Starfashiontec

  • Home
  • Starfashiontec

Starfashiontec daily vlogs and learning fashion designing
(1)

26/11/2024

Diffrent and trendy blouse pattern. Sleeves also diffrent pattern. ತುಂಬಾ ಚನ್ನಾಗಿವೆ ಡಿಸೈನ್ಸ್

22/11/2024

New type of latkan making. ಟೈಲರ್ ಆಗ್ಬೇಕು ಅಂದ್ರೆ ಬರಿ ಸ್ವಿಚಿಂಗ್ ಗೊತ್ತಿದ್ರೆ ಸಾಲದು ಸ್ವಲ್ಪ machanism ಕೂಡ ಗೊತ್ತಿರ್ಬೇಕು

20/11/2024

ನಮ್ಮ worker ಪಾಪ ಮದುವೆ ಬ್ಲೌಸ್ ಸ್ವಿಚಿಂಗ್ ಮಾಡೋಕೆ night 9 ಗಂಟೆ ವರೆಗೂ ಸ್ವಿಚಿಂಗ್ ಮಾಡಿ ಮನೇಲೂ ಸ್ವಿಚಿಂಗ್ ಮಾಡಿದಾರೆ

19/11/2024

Wow...! Net design ಎಷ್ಟು ಚಂದ ಅಲ್ವಾ? Tissue saree ಲ್ಲಿ ಎಷ್ಟೊಂದು ಡಿಸೈನ್ಸ್ ಮಾಡಬಹುದು. Velvet ಬ್ಲೌಸ್ ಮೇಲೆ ಡಿಸೈನ್ ತುಂಬಾ ಚನ್ನಾಗಿ ಬಂದಿದೆ

16/11/2024

ಒಂದು ಮದುವೆ order completed. ಎಲ್ಲವೂ ಹೊಸ ಡಿಸೈನ್ಸ್ ಮಾಡಿದಿನಿ ಹೇಗಿವೆ

14/11/2024

4 ಮದುವೆ orders ಹೇಗೆ maintain ಮಾಡ್ತಿದೀನಿ ಗೊತ್ತಾ? ನಮ್ಮ workers ಗೆ heavy duty

06/11/2024

ನನ್ನ shop ಪೂಜೆಗೆ ಯಾರೆಲ್ಲಾ ಬಂದಿದ್ರು. ಮನಸ್ಸು ಮಾಡಿದ್ರೆ ಏನ್ ಬೇಕಾದ್ರು ಸಾಧನೆ ಮಾಡಬಹುದು. ಎಲ್ಲರೂ same ಸೀರೆ same ಡಿಸೈನ್ಸ್

01/11/2024

ದೀಪಾವಳಿ ಹಬ್ಬಕ್ಕೆ ಇಷ್ಟೊಂದು busy ಆಗ್ತೀನಿ ಅಂದ್ಕೊಂಡೆ ಇರ್ಲಿಲ್ಲ. ನನ್ನ team ಇರೋದ್ರಿಂದ ಇಷ್ಟೊಂದು ಬಟ್ಟೆ ಸ್ವಿಚಿಂಗ್ ಮಾಡೋಕೆ ಸಾಧ್ಯ ಆಯ್ತು

Happy deepavali to you all....
01/11/2024

Happy deepavali to you all....

28/10/2024

Handwork ಗೆ 4000 ಹೇಳಿದ್ರಂತೆ ಅದೇ ರೀತಿ ಮಷೀನ್ work ಮಾಡಿದೀನಿ ಇಷ್ಟು ಚನ್ನಾಗಿ ಬರುತ್ತೆ ಅಂದ್ಕೊಂಡಿರ್ಲಿಲ್ಲ

26/10/2024

ಕಿರಿಕ್ ಮಾಡೋ ಕಸ್ಟಮರ್ ನಾ ನೀವು ಹೇಗೆ manage ಮಾಡ್ತಿರಾ? ದೀಪಾವಳಿ ಗೆ ಇಷ್ಟೊಂದು ಬ್ಲೌಸ್ ಸ್ವಿಚಿಂಗ್ ಆಗಿದೆ

22/10/2024

Daily ಇಷ್ಟೊಂದು ಬ್ಲೌಸ್ ಹೇಗೆ ಸ್ವಿಚಿಂಗ್ ಮಾಡ್ತೀನಿ ಗೊತ್ತಾ? Sunday morning to evening vlog with my students

19/10/2024

ಇಷ್ಟೊಂದು pattern ಬ್ಲೌಸ್ ಗಳು ನಿಮಗೆ ಯಾವ್ ಡಿಸೈನ್ ಇಷ್ಟ ಆಯ್ತು comment ಮಾಡಿ. ದೀಪಾವಳಿ ಹಬ್ಬಕ್ಕೆ allready stock ಆಗಿವೆ.

16/10/2024

ಶಿವಲಿಂಗವೆಂದು ತಿಳಿದಿದ್ದ ಹೊರಳು ಕಲ್ಲು ರಂಗನಾಥಸ್ವಾಮಿಯಾದ ರೋಚಕ ಕಥೆ ಯಾರಿಗೆಲ್ಲಾ ಗೊತ್ತು? ಆಶ್ಚರ್ಯ ಆದರೂ ಸತ್ಯ

12/10/2024

3 different types of blouse design cutting. ಈ ಡಿಸೈನ್ ಯಾರಿಗೆಲ್ಲಾ ಇಷ್ಟ ಆಯ್ತು. ಹಾಸನ ಕ್ಕೆ ಹೋಗ್ಬೇಕು ಹಾಗಾಗಿ ಬೇಗ ಬೇಗ ಕಟಿಂಗ್ ಮಾಡಿ ಕೊಟ್ಟಿದೀನಿ

Address


Website

Alerts

Be the first to know and let us send you an email when Starfashiontec posts news and promotions. Your email address will not be used for any other purpose, and you can unsubscribe at any time.

Contact The Business

Send a message to Starfashiontec:

Videos

Shortcuts

  • Address
  • Alerts
  • Contact The Business
  • Videos
  • Claim ownership or report listing
  • Want your business to be the top-listed Media Company?

Share