SDTV Live

SDTV Live Contact information, map and directions, contact form, opening hours, services, ratings, photos, videos and announcements from SDTV Live, Media/News Company, .

ಉಡುಪಿ ಟಿಕೆಟ್ ವಂಚಿತ ರಘುಪತಿ ಭಟ್ ಕಣ್ಣೀರು!!!ಕಾಲವು ಹೇಗೆ ಉತ್ತರಿಸಲಿದೆ ಎನ್ನುವುದಕ್ಕೆ ಈ ಎರಡು ಘಟನೆಗಳು ಸಾಕ್ಷಿ .ಯಾವ ರಾಜಕಾರಣಕ್ಕಾಗಿ ಹಿಜ...
12/04/2023

ಉಡುಪಿ ಟಿಕೆಟ್ ವಂಚಿತ ರಘುಪತಿ ಭಟ್ ಕಣ್ಣೀರು!!!
ಕಾಲವು ಹೇಗೆ ಉತ್ತರಿಸಲಿದೆ ಎನ್ನುವುದಕ್ಕೆ ಈ ಎರಡು ಘಟನೆಗಳು ಸಾಕ್ಷಿ .ಯಾವ ರಾಜಕಾರಣಕ್ಕಾಗಿ ಹಿಜಾಬ್ ಎಂಬ ಪವಿತ್ರ ವಸ್ತ್ರಧಾರಣೆಯನ್ನು ವಿಚಿತ್ರವಾಗಿ ಚಿತ್ರಿಸಿ ಮುಸಲ್ಮಾನ ಸಹೋಧರಿಯರು ಬೀದಿಯಲ್ಲಿ ಅಳುವಂತಹ ಸನ್ನಿವೇಶವನ್ನು ಸೃಷ್ಟಿಸಿ ಸಮಾಜದ ಅಶಾಂತಿಗೆ ಕಾರಣಕರ್ತನಾದ ರಘುಪತಿಭಟ್ಟ ಇಂದು ತಾನು ಬೀದಿಯಲ್ಲಿ ನಿಂತು ಅಳುತಿದ್ದಾನೆ.
https://youtu.be/ZiwCZtQvLUo

JanathaTalk

12/04/2023

Social Democracy -Kannada

BREAKINGNEWS🚫🚫🚫🚫🚫🚫🚫ದೇವಾಲಯ ಪ್ರವೇಶಿಸಿದ ದಲಿತ ಮಹಿಳೆಗೆ ಥಳಿತ, ತಲೆಗೂದಲು ಹಿಡಿದು ಹೊರಗೆಳೆದುಹಾಕಿದ ಧರ್ಮದರ್ಶಿ – ವಿಡಿಯೋ ವೈರಲ್ವಿಡಿಯೋ ನೋ...
07/01/2023

BREAKINGNEWS
🚫🚫🚫🚫🚫🚫🚫
ದೇವಾಲಯ ಪ್ರವೇಶಿಸಿದ ದಲಿತ ಮಹಿಳೆಗೆ ಥಳಿತ, ತಲೆಗೂದಲು ಹಿಡಿದು ಹೊರಗೆಳೆದುಹಾಕಿದ ಧರ್ಮದರ್ಶಿ – ವಿಡಿಯೋ ವೈರಲ್

ವಿಡಿಯೋ ನೋಡಿ>>>
https://youtu.be/ve3_cIkBO0o
ಅರ್ಚಕನಿಂದ ದಲಿತ ಮಹಿಳೆಯ ಮೇಲೆ ಹಲ್ಲೆ!!

ಪೂರ್ತಿಯಾಗಿ ನೋಡಿ
https://youtu.be/ve3_cIkBO0o

ಮುಖ್ಯಮಂತ್ರಿ ಕೌಶಲ್ಯ ಯೋಜನೆಯಲ್ಲಿ ಬರೀ ಮಂಗಳೂರಿನಲ್ಲೇ ಕೋಟಿ ಕೋಟಿ ಲೂಟಿ!!!!ಪ್ರತಿಯೊಬ್ಬರಿಂದ ಸರಕಾರದ ಸಹಕಾರದೊಂದಿಗೆ ಅಧಿಕೃತರು ದೋಚುತ್ತಿರುವ...
28/11/2022

ಮುಖ್ಯಮಂತ್ರಿ ಕೌಶಲ್ಯ ಯೋಜನೆಯಲ್ಲಿ ಬರೀ ಮಂಗಳೂರಿನಲ್ಲೇ ಕೋಟಿ ಕೋಟಿ ಲೂಟಿ!!!!

ಪ್ರತಿಯೊಬ್ಬರಿಂದ ಸರಕಾರದ ಸಹಕಾರದೊಂದಿಗೆ ಅಧಿಕೃತರು ದೋಚುತ್ತಿರುವುದು ಬರೋಬ್ಬರಿ 25000!!!

ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ....
https://youtu.be/h7w87Xy0fds

ರೇಷನ್ ಕಾರ್ಡ್ನಲ್ಲಿ ದತ್ತಾ ಎಂಬ ಹೆಸರು ಕುತ್ತಾ ಎಂದು ಪ್ರಿಂಟ್ ಆಗಿದ್ದಕ್ಕೆ ಏನು ಮಾಡಿದ್ದಾನೆ ನೋಡಿ ಈತ!!!😃😃😃
24/11/2022

ರೇಷನ್ ಕಾರ್ಡ್ನಲ್ಲಿ ದತ್ತಾ ಎಂಬ ಹೆಸರು ಕುತ್ತಾ ಎಂದು ಪ್ರಿಂಟ್ ಆಗಿದ್ದಕ್ಕೆ ಏನು ಮಾಡಿದ್ದಾನೆ ನೋಡಿ ಈತ!!!
😃😃😃


21/09/2022

Hello

02/09/2022
12/09/2021

Back to you soon
MBU Live

ಅಧಿಕಾರದಾಸೆಗೆ ಕಾಂಗ್ರೆಸ್ ಪಕ್ಷಕ್ಕೆ ದ್ರೋಹ ಮಾಡಿ, ಬಿಜೆಪಿ ಸೇರಿರುವ ಶಾಸಕರನ್ನು ಮರಳಿ  ಪಕ್ಷಕ್ಕೆ ಸೇರಿಸಿಕೊಳ್ಳುವ ಪ್ರಶ್ನೆಯೇ ಇಲ್ಲ- ಸಿದ್ದರ...
22/06/2021

ಅಧಿಕಾರದಾಸೆಗೆ ಕಾಂಗ್ರೆಸ್ ಪಕ್ಷಕ್ಕೆ ದ್ರೋಹ ಮಾಡಿ, ಬಿಜೆಪಿ ಸೇರಿರುವ ಶಾಸಕರನ್ನು ಮರಳಿ ಪಕ್ಷಕ್ಕೆ ಸೇರಿಸಿಕೊಳ್ಳುವ ಪ್ರಶ್ನೆಯೇ ಇಲ್ಲ- ಸಿದ್ದರಾಮಯ್ಯ

ಬಳ್ಳಾರಿ : ಮುಂದಿನ ಮುಖ್ಯಮಂತ್ರಿ ಯಾರೆಂಬ ಬಗ್ಗೆ ನಮ್ಮ ಪಕ್ಷದ ಕೆಲವು ಶಾಸಕರು ವ್ಯಕ್ತಪಡಿಸಿರುವ ಅಭಿಪ್ರಾಯ ಅವರ ವೈಯಕ್ತಿಕ ಅಭಿಪ್ರಾಯ, ನಮ್ಮ ಪಕ್ಷದ ನಿಲುವಲ್ಲ. ಚುನಾವಣೆಯಲ್ಲಿ ಬಹುಮತ ಬಂದ ನಂತರ ಮುಖ್ಯಮಂತ್ರಿ ಯಾರೆಂದು ಶಾಸಕಾಂಗ ಪಕ್ಷದ ಅಭಿಪ್ರಾಯ ಪಡೆದು ಹೈಕಮಾಂಡ್ ತೀರ್ಮಾನಿಸಲಿದೆ. ಈಗಲೇ ಮುಖ್ಯಮಂತ್ರಿ ಸ್ಥಾನದ ಬಗೆಗಿನ ಚರ್ಚೆ ಅನವಶ್ಯಕ ಎಂದು ಸಿದ್ದರಾಮಯ್ಯ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಮುಂದಿನ ಚುನಾವಣೆಯಲ್ಲಿ ಗೆದ್ದು ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರುವುದು ನಮ್ಮ ಮುಂದಿರುವ ಮುಖ್ಯ ಗುರಿ. ನಮ್ಮ ಎಲ್ಲ ನಾಯಕರು ಈ ಗುರಿಸಾಧನೆಗೆ ತಮ್ಮದೆ ರೀತಿಯಲ್ಲಿ ಕೆಲಸಮಾಡುತ್ತಿದ್ದಾರೆ. ನಮ್ಮ ವಿರೋಧಿ ಪಕ್ಷಗಳು ನಮ್ಮ ನಡುವೆ ಭಿನ್ನಾಭಿಪ್ರಾಯವನ್ನು ಹುಟ್ಟುಹಾಕುವ ಪ್ರಯತ್ನ ಮಾಡುತ್ತಿದೆ. ಅವರ ದುರುದ್ದೇಶ ಈಡೇರುವುದಿಲ್ಲ.

ಆಡಳಿತಾರೂಢ ಬಿಜೆಪಿಯಲ್ಲಿ ಭಿನ್ನಮತ ಸ್ಪೋಟಗೊಂಡು ಇನ್ನೂ ಉರಿಯುತ್ತಿದೆ. ದೆಹಲಿಯಿಂದ ಬಂದ ಪ್ರತಿನಿಧಿಯೂ ಕೈಚೆಲ್ಲಿ ಹಿಂದಿರುಗಿದ್ದಾರೆ. ಈ ಒಳಜಗಳದಿಂದಾಗಿ ಇಡೀ ಸರ್ಕಾರ ಸ್ಥಬ್ದವಾಗಿದೆ. ಈ ವೈಫಲ್ಯದಿಂದ ಜನರ ಗಮನ ಬೇರೆ ಕಡೆ ಸೆಳೆಯಲು ಕಾಂಗ್ರೆಸ್ ಪಕ್ಷದ ನಾಯಕರ ನಡುವೆ ಜಗಳ ತಂದು ಹಾಕಲು ಬಿಜೆಪಿ ಪ್ರಯತ್ನಿಸುತ್ತಿದೆ.

ಕೊರೊನಾ ಸೋಂಕಿತರ ಸಾವಿನ ಬಗ್ಗೆ ರಾಜ್ಯ ಸರ್ಕಾರ ನೀಡುತ್ತಿರುವ ಅಂಕಿ ಅಂಶಗಳು ಸಂಪೂರ್ಣ ಸುಳ್ಳು. ಚಾಮರಾಜನಗರ ಜಿಲ್ಲಾಸ್ಪತ್ರೆಯಲ್ಲಿ ಆಕ್ಸಿಜನ್ ಸಿಗದೆ 24 ಮಂದಿ ಸಾವಿಗೀಡಾದಾಗ, ದುರಂತದಲ್ಲಿ ಸತ್ತವರ ಸಂಖ್ಯೆ ಕೇವಲ 4 ಎಂದು ಸುಳ್ಳು ಹೇಳಿತ್ತು. ಸರ್ಕಾರದ ಸುಳ್ಳು ಲೆಕ್ಕಕ್ಕೆ ಇದಕ್ಕಿಂತ ಬೇರೆ ನಿದರ್ಶನ ಬೇಕೇ?

ಅಧಿಕಾರದಾಸೆಗೆ ಕಾಂಗ್ರೆಸ್ ಪಕ್ಷಕ್ಕೆ ದ್ರೋಹ ಮಾಡಿ, ಬಿಜೆಪಿ ಸೇರಿರುವ ಶಾಸಕರನ್ನು ಮರಳಿ ಪಕ್ಷಕ್ಕೆ ಸೇರಿಸಿಕೊಳ್ಳುವ ಪ್ರಶ್ನೆಯೇ ಇಲ್ಲ. ಅವರು ಬಾಂಬೆಗಾದ್ರೂ ಹೋಗಲಿ, ದೆಹಲಿಗಾದ್ರೂ ಹೋಗಲಿ. ಅವರ ಬಗ್ಗೆ ನಾವು ತಲೆಕೆಡಿಸಿಕೊಳ್ಳಲ್ಲ ಎಂದು ಕಾಂಗ್ರೆಸ್ ನಿಲುವನ್ನು ಸ್ಪಷ್ಟಪಡಿಸಿದ್ದಾರೆ.

09/06/2021

Argentina vs Columbia live... 2nd half

ದೇವಸ್ಥಾನಕ್ಕೆ ಹೋಗಬೇಡ ಮಗು, ಅಲ್ಲಿ ಹಿಂದೂಗಳಿಗೇ ಪ್ರವೇಶ ನಿಷೇಧ ಕಂದಾ 😓😓😓😢
15/03/2021

ದೇವಸ್ಥಾನಕ್ಕೆ ಹೋಗಬೇಡ ಮಗು, ಅಲ್ಲಿ ಹಿಂದೂಗಳಿಗೇ ಪ್ರವೇಶ ನಿಷೇಧ ಕಂದಾ 😓😓😓😢

ಸತ್ಯ ಹೇಳೋಕೆ ಯಾವ್ ಜಾಗ ಆದ್ರೇನು?ಯಡಿಯೂರಪ್ಪ ಭ್ರಷ್ಟಸಿದ್ದರಾಮಯ್ಯ ಬೆಸ್ಟ್ಹಾಸಿಗೆಯಲ್ಲೂ ಸತ್ಯ ಕನವರಿಸಿದ ಸಾಹುಕಾರ!
12/03/2021

ಸತ್ಯ ಹೇಳೋಕೆ ಯಾವ್ ಜಾಗ ಆದ್ರೇನು?

ಯಡಿಯೂರಪ್ಪ ಭ್ರಷ್ಟ

ಸಿದ್ದರಾಮಯ್ಯ ಬೆಸ್ಟ್

ಹಾಸಿಗೆಯಲ್ಲೂ ಸತ್ಯ ಕನವರಿಸಿದ ಸಾಹುಕಾರ!

ಈಗ ಯಾರೂ ಜಾತಿವಾದಿ ಯಡಿಯೂರಪ್ಪ ಅಂತ ಬಾಯಿ ಬಡ್ಕೊಳೋರು ಇಲ್ವಾ?ನೂರಾರು ಜಾತಿಗಳ ಬಹುಸಂಖ್ಯಾತರಿಗೆ ಕೇವಲ 500 ಕೋಟಿ.ಮೇಲ್ವರ್ಗದ ಪ್ರಭಲ ಎರೆಡು ಸಮು...
10/03/2021

ಈಗ ಯಾರೂ ಜಾತಿವಾದಿ ಯಡಿಯೂರಪ್ಪ ಅಂತ ಬಾಯಿ ಬಡ್ಕೊಳೋರು ಇಲ್ವಾ?

ನೂರಾರು ಜಾತಿಗಳ ಬಹುಸಂಖ್ಯಾತರಿಗೆ ಕೇವಲ 500 ಕೋಟಿ.

ಮೇಲ್ವರ್ಗದ ಪ್ರಭಲ ಎರೆಡು ಸಮುದಾಯಗಳಿಗೆ 1000 ಕೋಟಿ.

ಶಕ್ತಿ ಹೀನರಿಗೆ ಸುಣ್ಣ, ಶಕ್ತಿವಂತರಿಗೆ ಬೆಣ್ಣೆ.

ಸಾಮಾಜಿಕ ನ್ಯಾಯ ಗಾಳಿಗೆ ತೂರಿದ ಬಿಜೆಪಿಯಿಂದ

ಹಿಂದುಳಿದವರಿಗೆ, ದಲಿತರಿಗೆ ಮಹಾದ್ರೋಹ

  Maximum
03/03/2021




Maximum

ಇಂಧನದ ಮೇಲಿನ ಕೇಂದ್ರದ ತೆರಿಗೆ
17/02/2021

ಇಂಧನದ ಮೇಲಿನ ಕೇಂದ್ರದ ತೆರಿಗೆ

Address


Website

Alerts

Be the first to know and let us send you an email when SDTV Live posts news and promotions. Your email address will not be used for any other purpose, and you can unsubscribe at any time.

Videos

Shortcuts

  • Address
  • Alerts
  • Videos
  • Claim ownership or report listing
  • Want your business to be the top-listed Media Company?

Share