Namo Manju

Namo Manju Proud to be Hindu��
I love Indian army.....��
Big fan of Narendra Modi...��

ವೋಟ್‌ಬ್ಯಾಂಕ್‌ ಭದ್ರ ಪಡಿಸಿಕೊಳ್ಳಬೇಕು ಮುಸ್ಲಿಮರನ್ನು ಓಲೈಕೆ ಮಾಡಬೇಕು ಎನ್ನುವ ಭಂಡತನಕ್ಕೆ ಇಳಿದಿರುವ ಭ್ರಷ್ಟ ಸಿದ್ದರಾಮಯ್ಯ ಸರ್ಕಾರ ದೀನ ದಲಿ...
07/11/2024

ವೋಟ್‌ಬ್ಯಾಂಕ್‌ ಭದ್ರ ಪಡಿಸಿಕೊಳ್ಳಬೇಕು ಮುಸ್ಲಿಮರನ್ನು ಓಲೈಕೆ ಮಾಡಬೇಕು ಎನ್ನುವ ಭಂಡತನಕ್ಕೆ ಇಳಿದಿರುವ ಭ್ರಷ್ಟ ಸಿದ್ದರಾಮಯ್ಯ ಸರ್ಕಾರ ದೀನ ದಲಿತರ ಆಸ್ತಿಪಾಸ್ತಿಗಳನ್ನೂ ಬಿಡದೆ ವಕ್ಫ್‌ ಬೋರ್ಡ್‌ಗೆ ವರ್ಗಾಯಿಸುತ್ತಿದೆ.

ಯಾದಗಿರಿಯ ಅಂಬೇಡ್ಕರ್‌ ಬಡಾವಣೆಯಲ್ಲಿರುವ ದಲಿತರ ಜಮೀನನ್ನೂ ಬಿಡದೆ ವಕ್ಫ್‌ ಬೋರ್ಡ್‌ ಕಬಳಿಕೆ ಮಾಡಿಕೊಂಡಿದೆ.

ಬಾಬಾ ಸಾಹೇಬ್‌ ಅಂಬೇಡ್ಕರ್‌ ವಿರೋಧಿ Indian National Congress - Karnataka ಹಾಗೂ Indian National Congress ವಕ್ಫ್‌ ತಿದ್ದುಪಡಿ ಕಾಯ್ದೆಯನ್ನು ವಿರೋಧ ಮಾಡುತ್ತಿರುವುದಕ್ಕೆ ಕಾರಣ ಇದೆ. ಇನ್ನಾದರೂ ಲೂಟಿಕೋರ ಕಾಂಗ್ರೆಸ್‌ ವಿರುದ್ಧ ದಲಿತ ಸಮುದಾಯ ಹಾಗೂ ನಾಡಿನ ಜನತೆ ಎಚ್ಚೆತ್ತುಕೊಳ್ಳಬೇಕಿದೆ.

ಅಪ್ರತಿಮ ದೇಶಭಕ್ತ ಮತ್ತು ಸ್ವಾತಂತ್ರ್ಯ ಹೋರಾಟಗಾರ ಬಿಪಿನ್ ಚಂದ್ರ ಪಾಲ್ ಅವರ ಜನ್ಮ ಜಯಂತಿಯಂದು ಅವರಿಗೆ ಆದರದ ಪ್ರಣಾಮಗಳು.ಅವರ ತತ್ವ ಮತ್ತು ಆದರ...
07/11/2024

ಅಪ್ರತಿಮ ದೇಶಭಕ್ತ ಮತ್ತು ಸ್ವಾತಂತ್ರ್ಯ ಹೋರಾಟಗಾರ ಬಿಪಿನ್ ಚಂದ್ರ ಪಾಲ್ ಅವರ ಜನ್ಮ ಜಯಂತಿಯಂದು ಅವರಿಗೆ ಆದರದ ಪ್ರಣಾಮಗಳು.

ಅವರ ತತ್ವ ಮತ್ತು ಆದರ್ಶಗಳು ಸದಾ ಅನುಕರಣೀಯ.

ರಾಮನ್ ಎಫೆಕ್ಟ್ ಸಂಶೋಧನೆಗಾಗಿ ಭೌತಶಾಸ್ತ್ರ ಕ್ಷೇತ್ರದಲ್ಲಿ ನೋಬೆಲ್ ಪ್ರಶಸ್ತಿ ಪುರಸ್ಕೃತರಾದ ಭಾರತ ರತ್ನ ಸರ್ ಸಿ.ವಿ ರಾಮನ್ ಅವರ ಜನ್ಮದಿನದಂದು ...
07/11/2024

ರಾಮನ್ ಎಫೆಕ್ಟ್ ಸಂಶೋಧನೆಗಾಗಿ ಭೌತಶಾಸ್ತ್ರ ಕ್ಷೇತ್ರದಲ್ಲಿ ನೋಬೆಲ್ ಪ್ರಶಸ್ತಿ ಪುರಸ್ಕೃತರಾದ ಭಾರತ ರತ್ನ ಸರ್ ಸಿ.ವಿ ರಾಮನ್ ಅವರ ಜನ್ಮದಿನದಂದು ಗೌರವಪೂರ್ವಕ ನಮನಗಳು.

ಪ್ರಧಾನಿ ಶ್ರೀ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸಚಿವ ಸಂಪುಟ ಸಭೆಯು ಪ್ರಧಾನ ಮಂತ್ರಿ ವಿದ್ಯಾಲಕ್ಷ್ಮಿ ಯೋಜನೆಗೆ ಅನುಮೋದನೆ ನೀಡಿದೆ. ಪ್ರತಿಭಾನ...
06/11/2024

ಪ್ರಧಾನಿ ಶ್ರೀ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸಚಿವ ಸಂಪುಟ ಸಭೆಯು ಪ್ರಧಾನ ಮಂತ್ರಿ ವಿದ್ಯಾಲಕ್ಷ್ಮಿ ಯೋಜನೆಗೆ ಅನುಮೋದನೆ ನೀಡಿದೆ.

ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ವ್ಯಾಸಂಗ ಮಾಡಲು ಆರ್ಥಿಕ ನೆರವಿಗಾಗಿ ಜಾಮೀನುರಹಿತ ಸಾಲ ನೀಡಲಾಗುವುದು. ಇದರಿಂದ ವಾರ್ಷಿಕ 22 ಲಕ್ಷ ವಿದ್ಯಾರ್ಥಿಗಳಿಗೆ ಲಾಭವಾಗಲಿದೆ. 2024-25 ರಿಂದ 2030-31ರ ಅವಧಿಗೆ ₹3600 ಕೋಟಿ ಮೀಸಲಿರಿಸಿದ್ದು , ಲಕ್ಷ ಹೊಸ ವಿದ್ಯಾರ್ಥಿಗಳಿಗೆ ಪ್ರಯೋಜನವಾಗಲಿದೆ.

ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರ ಸಮರ್ಥ ನಾಯಕತ್ವದಲ್ಲಿ ಭಾರತದ ತಯಾರಿಕಾ ವಲಯದ ಚಟುವಟಿಕೆಗಳಲ್ಲಿ ಗರಿಷ್ಠ ಬೆಳವಣಿಗೆ ದಾಖಲಾಗಿದೆ.ಅಕ್ಟೋಬರ್‌ ನ...
06/11/2024

ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರ ಸಮರ್ಥ ನಾಯಕತ್ವದಲ್ಲಿ ಭಾರತದ ತಯಾರಿಕಾ ವಲಯದ ಚಟುವಟಿಕೆಗಳಲ್ಲಿ ಗರಿಷ್ಠ ಬೆಳವಣಿಗೆ ದಾಖಲಾಗಿದೆ.

ಅಕ್ಟೋಬರ್‌ ನಲ್ಲಿ ಸೂಚ್ಯಂಕ 57.5 ಕ್ಕೆ ಏರಿಕೆ ಕಂಡಿದ್ದು, ಇದು ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ನಮ್ಮ ಭಾರತದ ತಯಾರಿಕಾ ವಲಯದ ಉತ್ಪನ್ನಗಳಿಗೆ ಹೆಚ್ಚುತ್ತಿರುವ ಬೇಡಿಕೆಯನ್ನು ಪ್ರತಿಧ್ವನಿಸುತ್ತದೆ.

ದೇಶದ ಬಡ ಮತ್ತು ದುರ್ಬಲ ವರ್ಗಗಳ ಆರ್ಥಿಕ ಸಂಕಷ್ಟ ತಗ್ಗಿಸುವ ನಿಟ್ಟಿನಲ್ಲಿ ಮೋದಿ ಸರ್ಕಾರವು ಪ್ರಾರಂಭಿಸಿದ ಪ್ರಧಾನಮಂತ್ರಿ ಗರೀಬ್ ಕಲ್ಯಾಣ ಅನ್ನ ...
06/11/2024

ದೇಶದ ಬಡ ಮತ್ತು ದುರ್ಬಲ ವರ್ಗಗಳ ಆರ್ಥಿಕ ಸಂಕಷ್ಟ ತಗ್ಗಿಸುವ ನಿಟ್ಟಿನಲ್ಲಿ ಮೋದಿ ಸರ್ಕಾರವು ಪ್ರಾರಂಭಿಸಿದ ಪ್ರಧಾನಮಂತ್ರಿ ಗರೀಬ್ ಕಲ್ಯಾಣ ಅನ್ನ ಯೋಜನೆ ಬಡವರಿಗೆ ಆಹಾರ ಧಾನ್ಯದ ನೆರವು ನೀಡುತ್ತಿದೆ.

2020 ರಲ್ಲಿ ಪ್ರಾರಂಭಗೊಂಡ ಈ ಯೋಜನೆಯಡಿ 81 ಕೋಟಿ ಫಲಾನುಭವಿಗಳಿಗೆ ಉಚಿತ ಆಹಾರ ಧಾನ್ಯ ವಿತರಿಸಲಾಗುತ್ತಿದ್ದು, ಈ ಉಪಕ್ರಮವನ್ನು 2028 ರ ವರೆಗೆ ವಿಸ್ತರಿಸಿದೆ ಮೋದಿ ಸರ್ಕಾರ.

ಓಲೈಕೆ ರಾಜಕಾರಣದ ಪಿತಾಮಹ ಸಿದ್ದರಾಮಯ್ಯ ಅವರು ಜಮೀರ್ ಅಹ್ಮದ್ ಖಾನ್ ಅವರಿಗೆ ವಹಿಸಿದ ಹೊಸ ಖಾತೆ.
05/11/2024

ಓಲೈಕೆ ರಾಜಕಾರಣದ ಪಿತಾಮಹ ಸಿದ್ದರಾಮಯ್ಯ ಅವರು ಜಮೀರ್ ಅಹ್ಮದ್ ಖಾನ್ ಅವರಿಗೆ ವಹಿಸಿದ ಹೊಸ ಖಾತೆ.

ಭಾರತೀಯ ಜನತಾ ಪಾರ್ಟಿಯ ಜನಪ್ರಿಯ ಯುವ ನಾಯಕರು ಹಾಗೂ ಬಿಜಿಪಿಯ ರಾಜ್ಯಾಧ್ಯಕ್ಷರೂ ಆಗಿರುವ ಶ್ರೀ ವಿಜಯೇಂದ್ರ ಯಡಿಯೂರಪ್ಪ ಅವರಿಗೆ ಹುಟ್ಟುಹಬ್ಬದ ಪ್...
05/11/2024

ಭಾರತೀಯ ಜನತಾ ಪಾರ್ಟಿಯ ಜನಪ್ರಿಯ ಯುವ ನಾಯಕರು ಹಾಗೂ ಬಿಜಿಪಿಯ ರಾಜ್ಯಾಧ್ಯಕ್ಷರೂ ಆಗಿರುವ ಶ್ರೀ ವಿಜಯೇಂದ್ರ ಯಡಿಯೂರಪ್ಪ ಅವರಿಗೆ ಹುಟ್ಟುಹಬ್ಬದ ಪ್ರೀತಿಪೂರ್ವಕ ಶುಭಾಶಯಗಳು. ತಮ್ಮ ನೇತೃತ್ವದಲ್ಲಿ ರಾಜ್ಯದಲ್ಲಿ ಪಕ್ಷ ಇನ್ನಷ್ಟು ಬಲಗೊಳ್ಳಲಿ, ಉತ್ತಮ ಆಯುರಾರೋಗ್ಯವನ್ನು ದೇವರು ತಮಗೆ ಕರುಣಿಸಲಿ ಎಂದು ಹಾರೈಸುತ್ತೇನೆ.

04/11/2024

ಮೊನ್ನೆ ಅಯೋಧ್ಯೆಯಲ್ಲಿ ಬೆಳಗಿದ ದೀಪಗಳು 25 ಲಕ್ಷ ಮಾತ್ರ!

ಆದರೆ ಅದನ್ನು ನೋಡಿ ಉರಿದುಕೊಂಡವರ ಸಂಖ್ಯೆ 22 ಕೋಟಿ!

ಜೈ ಶ್ರೀ ರಾಮ್

ಅದಮ್ಯ ಕ್ರಾಂತಿಕಾರಿ, ಅಪ್ಪಟ ದೇಶಪ್ರೇಮಿ ವಾಸುದೇವ ಬಲವಂತ ಫಡಕೆ ಅವರ ಜನ್ಮದಿನದಂದು ಗೌರವಪೂರ್ವಕ ನಮನಗಳು.
04/11/2024

ಅದಮ್ಯ ಕ್ರಾಂತಿಕಾರಿ, ಅಪ್ಪಟ ದೇಶಪ್ರೇಮಿ ವಾಸುದೇವ ಬಲವಂತ ಫಡಕೆ ಅವರ ಜನ್ಮದಿನದಂದು ಗೌರವಪೂರ್ವಕ ನಮನಗಳು.

ರೈತರ ಕೃಷಿ ಜಮೀನು, ದೇವಸ್ಥಾನ, ಮಠ ಮಾನ್ಯಗಳು, ಸ್ಮಶಾನ ಎಲ್ಲವನ್ನೂ ದೋಚಿದ್ದಾಯ್ತು ಈಗ ವಕ್ಫ್ ಆಸ್ತಿ ಹೆಸರಿನಲ್ಲಿ ಇಡೀ ಗ್ರಾಮವನ್ನೇ ದೋಚಲು ಹೊರ...
04/11/2024

ರೈತರ ಕೃಷಿ ಜಮೀನು, ದೇವಸ್ಥಾನ, ಮಠ ಮಾನ್ಯಗಳು, ಸ್ಮಶಾನ ಎಲ್ಲವನ್ನೂ ದೋಚಿದ್ದಾಯ್ತು ಈಗ ವಕ್ಫ್ ಆಸ್ತಿ ಹೆಸರಿನಲ್ಲಿ ಇಡೀ ಗ್ರಾಮವನ್ನೇ ದೋಚಲು ಹೊರಟಿದೆ ಈ ಲಜ್ಜೆಗೆಟ್ಟ ಕರ್ನಾಟಕ ಕಾಂಗ್ರೆಸ್ ಸರ್ಕಾರ.

ಸುಮಾರು 2,000 ಜನ ವಾಸವಿರುವ ಬೀದರ್ ತಾಲ್ಲೂಕಿನ ಧರ್ಮಾಪುರದಲ್ಲಿ ಇಡೀ ಗ್ರಾಮಕ್ಕೆ ಗ್ರಾಮವೇ ಕರ್ನಾಟಕ ರಾಜ್ಯ ವಕ್ಫ್ ಮಂಡಳಿ ಸುಪರ್ದಿಗೆ ಹೋದಂತೆ ಪಹಣಿಗಳಿಂದ ಗೊತ್ತಾಗಿದ್ದು, ಗ್ರಾಮಸ್ಥರು ಆತಂಕದಲ್ಲಿದ್ದಾರೆ.

ಸಿಎಂ ಸಿದ್ದರಾಮಯ್ಯ ಅವರು ಈಗಲಾದರೂ ಎಚ್ಚೆತ್ತುಕೊಂಡು ಸಚಿವ BZ ಜಮೀರ್ ಅಹ್ಮದ್ ಖಾನ್ ಅವರನ್ನ ಸಂಪುಟದಿಂದ ವಜಾ ಮಾಡಬೇಕು. ವಕ್ಫ್ ಹೆಸರಿನಲ್ಲಿ ನಡೆಯುತ್ತಿರುವ ಎಲ್ಲ ಆಸ್ತಿ ನೋಂದಣಿ, ಕ್ರಯ ವ್ಯವಹಾರಗಳನ್ನ ಈ ಕೊಡಲೇ ನಿಲ್ಲಿಸಲು ಕಂದಾಯ ಇಲಾಖೆಗೆ ಆದೇಶ ನೀಡಬೇಕು.

ನನ್ನನ್ನು ನಾಶ ಮಾಡಬೇಕಂತ ಕಾಯುತ್ತಿರುವ ಪಕ್ಷಗಳ ಹಿಂದೆ ಹೋಗುತ್ತಿರುವ ಅಮಾಯಕ ಯುವಕರೇ...ನಿಜ ಹೇಳಬೇಕಂದ್ರೆ... ಅವುಗಳ ಗುರಿ ನಾನಲ್ಲ... ನೀವೇ.....
03/11/2024

ನನ್ನನ್ನು ನಾಶ ಮಾಡಬೇಕಂತ ಕಾಯುತ್ತಿರುವ ಪಕ್ಷಗಳ ಹಿಂದೆ ಹೋಗುತ್ತಿರುವ ಅಮಾಯಕ ಯುವಕರೇ...

ನಿಜ ಹೇಳಬೇಕಂದ್ರೆ... ಅವುಗಳ ಗುರಿ ನಾನಲ್ಲ... ನೀವೇ...

ನಾನು ಅವರಿಗೆ ಅಡ್ಡವಾಗಿ ನಿಂತಿದ್ದೇನೆ ಅಷ್ಟೇ 🚩🇮🇳

➠ಉತಾರೆಗಳಲ್ಲಿ ವಕ್ಫ್ ಹೆಸರನ್ನು ತೆಗೆದು ರೈತರ ಹೆಸರನ್ನು ಹಾಕಬೇಕು➠ಉತಾರೆಯ ಯಾವುದೇ ಕಾಲಂ ನಲ್ಲಿ ವಕ್ಫ್ ಹೆಸರು ಇರಬಾರದು ➠ಆಸ್ತಿಗಳಿಗೆ ಸಂಬಂಧಿ...
03/11/2024

➠ಉತಾರೆಗಳಲ್ಲಿ ವಕ್ಫ್ ಹೆಸರನ್ನು ತೆಗೆದು ರೈತರ ಹೆಸರನ್ನು ಹಾಕಬೇಕು
➠ಉತಾರೆಯ ಯಾವುದೇ ಕಾಲಂ ನಲ್ಲಿ ವಕ್ಫ್ ಹೆಸರು ಇರಬಾರದು
➠ಆಸ್ತಿಗಳಿಗೆ ಸಂಬಂಧಿಸಿದ ವ್ಯಾಜ್ಯಗಳು ನ್ಯಾಯಾಲಯದಲ್ಲಿ ಮಾತ್ರ ವಿಚಾರಣೆ ಯಾಗಬೇಕು
➠1974 ರ ವಕ್ಫ್ ಗೆಜೆಟ್ ನೋಟಿಫಿಕೇಶನ್ ಅನ್ನು ತಕ್ಷಣಕ್ಕೆ ಜಾರಿಗೆ ಬರುವಂತೆ ರದ್ದುಗೊಳಿಸಬೇಕು
➠ಕೇಂದ್ರ ಸಂಸ್ಕೃತಿ ಇಲಾಖೆ ಹಾಗೂ ಪುರಾತತ್ವ ಇಲಾಖೆಯ ಒಡೆತನ/ನಿರ್ವಹಣೆಯಲ್ಲಿರುವ ಸ್ಮಾರಕಗಳ ದಾಖಲಾತಿ/ಪಹಣಿಯಲ್ಲಿ ವಕ್ಫ್ ಹೆಸರು ಇರಬಾರದು.
➠ಮಠಗಳಿಗೆ, ದೇವಸ್ಥಾನಗಳಿಗೆ, ಶಾಲಾ ಕಾಲೇಜುಗಳಿಗೆ, ಸರ್ಕಾರಿ ಕಚೇರಿಗಳಿಗೆ ನೀಡಿರುವ ನೋಟೀಸನ್ನು ಸಹ ವಾಪಾಸ್ ಪಡೆಯಬೇಕು.

ವಕ್ಫ್ ತೊಲಗಿಸಿ, ದೇಶ ಉಳಿಸಿ
ದೇಶದ ಸಂಪನ್ಮೂಲ ಎಲ್ಲರ ಹಕ್ಕು

ಜೈ ಜವಾನ್, ಜೈ ಕಿಸಾನ್ ಜೈ ಸಂವಿಧಾನ್
ಹೆಚ್ಚಿನ ಸಂಖ್ಯೆಗಳಲ್ಲಿ ಭಾಗವಹಿಸಿ ಈ ಪ್ರತಿಭಟನೆಯನ್ನು ಯಶಸ್ವಿಗೊಳಿಸೋಣ.

ಮೋದಿ ಸರ್ಕಾರದ ಪ್ರಧಾನಮಂತ್ರಿ ಭಾರತೀಯ ಜನ್‌ ಔಷಧಿ ಪರಿಯೋಜನೆಯು ಸಾಮಾನ್ಯ ಜನರಿಗೆ ಸಂಜೀವಿನಿಯಾಗಿ ಕಾರ್ಯನಿರ್ವಹಿಸುತ್ತಿದೆ. ಜನ್‌ ಔಷಧಿ ಕೇಂದ್ರ...
03/11/2024

ಮೋದಿ ಸರ್ಕಾರದ ಪ್ರಧಾನಮಂತ್ರಿ ಭಾರತೀಯ ಜನ್‌ ಔಷಧಿ ಪರಿಯೋಜನೆಯು ಸಾಮಾನ್ಯ ಜನರಿಗೆ ಸಂಜೀವಿನಿಯಾಗಿ ಕಾರ್ಯನಿರ್ವಹಿಸುತ್ತಿದೆ.

ಜನ್‌ ಔಷಧಿ ಕೇಂದ್ರಗಳು ಕೈಗೆಟುಕುವ ಬೆಲೆಯಲ್ಲಿ ಗುಣಮಟ್ಟದ ಔಷಧಿಗಳನ್ನು ಲಭ್ಯಗೊಳಿಸುವುದರೊಂದಿಗೆ ಜನರಿಗೆ ಹಣವನ್ನೂ ಉಳಿತಾಯ ಮಾಡಲು ಸಹಾಯ ಮಾಡುತ್ತಿದೆ.

ಸೂತ್ರಧಾರಿ ಭಂಡ ಹಾಗೂ ಭ್ರಷ್ಟ - ಪಾತ್ರದಾರಿ ವಕ್ಫ್ ಬೋರ್ಡ್.
03/11/2024

ಸೂತ್ರಧಾರಿ ಭಂಡ ಹಾಗೂ ಭ್ರಷ್ಟ - ಪಾತ್ರದಾರಿ ವಕ್ಫ್ ಬೋರ್ಡ್.

ಈಡೇರುತ್ತಿದೆ ಮೋದಿ ಸರ್ಕಾರ ನೀಡಿದ ಭರವಸೆಗಳು !2024 ರ ಲೋಕಸಭೆ ಚುನಾವಣೆಗೂ ಮೊದಲು ಪ್ರಧಾನಿ ಶ್ರೀ ನರೇಂದ್ರ ಮೋದಿಯವರು ತಮ್ಮ ಮೂರನೇ ಅವಧಿಯ ಸರ್...
03/11/2024

ಈಡೇರುತ್ತಿದೆ ಮೋದಿ ಸರ್ಕಾರ ನೀಡಿದ ಭರವಸೆಗಳು !

2024 ರ ಲೋಕಸಭೆ ಚುನಾವಣೆಗೂ ಮೊದಲು ಪ್ರಧಾನಿ ಶ್ರೀ ನರೇಂದ್ರ ಮೋದಿಯವರು ತಮ್ಮ ಮೂರನೇ ಅವಧಿಯ ಸರ್ಕಾರದಲ್ಲಿ 70 ವರ್ಷಕ್ಕೂ ಮೇಲ್ಪಟ್ಟವರಿಗೆ ಆಯುಷ್ಮಾನ್ ಯೋಜನೆಯನ್ನು ವಿಸ್ತರಿಸುವ ಭರವಸೆ ನೀಡಿದ್ದರು.

2024 ರ ಧನ್ವಂತರಿ ಜಯಂತಿಯ ದಿನದಂದು ಆ ಭರವಸೆ ಪೂರ್ಣಗೊಂಡಿದೆ.

" ಶುಭೋದಯ"ಉಪ್ಪಿಷ್ಟು ಹುಳಿಯಿಷ್ಟು ಕಾರು ಸಿಹಿಯಷ್ಟಿಷ್ಟು |ಒಪ್ಪಿರ್ದೊಡದು ಭೋಜ್ಯವಂತು ಜೀವಿತಮುಂ ||ತಪ್ಪು ಸರಿ ಬೆಪ್ಪು ಜಾಣಂದಕುಂದುಗಳ ಬಗೆ |ಯ...
03/11/2024

" ಶುಭೋದಯ"
ಉಪ್ಪಿಷ್ಟು ಹುಳಿಯಿಷ್ಟು ಕಾರು ಸಿಹಿಯಷ್ಟಿಷ್ಟು |
ಒಪ್ಪಿರ್ದೊಡದು ಭೋಜ್ಯವಂತು ಜೀವಿತಮುಂ ||
ತಪ್ಪು ಸರಿ ಬೆಪ್ಪು ಜಾಣಂದಕುಂದುಗಳ ಬಗೆ |
ಯಿಪ್ಪತ್ತು ಬೇರೆ ರುಚಿ
- ಮಂಕುತಿಮ್ಮ ||

Address


Telephone

+917795857545

Website

Alerts

Be the first to know and let us send you an email when Namo Manju posts news and promotions. Your email address will not be used for any other purpose, and you can unsubscribe at any time.

Contact The Business

Send a message to Namo Manju:

Videos

Shortcuts

  • Address
  • Telephone
  • Alerts
  • Contact The Business
  • Videos
  • Claim ownership or report listing
  • Want your business to be the top-listed Media Company?

Share