Koppal rounds

  • Home
  • Koppal rounds

Koppal rounds Contact information, map and directions, contact form, opening hours, services, ratings, photos, videos and announcements from Koppal rounds, Media/News Company, .

29/10/2021
27/07/2021
ಯುವಾ ಬ್ರಿಗೇಡ್ ಕೊಪ್ಪಳ ವತಿಯಿಂದ ಇಂದು ಕೊಪ್ಪಳ ನಗರದಲ್ಲಿ  ಆಂಬುಲೆನ್ಸ್ 108 ವಾಹನ ಚಾಲಕರಿಗೆ, ಕೋವಿಡ್ ವ್ಯಾಕ್ಸಿನ್ ನೀಡುವ ಸಿಬ್ಬಂದಿ ವರ್ಗದವ...
12/05/2021

ಯುವಾ ಬ್ರಿಗೇಡ್ ಕೊಪ್ಪಳ ವತಿಯಿಂದ ಇಂದು ಕೊಪ್ಪಳ ನಗರದಲ್ಲಿ ಆಂಬುಲೆನ್ಸ್ 108 ವಾಹನ ಚಾಲಕರಿಗೆ, ಕೋವಿಡ್ ವ್ಯಾಕ್ಸಿನ್ ನೀಡುವ ಸಿಬ್ಬಂದಿ ವರ್ಗದವರಿಗೆ ಮತ್ತು ಪದಾಚಾರಿಗಳಿಗೆ ಮದ್ಯಾಹ್ನ ದ ಊಟದ ವ್ಯವಸ್ಥೆ ಮಾಡಲಾಯಿತು.

#ಯುವಾಬ್ರಿಗೇಡ್ ಕೊಪ್ಪಳ

ಕೊಪ್ಪಳ ಜಿಲ್ಲೆಯ ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಯ ಬೆಡ್ ಗಳ ಮಾಹಿತಿ
12/05/2021

ಕೊಪ್ಪಳ ಜಿಲ್ಲೆಯ ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಯ ಬೆಡ್ ಗಳ ಮಾಹಿತಿ

ಗವಿಶ್ರೀ ಗಳಿಗೆ ಧನ್ಯವಾದಗಳನ್ನು ಸಮರ್ಪಿಸಿದ ಮುಖ್ಯಮಂತ್ರಿಗಳು
11/05/2021

ಗವಿಶ್ರೀ ಗಳಿಗೆ ಧನ್ಯವಾದಗಳನ್ನು ಸಮರ್ಪಿಸಿದ ಮುಖ್ಯಮಂತ್ರಿಗಳು

TODAY COVID-19 REPORT
11/05/2021

TODAY COVID-19 REPORT

ಇಂದು ನಗರದ ಶ್ರೀ ಗವಿಸಿದ್ದೇಶ್ವರ ಮಠದಿಂದ ಯಾತ್ರಿ ನಿವಾಸದಲ್ಲಿ 100 ಹಾಸಿಗೆಯ ಕೋವಿಡ್  ಕೇರ್ ಸೆಂಟರ್  ಉದ್ಘಾಟನೆ ಕಾರ್ಯಕ್ರಮ
11/05/2021

ಇಂದು ನಗರದ ಶ್ರೀ ಗವಿಸಿದ್ದೇಶ್ವರ ಮಠದಿಂದ ಯಾತ್ರಿ ನಿವಾಸದಲ್ಲಿ 100 ಹಾಸಿಗೆಯ ಕೋವಿಡ್ ಕೇರ್ ಸೆಂಟರ್ ಉದ್ಘಾಟನೆ ಕಾರ್ಯಕ್ರಮ

ಕೊಪ್ಪಳದ ಮಾವು ಈಗ ಲಭ್ಯ.ರೈತರಿಂದ ನೇರವಾಗಿ ಗ್ರಾಹಕರಿಗೆ ಯೋಗ್ಯ ಬೆಲೆಯಲ್ಲಿ ನೈಸರ್ಗಿಕವಾಗಿ ಮಾಗಿಸಿದ ವಿವಿಧ  ತಳಿ ಮಾವಿನ ಹಣ್ಣುಗಳು...
11/05/2021

ಕೊಪ್ಪಳದ ಮಾವು ಈಗ ಲಭ್ಯ.
ರೈತರಿಂದ ನೇರವಾಗಿ ಗ್ರಾಹಕರಿಗೆ ಯೋಗ್ಯ ಬೆಲೆಯಲ್ಲಿ ನೈಸರ್ಗಿಕವಾಗಿ ಮಾಗಿಸಿದ ವಿವಿಧ ತಳಿ ಮಾವಿನ ಹಣ್ಣುಗಳು...

ಕೊಪ್ಪಳ ಜಿಲ್ಲೆವಾರು  ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಯ ಬೆಡ್ ಗಳ ಮಾಹಿತಿ
11/05/2021

ಕೊಪ್ಪಳ ಜಿಲ್ಲೆವಾರು ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಯ ಬೆಡ್ ಗಳ ಮಾಹಿತಿ

*ಇಂದು ನಗರದ ಶ್ರೀ ಗವಿಸಿದ್ದೇಶ್ವರ ಮಠದ ವೃದ್ಧಾಶ್ರಮದಲ್ಲಿ100 ಹಾಸಿಗೆಯ ಕೋವಿಡ್  ಕೇರ್ ಸೆಂಟರ್  ತಯಾರಿ  ಕಾರ್ಯವನ್ನು ಸಂಸದರಾದ ಸಂಗಣ್ಣನ ಕರಡಿ...
11/05/2021

*ಇಂದು ನಗರದ ಶ್ರೀ ಗವಿಸಿದ್ದೇಶ್ವರ ಮಠದ ವೃದ್ಧಾಶ್ರಮದಲ್ಲಿ100 ಹಾಸಿಗೆಯ ಕೋವಿಡ್ ಕೇರ್ ಸೆಂಟರ್ ತಯಾರಿ ಕಾರ್ಯವನ್ನು ಸಂಸದರಾದ ಸಂಗಣ್ಣನ ಕರಡಿಯವರು ಭೇಟಿ ನೀಡಿ ಪರಿಶೀಲಿಸಿದ್ದಾರೆ

Address


Website

Alerts

Be the first to know and let us send you an email when Koppal rounds posts news and promotions. Your email address will not be used for any other purpose, and you can unsubscribe at any time.

Shortcuts

  • Address
  • Alerts
  • Claim ownership or report listing
  • Want your business to be the top-listed Media Company?

Share