ಸನಾತನ ವಾಹಿನಿ Sanatana Vahini

  • Home
  • ಸನಾತನ ವಾಹಿನಿ Sanatana Vahini

ಸನಾತನ ವಾಹಿನಿ Sanatana Vahini Contact information, map and directions, contact form, opening hours, services, ratings, photos, videos and announcements from ಸನಾತನ ವಾಹಿನಿ Sanatana Vahini, News & Media Website, .

ಹರಹರ ಮಹಾದೇವ್
12/09/2022

ಹರಹರ ಮಹಾದೇವ್

31/08/2022
ಏಕದಂತಂ ಮಹಕಾಯಂಲಂಬೋದರ ಗಜಾನನಂವಿಘ್ನ ನಾಶಕರ್ಮ ದೇವಂಹೇರಮ್ಬಂ ಪ್ರಾಣ ಮಾಮ್ಯಹಂಪ್ರಸನ್ನ ವಿನಾಯಕಂ ದೇವಂ ಪೆರಿವನ-ಪುರ ಸಂಸ್ತಿತಂಸರ್ವ ವಿಘ್ನ ಹರಂ ...
30/08/2022

ಏಕದಂತಂ ಮಹಕಾಯಂ
ಲಂಬೋದರ ಗಜಾನನಂ
ವಿಘ್ನ ನಾಶಕರ್ಮ ದೇವಂ
ಹೇರಮ್ಬಂ ಪ್ರಾಣ ಮಾಮ್ಯಹಂ

ಪ್ರಸನ್ನ ವಿನಾಯಕಂ ದೇವಂ ಪೆರಿವನ-ಪುರ ಸಂಸ್ತಿತಂ
ಸರ್ವ ವಿಘ್ನ ಹರಂ ನಿತ್ಯಂ ವಂದೇ ಶ್ರೀ ಕುಂಜರಾನನಂ

ವಿಘ್ನೇಶ್ವರಾಯ ವರದಾಯ ಸುರಪ್ರಿಯಯಾ
ಲಂಬೋದರಾಯ ಸಕಲಾಯ ಜಗದ್ವಿತಾಯ
ನಾಗಾನನ್ಯಾಯ ಶ್ರುತಿಯಗ್ನ ವಿಭೂಶಿತಾಯ
ಗೌರಿ-ಸುತಾಯ ಗಣನಾಥ ನಮೋ ನಮಸ್ತೆ

ಗೌರಿಗಣೇಶ ಹಬ್ಬದ ಶುಭಾಶಯಗಳು
30/08/2022

ಗೌರಿಗಣೇಶ ಹಬ್ಬದ ಶುಭಾಶಯಗಳು

26/08/2022

ಬನ್ನಿ ಭಗವದ್ಗೀತಾ ಅರಿಯೋಣ....!



25/08/2022

ಸಾವರ್ಕರ್ ರವರ ಮರಣದ ಸಂಧರ್ಬದಲ್ಲಿ ಜೇರಿದ ಜನಸ್ತೋಮ ನೀವೇ ತಿಳಿಯಿರಿ ಇತಿಹಾಸ .!

“ಸ್ವಾತಂತ್ರ್ಯ ವೀರ ವಿನಾಯಕ ದಾಮೋದರ ಸಾವರ್ಕರ್"...          #ಸುಮ್ಮನೆಬರಲಿಲ್ಲಸ್ವಾತಂತ್ರ್ಯ
22/08/2022

“ಸ್ವಾತಂತ್ರ್ಯ ವೀರ ವಿನಾಯಕ ದಾಮೋದರ ಸಾವರ್ಕರ್"...
#ಸುಮ್ಮನೆಬರಲಿಲ್ಲಸ್ವಾತಂತ್ರ್ಯ

*ಎಲ್ಲರಿಗೂ ಒಂದು ದಿನವಿರುವಂತೆ ಆಗಸ್ಟ್ 19ನ್ನು ವಿಶ್ವ ಛಾಯಾಗ್ರಾಹಕರ ದಿನವನ್ನಾಗಿ ವಿಶ್ವದ ಎಲ್ಲಡೆ ಆಚರಿಸಲಾಗುತ್ತಿದೆ. ಅಂದು ವಿವಿಧ ಕಾರ್ಯಕ್ರ...
19/08/2022

*ಎಲ್ಲರಿಗೂ ಒಂದು ದಿನವಿರುವಂತೆ ಆಗಸ್ಟ್ 19ನ್ನು ವಿಶ್ವ ಛಾಯಾಗ್ರಾಹಕರ ದಿನವನ್ನಾಗಿ ವಿಶ್ವದ ಎಲ್ಲಡೆ ಆಚರಿಸಲಾಗುತ್ತಿದೆ. ಅಂದು ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಛಾಯಾಗ್ರಾಹಕರು ಸಂತಸ, ಸಂಭ್ರಮಪಡುತ್ತಾರೆ. ಜೊತೆಗೆ ಛಾಯಾಗ್ರಹಣ ಕ್ಷೇತ್ರದಲ್ಲಿ ಸಾಧನೆಗೈದ ಛಾಯಾಗ್ರಾಹಕರನ್ನು ಗುರುತಿಸಿ ಸನ್ಮಾನಿಸುವ ಮೂಲಕ ಪ್ರೋತ್ಸಾಹಿಸಲಾಗುತ್ತದೆ. ನಮ್ಮ ಹೆಮ್ಮೆಯ ಛಾಯಾಚಿತ್ರಗ್ರಾಹಕರಿಗೆ ಶುಭಾಶಯಗಳು*

18/08/2022

ಧರ್ಮ ಸಂಸ್ಥಾಪನಾರ್ಥಾಯ ಸಂಭವಾಮಿ ಯುಗೇ ಯುಗೇ
ಶೇರ್ ಮಾಡುವ ಮುಖಾಂತರ ಧರ್ಮ ಕಾರ್ಯದಲ್ಲಿ ಪಾಲ್ಗೊಲ್ಲೋಣ.

ಯದಾ ಯದಾ ಹಿ ಧರ್ಮಸ್ಯ ಗ್ಲಾನಿರ್ಭವತಿ ಭಾರತ|ಅಭ್ಯುತ್ಥಾನಮಧರ್ಮಸ್ಯ ತದಾತ್ಮಾನಂ ಸೃಜಾಮ್ಯಹಂ||ಪರಿತ್ರಾಣಾಯ ಸಾಧೂನಾಂ ವಿನಾಶಾಯ ಚ ದುಷ್ಕೃತಾಂ|ಧರ್ಮ...
18/08/2022

ಯದಾ ಯದಾ ಹಿ ಧರ್ಮಸ್ಯ ಗ್ಲಾನಿರ್ಭವತಿ ಭಾರತ|
ಅಭ್ಯುತ್ಥಾನಮಧರ್ಮಸ್ಯ ತದಾತ್ಮಾನಂ ಸೃಜಾಮ್ಯಹಂ||

ಪರಿತ್ರಾಣಾಯ ಸಾಧೂನಾಂ ವಿನಾಶಾಯ ಚ ದುಷ್ಕೃತಾಂ|
ಧರ್ಮಸಂಸ್ಥಾಪನಾರ್ಥಾಯ ಸಂಭವಾಮಿ ಯುಗೇ ಯುಗೇ||

ಯಾವಾಗ ಧರ್ಮದ ಅವನತಿಯಾಗುವುದೋ ಅಧರ್ಮದ ಉನ್ನತಿಯಾಗುವುದೋ ಆಗ ನಾನು ಅವತಾರ ಮಾಡುತ್ತೇನೆ. ಸಾಧುಗಳ ರಕ್ಷಣೆಗಾಗಿ, ದುಷ್ಟರ ವಿನಾಶಕ್ಕಾಗಿ ಮತ್ತು ಧರ್ಮದ ಸಂಸ್ಥಾಪನೆಗಾಗಿ ಪ್ರತಿಯುಗದಲ್ಲೂ ಅವತರಿಸುತ್ತೇನೆ.
- ಭಗವಾನ್ ಶ್ರೀಕೃಷ್ಣ, ಭಗವದ್ಗೀತೆ.

*ಶ್ರೀ ಕೃಷ್ಣ ಜನ್ಮಾಷ್ಟಮಿಯ ಶುಭಾಶಯಗಳು*...

🚩 *ಶ್ರೀ ಕೃಷ್ಣನ ಪಾಂಚಜನ್ಯ ಮತ್ತೆ ಮೊಳಗಲಿ, ಗೀತೇಯ ಸಾರ ವಿಶ್ವವ್ಯಾಪಿಯಾಗಲಿ, ಭಾರತ ವಿಶ್ವ ಗುರುವಾಗಲಿ.*🚩

☀ಕೃಷ್ಣo ವಂದೇ ಜಗದ್ಗುರುo☀️

16/08/2022

ಹಿಂದು ಧರ್ಮವು ವಿಶ್ವದ ಪುರಾತನ ಧರ್ಮವಾಗಿದೆ. ಹಿಂದೂ ಧರ್ಮವು ಭಾರತೀಯ ಉಪಖಂಡದ ಪ್ರಧಾನ ಧರ್ಮ ಹಿಂದೂ ಧರ್ಮವು ಅದರ ಅನುಯಾಯಿಗಳಿಂದ ಹಲವುವೇಳೆ, "ಶಾಶ್ವತ ಧರ್ಮ" ಎಂಬ ಅರ್ಥವನ್ನು ಕೊಡುವ ಒಂದು ಸಂಸ್ಕೃತ ಪದಗುಚ್ಛವಾದ, ಸನಾತನ ಧರ್ಮವೆಂದು ನಿರ್ದೇಶಿಸಲ್ಪಡುತ್ತದೆ. ಸಂಕೀರ್ಣ ದೃಷ್ಟಿಗಳ ವೈವಿಧ್ಯಕ್ಕೆ ಸ್ಥಳಮಾಡಿಕೊಡಲು ಪ್ರಯತ್ನಿಸುವ ಹಿಂದೂ ಧರ್ಮದ ಜಾತಿ ವಿಶಿಷ್ಟವಾದ "ಪ್ರಕಾರಗಳು", ಜಾನಪದ ಮತ್ತು ವೈದಿಕ ಹಿಂದೂ ಧರ್ಮದಿಂದ ವೈಷ್ಣವ ಪಂಥದಲ್ಲಿರುವ ಭಕ್ತಿ ಸಂಪ್ರದಾಯದವರೆಗೆ ವ್ಯಾಪಿಸುತ್ತವೆ. ಯೋಗಿಕ ಸಂಪ್ರದಾಯಗಳು ಮತ್ತು ಕರ್ಮದ ಕಲ್ಪನೆಯನ್ನು ಆಧರಿಸಿದ "ದೈನಿಕ ಸದಾಚಾರ"ದ ವಿಶಾಲವಾದ ವೈವಿಧ್ಯ ಮತ್ತು ಹಿಂದೂ ವಿವಾಹ ಪದ್ಧತಿಗಳಂತಹ ಸಮಾಜದ ಸಂಪ್ರದಾಯಬದ್ಧ ನಡವಳಿಕೆಗಳನ್ನೂ ಹಿಂದೂ ಧರ್ಮವು ಒಳಗೊಳ್ಳುತ್ತದೆ. ದಯವಿಟ್ಟು ಹಿಂದೂ ಸಹೋದರ ಸಹೋದರಿಯರು.ಮಾತಾಭಗಿನಿಯದರು ದಯವಿಟ್ಟು ನಮ್ಮ ವಾಹಿನಿಯನ್ನು ಬೆಂಬಲಿಸಿ. ಸನಾತನ ಹಿಂದೂ ಧರ್ಮದ ಸಂಪೂರ್ಣ ಮಾಹೀತಿಯನ್ನು ಪ್ರಸ್ತುತ ದಿನಗಳಲ್ಲಿ ನಿಮ್ಮ ಮುಂದಿಡಲಿದ್ದೇವೆ
ಈ ವಿಡಿಯೋ ವನ್ನು ಶೇರ್ ಮಾಡುವ ಮುಖಾಂತರ ಪ್ರತಿಯೊಬ್ಬರ ಮನೆ ಮನಗಳಿಗೆ ತಲುಪಿಸೋಣ. ಧರ್ಮೋ ರಕ್ಷತಿ ರಕ್ಷಿತಃ

Coming Soon……Sanatana Vahini
15/08/2022

Coming Soon……

Sanatana Vahini

ಸನಾತನ ಹಿಂದೂ ಧರ್ಮದ ಪ್ರಾಚೀನ ತೆಯನ್ನು ಪ್ರಸ್ತುತ ಪಡಿಸುವ ವಾಹಿನಿಯು ಅತೀಶೀಘ್ರದಲ್ಲಿ ನಿಮ್ಮ ಮುಂದೆ. ನಿಮ್ಮ‌ ಪ್ರೋತ್ಸಾಹ ಬೆಂಬಲ. ಆಶಿರ್ವಾದ ಸ...
15/08/2022

ಸನಾತನ ಹಿಂದೂ ಧರ್ಮದ ಪ್ರಾಚೀನ ತೆಯನ್ನು ಪ್ರಸ್ತುತ ಪಡಿಸುವ ವಾಹಿನಿಯು ಅತೀಶೀಘ್ರದಲ್ಲಿ ನಿಮ್ಮ ಮುಂದೆ. ನಿಮ್ಮ‌ ಪ್ರೋತ್ಸಾಹ ಬೆಂಬಲ. ಆಶಿರ್ವಾದ ಸನಾತನ ವಾಹಿನಿಯಮೇಲಿರಲಿ......ಭಾರತ್ ಮಾತಾಕಿ ಜೈ.
Sanatana Vahini

Address


Website

Alerts

Be the first to know and let us send you an email when ಸನಾತನ ವಾಹಿನಿ Sanatana Vahini posts news and promotions. Your email address will not be used for any other purpose, and you can unsubscribe at any time.

Videos

Shortcuts

  • Address
  • Alerts
  • Videos
  • Claim ownership or report listing
  • Want your business to be the top-listed Media Company?

Share