KANNADA FIRST NEWS

  • Home
  • KANNADA FIRST NEWS

KANNADA FIRST NEWS news and entertainment channel

21/01/2024
21/01/2024

ಬರ್ನಾಲ್ ಇಂದು ಭಾರತದಲ್ಲಿ ಸ್ಟಾಕ್
ಇರುವುದಿಲ್ಲ 🔥🤞
ಮುಕೇಶ್ ಅಂಬಾನಿಯವರ ಮನೆಯ ಛಾವಣಿ ನೋಡಿ.!

ಮುಕೇಶ್ ಕಾಕಾ ಅವರಿಗೆ ಜೈ ಶ್ರೀ ರಾಮ್ 🔥🙏🚩

14/01/2024

ಕಾಂಗ್ರೆಸ್‌ನ ಹಿಂದೂ ವಿರೋಧಿ ನಿಲುವಿಗೆ ಪ್ರಲ್ಹಾದ ಜೋಶಿ ಕಿಡಿ

14/01/2024

ಇದು 1967ನೇ ವರ್ಷದ ನೇಪಾಳದ ಪೋಸ್ಟಲ್ ಸ್ಟಾಂಪ್. ಅಂದು ಶ್ರೀರಾಮ ನವಮಿ ಪ್ರಯುಕ್ತ ಬಿಡುಗಡೆ ಮಾಡಿದ್ದರು. ಅಂದರೆ 57 ವರ್ಷಗಳ ಹಳೆಯದು. ಹಾಗಾದರೆ ಅದರಲ್ಲಿ 2024 ಎಂದು ಯಾಕೆ ಬರೆದರೆಂದರೆ, ಕಾಮನ್ ಎರಾದಲ್ಲಿ 1967 ಅಂದರೆ ವಿಕ್ರಮ ಶಕೆ ಪ್ರಕಾರ 2024ನೇ ಸಂವತ್ಸರ ಎಂದು. ನೇಪಾಳದಲ್ಲಿ ಹಾಗೂ ಉತ್ತರ ಭಾರತದಲ್ಲಿ ವಿಕ್ರಮ ಶಕೆಯನ್ನೇ ಅನುಸರಿಸುತ್ತಾರೆ.

ಕಾಕತಾಳೀಯವಾಗಿ ಅದು 2024ಕ್ಕೆ ಸರಿಯಾಗಿದೆ. ಇದು ದೈವಲೀಲೆ ಇರಬಹುದು, ರಾಮಮಂದಿರ ಕಾಮನ್ ಎರಾ 2024 ರಲ್ಲಿ ಪ್ರಾರಂಭವಾಗಿದ್ದು.

Address


Alerts

Be the first to know and let us send you an email when KANNADA FIRST NEWS posts news and promotions. Your email address will not be used for any other purpose, and you can unsubscribe at any time.

Videos

Shortcuts

  • Address
  • Alerts
  • Videos
  • Claim ownership or report listing
  • Want your business to be the top-listed Media Company?

Share