ದಿನದ ಮಾತು

  • Home
  • ದಿನದ ಮಾತು

ದಿನದ ಮಾತು ನಿತ್ಯ ಜೀವನದ ಅನುಭವ ನುಡಿಗಳ ಅನಾವರಣ

 #ದಿನದಮಾತು
26/05/2024

#ದಿನದಮಾತು

🌱  #ದಿನದ_ಮಾತು 🌿"ನಾವು ಬಯಸಿದಂತೆ ಬದುಕುವ ಸ್ವಾತಂತ್ರ್ಯ ಯಾವತ್ತೂ ಭಯಾನಕ ಹೋರಾಟದ ಫಲವೇ ಹೊರತು, ಸುಲಭಕ್ಕೆ ಸಿಕ್ಕುವುದಿಲ್ಲ...!!"  + (✍ಸಂಗ್...
13/12/2023

🌱 #ದಿನದ_ಮಾತು 🌿

"ನಾವು ಬಯಸಿದಂತೆ ಬದುಕುವ ಸ್ವಾತಂತ್ರ್ಯ ಯಾವತ್ತೂ ಭಯಾನಕ ಹೋರಾಟದ ಫಲವೇ ಹೊರತು, ಸುಲಭಕ್ಕೆ ಸಿಕ್ಕುವುದಿಲ್ಲ...!!"

+

(✍ಸಂಗ್ರಹ- ಮೈಲನಹಳ್ಳಿ ದಿನೇಶ್ ಕುಮಾರ್ )
ಪ್ರತಿದಿನದ ಚಟುವಟಿಕೆಗಳಿಗಾಗಿ ಈ ಕೆಳಗಿನ ಮುಖಪುಟದ ಲಿಂಕ್ ಅನ್ನು ಅನುಸರಿಸಿ, ಹಂಚಿರಿ...👇🏻
https://www.facebook.com/DinadaMathu/

🌱  #ದಿನದ_ಮಾತು 🌿"ಪ್ರೀತಿ, ನಂಬಿಕೆ, ನಿರೀಕ್ಷೆ ಮುಖ್ಯ ಸಂಗತಿಗಳೇ ಆದರೂ ಅತಿಯಾದ ನೋವಿಗೆ ಕಾರಣವಾಗಬಲ್ಲವು...!ಮಿತಿಯಿರಲಿ‌...!!"  + (✍ಸಂಗ್ರಹ...
08/11/2023

🌱 #ದಿನದ_ಮಾತು 🌿

"ಪ್ರೀತಿ, ನಂಬಿಕೆ, ನಿರೀಕ್ಷೆ ಮುಖ್ಯ ಸಂಗತಿಗಳೇ ಆದರೂ ಅತಿಯಾದ ನೋವಿಗೆ ಕಾರಣವಾಗಬಲ್ಲವು...!
ಮಿತಿಯಿರಲಿ‌...!!"

+

(✍ಸಂಗ್ರಹ- ಮೈಲನಹಳ್ಳಿ ದಿನೇಶ್ ಕುಮಾರ್ )
ಪ್ರತಿದಿನದ ಚಟುವಟಿಕೆಗಳಿಗಾಗಿ ಈ ಕೆಳಗಿನ ಮುಖಪುಟದ ಲಿಂಕ್ ಅನ್ನು ಅನುಸರಿಸಿ, ಹಂಚಿರಿ...👇🏻
https://www.facebook.com/DinadaMathu/

🌱  #ದಿನದ_ಮಾತು 🌿"ಜೀವನದಲ್ಲಿ ಒಪ್ಪಿಗೆ ಮತ್ತು ಬದಲಾವಣೆ ತುಂಬಾ ಮುಖ್ಯ..!ಯಾವುದನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲವೋಅದನ್ನು ಬದಲಾಯಿಸಬೇಕು...!ಯ...
27/09/2023

🌱 #ದಿನದ_ಮಾತು 🌿

"ಜೀವನದಲ್ಲಿ ಒಪ್ಪಿಗೆ ಮತ್ತು ಬದಲಾವಣೆ
ತುಂಬಾ ಮುಖ್ಯ..!
ಯಾವುದನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲವೋ
ಅದನ್ನು ಬದಲಾಯಿಸಬೇಕು...!
ಯಾವುದನ್ನು ಬದಲಾಯಿಸಲು ಸಾಧ್ಯವಿಲ್ಲವೋ ಅದನ್ನು ಒಪ್ಪಿಕೊಳ್ಳಬೇಕು...!!"

+

(✍ಸಂಗ್ರಹ- ಮೈಲನಹಳ್ಳಿ ದಿನೇಶ್ ಕುಮಾರ್ )
ಪ್ರತಿದಿನದ ಚಟುವಟಿಕೆಗಳಿಗಾಗಿ ಈ ಕೆಳಗಿನ ಮುಖಪುಟದ ಲಿಂಕ್ ಅನ್ನು ಅನುಸರಿಸಿ, ಹಂಚಿರಿ...👇🏻
https://www.facebook.com/DinadaMathu/

12/08/2023

#ದಿನದ_ಮಾತು +

🌱  #ದಿನದ_ಮಾತು 🌿"ಸತ್ಯ ನಗ್ನವಾಗಿಯೇ ನಡೆಯಬಲ್ಲದು...!ಸುಳ್ಳನ್ನು ಸುಂದರ ಬಟ್ಟೆಯಿಂದ ಸಿಂಗರಿಸಬೇಕು ಅಷ್ಟೇ...!!"  + (✍ಸಂಗ್ರಹ- ಮೈಲನಹಳ್ಳಿ ದ...
08/07/2022

🌱 #ದಿನದ_ಮಾತು 🌿

"ಸತ್ಯ ನಗ್ನವಾಗಿಯೇ ನಡೆಯಬಲ್ಲದು...!
ಸುಳ್ಳನ್ನು ಸುಂದರ ಬಟ್ಟೆಯಿಂದ ಸಿಂಗರಿಸಬೇಕು ಅಷ್ಟೇ...!!"

+

(✍ಸಂಗ್ರಹ- ಮೈಲನಹಳ್ಳಿ ದಿನೇಶ್ ಕುಮಾರ್ )
ಪ್ರತಿದಿನದ ಚಟುವಟಿಕೆಗಳಿಗಾಗಿ ಈ ಕೆಳಗಿನ ಮುಖಪುಟದ ಲಿಂಕ್ ಅನ್ನು ಅನುಸರಿಸಿ, ಹಂಚಿರಿ...👇🏻
https://www.facebook.com/DinadaMathu/

🌱  #ದಿನದ_ಮಾತು 🌿"ಮನಸ್ಸು ಸ್ವರ್ಗ, ನರಕಗಳೆರಡನ್ನೂ ಸೃಷ್ಟಿಸುತ್ತದೆ...!!"  + (✍ಸಂಗ್ರಹ- ಮೈಲನಹಳ್ಳಿ ದಿನೇಶ್ ಕುಮಾರ್   )ಪ್ರತಿದಿನದ ಚಟುವಟಿ...
25/06/2022

🌱 #ದಿನದ_ಮಾತು 🌿

"ಮನಸ್ಸು ಸ್ವರ್ಗ, ನರಕಗಳೆರಡನ್ನೂ ಸೃಷ್ಟಿಸುತ್ತದೆ...!!"

+

(✍ಸಂಗ್ರಹ- ಮೈಲನಹಳ್ಳಿ ದಿನೇಶ್ ಕುಮಾರ್ )
ಪ್ರತಿದಿನದ ಚಟುವಟಿಕೆಗಳಿಗಾಗಿ ಈ ಕೆಳಗಿನ ಮುಖಪುಟದ ಲಿಂಕ್ ಅನ್ನು ಅನುಸರಿಸಿ, ಹಂಚಿರಿ...👇🏻
https://www.facebook.com/DinadaMathu/

Good Morning
15/06/2022

Good Morning

14/06/2022

ನಿತ್ಯ ಜೀವನದ ಅನುಭವಗಳ ಅನಾವರಣ...
#ದಿನದ_ಮಾತು
+

13/06/2022

ನಿತ್ಯ ಜೀವನದ ಅನುಭವಗಳ ಅನಾವರಣ...
#ದಿನದ_ಮಾತು
+

🌱  #ದಿನದ_ಮಾತು 🌿"ಜೀವನ ಹಣೆಬರಹದಂತೆ ನಡೆಯುತ್ತದೆ ಹೊರತು ನಾವು ಆಸೆ ಪಟ್ಟಂತೆ ಎಂದೂ ನಡೆಯಲ್ಲ...!!"  + (✍ಸಂಗ್ರಹ- ಮೈಲನಹಳ್ಳಿ ದಿನೇಶ್ ಕುಮಾರ...
02/09/2021

🌱 #ದಿನದ_ಮಾತು 🌿

"ಜೀವನ ಹಣೆಬರಹದಂತೆ ನಡೆಯುತ್ತದೆ ಹೊರತು ನಾವು ಆಸೆ ಪಟ್ಟಂತೆ ಎಂದೂ ನಡೆಯಲ್ಲ...!!"

+

(✍ಸಂಗ್ರಹ- ಮೈಲನಹಳ್ಳಿ ದಿನೇಶ್ ಕುಮಾರ್ )
ಪ್ರತಿದಿನದ ಚಟುವಟಿಕೆಗಳಿಗಾಗಿ ಈ ಕೆಳಗಿನ ಮುಖಪುಟದ ಲಿಂಕ್ ಅನ್ನು ಅನುಸರಿಸಿ, ಹಂಚಿರಿ...👇🏻
https://www.facebook.com/DinadaMathu/

🌱  #ದಿನದ_ಮಾತು 🌿"ಅನ್ನ ಹಾಕಿದ ಮನೆ...!ಗೊಬ್ಬರ ಹಾಕಿದ ಹೊಲ...!ಎಂದಿಗೂ ಹಾಳಾಗುವುದಿಲ್ಲ...!!"  + (✍ಸಂಗ್ರಹ- ಮೈಲನಹಳ್ಳಿ ದಿನೇಶ್ ಕುಮಾರ್ )ಪ...
31/08/2021

🌱 #ದಿನದ_ಮಾತು 🌿

"ಅನ್ನ ಹಾಕಿದ ಮನೆ...!
ಗೊಬ್ಬರ ಹಾಕಿದ ಹೊಲ...!
ಎಂದಿಗೂ ಹಾಳಾಗುವುದಿಲ್ಲ...!!"

+

(✍ಸಂಗ್ರಹ- ಮೈಲನಹಳ್ಳಿ ದಿನೇಶ್ ಕುಮಾರ್ )
ಪ್ರತಿದಿನದ ಚಟುವಟಿಕೆಗಳಿಗಾಗಿ ಈ ಕೆಳಗಿನ ಮುಖಪುಟದ ಲಿಂಕ್ ಅನ್ನು ಅನುಸರಿಸಿ, ಹಂಚಿರಿ...👇🏻
https://www.facebook.com/DinadaMathu/

🌱  #ದಿನದ_ಮಾತು 🌿"ಜೀವನದಲ್ಲಿ ಪ್ರೀತಿ ಮತ್ತು ನಂಬಿಕೆ ಯಾವತ್ತೂ ಕಳೆದುಕೊಳ್ಳಬೇಡಿ...!ಏಕೆಂದರೆ ಪ್ರೀತಿ ಎಲ್ಲರ ಮೇಲೆ ಹುಟ್ಟುವುದಿಲ್ಲ...!!ನಂಬಿ...
28/08/2021

🌱 #ದಿನದ_ಮಾತು 🌿

"ಜೀವನದಲ್ಲಿ ಪ್ರೀತಿ ಮತ್ತು ನಂಬಿಕೆ ಯಾವತ್ತೂ ಕಳೆದುಕೊಳ್ಳಬೇಡಿ...!
ಏಕೆಂದರೆ ಪ್ರೀತಿ ಎಲ್ಲರ ಮೇಲೆ ಹುಟ್ಟುವುದಿಲ್ಲ...!!
ನಂಬಿಕೆ ಎಲ್ಲರ ಮೇಲೆ ಇರುವುದಿಲ್ಲ...!!"

+

(✍ಸಂಗ್ರಹ- ಮೈಲನಹಳ್ಳಿ ದಿನೇಶ್ ಕುಮಾರ್ )
ಪ್ರತಿದಿನದ ಚಟುವಟಿಕೆಗಳಿಗಾಗಿ ಈ ಕೆಳಗಿನ ಮುಖಪುಟದ ಲಿಂಕ್ ಅನ್ನು ಅನುಸರಿಸಿ, ಹಂಚಿರಿ...👇🏻
https://www.facebook.com/DinadaMathu/

🌱  #ದಿನದ_ಮಾತು 🌿"ಜೀವನದಲ್ಲಿ ಯಾರನ್ನಾದರೂ ನಂಬು...!ಆದರೆ ನಂಬುವುದಕ್ಕಿಂತ ಮೊದಲು ಹತ್ತು ಸಾರಿ ಯೋಚಿಸು...!ಏಕೆಂದರೆ ಕೆಲವೊಂದು ಸಲ ನಮ್ಮ ಸ್ವಂ...
25/08/2021

🌱 #ದಿನದ_ಮಾತು 🌿

"ಜೀವನದಲ್ಲಿ ಯಾರನ್ನಾದರೂ ನಂಬು...!
ಆದರೆ ನಂಬುವುದಕ್ಕಿಂತ ಮೊದಲು ಹತ್ತು ಸಾರಿ ಯೋಚಿಸು...!
ಏಕೆಂದರೆ ಕೆಲವೊಂದು ಸಲ ನಮ್ಮ ಸ್ವಂತ ಹಲ್ಲು ನಮ್ಮ ನಾಲಿಗೆಯನ್ನು ಕಚ್ಚಿಬಿಡುತ್ತದೆ...!!"

+

(✍ಸಂಗ್ರಹ- ಮೈಲನಹಳ್ಳಿ ದಿನೇಶ್ ಕುಮಾರ್ )
ಪ್ರತಿದಿನದ ಚಟುವಟಿಕೆಗಳಿಗಾಗಿ ಈ ಕೆಳಗಿನ ಮುಖಪುಟದ ಲಿಂಕ್ ಅನ್ನು ಅನುಸರಿಸಿ, ಹಂಚಿರಿ...👇🏻
https://www.facebook.com/DinadaMathu/

🌱  #ದಿನದ_ಮಾತು 🌿"ಉತ್ಸಾಹವೆಂಬುದು ಕಲ್ಲಿದ್ದಲ ಕಾವಿನಂತಿರಬೇಕೇ ವಿನಃ ಹುಲ್ಲು ಬಣವೆಯನ್ನು ದ್ವಂಸಗೊಳಿಸುವ ಬೆಂಕಿಯಂತಿರಬಾರದು...!!"  + (✍ಸಂಗ್...
23/08/2021

🌱 #ದಿನದ_ಮಾತು 🌿

"ಉತ್ಸಾಹವೆಂಬುದು ಕಲ್ಲಿದ್ದಲ ಕಾವಿನಂತಿರಬೇಕೇ ವಿನಃ ಹುಲ್ಲು ಬಣವೆಯನ್ನು ದ್ವಂಸಗೊಳಿಸುವ ಬೆಂಕಿಯಂತಿರಬಾರದು...!!"

+

(✍ಸಂಗ್ರಹ- ಮೈಲನಹಳ್ಳಿ ದಿನೇಶ್ ಕುಮಾರ್ )
ಪ್ರತಿದಿನದ ಚಟುವಟಿಕೆಗಳಿಗಾಗಿ ಈ ಕೆಳಗಿನ ಮುಖಪುಟದ ಲಿಂಕ್ ಅನ್ನು ಅನುಸರಿಸಿ, ಹಂಚಿರಿ...👇🏻
https://www.facebook.com/DinadaMathu/

🌱 #ದಿನದ_ಮಾತು🌿ತಂಗಿಗೆ ಅಣ್ಣ ಹೇಳುವ ಮಾತು ಕೇವಲ ಮಾತಲ್ಲ, ಅದು ಭರವಸೆಯ ಮೊದಲ ಮೆಟ್ಟಿಲು...!ಆ ಮಾತು ಸಂಬಂಧವನ್ನು ಕಾಯುವ ಕೀಲಿಕೈ...!ಹಾಗೆಯೇ ತಂ...
22/08/2021

🌱 #ದಿನದ_ಮಾತು🌿

ತಂಗಿಗೆ ಅಣ್ಣ ಹೇಳುವ ಮಾತು ಕೇವಲ ಮಾತಲ್ಲ,
ಅದು ಭರವಸೆಯ ಮೊದಲ ಮೆಟ್ಟಿಲು...!
ಆ ಮಾತು ಸಂಬಂಧವನ್ನು ಕಾಯುವ ಕೀಲಿಕೈ...!
ಹಾಗೆಯೇ ತಂಗಿ ಹೇಳುವ ನುಡಿ ಅದು ಕೇವಲ ನುಡಿಯಲ್ಲ, ಅದು ಮಮತೆಯ ಕುಲುಮೆ...!!

+

ಸರ್ವರಿಗೂ #ರಕ್ಷಾಬಂಧನ ದ ಶುಭಾಶಯಗಳು.

(✍ಸಂಗ್ರಹ- ಮೈಲನಹಳ್ಳಿ ದಿನೇಶ್ ಕುಮಾರ್ )
ಪ್ರತಿದಿನದ ಚಟುವಟಿಕೆಗಳಿಗಾಗಿ ಈ ಕೆಳಗಿನ ಮುಖಪುಟದ ಲಿಂಕ್ ಅನ್ನು ಅನುಸರಿಸಿ, ಹಂಚಿರಿ...👇🏻
https://www.facebook.com/DinadaMathu/

🌱  #ದಿನದ_ಮಾತು 🌿"ಪ್ರಾರ್ಥನೆ ಮತ್ತು ನಂಬಿಕೆ" ಎರಡು ಕಣ್ಣಿಗೆ ಕಾಣದೇ ಇರಬಹುದು...!ಆದರೆ ಅಸಾಧ್ಯವಾದುದ್ದನ್ನು ಸಾಧ್ಯವಾಗಿಸುವ ಶಕ್ತಿ ಎರಡಕ್ಕೂ ...
21/08/2021

🌱 #ದಿನದ_ಮಾತು 🌿

"ಪ್ರಾರ್ಥನೆ ಮತ್ತು ನಂಬಿಕೆ" ಎರಡು ಕಣ್ಣಿಗೆ ಕಾಣದೇ ಇರಬಹುದು...!
ಆದರೆ ಅಸಾಧ್ಯವಾದುದ್ದನ್ನು ಸಾಧ್ಯವಾಗಿಸುವ ಶಕ್ತಿ ಎರಡಕ್ಕೂ ಇದೆ...!!

+

(✍ಸಂಗ್ರಹ- ಮೈಲನಹಳ್ಳಿ ದಿನೇಶ್ ಕುಮಾರ್ )
ಪ್ರತಿದಿನದ ಚಟುವಟಿಕೆಗಳಿಗಾಗಿ ಈ ಕೆಳಗಿನ ಮುಖಪುಟದ ಲಿಂಕ್ ಅನ್ನು ಅನುಸರಿಸಿ, ಹಂಚಿರಿ...👇🏻
https://www.facebook.com/DinadaMathu/

🌱 #ದಿನದ_ಮಾತು🌿"ಹಣವಿಲ್ಲದೇ ಏನೂ ಇಲ್ಲ...! ಹಣದಿಂದಲೇ ಎಲ್ಲವೂ ಅಲ್ಲ...!ಈ ಎರಡರ ಆರಿವು ನಮಗಿರಲಿ...!!ಬದುಕಲ್ಲಿ ಸಿರಿ ಸಮೃದ್ಧಿ ತುಂಬಲಿ...!!"...
20/08/2021

🌱 #ದಿನದ_ಮಾತು🌿

"ಹಣವಿಲ್ಲದೇ ಏನೂ ಇಲ್ಲ...!
ಹಣದಿಂದಲೇ ಎಲ್ಲವೂ ಅಲ್ಲ...!
ಈ ಎರಡರ ಆರಿವು ನಮಗಿರಲಿ...!!
ಬದುಕಲ್ಲಿ ಸಿರಿ ಸಮೃದ್ಧಿ ತುಂಬಲಿ...!!"

+

ನಾಡಿನ ಸಮಸ್ತ ಜನತೆಗೆ ವರಮಹಾಲಕ್ಷ್ಮಿ ಹಬ್ಬದ ನಿಮಿತ್ತ ಪ್ರೀತಿಯ ಶುಭಾಶಯಗಳು.

(✍ಸಂಗ್ರಹ- ಮೈಲನಹಳ್ಳಿ ದಿನೇಶ್ ಕುಮಾರ್ )
ಪ್ರತಿದಿನದ ಚಟುವಟಿಕೆಗಳಿಗಾಗಿ ಈ ಕೆಳಗಿನ ಮುಖಪುಟದ ಲಿಂಕ್ ಅನ್ನು ಅನುಸರಿಸಿ, ಹಂಚಿರಿ...👇🏻
https://www.facebook.com/DinadaMathu/

ಕೆಲವರು ತುಂಬಾ ಅದೃಷ್ಟವಂತರು. ನೂರಾರು ನೋವು ಕೊಟ್ಟರೂ ಅವರಿಗೆ ತುಂಬಾ ಪ್ರೀತಿ ಸಿಗುತ್ತದೆ.ಇನ್ನೂ ಕೆಲವರು ತುಂಬಾ ದುರದೃಷ್ಟವಂತರು, ಅವರ ಜೀವನವಿ...
19/08/2021

ಕೆಲವರು ತುಂಬಾ ಅದೃಷ್ಟವಂತರು. ನೂರಾರು ನೋವು ಕೊಟ್ಟರೂ ಅವರಿಗೆ ತುಂಬಾ ಪ್ರೀತಿ ಸಿಗುತ್ತದೆ.

ಇನ್ನೂ ಕೆಲವರು ತುಂಬಾ ದುರದೃಷ್ಟವಂತರು, ಅವರ ಜೀವನವಿಡಿ ಪ್ರೀತಿ ಕೊಟ್ಟರೂ ಅವರಿಗೆ ಸಿಗುವುದು ಬರೀ ನೋವು ಮಾತ್ರ!
🙂

ಸಂಬಂಧ ಇರುವ ಬಂದು ಬಾಂದವರುತೋರಿಸುವ ಪ್ರೀತಿಗಿಂತ ...ಏನು ಸಂಬಂದವಿಲ್ಲದವರು ತೋರಿಸುವ ಆತ್ಮೀಯತೆ ,ಸ್ನೇಹ,ಪ್ರೀತಿ ,ವಿಶ್ವಾಸ ,ಅಭಿಮಾನ ತುಂಬಾ ಶ್...
19/08/2021

ಸಂಬಂಧ ಇರುವ ಬಂದು ಬಾಂದವರು
ತೋರಿಸುವ ಪ್ರೀತಿಗಿಂತ ...
ಏನು ಸಂಬಂದವಿಲ್ಲದವರು ತೋರಿಸುವ ಆತ್ಮೀಯತೆ ,ಸ್ನೇಹ,ಪ್ರೀತಿ ,ವಿಶ್ವಾಸ ,ಅಭಿಮಾನ
ತುಂಬಾ ಶ್ರೇಷ್ಠವಾದದ್ದು.!

#ದಿನದ_ಮಾತು

🌱 #ದಿನದ_ಮಾತು🌿"ಶ್ರೇಷ್ಠ ಚಿಂತನೆ ಸಾಮಾನ್ಯ ವ್ಯಕ್ತಿಯನ್ನು ಯೋಗ್ಯ ವ್ಯಕ್ತಿಯನ್ನಾಗಿ ಮಾಡುತ್ತದೆ...!!"  +(✍ಸಂಗ್ರಹ- ಮೈಲನಹಳ್ಳಿ ದಿನೇಶ್ ಕುಮಾ...
19/08/2021

🌱 #ದಿನದ_ಮಾತು🌿

"ಶ್ರೇಷ್ಠ ಚಿಂತನೆ ಸಾಮಾನ್ಯ ವ್ಯಕ್ತಿಯನ್ನು ಯೋಗ್ಯ ವ್ಯಕ್ತಿಯನ್ನಾಗಿ ಮಾಡುತ್ತದೆ...!!"

+

(✍ಸಂಗ್ರಹ- ಮೈಲನಹಳ್ಳಿ ದಿನೇಶ್ ಕುಮಾರ್ )
ಪ್ರತಿದಿನದ ಚಟುವಟಿಕೆಗಳಿಗಾಗಿ ಈ ಕೆಳಗಿನ ಮುಖಪುಟದ ಲಿಂಕ್ ಅನ್ನು ಅನುಸರಿಸಿ, ಹಂಚಿರಿ...👇🏻
https://www.facebook.com/DinadaMathu/

18/08/2021

ದಿನದ ಮಾತು
+

🌱 #ದಿನದ_ಮಾತು🌿"ನಿಮ್ಮ ಕಾಳಜಿಯನ್ನು 'ಕಾಟ' ಎಂದು ಭಾವಿಸುವವರಿಗೆ ಏನೂ ಹೇಳಲು ಹೋಗಬೇಡಿ...!ಏಕೆಂದರೆ ಅಲ್ಲಿ ಕಾಳಜಿಗೆ ಬೆಲೆ ಸಿಗುವುದಿಲ್ಲ...!!"...
17/08/2021

🌱 #ದಿನದ_ಮಾತು🌿

"ನಿಮ್ಮ ಕಾಳಜಿಯನ್ನು 'ಕಾಟ' ಎಂದು ಭಾವಿಸುವವರಿಗೆ ಏನೂ ಹೇಳಲು ಹೋಗಬೇಡಿ...!
ಏಕೆಂದರೆ ಅಲ್ಲಿ ಕಾಳಜಿಗೆ ಬೆಲೆ ಸಿಗುವುದಿಲ್ಲ...!!"

+

(✍ಸಂಗ್ರಹ- ಮೈಲನಹಳ್ಳಿ ದಿನೇಶ್ ಕುಮಾರ್ )
ಪ್ರತಿದಿನದ ಚಟುವಟಿಕೆಗಳಿಗಾಗಿ ಈ ಕೆಳಗಿನ ಮುಖಪುಟದ ಲಿಂಕ್ ಅನ್ನು ಅನುಸರಿಸಿ, ಹಂಚಿರಿ...👇🏻
https://www.facebook.com/DinadaMathu/

🌱 #ದಿನದ_ಮಾತು🌿"ಪರಸ್ಪರ ಗೌರವ ನಂಬಿಕೆ ಕಳೆದುಕೊಂಡಾಗ ಮಾತುಗಳು ಮುಳ್ಳುಗಳಂತೆ ಚುಚ್ಚುತ್ತವೆ...!!"  +(✍ಸಂಗ್ರಹ- ಮೈಲನಹಳ್ಳಿ ದಿನೇಶ್ ಕುಮಾರ್ )...
16/08/2021

🌱 #ದಿನದ_ಮಾತು🌿

"ಪರಸ್ಪರ ಗೌರವ ನಂಬಿಕೆ ಕಳೆದುಕೊಂಡಾಗ ಮಾತುಗಳು ಮುಳ್ಳುಗಳಂತೆ ಚುಚ್ಚುತ್ತವೆ...!!"

+

(✍ಸಂಗ್ರಹ- ಮೈಲನಹಳ್ಳಿ ದಿನೇಶ್ ಕುಮಾರ್ )
ಪ್ರತಿದಿನದ ಚಟುವಟಿಕೆಗಳಿಗಾಗಿ ಈ ಕೆಳಗಿನ ಮುಖಪುಟದ ಲಿಂಕ್ ಅನ್ನು ಅನುಸರಿಸಿ, ಹಂಚಿರಿ...👇🏻
https://www.facebook.com/DinadaMathu/

🌱 #ದಿನದ_ಮಾತು🌿ಸ್ವಾತಂತ್ರ್ಯ ಎನುವುದು ಸ್ವೇಚ್ಛೆಯಲ್ಲ...!ಒಂದುದಿನದ ಆಚರಣೆಯೂ ಅಲ್ಲ...!ಪ್ರತಿದಿನ ಪ್ರತಿಕ್ಷಣ ಬದ್ಧರಾಗಿ ಆಚರಿಸಿದಾಗ ಮಾತ್ರ ಸಾ...
15/08/2021

🌱 #ದಿನದ_ಮಾತು🌿

ಸ್ವಾತಂತ್ರ್ಯ ಎನುವುದು ಸ್ವೇಚ್ಛೆಯಲ್ಲ...!
ಒಂದುದಿನದ ಆಚರಣೆಯೂ ಅಲ್ಲ...!
ಪ್ರತಿದಿನ ಪ್ರತಿಕ್ಷಣ ಬದ್ಧರಾಗಿ ಆಚರಿಸಿದಾಗ ಮಾತ್ರ ಸಾರ್ಥಕ...!!

+

ಸ್ವಾತಂತ್ರ್ಯೋತ್ಸವದ ಶುಭಾಶಯಗಳು.
🧡🤍💚

(✍ಸಂಗ್ರಹ- ಮೈಲನಹಳ್ಳಿ ದಿನೇಶ್ ಕುಮಾರ್ )
ಪ್ರತಿದಿನದ ಚಟುವಟಿಕೆಗಳಿಗಾಗಿ ಈ ಕೆಳಗಿನ ಮುಖಪುಟದ ಲಿಂಕ್ ಅನ್ನು ಅನುಸರಿಸಿ, ಹಂಚಿರಿ...👇🏻
https://www.facebook.com/DinadaMathu/

Address


Website

Alerts

Be the first to know and let us send you an email when ದಿನದ ಮಾತು posts news and promotions. Your email address will not be used for any other purpose, and you can unsubscribe at any time.

Contact The Business

Send a message to ದಿನದ ಮಾತು:

Videos

Shortcuts

  • Address
  • Alerts
  • Contact The Business
  • Videos
  • Claim ownership or report listing
  • Want your business to be the top-listed Media Company?

Share