಎಂದು ಹೇಳುತ್ತಾರೆ. ರಣ ಕೇಸರಿ ಅರಿ ಕೇಸರಿ ಪ್ರವಚನ ಕೇಸರಿ ಇತ್ಯಾದಿ

ಪರಮಪೂಜ್ಯ ಧರ್ಮಾಧಿಕಾರಿಗಳದ ಶ್ರೀ ಧರ್ಮಸ್ಥಳ ವೀರೇಂದ್ರ ಹೆಗ್ಗಡೆಯವರು ರಾಜ್ಯಸಭೆಗೆ ನಾಮನಿರ್ದೇಶಿತರಾಗಿ ಆಯ್ಕೆಯಾಗಿದ್ದಾರೆ.
06/07/2022

ಪರಮಪೂಜ್ಯ ಧರ್ಮಾಧಿಕಾರಿಗಳದ ಶ್ರೀ ಧರ್ಮಸ್ಥಳ ವೀರೇಂದ್ರ ಹೆಗ್ಗಡೆಯವರು ರಾಜ್ಯಸಭೆಗೆ ನಾಮನಿರ್ದೇಶಿತರಾಗಿ ಆಯ್ಕೆಯಾಗಿದ್ದಾರೆ.

ರೋಹಿತ್ ಪಡೆದ ಸಂಭಾವನೆ  ರೂ.5000.ಬರಗೂರ್ ಗ್ಯಾಂಗ್ ಪಡೆದ ಸಂಭಾವನೆ ರೂ. 5.45 ಲಕ್ಷ. ರೋಹಿತ್  ಸಮಿತಿಯ ಖರ್ಚು  : ರೂ 49.99 ಲಕ್ಷ.ಬರಗೂರ್ ಗ್ಯ...
05/07/2022

ರೋಹಿತ್ ಪಡೆದ ಸಂಭಾವನೆ ರೂ.5000.
ಬರಗೂರ್ ಗ್ಯಾಂಗ್ ಪಡೆದ ಸಂಭಾವನೆ ರೂ. 5.45 ಲಕ್ಷ.

ರೋಹಿತ್ ಸಮಿತಿಯ ಖರ್ಚು : ರೂ 49.99 ಲಕ್ಷ.
ಬರಗೂರ್ ಗ್ಯಾಂಗ್ ಸಮಿತಿಯ ಖರ್ಚು : ರೂ 2.59 ಕೋಟಿ.

ಕೆಲಸ ಒಂದೇ. ಪಡೆದ ಸಂಭಾವನೆ, ಮಾಡಿದ ಖರ್ಚು ಎರಡೂ ಬೇರೆ ಬೇರೆ.

ರೋಹಿತರ ಕಮಿಟಿ ಲಕ್ಷಗಳಲ್ಲಿ ಕೆಲಸ ಮುಗಿಸಿದರೆ,
ಅದೇ ಕೆಲಸಗಳಿಗೆ ಬರಗೂರರ ಗ್ಯಾಂಗ್ ಕೋಟಿಗಳಲ್ಲಿ ಹಣ ಪಡೆದಿದೆದೆ.

ಲಕ್ಷಗಳಲ್ಲಿ ಮುಗಿಯುವ ಕೆಲಸಕ್ಕೆ ಬರಗೂರ ಗ್ಯಾಂಗ್ ತೆರಿಗೆದಾರರ ಕೋಟ್ಯಂತರ ಮೊತ್ತದ
ಹಣವನ್ನು ಹೊಡ್ಕಂಡು ತಿಂದಿದ್ದಾರೆ. ಆ ಹಣವನ್ನು ಸರ್ಕಾರಕ್ಕೆ ವಾಪಾಸು ಕೊಡ್ಬೇಕು. ಅವರಾಗಿಯೇ ಹಿಂದಿರುಗಿಸಿದ ಪಕ್ಷದಲ್ಲಿ ಆ ಹಣವನ್ನು ದಂಡ ಸಹಿತ ಸರ್ಕಾರ ವಸೂಲಿ ಮಾಡ್ಬೇಕು ಅಂತ ರೋಹಿತರನ್ನು ವಿರೋಧಿಸಿದವರು, ಬರಗೂರರನ್ನು ಸಮರ್ಥಿಸಿ ಬೀದಿಗಿಳಿದವರು ಹೋರಾಟ ಏನಾದರೂ ಮಾಡ್ತಾರಾ ?? ಹೋಗಲಿ ಒಂದು ಸಣ್ಣ ಟ್ವೀಟು, ಪೋಸ್ಟ್...?

ತೆರಿಗೆದಾರರ ದುಡ್ಡು ತಿನ್ನುವವರಿಗೆ #ಬುದ್ಧ_ಬಸವ_ಅಂಬೇಡ್ಕರ್_ಕುವೆಂಪುರವರ_ಹೆಸರು_ಹೇಳುವ_ಅರ್ಹತೆ_ಇದೆಯಾ?
via: Lakshmi B Joshi

Tulunadu Sini Shetty crowned Femina Miss India World 2022
04/07/2022

Tulunadu Sini Shetty crowned Femina Miss India World 2022

ಇನ್ನು ಸರಕಾರಿ ಶಾಲಾ ಮಕ್ಕಳಿಗೆ ಸರಕಾರಿ ಶಾಲಾ ಬಸ್ ಸಿಗಲಿದೆ.
03/07/2022

ಇನ್ನು ಸರಕಾರಿ ಶಾಲಾ ಮಕ್ಕಳಿಗೆ ಸರಕಾರಿ ಶಾಲಾ ಬಸ್ ಸಿಗಲಿದೆ.

ಈ ಪ್ರತಿಭಟನೆ ಅರ್ಥಹೀನ. ಏಕೆಂದರೆ 2018ರಲ್ಲಿ ಶ್ರೀ ನಾರಾಯಣ ಗುರು ಅವರ ವಿಷಯವನ್ನು 10ನೇ ತರಗತಿ ಸಮಾಜ ವಿಜ್ಞಾನ ಪಠ್ಯದಲ್ಲಿ ಸೇರಿಸಲಾಗಿತ್ತು. (...
03/07/2022

ಈ ಪ್ರತಿಭಟನೆ ಅರ್ಥಹೀನ. ಏಕೆಂದರೆ 2018ರಲ್ಲಿ ಶ್ರೀ ನಾರಾಯಣ ಗುರು ಅವರ ವಿಷಯವನ್ನು 10ನೇ ತರಗತಿ ಸಮಾಜ ವಿಜ್ಞಾನ ಪಠ್ಯದಲ್ಲಿ ಸೇರಿಸಲಾಗಿತ್ತು. (ಅದಕ್ಕಿಂತ ಮೊದಲು ಯಾವ ಪಠ್ಯದಲ್ಲೂ ಇರಲಿಲ್ಲ)
2022 ರ(ಈ ವರ್ಷದ) ಪಠ್ಯ ಪರಿಷ್ಕರಣೆಯ ವೇಳೆಯಲ್ಲಿ ಇದೇ ಪಾಠವನ್ನು ಯಥಾವತ್ತಾಗಿ 10ನೇ ತರಗತಿಯ ಕನ್ನಡ ಭಾಷಾ ಪಠ್ಯ ಪುಸ್ತಕದಲ್ಲಿ ಸೇರಿಸಲಾಗಿದೆ. ಅಲ್ಲದೇ 7ನೇ ತರಗತಿಯ ಸಮಾಜ ವಿಜ್ಞಾನ ಪಠ್ಯ ಪುಸ್ತಕದಲ್ಲೂ ಇವರ ಬಗ್ಗೆ ಪಾಠ ಇದೆ.
ಕೇವಲ ಈ ವಿಷಯದ ಬಗ್ಗೆ ಪ್ರತಿಭಟನೆ ಮಾಡುವುದಾಗಿದ್ದರೆ, ಪ್ರತಿಭಟನಾಕಾರರು ಈ ಬೆಳವಣಿಗೆಯನ್ನು ಒಮ್ಮೆ ಪರಿಶೀಲಿಸಿ ಮುಂದುವರೆಯುವುದು ಸೂಕ್ತ.

ಮುಸ್ಲಿಮರು ಗೋಮಾಂಸ ತಿಂತಾರೆ, ದತ್ತಾತ್ರೇಯ ಪೀಠಕ್ಕೆ ಅವರಿಗೆ ಪ್ರವೇಶ ಬೇಡ: ಮುತಾಲಿಕ್‌
02/07/2022

ಮುಸ್ಲಿಮರು ಗೋಮಾಂಸ ತಿಂತಾರೆ, ದತ್ತಾತ್ರೇಯ ಪೀಠಕ್ಕೆ ಅವರಿಗೆ ಪ್ರವೇಶ ಬೇಡ: ಮುತಾಲಿಕ್‌

ಭಾರತೀಯ ಜನತಾ ಪಾರ್ಟಿ ಯುವ ಮೋರ್ಚಾ ಮುಲ್ಕಿ ಬೆದ್ರ ಮಂಡಲ ಬೊಕ್ಕ ಪೂರ ಮೋರ್ಚಲೆನ ಒಟ್ಟು ಸೇರಿಗೆಡ್ ಮುಲ್ಕಿ ಬೆದ್ರಡ್ *ಕೆಸರುಡೊಂಜಿ ಕಮಲ ದಿನ* ಲೇ...
02/07/2022

ಭಾರತೀಯ ಜನತಾ ಪಾರ್ಟಿ ಯುವ ಮೋರ್ಚಾ ಮುಲ್ಕಿ ಬೆದ್ರ ಮಂಡಲ ಬೊಕ್ಕ ಪೂರ ಮೋರ್ಚಲೆನ ಒಟ್ಟು ಸೇರಿಗೆಡ್ ಮುಲ್ಕಿ ಬೆದ್ರಡ್ *ಕೆಸರುಡೊಂಜಿ ಕಮಲ ದಿನ* ಲೇಸು ನಡಪರೆ ಉಂಡು.ಹೆಚ್ಚಿನ ಸಂಖ್ಯೆಡ್ ಕಾರ್ಯಕತೆರ್ ಪಾಲು ಪಡೆಯೊಡು ಪನ್ಪಿ ಭಿನ್ನಪು.

ಜಾಗೆ : ದರೆಗುಡ್ಡೆದ ಸಿರಿಸಂಪದ ಪಾರ್ಮ್ (ಶಿರ್ತಾಡಿ ಮಹಾ ಶಕ್ತಿ ಕೇಂದ್ರ)
ತೇದಿ : 03/07/2022
ಪೊರ್ತು ಬೊಲ್ಪು 8 ರ್ದ್ ಬಯ್ಯ 5 ಮುಟ್ಟ.

kesardonjikamaladina

ಸಾದಿ ತೂಪುನ
ಯುವಮೋರ್ಚಾ ಮುಲ್ಕಿ ಬೆದ್ರ ಮಂಡಲ.

Umanatha Kotian

Sunil Alva

Ashwath K Panapila

Smart City Mangaluru ಬುದ್ಧಿವಂತ ಇಂಜಿನಿಯರ್ ರವರ ಜೀಬ್ರಾ ಕ್ರಾಸ್
02/07/2022

Smart City Mangaluru ಬುದ್ಧಿವಂತ ಇಂಜಿನಿಯರ್ ರವರ ಜೀಬ್ರಾ ಕ್ರಾಸ್

https://youtu.be/WaXwGQj5zKEಅಗ್ನಿ ನೇತ್ರ ಕ್ರಿಯೆಷನ್ಸ್ ಅರ್ಪಣೆ ಮಲ್ಪುನ*ಅಂಚಾಂಡ ಉಂದು ಏರ್? Part 2 Trailer*ಎಂಕ್ಲೆನ ಒಂಜಿ ಎಲ್ಯ ಪ್ರಯ...
26/06/2022

https://youtu.be/WaXwGQj5zKE

ಅಗ್ನಿ ನೇತ್ರ ಕ್ರಿಯೆಷನ್ಸ್ ಅರ್ಪಣೆ ಮಲ್ಪುನ
*ಅಂಚಾಂಡ ಉಂದು ಏರ್? Part 2 Trailer*
ಎಂಕ್ಲೆನ ಒಂಜಿ ಎಲ್ಯ ಪ್ರಯತ್ನಗ್
ನಿಕ್ಲೆನ ಮಲ್ಲ ಪ್ರೊತ್ಸಾಹ ಕೇನೊಂದುಲ್ಲ🙏

ನಾರಾಯಣ ಗುರುಗಳ ಚಿಂತನೆ ಅನುಷ್ಠಾನಕ್ಕೆ ಸಹಕಾರ : ಶಾಸಕ ಕಾಮತ್
26/06/2022

ನಾರಾಯಣ ಗುರುಗಳ ಚಿಂತನೆ ಅನುಷ್ಠಾನಕ್ಕೆ ಸಹಕಾರ : ಶಾಸಕ ಕಾಮತ್

ಚಿಂತನ ಗಂಗಾ ಜ್ಞಾನದ ದೀವಟಿಗೆಯ ಬೆಳಕಿನಲ್ಲಿ ಸಾಹಿತಿ ಚಿಂತಕರಾದ ಶ್ರೀ ರೋಹಿತ್ ಚಕ್ರತೀರ್ಥ ಅವರಿಗೆ ನಾಗರಿಕ ಸನ್ಮಾನಸ್ಥಳ: ಭುವನೇಂದ್ರ ಹಾಲ್, ಕೆ...
23/06/2022

ಚಿಂತನ ಗಂಗಾ ಜ್ಞಾನದ ದೀವಟಿಗೆಯ ಬೆಳಕಿನಲ್ಲಿ ಸಾಹಿತಿ ಚಿಂತಕರಾದ ಶ್ರೀ ರೋಹಿತ್ ಚಕ್ರತೀರ್ಥ ಅವರಿಗೆ ನಾಗರಿಕ ಸನ್ಮಾನ
ಸ್ಥಳ: ಭುವನೇಂದ್ರ ಹಾಲ್, ಕೆನರಾ ಹೈಸ್ಕೂಲ್ ಮಂಗಳೂರು

14/06/2022

ಹೆಮ್ಮೆಯ ಪ್ರಧಾನಿ ಶ್ರೀ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ 8 ನೇ ವರ್ಷ ಸಂಭ್ರಮಾಚರಣೆಯ ಪ್ರಯುಕ್ತ ನಡೆಯುತ್ತಿರುವ ಸೇವೆ, ಸುಶಾಸನ, ಬಡವರ ಕಲ್ಯಾಣ ಅಭಿಯಾನದ ಅಂಗವಾಗಿ ಭಾರತೀಯ ಜನತಾ ಪಾರ್ಟಿ ಮಂಗಳೂರು ನಗರ ದಕ್ಷಿಣ ಮಂಡಲ ಹಾಗೂ ಮಂಗಳೂರು ನಗರ ದಕ್ಷಿಣ ಯುವ ಮೋರ್ಚಾ ವತಿಯಿಂದ ಮಂಗಳೂರು ನಗರ ದಕ್ಷಿಣ ಶಾಸಕರಾದ ಶ್ರೀ ಡಿ ವೇದವ್ಯಾಸ ಕಾಮತ ರವರ ಮಾರ್ಗದರ್ಶನದಲ್ಲಿ ವಿಕಾಸ್ ತೀರ್ಥ ಬೈಕ್ ಜಾಥಾವು ನಡೆಯಿತು.

ಶ್ರೀ ಮಂಗಳದೇವಿ ದೇವಸ್ಥಾನ ಎದುರಿನ ರಸ್ತೆಯಲ್ಲಿ ಬಹಳ ದಿನಗಳಿಂದ ಮಂಗಳೂರಿನವರಿಗೆ ತಮಾಷೆ ಮಾಡುತ್ತಿರುವ " ಮಂಗ"     "ರು ಸ್ಮಾರ್ಟ್ ಸಿಟಿ ಸರ್ಕಲ...
10/06/2022

ಶ್ರೀ ಮಂಗಳದೇವಿ ದೇವಸ್ಥಾನ ಎದುರಿನ ರಸ್ತೆಯಲ್ಲಿ ಬಹಳ ದಿನಗಳಿಂದ ಮಂಗಳೂರಿನವರಿಗೆ ತಮಾಷೆ ಮಾಡುತ್ತಿರುವ " ಮಂಗ" "ರು ಸ್ಮಾರ್ಟ್ ಸಿಟಿ ಸರ್ಕಲ್."

ಮಂಗಳೂರಿನ ಹೃದಯಭಾಗದಲ್ಲಿರುವ Milagres Hall Complex  ಸಮುದಾಯ ಭವನದ ಎದುರಿನ ಕಂಪೌಂಡ್ ವಾಲಿದ್ದು ಬಹಳಷ್ಟು ವರ್ಷದಿಂದ ಇದನ್ನು ಸರಿಪಡಿಸುವ ಕೆ...
10/06/2022

ಮಂಗಳೂರಿನ ಹೃದಯಭಾಗದಲ್ಲಿರುವ Milagres Hall Complex ಸಮುದಾಯ ಭವನದ ಎದುರಿನ ಕಂಪೌಂಡ್ ವಾಲಿದ್ದು ಬಹಳಷ್ಟು ವರ್ಷದಿಂದ ಇದನ್ನು ಸರಿಪಡಿಸುವ ಕೆಲಸ ಕಾರ್ಯಗಳು ನಡೆಯದಿರುವುದು ವಿಪರ್ಯಾಸವೇ ಸರಿ. ಇದು ಒಂದು ಸಮುದಾಯದ ಆಸ್ತಿಯಾಗಿದ್ದು ಇದನ್ನು ಕೂಡಲೇ ಸರಿಪಡಿಸಿ ಮುಂದೆ ಆಗಲಿರುವ ಅಪಘಾತವನ್ನು ತಪ್ಪಿಸಿ.

Penalty imposed by MCC for unscientific waste disposal
08/06/2022

Penalty imposed by MCC for unscientific waste disposal

ಐವರು ಟಾಪ್ ನಾಯಕರು ಕಾಂಗ್ರೆಸ್‌ಗೆ ಗುಡ್‌ಬೈ - ಕಮಲಕ್ಕೆ ಹಾಯ್
04/06/2022

ಐವರು ಟಾಪ್ ನಾಯಕರು ಕಾಂಗ್ರೆಸ್‌ಗೆ ಗುಡ್‌ಬೈ - ಕಮಲಕ್ಕೆ ಹಾಯ್

04/06/2022

ಪತ್ರಕರ್ತರ ಮೇಲೆ ನಡೆದ ಹಲ್ಲೆ ಹಾಗೂ ದಿಗ್ಬಂಧನ ಮಾಡಿದ ಪ್ರಕರಣದಲ್ಲಿ. ಈಗಾಗಲೆ ಪತ್ರಕರ್ತರ ಮೇಲೆ ಸುಳ್ಳು ಕೇಸ್ ದಾಖಲಿಸಿದ್ದು ಇದನ್ನು ಖಂಡಿಸಿ ಪತ್ರಕರ್ತರ ಸಂಘದ ಮಂಗಳೂರಿನಲ್ಲಿ ಪ್ರತಿಭಟನೆ ನಡೆಸಿದರು.
#ಹಿಜಾಬ್ #ಪ್ರೆಸ್

Mangalore 1st "Jhatka Style Cut Meat Restaurant" Opening Soon
03/06/2022

Mangalore 1st "Jhatka Style Cut Meat Restaurant" Opening Soon

02/06/2022

ನಿಕ್ಲೆಗ್ ಕಮ್ಮಿ ಕಾಸ್ ಡ್ಲ 'ರಾಜ್ ಸೌಂಡ್ಸ್ ಆಂಡ್ ಲೈಟ್ಸ್' ಪಿಚ್ಚರ್ ತೂವೊಲಿ... ಎಂಚ????

ಈ ವಿಡಿಯೊ ತೂಲೆ👇

ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿಗೆ ಕೊರೊನಾ.
02/06/2022

ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿಗೆ ಕೊರೊನಾ.

ಮಳಲಿ ಮಸೀದಿ ವಿವಾದ. ಎಳ್ಳಷ್ಟು ಮಳಲಿ ಮಸೀದಿ ಬಿಡುವುದಿಲ್ಲ-ವಿಶ್ವ ಖಬರ್ ಸ್ಥಾನ್ ಪ್ರೇಮಿ ಸಂಘ ಸ್ಪಷ್ಟನೆ
01/06/2022

ಮಳಲಿ ಮಸೀದಿ ವಿವಾದ. ಎಳ್ಳಷ್ಟು ಮಳಲಿ ಮಸೀದಿ ಬಿಡುವುದಿಲ್ಲ-ವಿಶ್ವ ಖಬರ್ ಸ್ಥಾನ್ ಪ್ರೇಮಿ ಸಂಘ ಸ್ಪಷ್ಟನೆ

Boxer Nikhat Zareen and shooter Esha Singh from Telangana recently won gold medals at the Women's World Boxing Champions...
01/06/2022

Boxer Nikhat Zareen and shooter Esha Singh from Telangana recently won gold medals at the Women's World Boxing Championship and the International Shooting Sport Federation (ISSF) Junior World Cup.

18 ದಿನಗಳ ಪ್ರವಾಸದ ಅವಧಿ ಹೊಂದಿರುವ ‘ ಶ್ರೀ ರಾಮಾಯಣ ಯಾತ್ರ’ ರೈಲು ಜೂನ್ 21 ರಿಂದ ಆರಂಭವಾಗಲಿದೆ.
01/06/2022

18 ದಿನಗಳ ಪ್ರವಾಸದ ಅವಧಿ ಹೊಂದಿರುವ ‘ ಶ್ರೀ ರಾಮಾಯಣ ಯಾತ್ರ’ ರೈಲು ಜೂನ್ 21 ರಿಂದ ಆರಂಭವಾಗಲಿದೆ.

KK was last seen doing what he loved the most - touching a thousand lives with his soulful songs.May he rest in peace 🙏 ...
01/06/2022

KK was last seen doing what he loved the most - touching a thousand lives with his soulful songs.
May he rest in peace 🙏

22/01/2022

ಕಾಂಗ್ರೇಸಿಗರು ರಾಜಕೀಯದ ಗುರು ಸನ್ಮಾನ್ಯ ಶ್ರೀ ಜನಾರ್ಧನ ಪೂಜಾರಿಯವರನ್ನೇ ಮರೆತು ಅವರಿಂದ ಕಣ್ಣೀರು ಬರಿಸಿದವರು ಇಂದು ರಾಜಕೀಯ ಲಾಭಕ್ಕಾಗಿ ಬ್ರಹ್ಮಶ್ರೀ ನಾರಾಯಣ ಗುರುಗಳ ಹೆಸರನ್ನು ದುರ್ಬಳಕೆ ಮಾಡುತ್ತಿದ್ದಾರೆ. ಒಂದೊಂದೆಡೆ ಒಂದೊಂದು ಧರ್ಮದ ವೇಷ ಭೂಷಣ ಧರಿಸುವ ನಿಮಗೆ ಗುರುಗಳ ಬಗ್ಗೆ ಏನು ಗೊತ್ತಿದೆ ?

ಹಿಂದುತ್ವ 🚩

18/06/2021

ಮಂಗಳೂರು ಪೋಲೀಸ್ ಕಮಿಷನರ್ ಶಶಿಕುಮಾರ್ ಇವರಿಂದ ತುಳು ಪದ್ಯ..

ಮೋಕೆದ ಸಿಂಗಾರಿ.....
👌👌☝️☝️☝️☝️

17/06/2021

ಪೇಮೆಂಟ್ ಕೊಟ್ಟು ಪ್ರತಿಭಟನೆಗೆ ಕರ್ಕೊಂಡು ಬಂದ್ರೆ ಹೀಗೆ ಎಡವಟ್ಟು ಆಗೋದು😂😂😂

Address


Website

Alerts

Be the first to know and let us send you an email when Kudla Info Media posts news and promotions. Your email address will not be used for any other purpose, and you can unsubscribe at any time.

Videos

Shortcuts

  • Address
  • Alerts
  • Videos
  • Claim ownership or report listing
  • Want your business to be the top-listed Media Company?

Share