Kudla Bazar

Kudla Bazar Contact information, map and directions, contact form, opening hours, services, ratings, photos, videos and announcements from Kudla Bazar, Media/News Company, .

24/10/2022

ದೀಪದ ಹಬ್ಬ ದೀಪಾವಳಿ ನೀಡಲಿ ಎಲ್ಲರಿಗೂ ನೆಮ್ಮದಿ ಜತೆಗೆ ಸಮೃದ್ದಿ

03/10/2022

ಹಳೇಕೋಟೆ ಶ್ರೀ ಮಾರಿಯಮ್ಮ ದೇವಸ್ಥಾನದಲ್ಲಿ ನವರಾತ್ರಿ ಮಹೋತ್ಸವ

ಹಳೇ ಕೋಟೆ ಶ್ರೀ ಮಾರಿಯಮ್ಮ ದೇವಸ್ಥಾನದ ನವರಾತ್ರಿ ಮಹೋತ್ಸವ ಸೆ.26ರಿಂದ ಅ.4ರ ವರೆಗೆ ಒಂಬತ್ತು ದಿನಗಳ ಕಾಲ ದೇವಸ್ಥಾನದಲ್ಲಿ ವಿಜೃಂಭಣೆಯಿಂದ ನಡೆಯಲಿದೆ.
ಸೆ.26ರಿಂದ ಅ.3ರ ವರೆಗೆ ಸಾಂಸ್ಕೃತಿಕ ಕಾಠ್ಯಕ್ರಮಗಳು ಪ್ರತಿ ದಿನ ಸಂಜೆ 7ಕ್ಕೆ ಇರಲಿದೆ. ಅ.4ರಂದು ರಥೋತ್ಸವ ಸಂಜೆ 7ಕ್ಕೆ ನಡೆಯಲಿದೆ. ಅ.5ರಂದು ವಿಜಯದಶಮಿಯ ಅಂಗವಾಗಿ ಬೆಳಗ್ಗೆ 9ಕ್ಕೆ ಸರಸ್ವತಿ ಪೂಜೆಯೊಂದಿಗೆ ವಿದ್ಯಾರಂಭ ಮತ್ತು ತುಲಾಭಾರ ಸೇವೆ ನಡೆಯಲಿದೆ ಎಂದು ದೇವಸ್ಥಾನದ ಪ್ರಕಟಣೆ ತಿಳಿಸಿದೆ.

28/09/2022

ಮಧುಮೇಹ ಅರ್ಥಾತ್ ಡಯಾಬಿಟಿಸ್ ಎನ್ನುವುದು ಸಿಟಿಯಿಂದ ಹಿಡಿದು ಗ್ರಾಮೀಣ ಭಾಗದವರೆಗೂ ರೋಗಿಗಳ ವ್ಯಾಪ್ತಿ ಜಾಸ್ತಿಯಾಗುತ್ತಾ ಹೋಗುತ್ತಿದೆ. ಇದರಲ್ಲಿ ಟೈಪ್-2 ಮಧುಮೇಹ ರೋಗಿಗಳ ಸಂಖ್ಯೆ ದಿನದಿಂದ ದಿನಕ್ಕೆ ಜಾಸ್ತಿಯಾಗುತ್ತಿದೆ.
ಮಂಗಳೂರಿನ ಗಂಜಿಮಠದಲ್ಲಿರುವ ಆಯುರ್ ಸ್ವರ್ಶ ಆರ್ಯುವೇದ ಆಸ್ಪತ್ರೆಯ ವೈದ್ಯರಾದ ಡಾ. ಸತೀಶ್ ಶಂಕರ ತಮ್ಮ ಸಂಶೋಧನೆಯ ಮೂಲಕ ಟೈಪ್-2 ಮಧುಮೇಹಕ್ಕೆ ಅತ್ಯಂತ ಪರಿಣಾಮಕಾರಿ ಮದ್ದು `ಮಹಾಮೇಹಾರಿವಟಿ’ ಕಂಡು ಹುಡುಕಿದ್ದಾರೆ. ಇದರಲ್ಲಿ ತ್ರಿಫಲ, ನೆಲ್ಲಿಕಾಯಿ, ಅರಿಶಿನ ಮತ್ತು ಏಕನಾಯಕನ ಬೇರು ಒಳಗೊಂಡಿದೆ. ಟೈಪ್-2 ಮಧುಮೇಹಿ ನಿಯಂತ್ರಣಕ್ಕೆ ಅತ್ಯಂತ ಉಪಯುಕ್ತವಾಗಿದೆ.
ಮಧುಮೇಹಿಗಳಿಗೆ ಬರುವ ಕಣ್ಣಿನ ತೊಂದರೆಗಳು ಮತ್ತು ಮಲಬದ್ಧತೆಯನ್ನು ನಿವಾರಿಸುವಲ್ಲಿಯೂ ಇದು ಅತ್ಯಂತ ಉಪಯುಕ್ತವಾಗಿದೆ. ಅತ್ಯಂತ ಕಡಿಮೆ ದರ ನಿಗದಿಪಡಿಸಿಕೊಂಡು ಇದನ್ನು ರಾಜ್ಯದ ನಾನಾ ಭಾಗಗಳಿಗೆ ನೀಡುವ ಮೂಲಕ ವೈದ್ಯರು ಮಧುಮೇಹಿಗಳಿಗೆ ವರವಾಗುತ್ತಿದ್ದಾರೆ. ಹೆಚ್ಚಿನ ಮಾಹಿತಿಗೆ 9482167168

24/09/2022

Coorg Style Chicken Fry

Ingredients

6 Chicken drumsticks (Other pieces can also be used) - pieces
2 Onions Medium , chopped
5 - 6 cloves garlic
Handful Curry leaves Fresh
2 - 3 Green chilli (as per taste)
1 teaspoon Red chilli powder
to taste salt

For Coorg Masala

3.5 tspns Coriander
10 Pepper corn ( I used around 15 for spicy version) Balck -
1.5 tspns cumin
1 tspns Mustard seeds
1 Cinnamon medium size stick
5 Cloves pieces
½ tspn Turmeric -

Instructions

In a pan dry roast all the spices mentioned under Coorg Masala (Except turmeric) until nicely brown but nut burnt. Let it cool and then add turmeric.
Grind in a coffee grinder to a fine powder. (I kept it slightly coarse)
Wash chicken.Make slits on the drumstick with a sharp knife. Add 2 tbsps of above-prepared masala and salt to taste. Marinate atlaest 1 hour or overnight.
Thaw marinated chicken and bring to room temperature. In a pan add 1.5 tablespoon oil and heat it.
On high heat sear the drumsticks for 5-8 minuts in batches ( 3 pieces first,followed by the rest ). The pieces should look slightly roasted outside.Keep aside.
In the same pan add rest of the oil. When oil is hot add crushed curry leaves,folowed by choped Onion. Fry till brown. Add chopped Garlic. Fry till raw smell is gone.
Add the seared Chicken drumsticks to the pan. Add chilli powder,Slitted green chillies (If using). Cook on medium-high heat for 5 minutes. (If we want more intense flavours, you can add rest of the masala powder as per taste at this point)
Add Kachampuli. Give everything a good mix. Add 1 cup of water. Let it cook and allow the spices to come together. This
Serve with white rice.

Notes
Note:
1. If you don't have Kachampuli in hand, you can skip it but it will not be Coorgi any more :). Instead you can add any other Souring agent.

Source:
https://theflavoursofkitchen.com/wprm_print/98415

19/09/2022

ಮಧುಮೇಹ ನಿಯಂತ್ರಣಕ್ಕೆ ಬರ್ತಾ ಇಲ್ಲ. ಯಾವುದೇ ಔಷಧೀಯ ಪದ್ದತಿ ಮಾಡಿದ್ರೂ ಮಧುಮೇಹ ಪ್ರಮಾಣ ಇಳಿಯುತ್ತಿಲ್ಲ. ಪ್ರತಿ ಬಾರಿಯೂ ಲ್ಯಾಬ್ ನಲ್ಲಿ ರಕ್ತ ಚೆಕ್ ಮಾಡಿ ಗುಳಿಗೆ ಜತೆಗೆ ಇಂಜೆಕ್ಷನ್ ತೆಗೆದುಕೊಳ್ಳುವುದೇ ಬಂತು ಮಾರಾಯ್ರೆ. ಇನ್ನು ಏನೂ ಮಾಡೋದು ಎನ್ನುವ ಚಿಂತೆಯಲ್ಲಿ ಇರುವ ಮಂದಿಗೆ ಶುಭ ಸುದ್ದಿ. ಅತೀ ಕಡಿಮೆ ದರದಲ್ಲಿ ಹಾಗೂ ಅತೀ ವೇಗದಲ್ಲಿ ಈ ಔಷಧ ಕೆಲಸ ಮಾಡುತ್ತದೆ. ಹೌದು. ಮಹಾಮೇಹಾರವಟಿ. ಮಂಗಳೂರು ಗಂಜಿಮಠದ ಆಯುರ್ ಸ್ಪರ್ಶ ಆಸ್ಪತ್ರೆಯ ಡಾ.ಸತೀಶ್ ಶಂಕರ್ ಅವರ ಸಂಶೋಧನೆಯ ಫಲವಾಗಿ ಮಹಾಮೇಹಾರಿವಟಿ ಎನ್ನುವ ಗುಳಿಗೆಗಳನ್ನು ಸಿದ್ದಪಡಿಸಲಾಗಿದೆ. ಡಯಾಬಿಟಿಸ್ ನಿಯಂತ್ರಣ ಮಾಡುವ ಜತೆಗೆ ಆರಂಭದ ಡಯಾಬಿಟಿಸ್ ಗೆ ಪೂರ್ಣ ಪರಿಹಾರ ನೀಡುವ ಸಾಮರ್ಥ್ಯ ಈ‌ ಮದ್ದಿಗೆ‌ ಇದೆ. ಇದರಲ್ಲಿ ತ್ರಿಫಲ, ನೆಲ್ಲಿಕಾಯಿ, ಅರಿಶಿನ ಮತ್ತು ಏಕನಾಯಕನ ಬೇರು ಒಳಗೊಂಡಿದೆ. ಟೈಪ್-2 ಮಧುಮೇಹಿ ನಿಯಂತ್ರಣಕ್ಕೆ ಅತ್ಯಂತ ಉಪಯುಕ್ತವಾಗಿದೆ.
ಮಧುಮೇಹಿಗಳಿಗೆ ಬರುವ ಕಣ್ಣಿನ ತೊಂದರೆಗಳು ಮತ್ತು ಮಲಬದ್ಧತೆಯನ್ನು ನಿವಾರಿಸುವಲ್ಲಿಯೂ ಇದು ಅತ್ಯಂತ ಉಪಯುಕ್ತವಾಗಿದೆ. ಅತ್ಯಂತ ಕಡಿಮೆ ದರ ನಿಗದಿಪಡಿಸಿಕೊಂಡು ಇದನ್ನು ರಾಜ್ಯದ ನಾನಾ ಭಾಗಗಳಿಗೆ ನೀಡುವ ಮೂಲಕ ವೈದ್ಯರು ಮಧುಮೇಹಿಗಳಿಗೆ ವರವಾಗುತ್ತಿದ್ದಾರೆ. ಇಂತಹ ಔಷಧ ದೇಶದ ಯಾವುದೇ ಮೆಡಿಕಲ್ ಶಾಪ್ ನಲ್ಲಿ ಸಿಗೋದಿಲ್ಲ. ಕಾರಣ ಇದನ್ನು ವ್ಯವಹಾರದ ರೀತಿಯಲ್ಲಿ ಅವರು ಮಾರಾಟ ಮಾಡುತ್ತಿಲ್ಲ. ದೇಶದ ಬಡವ ಶ್ರೀಮಂತ ಎಲ್ಲರೂ ಕಡಿಮೆ ಬೆಲೆಯಲ್ಲಿ ಈ ಔಷಧವನ್ನು ಖರೀದಿ ಮಾಡಲಿ ಎನ್ನುವುದು ಅವರ ಉದ್ದೇಶ.
ವೈದ್ಯರನ್ನು ವಿಶೇಷವಾಗಿ ಮಧ್ಯಾಹ್ನ 2ರಿಂದ 5ರ ವರೆಗೆ ಮಾತ್ರ ಈ ಸಂಖ್ಯೆಗೆ ಸಂಪರ್ಕ ಮಾಡಬಹುದು ಹೆಚ್ಚಿನ ಮಾಹಿತಿಗೆ 9482167168

19/09/2022

Enjoy the unique taste of festive meal with Aruna Masalas

Click on the link below to shop now!
https://arunamasalas.com



18/09/2022

Coconut ❤️❤️❤️

14/09/2022

ಹತ್ತೇ ದಿನಗಳ ಚಿಕಿತ್ಸೆ, ಮಾರ್ಗದರ್ಶನದಿಂದ ಮಧುಮೇಹ ನಿಯಂತ್ರಣ...
ಹೆಚ್ಚಿನ ಮಾಹಿತಿಗೆ ಡಾ. ಸತೀಶ್ ಶಂಕರ್ ಬಿ
ಸಂಪರ್ಕ: 9482167168

11/09/2022

Aruna Masalas

Bring home the duo that will make your kitchen smell magical! Meal time is epic with our Sambar-Hing duo from Aruna Masalas.😍
Click the link below to order now. 😌
https://arunamasalas.com



10/09/2022

Boscoss means good result and good quality education...

https://www.facebook.com/1909973075764104/posts/5233834886711223/
13/07/2022

https://www.facebook.com/1909973075764104/posts/5233834886711223/

ಅಸಿಡಿಟಿಗೆ ಆರ್ಯುವೇದದಲ್ಲಿ ಪೂರ್ಣ ಮದ್ದು
ಇಂದಿನ ಆಧುನಿಕ ಜೀವನಶೈಲಿಯ ಪರಿಣಾಮವಾಗಿ ಹಿರಿಯರಿಂದ ಹಿಡಿದು ಕಿರಿಯರ ವರೆಗೂ ಆಸಿಡಿಟಿಯ ಸಮಸ್ಯೆ ಸಾಮಾನ್ಯವಾಗುತ್ತಿದೆ. ಇದಕ್ಕೆ ಬಹುಮುಖ್ಯವಾದ ಕಾರಣಗಳು ಎಂದರೆ ಜಂಕ್ ಫುಡ್ ಅತಿಯಾಗಿ ಸೇವನೆ, ಕಾಫಿ, ಟೀಯ ಅತಿಯಾದ ಸೇವನೆ, ಬೊಜ್ಜು, ರಾತ್ರಿ ಊಟವಾದ ತಕ್ಷಣ ಮಲಗಿ ಬಿಡುವ ಅಭ್ಯಾಸ, ಹುಳಿ ಹಾಗೂ ಖಾರ ಹೆಚ್ಚಾಗಿ ಸೇವಿಸುವುದು, ಆಲ್ಕೋಹಾಲ್, ಧೂಮಪಾನ, ಆಸ್ಪಿರಿನ್ ಮತ್ತು ನೋವು ನಿವಾರಕ ಮಾತ್ರೆಗಳ ಬಳಕೆ ಇವುಗಳು ಆಸಿಡಿಟಿಗೆ ಕಾರಣವಾಗುತ್ತದೆ.
ಆಸಿಡಿಟಿ ಆಗಿದೆ ಎನ್ನುವ ಸೂಚನೆಯನ್ನು ಪಡೆಯುವುದು ಹೇಗೆ ಅಂತೀರಾ ಮುಖ್ಯವಾಗಿ ಈ ಸಮಸ್ಯೆ ಬಂದ ಕೂಡಲೇ ಎದೆಉರಿ, ಹುಳಿತೇಗು ಬರುವುದು, ಬಾಯಿ ಕಹಿಯಾಗುವುದು, ವಾಂತಿ ಬಂದಂತೆ ಭಾಸವಾಗುವುದು, ತೂಕದಲ್ಲಿ ಇಳಿಕೆ, ಒಣ ಕೆಮ್ಮು, ಗಂಟಲಿನಲ್ಲಿ ಉರಿ ಸಾಮಾನ್ಯವಾಗಿರುತ್ತದೆ. ಇದಕ್ಕೆ ಪರಿಪೂರ್ಣವಾದ ಮದ್ದು ಆರ್ಯುವೇದ ಕ್ಷೇತ್ರದಲ್ಲಿ ಇದೆ. ಮುಖ್ಯವಾಗಿ ಮಂಗಳೂರಿನ ಗಂಜಿಮಠದಲ್ಲಿರುವ ಆಯುರ್ ಸ್ಪರ್ಶ ಆಸ್ಪತ್ರೆಯಲ್ಲಿ ಡಾ. ಸತೀಶ್ ಶಂಕರ್ ಅವರನ್ನು ಮಧ್ಯಾಹ್ನ 2ರಿಂದ 5ರೊಳಗೆ ಸಂಪರ್ಕ ಮಾಡಬಹುದು. 94821671168 ಗೆ ಕರೆ ಮಾಡಬಹುದು.
ಆಸ್ಪತ್ರೆಗೆ ತಲುಪುವ ದಾರಿ ಹೀಗಿದೆ: ಗಂಜೀಮಠದ ಮಳಲಿಕ್ರಾಸ್ ಬಳಿ ಇರುವ ವ್ಯವಸಾಯ ಸೇವಾ ಸಹಕಾರಿ ಸಂಘದ ಹಿಂಬದಿ ಆಯುರ್ ಸ್ಪರ್ಶ ಆರ್ಯುವೇದ ಆಸ್ಪತ್ರೆ ಇದೆ.

https://www.facebook.com/1909973075764104/posts/5215120278582684/
06/07/2022

https://www.facebook.com/1909973075764104/posts/5215120278582684/

ಅಸಿಡಿಟಿಗೆ ಆರ್ಯುವೇದದಲ್ಲಿ ಪೂರ್ಣ ಮದ್ದು
ಇಂದಿನ ಆಧುನಿಕ ಜೀವನಶೈಲಿಯ ಪರಿಣಾಮವಾಗಿ ಹಿರಿಯರಿಂದ ಹಿಡಿದು ಕಿರಿಯರ ವರೆಗೂ ಆಸಿಡಿಟಿಯ ಸಮಸ್ಯೆ ಸಾಮಾನ್ಯವಾಗುತ್ತಿದೆ. ಇದಕ್ಕೆ ಬಹುಮುಖ್ಯವಾದ ಕಾರಣಗಳು ಎಂದರೆ ಜಂಕ್ ಫುಡ್ ಅತಿಯಾಗಿ ಸೇವನೆ, ಕಾಫಿ, ಟೀಯ ಅತಿಯಾದ ಸೇವನೆ, ಬೊಜ್ಜು, ರಾತ್ರಿ ಊಟವಾದ ತಕ್ಷಣ ಮಲಗಿ ಬಿಡುವ ಅಭ್ಯಾಸ, ಹುಳಿ ಹಾಗೂ ಖಾರ ಹೆಚ್ಚಾಗಿ ಸೇವಿಸುವುದು, ಆಲ್ಕೋಹಾಲ್, ಧೂಮಪಾನ, ಆಸ್ಪಿರಿನ್ ಮತ್ತು ನೋವು ನಿವಾರಕ ಮಾತ್ರೆಗಳ ಬಳಕೆ ಇವುಗಳು ಆಸಿಡಿಟಿಗೆ ಕಾರಣವಾಗುತ್ತದೆ.
ಆಸಿಡಿಟಿ ಆಗಿದೆ ಎನ್ನುವ ಸೂಚನೆಯನ್ನು ಪಡೆಯುವುದು ಹೇಗೆ ಅಂತೀರಾ ಮುಖ್ಯವಾಗಿ ಈ ಸಮಸ್ಯೆ ಬಂದ ಕೂಡಲೇ ಎದೆಉರಿ, ಹುಳಿತೇಗು ಬರುವುದು, ಬಾಯಿ ಕಹಿಯಾಗುವುದು, ವಾಂತಿ ಬಂದಂತೆ ಭಾಸವಾಗುವುದು, ತೂಕದಲ್ಲಿ ಇಳಿಕೆ, ಒಣ ಕೆಮ್ಮು, ಗಂಟಲಿನಲ್ಲಿ ಉರಿ ಸಾಮಾನ್ಯವಾಗಿರುತ್ತದೆ. ಇದಕ್ಕೆ ಪರಿಪೂರ್ಣವಾದ ಮದ್ದು ಆರ್ಯುವೇದ ಕ್ಷೇತ್ರದಲ್ಲಿ ಇದೆ. ಮುಖ್ಯವಾಗಿ ಮಂಗಳೂರಿನ ಗಂಜಿಮಠದಲ್ಲಿರುವ ಆಯುರ್ ಸ್ಪರ್ಶ ಆಸ್ಪತ್ರೆಯಲ್ಲಿ ಡಾ. ಸತೀಶ್ ಶಂಕರ್ ಅವರನ್ನು ಮಧ್ಯಾಹ್ನ 2ರಿಂದ 5ರೊಳಗೆ ಸಂಪರ್ಕ ಮಾಡಬಹುದು. 94821671168 ಗೆ ಕರೆ ಮಾಡಬಹುದು.
ಆಸ್ಪತ್ರೆಗೆ ತಲುಪುವ ದಾರಿ ಹೀಗಿದೆ: ಗಂಜೀಮಠದ ಮಳಲಿಕ್ರಾಸ್ ಬಳಿ ಇರುವ ವ್ಯವಸಾಯ ಸೇವಾ ಸಹಕಾರಿ ಸಂಘದ ಹಿಂಬದಿ ಆಯುರ್ ಸ್ಪರ್ಶ ಆರ್ಯುವೇದ ಆಸ್ಪತ್ರೆ ಇದೆ.

https://www.facebook.com/1909973075764104/posts/5205368286224550/
02/07/2022

https://www.facebook.com/1909973075764104/posts/5205368286224550/

ಅಸ್ತಮಾ ಎನ್ನುವ ಕಾಯಿಲೆ ಬದುಕಿನ ನೆಮ್ಮದಿಯನ್ನು ತೆಗೆದುಬಿಡುತ್ತದೆ. ಅಸ್ತಮಾ ಇಂದು ಬಹುತೇಕರನ್ನು ಕಾಡುವ ರೋಗ ಧೂಮಪಾನ, ವೈರಸ್ ಅಥವಾ ಬ್ಯಾಕ್ಟೀರಿಯಾ, ಧೂಳು, ವಾಯು‌ಮಾಲಿನ್ಯ, ವಾತಾವರಣದಲ್ಲಿ ಬದಲಾವಣೆ, ಅಲರ್ಜಿ ( ಆಹಾರದಿಂದ) ಇತ್ಯಾದಿ ಗಳಿಂದ ಅಸ್ತಮಾ ಮನುಷ್ಯರನ್ನು ಹಿಂಡಿ ಹಿಪ್ಪೆ ಮಾಡಿಬಿಡುತ್ತದೆ. ಕೆಲವೊಂದು ಸಲ ಅಸ್ತಮಾ ರೋಗಿಗಳು ನಿರಂತರ ನೆಬ್ಯುಲೈಸೇಶನ್ ಮಾಡಬೇಕಾದ ಸ್ಥಿತಿ ಇರುತ್ತದೆ. ಇಂತಹ ಸಮಸ್ಯೆಗಳಿಂದ ಬಳಲುತ್ತಿರುವ ರೋಗಿಗಳಿಗೆ ಆಯುರ್ವೇದ ದಲ್ಲಿ ಪರಿಹಾರವಿದೆ. ಆಯುರ್ವೇದದ ಕೆಲವೊಂದು ‌ಔಷಧಿಗಳನ್ನು ನಿರಂತರವಾಗಿ ಸೇವಿಸುತ್ತಾ ಹೋದರೆ ಪರಿಹಾರ ಸಾಧ್ಯವಿದೆ.
ಮಂಗಳೂರಿನ ಗಂಜಿಮಠದ ಆಯುರ್ ಸ್ಪರ್ಶ ಆಯುರ್ವೇದ ಪಂಚಕರ್ಮ ಚಿಕಿತ್ಸಾ ಕೇಂದ್ರದ ಡಾ. ಸತೀಶ್ ಶಂಕರ್ ಅವರನ್ನು ಮಧ್ಯಾಹ್ನ 2ರಿಂದ 5ರ ವರೆಗೆ ಮಾತ್ರ ಈ ಸಂಖ್ಯೆಗೆ ಸಂಪರ್ಕ ಮಾಡಬಹುದು ಹೆಚ್ಚಿನ ಮಾಹಿತಿಗೆ 9482167168

25/06/2022

Kaff products only in ambiente home decor Mangalore.

Address


Alerts

Be the first to know and let us send you an email when Kudla Bazar posts news and promotions. Your email address will not be used for any other purpose, and you can unsubscribe at any time.

Contact The Business

Send a message to Kudla Bazar:

Shortcuts

  • Address
  • Alerts
  • Contact The Business
  • Claim ownership or report listing
  • Want your business to be the top-listed Media Company?

Share