09/11/2021
ಶೆಟ್ಟಿ ಬಲಿಜ ಸಂಘ ಅಂದರೆ ಆಂಧ್ರದಲ್ಲಿ ಈಡಿಗರು
ಶೆಟ್ಟಿ ಬಲಿಜ ಸಂಘ ತೆಲಂಗಾಣ ಇಂದಿರಾ ಪಾರ್ಕ್ ಹೈದರಾಬಾದ್ ನೂತನ ಸಮಾಜ ಭವನ ಪ್ರಾರಂಭೋತ್ಸವ ಅದ್ದೂರಿಯಾಗಿ ಮಾಡಲಾಯಿತು ಕಾರ್ಯಕ್ರಮಕ್ಕೆ ಆಗಮಿಸಿರುವ ಸಮಾಜ ಬಾಂಧವರು
ಶ್ರೀ ಪಿಲ್ಲಿ ಸುಭಾಷ್ ಚಂದ್ರ ಬೋಸ್ ಡಿಪಿಟಿ ಸಿಎಂ ಆಫ್ ಆಂಧ್ರಪ್ರದೇಶ
ಶ್ರೀ ವೇಣುಗೋಪಾಲ ಕೃಷ್ಣ ಮಿನಿಸ್ಟರ್ ಆಫ್ ಆಂಧ್ರಪ್ರದೇಶ
ಶ್ರೀ ಗೋಪಾಲ್ ಎಂಎಲ್ಎ ಮುನಿರಾಬಾದ್
ಶ್ರೀ ಸತ್ಯನಾರಾಯಣ ಎಂಎಲ್ ಎಕ್ಸ್ ಮಿನಿಸ್ಟರ್ ಆಫ್ ಆಂಧ್ರಪ್ರದೇಶ
ಕುಮಾರಿ ರಚನಾ ಶ್ರೀ ಕಾರ್ಪೊರೇಟರ್ ಜಿ ಹೆಚ್ ಎಂ ಸಿ ಹೈದರಾಬಾದ್
07:11 2021 ಭಾನುವಾರ ಸಮಯ 03:35 ನಿಮಿಷಕ್ಕೆ ಪ್ರಾರಂಭೋತ್ಸವ ಕಾರ್ಯಕ್ರಮ ಮಾಡಲಾಯಿತು.
ಸಮಸ್ತ ಕರ್ನಾಟಕ ಸಮಾಜ ವತಿಯಿಂದ ಶುಭ ಕೋರಲಾಯಿತು.
ಸಮಾಜದ ಭವನದ ರೂವಾರಿ ಸನ್ಮಾನ್ಯ ಶ್ರೀ ಈಶ್ವರ ಪ್ರಸಾದ್ ಅವರಿಗೆ ಶುಭವಾಗಲಿ