ಕ್ರಾಂತಿವೀರ Kranthiveera

  • Home
  • ಕ್ರಾಂತಿವೀರ Kranthiveera

ಕ್ರಾಂತಿವೀರ Kranthiveera Kranthiveera is a page which was created to make awareness about corruption.

👏🏼👏🏼
25/01/2024

👏🏼👏🏼

🚩🚩🚩❤️❤️
31/10/2023

🚩🚩🚩❤️❤️

ಅಧಿಕಾರಕ್ಕೆ ಬಂದು ಒಂದು ತಿಂಗಳೊಳಗೆ ವಿಸ್ತಾರವಾದ ಕೃತಿ ರಚಿಸಿ ಬಿಡುಗಡೆಗೆ ಸಿದ್ಧವಾದ ಮಾನ್ಯ ಮುಖ್ಯಮಂತ್ರಿಗಳು..ನೀವೆಲ್ಲ ತಪ್ಪದೇ ಬನ್ನಿ..
09/06/2023

ಅಧಿಕಾರಕ್ಕೆ ಬಂದು ಒಂದು ತಿಂಗಳೊಳಗೆ ವಿಸ್ತಾರವಾದ ಕೃತಿ ರಚಿಸಿ ಬಿಡುಗಡೆಗೆ ಸಿದ್ಧವಾದ ಮಾನ್ಯ ಮುಖ್ಯಮಂತ್ರಿಗಳು..

ನೀವೆಲ್ಲ ತಪ್ಪದೇ ಬನ್ನಿ..

ಕೊಡಗಿನ ಭಜರಂಗದಳದ ದುಸ್ಥಿತಿ!ಭಜರಂಗದಳ ಎಂದಾಕ್ಷಣ  ನಮ್ಮ ಮನಸ್ಸಿಗೆ ನಾಟುವುದು ದಣಿವರಿಯದ ಹಿಂದು ಕಾರ್ಯಕರ್ತರನ್ನ, ಹಿಂದುತ್ವದ ರಕ್ಷಕರನ್ನ, ಗೋ ...
25/03/2023

ಕೊಡಗಿನ ಭಜರಂಗದಳದ ದುಸ್ಥಿತಿ!

ಭಜರಂಗದಳ ಎಂದಾಕ್ಷಣ ನಮ್ಮ ಮನಸ್ಸಿಗೆ ನಾಟುವುದು ದಣಿವರಿಯದ ಹಿಂದು ಕಾರ್ಯಕರ್ತರನ್ನ, ಹಿಂದುತ್ವದ ರಕ್ಷಕರನ್ನ, ಗೋ ರಕ್ಷಕರನ್ನ ಹೀಗೆ ಹಿಂದುತ್ವದ ಉಳಿವಿಗಾಗಿ ಹೋರಾಡುವ ಮುಂಚೂಣಿ ಕಾರ್ಯಕರ್ತರನ್ನ ಆದರೆ ಇಂದು ಕೊಡಗಿನಲ್ಲಿ ನಡೆದ ಒಂದು ವಿಶ್ವ ಹಿಂದು ಪರಿಶದ್'ನ ಕಾರ್ಯಕ್ರಮವನ್ನು ನೆನಸಿಕೊಂಡರೆ ನಿಜವಾದ ಹಿಂದುವಿನ ಮನಸ್ಸು ಮುರಿದು ಬೀಳುತ್ತದೆ, ಆತ್ಮಸಾಕ್ಷಿ ರೊಚ್ಚಿಗೆಬ್ಬಿಸುತ್ತದೆ, ಯಾವ ಹಿಂದು ಕಾರ್ಯಕರ್ತರನ್ನ ಅವಮಾನ ಮಾಡುವ, ಹಿಂದು ಕಾರ್ಯಕರ್ತರ ಬರ್ಬರ ಹತ್ಯೆ ಮಾಡುವವರ ಪರ ನಿಲ್ಲುವ ಕಾಂಗ್ರೆಸಿನ ವಿರಾಜಪೇಟೆ ಕ್ಷೇತ್ರದ ಒಬ್ಬ ಆಕಾಂಕ್ಷಿಯನ್ನು ಕರೆಸಿ ವಿಹೆಚ್'ಪಿಯ ಉಗಾದಿ ಕ್ರೀಡಕೂಟದ ಒಂದು ಕಾರ್ಯಕ್ರಮವನ್ನು ಕೊಡಗಿನ ನಾಪೋಕ್ಲುವಿನಲ್ಲಿ ನಡೆಸುತ್ತಾರೆ ಎಂದರೆ ವಿಎಚ್'ಪಿ ಮತ್ತು ಅದರ ಸಿದ್ದಾಂತದ ಮೇಲೆಯೇ ಸಂದೇಹ ಬಂದುಬಿಡುತ್ತದೆ.
ಹಿಂದು ಕಾರ್ಯಕರ್ತರ ಬರ್ಬರ ಹತ್ಯೆಗೈದ PFI ಸಂಘಟನೆಯ ಪರವಾಗಿ ವಕಾಲತ್ತು ವಹಿಸಿರುವವರನ್ನು ಕರೆಸಿ ಒಂದು ಕಾರ್ಯಕ್ರಮವನ್ನು ಉದ್ಘಾಟನೆ ಮಾಡುತ್ತಾರೆ ಎಂದರೆ ಭಜರಂಗದಳದ ಮೂಲ ಉದ್ದೇಶವೇನು ಎಂಬುದನ್ನು ಕೊಡಗು ವಿಹೆಚ್'ಪಿ ಜವಾಬ್ದಾರಿ ವಹಿಸಿಕೊಂಡವರು ಉತ್ತರಿಸಲೇ ಬೇಕಾಗುತ್ತದೆ.

ಸದಾ ಹಿಂದುಗಳನ್ನು ಕಂಡರೆ ವಿಷಕಾರುವ , ಹಿಂದುತ್ವವೆಂದರೆ ಮೂರು ಮೈಲಿ ದೂರ ನಿಲ್ಲುವ, ಹಿಂದುತ್ವವನ್ನು ತೇಜೋವಧೆ ಮಾಡುತ್ತಿದ್ದವನ ಮಗನನ್ನು ವಿಹೆಚ್'ಪಿಯ ಒಂದು ಕಾರ್ಯಕ್ರಮಕ್ಕೆ ಅದು ಚುನಾವಣೆಯ ಸಂದರ್ಭದಲ್ಲಿ ಕರೆಸುತ್ತಾರೆ ಎಂದರೆ ಇದು ಕಾಂಚಾಣದ ಕೈಯಾಡಿರುವುದು ನಿಶ್ಚಳವಾಗಿ ಅರಿವಾಗುತ್ತದೆ.
ಸಿದ್ದಾಂತವನ್ನು ತಿಪ್ಪಗೆ ತಳ್ಳಿ ತಮಗೆ ಇಷ್ಟ ಬಂದಂತೆ ವಿಹೆಚ್'ಪಿ ಕಾರ್ಯಕ್ರಮವನ್ನು ಮಾಡಬಹುದು ಎಂಬುವ ಸತ್ಯಾಂಶ ನೈಜ ಹಿಂದು ಕಾರ್ಯಕರ್ತರಿಗೆ ಇಂದು ಅರಿವಾಗಿದೆ.
ಒಂದು ಕಾಲದಲ್ಲಿ ಭಜರಂಗದಳವೆಂದರೆ ಭಕ್ತಿ ಇತ್ತು ಅದೆಲ್ಲವನ್ನು ಹಾಳುಗೈದ ಶ್ರೇಯಸ್ಸು ಕೊಡಗು ಭಜರಂಗದಳಕ್ಕೆ ಸಲ್ಲಬೇಕಾಗುತ್ತದೆ‌.

ಈ ಕಾರ್ಯಕ್ರಮದ ಆಯೋಜಕರನ್ನು ಮತ್ತು ಕೊಡಗು ವಿಹೆಚ್'ಪಿಯಲ್ಲಿ ಜವಾಬ್ದಾರಿ ವಹಿಸಿಕೊಂಡವರನ್ನು ಕೂಡಲೇ ಜವಾಬ್ದಾರಿಯಿಂದ ವಜಾಗೊಳಿಸಿ, ಭಜರಂಗದಳದಿಂದಲೇ ಅವರನ್ನು ದೂರ ಇಡಬೇಕು, ಇಲ್ಲವಾದಲ್ಲಿ ಕೊಡಗಿನ ನೈಜ ಹಿಂದು ಕಾರ್ಯಕರ್ತರು ಭಜರಂಗದಳವಾಗಲಿ,ವಿಹೆಚ್'ಪಿಯ ಪರವಾಗಲಿ ಎಂದಿಗೂ ನಿಲ್ಲುವುದಿಲ್ಲ‌. ಇಂತಹ ಘಟನೆ ಕೇವಲ ಕೊಡಗಿನ ಹಿಂದುಗಳಿಗೆ ಅಲ್ಲದೆ ಹಿಂದುತ್ವಕ್ಕಾಗಿ ಪ್ರಾಣತೆತ್ತ ಎಷ್ಟೋ ಹಿಂದು ಕಾರ್ಯಕರ್ತರಿಗೆ ಅವಮಾನವಾಗಿದೆ, ನೋವಾಗಿದೆ. ಇಂತಹ ದುಸ್ಥಿತಿ ಭಜರಂಗದಳಕ್ಕೆ ಎಂದೂ ಬಾರದಿರಲಿ!

03/03/2023
13/02/2023

ಹಿಂದೂ ವಿರೋಧಿಗಳಿಗೆ ಬರ್ನಾಲ್ ಕೊಡ್ರೋ...
#ಢಮರುಗ

09/02/2023

"ಅಕ್ಷಯ ಪಾತ್ರ" ಸೇವೆಯ ಬೆಂಬಲಿಸುವವರು ತಪ್ಪದೇ ಷೇರ್ ಮಾಡಿ.👍
#ಢಮರುಗ

ರಾತ್ರಿ ಹೆದ್ದಾರಿಯಲ್ಲಿ ಹೋಗುವಾಗ ಈ ರೀತಿ ಕಂಡರೆ ಏನು ಮಾಡುವಿರಿ? ಕಮೆಂಟ್ ಮಾಡಿ!
09/02/2023

ರಾತ್ರಿ ಹೆದ್ದಾರಿಯಲ್ಲಿ ಹೋಗುವಾಗ ಈ ರೀತಿ ಕಂಡರೆ ಏನು ಮಾಡುವಿರಿ? ಕಮೆಂಟ್ ಮಾಡಿ!

ಪಾಕಿಸ್ತಾನದ ಕಥೆ 😂
07/02/2023

ಪಾಕಿಸ್ತಾನದ ಕಥೆ 😂

ಈ ಜಾಗತಿಕ ಬಂಡವಾಳ ಹೂಡಿಕೆದಾರ ಸಮಾವೇಶದಿಂದ ಕರ್ನಾಟಕದಲ್ಲಿ ಸೃಷ್ಠಿಯಾಗಲಿದೆ ಲಕ್ಷಾಂತರ ಉದ್ಯೋಗ!
02/11/2022

ಈ ಜಾಗತಿಕ ಬಂಡವಾಳ ಹೂಡಿಕೆದಾರ ಸಮಾವೇಶದಿಂದ ಕರ್ನಾಟಕದಲ್ಲಿ ಸೃಷ್ಠಿಯಾಗಲಿದೆ ಲಕ್ಷಾಂತರ ಉದ್ಯೋಗ!

ನರೇಂದ್ರ ಮೋದಿಜೀಯವರಿಂದ ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶ ಉದ್ಘಾಟನೆ!
02/11/2022

ನರೇಂದ್ರ ಮೋದಿಜೀಯವರಿಂದ ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶ ಉದ್ಘಾಟನೆ!

ದಶಕಗಳಿಂದ ನಡೆಯುತ್ತಿದ್ದ‌ ಎಸ್.ಸಿ.ಎಸ್.ಟಿ. ಸಮುದಾಯದವರ ಹೋರಾಟಕ್ಕೆ ಐತಿಹಾಸಿಕ ಜಯ ದೊರಕಿದೆ. ಜಗಮೋಹನ್ದಾಸ್ ವರದಿ ಜಾರಿ ಮಾಡಲು ರಾಜ್ಯ ಸರ್ಕಾರ ...
08/10/2022

ದಶಕಗಳಿಂದ ನಡೆಯುತ್ತಿದ್ದ‌ ಎಸ್.ಸಿ.ಎಸ್.ಟಿ. ಸಮುದಾಯದವರ ಹೋರಾಟಕ್ಕೆ ಐತಿಹಾಸಿಕ ಜಯ ದೊರಕಿದೆ. ಜಗಮೋಹನ್ದಾಸ್ ವರದಿ ಜಾರಿ ಮಾಡಲು ರಾಜ್ಯ ಸರ್ಕಾರ ನಿರ್ಧಾರ ಮಾಡಿದ್ದು, ಬಿ ಶ್ರೀರಾಮುಲುರವರ ನೇತೃತ್ವದಲ್ಲಿ ಐತಿಹಾಸಿಕ ನಿರ್ಧಾರ ತೆಗೆದುಕೊಳ್ಳಲಾಗಿದೆ..

ಬೇರೆ ಪಕ್ಷಗಳು ತಮ್ಮ ಮೇಲಿನ ಜವಾಬ್ದಾರಿಯನ್ನು ಮರೆಯಬಹುದು. ಆದರೆ ಬಿಜೆಪಿ ಎಂದಿಗೂ ತನ್ನ ಬದ್ಧತೆಯನ್ನು ಮರೆಯುವುದಿಲ್ಲ. ಎಸ್.ಟಿ. ಮೀಸಲಾತಿಯನ್ನು...
08/10/2022

ಬೇರೆ ಪಕ್ಷಗಳು ತಮ್ಮ ಮೇಲಿನ ಜವಾಬ್ದಾರಿಯನ್ನು ಮರೆಯಬಹುದು. ಆದರೆ ಬಿಜೆಪಿ ಎಂದಿಗೂ ತನ್ನ ಬದ್ಧತೆಯನ್ನು ಮರೆಯುವುದಿಲ್ಲ. ಎಸ್.ಟಿ. ಮೀಸಲಾತಿಯನ್ನು 3% ರಿಂದ 7% ಹೆಚ್ಚಿಸಲು ಶ್ರಮವಹಿಸುವ ಮೂಲಕ ಐತಿಹಾಸಿಕ ನಿರ್ಣಯಕ್ಕೆ ಕಾರಣರಾದ ಜನಪರ ನಾಯಕರಾದ ಶ್ರೀರಾಮುಲು ಅವರಿಗೆ ಅನಂತಾನಂತ ಧನ್ಯವಾದಗಳು....

27/02/2022

ಸನಾತನ ಧರ್ಮ 🙏🚩
#ಢಮರುಗ

21/02/2022

ದಯವಿಟ್ಟು ತಮ್ಮ ಕೈಲಾದಷ್ಟು ಸಹಾಯ ಮಾಡಿ 🙏
#ಢಮರುಗ

21/02/2022

ಶಹಭಾಶ್ ಹರೀಶ್ ಪೂಂಜಾರವರೇ... 👏🚩
ನಿಜವಾಗಿ ಹಿಂದೂ ಪರ ಹೋರಾಟ ಮಾಡಿ ಅಧಿಕಾರಕ್ಕೇರಿದ ನಾಯಕರಿಂದ ಮಾತ್ರ ಈ ರೀತಿಯ ಆಕ್ರೋಶದ ನುಡಿಗಳು ಬರುವುದು. ಶೀಘ್ರ ನಿಮ್ಮನ್ನು ಮಂತ್ರಿ ಸ್ಥಾನದಲ್ಲಿ ನೋಡುವ ಭಾಗ್ಯ ನಮ್ಮದಾಗಲಿ.
#ಢಮರುಗ

16/02/2022

ಸುಬ್ರಮಣಿಯನ್ ಸ್ವಾಮಿ 🔥
#ಢಮರುಗ

Address


Website

Alerts

Be the first to know and let us send you an email when ಕ್ರಾಂತಿವೀರ Kranthiveera posts news and promotions. Your email address will not be used for any other purpose, and you can unsubscribe at any time.

Videos

Shortcuts

  • Address
  • Alerts
  • Videos
  • Claim ownership or report listing
  • Want your business to be the top-listed Media Company?

Share