Namma Talikote

  • Home
  • Namma Talikote

Namma Talikote It lies on the river called Doni. It is famous for the Battle of Talikoti in 1565.

Talikoti also Talikot is a taluq in Vijaypur district in the northern part of the Indian state of Karnataka, about 85 kilometres to the southeast of Vijayapura city.

27/09/2021

ವಿಶ್ವ ಪ್ರವಾಸೋದ್ಯಮ ದಿನದ ಶುಭಾಶಯಗಳು

15/09/2021

ಎಂಜಿನಿಯರ್ಸ್ ದಿನದ ಶುಭಾಶಯಗಳು

ಕೇಂದ್ರ ಸರ್ಕಾರದಿಂದ ʼಸಾರ್ವಜನಿಕʼರಿಗೆ ಬಂಪರ್‌ ಅಫರ್‌ : ಕುಳಿತಲ್ಲೇ ʼ15 ಲಕ್ಷʼ ಗೆಲ್ಲಿನೀವು ಮನೆಯಲ್ಲಿ ಕುಳಿತು ಲಕ್ಷಗಟ್ಟಲೆ ಸಂಪಾದಿಸಲು ಬಯಸ...
13/08/2021

ಕೇಂದ್ರ ಸರ್ಕಾರದಿಂದ ʼಸಾರ್ವಜನಿಕʼರಿಗೆ ಬಂಪರ್‌ ಅಫರ್‌ : ಕುಳಿತಲ್ಲೇ ʼ15 ಲಕ್ಷʼ ಗೆಲ್ಲಿ

ನೀವು ಮನೆಯಲ್ಲಿ ಕುಳಿತು ಲಕ್ಷಗಟ್ಟಲೆ ಸಂಪಾದಿಸಲು ಬಯಸಿದ್ರೆ, ನಿಮಗೆ ಬಂಪರ್‌ ಸುದ್ದಿ ಇಲ್ಲಿದೆ. ಹೌದು, ಕೇಂದ್ರ ಸರ್ಕಾರ (Central Government) ಸಾರ್ವಜನಿಕರಿಗೆ ಒಂದು ಸದಾವಕಾಶವನ್ನ ನೀಡಿದ್ದು, ಕೊಂಚ ಬುದ್ದಿ ಖರ್ಚು ಮಾಡುವ ಮೂಲಕ ಕುಳಿತಲ್ಲೇ 15 ಲಕ್ಷ ಎಣಿಸಬೋದು.

ಹಣಕಾಸು ಸಚಿವಾಲಯ (Finance Ministry) ಈ ಹೊಸ ಸ್ಪರ್ಧೆಯನ್ನ ಆರಂಭಿಸಿದ್ದು, ಇದರಲ್ಲಿ ಸೃಜನಶೀಲ ಜನರು ಸಂಸ್ಥೆಯ ಹೆಸರು (Suggest Name), ಲೋಗೋ ವಿನ್ಯಾಸ (Suggest logo) ಮತ್ತು ಟ್ಯಾಗ್‌ಲೈನ್ (Suggest Tagline) ಅನ್ನು ಸರ್ಕಾರಕ್ಕೆ ಸೂಚಿಸಬೇಕು. ನೀವು ಸೂಚಿಸಿದ ಹೆಸರು, ಟ್ಯಾಗ್‌ಲೈನ್, ಲೋಗೋ ಸರ್ಕಾರಕ್ಕೆ ಇಷ್ಟಪಟ್ಟರೆ ನೀವು ಈ ಬಹುಮಾನ ಮೊತ್ತವನ್ನ ಗೆಲ್ಲಬಹುದು.

ಇತ್ತೀಚೆಗೆ My Gov India ಈ ಕುರಿತು ಟ್ವೀಟ್ ಮೂಲಕ ಮಾಹಿತಿ ನೀಡಿದ್ದು, ಈ ಸ್ಪರ್ಧೆಯಲ್ಲಿ ಭಾಗವಹಿಸಲು ಆಗಸ್ಟ್ 15 ರವರೆಗೆ ಕಾಲಾವಕಾಶ ನೀಡಿದೆ. ಅದ್ರಂತೆ, ನೀವು ಈ ಸ್ಪರ್ಧೆಯಲ್ಲಿ ಭಾಗವಹಿಸುವ ಮೂಲಕ ಈ ಬಹುಮಾನವನ್ನ ಗೆಲ್ಲಬಹುದು.

ಸ್ಪರ್ಧೆ ಏನು ಗೊತ್ತಾ?
ಈ ಸ್ಪರ್ಧೆಯು ಅಭಿವೃದ್ಧಿ ಹಣಕಾಸು ಸಂಸ್ಥೆ (DFI) ಗಾಗಿ ನಡೆಸಲಾಗುತ್ತಿದೆ. ನೀವು ಹಣಕಾಸು ಸೇವೆಗಳ ಇಲಾಖೆ, ಹಣಕಾಸು ಸಚಿವಾಲಯವು ಅಭಿವೃದ್ಧಿ ಹಣಕಾಸು ಸಂಸ್ಥೆಯ ಹೆಸರು, ಟ್ಯಾಗ್‌ಲೈನ್ ಮತ್ತು ಅದರ ಲಾಂಛನದ ವಿನ್ಯಾಸವನ್ನ ಸೂಚಿಸಬೇಕು. ಸೂಚನೆ ಅಂದ್ರೆ, ನೀವು ಸೂಚಿಸುವ ಹೆಸರು, ಲೋಗೋ ಮತ್ತು ಟ್ಯಾಗ್‌ಲೈನ್ ಅದರ ಕೆಲಸಕ್ಕೆ ಸಂಬಂಧಿಸಿರಬೇಕು.

ಈ ಸ್ಪರ್ಧೆಯಲ್ಲಿ ಭಾಗವಹಿಸಲು ಆಗಸ್ಟ್ 15ರವರೆಗೆ ಕಾಲಾವಕಾಶ ನೀಡಲಾಗಿದ್ದು, ನೀವು ಡಿಎಫ್‌ಐ ಹೆಸರು, ಲೋಗೋ ಮತ್ತು ಟ್ಯಾಗ್‌ಲೈನ್ ಅನ್ನು ಸೂಚಿಸಲು ಬಯಸಿದ್ರೆ, ನೀವು ಸರ್ಕಾರದ MyGov.in ಪೋರ್ಟಲ್‌ಗೆ ಹೋಗಿ ಮತ್ತು ಈ ಸ್ಪರ್ಧೆಗೆ ನಿಮ್ಮ ನಮೂದುಗಳನ್ನ ಕಳುಹಿಸಬೇಕು. ಆದಾಗ್ಯೂ, ಈಗ ಹೆಚ್ಚು ಸಮಯವಿಲ್ಲ. ಹೆಸರು, ಲೋಗೋ ಮತ್ತು ಡಿಎಫ್‌ಐ ಟ್ಯಾಗ್‌ಲೈನ್ ಸೂಚಿಸಲು ನಿಮ್ಮ ನಮೂದುಗಳನ್ನ ಕಳುಹಿಸಲು ಕೊನೆಯ ದಿನಾಂಕ 15 ಆಗಸ್ಟ್ 2021 ಆಗಿದೆ. ಇನ್ನು ಅದರ ನಂತ್ರ ಸರ್ಕಾರ ತನ್ನ ವಿಜೇತರನ್ನು ಘೋಷಿಸುತ್ತದೆ.

ನೋಂದಣಿಯನ್ನ ಹೇಗೆ ಮಾಡಬಹುದು..?
ಈ ಸ್ಪರ್ಧೆಯಲ್ಲಿ ಭಾಗವಹಿಸಲು, ನೀವು ಮೊದಲು mygov.in ಪೋರ್ಟಲ್‌ಗೆ ಹೋಗಿ. ನಂತ್ರ ನೀವು ಇಲ್ಲಿ ಭಾಗವಹಿಸಲು ಲಾಗಿನ್ ಟ್ಯಾಬ್ ಮೇಲೆ . ಅಮೇಲೆ ನೋಂದಣಿ ವಿವರಗಳನ್ನ ಭರ್ತಿ ಮಾಡಬೇಕು. ನೋಂದಣಿ ನಂತರ, ನೀವು ನಿಮ್ಮ ನಮೂದು ಮಾಡಬೇಕು.

ಬಹುಮಾನದ ವಿವರಗಳು..!
ಈ ಸ್ಪರ್ಧೆಯಲ್ಲಿ ಭಾಗವಹಿಸುವ ವಿಜೇತರಿಗೆ ನಗದು ಬಹುಮಾನ ನೀಡಲಾಗುತ್ತದೆ. ಪ್ರಥಮ, ದ್ವಿತೀಯ ಮತ್ತು ತೃತೀಯ ಸ್ಥಾನ ಪಡೆದವರಿಗೆ ಪ್ರಶಸ್ತಿಯನ್ನ ನೀಡಲಾಗುವುದು.
ಹೆಸರು- ರೂ.5,00,000/-, ರೂ. 3,00,000/- ರೂ. 2,00,000/-
ಟ್ಯಾಗ್‌ಲೈನ್ - ರೂ.5,00,000/-, ರೂ. 3,00,000/- ರೂ. 2,00,000/-
ಲೋಗೋ - ರೂ.5,00,000/-, ರೂ. 3,00,000/- ರೂ. 2,00,000/-

https://youtu.be/hCQaSwk2KVEJust Think for a while before portraying India as a disaster..ಭಾರತ ಜಗತ್ತಿನ ಮುಂದೆ ಬೆತ್ತಲಾಗಿದೆ...
01/05/2021

https://youtu.be/hCQaSwk2KVE

Just Think for a while before portraying India as a disaster..

ಭಾರತ ಜಗತ್ತಿನ ಮುಂದೆ ಬೆತ್ತಲಾಗಿದೆ,
ಭಾರತ ಕರೋನ ನಿಯಂತ್ರಿಸುವಲ್ಲಿ ಸೋತಿದೆ, ಅನ್ನುವ ಮುಂಚೆ ಒಮ್ಮೆ, ಒಮ್ಮೆ ಯೋಚಿಸಿ...

Everybody is going through tough infact toughest time..
So in this tough time lets pray, lets pray for eachother...







I was disturbed to see India as a disaster in top international dailies.. Its we who portrayed like that.. India ia winning. India will win over this situat...

15/03/2021
ಬಿಎಡ್ ಸೀಟುಗಳ ಮಾರಾಟ ಮಾಡುತ್ತಿರುವ ಕಾಲೇಜುಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ತಾಳಿಕೋಟಿ ನಗರ ಶಾಖೆಯ ಎಬಿವಿಪಿ ವತಿಯಿಂದ ಪ್ರತಿ...
13/03/2021

ಬಿಎಡ್ ಸೀಟುಗಳ ಮಾರಾಟ ಮಾಡುತ್ತಿರುವ ಕಾಲೇಜುಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ತಾಳಿಕೋಟಿ ನಗರ ಶಾಖೆಯ ಎಬಿವಿಪಿ ವತಿಯಿಂದ ಪ್ರತಿಭಟನೆ ಮಾಡಲಾಯಿತು.

#ತಾಳಿಕೋಟೆ

22/04/2020

I'm Nakshatra. I was watching Tom and Jerry today, my mom told me the director of this cartoon is no more. Whatever she told me I'm telling you guys. Who doe...

11/04/2020

ಇಲ್ಲಿ ಕೋವಿಡ್-19 ಸೋಂಕು ಹೇಗೆ ಹರಡುತ್ತದೆ ಎಂದು ಚಿತ್ರದ ಮೂಲಕ ವಿವರಣೆ ನೀಡಲಾಗಿದೆ..
ಕೊರೋನಾ ವೈರಸ್ ಮೂಗು, ಬಾಯಿ ಕಣ್ಣಿನ ಮೂಲಕ ಗಾಳಿಯ ರೂಪದಲ್ಲಿ ಶ್ವಾಸಕೋಸಕ್ಕೆ ಪ್ರವೇಶ ಮಾಡಿ ಅಲ್ವೆಯೋಲಿ ತಲುಪುತ್ತದೆ. ಅಲ್ವೆಯೋಲಿ ಎಂಬುದು ಶ್ವಾಸಕೋಶದಲ್ಲಿನ ಕೊನೆಯ ಏರಿಯಾ ಅಲ್ಲಿ ಗ್ಯಾಸ್ ಎಕ್ಸ್ ಚೇಂಜ್ ನಡೆಯುತ್ತದೆ.
ಗ್ಯಾಸ್ ಎಕ್ಸ್ ಚೇಂಜ್ ಅಂದರೆ ಆಮ್ಲಜನಕ ಇಂಗಾಲದ ಡೈ ಆಕ್ಸೈಡ್ ಆಗಿ ಬದಲಾಗುವ ಪ್ರಕ್ರಿಯೆ.
ಒಬ್ಬ ಆರೋಗ್ಯವಂತ ವ್ಯಕ್ತಿಯ ದೇಹದಲ್ಲಿ ಇದು ವ್ಯವಸ್ಥಿತವಾಗಿ ನಡೆಯುತ್ತದೆ. ಆದರೆ ಸೋಂಕು ಹೆಚ್ಚಾದಂತೆಲ್ಲ ಈ ಗ್ಯಾಸ್ ಎಕ್ಸ್ ಚೇಂಜ್ ಪ್ರಮಾಣ ಕಡಿಮೆ ಆಗುತ್ತದೆ.

ಈ ಪೋಸ್ಟರ್ ಅನ್ನು ಮಾಡಿದ್ದಾರೆ..

27/03/2020

POLL:
ಕೊರೊನಾ ತಡೆಗೆ ಮೋದಿ ಏಪ್ರಿಲ್ 14 ರವರೆಗೆ ದೇಶವನ್ನು ಲಾಕ್ ಡೌನ್ ಮಾಡಿದ ಘೋಷಣೆ ಲೆಕ್ಕಿಸದೆ ಅನಗತ್ಯವಾಗಿ ಬೀದಿಗಿಳಿದವರಿಗೆ ಪೊಲೀಸರು ಲಾಠಿ ರುಚಿ ತೋರಿಸಿದ, ಬಸ್ಕಿ ಹೊಡೆಸಿದ ಘಟನೆಗಳು ಸರಿಯೋ ತಪ್ಪೋ?

Address


Website

Alerts

Be the first to know and let us send you an email when Namma Talikote posts news and promotions. Your email address will not be used for any other purpose, and you can unsubscribe at any time.

Shortcuts

  • Address
  • Alerts
  • Claim ownership or report listing
  • Want your business to be the top-listed Media Company?

Share