Man of Simplicity

  • Home
  • Man of Simplicity

Man of Simplicity Value of Dignity

24/04/2023

ಸಂಕಷ್ಟದಲ್ಲಿ ಆದವರನ್ನ ನೆನೆಯೋ ಕಾಲ ಬಂದಿದೆ, ಕಷ್ಟದಲ್ಲಿ ನೆರೆವಾದವರ ಕೈ ಹಿಡಿಯೋಣ.
ಮತ್ತೊಮ್ಮೆ ಸಿರಾ ಕ್ಷೇತ್ರಕ್ಕೆ ಡಾ. ಸಿ. ಎಂ. ರಾಜೇಶ್ ಗೌಡ 🙏

18/04/2023

ನೀವ್ ಇರುವುದೇ ನಮಗಾಗಿ... ನಿಮ್ಮಿಂದಲೇ.. ಅಭಿವೃದ್ಧಿ.
ಒಂದೊಳ್ಳೆ ಸಾಹಿತ್ಯ ಹಳ್ಳಿ ಹಕ್ಕಿಯಿಂದ, ಒಮ್ಮೆ ಕೇಳಿ.

25/03/2023
ವಿಜಯ ಸಂಕಲ್ಪ ಯಾತ್ರೆಗೆ ಶಿರಾ ನಗರಕ್ಕೆ ಆಗಮಿಸುತ್ತಿರುವ ರೈತ ನಾಯಕ, ಅಭಿವೃದ್ಧಿಯ ಹರಿಕಾರ, ನಿಕಟಪೂರ್ವ ಮುಖ್ಯಮಂತ್ರಿಗಳು, ಬಿಜೆಪಿ ಸಂಸದೀಯ ಮಂಡ...
19/03/2023

ವಿಜಯ ಸಂಕಲ್ಪ ಯಾತ್ರೆಗೆ ಶಿರಾ ನಗರಕ್ಕೆ ಆಗಮಿಸುತ್ತಿರುವ ರೈತ ನಾಯಕ, ಅಭಿವೃದ್ಧಿಯ ಹರಿಕಾರ, ನಿಕಟಪೂರ್ವ ಮುಖ್ಯಮಂತ್ರಿಗಳು, ಬಿಜೆಪಿ ಸಂಸದೀಯ ಮಂಡಳಿಯ ಸದಸ್ಯರಾದ ಶ್ರೀ ಬಿ.ಎಸ್ ಯಡಿಯೂರಪ್ಪ ಅವರಿಗೆ ಹಾರ್ದಿಕ ಸ್ವಾಗತ.
ಸಮಸ್ತ ಶಿರಾ ತಾಲ್ಲೂಕಿನ ಜನತೆ ಈ ಕಾರ್ಯಕ್ರಮದಲ್ಲಿ ಅತೀ ಹೆಚ್ಚು ಸಂಖ್ಯೆಯಲ್ಲಿ ಪಾಲ್ಗೊಳ್ಳಲು ಶಿರಾ ಬಿಜೆಪಿ ವತಿಯಿಂದ ಹಾಗೂ ಶಾಸಕರಿಂದ ಮನವಿ.
BS Yediyurappa

18/03/2023

ಪ್ರಧಾನಮಂತ್ರಿ ಸನ್ಮಾನ್ಯ ಶ್ರೀ ನರೇಂದ್ರಮೋದಿ ರವರು ನಡೆದು ಬಂದ ಹಾದಿ, ಸಂಪೂರ್ಣ ನೋಡಿ, ಅವಮಾನ, ಅಪಮಾನ ಎಲ್ಲವನ್ನು ಎದುರಿಸಿ ಹೇಗೆ ಗೆಲುವಿನ ಶಿಖರ ಏರಿದರು ಎಂಬುದನ್ನ ಅದ್ಭುತವಾಗಿ ಅನಿಮಷನ್ ಮಾಡಿ ತೋರಿಸಿದ್ದಾರೆ. ಈ ಅದ್ಭುತ ಕಲೆಗೆ ಕೋಟಿ ಕೋಟಿ ನಮನಗಳು.

ಗ್ರಾಮೀಣ ಪ್ರದೇಶದ ಬಡ ಕುಟುಂಬಗಳ ಶಾಶ್ವತ ಆಶ್ರಯ ಪಡೆಯಲು, ವಸತಿ ಯೋಜನೆಯಲ್ಲಿ 1500 ಮನೆಗಳು ಮಂಜೂರಾಗಿರುವುದು ಬಡ ಕುಟುಂಬಗಳ ಪಾಲಿಗೆ ವರದಾನವಾಗಿ...
14/03/2023

ಗ್ರಾಮೀಣ ಪ್ರದೇಶದ ಬಡ ಕುಟುಂಬಗಳ ಶಾಶ್ವತ ಆಶ್ರಯ ಪಡೆಯಲು, ವಸತಿ ಯೋಜನೆಯಲ್ಲಿ 1500 ಮನೆಗಳು ಮಂಜೂರಾಗಿರುವುದು ಬಡ ಕುಟುಂಬಗಳ ಪಾಲಿಗೆ ವರದಾನವಾಗಿದೆ ಈ ಬಗ್ಗೆ ಮಾತನಾಡಿದ ಶಾಸಕ ಡಾ. ಸಿ. ಎಂ. ರಾಜೇಶ್ ಗೌಡ ಬಿಜೆಪಿ ಸರ್ಕಾರ ಕೊಟ್ಟ ಮಾತಿನಂತೆ ನಡೆದಿದ್ದು ಒಂದುವರೆ ಸಾವಿರ ಮನೆಗಳನ್ನು ಎಲ್ಲಾ ಪಂಚಾಯಿತಿಗಳ ಅರ್ಹ ಫಲಾನುಭವಿಗಳಿಗೆ ನೀಡುವುದು ನಮ್ಮ ಜವಾಬ್ದಾರಿ ಗ್ರಾಮ ಪಂಚಾಯಿತಿಗಳು ತಾರತಮ್ಯ ಮಾಡದೆ ಹಂಚಿಕೆ ಮಾಡಬೇಕೆಂದರು.

14/03/2023

ಬಿಜೆಪಿಯೇ ಭರವಸೆ,

05/03/2023

ಬಿಜೆಪಿ ಯ ಭರವಸೆ ಸಾರ್ಥಕತೆ

ಕೊಟ್ಟ ಮಾತಿನಂತೆ ನಡೆದು ಕೊಂಡ ಬಿಜೆಪಿ ಸರ್ಕಾರ, ಕಾಡುಗೊಲ್ಲರ ಆರಾಧ್ಯ ದೈವ ಸಿರಾ ಐತಿಹಾಸಿಕ ಜುಂಜಪ್ಪ ಗುಡಿಗೆ 1 ಕೋಟಿ ಅನುದಾನ ಬಿಡುಗಡೆ.
05/03/2023

ಕೊಟ್ಟ ಮಾತಿನಂತೆ ನಡೆದು ಕೊಂಡ ಬಿಜೆಪಿ ಸರ್ಕಾರ, ಕಾಡುಗೊಲ್ಲರ ಆರಾಧ್ಯ ದೈವ ಸಿರಾ ಐತಿಹಾಸಿಕ ಜುಂಜಪ್ಪ ಗುಡಿಗೆ 1 ಕೋಟಿ ಅನುದಾನ ಬಿಡುಗಡೆ.

ಉಪ ಚುನಾವಣೆ ಸಂದರ್ಭದಲ್ಲಿ ಗೌಡಗೆರೆ ಹೋಬಳಿ ಕಳುವರಹಳ್ಳಿಯ ಜುಂಜಪ್ಪನ ಗುಡಿ ದೇವಸ್ಥಾನ ಅಭಿವೃದ್ಧಿಗೆ ಒಂದು ಕೋಟಿ ನೀಡುವುದಾಗಿ ಕರ್ನಾಟಕ ಬಿಜೆಪಿ ...
04/03/2023

ಉಪ ಚುನಾವಣೆ ಸಂದರ್ಭದಲ್ಲಿ ಗೌಡಗೆರೆ ಹೋಬಳಿ ಕಳುವರಹಳ್ಳಿಯ ಜುಂಜಪ್ಪನ ಗುಡಿ ದೇವಸ್ಥಾನ ಅಭಿವೃದ್ಧಿಗೆ ಒಂದು ಕೋಟಿ ನೀಡುವುದಾಗಿ ಕರ್ನಾಟಕ ಬಿಜೆಪಿ ಸರ್ಕಾರ ಭರವಸೆ ನೀಡಿದ್ದು, ಆ ಭರವಸೆಯಂತೆ ಕರ್ನಾಟಕ ಸರ್ಕಾರ ಇಂದು ಪವಿತ್ರ ಜುಂಜುಪ್ಪನ ದೇವಸ್ಥಾನದ ಅಭಿವೃದ್ಧಿಗೆ ಒಂದು ಕೋಟಿ ಬಿಡುಗಡೆ ಮಾಡಿ ಸರ್ಕಾರ ಆದೇಶ ಹೊರಡಿಸಿದೆ.

ಇದಕ್ಕೆ ಸಹಕರಿಸಿದ ಸನ್ಮಾನ್ಯ ಮುಖ್ಯಮಂತ್ರಿಗಳಾದಂತಹ ಬಸವರಾಜ್ ಬೊಮ್ಮಾಯಿ ರವರು ನಿಕಟಪೂರ್ವ ಮುಖ್ಯಮಂತ್ರಿಗಳಾದ ಯಡಿಯೂರಪ್ಪ ರವರು
ಕೇಂದ್ರ ಸಚಿವರಾದ ನಾರಾಯಣಸ್ವಾಮಿ ರವರು ಶಾಸಕರಾದ ಪೂರ್ಣಿಮಾ ಶ್ರೀನಿವಾಸ್ ರವರಿಗೆ ಕೃತಜ್ಞತೆಗಳು.
BS Yediyurappa | Basavaraj Bommai | Poornima Krishnappa | A Narayanaswamy

ಮಾನ್ಯ ಕರ್ನಾಟಕ ರಾಜ್ಯ ಕಾಡುಗೊಲ್ಲ ಅಭಿವೃದ್ಧಿ ನಿಗಮದ ಅಧ್ಯಕ್ಷ ರಾದ ಚಂಗಾವರ ಮಾರಣ್ಣರವರ ಶ್ರಮಕ್ಕೆ ಪ್ರತಿಫಲ ಸಿಕ್ಕಿದೆ ಕಾಡುಗೊಲ್ಲ ಜಾತಿ ಪ್ರಮ...
04/03/2023

ಮಾನ್ಯ ಕರ್ನಾಟಕ ರಾಜ್ಯ ಕಾಡುಗೊಲ್ಲ ಅಭಿವೃದ್ಧಿ ನಿಗಮದ ಅಧ್ಯಕ್ಷ ರಾದ ಚಂಗಾವರ ಮಾರಣ್ಣರವರ ಶ್ರಮಕ್ಕೆ ಪ್ರತಿಫಲ ಸಿಕ್ಕಿದೆ ಕಾಡುಗೊಲ್ಲ ಜಾತಿ ಪ್ರಮಾಣ ಪತ್ರ ನೀಡಲು ಸರ್ಕಾರದಿಂದ ಆದೇಶ ನೀಡಿದೆ ಮಾನ್ಯ ಕಾನೂನು ಸಚಿವರಾದ ಮಧುಸ್ವಾಮಿರವರು ಹಿರಿಯೂರಿನ ಶಾಸಕಿಯಾದ ಪೂರ್ಣೆಮ ಶ್ರೀನಿವಾಸ್ ರವರಿಗೆ ಶಿರಾ ತಾಲ್ಲೂಕಿನ ಜನಪ್ರಿಯ ಶಾಸಕರಾದ ರಾಜೇಶ್ ಗೌಡ್ರುರವರಿಗೆ ಅಭಿನಂದನೆಗಳು

04/03/2023

*ಸಿರಾ ತಾಲೂಕಿನಾದ್ಯಂತ ಬಹುಕೋಟಿ ವೆಚ್ಚದಲ್ಲಿ ನಿರ್ಮಾಣವಾಗಿರುವ ಹಾಗೂ ನಿರ್ಮಾಣವಾಗುತ್ತಿರುವ ಚೆಕ್ ಡ್ಯಾಂ/ ಪಿಕಪ್ , ಬ್ರಿಡ್ಜ್ ಹಾಗೂ ಬ್ಯಾರೇಜ್ ಕಾಮಗಾರಿಗಳ ವೀಕ್ಷಣೆ ಮಾಡಿದ ಶಾಸಕ ಡಾ. ರಾಜೇಶ್ ಗೌಡ*

ಮಾನ್ಯ ಶಾಸಕರಾದ ಶ್ರೀ ಡಾ.ಸಿ.ಎಂ.ರಾಜೇಶ್ ಗೌಡ ರವರು ಶಿರಾ ತಾಲೂಕಿನಾದ್ಯಂತ ಸಣ್ಣ ನೀರಾವರಿ ಇಲಾಖೆ ವತಿಯಿಂದ 30 ಕೋಟಿ ರೂಪಾಯಿಗೂ ಅಧಿಕ ವೆಚ್ಚದಲ್ಲಿ ನಿರ್ಮಿಸಲಾಗಿರುವ
ಹಲವಾರು ಕಾಮಗಾರಿಗಳು ಈ ಎರಡು ವರ್ಷ ಅವಧಿಯಲ್ಲಿ ಪೂರ್ಣಗೊಂಡಿದ್ದು, ಕೆಲವು ಕಾಮಗಾರಿಗಳು ಪ್ರಗತಿಯಲ್ಲಿದ್ದು
ಇಂದು ಅಧಿಕಾರಿಗಳ ಜೊತೆ ಬೇಜ್ಜಿಹಳ್ಳಿ ಕಲ್ಯಾಣಿ ಸುಂದರೀಕರಣ ಹಾಗೂ ನೀರು ಶೇಖರಣೆ ಯೋಜನೆ,
ದೊಡ್ಡ ಬಾಣಗೆರೆ ಕೆರೆ ಏರಿ ಸಂಸ್ಕರಣೆ,ಕೆರೆ ಹಳ್ಳ ಸ್ವಚ್ಚ ಹಾಗೂ ತಡಗೋಡೆ ನಿರ್ಮಾಣ,

ಕರೆತಿಮ್ಮನಹಳ್ಳಿ ಹಾಗೂ ನಾರಗೊಂಡನಹಳ್ಳಿ ಗ್ರಾಮದ ವ್ಯಾಪ್ತಿಯಲ್ಲಿ ರೈತರಿಗೆ ಕೃಷಿ ಚಟುವಟಿಕೆಗೆ ಹೆಚ್ಚಿನ ಅನುಕೂಲವಾಗುವಂತೆ ನೂರಾರು ಎಕರೆ ಗೂ ಅಧಿಕ ಆಗುವಂತೆ ಚೆಕ್ ಡ್ಯಾಂ ನಿರ್ಮಾಣ,

ಬರಗೂರು ಕೆರೆ ಹಳ್ಳಕ್ಕೆ ಚೆಕ್ ಡ್ಯಾಂ ನಿರ್ಮಾಣ ಹಾಗೂ ನೀರು ಶೇಖರಣೆ ಘಟಕ ,

ಕಲ್ಲಳ್ಳಿ ಗ್ರಾಮದ ವ್ಯಾಪ್ತಿಯಲ್ಲಿ ಕೃಷಿಕರಿಗೆ ಅನುಕೂಲವಾಗುವಂತೆ ಬೃಹತ್ ಚೆಕ್ ಡ್ಯಾಂ ನಿರ್ಮಾಣ,

ಕಾಮಗೊಂಡನಹಳ್ಳಿ 2km ಕೆರೆ ಮತ್ತು ಕೆರೆ ಏರಿ ಅಭಿವೃದ್ದಿ ಹಾಗೂ ಕೆರೆ ಏರಿಯ ಮೇಲೆ 1.5km ಕಾಲುದಾರಿ ಅಭಿವೃದ್ದಿ ಮತ್ತು ತಂತಿ ಬೇಲಿ ವ್ಯವಸ್ಥೆ,, ಮದಲೂರು ಕೆರೆ ಪೂರಕ ನಾಲ ಅಭಿವೃದ್ಧಿ ನಿರ್ಮಾಣ,

ಮದಲೂರು ಚಿಕ್ಕಕೆರೆ ಎಸ್ಕೇಪ್ ಗೇಟ್

ಮದಲೂರು ಕೆರೆ ಅಂಗಳ ಕೆರೆ ಏರಿ ಮತ್ತು ಕೋಡಿ ದುರಸ್ತಿ ನಿರ್ಮಾಣ ಕಾಮಗಾರಿ ಹಾಗೂ ಮದಲೂರು ಕೆರೆ ಕೋಡಿ ಬಳಿ ಬ್ರಿಡ್ಜ್ ರಿಪೇರಿ,

ಮಾನoಗಿ ಗ್ರಾಮದ ವ್ಯಾಪ್ತಿಯಲ್ಲಿ ರೈತರಿಗೆ ಅನುಕೂಲವಾಗುವಂತೆ ಚೆಕ್ ಡ್ಯಾಂ ತಡೆಗೋಡೆ ನಿರ್ಮಾಣ,

ತಾವರೆಕೆರೆ ಬಳಿಯ ಬಂಡಿ ಹೊಳೆಗೆ ಚೆಕ್ ಡ್ಯಾಂ ಕಂ ಬ್ರಿಡ್ಜ್ ನಿರ್ಮಾಣ,

ಯಲಿಯೂರು ತಿಪ್ಪೇರುದ್ರಸ್ವಾಮಿ ದೇವಸ್ಥಾನದ ಹತ್ತಿರ ತಡೆಗೋಡೆ ನಿರ್ಮಾಣ,

ಟಿ. ರಂಗನಹಳ್ಳಿ ಗ್ರಾಮದ ವ್ಯಾಪ್ತಿಯಲ್ಲಿ ರೈತರಿಗೆ ಅನುಕೂಲವಾಗುವಂತೆ ಚೆಕ್ ಡ್ಯಾಂ ನಿರ್ಮಾಣ,

ಹೊಸಮಲ್ಲನ ಹಳ್ಳಿ ಗ್ರಾಮದ ವ್ಯಾಪ್ತಿಯಲ್ಲಿ ರೈತರಿಗೆ ಅನುಕೂಲವಾಗುವಂತೆ ಚೆಕ್ ಡ್ಯಾಂ ನಿರ್ಮಾಣ ಮತ್ತು ಹುಂಜಿನಾಳು ಗ್ರಾಮದ ವ್ಯಾಪ್ತಿಯಲ್ಲಿ ರೈತರ ನೂರಾರು ಎಕರೆ ಜಮೀನುಗಳಿಗೆ ಅಂತರ್ಜಲವೃದ್ಧಿಯಾಗಲು ಸೇತುವೆ ಮತ್ತು ತಡೆಗೋಡೆ ನಿರ್ಮಾಣ ಕಾಮಗಾರಿಯ
ಸ್ಥಳಗಳಿಗೆ ಭೇಟಿ ನೀಡಿ ಕೆಲಸದ ಕಾಮಗಾರಿಗಳ ವೀಕ್ಷಣೆ ಮಾಡಿದರು.
ಈ ಸಂದರ್ಭದಲ್ಲಿ ಸಣ್ಣ ನೀರಾವರಿ ಇಲಾಖೆಯ ಅಧಿಕಾರಿಗಳು ಹಾಗೂ ಅನೇಕ ಮುಖಂಡರು ಉಪಸ್ಥಿತರಿದ್ದರು.
Man of Simplicity

27/02/2023

ವ್ಯಾಲ್ಯೂಬಲ್ ಆಸೇಟ್ ಟು ಅವರ್ ಸೊಸೈಟಿ ಡಾ. ಸಿ. ಎಂ. ರಾಜೇಶ್ ಗೌಡ, ಕೊಟ್ಟವರನ್ನ ಒಮ್ಮೆ ನೆನೆಯಿರಿ

14/02/2023

7 ದಶಕಗಳ ಬಳಿಗ ಇತಿಹಾಸ ಸೃಷ್ಟಿಸಿದ ಬಿಜೆಪಿ, ಜನನಾಯಕನಾದ ಸಹನಾಮೂರ್ತಿ, ತಾಲ್ಲೂಕಿನ ಜನತೆಯ ಅಭಿಪ್ರಾಯ - ಇದುವೇ tv5 ನಾ ನಮ್ಮೂರ ಹಮ್ಮಿರ ಕಾರ್ಯಕ್ರಮದಲ್ಲಿ

Address

Sira

572137

Telephone

+918310881703

Website

Alerts

Be the first to know and let us send you an email when Man of Simplicity posts news and promotions. Your email address will not be used for any other purpose, and you can unsubscribe at any time.

Videos

Shortcuts

  • Address
  • Telephone
  • Alerts
  • Videos
  • Claim ownership or report listing
  • Want your business to be the top-listed Media Company?

Share