05/09/2020
ಇದುವೇ "ಜೀವನ ಕಲೆ ". ಹಿತ ಮಿತವಾಗಿ ಬಳಸಿದರೆ ವಿಷವೂ ಆರೋಗ್ಯ ಕೊಡುವುದು ಅತಿಯಾಗಿ ಬಳಸಿದರೆ ಅಮೃತವೂ ಮೃತ್ಯುವನ್ನು ತರುವುದು. ಯಾವುದೇ ಆಗಲಿ ಅತಿ ಆದಾಗ ಅದರ ಉಪಯೋಗಕ್ಕಿಂತ ಅಪಾಯವೇ ಹೆಚ್ಚಾಗುತ್ತಾ ಹೋಗುತ್ತದೆ. ಇದರ ಜ್ವಲಂತ ನಿದರ್ಶನ ನಮ್ಮ ನಮ್ಮ ಹಿರಿಯರು, ಋಷಿಗಳು ನಮ್ಮ ಜೀವನ ಶೈಲಿ ಯನ್ನು ತಿಳಿಸಿದ್ದಾರೆ ಅದನ್ನು ನಾವು ಉಪಯೋಗಿಸಬೇಕು. ಶ್ರೀ ಸಿದ್ದೇಶ್ವರ ಶ್ರೀಗಳು