ಚೆನ್ನೈಯಲ್ಲಿ ಜನಮನ ಸೂರೆಗೊಂಡ ಮಂಗಳೂರಿನ ವಿದುಷಿ ಶ್ರೀಮತಿ ವಿಭಾ ಶ್ರೀನಿವಾಸ್ ನಾಯಕ್ ಸಂಗೀತ ಕಾರ್ಯಕ್ರಮ
ಚೆನ್ನೈ ಟಿ ನಗರದ ಮ್ಯೂಸಿಕ್ ಹಾಲ್ನಲ್ಲಿ ಸಂಯುಕ್ತ ಗೌಡ ಸಾರಸ್ವತ ಸಭಾ ವತಿಯಿಂದ ಜೆ.ಎಸ್. ಪ್ರಭು ಹಾಗೂ ಶ್ರೀಮತಿ ರಮಾಬಾಯಿ ಪ್ರಭು ಸ್ಮರಣಾರ್ಥ ವಿಭಾ ಶ್ರೀನಿವಾಸ್ ನಾಯಕ್ ತಂಡದಿಂದ ನಡೆದ ಸಂಗೀತ ಕಾರ್ಯಕ್ರಮ ಜನ ಮನ ಸೂರೆಗೊಳಿಸಿತು.
#UpayukthaNews #classicalmusic #hindustaniclassicalmusic
ಕಳೆದ ಮೂರು ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆಗೆ ಉತ್ತರ ಕನ್ನಡ ಜಿಲ್ಲೆಯ ಮಾಗೋಡು ಜಲಪಾತ ಭೋರ್ಗರೆದು ಹರಿಯುತ್ತಿರುವ ರುದ್ರ ರಮಣೀಯ ದೃಶ್ಯವಿದು.
#UpayukthaNews #magodfalls #uttarakannada #heavyrain
ಅಂಕೋಲಾ: ನಿರಂತರವಾಗಿ ಸುರಿಯುತ್ತಿರುವ ಭಾರಿ ಮಳೆ ಹಾಗೂ ಚತುಷ್ಪಥ ಹೆದ್ದಾರಿ ಕಾಮಗಾರಿ ಗುತ್ತಿಗೆ ಪಡೆದಿರುವ ಐಆರ್ ಬಿ ಅವೈಜ್ಞಾನಿಕ ಮತ್ತು ಅಪೂರ್ಣ ಕಾಮಗಾರಿಯಿಂದ, ರಾಷ್ಟ್ರೀಯ ಹೆದ್ದಾರಿ 66 ರ ಅಂಕೋಲಾ ಕುಮಟಾ ಮಾರ್ಗ ಮಧ್ಯೆ ಶಿರೂರು ಬೊಮ್ಮಯ್ಯ ದೇವಸ್ಥಾನದ ಬಳಿ ಭಾರಿ ಪ್ರಮಾಣದ ಗುಡ್ಡ ಕುಸಿತವಾಗಿದೆ. ಗುಡ್ಡ ಕುಸಿದ ಪರಿಣಾಮ ಹೆದ್ದಾರಿ ಅಂಚಿನ ಟೀ ಸ್ಟಾಲ್ ಮತ್ತಿತರ ಸಣ್ಣಪುಟ್ಟ ಅಂಗಡಿಗಳು ಸಂಪೂರ್ಣ ಸಂಪೂರ್ಣ ಹಾನಿಯಾಗಿದೆ.
ಗುಡ್ಡ ಕುಸಿತ ರಭಸಕ್ಕೆ ಹೆದ್ದಾರಿ ಅಂಚಿಗೆ ನಿಲ್ಲಿಸಿಟ್ಟ ಗ್ಯಾಸ್ ಟ್ಯಾಂಕರ್ ವಾಹನ, ಗಂಗಾವಳಿ ನದಿ ನೀರಿನಲ್ಲಿ ಕೊಚ್ಚಿ ಹೋಗಿದೆ.
#UpayukthaNews #heavyrain #landslide
ಆಲಿಸಿ: ಭಕ್ತಿಗೀತೆ- ಭಳಿರೆ ಭಳಿರೆ ನಾರಸಿಂಹ
ರಚನೆ: ಶ್ರೀ ವಿಜಯದಾಸರು
ಗಾಯನ: ಶ್ರೀಮತಿ ರೂಪಾ ಪ್ರಭಂಜನ
#UpayukthaNews #devotional #UpayukthaPodcast
ಪ್ರತಿಪಕ್ಷದ ಪ್ರತಿಭಟನಾ ಸ್ವಾತಂತ್ರ್ಯ ಹತ್ತಿಕ್ಕಿದ ರಣಹೇಡಿ, ಭ್ರಷ್ಟ ಕಾಂಗ್ರೆಸ್ ಸರಕಾರ: ಶಾಸಕ ಕಾಮತ್ ವಾಗ್ದಾಳಿ
ಮೂಡಾ ಹಗರಣದ ವಿರುದ್ಧ ಪ್ರತಿಭಟನೆಗೆ ತೆರಳುತ್ತಿದ್ದ ರಾಜ್ಯ ನಾಯಕರ ಬಂಧನ ವಿರುದ್ಧ ಬಿಜೆಪಿ ಕೆಂಡ
#bjpkarnataka #mangalore #UpayukthaNews
ಉದಯೋನ್ಮುಖ ಕೊಳಲುವಾದಕ ಪ್ರಣವ್ ಅಡಿಗ
ಇತ್ತೀಚೆಗೆ ನಡೆದ ಉಡುಪಿ ಜಿಲ್ಲಾ Taximen ಅಸೋಸಿ ಯೇಷನ್ ಇದರ ಮಹಾಸಭೆಯ ಸಂದರ್ಭದಲ್ಲಿ ಪ್ರಣವ್ ಅಡಿಗನಿಂದ ಕೊಳಲು ವಾದನದ ಮೂಲಕ ಪ್ರಾರ್ಥನೆ
#UpayukthaNews #talent #udupi
ಡೀಡೀ ಆಡ್ಯಾನೆ ಖ್ಯಾತಿಯ ಪುಟಾಣಿ ಶಾಲ್ಮಲೀ ಶ್ರೀನಿವಾಸ್ ಳಿಂದ ಉಡುಪಿ ಶ್ರೀಕೃಷ್ಣಮಠದಲ್ಲಿ ಸಂಗೀತ ಸೇವೆ
#UpayukthaNews #udupi #devotional
ಆಲಿಸಿ: ಭಕ್ತಿಗೀತೆ- ದುರಿತ ಗಜ ಪಂಚಾನನ
ರಚನೆ: ಶ್ರೀ ಪಾದರಾಜರು
ಗಾಯನ: ಶ್ರೀಮತಿ ಸುಷ್ಮಾ ಶ್ರೇಯಸ್
#UpayukthaNews #upayukthapodcast #devotional
ಆಲಿಸಿ: ಭಕ್ತಿಗೀತೆ- ಮುರಳಿಯ ನಾದವ ಕೇಳಿ- ವಾದ್ಯ ಸಂಗೀತದಲ್ಲಿ.
ರಾಗ:ಭೀಮ್ ಪಲಾಸ್
ಧ್ವನಿಮುದ್ರಣ, ಕೃಪೆ: ರೇಡಿಯೋ ಪಾಂಚಜನ್ಯ, ಪುತ್ತೂರು
#UpayukthaNews #UpayukthaPodcast #devotional
ಆಲಿಸಿ: ಗಣೇಶ ಭಜನೆ- ಶರಣು ಬೆನಕನೇ ಕನಕ ರೂಪನೆ
ಧ್ವನಿಮುದ್ರಣ, ಕೃಪೆ: ರೇಡಿಯೋ ಪಾಂಚಜನ್ಯ, ಪುತ್ತೂರು
#UpayukthaNews #UpayukthaPodcast #devotional
ನಾಟ್ಯ ಮೋಹನ ನವತ್ಯುತ್ಸವ ನೃತ್ಯ ಸರಣಿ ಮಾಲಿಕೆ 6
ಭರತಾಂಜಲಿಯ ನೃತ್ಯ ಗುರುಗಳಾದ ವಿದ್ವಾನ್ ಶ್ರೀಧರ ಹೊಳ್ಳ ವಿದುಷಿ ಪ್ರತಿಮಾ ಶ್ರೀಧರ್ ನೃತ್ಯ ಕಾರ್ಯಕ್ರಮ
#UpayukthaNews #mangalore #bharathanjali #local #dance
ಆಲಿಸಿ: ಭಕ್ತಿಗೀತೆ- ಜಯ ಜಾನಕೀಕಾಂತ
ರಚನೆ: ಶ್ರೀ ಪುರಂದರದಾಸರು
ಗಾಯನ: ಕು|| ಅನನ್ಯ ಬೆಳವಾಡಿ
#UpayukthaPodcast #UpayukthaNews #devotional
ಆಲಿಸಿ: ಭಕ್ತಿಗೀತೆ- ಸ್ಮರಿಸೋ ಸರ್ವದಾ ಹರಿಯ
ರಚನೆ: ಶ್ರೀ ಪುರಂದರದಾಸರು
ಗಾಯನ: ವಿದುಷಿ ಶ್ರೀಮತಿ ವಾಣಿ ಶ್ರೀಶ
#UpayukthaNews #UpayukthaPodcast #devotional
ಆಲಿಸಿ: ಭಕ್ತಿಗೀತೆ- ಕೇಳನೋ ಹರಿ ತಾಳನೋ
ರಚನೆ: ಶ್ರೀ ಪುರಂದರದಾಸರು
ಹಾಡಿದವರು: ಶ್ರೀಮತಿ ನಂದಿತಾ ಉಪಾಧ್ಯಾಯ, ಧಾರವಾಡ
#UpayukthaNews #UpayukthaPodcast #devotional
ಮಣಿಪಾಲದಲ್ಲಿ ತಡರಾತ್ರಿ ಹೊತ್ತಿ ಉರಿದ ಕಾರು
ಪರ್ಕಳದಿಂದ ಮಣಿಪಾಲಕ್ಕೆ ಬರುವ ರಸ್ತೆಯಲ್ಲಿ ಎಂಐಟಿ ಬಸ್ ನಿಲ್ದಾಣದಿಂದ ಸ್ವಲ್ಪ ಕೆಳಗೆ ನಿಲ್ಲಿಸಿದ್ದ ಕಾರೊಂದು ಗುರುವಾರ ತಡರಾತ್ರಿ 1:35ರ ಸುಮಾರಿಗೆ ಹೊತ್ತಿ ಉರಿದ ಘಟನೆ ನಡೆದಿದೆ.
#UpayukthaNews #local #LocalNews #manipal
ಗುರುವಾರ (ಜೂ.28) ಕರಾವಳಿಯಾದ್ಯಂತ ಸುರಿದ ಭಾರೀ ಮಳೆ; ಕಾಸರಗೋಡಿನ ಮಧೂರು ದೇವಸ್ಥಾನ ಜಲಾವೃತ
#UpayukthaNews #KannadaNews #madhurtemple #heavyrain #kasaragod
ಆಲಿಸಿ: ಭಕ್ತಿಗೀತೆ- ನಿಲ್ಲೆ ನಿಲ್ಲೇ ಕೊಲ್ಹಾಪುರ ದೇವಿ
ಅಂಕಿತ: ಭೀಮೇಶ ಕೃಷ್ಣ
ಗಾಯನ: ವಿದುಷಿ ಶ್ರೀಮತಿ ವಾಣಿ ಶ್ರೀಶ
#UpayukthaNews #devotional #kolhapuramahalakshmi #UpayukthaPodcast
ಕುಡುಕರ ಕಂಡರೆ ಕೋಪಗೊಳ್ಳುವ ಸುಬ್ರಹ್ಮಣ್ಯದ ಆನೆ; ಹತ್ತಿರ ಬಂದ ಯುವಕನನ್ನು ದೂರ ತಳ್ಳಿದ ಗಜರಾಣಿ
#UpayukthaNews
ಆಲಿಸಿ: ಭಕ್ತಿಗೀತೆ- "ಇಂದು ನಿನ್ನ ಮೊರೆಯ ಹೊಕ್ಕೆ ವೆಂಕಟೇಶನೆ"
ರಚನೆ: ಶ್ರೀ ಪುರಂದರದಾಸರು
ಗಾಯನ: ಶ್ರೀಮತಿ ರಶ್ಮಿ ಮಧುಸೂದನ್ ಕೊನೆಘಟ್ಟ
#UpayukthaNews #UpayukthaPodcast