Namma Chikkodi

  • Home
  • Namma Chikkodi

Namma Chikkodi Contact information, map and directions, contact form, opening hours, services, ratings, photos, videos and announcements from Namma Chikkodi, News & Media Website, .

17/02/2022
ದಯವಿಟ್ಟು ಈ ಲಿಂಕ್ ಅನ್ನು ಚಿಕ್ಕೋಡಿ ಯಲ್ಲಿ ಇರುವ  ನಿಮ್ಮ ಸ್ನೇಹಿತರೊಂದಿಗೆ ಶೇರ್ ಮಾಡಿ. ಕ್ರಿಯಾಶೀಲರಾಗಿರುವವರನ್ನು, ನಮ್ಮ ತಾಲೂಕಿಗೆ ಏನಾದ್ರ...
16/09/2021

ದಯವಿಟ್ಟು ಈ ಲಿಂಕ್ ಅನ್ನು ಚಿಕ್ಕೋಡಿ ಯಲ್ಲಿ ಇರುವ ನಿಮ್ಮ ಸ್ನೇಹಿತರೊಂದಿಗೆ ಶೇರ್ ಮಾಡಿ.
ಕ್ರಿಯಾಶೀಲರಾಗಿರುವವರನ್ನು, ನಮ್ಮ ತಾಲೂಕಿಗೆ ಏನಾದ್ರೂ ಮಾಡಬೇಕು ಎನ್ನುವ ಉತ್ಸಾಹ ಇರುವವರನ್ನು, ಪತ್ರಕರ್ತರನ್ನು, ಸ್ಥಳೀಯ ಜನ ಪ್ರತಿನಿಧಿಗಳನ್ನು, ಅಧಿಕಾರಿಗಳನ್ನು ಈ ಗುಂಪಿಗೆ ಸೇರಲು ಆಹ್ವಾನಿಸಿ. ಈ ಲಿಂಕ್ ಅವರಿಗೆ ಕಳುಹಿಸಿ.
ನೀವು ಕೂಡ ನಿತ್ಯ ನೀವು ಕಾಣುವ ಚಿಕ್ಕೋಡಿಯ ಸುದ್ದಿಗಳನ್ನು, ವೆಬ್ ಸೈಟ್ ವರದಿ, ಪತ್ರಿಕೆ ಗಳ ವರದಿ, ಕಾರ್ಯಕ್ರಮಗಳ ವರದಿ, ವಿವರಗಳನ್ನು ಹಂಚಿಕೊಳ್ಳಬಹುದು

https://chat.whatsapp.com/HqHkl9iY4aCIJO479EW1TK

WhatsApp Group Invite

16/09/2021

ರಾಣಿ ಚೆನ್ನಮ್ಮ ನೇತೃತ್ವದ ಮಹಾನ್ ಸ್ವಾತಂತ್ರ್ಯ ಹೋರಾಟಕ್ಕೆ ನಮ್ಮ ಕಿತ್ತೂರಿನ ಕೋಟೆ ಸಾಕ್ಷಿಯಾಗಿದೆ.
ಇಂತಹ ಐತಿಹಾಸಿಕ ಪ್ರೇಕ್ಷಣೀಯ ಸ್ಥಳಕ್ಕೆ ನಿಮ್ಮದೊಂದು ಮೆಚ್ಚುಗೆ ಇರಲಿ..
ಈ ಕೆಳಗಿನ ಲಿಂಕ್‌ ಅನ್ನು ಕ್ಲಿಕ್‌ ಮಾಡಿ, ನಮ್ಮ ಕಿತ್ತೂರು ಪೇಜ್‌ ಲೈಕ್‌ ಮಾಡಿ. ಹಾಗೂ ನಿಮ್ಮ ಸ್ನೇಹಿತರಿಗೂ ಈ ಪೇಜ್‌ ಲೈಕ್‌ ಮಾಡಲು ಲಿಂಕ್‌ ಶೇರ್‌ ಮಾಡಿ.

https://www.facebook.com/nammakitturu

News & media website

16/09/2021

ನಮ್ಮ ಹುಕ್ಕೇರಿಯ ಒಟ್ಟು ವಿಸ್ತೀರ್ಣ 992.0 ಚ.ಕಿಮೀ...
ಇನ್ನಷ್ಟು ಹುಕ್ಕೇರಿ ಕುರಿತ ಸುದ್ದಿ ಹಾಗೂ ಕುತೂಹಲಕಾರಿ ಮಾಹಿತಿಗಳಿಗಾಗಿ ಈ ಕೆಳಗಿನ ಲಿಂಕ್‌ ಕ್ಲಿಕ್‌ ಮಾಡಿ.
ಲೈಕ್‌ ಮಾಡಿ...

https://www.facebook.com/namhukkeri

News & media website

16/09/2021

ಹಿಂದೆ ಪರಸಗಡ ಎಂದು ಕರೆಯಲಾಗುತ್ತಿದ್ದ ಪಟ್ಟಣವೇ ಇಂದಿನ ಸವದತ್ತಿ, ಇಂತಹ ಇನ್ನಷ್ಟು ಮಾಹಿತಿಗೆ ನಮ್ಮ ಸವದತ್ತಿ ಪೇಜ್‌ ಲೈಕ್‌ ಮಾಡಿ.

https://www.facebook.com/namsavadatti

News & media website

16/09/2021

ನಿಪ್ಪಾಣಿಯಲ್ಲಿ ನಿಮಗೆ ಏನಿಷ್ಟ???ತಿಳಿಸಿ
ಹಾಗೇ ನಮ್ಮ ನಿಪ್ಪಾಣಿ ಪೇಜ್‌ ಇಷ್ಟ ಪಡಲು ಮರೆಯದಿರಿ.

https://www.facebook.com/nammanippani

News & media website

16/09/2021

ಮೂಡಲಗಿಯ ಕಬ್ಬು ಮಾರುಕಟ್ಟೆಗೆ ಭೇಟಿ ಕೊಟ್ಟಿದ್ದೀರೋ ಇಲ್ಲವೋ...!
ಆದರೆ ನಮ್ಮ ಮೂಡಲಗಿ ಪೇಜ್‌ಗೆ ಅಂತೂ ಒಮ್ಮೆ ಬಂದು ಹೋಗಿ..
ಹಾಗೇ ಒಂದು ಲೈಕು ಕೊಡಲು ಮರೆಯದಿರಿ.
https://www.facebook.com/nammudalagi

News & media website

16/09/2021

ಗೋಕಾಕದ ಪೇಜ್‌ ಗೂ ಒಮ್ಮೆ ಭೇಟಿ ಕೊಡಿ.
ಹಾಗೇ ಲೈಕ್‌ ಕೊಡಲು ಮರೆಯದಿರಿ.

https://www.facebook.com/namgokak

News & media website

16/09/2021

ನಮ್ಮ ಖಾನಾಪುರದ ಸುದ್ದಿಗಳನ್ನು ಮಿಸ್‌ ಮಾಡದೇ ಓದಿ..
ಖಾನಾಪುರದ ಕುತೂಹಲಕಾರಿ ಸಂಗತಿ ಹಾಗೂ ಸುದ್ದಿಗಳಿಗಾಗಿ ಈ ಕೆಳಗಿನ ಲಿಂಕ್‌ ಕ್ಲಿಕ್‌ ಮಾಡಿ.

https://www.facebook.com/nammakhanapura

News & media website

16/09/2021

ಅಥಣಿ ಪೇಜ್‌ ಗೂ ನಿಮ್ಮದೊಂದು ಲೈಕ್‌ ಇರಲಿ.

https://www.facebook.com/namathani

ಮಹೇಶ್ ಶರ್ಮಾ

16/09/2021

ಬೆಳಗಾವಿಗೆ ಸಂಬಂಧಿಸಿದ ಸುದ್ದಿ ಹಾಗೂ ಅಪರೂಪದ ಮಾಹಿತಿಗಾಗಿ ಈ ಪೇಜ್‌ ಲೈಕ್‌ ಮಾಡಿ. ಹಾಗೂ ನಿಮ್ಮ ಸ್ನೇಹಿತರಿಗೂ ಈ ಲಿಂಕ್‌ ಶೇರ್‌ ಮಾಡಿ. ನಿಮ್ಮಲ್ಲೂ ಬೆಳಗಾವಿಗೆ ಸಂಬಂಧಿಸಿದ ಸುದ್ಧಿ ಹಾಗೂ ವಿಡಿಯೋಗಳು ಇದ್ದಲ್ಲಿ, ಈ ಪೇಜ್‌ಗೆ ಕಳಿಸಿದ್ದಲ್ಲಿ ಪಬ್ಲಿಷ್‌ ಮಾಡಲಾಗುವುದು.
https://www.facebook.com/nammabelagaavi

Belagaavi District, officially known as Belagaavi District is a district in the state of Karnataka,

https://www.facebook.com/nammabelagaavi/photos/a.519672609430889/726826608715487/
16/09/2021

https://www.facebook.com/nammabelagaavi/photos/a.519672609430889/726826608715487/

ಇದು ನಮ್ಮ ನಗರ
ಇದು ಕುಂದಾ ನಗರ
ಇದು ನಮ್ಮ ಬೆಳಗಾವಿ:

ಬೆಳಗಾವಿಯು (ಮುಂಚೆ ವೇಣು ಗ್ರಾಮ ಅಥವಾ ಬಿದಿರು ಗ್ರಾಮ ಎಂದು ಕರೆಯಲ್ಪಡುತ್ತಿತ್ತು) ಪುರಾತನವಾದ, ಸಾಂಸ್ಕೃತಿಕವಾಗಿ ವೈಭಯಯುತವಾದ ಹಾಗೂ ಐತಿಹಾಸಿಕ ಸ್ಥಳ ಬೆಳಗಾವಿ.
ಪಶ್ಚಿಮ ಘಟ್ಟದ ಮಡಿಲಿನಲ್ಲಿರುವ ಈ ನಗರ, ಹತ್ತಿ ಹಾಗೂ ರೇಷ್ಮೆ ನೇಕಾರರ ಪ್ರದೇಶಗಳಿಂದ ಕೂಡಿದ್ದು, ಇಂದಿನ ಅಧುನಿಕ ವಿನ್ಯಾಸದ ಕಟ್ಟಡಗಳು ಹಾಗೂ ಮರ ಗಿಡಗಳು ಅಷ್ಟೇ ಅಲ್ಲದೆ ಬ್ರಿಟಿಷ್ ಕಾಲದ ದಂಡು ಪ್ರದೇಶಗಳನ್ನು ಒಳಗೊಂಡಿದೆ.
ಬೆಳಗಾವಿಯ ಕೋಟೆ, ದೇವಾಲಯಗಳು ಹಾಗೂ ಚರ್ಚ್ಗಳು ಇಲ್ಲಿನ ಪ್ರಮುಖ ಪ್ರೇಕ್ಷಣೀಯ ಸ್ಥಳಗಳಾಗಿವೆ. ನಗರದ ಅಪೇಕ್ಷಣೀಯ ಪರಂಪರೆಯ ತಾಣಗಳು ಹೊಸ ಅನ್ವೇಷಣೆಗಳಿಗೆ ಅವಕಾಶದ ಹಾದಿಯನ್ನು ತೆರೆದಿವೆ. ಬೆಳಗಾವಿ ನಗರವು ಕರ್ನಾಟಕ, ಮಹಾರಾಷ್ಟ್ರ ಹಾಗೂ ಗೋವಾ ರಾಜ್ಯಗಳ 02ನೆಯ ಶತಮಾನದ ಪ್ರಾಚೀನತೆಯ ಸಂಸ್ಕೃತಿಗಳಿಂದಾಗಿ ಹಾಗೂ ಮಹಾರಾಷ್ಟ್ರ ಹಾಗೂ ಗೋವಾ ರಾಜ್ಯಗಳ ಸಾಮೀಪ್ಯತೆಯಿಂದಾಗಿ ಆ ರಾಜ್ಯಗಳ ಸಂಸ್ಕೃತಿಗಳೊಂದಿಗೆ ಸ್ಥಳೀಯ ಕನ್ನಡ ಸಂಸ್ಕೃತಿಯೂ ಸೇರಿ ಸಮ್ಮಿಳಿತಗೊಂಡು ಶ್ರೀಮಂತ ಸಾಂಸ್ಕೃತಿಕ ನಗರವಾಗಿ ಹೊರಹೊಮ್ಮಿದೆ.
ಅಲ್ಲದೇ ಭೌಗೋಳಿಕವಾಗಿ ನಗರವು ಮಲೆನಾಡು ಪ್ರದೇಶದಲ್ಲಿದ್ದು ವರ್ಷ ಪೂರ್ತಿ ಹಚ್ಚಹಸುರಿನಿಂದ ಕಂಗೊಳಿಸುತ್ತದೆ. ಶತಮಾನಗಳ ಕಾಲಾನಂತರ ಬೆಳಗಾವಿಯು ಇಂದು ಮಹತ್ವ ಪೂರ್ಣವಾದ ಹಾಗೂ ಪರಿಗಣಿಸುವಂತಹ ಕರ್ನಾಟಕ ರಾಜ್ಯದ ಪ್ರಮುಖ ಜಿಲ್ಲೆಯಾಗಿ ರೂಪಗೊಂಡಿದೆ ಬೆಳಗಾವಿಯು ಇಂದು ವೇಗವಾಗಿ ಬೆಳವಣಿಗೆ ಹೊಂದುತ್ತಿರುವ ನಗರವಾಗಿದೆ. 2011ರ ಜನಗಣತಿಯ ಪ್ರಕಾರ ಬೆಳಗಾವಿ ಜಿಲ್ಲೆಯಲ್ಲಿ 47,79,661 ಜನಸಂಖ್ಯೆಯನ್ನು ಹೊಂದಿದೆ. ಬೆಳಗಾವಿ ನಗರವು ಮುಂಬಯಿ ಹಾಗೂ ಬೆಂಗಳೂರಿನಿಂದ ಸಮಾನಾಂತರ ದೂರದಲ್ಲಿರುವ ಮಧ್ಯವರ್ತಿ ನಗರವಾಗಿದೆ..

ಬೆಳಗಾವಿಗೆ ಸ್ವಾಗತ..
ನಮ್ಮ ಪೇಜ್‌ ಲೈಕ್‌ ಮಾಡೋದರ ಮೂಲಕ ಬೆಳಗಾವಿಗೆ ಮೆಚ್ಚುಗೆ ತಿಳಿಸಿ..
ಹಾಗೂ ನಿಮ್ಮ ಸ್ನೇಹಿತರಿಗೂ ಈ ಪೇಜ್‌ ಲೈಕ್‌ ಮಾಡಲು ತಿಳಿಸಿ.

ಧನ್ಯವಾದಗಳು.

_ಪೇಜ್‌ ಅಡ್ಮಿನ್‌.

https://youtu.be/lKg9rbh_xp8
10/09/2021

https://youtu.be/lKg9rbh_xp8

This easy Ganesha chathurthi makeup can be created for any festivals..I loved this version of music with makeup, if you want to see same, please comment and ...

26/08/2021

ಮಲೆನಾಡಿನ ಉತ್ಪನ್ನಗಳ ಕುರಿತ ಈ ವಿಡಿಯೋ ನೋಡಿ.

All other products are soo good visit their website here:

https://rawgranules.in/

RawGranules

Raw Granules

Ashwini Devadiga

https://fb.watch/7D2M6VZ07u/

https://youtu.be/8dzjIfetiz0
25/08/2021

https://youtu.be/8dzjIfetiz0

ಸದ್ಗುರು ಪರಂಪರೆ ಬಗ್ಗೆ ಶ್ರೀಮತ್‌ ಪರಮಹಂಸ ಪರಿವ್ರಾಜಕಾಚಾರ್ಯ ಕುಂಡಲಿನಿ ಜ್ಞಾನಯೋಗಿ ಅವಧೂತ ದಂಡಿ ಸದ್ಗುರು ಆತ್ಮಾನಂದ ಸರಸ್ವತಿ .....

ಭಾರತದ ಸುಪ್ರೀಂ ಕೋರ್ಟ್‌ 2027ರಲ್ಲಿ ಮೊದಲ ಬಾರಿಗೆ ಮಹಿಳಾ ಮುಖ್ಯ ನ್ಯಾಯಮೂರ್ತಿಯನ್ನು ಕಾಣಲಿದೆ. ನ್ಯಾಯಮೂರ್ತಿ ಬಿ.ವಿ.ನಾಗರತ್ನ ಭಾರತದ ಮುಖ್ಯ ...
18/08/2021

ಭಾರತದ ಸುಪ್ರೀಂ ಕೋರ್ಟ್‌ 2027ರಲ್ಲಿ ಮೊದಲ ಬಾರಿಗೆ ಮಹಿಳಾ ಮುಖ್ಯ ನ್ಯಾಯಮೂರ್ತಿಯನ್ನು ಕಾಣಲಿದೆ. ನ್ಯಾಯಮೂರ್ತಿ ಬಿ.ವಿ.ನಾಗರತ್ನ ಭಾರತದ ಮುಖ್ಯ ನ್ಯಾಯಮೂರ್ತಿ ಸ್ಥಾನಕ್ಕೆ ಏರುವ ಸಾಧ್ಯತೆ ಇದೆ.

ಭಾರತದ ಮುಖ್ಯ ನ್ಯಾಯಮೂರ್ತಿ ಎನ್‌.ವಿ.ರಮಣ ನೇತೃತ್ವದ ಸುಪ್ರೀಂ ಕೋರ್ಟ್‌ನ ಕೊಲಿಜಿಯಂ, ನ್ಯಾಯಮೂರ್ತಿಗಳ ನೇಮಕಕ್ಕಾಗಿ ಒಟ್ಟು ಒಂಬತ್ತು ಜನರ ಹೆಸರನ್ನು ಮಂಗಳವಾರ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಿದೆ.

ಒಂಬತ್ತು ಜನರಲ್ಲಿ ಮೂವರು ಮಹಿಳಾ ನ್ಯಾಯಮೂರ್ತಿಗಳಿದ್ದಾರೆ. ಅವರು, ತೆಲಂಗಾಣ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಹಿಮಾ ಕೊಹ್ಲಿ, ಕರ್ನಾಟಕ ಹೈಕೋರ್ಟ್‌ನ ನ್ಯಾಯಮೂರ್ತಿ ಬಿ.ವಿ.ನಾಗರತ್ನ ಹಾಗೂ ಗುಜರಾತ್‌ ಹೈಕೋರ್ಟ್‌ನ ನ್ಯಾಯಮೂರ್ತಿ ಬೆಲಾ ತ್ರಿವೇದಿ.

ಸುಪ್ರೀಂ ಕೋರ್ಟ್‌ನಲ್ಲಿ ಪ್ರಸ್ತುತ ಒಂಬತ್ತು ನ್ಯಾಯಮೂರ್ತಿಗಳ ಸ್ಥಾನ ಖಾಲಿ ಇದೆ. ಇಂದು ನ್ಯಾಯಮೂರ್ತಿ ನವಿನ್‌ ಸಿನ್ಹಾ ನಿವೃತ್ತರಾಗಲಿದ್ದು, ಖಾಲಿ ಇರುವ ಸ್ಥಾನಗಳ ಸಂಖ್ಯೆ 10ಕ್ಕೆ ಹೆಚ್ಚಳವಾಗಲಿದೆ.

Address


Website

Alerts

Be the first to know and let us send you an email when Namma Chikkodi posts news and promotions. Your email address will not be used for any other purpose, and you can unsubscribe at any time.

Videos

Shortcuts

  • Address
  • Alerts
  • Videos
  • Claim ownership or report listing
  • Want your business to be the top-listed Media Company?

Share