ACACI News Channel

  • Home
  • ACACI News Channel

ACACI News Channel Join, and Raise your hands against crime and correction to make crime free India

15/05/2022

VT Entertainers Charitable Trust Presents “Offbeat 2022”
Event Description
VT Entertainers charitable trust is back with yet another splendid edition of the musical fundraiser “Offbeat”. on Saturday, May 14, 2022 at Chowdiah Memorial Hall, 6 PM



Offbeat- 2022 is an ode to cinematography, an aspect of filmmaking that does not always get the recognition it deserves. Offbeat has always been about saluting the unsung people of Bollywood.



The evening has an interesting array of retro and metro Hindi film songs handpicked by the organisers. The proceeds of the show go to two beneficiaries ; the differently abled inmates of the residential home Vishwashantiniketana and children from tribal communities, a project executed by Rotary Cubbon Park.



Pradeep Patkar and team will mesmerise you with their music while Manoj Vasishta, Shruti Bhide,Govind Kurnool, Samanvitha Sharma, Narssimhan Kannan, Malvika Nirajan, Ashwin Prabhu and Shruthi Raghavendran will enthrall the audience with their brilliant renditions.



OFFBEAT- 2022 is conceived and curated by Dr. Vasudha Theertharam.



Venue: Chowdiah Memorial Hall, Vyalikaval, Bangalore

Date: Saturday 14th of May 2022

Time: 6 PM

05/05/2021

1500 beds available in Karnataka after bed scam revealed.
Bbmpgov.com/chbms
Saw the status of beds now, there are 2000 ICU beds, 179 Ventilator beds available as of now.
Book directly on helpline , confirm it twice .
If they don't answer you properly , raise your voice
Call 1912 & 108 , 14410
Don't pay money to any of the agents for
Bed
Remedisivir
Oxygen
Etc.,
Go through BBMP portal for bed process & get medicines Only from the Government for genuinity
All ICU beds should be alloted from tomorrow morning onwards after this scandal.
Let all our ailing patients start calling 108/14410/ 1912 and started checking
Confirmed by Tejasvi surya S office
Got this message directly from Secretary of BJP Yuva Morcha 🙏🏻
Record the calls of 1912 , 108 and 14410
Keep all your proofs where the bed has been alotted and Keep the call recordings
If they don't allot bed , please report it immediately 🙏

ಸೋಷಿಯಲ್ ಮೀಡಿಯಾ ಮಾಹಿತಿ ಮತ್ತು ಮನರಂಜನೆಯನ್ನು ನೀಡುತ್ತದೆ, ಆದರೆ ಇತರರನ್ನು ನೋಯಿಸಲು ನೀವು ಇದನ್ನು ಬಳಸುವುದಿಲ್ಲ ಎಂದು ಖಚಿತಪಡಿಸಿಕೊಳ್ಳಿ.
21/08/2020

ಸೋಷಿಯಲ್ ಮೀಡಿಯಾ ಮಾಹಿತಿ ಮತ್ತು ಮನರಂಜನೆಯನ್ನು ನೀಡುತ್ತದೆ, ಆದರೆ ಇತರರನ್ನು ನೋಯಿಸಲು ನೀವು ಇದನ್ನು ಬಳಸುವುದಿಲ್ಲ ಎಂದು ಖಚಿತಪಡಿಸಿಕೊಳ್ಳಿ.

Bengaluru has been awarded “Best Sustainable Mega City Award” in   & achieved ODF ++ for the first time this year. It’s ...
21/08/2020

Bengaluru has been awarded “Best Sustainable Mega City Award” in & achieved ODF ++ for the first time this year. It’s been ranked #37 among cities with 10 Lakhs population & Overall ranking amongst 4242 participants in the survey, is at 214. (1/3)

16/08/2020

FREE Live Webinar on Numerology

16/08/2020

ಮಂಡಿ ನೋವು ಕೈ ಕಾಲು ನೋವು ಹೋಗಲಾಡಿಸಿ ಕೊಳ್ಳುವುದಕ್ಕೆ ಒಂದು ಮನೆಮದ್ದು ಮಾಡುವುದನ್ನು ಹೇಳಿಕೊಡುತ್ತೇನೆ.ಇತ್ತೀಚಿನ ದಿನಗಳಲ್ಲಿ ಎ.....

Today, Sri. Kamal Pant, IPS took charge as Commissioner of Police, Bengaluru City.
01/08/2020

Today, Sri. Kamal Pant, IPS took charge as Commissioner of Police, Bengaluru City.

“Today, Sri. Kamal Pant, IPS took charge as Commissioner of Police, Bengaluru City. ”

 #अयोध्या नगरी को एक नया रूप दिया गया है   #राम  #राममंदिर  #मंदिर  #राम_मंदिर #पुलकित_दिव्य_अयोध्या_धाम
01/08/2020

#अयोध्या नगरी को एक नया रूप दिया गया है
#राम
#राममंदिर #मंदिर #राम_मंदिर
#पुलकित_दिव्य_अयोध्या_धाम

Congratulations & Welcome to Dynamic Police Officer Shri   sir    for being appointed as Commissioner of Police Bengalur...
31/07/2020

Congratulations & Welcome to Dynamic Police Officer Shri sir for being appointed as Commissioner of Police Bengaluru City.
🇮🇳 Anti crime Anti Corruption Intelligence cell 🏊🇮🇳
🇮🇳 Jai Hind 🚔

20/07/2020

ಕೋವಿಡ್ ಸೋಂಕಿತರಿಗೆ ಸರ್ಕಾರಿ, ಖಾಸಗಿ ಆಸ್ಪತ್ರೆಯಲ್ಲಿ, ಕೋವಿಡ್ ಆರೈಕೆ ಕೇಂದ್ರಗಳಲ್ಲಿ ಲಭ್ಯವಿರುವ ಹಾಸಿಗೆಗಳ ಪ್ರತಿದಿನದ ಅಪ್ ಡೇಟ್ ಮಾಹಿತಿಗೆ ಇಲ್ಲಿ ಕ್ಲಿಕ್ಕಿಸಿ.

ATTN:

Click👇on the link below to track the status of beds available in hospitals.

ರಾಜ್ಯದಲ್ಲಿ ಇಂದು 4169 ಕೋವಿಡ್ ಪ್ರಕರಣಗಳು ಪತ್ತೆಯಾಗಿದ್ದು ಬೆಂಗಳೂರಿನಲ್ಲಿ 2344 ಪ್ರಕರಣಗಳು ಪತ್ತೆಯಾಗಿವೆ. ಇಂದು ಒಂದೇ ದಿನದಲ್ಲಿ 23,451 ...
18/07/2020

ರಾಜ್ಯದಲ್ಲಿ ಇಂದು 4169 ಕೋವಿಡ್ ಪ್ರಕರಣಗಳು ಪತ್ತೆಯಾಗಿದ್ದು ಬೆಂಗಳೂರಿನಲ್ಲಿ 2344 ಪ್ರಕರಣಗಳು ಪತ್ತೆಯಾಗಿವೆ. ಇಂದು ಒಂದೇ ದಿನದಲ್ಲಿ 23,451 ಕೋವಿಡ್ ಪರೀಕ್ಷೆ ನಡೆಸಲಾಗಿದ್ದು ಈವರೆಗೂ 9,25,477 ಟೆಸ್ಟ್ ನಡೆಸಲಾಗಿದೆ. ರಾಜ್ಯದಲ್ಲಿ ಇಂದು ಒಟ್ಟು 1263 ಜನ ಗುಣಮುಖರಾಗಿದ್ದು ಬೆಂಗಳೂರಿನಲ್ಲಿ 497 ಜನ ಗುಣಮುಖ ಹೊಂದಿದ್ದಾರೆ.

Today government Concluded a meeting with private medical college hospitals. Expressed my concern over deaths due to den...
18/07/2020

Today government Concluded a meeting with private medical college hospitals. Expressed my concern over deaths due to denial of treatment by some hospitals, directed them to provide 50 % beds for COVID treatment and assured them of all support. Highlights of decisions taken at the meeting.

ಮಾನ್ಯ ಡಿಸಿಪಿ ದಕ್ಷಿಣ ರೋಹಿಣಿ ಕಟೋಚ್ IPS ರವರು ತಮ್ಮ ವ್ಯಾಪ್ತಿಗೆ ಬರುವ ಪೊಲೀಸರಿಗೆ ಆಪ್ತ ಸಮಾಲೋಚನೆ,ವಿಡಿಯೋ ಸಂವಾದ,ವಾಟ್ಸಾಪ್ ಮೂಲಕ ತಿಳುವಳ...
16/07/2020

ಮಾನ್ಯ ಡಿಸಿಪಿ ದಕ್ಷಿಣ ರೋಹಿಣಿ ಕಟೋಚ್ IPS ರವರು ತಮ್ಮ ವ್ಯಾಪ್ತಿಗೆ ಬರುವ ಪೊಲೀಸರಿಗೆ ಆಪ್ತ ಸಮಾಲೋಚನೆ,ವಿಡಿಯೋ ಸಂವಾದ,ವಾಟ್ಸಾಪ್ ಮೂಲಕ ತಿಳುವಳಿಕೆ & ಟೆಲಿಮೆಡಿಸಿನ್ ಮೂಲಕ ಹಿರಿಯ ವೈದ್ಯರೊಂದಿಗೆ E-ಸಂವಾದ ಕಾರ್ಯಕ್ರಮವನ್ನು ನಡೆಸುವ ಮೂಲಕ ಎಲ್ಲಾ ಪೊಲೀಸರಿಗೆ ಧೈರ್ಯವನ್ನು ತುಂಬತ್ತಿದ್ದಾರೆ
.

  ವಾರ್ ರೂಂ ನ ಪ್ರತಿನಿತ್ಯದ ಬುಲೆಟಿನ್ | ಜುಲೈ 15ಕಳೆದ 24 ಗಂಟೆಗಳಲ್ಲಿನ ಸೋಂಕಿತ(Positive) ಪ್ರಕರಣಗಳು: 1975  ಒಟ್ಟು ಸೋಂಕಿತ ಪ್ರಕರಣಗಳು:...
15/07/2020

ವಾರ್ ರೂಂ ನ ಪ್ರತಿನಿತ್ಯದ ಬುಲೆಟಿನ್ | ಜುಲೈ 15

ಕಳೆದ 24 ಗಂಟೆಗಳಲ್ಲಿನ ಸೋಂಕಿತ(Positive) ಪ್ರಕರಣಗಳು: 1975

ಒಟ್ಟು ಸೋಂಕಿತ ಪ್ರಕರಣಗಳು: 22944

ಗುಣಮುಖರಾದವರು: 5455

ಮೃತಪಟ್ಟವರು: 438



15/07/2020

Covid 2019 Curfew in Force Be at Home and Be safe else will face legal action under Disaster Management Act and 188 IPC

  Marshals on patrol today in Shantinagar Division, Ward-115 Vanarpet imposed a fine of ₹10,000/- on Raza Diagnostics Ce...
15/07/2020

Marshals on patrol today in Shantinagar Division, Ward-115 Vanarpet imposed a fine of ₹10,000/- on Raza Diagnostics Centre for dumping the medical waste in a public space. The diagnostic centre has been warned of strict action if they continue to flout rules.

Hospitals to give immediate admission to patient and need not to wait for BU Number/Covid19 Test report/ BBMP letterರೋಗಿ...
14/07/2020

Hospitals to give immediate admission to patient and need not to wait for BU Number/Covid19 Test report/ BBMP letter
ರೋಗಿಗಳನ್ನು ಆಸ್ಪತ್ರೆಗೆ ದಾಖಲಿಸಲು BU ಸಂಖ್ಯೆ / ಕೋವಿಡ್ 19 ಪರೀಕ್ಷಾ ವರದಿ / ಬಿಬಿಎಂಪಿ ಪತ್ರಕ್ಕಾಗಿ ಕಾಯಬೇಕಾಗಿಲ್ಲ.

ವಿಶ್ವದ ಅತಿದೊಡ್ಡ ಕೋವಿಡ್ ಆರೈಕೆ ಕೇಂದ್ರ ವಾರದಲ್ಲಿ ಕಾರ್ಯಾರಂಭಬೆಂಗಳೂರು ಅಂತರರಾಷ್ಟ್ರೀಯ ಪ್ರದರ್ಶನ ಕೇಂದ್ರದಲ್ಲಿ ಆರಂಭಿಸಲಾಗುತ್ತಿರುವ 10,1...
11/07/2020

ವಿಶ್ವದ ಅತಿದೊಡ್ಡ ಕೋವಿಡ್ ಆರೈಕೆ ಕೇಂದ್ರ ವಾರದಲ್ಲಿ ಕಾರ್ಯಾರಂಭ

ಬೆಂಗಳೂರು ಅಂತರರಾಷ್ಟ್ರೀಯ ಪ್ರದರ್ಶನ ಕೇಂದ್ರದಲ್ಲಿ ಆರಂಭಿಸಲಾಗುತ್ತಿರುವ 10,100 ಹಾಸಿಗೆಗಳ ವಿಶ್ವದ ಅತಿದೊಡ್ಡ ಕೋವಿಡ್ ಕೇರ್ ಸೆಂಟರ್ ವಾರದಲ್ಲಿ ಕಾರ್ಯಾರಂಭ ಮಾಡಲಿದೆ ಎಂದು ಮುಖ್ಯಮಂತ್ರಿ ಶ್ರೀ ಹೇಳಿದ್ದಾರೆ.

ಈ ಕುರಿತ ವರದಿಗಳು: ವಿವಿಧ ಪತ್ರಿಕೆಗಳು ಕಂಡಂತೆ.

Today the joint team of  & BBMP crossed ₹1 Crore mark as fine collection in last one month for M&SD violations! We are n...
11/07/2020

Today the joint team of & BBMP crossed ₹1 Crore mark as fine collection in last one month for M&SD violations!

We are not at all proud of this feat, neither we take it as our achievement..

No pleasure in Collecting Fine..

Mask & Social Distance for Health🙏

ಊರಿಗೊಂದಾದರೆ ಪೋರನಿಗೊಂದು ಎನ್ನುವ ಗಾದೆಯಿದೆ. ನಮ್ಮ ಸರ್ಕಾರದ ನಿರ್ಧಾರಗಳು ಕೂಡ ಹಾಗೆ ಕಾಣಿಸುತ್ತಿವೆ. ಜನರ ಜೀವನ ರೂಪಿಸಬೇಕಿರುವ ಪದವಿ ತಗರತಿಗ...
10/07/2020

ಊರಿಗೊಂದಾದರೆ ಪೋರನಿಗೊಂದು ಎನ್ನುವ ಗಾದೆಯಿದೆ. ನಮ್ಮ ಸರ್ಕಾರದ ನಿರ್ಧಾರಗಳು ಕೂಡ ಹಾಗೆ ಕಾಣಿಸುತ್ತಿವೆ. ಜನರ ಜೀವನ ರೂಪಿಸಬೇಕಿರುವ ಪದವಿ ತಗರತಿಗೆಳಿಗೆ ಪರೀಕ್ಷೆಯಿಲ್ಲದೇ ತೇರ್ಗಡೆ ಮಾಡಲಾಗುತ್ತಿದೆ. ಆದರೆ ಅದೇ ಪ್ರಾಥಮಿಕ ಹಾಗೂ ಪ್ರೌಢ ಶಾಲೆಗೆ ಮಾತ್ರ ಶಾಲೆಯೂ ಬೇಕು, ಪರೀಕ್ಷೆಯೂ ಬೇಕು, ದುಡ್ಡು ಕೊಟ್ಟರೇ ಆನ್‌ಲೈನ್‌ ಶಿಕ್ಷಣವೂ ಬೇಕು. ಪದವಿ ಕಾಲೇಜುಗಳಿಲ್ಲದ ಕಾಂಚಾಣ ಮಹಿಮೆ ಪ್ರಾಥಮಿಕ ಶಾಲೆಯಲ್ಲಿದೆ ಎನ್ನುವುದು ಮತ್ತೆ ಮತ್ತೆ ಖಾತ್ರಿಯಾಗುತ್ತಿದೆ.

ಇವೆಲ್ಲ ಸರ್ಕಸ್‌ಗಳ ಮಧ್ಯೆ ಕರ್ನಾಟಕದ ತಂತ್ರಜ್ಞಾನದ ವಾಸ್ತವದ ಬಗ್ಗೆ ಚರ್ಚಿಸೋಣ. ಆದರೆ ನಾನು ಈ ಹಂತದಲ್ಲಿ ಹೈಕೋರ್ಟ್‌ ಆದೇಶದ ಬಗ್ಗೆ ಮಾತನಾಡಲು ಹೋಗುವುದಿಲ್ಲ. ಗ್ರಾಮೀಣ ಹಾಗೂ ಬಡ ವಿದ್ಯಾರ್ಥಿಗಳ ಹಿತಾಸಕ್ತಿ ಕಾಪಾಡಲು ಹಾಗೂ ಹಿಂದಿನ ಆದೇಶ ಪ್ರಾಮಾಣಿಕವಾಗಿ ಮಾಡಿರುವುದು ಎನ್ನುವುದನ್ನು ಸಾಬೀತು ಪಡಿಸಲು ಮೇಲ್ಮನವಿ ಅರ್ಜಿ ಸಲ್ಲಿಕೆಯಾಗಲಿದೆ ಎನ್ನುವ ಆಶಯದೊಂದಿಗೆ ವಾಸ್ತವವನ್ನು ನೋಡೋಣ.

ರಾಜ್ಯದಲ್ಲಿನ ಶಾಲೆಗಳ ಮಕ್ಕಳ ವಿವರ ಹೀಗಿದೆ; ಸರ್ಕಾರಿ ಶಾಲೆ- 43,89,077 ಅನುದಾನಿತ- 14,37,504 ಖಾಸಗಿ: 54,52,225 ಇತರೆ- 2,51,917. ಇನ್ನು ರಾಜ್ಯದ ಮಕ್ಕಳ ಮನೆಯಲ್ಲಿನ ಅಂತರ್ಜಾಲ ಸವಲತ್ತಿನ ವಿವರ ಈ ರೀತಿಯಿದೆ. 1-5 ತರಗತಿ : ಶೇ.58.4, 6-8 ತರಗತಿ : ಶೇ.57.5 ಹಾಗೂ 9-10:ತರಗತಿ ಶೇ.63.8. ಇದರರ್ಥ ರಾಜ್ಯದಲ್ಲಿನ ಅರ್ಧಕ್ಕಿಂತ ಅಲ್ಪ ಮಟ್ಟಿನ ಹೆಚ್ಚು ಮಕ್ಕಳಿಗೆ ಸ್ಮಾರ್ಟ್‌ಫೋನ್‌ ಹಾಗೂ ಅಂತರ್ಜಾಲದ ಸವಲತ್ತಿದೆ. ಆದರೆ ಇವರು ಆನ್‌ಲೈನ್‌ ತರಗತಿಗೆ ಬೇಕಾಗುವಷ್ಟು ನಿರಂತರ ಅಂತರ್ಜಾಲ ಒದಗಿಸುವ ಸೌಲಭ್ಯ ಹೊಂದಿದ್ದಾರೆಯೇ ಅಥವಾ ಅಷ್ಟೊಂದು ನಿರಂತರ ಅತರ್ಜಾಲ ವ್ಯವಸ್ಥೆ ಎಷ್ಟು ಜನರಿಗೆ ಲಭ್ಯವಿದೆ ಎನ್ನುವ ಮಾಹಿತಿಯಿಲ್ಲ. ಸದ್ಯ ವರ್ಕ್‌ ಫ್ರಮ್‌ ಹೋಮ್‌ ಮಾಡುತ್ತಿರುವರಿಗೆ ನಮ್ಮ ಅಂತರ್ಜಾಲದ ನೈಜತೆ ಗೊತ್ತಾಗಿದೆ. ಅಂದಹಾಗೆ ಗ್ರಾಮೀಣ ಭಾಗದ ಕೇವಲ ಶೇ.2 ಹಾಗೂ ನಗರ ಭಾಗದ ಶೇ.23 ಜನರಿಗೆ ಮಾತ್ರ ಕಂಪ್ಯೂಟರ್‌ ಅಥವಾ ಲ್ಯಾಪ್‌ಟಾಪ್‌ ಸೌಲಭ್ಯವಿದೆಯಂತೆ. ಎಂ.ಕೆ.ಶ್ರೀಧರ್‌ ಸಮಿತಿ ಶಿಫಾರಸಿನ ಪ್ರಕಾರ ಸಣ್ಣ ಮಕ್ಕಳಿಗೆ ಮೊಬೈಲ್‌ ಮೂಲಕ ಶಿಕ್ಷಣ ಸೂಕ್ತವಲ್ಲ.

ಈ ಅಂಕಿಸಂಖ್ಯೆಗಳ ಮೂಲಕ ನಮಗೆ ತಿಳಿದಿರುವ ವಿಚಾರವೆಂದರೆ ಅರ್ಧಕ್ಕಿಂತ ಹೆಚ್ಚಿನ ಮಕ್ಕಳಿಗೆ ಆನ್‌ಲೈನ್‌ನಲ್ಲಿ ಶಿಕ್ಷಣ ವ್ಯವಸ್ಥೆ ದೊರೆಯಲು ಸಾಧ್ಯವಿಲ್ಲ. ಹೀಗಾದರೆ ಭಾರತದ ಸಂವಿಧಾನದಲ್ಲಿನ ಶಿಕ್ಷಣ ಹಕ್ಕು ಕಾಯ್ದೆ, ಸಂವಿಧಾನದಲ್ಲಿನ ಸಮಾನತೆ ಹೇಗೆ ರಕ್ಷಣೆಯಾಗಲು ಸಾಧ್ಯ. ಉಳ್ಳವರಿಗೆ ಆನ್‌ಲೈನ್‌ ಶಿಕ್ಷಣ ಕೊಡುವ ಬರದಲ್ಲಿ ಇಲ್ಲದವರಿಗೆ ಯಾವುದೇ ಶಿಕ್ಷಣ ಇಲ್ಲದಂತೆ ಮಾಡುವುದು ಸರಿಯೇ? ಹಾಗೆಯೇ ಕೋರ್ಟ್‌ ಹೇಳಿದಂತೆ ಎಲ್ಲರಿಗೂ ಆನ್‌ಲೈನ್‌ ಶಿಕ್ಷಣ ಒದಗಿಸಲು ಮೂಲಸೌಕರ್ಯ ರೂಪಿಸುವ ಜವಾಬ್ದಾರಿ ಸರ್ಕಾರದ್ದು. ಇದು ಅಸಾಧ್ಯದ ಮಾತಾಗಿರುವ ಬೆನ್ನಲ್ಲೇ ಅಷ್ಟಕ್ಕೂ ಪ್ರಾಥಮಿಕ ಶಿಕ್ಷಣವನ್ನು ಈ ವರ್ಷದ ಮಟ್ಟಿಗೆ ನಡೆಸುವಷ್ಟು ಅನಿವಾರ್ಯತೆ ಏನಿದೆ? ಒಂದು ವರ್ಷದ ಮಟ್ಟಿಗೆ ಎಲ್ಲರಿಗೂ ಮಾಫಿ ಮಾಡಬಹುದು. ಇಲ್ಲವಾದಲ್ಲಿ ಕಡ್ಡಾಯ ಅಥವಾ ಕೆಲವರಿಗೆ ಆನ್‌ಲೈನ್‌ ಶಿಕ್ಷಣ ಎನ್ನುವ ನಾಟಕ ಮಾಡಿದರೆ ಶಿಕ್ಷಣ ಹಕ್ಕು ಕಾಯ್ದೆಯ ಸ್ಪಷ್ಟ ಉಲ್ಲಂಘನೆ. ಅದಕ್ಕಿಂತ ಗ್ರಾಮೀಣ ಜನರಿಗೆ ಮಾಡುವ ಅನ್ಯಾಯವಾಗುತ್ತದೆ. ಯಾವುದೇ ಒತ್ತಡಕ್ಕೆ ಮಣಿದು ಕರ್ನಾಟಕದ ಅರ್ಧ ಜನತೆಗೆ ಅಸಾಧ್ಯವಾದ ಕಸರತ್ತು ಮಾಡಲು ಹೋಗಬೇಡಿ.

ಅಷ್ಟಕ್ಕೂ ಕೊರೊನಾದ ಮಹಾಮಾರಿ ಮಧ್ಯೆ ಮಕ್ಕಳನ್ನು ಇನ್ನಷ್ಟು ಹಣಕಾಸು ಒತ್ತಡ ಸಹಿಸುವ ಸ್ಥಿತಿ ಹೆಚ್ಚಿನವರಿಗಿಲ್ಲ. ಮಕ್ಕಳಿಗೆ ಆನ್‌ಲೈನ್‌ ಶಿಕ್ಷಣದ ಬದಲಿಗೆ ಶಿಕ್ಷಣದೊಂದಿಗೆ ನಂಟಿರಲು ಪರ್ಯಾಯ ಯೋಜನೆಯತ್ತ ಗಮನವಹಿಸಿ. ಬೆಂಗಳೂರು ಕರ್ನಾಟಕವಲ್ಲ. ಶಾಲೆಗಳೆಂದರೆ ಖಾಸಗಿ ಶಾಲೆಗಳು ಮಾತ್ರವಲ್ಲ. ಪಾಲಕ-ವಿದ್ಯಾರ್ಥಿಗಳೆಂದರೆ ಅಂತಾರಾಷ್ಟ್ರೀಯ ಶಾಲೆಯವರಲ್ಲ....

ಕರೋನಾ‌ ವ್ಯಾಕ್ಸಿನ್ ಕಥೆ...ಯಾವ ಚಾನೆಲ್ ನೋಡಿದರೂ ಕೊವ್ಯಾಕ್ಸಿನ್ ಕಥೆ ಓಡುತ್ತಿದೆ. ಒಂಚೂರು ರಿಲಾಕ್ಸ್ ಆಗಿ ಚರ್ಚಿಸೋಣ. ಐಸಿಎಂಆರ್  ಹೇಳುತ್ತಿರ...
08/07/2020

ಕರೋನಾ‌ ವ್ಯಾಕ್ಸಿನ್ ಕಥೆ...

ಯಾವ ಚಾನೆಲ್ ನೋಡಿದರೂ ಕೊವ್ಯಾಕ್ಸಿನ್ ಕಥೆ ಓಡುತ್ತಿದೆ. ಒಂಚೂರು ರಿಲಾಕ್ಸ್ ಆಗಿ ಚರ್ಚಿಸೋಣ. ಐಸಿಎಂಆರ್ ಹೇಳುತ್ತಿರುವಂತೆ ಕೊವ್ಯಾಕ್ಸಿನ್ ಆಗಸ್ಟ್ ನಲ್ಲಿ ಬರಲು ಸಾಧ್ಯವೇ? ಐಸಿಎಂಆರ್ ಡೈರೆಕ್ಟರ್ ಜನರಲ್ ಡಾ.ಬಲರಾಂ ಭಾರ್ಗವ್ ಆ.15ರೊಳಗೆ ವ್ಯಾಕ್ಸಿನ್ ಜನಬಳಕೆಗೆ ತಯಾರಾಗಿರುತ್ತದೆ ಎಂದೇನೋ ಹೇಳಿದರು. ಆದರೆ ಅದು ಅಷ್ಟು ಸುಲಭವೇ? ಕೇಂದ್ರ ಸರ್ಕಾರ ಒಂದೆರಡು ದಿನಗಳಲ್ಲಿ ಕೋವಿಡ್ ವ್ಯಾಕ್ಸಿನ್ ಗಳಿಗೆ ಸಂಬಂಧಿಸಿದಂತೆ ಸ್ಪಷ್ಟ ಮಾರ್ಗಸೂಚಿಯೊಂದನ್ನು‌ ಹೊರಡಿಸಲಿದೆ. ಮೀಡಿಯಾಗಳು ಆತುರಕ್ಕೆ ಬಿದ್ದು ಅತಿರಂಜಿತ ಸುದ್ದಿಗಳನ್ನು ಪ್ರಸಾರ ಮಾಡುತ್ತಿವೆ. ಕನ್ನಡ ಮೀಡಿಯಾಗಳು ಸುದ್ದಿಯನ್ನು ಸರಿಯಾಗಿ ಗ್ರಹಿಸುವುದಿಲ್ಲ, ಇಂಗ್ಲಿಷ್ ಮಾಹಿತಿಗಳನ್ನು ಸರಿಯಾಗಿ Translate ಕೂಡ ಮಾಡುವುದಿಲ್ಲ. ಹೈಡ್ರಾಕ್ಸಿಕ್ಲೋರೋಕ್ವಿನ್ ಆಂಜನೇಯ ಹೊತ್ತು ತಂದ ಸಂಜೀವಿನಿ ಪರ್ವತ ಎಂದು ಗಂಟೆಗಟ್ಟಲೆ ಪ್ರೋಗ್ರಾಮ್ ಮಾಡಿದವರು ಇವರೇ ಅಲ್ಲವೇ? ಕೊನೆಗೆ ಏನಾಯಿತು? ಇವರು ಹೇಳೋದೆಲ್ಲ ನಿಜವಾಗಿದ್ದರೆ ಇಷ್ಟು ಹೊತ್ತಿಗೆ ಒಂದು ಸಾವಿರ ಕರೋನಾ ಔಷಧಿ ಮತ್ತು ವ್ಯಾಕ್ಸಿನ್ ಬಂದು ಬೀಳಬೇಕಿತ್ತು. ಇದೆಲ್ಲ ಒಂದೆಡೆಯಾದರೆ ಬಾಬಾ ರಾಮದೇವನ 'ಔಷಧಿ'ಯನ್ನು ಹೊತ್ತು ಮೆರೆಸಿ, ಕೊನೆಗೆ ಅವನು ಕ್ರಿನಿಕಲ್ ಟ್ರಯಲ್ ಗೂ ಅನುಮತಿ ಪಡೆದಿರಲಿಲ್ಲವೆಂಬುದು ಗೊತ್ತಾದ ಮೇಲೆ ದಢಾರ್ ಅಂತ ಕೆಳಗೆ ಬೀಳಿಸಿದರು. ಈಗ ಕೊವ್ಯಾಕ್ಸಿನ್ ಕಥೆ. ಅದೂ ಕೂಡ ರೆಕ್ಕೆಪುಕ್ಕ ಸೇರಿಸಿ ಹಾರಿಸುತ್ತಿವೆ. ಮುಗ್ಧ ಜನರನ್ನು ದಾರಿತಪ್ಪಿಸುವುದು ಒಂದು ಅಪರಾಧ.

ಕೊವ್ಯಾಕ್ಸಿನ್ ಎನ್ನುವುದು ಇಂಡಿಯನ್ ಕೌನ್ಸಿಲ್ ಫಾರ್ ಮೆಡಿಕಲ್ ರಿಸರ್ಚ್ ( ICMR) ಸಂಸ್ಥೆಯು ಭಾರತ್ ಬಯೋಟೆಕ್ ಸಂಸ್ಥೆಯೊಂದಿಗೆ ಸೇರಿ ಅಭಿವೃದ್ಧಿಪಡಿಸುತ್ತಿರುವ ಕರೋನಾ ವ್ಯಾಕ್ಸಿನ್. ಯಾವುದೇ ವ್ಯಾಕ್ಸಿನ್ ತಯಾರಿಕೆ ಆದರೂ ಡ್ರಗ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾ (DCGI) ದಿಂದ ಅನುಮತಿ ಇರಬೇಕು. ಕೊವ್ಯಾಕ್ಸಿನ್ ನ ಮೊದಲ ಮತ್ತು ಎರಡನೇ ಹಂತದ ಟ್ರಯಲ್ ಗಾಗಿ ಅನುಮತಿ ಪಡೆಯಲಾಗಿದೆ. ಮೊದಲ‌ ಹಂತದ ಪ್ರಯೋಗವನ್ನು ಒಟ್ಟು ಒಂದು ಸಾವಿರ ಜನರ ಮೇಲೆ ಮಾಡಲಾಗುವುದು. ಈ ಪ್ರಯೋಗಗಳಿಗೆ ದೇಶದಾದ್ಯಂತ ಒಟ್ಟು ಹನ್ನೆರಡು ಮೆಡಿಕಲ್ ಇನ್ಸ್ಟಿಟ್ಯೂಷನ್ ಗಳು ಆಯ್ಕೆ ಮಾಡಿಕೊಳ್ಳಲಾಗಿದ್ದು, ಪಾಟ್ನಾದ ಏಮ್ಸ್ ನಲ್ಲಿ ಮೊದಲ ಪ್ರಯೋಗಗಳು ನಡೆಯಲಿವೆ. ಮೊದಲ ಹಂತದ ಪ್ರಯೋಗ ಯಶಸ್ವಿಯಾದರಷ್ಟೆ ಎರಡನೇ ಹಂತದ ಪ್ರಯೋಗಗಳು ನಡೆಯಲು ಸಾಧ್ಯ. ಎರಡನೇ ಹಂತದ ಪ್ರಯೋಗಗಳಿಗೆ ದೊಡ್ಡ ಪ್ರಮಾಣದ ಜನರನ್ನು ಸಿದ್ಧಪಡಿಸಿಕೊಳ್ಳಬೇಕಾಗುತ್ತದೆ. ಇದೆಲ್ಲದಕ್ಕೂ ಸಮಯ ಹಿಡಿಯುತ್ತದೆ. ಕ್ಲಿನಿಕಲ್ ಟ್ರಯಲ್ಸ್ ರಿಜಿಸ್ಟ್ರಿ ಆಫ್ ಇಂಡಿಯಾ (CTRI) ಪ್ರಕಾರ ಭಾರತ್ ಬಯೋಟೆಕ್ ಸಲ್ಲಿಸಿರುವ ಪ್ರಸ್ತಾವನೆಯಲ್ಲಿ ಈ ಎರಡು ಹಂತಗಳಿಗೆ ಒಟ್ಟು ಹದಿನೈದು ತಿಂಗಳ ಅವಧಿಯನ್ನು ನಮೂದಿಸಲಾಗಿದೆ.
ಜಾಗತಿಕವಾಗಿ ವ್ಯಾಕ್ಸಿನ್ ತಯಾರಿಕೆಯ ಪ್ರೊಟೋಕಾಲ್ ಗಳ ಪ್ರಕಾರ ಮೊದಲೆರಡು ಹಂತಗಳ ಕ್ಲಿನಿಕಲ್ ಟ್ರಯಲ್ ಗಳಿಗೆ ಕಡಿಮೆ ಎಂದರೂ ಆರರಿಂದ ಎಂಟು ತಿಂಗಳು ಬೇಕು.

ಸಾರ್ಸ್ ಕೋವಿಡ್ -19ರ ನಿಷ್ಕ್ರಿಯ ಕಣಗಳನ್ನೇ ವ್ಯಾಕ್ಸಿನ್ ಗಾಗಿ ಬಳಸಿ, ಅದನ್ನು ಕೋವಿಡ್ ಸೋಂಕಿರದ ಮನುಷ್ಯನ ದೇಹಕ್ಕೆ ಇಂಜೆಕ್ಟ್ ಮಾಡಲಾಗುತ್ತದೆ. ಮನುಷ್ಯನ ದೇಹದಲ್ಲಿ ಸಹಜವಾಗಿ ಆಂಟಿಬಾಡೀಸ್ ಉತ್ಪತ್ತಿಯಾಗಿ ಅದು ಮುಂದೆ ಕೋವಿಡ್ ಸೋಂಕು ತಗುಲಿದರೂ ಅದನ್ನು ಶಕ್ತಿಶಾಲಿಯಾಗಿ ಹಿಮ್ಮೆಟ್ಟಿಸುವ ಶಕ್ತಿ ಹೊಂದಿರುತ್ತದೆ. ಇದು ವ್ಯಾಕ್ಸಿನ್ ನ ಸಂಕ್ಷಿಪ್ತ ಗ್ರಹಿಕೆ. ಕೊವ್ಯಾಕ್ಸಿನ್ ಗೆ ವರದಿಗಳ ಪ್ರಕಾರ 22 ರಿಂದ 55 ವರ್ಷದೊಳಗಿನ ಆರೋಗ್ಯವಂತರನ್ನು ಪ್ರಯೋಗಕ್ಕೆ ಅಣಿ ಮಾಡಲಾಗುತ್ತಿದೆ. ಇತರ ದೇಶಗಳಲ್ಲೂ ಬಹುತೇಕ ಇದೇ ಏಜ್ ಗ್ರೂಪ್ ನವರ ಮೇಲೆ ಪ್ರಯೋಗಗಳನ್ನು ಮಾಡಲಾಗುತ್ತಿದೆ. ಆದರೆ ಕರೋನಾದಿಂದ ಹೆಚ್ಚು ಸಾವಿಗೀಡಾಗುತ್ತಿರುವ 70 ವರ್ಷ ದಾಟಿದ ಹಿರಿಯರಿಗೆ ಈ ವ್ಯಾಕ್ಸಿನ್ ಸಹಕಾರಿಯಾಗುತ್ತದೆಯೋ ಇಲ್ಲವೋ ಎಂಬುದನ್ನು ಕಾಲವೇ ಹೇಳಬೇಕು.

ಮೀಡಿಯಾ ಭಜನೆಯನ್ನು ಬಿಟ್ಟು ವಾಸ್ತವವನ್ನು ಗಮನಿಸುವುದಾದರೆ ಇದುವರೆಗೆ ಜಗತ್ತಿನಲ್ಲಿ ಯಾವುದೇ ವ್ಯಾಕ್ಸಿನ್ ಎಲ್ಲ ಹಂತದ ಪರೀಕ್ಷೆ ಮುಗಿಸಿ ಬಳಕೆಗೆ ಸಿದ್ಧವಾಗಿಲ್ಲ. ಎರಡು ಹಂತಗಳ ಯಶಸ್ವಿ ಪರೀಕ್ಷೆಗಳನ್ನು ಮುಗಿಸಿ ಮೂರನೇ ಹಂತದ ಪ್ರಯೋಗಗಳಿಗೆ ಇಳಿದಿರುವುದು ಜಗತ್ತಿನಲ್ಲಿ ಮೂರು ವ್ಯಾಕ್ಸಿನ್ ಗಳು ಮಾತ್ರ. WHO ಮಾಹಿತಿ ಪ್ರಕಾರ ಜಗತ್ತಿನಾದ್ಯಂತ ನೂರಾರು ವ್ಯಾಕ್ಸಿನ್ ತಯಾರಿಸಲಾಗುತ್ತಿದೆಯಾದರೂ ಕ್ಲಿನಿಕಲ್ ಟ್ರಯಲ್ ಗಳಿಗೆ ಒಳಪಟ್ಟಿರುವುದು ಹತ್ತೊಂಭತ್ತು ಮಾತ್ರ.

ಮೂರನೇ ಹಂತದ ಪ್ರಯೋಗಗಳಿಗೆ ಒಳಗಾಗಿರುವ ಕರೋನಾ ವ್ಯಾಕ್ಸಿನ್ ಗಳ ಪೈಕಿ ಎರಡು ಚೀನಾಗೆ ಸೇರಿದ್ದು! ಮತ್ತೊಂದನ್ನು ಯೂನಿವರ್ಸಿಟಿ ಆಫ್ ಆಕ್ಸ್ ಫರ್ಡ್ ನ ವಿಜ್ಞಾನಿಗಳು ತಯಾರಿಸುತ್ತಿದ್ದಾರೆ. ಚೀನಾ ನ್ಯಾಷನಲ್ ಫಾರ್ಮಾಸೆಟಿಕಲ್ ಗ್ರೂಪ್ ( ಸಿನೋಫಾರ್ಮ್) ಒಂದು ವ್ಯಾಕ್ಸಿನ್ ತಯಾರಿಸಿದರೆ, ಸಿನೋವ್ಯಾಕ್ ಎಂಬ ಇನ್ನೊಂದು ಸಂಸ್ಥೆ ಮತ್ತೊಂದು ವ್ಯಾಕ್ಸಿನ್ನನ್ನು ಮೂರನೇ ಹಂತದ ಪ್ರಯೋಗಗಳಿಗೆ ಇಳಿಸಿದೆ.

ಸಿನೋವ್ಯಾಕ್ ಅತಿಹೆಚ್ಚು ಕರೋನಾ ಸೋಂಕಿಗೆ ಒಳಗಾಗಿರುವ ದೇಶಗಳ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿರುವ ಬ್ರೆಜಿಲ್ ನಲ್ಲಿ ತನ್ನ ಮೂರನೇ ಹಂತದ ಪ್ರಯೋಗ ನಡೆಸಲಿದೆ. ಇದಕ್ಕಾಗಿ 9000 ಮಂದಿ ಆರೋಗ್ಯ ಸಿಬ್ಬಂದಿಯನ್ನು ನೇಮಕ‌ ಮಾಡಿದೆ. ಬ್ರೆಜಿಲ್ ನ ಔಷಧಿ ತಯಾರಿಕಾ ಸಂಸ್ಥೆ Instituto Bultanton ಜತೆ ಸಿನೋವ್ಯಾಕ್ ಒಪ್ಪಂದ ಮಾಡಿಕೊಂಡಿದೆ. ಅಲ್ಲಿನ ಸರ್ಕಾರವೂ ಈಗಾಗಲೇ ಮೂರನೇ ಹಂತದ ಪ್ರಯೋಗಗಳಿಗೆ ಅನುಮತಿ ನೀಡಿದೆ.‌ ಚೀನಾ, ತನ್ನಲ್ಲಿ ಕೋವಿಡ್-19 ಕಾಣಿಸಿಕೊಂಡ ಆರಂಭದಲ್ಲೇ ವ್ಯಾಕ್ಸಿನ್ ತಯಾರಿಕೆ ಕಾರ್ಯ ಆರಂಭಿಸಿತ್ತು. ಜನವರಿಯಲ್ಲೇ ಇದು ಶುರುವಾಗಿತ್ತು. ಹೀಗಾಗಿ ಆರು ತಿಂಗಳವರೆಗೆ ನಡೆದ ಎರಡು ಹಂತದ ಕ್ಲಿನಿಕಲ್ ಟ್ರಯಲ್ ಗಳ ನಂತರ ಈಗ ಮೂರನೇ ಹಂತದ ಟ್ರಯಲ್ ಆರಂಭಗೊಂಡಿದೆ. ಸಿನೋವ್ಯಾಕ್ ತನ್ನ ವ್ಯಾಕ್ಸಿನ್ ಬಗ್ಗೆ ಎಷ್ಟು ಆತ್ಮವಿಶ್ವಾಸದಿಂದ ಇದೆಯೆಂದರೆ ಅದು ವ್ಯಾಕ್ಸಿನ್ ತಯಾರಿಕಾ ಘಟಕವನ್ನು ನಿರ್ಮಿಸಲು ಆರಂಭಿಸಿದೆ. ಈ ವರ್ಷಾಂತ್ಯದೊಳಗೆ ಒಂದು ಕೋಟಿ ಜನರಿಗೆ ಬೇಕಾದಷ್ಟು ವ್ಯಾಕ್ಸಿನ್ ತಯಾರಿಸುವ ಗುರಿ ಹೊಂದಿದೆ.

ವಿಷಯ ಹೀಗಿರುವಾಗ ಕೊವ್ಯಾಕ್ಸಿನ್ ಇಂಡಿಯಾದಲ್ಲಿ ಆಗಸ್ಟ್ 15ಕ್ಕೆ ಮಾರುಕಟ್ಟೆಯಲ್ಲಿರುತ್ತದೆ ಎಂದು ಹೇಳುವುದು ಒಂದು ರಾಜಕೀಯ ಹೇಳಿಕೆಯ ಹಾಗೆ ಕೇಳಿಸುತ್ತಿದೆ‌. ಈ ಹಿನ್ನೆಲೆಯಲ್ಲೇ ದೇಶದ ವೈದ್ಯಕೀಯ ಸಮುದಾಯ ಆತಂಕ ವ್ಯಕ್ತಪಡಿಸುತ್ತಿದೆ. ಆತುರಕ್ಕೆ ಬಿದ್ದು ಜನರ ಜೀವಗಳ ಜತೆ ಚೆಲ್ಲಾಟವಾಡಬಾರದು ಎಂದು ಎಚ್ಚರಿಸುತ್ತಿದೆ.

ಭಾರತಕ್ಕೆ ತನ್ನದೇ ಆದ ವ್ಯಾಕ್ಸಿನ್ ಬೇಕೇಬೇಕು. ಭಾರತೀಯರ ಮೇಲೇ ಪ್ರಯೋಗಿಸಿ ಯಶಸ್ವಿಯಾದ ಭಾರತೀಯ ವ್ಯಾಕ್ಸಿನ್ನೇ ಬೇಕು. ಅದರಲ್ಲಿ ಎರಡು ಮಾತಿಲ್ಲ. ಈ ನಿಟ್ಟಿನಲ್ಲಿ ನಡೆಯುತ್ತಿರುವ ಪ್ರಯೋಗಗಳೆಲ್ಲವೂ ಸ್ವಾಗತಾರ್ಹ. ಆದರೆ ಈ ವ್ಯಾಕ್ಸಿನ್ ಜನರ ಮೇಲೆ ಸಾಮೂಹಿಕವಾಗಿ ಬಳಕೆಯಾಗುವ ಮುನ್ನ, ಅದು ಸುರಕ್ಷಿತವೇ ಎಂಬುದನ್ನು ಖಚಿತಪಡಿಸಿಕೊಳ್ಳಲೇಬೇಕು. ಅದಕ್ಕಾಗಿಯೇ ಮೂರು ಹಂತದ ಪ್ರಯೋಗಗಳ ಪ್ರೊಟೋಕಾಲ್ ಇರುವುದು.

ಇದು ಕರೋನಾ ವ್ಯಾಕ್ಸಿನ್ ಅಸಲಿ ಕಥೆ. ಇದ್ಯಾವುದರ ಪರಿಜ್ಞಾನವೂ ಇಲ್ಲದೆ ನಮ್ಮ ಮೀಡಿಯಾಗಳು, ಬೆಳಿಗ್ಗೆ ಗೋಧಿಹಿಟ್ಟು ಕಲೆಸಿ ಅರ್ಧ ಗಂಟೆಯಲ್ಲಿ ಚಪಾತಿ ಮಾಡಿದಷ್ಟೇ ಸುಲಭ ವ್ಯಾಕ್ಸಿನ್ ತಯಾರಿಸೋದು ಎಂದು ಭ್ರಮಿಸಿದ್ದಾರೆ. ತಮ್ಮ ಭ್ರಮೆಯನ್ನೇ ಅವು ಜನರಿಗೂ ಹಂಚುತ್ತವೆ. ನಮ್ಮ ಕರ್ಮ, ಜನ ಅದನ್ನು ನಂಬುತ್ತಾರೆ!

- ದಿನೇಶ್ ಕುಮಾರ್ ಎಸ್.ಸಿ

Ambulance Operators Govt/Private can  utilize this service. In case you Require assistance for clearance of Traffic whil...
07/07/2020

Ambulance Operators Govt/Private can utilize this service. In case you Require assistance for clearance of Traffic while shifting a patient/accident casualty in a Ambulance Please Contact - 100 , 080-2294-3131, 080-2294- 3030, 2294-3663. BENGALURU TRAFFIC POLICE ALWAYS WITH YOU.

07/07/2020

Bishop cotton Girl's school principal slaps a parent when she is questioning her on why Library fees, Transportation Fees etc were being charged even when the school was closed during COVID19 crisis.

02/07/2020

PEOPLE RECALLS THE ROLE of OUR TEACHERS when THEY are WELL. But FORGET TO REMEMBER THEM when TEACHERS ARE UNWELL.



ಪ್ರತಿಯೊಬ್ಬ ಕೋವಿಡ್ ಸೋಂಕಿತ ವ್ಯಕ್ತಿಗೂ ಸೂಕ್ತ ಚಿಕಿತ್ಸೆ ಹಾಗು ಶುಶ್ರೂಷೆ ಒದಗಿಸಲು ಸರ್ಕಾರ ಬದ್ಧವಾಗಿದೆ. ಚಿಕಿತ್ಸೆಗೆ ಪೂರಕವಾಗಿ  ಪೌಷ್ಟಿಕಾ...
02/07/2020

ಪ್ರತಿಯೊಬ್ಬ ಕೋವಿಡ್ ಸೋಂಕಿತ ವ್ಯಕ್ತಿಗೂ ಸೂಕ್ತ ಚಿಕಿತ್ಸೆ ಹಾಗು ಶುಶ್ರೂಷೆ ಒದಗಿಸಲು ಸರ್ಕಾರ ಬದ್ಧವಾಗಿದೆ. ಚಿಕಿತ್ಸೆಗೆ ಪೂರಕವಾಗಿ ಪೌಷ್ಟಿಕಾಂಶಯುಕ್ತ ಆಹಾರ ಬಹಳ ಅವಶ್ಯಕ. ಈ ನಿಟ್ಟಿನಲ್ಲಿ ತಜ್ಞರ ಸಲಹೆ ಮೇರೆಗೆ ಸಿದ್ಧಪಡಿಸಿರುವ ಪಟ್ಟಿಯಂತೆ ನಿಯಮಿತವಾಗಿ ಆಹಾರ ಒದಗಿಸಲು ಆಸ್ಪತ್ರೆಗಳಿಗೆ ಸೂಚಿಸಲಾಗಿದೆ.

01/07/2020

Why Bengaluru’s lauded model to fight coronavirus is suddenly unravelling

Top
News

Mask
India

Covid-19
Updates

CITY
Why Bengaluru’s lauded model to fight coronavirus is suddenly unravelling
Nithya Mandyam | TNN | Updated: Jul 1, 2020, 15:53 IST

Get Notifications on latest Bengaluru News
The Bengaluru model of Covid-19 containment and management — lauded nationally for its focus on contact-tracing and integration of technology — appears to be floundering under the burden of rapidly increasing cases. Daily case spikes in the hundreds have exposed chinks in hospital management, leaving health facilities crowded and needy patients in the lurch.
While confirmed Covid-19 patients are struggling to find a hospital bed, official data puts the city’s bed occupancy at just about 20%. So, where is Bengaluru going wrong?

The   has set up a transit camp at Tripura Vasini, Palace Grounds for migrants wishing to go back to their home states. ...
16/06/2020

The has set up a transit camp at Tripura Vasini, Palace Grounds for migrants wishing to go back to their home states. The train travel is free & in case there is a delay, free stay & food will also be provided at the camp. Call Helpline 📞 9480685888.

ಇತರೆ ರಾಜ್ಯಗಳಿಂದ ಕರ್ನಾಟಕ ಪ್ರವೇಶಿಸುವರು ಮೊದಲು ಸೇವಾಸಿಂಧು ಪೋರ್ಟಲ್ ನಲ್ಲಿ ಸ್ವಯಂ ನೋಂದಾಯಿಸಿಕೊಳ್ಳುವುದು ಕಡ್ಡಾಯ.ದೇಶೀಯ ಪ್ರಯಾಣಿಕರು ಕ್ವ...
16/06/2020

ಇತರೆ ರಾಜ್ಯಗಳಿಂದ ಕರ್ನಾಟಕ ಪ್ರವೇಶಿಸುವರು ಮೊದಲು ಸೇವಾಸಿಂಧು ಪೋರ್ಟಲ್ ನಲ್ಲಿ ಸ್ವಯಂ ನೋಂದಾಯಿಸಿಕೊಳ್ಳುವುದು ಕಡ್ಡಾಯ.ದೇಶೀಯ ಪ್ರಯಾಣಿಕರು ಕ್ವಾರಂಟೈನ್ ನಿಯಮಗಳನ್ನು ಪಾಲಿಸಬೇಕು.
.

ನಗರದ ಬನಶಂಕರಿ 3ನೇ ಹಂತದ ಹೊಸಕೆರೆಹಳ್ಳಿ ವ್ಯಾಪ್ತಿಯ ಟಾಟಾ ಪ್ರಮೋಟ್ ಅಪಾರ್ಟ್ ಮೆಂಟ್ ರಸ್ತೆಯಲ್ಲಿನ ಬ್ಲಾಕ್ ಸ್ಪಾಟ್ ನ ಕಸವನ್ನು ಬಿಬಿಎಂಪಿ ಪೌರ...
16/06/2020

ನಗರದ ಬನಶಂಕರಿ 3ನೇ ಹಂತದ ಹೊಸಕೆರೆಹಳ್ಳಿ ವ್ಯಾಪ್ತಿಯ ಟಾಟಾ ಪ್ರಮೋಟ್ ಅಪಾರ್ಟ್ ಮೆಂಟ್ ರಸ್ತೆಯಲ್ಲಿನ ಬ್ಲಾಕ್ ಸ್ಪಾಟ್ ನ ಕಸವನ್ನು ಬಿಬಿಎಂಪಿ ಪೌರಕಾರ್ಮಿಕರು ತೆರವುಗೊಳಿಸಿ ಸ್ವಚ್ಛಮಾಡಿದ್ದು, ಪ್ರಾಣಿಗಳ ತ್ಯಾಜ್ಯವನ್ನು ರಸ್ತೆ ಬದಿಯಲ್ಲಿ ಹಾಕಿದ್ದ ಒಟ್ಟು 5 ಪ್ರಕರಣಗಳಿಗೆ ರೂ.49,000 ದಂಡ ವಿಧಿಸಲಾಗಿದೆ.

Address


Alerts

Be the first to know and let us send you an email when ACACI News Channel posts news and promotions. Your email address will not be used for any other purpose, and you can unsubscribe at any time.

Contact The Business

Send a message to ACACI News Channel:

Videos

Shortcuts

  • Address
  • Alerts
  • Contact The Business
  • Videos
  • Claim ownership or report listing
  • Want your business to be the top-listed Media Company?

Share