Namma Hunagunda

  • Home
  • Namma Hunagunda

Namma Hunagunda Contact information, map and directions, contact form, opening hours, services, ratings, photos, videos and announcements from Namma Hunagunda, News & Media Website, .

ದಯವಿಟ್ಟು ಈ ಲಿಂಕ್ ಅನ್ನು ಹುನಗುಂದದಲ್ಲಿ ಇರುವ  ನಿಮ್ಮ ಸ್ನೇಹಿತರೊಂದಿಗೆ ಶೇರ್ ಮಾಡಿ. ಕ್ರಿಯಾಶೀಲರಾಗಿರುವವರನ್ನು, ನಮ್ಮ ತಾಲೂಕಿಗೆ ಏನಾದ್ರೂ ...
15/09/2021

ದಯವಿಟ್ಟು ಈ ಲಿಂಕ್ ಅನ್ನು ಹುನಗುಂದದಲ್ಲಿ ಇರುವ ನಿಮ್ಮ ಸ್ನೇಹಿತರೊಂದಿಗೆ ಶೇರ್ ಮಾಡಿ.
ಕ್ರಿಯಾಶೀಲರಾಗಿರುವವರನ್ನು, ನಮ್ಮ ತಾಲೂಕಿಗೆ ಏನಾದ್ರೂ ಮಾಡಬೇಕು ಎನ್ನುವ ಉತ್ಸಾಹ ಇರುವವರನ್ನು, ಪತ್ರಕರ್ತರನ್ನು, ಸ್ಥಳೀಯ ಜನ ಪ್ರತಿನಿಧಿಗಳನ್ನು, ಅಧಿಕಾರಿಗಳನ್ನು ಈ ಗುಂಪಿಗೆ ಸೇರಲು ಆಹ್ವಾನಿಸಿ. ಈ ಲಿಂಕ್ ಅವರಿಗೆ ಕಳುಹಿಸಿ.
ನೀವು ಕೂಡ ನಿತ್ಯ ನೀವು ಕಾಣುವ ಹುನಗುಂದದ ಸುದ್ದಿಗಳನ್ನು, ವೆಬ್ ಸೈಟ್ ವರದಿ, ಪತ್ರಿಕೆ ಗಳ ವರದಿ, ಕಾರ್ಯಕ್ರಮಗಳ ವರದಿ, ವಿವರಗಳನ್ನು ಹಂಚಿಕೊಳ್ಳಬಹುದು

https://chat.whatsapp.com/Gs1tIQqploN9ctGNm3jSnt

WhatsApp Group Invite

ಬಾಗಲಕೋಟೆಗೆ ಸಂಬಂಧಿಸಿದ ಮಾಹಿತಿ ಹಂಚಿಕೊ‍ಳ್ಳಲು ಈ ವಾಟ್ಸಾಪ್‌ ಗ್ರೂಪ್‌ಗೆ ಜಾಯಿನ್‌ ಆಗಿ:https://chat.whatsapp.com/Gon5prJ13KXAuNgQqVf...
15/09/2021

ಬಾಗಲಕೋಟೆಗೆ ಸಂಬಂಧಿಸಿದ ಮಾಹಿತಿ ಹಂಚಿಕೊ‍ಳ್ಳಲು ಈ ವಾಟ್ಸಾಪ್‌ ಗ್ರೂಪ್‌ಗೆ ಜಾಯಿನ್‌ ಆಗಿ:
https://chat.whatsapp.com/Gon5prJ13KXAuNgQqVfzj6

WhatsApp Group Invite

ನಿಮಗೆ ಗೊತ್ತಿರುವ ಹುನಗುಂದ ನಗರದ ಸುದ್ದಿಗಳನ್ನು ಹಂಚಿಕೊಳ್ಳಲು, ಸಮಸ್ಯೆಗಳಿಗೆ ಕನ್ನಡಿ ಹಿಡಿಯಲು, ವಿಚಾರ ವಿನಿಮಯ ಮಾಡಿಕೊಳ್ಳಲು ಹುನಗುಂದ ವೇದಿ...
01/04/2021

ನಿಮಗೆ ಗೊತ್ತಿರುವ ಹುನಗುಂದ ನಗರದ ಸುದ್ದಿಗಳನ್ನು ಹಂಚಿಕೊಳ್ಳಲು, ಸಮಸ್ಯೆಗಳಿಗೆ ಕನ್ನಡಿ ಹಿಡಿಯಲು, ವಿಚಾರ ವಿನಿಮಯ ಮಾಡಿಕೊಳ್ಳಲು ಹುನಗುಂದ ವೇದಿಕೆ ವಾಟ್ಸಾಪ್ ಗ್ರೂಪ್ ಅನ್ನು ಈ ಲಿಂಕ್ ಕ್ಲಿಕ್ ಮಾಡುವ ಮೂಲಕ ಜಾಯಿನ್ ಆಗಿ. ನಮ್ಮ ಜಿಲ್ಲೆ, ತಾಲೂಕು, ಊರಿನ ಬಗ್ಗೆ ಕಳಕಳಿ, ಕಾಳಜಿ ಹೊಂದಿರುವವರಿಗೆ ಈ ಲಿಂಕ್ ಕಳುಹಿಸಿ ಅವರಿಗೂ ಜಾಯಿನ್ ಆಗಲು ತಿಳಿಸಿ.

Follow this link to join my WhatsApp group: https://chat.whatsapp.com/Gs1tIQqploN9ctGNm3jSnt

WhatsApp Group Invite

ಳೆದ ಶನಿವಾರ ಮನೆಯಿಂದ ಕಾಣೆಯಾಗಿದ್ದ ಅಪ್ರಾಪ್ತೆಯು ಶವವಾಗಿ ಪತ್ತೆಯಾಗಿರುವ ಘಟನೆ ಹುನಗುಂದ ಪೊಲೀಸ್‌ ಠಾಣೆ ವ್ಯಾಪ್ತಿಯಲ್...Read more at: htt...
14/03/2021

ಳೆದ ಶನಿವಾರ ಮನೆಯಿಂದ ಕಾಣೆಯಾಗಿದ್ದ ಅಪ್ರಾಪ್ತೆಯು ಶವವಾಗಿ ಪತ್ತೆಯಾಗಿರುವ ಘಟನೆ ಹುನಗುಂದ ಪೊಲೀಸ್‌ ಠಾಣೆ ವ್ಯಾಪ್ತಿಯಲ್...

Read more at: https://kannada.asianetnews.com/crime/minor-girl-deadbody-found-at-hungund-in-bagalkot-grg-qpqwg2

ಬಾವಿಯಲ್ಲಿ ಬಾಲಕಿಯ ಶವ ಪತ್ತೆ| ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲೂಕಿನ ಹೊನ್ನರಳ್ಳಿ ಮತು ಹಿರೇಯರನಕೇರಿ ಮಾರ್ಗ ಮಧ್ಯೆ ಶವ ಪತ್ತೆ| ಈ ಬ...

ಕಳೆದ ಶನಿವಾರ ಮನೆಯಿಂದ ಕಾಣೆಯಾಗಿದ್ದ ಅಪ್ರಾಪ್ತೆಯು ಶವವಾಗಿ ಪತ್ತೆಯಾಗಿರುವ ಘಟನೆ ಹುನಗುಂದ ಪೊಲೀಸ್‌ ಠಾಣೆ ವ್ಯಾಪ್ತಿಯಲ...Read more at: htt...
14/03/2021

ಕಳೆದ ಶನಿವಾರ ಮನೆಯಿಂದ ಕಾಣೆಯಾಗಿದ್ದ ಅಪ್ರಾಪ್ತೆಯು ಶವವಾಗಿ ಪತ್ತೆಯಾಗಿರುವ ಘಟನೆ ಹುನಗುಂದ ಪೊಲೀಸ್‌ ಠಾಣೆ ವ್ಯಾಪ್ತಿಯಲ...

Read more at: https://kannada.asianetnews.com/crime/minor-girl-deadbody-found-at-hungund-in-bagalkot-grg-qpqwg2

ಬಾವಿಯಲ್ಲಿ ಬಾಲಕಿಯ ಶವ ಪತ್ತೆ| ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲೂಕಿನ ಹೊನ್ನರಳ್ಳಿ ಮತು ಹಿರೇಯರನಕೇರಿ ಮಾರ್ಗ ಮಧ್ಯೆ ಶವ ಪತ್ತೆ| ಈ ಬ...

27/01/2021
09/01/2021
https://youtu.be/rt2aB3Xonnw
20/08/2020

https://youtu.be/rt2aB3Xonnw

You guys know me how much I love slime. So u do too.. It was soooo much fun to make slime of my choice, video is not sponsored. Hope you like my videos. Shar...

18/07/2020

We all use emojis everyday. But do we really know about emojis. Well we know the meaning of few emojis but do we know when n where n who invented it!?? I tri...

22/04/2020

I'm Nakshatra. I was watching Tom and Jerry today, my mom told me the director of this cartoon is no more. Whatever she told me I'm telling you guys. Who doe...

11/04/2020

ಇಲ್ಲಿ ಕೋವಿಡ್-19 ಸೋಂಕು ಹೇಗೆ ಹರಡುತ್ತದೆ ಎಂದು ಚಿತ್ರದ ಮೂಲಕ ವಿವರಣೆ ನೀಡಲಾಗಿದೆ..
ಕೊರೋನಾ ವೈರಸ್ ಮೂಗು, ಬಾಯಿ ಕಣ್ಣಿನ ಮೂಲಕ ಗಾಳಿಯ ರೂಪದಲ್ಲಿ ಶ್ವಾಸಕೋಸಕ್ಕೆ ಪ್ರವೇಶ ಮಾಡಿ ಅಲ್ವೆಯೋಲಿ ತಲುಪುತ್ತದೆ. ಅಲ್ವೆಯೋಲಿ ಎಂಬುದು ಶ್ವಾಸಕೋಶದಲ್ಲಿನ ಕೊನೆಯ ಏರಿಯಾ ಅಲ್ಲಿ ಗ್ಯಾಸ್ ಎಕ್ಸ್ ಚೇಂಜ್ ನಡೆಯುತ್ತದೆ.
ಗ್ಯಾಸ್ ಎಕ್ಸ್ ಚೇಂಜ್ ಅಂದರೆ ಆಮ್ಲಜನಕ ಇಂಗಾಲದ ಡೈ ಆಕ್ಸೈಡ್ ಆಗಿ ಬದಲಾಗುವ ಪ್ರಕ್ರಿಯೆ.
ಒಬ್ಬ ಆರೋಗ್ಯವಂತ ವ್ಯಕ್ತಿಯ ದೇಹದಲ್ಲಿ ಇದು ವ್ಯವಸ್ಥಿತವಾಗಿ ನಡೆಯುತ್ತದೆ. ಆದರೆ ಸೋಂಕು ಹೆಚ್ಚಾದಂತೆಲ್ಲ ಈ ಗ್ಯಾಸ್ ಎಕ್ಸ್ ಚೇಂಜ್ ಪ್ರಮಾಣ ಕಡಿಮೆ ಆಗುತ್ತದೆ.

ಈ ಪೋಸ್ಟರ್ ಅನ್ನು ಮಾಡಿದ್ದಾರೆ..

06/04/2020

ಹೊಟ್ಟೆ ಹುಣ್ಣಾಗುವಂತೆ ನಗಿಸಿದ ಹಾಸ್ಯನಟ ಬುಲೆಟ್ ಪ್ರಕಾಶ್ ಇನ್ನಿಲ್ಲ...
******************************************
ಸ್ಯಾಂಡಲ್​ವುಡ್​ನಲ್ಲಿ ಬಾಲ್ಯ ನಟನಾಗಿ ಎಂಟ್ರಿ ಕೊಟ್ಟ ಬುಲೆಟ್​ ಪ್ರಕಾಶ್​ ತಮ್ಮ ಹಾಸ್ಯ ನಟನೆಯಿಂದ ಸಿನಿ ಪ್ರಿಯರ ಮನ ಗೆದ್ದಿದ್ದರು. 44 ವರ್ಷದ ನಟ ಕಿಡ್ನಿ ಹಾಗೂ ಲಿವರ್ ಸಮಸ್ಯೆಯಿಂದಾಗಿ ಆಸ್ಪತ್ರೆ ಪಾಲಾಗಿದ್ದು, ಫೋರ್ಟೀಸ್ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಎಪ್ರಿಲ್ 2 ಅವರ ಹುಟ್ಟಿದ ದಿನವಾಗಿತ್ತು. 325ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿರುವ ಬುಲೆಟ್​ ಪ್ರಕಾಶ್ ಗೆ ಸದ್ಯ ಕಿಡ್ನಿ ಹಾಗೂ ಲಿವರ್ ಸಮಸ್ಯೆ ಜೊತೆಗೆ ಉಸಿರಾಟದ ತೊಂದರೆಯೂ ಇತ್ತು.
ಎರಡು ವರ್ಷಗಳ ಹಿಂದೆ ಬುಲೆಟ್​ ಪ್ರಕಾಶ್​ ದೇಹದ ತೂಕ ಇಳಿಸಿಕೊಳ್ಳಲು ಶಸ್ತ್ರ ಚಿಕಿತ್ಸೆ ಮಾಡಿಕೊಂಡಿದ್ದರು. ಆಗ ೩೫ ಕೆಜಿ ತೂಕ ಇಳಿಸಿಕೊಂಡಿದ್ದರು. ಆದರೆ ಶಸ್ತ್ರ ಚಿಕಿತ್ಸೆ ನಂತರ ಬುಲೆಟ್​ ಪ್ರಕಾಶ್​ ಪಾಲಿಸಬೇಕಾದ ನಿಯಮಗಳನ್ನು ನಿರ್ಲಕ್ಷಿಸಿದ್ದೇ ಅವರ ಆರೋಗ್ಯ ಹದಗೆಡಲು ಕಾರಣ ಎನ್ನಲಾಗುತ್ತಿದೆ.

ಬುಲೆಟ್ ಬೈಕ್ ಹೆಚ್ಚಾಗಿ ಓಡಿಸುತ್ತಿದ್ದುದ್ರಿಂದ ಅವರನ್ನು ಬುಲೆಟ್ ಪ್ರಕಾಶ್ ಎಂದೇ ಕರೆಯಲಾಗುತ್ತಿತ್ತು.
ಸಣ್ಣ ಆಗದೇ ಹೋಗಿದ್ದರೆ ಬದುಕೋದೇ ಇಲ್ಲ ಎಂದಾದ ನಂತರ ಅವರು ಶಸ್ತ್ರ ಚಿಕಿತ್ಸೆ ಮಾಡಿಸಿಕೊಂಡಿದ್ದರು.ಆದರೆ ಇಂದು ಬಹುಅಂಗಾಂಗ ವೈಫಲ್ಯದಿಂದ ನಕ್ಕು ನಗಿಸಿದ ಹಾಸ್ಯ ನಟ ಸಾವನ್ನಪ್ಪಿದ್ದಾರೆ. ಈ ಬಗ್ಗೆ ಬುಲೆಟ್‌ ಪ್ರಕಾಶ್‌ ಸಹೋದರ ಮಾಹಿತಿ ನೀಡಿದ್ದಾರೆ.

Address


Website

Alerts

Be the first to know and let us send you an email when Namma Hunagunda posts news and promotions. Your email address will not be used for any other purpose, and you can unsubscribe at any time.

Shortcuts

  • Address
  • Alerts
  • Claim ownership or report listing
  • Want your business to be the top-listed Media Company?

Share