Feed Back

Feed Back Contact information, map and directions, contact form, opening hours, services, ratings, photos, videos and announcements from Feed Back, News & Media Website, .

ಉಕ್ಕಿನ ಮಹಿಳೆ ದಿ. ಇಂದಿರಾ ಗಾಂಧಿ ಯವರಜನುಮದಿನ ಸ್ಮರಣೆಯ ಶುಭಾಶಯಗಳು.
19/11/2021

ಉಕ್ಕಿನ ಮಹಿಳೆ ದಿ. ಇಂದಿರಾ ಗಾಂಧಿ ಯವರ
ಜನುಮದಿನ ಸ್ಮರಣೆಯ ಶುಭಾಶಯಗಳು.

ಡಿಕೆ ಶಿವಕುಮಾರ್ ಇಂಧನ ಸಚಿವರಾಗಿದ್ದಾಗದೇಶದಲ್ಲಿ ಕರ್ನಾಟಕವಿದ್ಯುತ್ ಕ್ಷೇತ್ರದಲ್ಲಿಸ್ವಾವಲಂಬನೆಸ್ಥಾಪಿಸಿತು.
18/07/2021

ಡಿಕೆ ಶಿವಕುಮಾರ್
ಇಂಧನ ಸಚಿವರಾಗಿದ್ದಾಗ
ದೇಶದಲ್ಲಿ ಕರ್ನಾಟಕ
ವಿದ್ಯುತ್ ಕ್ಷೇತ್ರದಲ್ಲಿ
ಸ್ವಾವಲಂಬನೆ
ಸ್ಥಾಪಿಸಿತು.

2009 ರಲ್ಲಿ ದೇಶದ ಪ್ರತಿಯೊಬ್ಬರಿಗೂ ಗುರುತು ಪತ್ರ ನೀಡುವ ಆಧಾರ್ ಕಾರ್ಡ್ ನ್ನುಪರಿಚಯಿಸಲಾಯಿತು. ಇದು ದೇಶದ ಇತಿಹಾಸದಲ್ಲಿನಾಗರಿಕರಿಗೆ ಒದಗಿಸಲಾದ...
13/07/2021

2009 ರಲ್ಲಿ ದೇಶದ ಪ್ರತಿಯೊಬ್ಬರಿಗೂ
ಗುರುತು ಪತ್ರ ನೀಡುವ ಆಧಾರ್ ಕಾರ್ಡ್ ನ್ನು
ಪರಿಚಯಿಸಲಾಯಿತು.
ಇದು ದೇಶದ ಇತಿಹಾಸದಲ್ಲಿ
ನಾಗರಿಕರಿಗೆ ಒದಗಿಸಲಾದ ಮಹತ್ವದ ಗುರುತು ಪತ್ರ.

1955 ರಲ್ಲಿ ನಾಗಾರ್ಜುನ ಸಾಗರ ಅಣೆಕಟ್ಟನ್ನು ಕೃಷ್ಣಾ ನದಿಗೆ ಅಡ್ಡಲಾಗಿ ಕಟ್ಟಲಾಯಿತು.ಆಗ ದೇಶದ ಪ್ರಧಾನಿಯಾಗಿದ್ದವರು ಪಂಡಿತ ನೆಹರು.
04/07/2021

1955 ರಲ್ಲಿ ನಾಗಾರ್ಜುನ ಸಾಗರ ಅಣೆಕಟ್ಟನ್ನು ಕೃಷ್ಣಾ ನದಿಗೆ ಅಡ್ಡಲಾಗಿ ಕಟ್ಟಲಾಯಿತು.

ಆಗ ದೇಶದ ಪ್ರಧಾನಿಯಾಗಿದ್ದವರು ಪಂಡಿತ ನೆಹರು.

1977 ಎಪ್ರಿಲ್ 23ರಂದು ಭಾರತ ದೇಶವನ್ನು ಸಿಡುಬು ಮುಕ್ತ ದೇಶವೆಂದು ಘೋಷಿಸಲಾಯಿತು.ಆಗ ದೇಶದ ಪ್ರಧಾನಿಯಾಗಿದ್ದವರು ದಿವಂಗತ ಇಂದಿರಾಗಾಂಧಿ.
19/06/2021

1977 ಎಪ್ರಿಲ್ 23ರಂದು ಭಾರತ ದೇಶವನ್ನು ಸಿಡುಬು ಮುಕ್ತ ದೇಶವೆಂದು ಘೋಷಿಸಲಾಯಿತು.

ಆಗ ದೇಶದ ಪ್ರಧಾನಿಯಾಗಿದ್ದವರು ದಿವಂಗತ ಇಂದಿರಾಗಾಂಧಿ.

1962 ರಲ್ಲಿ ಪಂಡಿತ್ ನೆಹರು ರವರು ಪ್ರಧಾನಮಂತ್ರಿ ಯಾಗಿದ್ದಾಗ ತುಂಬಾ ದಲ್ಲಿ ದೇಶದ ಪ್ರಥಮ ರಾಕೆಟ್ ಉಡಾವಣಾ ಕೇಂದ್ರವನ್ನು ಆರಂಭಿಸಲಾಯಿತು.
04/06/2021

1962 ರಲ್ಲಿ ಪಂಡಿತ್ ನೆಹರು ರವರು ಪ್ರಧಾನಮಂತ್ರಿ ಯಾಗಿದ್ದಾಗ ತುಂಬಾ ದಲ್ಲಿ ದೇಶದ ಪ್ರಥಮ ರಾಕೆಟ್ ಉಡಾವಣಾ ಕೇಂದ್ರವನ್ನು ಆರಂಭಿಸಲಾಯಿತು.

https://twitter.com/FEEDBAC37763905/status/1399618744712785922?s=08
02/06/2021

https://twitter.com/FEEDBAC37763905/status/1399618744712785922?s=08

“1955-- 56 ರಲ್ಲಿ ಬಿಸಿಜಿ (BCG) ಲಸಿಕೆಯನ್ನು ಅಂದಿನ ಪ್ರಧಾನಮಂತ್ರಿ ಯಾದ ಪಂಡಿತ್ ನೆಹರು ರವರು ಇಡೀ ದೇಶದ ಪ್ರತಿ ರಾಜ್ಯ ಗಳಿಗೆ ಸಂಪೂರ್ಣವಾಗಿ...

ದೇಶದ ಬಹುದೊಡ್ಡ ಔಷಧಿ ಉತ್ಪಾದನೆ ಸಂಸ್ಥೆ ಡಾ. ರೆಡ್ಡಿಸ್ ಲ್ಯಾಬ್ 1984 ರಲ್ಲಿ ಆರಂಭಗೊಳ್ಳಲು ಕಾರಣಕರ್ತರಾದವರು ಅಂದಿನ ಪ್ರಧಾನಿ ದಿವಂಗತ ರಾಜೀವ್...
30/05/2021

ದೇಶದ ಬಹುದೊಡ್ಡ ಔಷಧಿ ಉತ್ಪಾದನೆ ಸಂಸ್ಥೆ
ಡಾ. ರೆಡ್ಡಿಸ್ ಲ್ಯಾಬ್ 1984 ರಲ್ಲಿ ಆರಂಭಗೊಳ್ಳಲು ಕಾರಣಕರ್ತರಾದವರು ಅಂದಿನ ಪ್ರಧಾನಿ ದಿವಂಗತ ರಾಜೀವ್ ಗಾಂಧಿ ಯವರು.

1955-- 56 ರಲ್ಲಿ ಬಿಸಿಜಿ (BCG) ಲಸಿಕೆಯನ್ನು ಅಂದಿನ ಪ್ರಧಾನಮಂತ್ರಿ ಯಾದ ಪಂಡಿತ್ ನೆಹರು ರವರು ಇಡೀ ದೇಶದ ಪ್ರತಿ ರಾಜ್ಯ ಗಳಿಗೆ ಸಂಪೂರ್ಣವಾಗಿ ...
26/05/2021

1955-- 56 ರಲ್ಲಿ ಬಿಸಿಜಿ (BCG) ಲಸಿಕೆಯನ್ನು ಅಂದಿನ ಪ್ರಧಾನಮಂತ್ರಿ ಯಾದ ಪಂಡಿತ್ ನೆಹರು ರವರು ಇಡೀ ದೇಶದ ಪ್ರತಿ ರಾಜ್ಯ ಗಳಿಗೆ ಸಂಪೂರ್ಣವಾಗಿ ಲಸಿಕೆ ನೀಡಿದ್ದು,
ಇದು ಪ್ರಪಂಚದ ಆ ಸಂದರ್ಭದ ಅತಿದೊಡ್ಡ ಸಂಖ್ಯೆಯ ಲಸಿಕಾ ಕಾರ್ಯಕ್ರಮ ಎಂದು ವಿಶ್ಲೇಷಿಸಲಾಗಿದೆ.

ಇಂದು ವಿಶ್ವದ ಸಾಫ್ಟ್ವೇರ್ ಹಾಗೂ ಹಾರ್ಡ್ವೇರ್ ತಂತ್ರಜ್ಞಾನಗಳಲ್ಲಿ ಭಾರತ ಮುಂಚೂಣಿಯಲ್ಲಿ ಇರಬೇಕಾದರೆ ,ಅದಕ್ಕೆ ಕಾರಣಕರ್ತರಾದವರು ಮಾಜಿ ಪ್ರಧಾನಿ ...
21/05/2021

ಇಂದು ವಿಶ್ವದ ಸಾಫ್ಟ್ವೇರ್ ಹಾಗೂ ಹಾರ್ಡ್ವೇರ್ ತಂತ್ರಜ್ಞಾನಗಳಲ್ಲಿ ಭಾರತ ಮುಂಚೂಣಿಯಲ್ಲಿ ಇರಬೇಕಾದರೆ ,ಅದಕ್ಕೆ ಕಾರಣಕರ್ತರಾದವರು ಮಾಜಿ ಪ್ರಧಾನಿ ದಿವಂಗತ ರಾಜೀವ್ ಗಾಂಧಿ.
ಕಂಪ್ಯೂಟರ್ ಕ್ಷೇತ್ರಕ್ಕೆ ಭದ್ರ ಬುನಾದಿ ಹಾಕಿದ ಕೀರ್ತಿ ದಿವಂಗತ ರಾಜೀವ್ ಗಾಂಧಿ ಅವರಿಗೆ ಸಲ್ಲುತ್ತದೆ.

ತನ್ನ ಪ್ರಧಾನಮಂತ್ರಿ ಅಧಿಕಾರ ಅವಧಿಯಲ್ಲಿ ಔಷಧ ಉತ್ಪಾದನೆ ಕಂಪನಿಗಳಿಗೆ ಬಹಳಷ್ಟು ಮಹತ್ವ ನೀಡಿದರು ಡಾ. ಮನಮೋಹನ್ ಸಿಂಗ್
20/05/2021

ತನ್ನ ಪ್ರಧಾನಮಂತ್ರಿ ಅಧಿಕಾರ ಅವಧಿಯಲ್ಲಿ ಔಷಧ ಉತ್ಪಾದನೆ ಕಂಪನಿಗಳಿಗೆ ಬಹಳಷ್ಟು ಮಹತ್ವ ನೀಡಿದರು ಡಾ. ಮನಮೋಹನ್ ಸಿಂಗ್

ದೇಶದ ಪ್ರಾಕೃತಿಕ ವಿಕೋಪ ವನ್ನು ಎದುರಿಸುವ ಸಲುವಾಗಿ 2006ರಲ್ಲಿ NDRF ವನ್ನು ಡಾ. ಮನಮೋಹನ್ ಸಿಂಗ್ ಅವರು ಆರಂಭಿಸಿದರು
17/05/2021

ದೇಶದ ಪ್ರಾಕೃತಿಕ ವಿಕೋಪ ವನ್ನು ಎದುರಿಸುವ ಸಲುವಾಗಿ 2006ರಲ್ಲಿ NDRF ವನ್ನು
ಡಾ. ಮನಮೋಹನ್ ಸಿಂಗ್ ಅವರು ಆರಂಭಿಸಿದರು

ಭಾರತದಲ್ಲಿ ಕಂಪ್ಯೂಟರ್ ಕ್ಷೇತ್ರದಲ್ಲಿ ಕ್ರಾಂತಿಕಾರಿ ಬದಲಾವಣೆ ತಂದ ದೂರದೃಷ್ಟಿಯ ನಾಯಕ ದಿ. ರಾಜೀವ ಗಾಂಧಿ
16/05/2021

ಭಾರತದಲ್ಲಿ ಕಂಪ್ಯೂಟರ್ ಕ್ಷೇತ್ರದಲ್ಲಿ ಕ್ರಾಂತಿಕಾರಿ ಬದಲಾವಣೆ ತಂದ ದೂರದೃಷ್ಟಿಯ ನಾಯಕ ದಿ. ರಾಜೀವ ಗಾಂಧಿ

ದೇಶದ ಆರೋಗ್ಯ ಕ್ಷೇತ್ರಕ್ಕೆ ಬಹಳಷ್ಟು ಬಲವನ್ನು ನೀಡಿದೆ 2008 ರಲ್ಲಿ ಡಾ. ಮನಮೋಹನ್ ಸಿಂಗ್ ಜಾರಿಗೆ ತಂದ ರಾಷ್ಟ್ರೀಯ ಸ್ವಾಸ್ಥ್ಯ ನೀತಿ.
13/05/2021

ದೇಶದ ಆರೋಗ್ಯ ಕ್ಷೇತ್ರಕ್ಕೆ ಬಹಳಷ್ಟು ಬಲವನ್ನು ನೀಡಿದೆ 2008 ರಲ್ಲಿ ಡಾ. ಮನಮೋಹನ್ ಸಿಂಗ್ ಜಾರಿಗೆ ತಂದ ರಾಷ್ಟ್ರೀಯ ಸ್ವಾಸ್ಥ್ಯ ನೀತಿ.

ದೇಶಕ್ಕೆ ರಾಷ್ಟ್ರೀಯ ಆರೋಗ್ಯ ನೀತಿ ಅಗತ್ಯವಿದೆಯೆಂದು ಮನಗೊಂಡ, ದಿವಂಗತ ಇಂದಿರಾಗಾಂಧಿಯವರು 1983 ರಲ್ಲಿ ರಾಷ್ಟ್ರೀಯ ಆರೋಗ್ಯ ನೀತಿಯನ್ನು ಜಾರಿಗೆ...
10/05/2021

ದೇಶಕ್ಕೆ ರಾಷ್ಟ್ರೀಯ ಆರೋಗ್ಯ ನೀತಿ ಅಗತ್ಯವಿದೆಯೆಂದು ಮನಗೊಂಡ, ದಿವಂಗತ ಇಂದಿರಾಗಾಂಧಿಯವರು 1983 ರಲ್ಲಿ ರಾಷ್ಟ್ರೀಯ ಆರೋಗ್ಯ ನೀತಿಯನ್ನು ಜಾರಿಗೆ ತಂದರು.

ಕಾರ್ಮಿಕರ ಭವಿಷ್ಯ ನಿಧಿ ಯೋಜನೆ ಕಾರ್ಮಿಕರ ಬದುಕಿನಲ್ಲಿ ಮಹತ್ವದ ಬದಲಾವಣೆ ತಂದೆ ಯೋಜನೆ. ಇದು ಘಟಿಸಿದ್ದು ಪಂಡಿತ್ ನೆಹರು ಅವರ ಕಾಲಾವಧಿಯಲ್ಲಿ...
09/05/2021

ಕಾರ್ಮಿಕರ ಭವಿಷ್ಯ ನಿಧಿ ಯೋಜನೆ ಕಾರ್ಮಿಕರ ಬದುಕಿನಲ್ಲಿ ಮಹತ್ವದ ಬದಲಾವಣೆ ತಂದೆ ಯೋಜನೆ. ಇದು ಘಟಿಸಿದ್ದು ಪಂಡಿತ್ ನೆಹರು ಅವರ ಕಾಲಾವಧಿಯಲ್ಲಿ...

05/05/2021

Address


Website

Alerts

Be the first to know and let us send you an email when Feed Back posts news and promotions. Your email address will not be used for any other purpose, and you can unsubscribe at any time.

Shortcuts

  • Address
  • Alerts
  • Claim ownership or report listing
  • Want your business to be the top-listed Media Company?

Share