Kudla Market

Kudla Market Contact information, map and directions, contact form, opening hours, services, ratings, photos, videos and announcements from Kudla Market, News & Media Website, .

09/09/2022

ತೆಂಗು ಅಡಿಕೆ ಬೆಳೆ ರಕ್ಷಿಸಲು ನೈಸರ್ಗಿಕ ಪರಿಹಾರ ಇಪಿಎನ್.
ರಾಸಾಯನಿಕ ಮುಕ್ತ ಭಾರತ ನಮ್ಮ ಕಲ್ಪನೆಯಾಗಲಿ....

08/09/2022

Happy onam

06/09/2022

ಹತ್ತೇ ದಿನಗಳ ಚಿಕಿತ್ಸೆ, ಮಾರ್ಗದರ್ಶನದಿಂದ ಮಧುಮೇಹ ನಿಯಂತ್ರಣ...
ಹೆಚ್ಚಿನ ಮಾಹಿತಿಗೆ ಡಾ. ಸತೀಶ್ ಶಂಕರ್ ಬಿ
ಸಂಪರ್ಕ: 9482167168

03/09/2022

ಆಯುರ್ ಸ್ಪರ್ಶ ಮಧುಮೇಹದ ಜನಜಾಗೃತಿ ಅಭಿಯಾನದ ಅಂಗವಾಗಿ ಸೆ.4ರಂದು ಬೆಳಗ್ಗೆ 10ರಿಂದ ಮಧ್ಯಾಹ್ನ 1ರ ವರೆಗೆ ಗಂಜಿಮಠದ ಆಯುರ್ ಸ್ಪರ್ಶ ಆರ್ಯುವೇದ ಆಸ್ಪತ್ರೆಯಲ್ಲಿ ಉಚಿತ ಮಧುಮೇಹ ತಪಾಸಣೆ ಮತ್ತು ಚಿಕಿತ್ಸಾ ಶಿಬಿರ ನಡೆಯಲಿದೆ. ರೆವಿಂಟೋ ಲೈಫ್ ಸೈಯನ್ಸ್ ವತಿಯಿಂದ ಮಧುಮೇಹಿಗಳಿಗೆ ಉಚಿತ ಔಷಧಿ ವಿತರಣೆ ನಡೆಯಲಿದೆ. ಮಧುಮೇಹದ ಕುರಿತು ವ್ಯಾಪಕ ಜಾಗೃತಿ ಮೂಡಿಸುವ ಸಲುವಾಗಿ ವಿಶೇಷ ಮಾಹಿತಿ ಶಿಬಿರ ನಡೆಯಲಿದೆ ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.
ಹೆಚ್ಚಿನ ಮಾಹಿತಿಗೆ ಸಂಪರ್ಕ ಮಾಡಿ : 9482167168

09/08/2022

Modular Kitchens, fittings

ambiente home decor
#4-3-306/25, UG -08, Pio Mall, Bejai Road, kodial bail, Mangalore - 575004 Tel: +91-824-4254707 Cell:+91 72042 15716
Visit us at www.ambiente.in or email us at [email protected]

28/07/2022

ರಾಸಾಯನಿಕ ಮುಕ್ತ ಭಾರತ ಕೈ ಜೋಡಿಸಿ..
ತೆಂಗು ಅಡಿಕೆ ಬೆಳೆಗಳ ಹುಳಗಳಿಗೆ ಪಿಎನ್ ಬಳಸಿ...
ಜನಹಿತಕ್ಕಾಗಿ ಜಾರಿ

18/07/2022

Fans of seafood, raise your hands! 🙌🏻
This fish masala combo goes perfectly with a variety of seafood, perfect for a Mangalore style Meenu Oota at home!😍🤤
Visit our link in the bio to get ordering!😉
Aruna Masalas

17/07/2022

SHAMI KABAB | SHAMI KEBAB
Shami kabab are a popular appetizers from Mughlai cuisine that are made with meat, chana dal and spices.

INGREDIENTS (1 CUP = 240ML )

HOW TO MAKE THE RECIPE
Preparation
How to Make Shami Kabab
350 to 400 grams chicken
⅓ cup chana dal
1 tsp red chili powder
¼ tsp turmeric
1 inch cinnamon stick
2 to 3 cardamoms
1 to 2 red chilies
1 inch ginger
3 garlic cloves
1 tsp cumin
1 tsp garam masala
Water
Salt
1 onion
2 eggs
1 Handful coriander leaves
1 Handful mint leaves
1 green chili
Oil

1. Wash and soak chana dal for about 2 to 4 hours. Well soaked dal provides a good texture to the kababs. Drain it and add to
a large pot.
2. Add ginger, garlic, salt, turmeric, red chili powder, whole red chilies, garam masala, cinnamon stick, jeera, green cardamoms
and chicken. Add water to partially cover the chicken. Do not add too much water.
3. Cook all these partially covering the pot until chicken and dal are soft cooked.
4. Evaporate water completely. This step is very important otherwise the kebab mixture will turn mushy and will not hold shape.
5. Cool this completely and remove the whole spices and any bones if used chicken on bone.
1. Add this to a processor or a blender and make a coarse mixture.
2. The mixture should turn fairly dry and powdery.
3. Add green chilies, onions, pudina, coriander leaves. Mix and check the salt and spice. If needed add more.
4. Break an egg to a bowl and beat it lightly to mix the yolk and the white uniformly.
5. Add this little by little to the mixture and form a dough. Do not pour the egg at one time, do it in parts add use only as needed
for binding. You can also squeeze this mixture a bit for the moisture to release. Then add the egg only as needed.
6. Divide the dough to 8 to 10 equal parts and make balls. Flatten them and make kebabs on your palm. Place them on a plate.
1. Heat oil for shallow frying in a wide pan. I fried all the kababs in 2 batches.
2. Break an egg to a bowl and beat it lightly just to mix the yolk and white uniformly.
3. When the oil turns hot enough, dip one kebab each time in the egg and lift it with a fork.
4. Gently shake off the excess egg to avoid the oil turning messy.
5. Drop these in the hot oil. Fry on a medium heat until golden, flipping to and fro.
6. When they are golden fried, transfer them to a plate with kitchen tissues.
7. Serve chicken shami kabab hot with mint chutney.

Source
https://www.indianhealthyrecipes.com/chicken-shami-kabab-recipe/

https://www.facebook.com/1909973075764104/posts/5233834886711223/
13/07/2022

https://www.facebook.com/1909973075764104/posts/5233834886711223/

ಅಸಿಡಿಟಿಗೆ ಆರ್ಯುವೇದದಲ್ಲಿ ಪೂರ್ಣ ಮದ್ದು
ಇಂದಿನ ಆಧುನಿಕ ಜೀವನಶೈಲಿಯ ಪರಿಣಾಮವಾಗಿ ಹಿರಿಯರಿಂದ ಹಿಡಿದು ಕಿರಿಯರ ವರೆಗೂ ಆಸಿಡಿಟಿಯ ಸಮಸ್ಯೆ ಸಾಮಾನ್ಯವಾಗುತ್ತಿದೆ. ಇದಕ್ಕೆ ಬಹುಮುಖ್ಯವಾದ ಕಾರಣಗಳು ಎಂದರೆ ಜಂಕ್ ಫುಡ್ ಅತಿಯಾಗಿ ಸೇವನೆ, ಕಾಫಿ, ಟೀಯ ಅತಿಯಾದ ಸೇವನೆ, ಬೊಜ್ಜು, ರಾತ್ರಿ ಊಟವಾದ ತಕ್ಷಣ ಮಲಗಿ ಬಿಡುವ ಅಭ್ಯಾಸ, ಹುಳಿ ಹಾಗೂ ಖಾರ ಹೆಚ್ಚಾಗಿ ಸೇವಿಸುವುದು, ಆಲ್ಕೋಹಾಲ್, ಧೂಮಪಾನ, ಆಸ್ಪಿರಿನ್ ಮತ್ತು ನೋವು ನಿವಾರಕ ಮಾತ್ರೆಗಳ ಬಳಕೆ ಇವುಗಳು ಆಸಿಡಿಟಿಗೆ ಕಾರಣವಾಗುತ್ತದೆ.
ಆಸಿಡಿಟಿ ಆಗಿದೆ ಎನ್ನುವ ಸೂಚನೆಯನ್ನು ಪಡೆಯುವುದು ಹೇಗೆ ಅಂತೀರಾ ಮುಖ್ಯವಾಗಿ ಈ ಸಮಸ್ಯೆ ಬಂದ ಕೂಡಲೇ ಎದೆಉರಿ, ಹುಳಿತೇಗು ಬರುವುದು, ಬಾಯಿ ಕಹಿಯಾಗುವುದು, ವಾಂತಿ ಬಂದಂತೆ ಭಾಸವಾಗುವುದು, ತೂಕದಲ್ಲಿ ಇಳಿಕೆ, ಒಣ ಕೆಮ್ಮು, ಗಂಟಲಿನಲ್ಲಿ ಉರಿ ಸಾಮಾನ್ಯವಾಗಿರುತ್ತದೆ. ಇದಕ್ಕೆ ಪರಿಪೂರ್ಣವಾದ ಮದ್ದು ಆರ್ಯುವೇದ ಕ್ಷೇತ್ರದಲ್ಲಿ ಇದೆ. ಮುಖ್ಯವಾಗಿ ಮಂಗಳೂರಿನ ಗಂಜಿಮಠದಲ್ಲಿರುವ ಆಯುರ್ ಸ್ಪರ್ಶ ಆಸ್ಪತ್ರೆಯಲ್ಲಿ ಡಾ. ಸತೀಶ್ ಶಂಕರ್ ಅವರನ್ನು ಮಧ್ಯಾಹ್ನ 2ರಿಂದ 5ರೊಳಗೆ ಸಂಪರ್ಕ ಮಾಡಬಹುದು. 94821671168 ಗೆ ಕರೆ ಮಾಡಬಹುದು.
ಆಸ್ಪತ್ರೆಗೆ ತಲುಪುವ ದಾರಿ ಹೀಗಿದೆ: ಗಂಜೀಮಠದ ಮಳಲಿಕ್ರಾಸ್ ಬಳಿ ಇರುವ ವ್ಯವಸಾಯ ಸೇವಾ ಸಹಕಾರಿ ಸಂಘದ ಹಿಂಬದಿ ಆಯುರ್ ಸ್ಪರ್ಶ ಆರ್ಯುವೇದ ಆಸ್ಪತ್ರೆ ಇದೆ.

https://www.facebook.com/1909973075764104/posts/5215120278582684/
06/07/2022

https://www.facebook.com/1909973075764104/posts/5205368286224550/
02/07/2022

https://www.facebook.com/1909973075764104/posts/5205368286224550/

ಅಸ್ತಮಾ ಎನ್ನುವ ಕಾಯಿಲೆ ಬದುಕಿನ ನೆಮ್ಮದಿಯನ್ನು ತೆಗೆದುಬಿಡುತ್ತದೆ. ಅಸ್ತಮಾ ಇಂದು ಬಹುತೇಕರನ್ನು ಕಾಡುವ ರೋಗ ಧೂಮಪಾನ, ವೈರಸ್ ಅಥವಾ ಬ್ಯಾಕ್ಟೀರಿಯಾ, ಧೂಳು, ವಾಯು‌ಮಾಲಿನ್ಯ, ವಾತಾವರಣದಲ್ಲಿ ಬದಲಾವಣೆ, ಅಲರ್ಜಿ ( ಆಹಾರದಿಂದ) ಇತ್ಯಾದಿ ಗಳಿಂದ ಅಸ್ತಮಾ ಮನುಷ್ಯರನ್ನು ಹಿಂಡಿ ಹಿಪ್ಪೆ ಮಾಡಿಬಿಡುತ್ತದೆ. ಕೆಲವೊಂದು ಸಲ ಅಸ್ತಮಾ ರೋಗಿಗಳು ನಿರಂತರ ನೆಬ್ಯುಲೈಸೇಶನ್ ಮಾಡಬೇಕಾದ ಸ್ಥಿತಿ ಇರುತ್ತದೆ. ಇಂತಹ ಸಮಸ್ಯೆಗಳಿಂದ ಬಳಲುತ್ತಿರುವ ರೋಗಿಗಳಿಗೆ ಆಯುರ್ವೇದ ದಲ್ಲಿ ಪರಿಹಾರವಿದೆ. ಆಯುರ್ವೇದದ ಕೆಲವೊಂದು ‌ಔಷಧಿಗಳನ್ನು ನಿರಂತರವಾಗಿ ಸೇವಿಸುತ್ತಾ ಹೋದರೆ ಪರಿಹಾರ ಸಾಧ್ಯವಿದೆ.
ಮಂಗಳೂರಿನ ಗಂಜಿಮಠದ ಆಯುರ್ ಸ್ಪರ್ಶ ಆಯುರ್ವೇದ ಪಂಚಕರ್ಮ ಚಿಕಿತ್ಸಾ ಕೇಂದ್ರದ ಡಾ. ಸತೀಶ್ ಶಂಕರ್ ಅವರನ್ನು ಮಧ್ಯಾಹ್ನ 2ರಿಂದ 5ರ ವರೆಗೆ ಮಾತ್ರ ಈ ಸಂಖ್ಯೆಗೆ ಸಂಪರ್ಕ ಮಾಡಬಹುದು ಹೆಚ್ಚಿನ ಮಾಹಿತಿಗೆ 9482167168

https://www.facebook.com/1909973075764104/posts/5181870985240947/
24/06/2022

https://www.facebook.com/1909973075764104/posts/5181870985240947/

ಅಸಿಡಿಟಿಗೆ ಆರ್ಯುವೇದದಲ್ಲಿ ಪೂರ್ಣ ಮದ್ದು
ಇಂದಿನ ಆಧುನಿಕ ಜೀವನಶೈಲಿಯ ಪರಿಣಾಮವಾಗಿ ಹಿರಿಯರಿಂದ ಹಿಡಿದು ಕಿರಿಯರ ವರೆಗೂ ಆಸಿಡಿಟಿಯ ಸಮಸ್ಯೆ ಸಾಮಾನ್ಯವಾಗುತ್ತಿದೆ. ಇದಕ್ಕೆ ಬಹುಮುಖ್ಯವಾದ ಕಾರಣಗಳು ಎಂದರೆ ಜಂಕ್ ಫುಡ್ ಅತಿಯಾಗಿ ಸೇವನೆ, ಕಾಫಿ, ಟೀಯ ಅತಿಯಾದ ಸೇವನೆ, ಬೊಜ್ಜು, ರಾತ್ರಿ ಊಟವಾದ ತಕ್ಷಣ ಮಲಗಿ ಬಿಡುವ ಅಭ್ಯಾಸ, ಹುಳಿ ಹಾಗೂ ಖಾರ ಹೆಚ್ಚಾಗಿ ಸೇವಿಸುವುದು, ಆಲ್ಕೋಹಾಲ್, ಧೂಮಪಾನ, ಆಸ್ಪಿರಿನ್ ಮತ್ತು ನೋವು ನಿವಾರಕ ಮಾತ್ರೆಗಳ ಬಳಕೆ ಇವುಗಳು ಆಸಿಡಿಟಿಗೆ ಕಾರಣವಾಗುತ್ತದೆ.
ಆಸಿಡಿಟಿ ಆಗಿದೆ ಎನ್ನುವ ಸೂಚನೆಯನ್ನು ಪಡೆಯುವುದು ಹೇಗೆ ಅಂತೀರಾ ಮುಖ್ಯವಾಗಿ ಈ ಸಮಸ್ಯೆ ಬಂದ ಕೂಡಲೇ ಎದೆಉರಿ, ಹುಳಿತೇಗು ಬರುವುದು, ಬಾಯಿ ಕಹಿಯಾಗುವುದು, ವಾಂತಿ ಬಂದಂತೆ ಭಾಸವಾಗುವುದು, ತೂಕದಲ್ಲಿ ಇಳಿಕೆ, ಒಣ ಕೆಮ್ಮು, ಗಂಟಲಿನಲ್ಲಿ ಉರಿ ಸಾಮಾನ್ಯವಾಗಿರುತ್ತದೆ. ಇದಕ್ಕೆ ಪರಿಪೂರ್ಣವಾದ ಮದ್ದು ಆರ್ಯುವೇದ ಕ್ಷೇತ್ರದಲ್ಲಿ ಇದೆ. ಮುಖ್ಯವಾಗಿ ಮಂಗಳೂರಿನ ಗಂಜಿಮಠದಲ್ಲಿರುವ ಆಯುರ್ ಸ್ಪರ್ಶ ಆಸ್ಪತ್ರೆಯಲ್ಲಿ ಡಾ. ಸತೀಶ್ ಶಂಕರ್ ಅವರನ್ನು ಮಧ್ಯಾಹ್ನ 2ರಿಂದ 5ರೊಳಗೆ ಸಂಪರ್ಕ ಮಾಡಬಹುದು. 94821671168 ಗೆ ಕರೆ ಮಾಡಬಹುದು.
ಆಸ್ಪತ್ರೆಗೆ ತಲುಪುವ ದಾರಿ ಹೀಗಿದೆ: ಗಂಜೀಮಠದ ಮಳಲಿಕ್ರಾಸ್ ಬಳಿ ಇರುವ ವ್ಯವಸಾಯ ಸೇವಾ ಸಹಕಾರಿ ಸಂಘದ ಹಿಂಬದಿ ಆಯುರ್ ಸ್ಪರ್ಶ ಆರ್ಯುವೇದ ಆಸ್ಪತ್ರೆ ಇದೆ.

https://www.facebook.com/1909973075764104/posts/5170463359715043/
20/06/2022

https://www.facebook.com/1909973075764104/posts/5170463359715043/

ಸಾವಿರಾರು ರೂಪಾಯಿ ಖರ್ಚುಮಾಡಿದರೂ ಮಂಡಿನೋವು ಸಮಸ್ಯೆ ಬಗೆಹರಿದಿಲ್ಲ. ಇದ್ದ ಔಷಧಗಳನ್ನು ತೆಗೆದುಕೊಂಡರೂ ಕೂಡ ಮಂಡಿನೋವು ಮುಕ್ತಿಯೇ ಇಲ್ಲ. ಇದಕ್ಕೆ ಮದ್ದೇ ಇಲ್ವಾ ಎನ್ನುವ ಹತ್ತಾರು ಪ್ರಶ್ನೆಗಳನ್ನು ಕೇಳುವ ಮೊದಲು ಒಂದು ಬಾರಿ ಮಂಗಳೂರಿನ ಗಂಜಿಮಠದಲ್ಲಿರುವ ಆಯುರ್ ಸ್ಪರ್ಶ ಆಯುರ್ವೇದ ಆಸ್ಪತ್ರೆಯನ್ನು ಭೇಟಿಯಾಗಿ ಡಾ.ಸತೀಶ್ ಶಂಕರ್ ಅವರ ಬಳಿಗೆ ಒಂದು‌ ಬಾರಿ ಮಂಡಿನೋವು ಸಮಸ್ಯೆ ತಿಳಿಸಿಬಿಡಿ. ಆಯುರ್ವೇದದ ಮೂಲಕವೇ ಮಂಡಿನೋವು ಸಮಸ್ಯೆಯನ್ನು ಮುಗಿಸಿಯೇ ಬಿಡುತ್ತಾರೆ. ಅವರ ದೂರವಾಣಿ 9482167168 (ಮಧ್ಯಾಹ್ನ 2 ರಿಂದ 5 ಗಂಟೆಯ ತನಕ) ಮಾತ್ರ ಕರೆಮಾಡಿ.

Address

Website

Alerts

Be the first to know and let us send you an email when Kudla Market posts news and promotions. Your email address will not be used for any other purpose, and you can unsubscribe at any time.

Shortcuts

  • Address
  • Alerts
  • Claim ownership or report listing
  • Want your business to be the top-listed Media Company?

Share