Vagmi News Kannada Group

  • Home
  • Vagmi News Kannada Group

Vagmi News Kannada Group Contact information, map and directions, contact form, opening hours, services, ratings, photos, videos and announcements from Vagmi News Kannada Group, Media/News Company, .

02/02/2025

ತಾಲೂಕು ಕೃಷಿ ಪ್ರಾಥಮಿಕ ಸಹಕಾರ ಸಂಘದ ನಿರ್ದೇಶಕರ ಆಯ್ಕೆ ಚುನಾವಣೆಯಲ್ಲಿ ಮರಳು ಕುಂಟೆ ಕ್ಷೇತ್ರದಿಂದ ಜೆಡಿಎಸ್ ಅಭ್ಯರ್ಥಿ ನಾಗಭೂಷಣ್ ಗೆ ಗೆಲುವು
candidate Nagabhushan won from Sand Kunte constituency in election of director of Taluk Agricultural Primary Cooperative Society.

02/02/2025

ತಾಲೂಕು ಕೃಷಿ ಪ್ರಾಥಮಿಕ ಸಹಕಾರ ಸಂಘದ ನಿರ್ದೇಶಕರ ಆಯ್ಕೆ ಚುನಾವಣೆಯಲ್ಲಿ ಮೈತ್ರಿ ಪಕ್ಷದ ಬಿಎಂ ಶ್ರೀನಿವಾಸ್ ಗೆ ಭರ್ಜರಿ ಗೆಲುವು
Party BM Srinivas wins election of Bharjari Director of Taluk Primary Agriculture Association

02/02/2025

ಪಿ ಎಲ್ ಡಿ ಬ್ಯಾಂಕಿನ ನಿರ್ದೇಶಕರ ಚುನಾವಣೆಯಲ್ಲಿ ಕೊಡುಗೆಹಳ್ಳಿ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿ ಪ್ರಕಾಶ್ ಗೆ ಗೆಲುವು
, the Congress candidate, won in the PLD Bank director election from Kawarahalli constituency

02/02/2025

ಬಮೂಲ್ ವ್ಯಾಪ್ತಿಯ ನಿವೃತ್ತ ಅಧಿಕಾರಿಗಳಿಗೆ ಭವಾನಿ ಶಂಕರ್ ಗ್ರೂಪ್ ವತಿಯಿಂದ ಸನ್ಮಾನ ಸಮಾರಂಭ
felicitation ceremony by Bhavani Shankar Group for the retired officers of Bamul range

02/02/2025

ನೆಲಮಂಗಲದಲ್ಲಿ ಮಡಿವಾಳ ಮಾಚಿದೇವ ಜಯಂತಿ ಆಚರಣೆ
Machideva Jayanti celebration at Nelamangala

31/01/2025

ಟಿ ಬೇಗೂರು ವ್ಯವಸಾಯ ಸೇವಾ ಸಹಕಾರ ಸಂಘಕ್ಕೆ ಅಧ್ಯಕ್ಷರಾಗಿ ಬೈರೇಗೌಡ ಆಯ್ಕೆ
Gowda elected as President of T Beguru Agricultural Service Cooperative Society

28/01/2025

ಹುಸ್ಕೂರು ಗ್ರಾಮ ಪಂಚಾಯಿತಿ ವತಿಯಿಂದ ನಡೆದ ತೆರಿಗೆ ವಸೂಲಾತಿ ಹಾಗೂ ಈ ಸ್ವತ್ತು ಆಂದೋಲನ ಮಾಸಾಚರಣೆ
collection by Huskoor Gram Panchayat and this asset movement month.

27/01/2025

ನೆಲಮಂಗಲ ಶಾಸಕರಿಂದ 17 ಕೋಟಿ ವೆಚ್ಚದ ಸೊಂಡೆಕೊಪ್ಪ ರಸ್ತೆಯ ನಾಲ್ಕು ಪಥದ ರಸ್ತೆಗೆ ಗುದ್ದಲಿ ಪೂಜೆ
MLA to pay Rs 17 crore for four-lane road on Sondekoppa Road

27/01/2025

ಬ್ಲೂ ಮೂನ್ ಪಬ್ಲಿಕ್ ಶಾಲೆಯಲ್ಲಿ ನಡೆದ ಕ್ರೀಡಾ ದಿನೋತ್ಸವ.
Day held at Blue Moon Public School.

27/01/2025

ದಕ್ಷ ಅಧಿಕಾರಿ ಎಸ್ ಡಿ ಶಶಿಧರ್ ಅವರಿಗೆ ಸಮಾನಮನಸ್ಕಾರ ವೇದಿಕೆ ವತಿಯಿಂದ ಬೀಳ್ಕೊಡುಗೆ ಸಮಾರಂಭ
ceremony for Daksha Adhikari SD Shashidhar by Samanamanaskara Vodhya

26/01/2025

ಹಣದ ಬೇಡಿಕೆ ಹಳೆಯ ವಿಡಿಯೋ ವೈರಲ್, ವಿಎ ವಿರುದ್ಧ ಕ್ರಮ ತಹಸೀಲ್ದ ಪತ್ರಿಕಾಗೋಷ್ಟಿ,
video viral demanding money, press conference filed against VA

25/01/2025

ಸೋಲದೇವನಹಳ್ಳಿ ಗ್ರಾಮ ಪಂಚಾಯತಿ ಕ್ರಿಕೆಟ್ ಪ್ರಿಮಿರ್ ಲೀಗ್ ಉದ್ಘಾಟಿಸಿದ ನಟ ವಿನೋದ್ ರಾಜ್.
Vinod Raj inaugurated Soladevanahalli Gram Panchayat Cricket Premier.

25/01/2025

ಕಣೆಗೌಡನಹಳ್ಳಿ ಗ್ರಾಮ ಪಂಚಾಯಿತಿ ವತಿಯಿಂದ ನಡೆದ ನೂತನ ಅಧ್ಯಕ್ಷರು ಮತ್ತು ಉಪಾಧ್ಯಕ್ಷರ ಪದಗ್ರಹಣ ಕಾರ್ಯಕ್ರಮ
program of new president and vice president held by Kanegoudanahalli Gram Panchayat

23/01/2025

ಗೊಲ್ಲಹಳ್ಳಿ ಗ್ರಾಮ ಪಂಚಾಯಿತಿ ಕಾರ್ಯಾಲಯದ ವತಿಯಿಂದ ನಡೆದ 2024 - 25 ನೇ ಸಾಲಿನ ಮಹಿಳಾ ಮತ್ತು ಮಕ್ಕಳ ವಿಶೇಷ ಗ್ರಾಮಸಭೆ
#2024-25 Special Gram Sabha for Women and Children on behalf of Gollahalli Gram Panchayat Office

22/01/2025

ಗೊಲ್ಲಹಳ್ಳಿ ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘಕ್ಕೆ ಮತಯಾಚನೆ
for Gollahalli Multipurpose Primary Rural Agricultural Cooperative Society

21/01/2025

ರೇಣುಕಾ ನಗರದಲ್ಲಿ ನಡೆದ ಡಾ ಶ್ರೀ ಶಿವಕುಮಾರ ಮಹಾಸ್ವಾಮಿಗಳ 6ನೇ ವರ್ಷದ ಪುಣ್ಯಸ್ಮರಣೆ
year commemoration of Dr Sri Shivakumar Mahaswamy held in Renuka Nagar

21/01/2025

ತಾಲೂಕು ಕಚೇರಿ ಮುಂಭಾಗದಲ್ಲಿ ನಡೆದ ಡಾ ಶ್ರೀ ಶಿವಕುಮಾರ ಮಹಾಸ್ವಾಮಿಗಳ 6ನೇ ವರ್ಷದ ಪುಣ್ಯಸ್ಮರಣೆ ಜೊತೆಗೆ ಅನ್ನದಾಸೋಹ
with the 6th year commemoration of Dr. Sivakumar Mahaswamy held in front of Taluk office.

21/01/2025

ಗುರುವಂದನಾ ಕಾರ್ಯಕ್ರಮ 43 ವರ್ಷಗಳ ನಂತರ ಗುರು ಶಿಷ್ಯರ ಬೇಟಿ.
Vandana Program After 43 years Guru Shishya Beti.

Address


Website

Alerts

Be the first to know and let us send you an email when Vagmi News Kannada Group posts news and promotions. Your email address will not be used for any other purpose, and you can unsubscribe at any time.

Videos

Shortcuts

  • Address
  • Alerts
  • Videos
  • Claim ownership or report listing
  • Want your business to be the top-listed Media Company?

Share