19/09/2022
ಮಧುಮೇಹ ನಿಯಂತ್ರಣಕ್ಕೆ ಬರ್ತಾ ಇಲ್ಲ. ಯಾವುದೇ ಔಷಧೀಯ ಪದ್ದತಿ ಮಾಡಿದ್ರೂ ಮಧುಮೇಹ ಪ್ರಮಾಣ ಇಳಿಯುತ್ತಿಲ್ಲ. ಪ್ರತಿ ಬಾರಿಯೂ ಲ್ಯಾಬ್ ನಲ್ಲಿ ರಕ್ತ ಚೆಕ್ ಮಾಡಿ ಗುಳಿಗೆ ಜತೆಗೆ ಇಂಜೆಕ್ಷನ್ ತೆಗೆದುಕೊಳ್ಳುವುದೇ ಬಂತು ಮಾರಾಯ್ರೆ. ಇನ್ನು ಏನೂ ಮಾಡೋದು ಎನ್ನುವ ಚಿಂತೆಯಲ್ಲಿ ಇರುವ ಮಂದಿಗೆ ಶುಭ ಸುದ್ದಿ. ಅತೀ ಕಡಿಮೆ ದರದಲ್ಲಿ ಹಾಗೂ ಅತೀ ವೇಗದಲ್ಲಿ ಈ ಔಷಧ ಕೆಲಸ ಮಾಡುತ್ತದೆ. ಹೌದು. ಮಹಾಮೇಹಾರವಟಿ. ಮಂಗಳೂರು ಗಂಜಿಮಠದ ಆಯುರ್ ಸ್ಪರ್ಶ ಆಸ್ಪತ್ರೆಯ ಡಾ.ಸತೀಶ್ ಶಂಕರ್ ಅವರ ಸಂಶೋಧನೆಯ ಫಲವಾಗಿ ಮಹಾಮೇಹಾರಿವಟಿ ಎನ್ನುವ ಗುಳಿಗೆಗಳನ್ನು ಸಿದ್ದಪಡಿಸಲಾಗಿದೆ. ಡಯಾಬಿಟಿಸ್ ನಿಯಂತ್ರಣ ಮಾಡುವ ಜತೆಗೆ ಆರಂಭದ ಡಯಾಬಿಟಿಸ್ ಗೆ ಪೂರ್ಣ ಪರಿಹಾರ ನೀಡುವ ಸಾಮರ್ಥ್ಯ ಈ ಮದ್ದಿಗೆ ಇದೆ. ಇದರಲ್ಲಿ ತ್ರಿಫಲ, ನೆಲ್ಲಿಕಾಯಿ, ಅರಿಶಿನ ಮತ್ತು ಏಕನಾಯಕನ ಬೇರು ಒಳಗೊಂಡಿದೆ. ಟೈಪ್-2 ಮಧುಮೇಹಿ ನಿಯಂತ್ರಣಕ್ಕೆ ಅತ್ಯಂತ ಉಪಯುಕ್ತವಾಗಿದೆ.
ಮಧುಮೇಹಿಗಳಿಗೆ ಬರುವ ಕಣ್ಣಿನ ತೊಂದರೆಗಳು ಮತ್ತು ಮಲಬದ್ಧತೆಯನ್ನು ನಿವಾರಿಸುವಲ್ಲಿಯೂ ಇದು ಅತ್ಯಂತ ಉಪಯುಕ್ತವಾಗಿದೆ. ಅತ್ಯಂತ ಕಡಿಮೆ ದರ ನಿಗದಿಪಡಿಸಿಕೊಂಡು ಇದನ್ನು ರಾಜ್ಯದ ನಾನಾ ಭಾಗಗಳಿಗೆ ನೀಡುವ ಮೂಲಕ ವೈದ್ಯರು ಮಧುಮೇಹಿಗಳಿಗೆ ವರವಾಗುತ್ತಿದ್ದಾರೆ. ಇಂತಹ ಔಷಧ ದೇಶದ ಯಾವುದೇ ಮೆಡಿಕಲ್ ಶಾಪ್ ನಲ್ಲಿ ಸಿಗೋದಿಲ್ಲ. ಕಾರಣ ಇದನ್ನು ವ್ಯವಹಾರದ ರೀತಿಯಲ್ಲಿ ಅವರು ಮಾರಾಟ ಮಾಡುತ್ತಿಲ್ಲ. ದೇಶದ ಬಡವ ಶ್ರೀಮಂತ ಎಲ್ಲರೂ ಕಡಿಮೆ ಬೆಲೆಯಲ್ಲಿ ಈ ಔಷಧವನ್ನು ಖರೀದಿ ಮಾಡಲಿ ಎನ್ನುವುದು ಅವರ ಉದ್ದೇಶ.
ವೈದ್ಯರನ್ನು ವಿಶೇಷವಾಗಿ ಮಧ್ಯಾಹ್ನ 2ರಿಂದ 5ರ ವರೆಗೆ ಮಾತ್ರ ಈ ಸಂಖ್ಯೆಗೆ ಸಂಪರ್ಕ ಮಾಡಬಹುದು ಹೆಚ್ಚಿನ ಮಾಹಿತಿಗೆ 9482167168