The News One Kannada

  • Home
  • The News One Kannada

The News One Kannada The News One - News You can trust. The News One now captures Karnataka every inch and every second standing by the land and its pride, people and their voices.

Here You Can Watch All Kannada Latest News And Karnataka Political News Kannada Movie news an

04/05/2024

ಜೋಶಿ ವಿಸ್ ರಾಜು ನಾಯಕವಾಡಿ! ಪಕ್ಷೇತರ ನಿಂತು ಗೆಲ್ಲೊದಕ್ಕೇ ಆಗುತ್ತಾ? ನಾಯಕವಾಡಿ ಆಕ್ರೋಶ

30/04/2024
30/04/2024

ನೇಹಾ ಹಿರೇಮಠ ನೆನೆದು ಬಿಕ್ಕಿ ಬಿಕ್ಕಿ ಅತ್ತ ವ್ಯಕ್ತಿ!!! ಮನೆ ಮುಂದೆ ನಿಲ್ಲದ ಕಣ್ಣೀರು

20/04/2024

ಕ್ಷಮೆ ಕೇಳಿದ್ರೇ ನನ್ನ ಮಗಳ ವಾಪಸ್ ಬರ್ತಾಳೇನು? ನೇಹಾ ಹಿರೇಮಠ ತಾಯಿ ಕಣ್ಣೀರು

20/04/2024

ಕಾಂಗ್ರೆಸ್ ವಿರುದ್ಧ ಗರಂ ಆದ ನೇಹಾ ಹಿರೇಮಠ ತಂದೆ! ನ್ಯಾಯ ಎಲ್ಲಿದೆ?

14/02/2023

"ಪಂಚ ರತ್ನ ಯಾತ್ರೆಗೆ'' ಆಗಮಿಸಿದ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಅವರಿಗೆ ಸ್ವಾಗತ ಕೋರಿದ ಮುಬಾರಕ ಬಾಗವಾನ : ರಾಜ್ಯ ಸಂಘಟನಾ ಕಾರ್ಯದರ್ಶಿ( ಅಲ್ಪಸಂಖ್ಯಾತರ ವಿಭಾಗ)

11/02/2023

ನಶೆಯಲ್ಲಿ ಮಲಗಿದ ಯುವಕನ ಹಣ ಕದ್ದ ವೃದ್ದೆ: ಹುಬ್ಬಳ್ಳಿಯಲ್ಲಿ ಈಕೆ ಆಟ ಬಲು ಜೋರು!

21/01/2023

ಇಂತಹವರಿಗೇ ಏನು ಮಾಡಬೇಕು ಹೇಳಿ!

21/12/2022

Accident: Hubli karawara road

ಹುಬ್ಬಳ್ಳಿ: ಅತೀವವಾಗಿ ಚಲಿಸುತಿದ್ದ ಬೈಕ್ ವೊಂದು ನಿಂತಿದ್ದ ಜೆಸಿಬಿ ವಾಹನಕ್ಕೆ ಡಿಕ್ಕಿ ಹೊಡೆದ ಪರಿಣಾಮವಾಗಿ ಬೈಕ್ ಸವಾರ ನೋರ್ವ ಸ್ಥಳದಲ್ಲಿಯೇ ಸಾವನ್ನಪ್ಪಿದರೇ ಇನ್ನೋರ್ವ ಗಂಭೀರವಾಗಿ ಗಾಯಗೊಂಡ ಘಟನೆ ನಗರದ ಕಾರವಾರ ರಸ್ತೆಯ ಇರ್ಫಾನ್ ಐಸ್ ಫ್ಯಾಕ್ಟರಿ ಮುಂದೆ ನಡೆದಿದ್ದು ‌ಈಗ ಅಪಘಾತದ ದೃಶ್ಯ ಸಿಸಿಟಿವಿಯಲ್ಲಿ ದೃಶ್ಯ ಸೆರೆಯಾಗಿದೆ.

01/11/2022

ಕನ್ನಡ ರಾಜ್ಯೋತ್ಸವ ಹಾರ್ಧಿಕ ಶುಭಾಶಯಗಳು; ಶುಭ ಕೋರುವವರು "ಮುಬಾರಕ್ ಬಾಗವಾನ'' ಹು-ಧಾ ಸೆಂಟ್ರಲ್ ಕ್ಷೇತ್ರದ ಯುವ ನಾಯಕ!

24/10/2022

ಸಮಸ್ತ ನಾಡಿನ ಜನತೆಗೆ ಹಾಗೂ ವೀಕ್ಷಕರಿಗೆ ದಿ" ನ್ಯೂಸ್ ಕನ್ನಡ ವಾಹಿನಿ ವತಿಯಿಂದ ದೀಪಾವಳಿ ಹಬ್ಬದ ಹಾರ್ಧಿಕ ಶುಭಾಶಯಗಳು!

23/10/2022

"ಹುಬ್ಬಳ್ಳಿ ರಾಣಿ ಚೆನ್ನಮ್ಮ ‌ಮಹಿಳಾ ಮಂಡಳದ" ಅಧ್ಯಕ್ಷೆ ತಾರಾದೇವಿ ವಾಲಿ ಅವರಿಂದ ದೀಪಾವಳಿ ಹಬ್ಬದ ಶುಭಾಶಯಗಳು!

23/10/2022

ಬಿಜೆಪಿ ಮುಖಂಡ ಡಾ.ವಿಜಯಕುಮಾರ್. ಮ.ಅಪ್ಪಾಜಿ ಅವರಿಂದ ದೀಪಾವಳಿ ಹಬ್ಬದ ಶುಭಾಶಯಗಳು!

23/10/2022

ಡಾ.ಸುನೀಲ್.ಮಂಜುನಾಥ ರೇವಣಕರ್ ಅವರಿಂದ ಹುಬ್ಬಳ್ಳಿ ಧಾರವಾಡ ಜನತೆಗೆ ದೀಪದ ಹಬ್ಬದ ದಿನಾಚರಣೆ ಶುಭಾಶಯಗಳು!

23/10/2022

"ಕ್ರಾಂತಿ ಸಂಗೊಳ್ಳಿ ರಾಯಣ್ಣ" ಅಭಿಮಾನಿ ಬಳಗದ ವತಿಯಿಂದ ನಾಡಿನ ಜನತೆಗೆ ದೀಪಾವಳಿ ಹಬ್ಬದ ಹಾರ್ಧಿಕ ಶುಭಾಶಯಗಳು!

23/10/2022

ಉತ್ತರ ಕರ್ನಾಟಕ ಜನಶಕ್ತಿ ಸೇನೆ ವತಿಯಿಂದ ದೀಪಾವಳಿ ಹಬ್ಬದ ಶುಭಾಶಯಗಳು!

ಎಲ್ಲಾ ಜೆನೆರೇಷನ್ ನವರೂ ಕನೆಕ್ಟ್ ಆಗಬಲ್ಲ 4 ಲವ್ ಸ್ಟೋರಿಗಳು, ಅಚ್ಯುತ್ ಕುಮಾರ್, ಸುಹಾಸಿನಿ, ಡಾಲಿ ಧನಂಜಯ್, ರಚಿತಾ ರಾಮ್, ಯಶ ಶಿವಕುಮಾರ್ ಅಭಿ...
19/09/2022

ಎಲ್ಲಾ ಜೆನೆರೇಷನ್ ನವರೂ ಕನೆಕ್ಟ್ ಆಗಬಲ್ಲ 4 ಲವ್ ಸ್ಟೋರಿಗಳು, ಅಚ್ಯುತ್ ಕುಮಾರ್, ಸುಹಾಸಿನಿ, ಡಾಲಿ ಧನಂಜಯ್, ರಚಿತಾ ರಾಮ್, ಯಶ ಶಿವಕುಮಾರ್ ಅಭಿನಯ, ಎಸ್ ಕೆ ರಾವ್ ಛಾಯಾಗ್ರಹಣ, ಅನೂಪ್ ಸೀಳಿನ್ ಸಂಗೀತ "ಮಾನ್ಸೂನ್ ರಾಗ" ಹೈಲೈಟ್. ಡಿಫರೆಂಟಾದ Theatrical Experience ಗಾಗಿ ತಪ್ಪದೇ ನೋಡಿ ಆನಂದಿಸಿ
news one kannda kannda industry

‘ಶುಭಮಂಗಳ’ ಸಿನಿಮಾದ ಟ್ರೇಲರ್ ಔಟ್..ಅಕ್ಟೋಬರ್ 14ಕ್ಕೆ ಚಿತ್ರ ರಿಲೀಸ್ಸ್ಯಾಂಡಲ್ವುಡ್ನಲ್ಲಿ ಸೂಪರ್ಹಿಟ್ ಸಿನಿಮಾಗಳ ಟೈಟಲ್ ಮರುಬಳಕೆ ಆಗೋದು ಹೊಸತ...
19/09/2022

‘ಶುಭಮಂಗಳ’ ಸಿನಿಮಾದ ಟ್ರೇಲರ್ ಔಟ್..ಅಕ್ಟೋಬರ್ 14ಕ್ಕೆ ಚಿತ್ರ ರಿಲೀಸ್

ಸ್ಯಾಂಡಲ್ವುಡ್ನಲ್ಲಿ ಸೂಪರ್ಹಿಟ್ ಸಿನಿಮಾಗಳ ಟೈಟಲ್ ಮರುಬಳಕೆ ಆಗೋದು ಹೊಸತೆನಲ್ಲ. ಈಗ ಚಿತ್ರಬ್ರಹ್ಮ ಪುಟ್ಟಣ್ಣ ಕಣಗಾಲ್ ನಿರ್ದೇಶನದ 'ಶುಭಮಂಗಳ' ಚಿತ್ರದ ಟೈಟಲ್ ಇಟ್ಟುಕೊಂಡು ಬಂದಿರುವ ಹೊಸ ಚಿತ್ರ ಶುಭಮಂಗಳ ರಿಲೀಸ್ ಗೆ ಸಜ್ಜಾಗಿದೆ. ಸಖತ್ ಮಜವಾಗಿರುವ ಟೀಸರ್ ಝಲಕ್ ಬಿಡುಗಡೆ ಮಾಡಿ ಕುತೂಹಲ ಹೆಚ್ಚಿಸಿದ್ದ ಚಿತ್ರತಂಡ ಈಗ ಟ್ರೇಲರ್ ಅನಾವರಣ ಮಾಡಿದೆ. ಇತ್ತೀಚೆಗಷ್ಟೇ ರೇಣುಕಾಂಬ ಸ್ಟುಡಿಯೋದಲ್ಲಿ ಟ್ರೇಲರ್ ಬಿಡುಗಡೆ ಕಾರ್ಯಕ್ರಮ ನೆರವೇರಿದ್ದು, ಇಡೀ ಚಿತ್ರತಂಡ ಈ ಕಾರ್ಯಕ್ರಮಕ್ಕೆ ಭಾಗಿಯಾಗಿ ಸಿನಿಮಾದ ಬಗ್ಗೆ ಮಾಹಿತಿ ಹಂಚಿಕೊಂಡಿದೆ.

ನಿರ್ದೇಶಕ ಸಂತೋಷ್ ಗೋಪಾಲ್ ಮಾತನಾಡಿ, ಮದುವೆ ಮನೆಯಲ್ಲಿ ನಡೆಯುವ ಕಥೆ ಇದು. ಮದುವೆ ಮನೆಗೆ ಹೋದರೆ ಅಲ್ಲಿ ಎಮೋಷನ್, ಡ್ರಾಮಾ, ತುಂಬಾ ಕಥೆಗಳು ನಡೆಯುತ್ತಲೆ ಇರುತ್ತದೆ. ಆ ಕಥೆಗಳಲ್ಲಿ ಐದು ಚ್ಯುಸ್ ಮಾಡಿ ಸಿನಿಮಾ ಮಾಡಿದ್ದೇನೆ. ಈ ಚಿತ್ರದಲ್ಲಿ ಪುರುಷರು ಹಾಗೂ ಮಹಿಳೆಯರಿಗೆ ಇಬ್ಬರಿಗೂ ಹೆಚ್ಚಿನ ಪ್ರಾಮುಖ್ಯತೆ ಇದೆ. ಅಕ್ಟೋಬರ್ 14ಕ್ಕೆ ಸಿನಿಮಾ ರಿಲೀಸ್ ಮಾಡುತ್ತಿದ್ದೇವೆ. ಎಲ್ಲರಿಗೂ ಇಷ್ಟವಾಗುತ್ತದೆ ಎಂದು ಭಾವಿಸಿದ್ದೇವೆ. ದಯವಿಟ್ಟು ಬೆಂಬಲ ಕೊಡಿ ಎಂದರು.

ಸಾಕಷ್ಟು ಕಿರುಚಿತ್ರಗಳನ್ನು ನಿರ್ಮಿಸಿರುವ ಸಂತೋಷ್ ಗೋಪಾಲ್ ಈ ಸಿನಿಮಾ ಮೂಲಕ ನಿರ್ದೇಶಕರಾಗಿ ಮೊದಲ ಹೆಜ್ಜೆ ಇಟ್ಟಿದ್ದು, ಮದುವೆ ಮನೆಯಲ್ಲಿ ನಡೆಯುವ ಕಾಮಿಡಿ, ಲವ್, ಸೆಂಟಿಮೆಂಟ್ ಎಳೆಯನ್ನು ಇಟ್ಟುಕೊಂಡು ಸಿನಿಮಾ ರೂಪಿಸಿದ್ದಾರೆ. ಮೇಘನಾ ಗಾಂವ್ಕರ್, ಹಿತಾ ಚಂದ್ರಶೇಖರ್, ರಾಕೇಶ್ ಮಯ್ಯ, ಅದಿತಿ ರಾಮ್, ದೀಪ್ತಿ ನಾಗೇಂದ್ರ, ಅರುಣ್ ಬಲಾಜಿ ಮುಂತಾದವರು ನಟಿಸಿದ್ದು, ಜೂಡಾ ಸ್ಯಾಂಡಿ ಸಂಗೀತ, ರಾಕೇಶ್ ಬಿ ರಾಜ್ ಕ್ಯಾಮೆರಾ, ಸಂತೋಷ್ ನಿರ್ದೇಶನದ ಜೊತೆಗೆ ಸಂಕಲನದ ಜವಾಬ್ದಾರಿ ಹೊತ್ತುಕೊಂಡಿದ್ದಾರೆ. ಅವ್ಯಕ್ತ ಫಿಲ್ಮಂಸ್ ನಡಿ ಸಂತೋಷ್ ಸ್ನೇಹಿತರ ಜೊತೆಗೂಡಿ ಸಿನಿಮಾ ನಿರ್ಮಾಣ ಮಾಡಿದ್ದಾರೆ. ಮದುವೆಗೆ ಮನೆಗೆ ತೆರಳಿ ವಿಭಿನ್ನವಾಗಿ ಪ್ರಮೋಷನ್ ನಡೆಸ್ತಿರುವ ಚಿತ್ರತಂಡ ಬರುವ ಅಕ್ಟೋಬರ್ 14ಕ್ಕೆ ಚಿತ್ರವನ್ನು ತೆರೆಗೆ ತರಲಿದೆ.

18/09/2022

ಕನ್ನಡ ಸಿನಿಮಾವನ್ನ ಚಿತ್ರಮಂದಿರಗಳಲ್ಲೆ ನೋಡಿ!

Address


Website

Alerts

Be the first to know and let us send you an email when The News One Kannada posts news and promotions. Your email address will not be used for any other purpose, and you can unsubscribe at any time.

Videos

Shortcuts

  • Address
  • Alerts
  • Videos
  • Claim ownership or report listing
  • Want your business to be the top-listed Media Company?

Share