Kannada mojo360

  • Home
  • Kannada mojo360

Kannada mojo360 Digital Platform for news of kannada cinema industry, OTT, south cinema industry, bollywood news, and reviews.

ಕನ್ನಡ ಕಾವ್ಯದ ಸೊಬಗು ಹೆಚ್ಚಿಸಿದ ಕವಿ ದ ರಾ ಬೇಂದ್ರೆ, 'ಅಂಬಿಕಾತನಯದತ್ತ' ಕಾವ್ಯನಾಮದ ದತ್ತಾತ್ರೇಯ ರಾಮಚಂದ್ರ ಬೇಂದ್ರೆ ಹುಟ್ಟಿದ್ದು ಧಾರವಾಡದಲ...
01/02/2025

ಕನ್ನಡ ಕಾವ್ಯದ ಸೊಬಗು ಹೆಚ್ಚಿಸಿದ ಕವಿ ದ ರಾ ಬೇಂದ್ರೆ, 'ಅಂಬಿಕಾತನಯದತ್ತ' ಕಾವ್ಯನಾಮದ ದತ್ತಾತ್ರೇಯ ರಾಮಚಂದ್ರ ಬೇಂದ್ರೆ ಹುಟ್ಟಿದ್ದು ಧಾರವಾಡದಲ್ಲಿ. ಕಾಲೇಜಿನಲ್ಲಿದ್ದಾಗಲೇ ಕವಿತೆಗಳನ್ನು ಬರೆಯುತ್ತಿದ್ದ ಬೇಂದ್ರೆಯವರ ಮೊದಲ ಕವನ ಸಂಕಲನ 'ಕೃಷ್ಣಾಕುಮಾರಿ'. ಇದು ಪ್ರಕಟವಾದ ನಂತರ ಸತತವಾಗಿ ಕಾವ್ಯಗಳನ್ನು ಬರೆಯತೊಡಗಿದ ಬೇಂದ್ರೆ ಜಾನಪದ ಸಾಹಿತ್ಯ, ಆಡುಭಾಷೆ, ನುಡಿಗಟ್ಟುಗಳನ್ನೂ ತಮ್ಮ ಕವನಗಳಲ್ಲಿ ಬಳಸಿದ ಶಬ್ದ ಗಾರುಡಿಗ. ಸಾಹಿತಿಯಾಗಿ, ಕವಿಯಾಗಿ, ವಾಗ್ಮಿಯಾಗಿ ಕನ್ನಡ ನಾಡಿನ ಜನತೆಯನ್ನು ಮೋಡಿ ಮಾಡಿದ ವರಕವಿ ಬೇಂದ್ರೆಯವರ ಜನ್ಮದಿನಾಚರಣೆ ಪ್ರಯುಕ್ತ ಈ ಲೇಖನ

https://maadhyama-aneka.com/remembering-ambikaatanayadatta-da-ra-bendre/

ಜಾನಪದ ಲಯ, ಗತ್ತಿನ ಮೂಲಕ ನವೋದಯ ಕಾವ್ಯ ಸಂದರ್ಭವನ್ನು ಉಚ್ಛ್ರಾಯ ಸ್ಥಿತಿಗೆ ಒಯ್ದವರು ದ.ರಾ. ಬೇಂದ್ರೆಯವರು. ಬದುಕಿನ ಸಂಘರ್ಷ, ಸಂಸಾರ, ನ...

01/02/2025

A Harsha | ಸಿನಿಮಾ ಮಾಡಲು Push ಮಾಡಿದ್ದೇ ಸುದೀಪ್ ಸರ್ | Maadhyama Aneka

ಸುದೀಪ್ ಸರ್ ಅವರನ್ನು ಸ್ಪರ್ಶ ಸಿನಿಮಾ ಸಮಯದಿಂದಲೇ ಗೊತ್ತು. ನಾನಿವತ್ತು ಇಲ್ಲಿ ಕುಳಿತಿದ್ದೇನೆ ಅಂದ್ರೆ ಅದಕ್ಕೆ ಸುದೀಪ್ ಸರ್ ಕಾರಣ. ಸುದೀಪ್ ಜತೆಗಿನ ಒಡನಾಟದ ಬಗ್ಗೆ ನೃತ್ಯ ಸಂಯೋಜಕ, ನಿರ್ದೇಶಕ ಎ.ಹರ್ಷ ಮಾತು...

ಸಂದರ್ಶನದ ಪೂರ್ತಿ ವಿಡಿಯೊ ಇಲ್ಲಿದೆ: https://youtu.be/sANt_fX_xpU?si=vMWd7Uunr-LFo29I

Subscribe for Maadhyama Aneka Channel to get updates and notification on more entertainment and infotainment content. https://www.youtube.com/channel/UCYnLZEzdWg-WSoiJNCPxUIQ?sub_confirmation=1

Please leave your feedback and comments.

Follow Maadhyama Aneka on :
Facebook : https://www.facebook.com/maadhyama/
Instagram : https://www.instagram.com/maadhyama.aneka/
Twitter : https://twitter.com/MaadhyamaA
Website : www.maadhyama-aneka.com

© Maadhyama Aneka Pvt. Ltd. | 2025

Kannada mojo360 Wishes Jackie Shroff A Very Happy Birthday!‪ ‬ ‪  ‬ ‪ ‬               ‪          Jackie Shroff Ultra Bol...
01/02/2025

Kannada mojo360 Wishes Jackie Shroff A Very Happy Birthday!

‪ ‬ ‪ ‬ ‪ ‬ ‪ Jackie Shroff Ultra Bollywood

Kannada mojo360 Wishes Brahmanandam A Very Happy Birthday!‪    ‪                ‪                 Telugu Filmnagar Fans ...
01/02/2025

Kannada mojo360 Wishes Brahmanandam A Very Happy Birthday!

‪ ‪ ‪ Telugu Filmnagar Fans of Brahmanandam Aditya Cinemalu

31/01/2025

Kannada mojo360 | Entertainment News | Exclusive Interview
Exclusive | Ugram Manju | 'ತಾಯಂದಿರು ಜೈಕಾರ ಹಾಕಿದ್ರು!' | Part 1 | Kannadamojo360

ಸಿನಿಮಾ, OTT, ಕಿರುತೆರೆ ಸುದ್ದಿ, ವಿಮರ್ಶೆ, ವಿಶ್ಲೇಷಣೆ, ವೀಡಿಯೋಗಳಿಗಾಗಿ www.kannada.mojo-360 ಫಾಲೋ ಮಾಡಿ.
ಇದು Maadhyama Aneka Media Private Limited ವೆಂಚರ್.
'ಮಾಧ್ಯಮ ಅನೇಕ' ಸಂಸ್ಥೆಯ Aneka Plus ಕನ್ನಡ OTT ಗಮನಿಸಿ - www.anekaplus.com

Kannada mojo360 (www,kannada.mojo-360.com) is a news portal for entertainment industry news in Kannada, brought to you by Maadhyama Aneka Pvt. Ltd. We bring entertainment and industry news from various areas of entertainment industry including Films, Web Series, Documentary and more from regional, national, and international arenas.

Follow us for more entertainment news here -
Website : www.kannada.mojo-360.com
Facebook : https://www.facebook.com/kannadamojo360
Instagram : https://www.instagram.com/kannadamojo/
Twitter : https://twitter.com/mojo360Kannada
YouTube : https://www.youtube.com/channel/UCIVSIKOHza8xcZ4EGC1yrkA

Ugram Manju Haris HaRas

31/01/2025

Kannada mojo360 | Entertainment News | Exclusive Interview
Exclusive | Trivikram | 'ನನ್ನ ಬೆಳವಣಿಗೆ ಬಗ್ಗೆ proud feeling ಇದೆ!' | Part 3 | Kannadamojo360

ಸಿನಿಮಾ, OTT, ಕಿರುತೆರೆ ಸುದ್ದಿ, ವಿಮರ್ಶೆ, ವಿಶ್ಲೇಷಣೆ, ವೀಡಿಯೋಗಳಿಗಾಗಿ www.kannada.mojo-360 ಫಾಲೋ ಮಾಡಿ.
ಇದು Maadhyama Aneka Media Private Limited ವೆಂಚರ್.
'ಮಾಧ್ಯಮ ಅನೇಕ' ಸಂಸ್ಥೆಯ Aneka Plus ಕನ್ನಡ OTT ಗಮನಿಸಿ - www.anekaplus.com

Kannada mojo360 (www,kannada.mojo-360.com) is a news portal for entertainment industry news in Kannada, brought to you by Maadhyama Aneka Pvt. Ltd. We bring entertainment and industry news from various areas of entertainment industry including Films, Web Series, Documentary and more from regional, national, and international arenas.

Follow us for more entertainment news here -
Website : www.kannada.mojo-360.com
Facebook : https://www.facebook.com/kannadamojo360
Instagram : https://www.instagram.com/kannadamojo/
Twitter : https://twitter.com/mojo360Kannada
YouTube : https://www.youtube.com/channel/UCIVSIKOHza8xcZ4EGC1yrkA

Tri ViKram

31/01/2025

'ಭುವನಂ ಗಗನಂ' ಸಾಂಗ್‌ ಲಾಂಚ್‌ Glimpses! | Kannadamojo360
31/01/2025

'ಭುವನಂ ಗಗನಂ' ಸಾಂಗ್‌ ಲಾಂಚ್‌ Glimpses! | Kannadamojo360

ಪ್ರಣಮ್‌ ದೇವರಾಜ್‌ ಅಭಿನಯದ 'S/o ಮುತ್ತಣ್ಣ' ಸಿನಿಮಾ ತೆರೆಗೆ ಸಿದ್ಧವಾಗಿದೆ. ಈ ಸಿನಿಮಾ ನಿರ್ಮಿಸಿರುವ ಪುರಾತನ ಫಿಲಂಸ್‌ ಪ್ರಣಮ್‌ ಅವರಿಗೆ ಮತ್...
31/01/2025

ಪ್ರಣಮ್‌ ದೇವರಾಜ್‌ ಅಭಿನಯದ 'S/o ಮುತ್ತಣ್ಣ' ಸಿನಿಮಾ ತೆರೆಗೆ ಸಿದ್ಧವಾಗಿದೆ. ಈ ಸಿನಿಮಾ ನಿರ್ಮಿಸಿರುವ ಪುರಾತನ ಫಿಲಂಸ್‌ ಪ್ರಣಮ್‌ ಅವರಿಗೆ ಮತ್ತೊಂದು ಸಿನಿಮಾ ನಿರ್ಮಿಸುತ್ತಿದೆ. 'S/o ಮುತ್ತಣ್ಣ' ನಿರ್ದೇಶಕ ಶ್ರೀಕಾಂತ್‌ ಹುಣಸೂರು ಅವರೇ ನೂತನ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ಮಾರ್ಚ್‌ನಲ್ಲಿ ಸಿನಿಮಾ ಸೆಟ್ಟೇರಲಿದೆ.

'Lust Stories2' ವೆಬ್‌ ಸರಣಿಯಲ್ಲಿ ಒಟ್ಟಿಗೆ ಕೆಲಸ ಮಾಡಿದ್ದ ಬಾಲಿವುಡ್‌ ನಟ ವಿಜಯ್‌ ವರ್ಮಾ ಮತ್ತು ಬಹುಭಾಷಾ ನಟಿ ತಮನ್ನಾ ಡೇಟಿಂಗ್‌ನಲ್ಲಿದ್ದ...
31/01/2025

'Lust Stories2' ವೆಬ್‌ ಸರಣಿಯಲ್ಲಿ ಒಟ್ಟಿಗೆ ಕೆಲಸ ಮಾಡಿದ್ದ ಬಾಲಿವುಡ್‌ ನಟ ವಿಜಯ್‌ ವರ್ಮಾ ಮತ್ತು ಬಹುಭಾಷಾ ನಟಿ ತಮನ್ನಾ ಡೇಟಿಂಗ್‌ನಲ್ಲಿದ್ದರು. ಇದೀಗ ಅವರು ಬ್ರೇಕ್‌ಅಪ್‌ ಆಗುವ ವದಂತಿ ಹರಡಿದೆ. ನಟಿ ತಮನ್ನಾ ಇದಕ್ಕೆ ಇಂಬು ನೀಡುವಂತೆ ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಪೋಸ್ಟ್‌ ಹಾಕಿದ್ದಾರೆ. ಆದರೆ ಬ್ರೇಕ್‌ಅಪ್‌ಗೆ ಸಂಬಂಧಿಸಿದಂತೆ ಇಬ್ಬರಿಂದಲೂ ಅಧಿಕೃತ ಹೇಳಿಕೆ ಹೊರಬಿದ್ದಿಲ್ಲ.

ಪ್ರಾಣ ಅನಿಮಲ್‌ ಫೌಂಡೇಷನ್‌ ಸಂಸ್ಥಾಪಕಿ, ನಟಿ ಸಂಯುಕ್ತಾ ಹೊರನಾಡು 'ಅನಾಥ ಬೆಕ್ಕುಗಳ ಆಶ್ರಯ ಮತ್ತು ದತ್ತು ಕೇಂದ್ರ' ಆರಂಭಿಸಿದ್ದಾರೆ. ಟೆಕಿಯಾನ್...
31/01/2025

ಪ್ರಾಣ ಅನಿಮಲ್‌ ಫೌಂಡೇಷನ್‌ ಸಂಸ್ಥಾಪಕಿ, ನಟಿ ಸಂಯುಕ್ತಾ ಹೊರನಾಡು 'ಅನಾಥ ಬೆಕ್ಕುಗಳ ಆಶ್ರಯ ಮತ್ತು ದತ್ತು ಕೇಂದ್ರ' ಆರಂಭಿಸಿದ್ದಾರೆ. ಟೆಕಿಯಾನ್‌ ಸಂಸ್ಥೆ ಅವರ ಈ ಯೋಜನೆಗೆ ಕೈಜೋಡಿಸಿದೆ. 'ಇದು ನನ್ನ ಕನಸು ನನಸಾದ ಕ್ಷಣ. ಭಾರತದಲ್ಲಿ ಇದು ಬೆಕ್ಕುಗಳಿಗೆ ಆರೈಕೆ ಮಾಡುವ ಮೊದಲ ಕೇಂದ್ರವಾಗಿದೆ. ಅನಾಥ ಬೆಕ್ಕುಗಳ ರಕ್ಷಣೆ ಮಾಡುವ ಸ್ವಯಂ ಸೇವಕರಿಗೆ ಸಹಾಯವಾಗಲು ಮತ್ತು ದತ್ತು ಪಡೆಯುವವರೆಗೂ ಇರಿಸಿಕೊಳ್ಳಲು ಸ್ಥಳಾವಕಾಶಕ್ಕೆ ಸಹಾಯ ಹಸ್ತ ನೀಡಿದ ಟೆಕಿಯಾನ್‌ ಸಂಸ್ಥೆಗೆ ಧನ್ಯವಾದ' ಎಂದಿದ್ದಾರೆ ಸಂಯುಕ್ತಾ.

ಮಹಾಕುಂಭದಲ್ಲಿ ರುದ್ರಾಕ್ಷಿ ಮಾರುತ್ತಿದ್ದ ಮೊನಾಲಿಸಾ ಭೋಸ್ಲೆ ಎನ್ನುವ ಸುಂದರಿ ದಿನಬೆಳಗಾಗುವುದರೊಳಗೆ ಖ್ಯಾತಿ ಗಳಿಸಿದ್ದರು. ಹದಿನಾರರ ಹರೆಯದ ಈ ...
31/01/2025

ಮಹಾಕುಂಭದಲ್ಲಿ ರುದ್ರಾಕ್ಷಿ ಮಾರುತ್ತಿದ್ದ ಮೊನಾಲಿಸಾ ಭೋಸ್ಲೆ ಎನ್ನುವ ಸುಂದರಿ ದಿನಬೆಳಗಾಗುವುದರೊಳಗೆ ಖ್ಯಾತಿ ಗಳಿಸಿದ್ದರು. ಹದಿನಾರರ ಹರೆಯದ ಈ ಹುಡುಗಿ ಈಗ 'ದಿ ಡೈರಿ ಆಫ್‌ ಮಣಿಪುರ್‌' ಹಿಂದಿ ಸಿನಿಮಾದ ನಾಯಕಿಯಾಗಿ ಆಯ್ಕೆಯಾಗಿದ್ದಾರೆ. ಸನೋಜ್‌ ಮಿಶ್ರಾ ನಿರ್ದೇಶನದ ಸಿನಿಮಾ ಫೆಬ್ರವರಿಯಲ್ಲಿ ಆರಂಭವಾಗಲಿದೆ.

ಸಾಧನಕೇರಿಯ ಸಾಧಕ ವರಕವಿ ಬೇಂದ್ರೆ ನೆನಪು...
31/01/2025

ಸಾಧನಕೇರಿಯ ಸಾಧಕ ವರಕವಿ ಬೇಂದ್ರೆ ನೆನಪು...

Kannada mojo360 Remembers D R Bendre on his Birth Anniversary!                                           ಬೇಂದ್ರೆ ಬದುಕು-ಬ...
31/01/2025

Kannada mojo360 Remembers D R Bendre on his Birth Anniversary!

ಬೇಂದ್ರೆ ಬದುಕು-ಬರಹ

31/01/2025

Archana Udupa | ನನ್ನಿಷ್ಟದ ಕವಿ ವರಕವಿ ಬೇಂದ್ರೆ | Maadhyama Aneka

ಗಾಯಕಿ, ಸಂಗೀತ ಸಂಯೋಜಕಿ ಅರ್ಚನಾ ಉಡುಪ ಅವರು ತಮ್ಮ ಇಷ್ಟದ ಕವಿಗಳ ಬಗ್ಗೆ ಹೀಗೆ ಹೇಳ್ತಾರೆ…

ಸಂದರ್ಶನದ ಪೂರ್ತಿ ವಿಡಿಯೊ ಇಲ್ಲಿದೆ: https://youtu.be/jFY3YnYDnD4?si=y1Fh0qQgOSTZ47CH

Subscribe for Maadhyama Aneka Channel to get updates and notification on more entertainment and infotainment content. https://www.youtube.com/channel/UCYnLZEzdWg-WSoiJNCPxUIQ?sub_confirmation=1

Please leave your feedback and comments.

Follow Maadhyama Aneka on :
Facebook : https://www.facebook.com/maadhyama/
Instagram : https://www.instagram.com/maadhyama.aneka/
Twitter : https://twitter.com/MaadhyamaA
Website : www.maadhyama-aneka.com

© Maadhyama Aneka Pvt. Ltd. | 2025

ಖ್ಯಾತ ಕವಿ, ವಿಮರ್ಶಕ ಕೆ.ವಿ ತಿರುಮಲೇಶ್ ನೆನಪು
31/01/2025

ಖ್ಯಾತ ಕವಿ, ವಿಮರ್ಶಕ ಕೆ.ವಿ ತಿರುಮಲೇಶ್ ನೆನಪು

Kannada mojo360 Wishes Amy Jackson A Very Happy Birthday!‪    ‪                ‪        Amy Jackson
31/01/2025

Kannada mojo360 Wishes Amy Jackson A Very Happy Birthday!

‪ ‪ ‪ Amy Jackson

Kannada mojo360 Wishes Amrita Arora A Very Happy Birthday!‪    ‪                ‪      Amrita Arora 3m
31/01/2025

Kannada mojo360 Wishes Amrita Arora A Very Happy Birthday!

‪ ‪ ‪ Amrita Arora
3m

Address

Alerts

Be the first to know and let us send you an email when Kannada mojo360 posts news and promotions. Your email address will not be used for any other purpose, and you can unsubscribe at any time.

Videos

Shortcuts

  • Address
  • Telephone
  • Alerts
  • Videos
  • Claim ownership or report listing
  • Want your business to be the top-listed Media Company?

Share