Hsn news hassan

  • Home
  • Hsn news hassan

Hsn news hassan ಜಿಲ್ಲಾ ಮಟ್ಟದ ಹೆಚ್.ಎಸ್.ಎನ್. ನ್ಯೂಸ್ ಚಾನೆ
(1)

10/11/2023

ಹಾಸನಾಂಬೆ ದೇವಾಲಯದಲ್ಲಿ
ಕರೆಂಟ್ ಶಾಕ್ ವದಂತಿಯಿಂದ ದಿಡೀರ್ ನೂಕು ನುಗ್ಗಲು

ದರ್ಮ‌ ದರ್ಶನ ಸರತಿ ಸಾಲಿನ ಬಳಿ ಮಹಿಳೆಯರ ನರಳಾಟ

ಕೆಲವರಿಗೆ ಕರೆಂಟ್ ಶಾಕ್ ಆಗಿ ಕುಸಿದು ಬಿದ್ದು ಅವಾಂತರ

ಒಬ್ಬರ ಮೇಲೆ ಒಬ್ಬರು ಬಿದ್ದು ಓಡಿದ ಮಹಿಳೆಯರು

ಕೆಲವರನ್ನು ಹೊರಗೆಳೆದು ಕರೆತಂದ ಸ್ತಳೀಯರು

ದಿನಗಟ್ಟಲೆ ಕಾದರೂ ಸಿಗದ ಹಾಸನಾಂಬೆ ದರ್ಶನ

ಹಾಸನದ ಸಂತೇಪೇಟೆಯ ದರ್ಮ ದರ್ಶನ ಸರತಿ ಸಾಲಿನ ಬಳಿ ಘಟನೆ

29/10/2023
29/10/2023
29/10/2023
29/10/2023

ಶ್ರೀ ಹಾಸನಾಂಬ ದೇವಿ ಮತ್ತು ಶ್ರೀ ಸಿದ್ದೇಶ್ವರಸ್ವಾಮಿ ಜಾತ್ರಾ ಮಹೋತ್ಸವ -2023 ರ ಪೂಜಾ ಮತ್ತು ದರ್ಶನ ವಿವರ.

https://m.facebook.com/story.php?story_fbid=734222125387713&id=100063997964617&sfnsn=wiwspmo&mibextid=RUbZ1f
26/10/2023

https://m.facebook.com/story.php?story_fbid=734222125387713&id=100063997964617&sfnsn=wiwspmo&mibextid=RUbZ1f

ಹಾಸನ: ದುರಸ್ತಿ ಕಾಮಗಾರಿ ಹಿನ್ನೆಲೆ, ಹೊಳೆನರಸೀಪುರ ತಾಲೂಕು ಹಂಗರಹಳ್ಳಿ ರೈಲ್ವೆ ಮೇಲ್ಸೇತುವೆ ಮೇಲಿನ ಸಂಚಾರ ಮತ್ತೆ ನಿಷೇಧ, ಎಲ್ಲಾ ರೀತಿಯ ವಾಹನ ಸಂಚಾರ ನಿಷೇಧಿಸಿ ಡಿಸಿ ಸತ್ಯಭಾಮ ಸಿ. ಆದೇಶ, ಅ.25 ರಿಂದ 2024 ಫೆ. 18 ರ ವರೆಗೆ ಸಂಚಾರ ನಿಷೇಧ, ಬದಲಿ ಮಾರ್ಗದಲ್ಲಿ ಓಡಾಡಲು ಸೂಚನೆ

20/10/2023
17/10/2023
16/10/2023
Grand opening CAPTURE 360 In HASSAN The house of cameras Sale and Services with all types of collection in one store CAP...
24/11/2022

Grand opening CAPTURE 360 In HASSAN The house of cameras Sale and Services with all types of collection in one store
CAPTURE 360 HASSAN
No.43/A, Ground Floor, Bhagiratha Complex, Sri Seetha Ramanjananya Temple, Park Road, Hassan-573201
phone Number
+919980993066
+919164861521
Mail; [email protected]
Web site; www.capture360.in

13/10/2022

ಹಾಸನಾಂಬ ಜಾತ್ರಾ ಮಹೋತ್ಸವ 2022

10/10/2022

ಹಾಸನಾಂಬ ಜಾತ್ರಾ ಮಹೋತ್ಸವಕ್ಕೆ ಸಿದ್ಧತೆಯ ಪೂರ್ವವಾಗಿ ಇಂದು ಆಭರಣವನ್ನು ಬೆಳ್ಳಿ ರಥದ ಮೂಲಕ ವಿಜೃಂಭಣೆಯಿಂದ ಸಾಗಿಸಲಾಯಿತು

15 ದಿನ ತೆರೆಯಲಿರುವ ಹಾಸನಾಂಬ ದೇಗುಲ: ಭಕ್ತರಿಗೆ 12 ದಿನ ದರ್ಶನಕ್ಕೆ ಅವಕಾಶಹಾಸನ: ಜಿಲ್ಲೆಯ ಅಧಿದೇವತೆ ಹಾಸನಾಂಬೆ ಜಾತ್ರಾ ಮಹೋತ್ಸವ ಅಕ್ಟೋಬರ್ ...
11/09/2022

15 ದಿನ ತೆರೆಯಲಿರುವ ಹಾಸನಾಂಬ ದೇಗುಲ: ಭಕ್ತರಿಗೆ 12 ದಿನ ದರ್ಶನಕ್ಕೆ ಅವಕಾಶ

ಹಾಸನ: ಜಿಲ್ಲೆಯ ಅಧಿದೇವತೆ ಹಾಸನಾಂಬೆ ಜಾತ್ರಾ ಮಹೋತ್ಸವ ಅಕ್ಟೋಬರ್ 13 ರಿಂದ 27 ರವರೆಗೆ ಅದ್ಧೂರಿಯಾಗಿ ಜರುಗಲಿದೆ ಎಂದು ಶಾಸಕ ಪ್ರೀತಂ ಜೆ. ಗೌಡ ತಿಳಿಸಿದರು.
ಹಾಸನಂಬ ಜಾತ್ರಾ ಮಹೋತ್ಸವ ಹಿನ್ನೆಲೆಯಲ್ಲಿ ಶನಿವಾರ ದೇವಾಲಯ ಆವರಣ ಪರಿಶೀಲನೆ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವರ್ಷಕೊಮ್ಮೆ ಕೆಲವು ದಿನಗಳು ಮಾತ್ರ ದರ್ಶನ ಕಲ್ಪಿಸುವ ಹಾಸನಾಂಬ‌ ದೇವಿಯ ದೇವಾಲಯದ ಗರ್ಭಗುಡಿ ಆಶ್ವೀಜ ಮಾಸದ ಮೊದಲ ಗುರುವಾರ ತೆರೆಯಲಾಗುವುದು ಎಂದರು.
ಭಕ್ತರಿಗೆ ದರ್ಶನ ಕರುಣಿಸಲಿರುವ ಹಾಸನಾಂಬೆ ದೇಗುಲ ಈ ಬಾರಿ 15 ದಿನಗಳು ಬಾಗಿಲು ತೆರೆಯಲಿದ್ದು, ಭಕ್ತರಿಗೆ 12 ದಿನಗಳು ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ. 15 ದಿನಗಳಲ್ಲಿ ಮೊದಲ ಮತ್ತು ಕೊನೆಯ ದಿನ ಹಾಗೂ ಗ್ರಹಣ ಇರುವುದರಿಂದ ಅಕ್ಟೋಬರ್ 25 ರಂದು ಸಾರ್ವಜನಿಕರಿಗೆ ದರ್ಶನ ಅವಕಾಶ ಇರುವುದಿಲ್ಲ ಎಂದರು.
ಕೋವಿಡ್‌–19 ನಿಂದಾಗಿ ಎರಡು ವರ್ಷ ಸರಳವಾಗಿ ಹಾಸನಾಂಬ ದೇವಿ ಜಾತ್ರಾ ಮಹೋತ್ಸವ ಜರುಗಿದ್ದು, ಈ ಬಾರಿ ಅದ್ಧೂರಿಯಾಗಿ ಆಯೋಜಿಸಲು ಎಲ್ಲ ರೀತಿಯ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.
ಹೊರ ಜಿಲ್ಲೆ ಸೇರಿದಂತೆ ವಿವಿಧ ರಾಜ್ಯಗಳಿಂದ ಬರುವ ಲಕ್ಷಾಂತರ ಮಂದಿ ಭಕ್ತಾದಿಗಳಿಗೆ ಮೂಲಸೌಕರ್ಯ ಸೇರಿದಂತೆ ಅಚ್ಚುಕಟ್ಟಾದ ದರ್ಶನ ವ್ಯವಸ್ಥೆ ಕಲ್ಪಿಸುವ ನಿಟ್ಟಿನಲ್ಲಿ ಜಿಲ್ಲಾಡಳಿತಕ್ಕೆ ಎಲ್ಲ ರೀತಿಯ ಕ್ರಮ ಕೈಗೊಳ್ಳಲು ಸೂಚನೆ ನೀಡಲಾಗಿದೆ .
ಹೊರ ಜಿಲ್ಲೆ ಸೇರಿದಂತೆ ವಿವಿಧ ರಾಜ್ಯಗಳಿಂದ ಬರುವ ಲಕ್ಷಾಂತರ ಮಂದಿ ಭಕ್ತಾದಿಗಳಿಗೆ ಮೂಲಸೌಕರ್ಯ ಸೇರಿದಂತೆ ಅಚ್ಚುಕಟ್ಟಾದ ದರ್ಶನ ವ್ಯವಸ್ಥೆ ಕಲ್ಪಿಸುವ ನಿಟ್ಟಿನಲ್ಲಿ ಜಿಲ್ಲಾಡಳಿತಕ್ಕೆ ಎಲ್ಲ ರೀತಿಯ ಕ್ರಮ ಕೈಗೊಳ್ಳಲು ಸೂಚನೆ ನೀಡಲಾಗಿದೆ .
ಇನ್ನು ಕೆಲವೇ ದಿನಗಳಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಕೆ.ಗೋಪಾಲಯ್ಯ ಮಾರ್ಗದರ್ಶನದಲ್ಲಿ ಸಭೆ ನಡೆಯಲಿದ್ದು, ಅಂತಿಮವಾದ ತೀರ್ಮಾನ ಕೈಗೊಳ್ಳಲಾಗುವುದು. ಲಕ್ಷಾಂತರ ಮಂದಿಗೆ ದರ್ಶನಕ್ಕೆ ಅವಕಾಶ ಕಲ್ಪಿಸುವ ಹಿನ್ನೆಲೆಯಲ್ಲಿ ಸಮಯ ನಿಗದಿಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರಿರಾಂ ಶಂಕರ್ ಅಗತ್ಯ ಕ್ರಮ ಕೈಗೊಂಡು ದರ್ಶನದ ಸಮಯ ನಿಗದಿ ಮಾಡಲಿದ್ದಾರೆ ಎಂದರು.
ಜಿಲ್ಲಾಧಿಕಾರಿ ಅರ್ಚನಾ ಮಾತನಾಡಿ, ರಾಜ್ಯದ ಮೂಲೆ ಮೂಲೆಗಳಿಂದ ಲಕ್ಷಾಂತರ ಮಂದಿ ಭಕ್ತರು ಬರುತ್ತಿದ್ದು, ಜಿಲ್ಲಾಡಳಿತದಿಂದ ಅಚ್ಚುಕಟ್ಟಾದ ವ್ಯವಸ್ಥೆಯನ್ನು ಮಾಡಲಾಗುವುದು. ವರ್ಷದಿಂದ ವರ್ಷಕ್ಕೆ ಭಕ್ತಾದಿಗಳ ಸಂಖ್ಯೆ ಹೆಚ್ಚಾಗುತ್ತಿದೆ ಎಂದರು.
ಎರಡು ವರ್ಷ ಹೆಚ್ಚಿನ ಭಕ್ತರಿಗೆ ದರ್ಶನದ ಅವಕಾಶ ನೀಡಿರಲಿಲ್ಲ. ಈ ಬಾರಿ ಭಕ್ತಾದಿಗಳ ಸಂಖ್ಯೆಯು ಗಣನೀಯವಾಗಿ ಏರಿಕೆ ಕಾಣುವ ಸಾಧ್ಯತೆ ಇದ್ದು, ಜಿಲ್ಲಾಡಳಿತ ಎಲ್ಲ ರೀತಿಯ ಮೂಲಸೌಕರ್ಯ ಒದಗಿಸುವ ನಿಟ್ಟಿನಲ್ಲಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಿದೆ ಎಂದು ತಿಳಿಸಿದರು.

Address


Alerts

Be the first to know and let us send you an email when Hsn news hassan posts news and promotions. Your email address will not be used for any other purpose, and you can unsubscribe at any time.

Videos

Shortcuts

  • Address
  • Alerts
  • Videos
  • Claim ownership or report listing
  • Want your business to be the top-listed Media Company?

Share