
21/01/2025
ಇಲ್ಲ, ೨೦೨೫ ರ ಮಹಾಕುಂಭದ ಸಮಯದಲ್ಲಿ ಕಾಶಿ ವಿಶ್ವನಾಥಕ್ಕೆ ಭೇಟಿ ನೀಡಿದ ಮೈಕ್ರೋಸಾಫ್ಟ್ ಮಾಜಿ ಸಿಇಒ ಬಿಲ್ ಗೇಟ್ಸ್ ಅನ್ನು ವೀಡಿಯೋ ತೋರಿಸುವುದಿಲ್ಲ. ಮಹಾಕುಂಭ ಪ್ರಾರಂಭವಾಗುವ ಮೊದಲೇ ಮೂಲ ಕ್ಲಿಪ್ ಅನ್ನು ಡಿಸೆಂಬರ್ ೨೦೨೪ ರಂದು ಹಂಚಿಕೊಳ್ಳಲಾಗಿದೆ.
https://loom.ly/7JLtXMM
ವೈರಲ್ ವೀಡಿಯೋದಲ್ಲಿ ಕಾಶಿ ವಿಶ್ವನಾಥ ದೇವಸ್ಥಾನದ ಹತ್ತಿರ ಕಾಣುವ ವ್ಯಕ್ತಿ ಬಿಲ್ ಗೇಟ್ಸ್ ಅಲ್ಲ.