07/11/2022
*ما تستحي أن تقول لا إلاه إلا الله ولك ألف معبود غيره*
*ನಿನಗೆ ಸಾವಿರ ಆರಾಧ್ಯ ರಿರುವಾಗ ಲಾ ಇಲಾಹ ಇಲ್ಲಲ್ಲಾಹ್ ಎಂದು ಹೇಳಲು ನಿನಗೆ ನಾಚಿಕೆ ಯಾಗುವೂದಿಲ್ಲವೇ*?(ಫಾತುಹುರ್ರಾಬ್ಬಾನಿ 101 )
*ಅಲ್ಲಾಹನನ್ನು ಮಾತ್ರ ಪ್ರಾರ್ಥಿಸಬೇಕೆಂದು ಕಲಿಸಿ ಕೊಟ್ಟ ಮಹಾನ್ ವ್ಯಕ್ತಿ ಯಾಗಿದ್ದಾರೆ ಮುಹಿಯದ್ದೀನ್ ಶೈಕ್ ...*
*ಇಬ್ರಾಹಿಂ ನಬಿ ಇಸ್ಮಾಯಿಲ್ ನಬಿ ಯವರ ಅನುಯಾಯಿಗಳೆಂದು ಹೇಳಿಕೊಂಡ ಮಕ್ಕಾ ಮುಶ್ರಿಕರು ಅವರದೇ ವಿಗ್ರಹ ವನ್ನು ನಿರ್ಮಿಸಿಕೊಂಡಂತೆ ಈ ನಾಮದಾರಿಗಳು ಕುತುಬಿಯ್ಯತ್ ವಾದಿಗಳು ನಾವು ಮುಹಿಯದ್ದೀನ್ ಶೈಕ್ ರವರನ್ನು ಪ್ರೀತಿಸುತ್ತೇವೆ ಎಂದು ಹೇಳಿಕೊಳ್ಳುತ್ತಾ ಅವರನ್ನೇ ಆರಾಧಿಸುತ್ತಿದ್ದಾರೆ.*