Fact News ಫ್ಯಾಕ್ಟ್ ನ್ಯೂಸ್

  • Home
  • Fact News ಫ್ಯಾಕ್ಟ್ ನ್ಯೂಸ್

Fact News ಫ್ಯಾಕ್ಟ್ ನ್ಯೂಸ್ ಸತ್ಯದ ಪರ ಅಸತ್ಯದ ವಿರುದ್ಧ.
(6)

12/06/2022

12/06/2022
ನೆಟ್ಟಗೆ ಕಂಡಿದ್ದೆಲ್ಲಾ
26/05/2022

ನೆಟ್ಟಗೆ ಕಂಡಿದ್ದೆಲ್ಲಾ

26/05/2022

ಮುಂದಿನ ಭಾರತದ ಅವಸ್ಥೆ ಇದು! ಮೂಢನಂಬಿಕೆಗಳ ಕೂಪಕ್ಕೆ ಹೋಗುತ್ತಿರುವ ಭಾರತ!!
26/05/2022

ಮುಂದಿನ ಭಾರತದ ಅವಸ್ಥೆ ಇದು!
ಮೂಢನಂಬಿಕೆಗಳ ಕೂಪಕ್ಕೆ ಹೋಗುತ್ತಿರುವ ಭಾರತ!!

07/03/2022

ಸ್ವಾಮೀಜಿಯ ಬಾಯಲ್ಲೇ ಕೇಳಿರಿ ಭಾರತದ ಸಂಸ್ಕೃತಿ ಏನು, ಹೇಗೆ?!

07/03/2022

ಅರಬ್ ದೇಶಗಳು ತಮ್ಮ ವಿದ್ಯಾರ್ಥಿಗಳನ್ನು ಉಕ್ರೇನಿನಿಂದ ಬಸ್ಸಿನ ಮೂಲಕ ನಮ್ಮ ಕಣ್ಣ ಮುಂದೆಯೇ ಕರೆಸಿಕೊಂಡವು, ಆದರೆ ನಮ್ಮ ಪ್ರಧಾನಿ ಯಾವುದೇ ವ್ಯವಸ್ಥೆ ಮಾಡಲಿಲ್ಲ! ನಾವು ನೂರಾರು ಕಿಲೋ ಮೀಟರ್ ನಡೆದುಕೊಂಡೇ ಹೋದೆವು:- ನೊಂದ ಹಿಂದೂ ವಿದ್ಯಾರ್ಥಿ

03/01/2022

ಮೋದಿ ಯೋಗಿ ಫೇಕ್ ಉಪ್ಪು!.


ಇದು ಗೊಗೋಯ್ ಯವರ ಪುಸ್ತಕದಿಂದ...ಬಾಬರಿ ಮಸೀದಿಯ ತೀರ್ಪು ನೀಡಿದ ನಂತರ ಜಡ್ಜ್ ಗಳು 'ತಾಜ್ ಮಾನ್ ಸಿಂಗ್' ಎಂಬ ಫೈ ಸ್ಟಾರ್ ಹೋಟೆಲಿನಲ್ಲಿ ತಂಗಿ ಸಂ...
09/12/2021

ಇದು ಗೊಗೋಯ್ ಯವರ ಪುಸ್ತಕದಿಂದ...

ಬಾಬರಿ ಮಸೀದಿಯ ತೀರ್ಪು ನೀಡಿದ ನಂತರ ಜಡ್ಜ್ ಗಳು 'ತಾಜ್ ಮಾನ್ ಸಿಂಗ್' ಎಂಬ ಫೈ ಸ್ಟಾರ್ ಹೋಟೆಲಿನಲ್ಲಿ ತಂಗಿ ಸಂಭ್ರಮಾಚರಣೆ ನಡೆಸಿದ ಫೋಟೋ ಇದು!

ಒಂದು ಪ್ರಕರಣದಲ್ಲಿ ತೀರ್ಪು ಬಂದ ನಂತರ ವಾದಿಸುವ ವಕೀಲರು ಅಥವಾ ಆರೋಪಿಗಳು ಸಂಭ್ರಮಾಚರಿಸುತ್ತಾರೆಂದರೆ ಅದು ನಮಗೆ ಅರ್ಥವಾಗಬಹುದು...

ಆದರೆ ತಟಸ್ಥ ನಿಷ್ಪಕ್ಷ ನ್ಯಾಯಾಧೀಶರು ಯಾಕಾಗಿ ಸಂಭ್ರಮಾಚರಿಸಬೇಕು???!!!

ಅಂದು ಕೆಲವು ರಾಕ್ಷಸರು ಹಾರೆ, ಗುದ್ದಲಿ, ಪಿಕ್ಕಾಸಿನಿಂದ ಸಂವಿಧಾನವನ್ನು ಧ್ವಂಸ ಮಾಡಿದರು...
ಆಮೇಲೆ ನ್ಯಾಯ ವಿಧಿಸಬೇಕಾದ ಪೆನ್ನಿನಿಂದ ಮತ್ತೊಮ್ಮೆ ಧ್ವಂಸ ಮಾಡಿದರು...

ನಾಗರಿಕ ನವ ಭಾರತದಲ್ಲಿ ಹೀಗೆಯೂ ಆಗುತ್ತದೆ!!!






ಆರೋಪಿಗಳನ್ನು ಕೂಡಲೇ ಗಲ್ಲಿಗೇರಿಸಿರಿ...ಗಲ್ಲಿಗೇರಿಸುವುದೊಂದೇ ರೇಪ್ & ಮರ್ಡರ್ ಗೆ ಪರಿಹಾರ.
25/11/2021

ಆರೋಪಿಗಳನ್ನು ಕೂಡಲೇ ಗಲ್ಲಿಗೇರಿಸಿರಿ...
ಗಲ್ಲಿಗೇರಿಸುವುದೊಂದೇ ರೇಪ್ & ಮರ್ಡರ್ ಗೆ ಪರಿಹಾರ.

ಇವರೆಲ್ಲಾ ಎಲ್ಲಿ ಅಡಗಿ ಕೂತಿದ್ದಾರೆ?! ಹಿಂದೂ ಮಗುವಿನ ರೇಪ್&ಮರ್ಡರ್ ನಡೆದಿದೆ. ಯಾಕೆ ಇದರ ವಿರುದ್ಧ ಇವರ ಧ್ವನಿ ಇಲ್ಲ?!
25/11/2021

ಇವರೆಲ್ಲಾ ಎಲ್ಲಿ ಅಡಗಿ ಕೂತಿದ್ದಾರೆ?!
ಹಿಂದೂ ಮಗುವಿನ ರೇಪ್&ಮರ್ಡರ್ ನಡೆದಿದೆ. ಯಾಕೆ ಇದರ ವಿರುದ್ಧ ಇವರ ಧ್ವನಿ ಇಲ್ಲ?!

ಹಿಂದೂ ಸಮುದಾಯವೇ ನಿಮ್ಮ ರಕ್ಷಕರನ್ನು ಪ್ರಶ್ನಿಸಿರಿ...!
25/11/2021

ಹಿಂದೂ ಸಮುದಾಯವೇ ನಿಮ್ಮ ರಕ್ಷಕರನ್ನು ಪ್ರಶ್ನಿಸಿರಿ...!

ಯಾಕೆ ಹಿಂದೂ ಸಮುದಾಯ ಇದನ್ನು ಪ್ರಶ್ನಿಸುತ್ತಿಲ್ಲ?!
25/11/2021

ಯಾಕೆ ಹಿಂದೂ ಸಮುದಾಯ ಇದನ್ನು ಪ್ರಶ್ನಿಸುತ್ತಿಲ್ಲ?!

ಉತ್ತರ ಪ್ರದೇಶದ ಕಾಸ್ ಗಂಜ್ ನಲ್ಲಿ ಹುಡುಗಿಯ ಜೊತೆ ಓಡಿ ಹೋದ ಎಂಬ ಆರೋಪ ಹೊರಿಸಿ 21 ವರ್ಷದ ಅಲ್ತಾಫ್ ಎಂಬ ಮುಸ್ಲಿಂ ಯುವಕನನ್ನು ಬಂದಿಸಿದ ಪೋಲೀಸರ...
10/11/2021

ಉತ್ತರ ಪ್ರದೇಶದ ಕಾಸ್ ಗಂಜ್ ನಲ್ಲಿ ಹುಡುಗಿಯ ಜೊತೆ ಓಡಿ ಹೋದ ಎಂಬ ಆರೋಪ ಹೊರಿಸಿ 21 ವರ್ಷದ ಅಲ್ತಾಫ್ ಎಂಬ ಮುಸ್ಲಿಂ ಯುವಕನನ್ನು ಬಂದಿಸಿದ ಪೋಲೀಸರು ಠಾಣೆಯಲ್ಲೇ ಹೊಡೆದು ಕೊಂದು ಪೈಪಿಗೆ ನೇತು ಹಾಕಿ ಆತ್ಮಹತ್ಯೆ ಮಾಡಿದ್ದಾನೆ ಎಂದು ಬಿಂಬಿಸಿದ್ದಾರೆ!. ನಂತರ ಹುಡುಗನ ಸಂಭಂಧಿಕರಿಗೆ ಫೋನ್ ಮಾಡಿ ಟಾಯ್ಲೆಟ್ ನಲ್ಲಿ ಆತ್ಮಹತ್ಯೆ ಮಾಡಿದ್ದಾನೆ ಎಂದು ಕತೆ ಕಟ್ಟಿದ್ದಾರೆ!. ಇಲ್ಲಿ ವಿಪರ್ಯಾಸ ಏನೆಂದರೆ ಟ್ಯಾಪ್ ಇರುವುದು ಕೇವಲ ಎರಡು ಅಡಿಯಲ್ಲಿ ಮಾತ್ರ!. ಐದು ಅಡಿಯ ಯುವಕ ಎರಡು ಅಡಿಯ ಟ್ಯಾಪ್ ಗೆ ಹಗ್ಗ ಬಿಗಿದು ಆತ್ಮಹತ್ಯೆ ಮಾಡಲು ಸಾಧ್ಯವೇ?! ಮುಸ್ಲಿಮರ ಮೇಲೆ ಉತ್ತರ ಪ್ರದೇಶದಲ್ಲಿ ನಿರಂತರವಾಗಿ ನಡೆಯುವ ದೌರ್ಜನ್ಯಗಳ ಒಂದು ಸಣ್ಣ ಉದಾಹರಣೆ ಇದು!. ಮುಸ್ಲಿಮರಿಗೆ ಭಾರತದಲ್ಲಿ ಸುರಕ್ಷತೆ ಇಲ್ಲದಾಗಿದೆ.


 #ಕ್ರೀಡೆಯನ್ನು_ಕ್ರೀಡೆಯಾಗಿ_ನೋಡಿರಿ
06/11/2021

#ಕ್ರೀಡೆಯನ್ನು_ಕ್ರೀಡೆಯಾಗಿ_ನೋಡಿರಿ

Address


Website

Alerts

Be the first to know and let us send you an email when Fact News ಫ್ಯಾಕ್ಟ್ ನ್ಯೂಸ್ posts news and promotions. Your email address will not be used for any other purpose, and you can unsubscribe at any time.

Videos

Shortcuts

  • Address
  • Alerts
  • Videos
  • Claim ownership or report listing
  • Want your business to be the top-listed Media Company?

Share