HNBC Kannada

HNBC Kannada ಯು. ಕೆ. ಕನ್ನಡಿಗರ ಕನ್ನಡಿ. UK Kannada Channel.

26/09/2022

These foreigners are more eligible to live in Karnataka than those 'Kannad Gothilla' paani puri walas

26/12/2021

SPIN Foundation presents "𝕯𝖆𝖆𝖘𝖆𝖛𝖆𝖆𝖓𝖎". Daasara Padagalu by 𝘚𝘶𝘷𝘢𝘳𝘯𝘢 𝘒𝘢𝘳𝘯𝘢𝘵𝘢𝘬𝘢 𝘊𝘩𝘦𝘵𝘩𝘢𝘯𝘢 𝗩𝗶𝗱𝘄𝗮𝗻 𝗦𝗿𝗶 𝗥 𝗞 𝗣𝗿𝗮𝘀𝗮𝗻𝗻𝗮 𝗞𝘂𝗺𝗮𝗿 & 𝗣𝗮𝗿𝘁𝘆

ಯಾರಾದರು ಊಹಿಸಿದ್ದರಾ..?ಕರ್ನಾಟಕದ ಸೂಲಗಿತ್ತಿ ನರಸಮ್ಮ, ಜೋಗತಿ ಮಂಜಮ್ಮ, ಸಾಲು ಮರದ ತಿಮ್ಮಕ್ಕ, ಹರೆಕಳ ಹಾಜಬ್ಬ, ಸುಕ್ರಿ ಬೊಮ್ಮ ಗೌಡ, ತುಳಸಿ ಗ...
10/11/2021

ಯಾರಾದರು ಊಹಿಸಿದ್ದರಾ..?
ಕರ್ನಾಟಕದ ಸೂಲಗಿತ್ತಿ ನರಸಮ್ಮ, ಜೋಗತಿ ಮಂಜಮ್ಮ, ಸಾಲು ಮರದ ತಿಮ್ಮಕ್ಕ, ಹರೆಕಳ ಹಾಜಬ್ಬ, ಸುಕ್ರಿ ಬೊಮ್ಮ ಗೌಡ, ತುಳಸಿ ಗೌಡ ಇಂತವರಿಗೆ ರಾಷ್ಟ್ರದ ಉನ್ನತ ಗೌರವ ಪದ್ಮ ಪ್ರಶಸ್ ಸಿಗುವುದು?🙏🏼

ಪ್ರಪ್ರಥಮ ಬಾರಿಗೆ ನಾಡಿನ 5 ತಲೆಮಾರಿನ 59 ಪ್ರಖ್ಯಾತ ಹಿನ್ನೆಲೆ ಗಾಯಕರು ಹಾಡಿರುವ "ನಾಡಗೀತೆಗೆ ನಮನ" 🙏🏼DR Shamitha Malnadಕನ್ನಡ ಕುಲಕೋಟಿಗೆ...
01/11/2021

ಪ್ರಪ್ರಥಮ ಬಾರಿಗೆ ನಾಡಿನ 5 ತಲೆಮಾರಿನ
59 ಪ್ರಖ್ಯಾತ ಹಿನ್ನೆಲೆ ಗಾಯಕರು ಹಾಡಿರುವ "ನಾಡಗೀತೆಗೆ ನಮನ" 🙏🏼
DR Shamitha Malnad
ಕನ್ನಡ ಕುಲಕೋಟಿಗೆ
ಕನ್ನಡ ರಾಜ್ಯೋತ್ಸವದ ಶುಭಾಶಯಗಳು

First-ever Record holder Song sung by 59 wellknown kanada playback singers, written by Rashtrakavi KUVEMPU, Produced by T A NARAYANA GOWDRU, Karnataka Rakshana Vedike
Music, Concept , Direction N Coordination - SHAMITHA MALNAD,
Our Great Singers-
BK Sumithra, Kasturi Shankar,Narasimha Nayak, Lata Hamsalekha, Majula Gururaj, Gururaj Hosakote, B R Chaya, Ramesh Chandra, Chandrika Gururaj, Sangeetha Katti, L N Shastry, Suma Shastry, Rajesh Krishnan,Badariprasad,Ravindra Soragavi, Nanditha, Archana Udupa,Hemanth, Chethan, Vani Hari, Sunitha,Vishnu, Shreenivas Murthy,Chaithra, Anuradha Bhat, M D Pallavi, Sangeetha Ravi, Kusuma, Surekha, Ajay Warrier, Sriraksha,Subramanya Dhareshwar, Mangala,Indu Nagaraj, Laxmi Nagaraj, Akanksha Badami,Nagachandrika, Supriya Raghu,Santhosh,Naveen Sajju, Sunitha Prakash, Sujatha Dutt,Mangala, Uday Ankola, Varijashree,Mohan, Nakul,Chintan Vikas, Manasa,Sangeetha Ravindranath, Supriya Lohith,Shabbir Dhange,Shashikala,Usha, Apoorva Sridhar,Harsha,Deepak,Chinmay

Kids-Bhuvana,Bharath,Advaith Hegde,Shadja Hegde,Raksh*tha,Rishabh,Andria,Jessika,Swarna,Siri,Punya,Haripriya

Keyboard- Hashmad Babu -
Rhythm- Arun Andrew -
Guitar- Alwyn
Tabla- Venugopal Raju
Sitar- Sumarani
Flute- Bhutto
Percussion- Shivamallu, Karthik
Editing- Harish Girigowda
VFX- Sangamesh,Manju,Anil
DOP- Gireesh Gowda
Makeup-Latha Kumar

ಕೀಬೋರ್ಡ್- ಹಶ್ಮದ್ ಬಾಬು
ರಿದಮ್- ಅರುಣ್ ಆಂಡ್ರ್ಯೂ
ಗಿಟಾರ್- ಅಲ್ವಿನ್
ತಬಲಾ- ವೇಣುಗೋಪಾಲ್ ರಾಜು
ಸಿತಾರ್- ಸುಮರಾಣಿ
ಕೊಳಲು- ಭುಟ್ಟೋ
ತಾಳವಾದ್ಯ- ಶಿವಮಲ್ಲು, ಕಾರ್ತಿಕ್
ಸಂಕಲನ- ಹರೀಶ್ ಗಿರಿಗೌಡ
ವಿಎಫ್‌ಎಕ್ಸ್- ಸಂಗಮೇಶ್, ಮಂಜು, ಅನಿಲ್
ಡಿಒಪಿ- ಗಿರೇಶ್ ಗೌಡ
ಮೇಕಪ್-ಲತಾ ಕುಮಾರ್

Special Thanks to -Bharath Jain
Sound Engineer-Jhonson, Kantharaj,Rangaswamy,
Studio- Jhankar studio,
Arun Andrew Digital Studio,

ಭರತ್ ಜೈನ್ ಅವರಿಗೆ ವಿಶೇಷ ಧನ್ಯವಾದಗಳು
ಸೌಂಡ್ ಎಂಜಿನಿಯರ್-ಜಾನ್ಸನ್, ಕಾಂತರಾಜ್, ರಂಗಸ್ವಾಮಿ,
ಸ್ಟುಡಿಯೋ- ಝಂಕಾರ್ ಸ್ಟುಡಿಯೋ,
ಅರುಣ್ ಆಂಡ್ರ್ಯೂ ಡಿಜಿಟಲ್ ಸ್ಟುಡಿಯೋ

https://youtube.com/watch?v=wENhGJyrd5Q&feature=share

First-ever Record holder Song sung by 59 wellknown kanada playback singers, written by Rashtrakavi KUVEMPU, Produced by T A NARAYANA GOWDRU, Karnataka Raksha...

01/11/2021

ಎಲ್ಲಾದರು ಇರು ಎಂತಾದರು ಇರು
ಎಂದೆಂದಿಗೂ ನೀ ಕನ್ನಡವಾಗಿರು
ಕನ್ನಡವೇ ಸತ್ಯ ಕನ್ನಡವೇ ನಿತ್ಯ!!

ಕನ್ನಡ ರಾಜ್ಯೋತ್ಸವದ ಶುಭಾಶಯಗಳು

31/10/2021

Dr. ರಾಜ ಸೇರಿದ ಅಪ್ಪು 🙏🏼🙏🏼🙏🏼

29/10/2021

ಭಾವಪೂರ್ಣ ಶ್ರದ್ಧಾಂಜಲಿ..🙏🙏😢😢

ಕರ್ನಾಟಕ ಕಂಡ ಅದ್ಬುತ ನಟ,ನೃತ್ಯಪಟು
ಅಜಾತ ಶತ್ರು ಪ್ರತಿಯೊಬ್ಬ ಕನ್ನಡಿಗರು ಪ್ರೀತಿಸುತ್ತಿದ್ದ
ಪುನೀತ್ ರಾಜ್ ಕುಮಾರ್ ಅವರು ಇನ್ನಿಲ್ಲಾ..

ಭಾವಪೂರ್ಣ ಶ್ರದ್ಧಾಂಜಲಿ..🙏🙏😢😢ಕರ್ನಾಟಕ ಕಂಡ ಅದ್ಬುತ ನಟ,ನೃತ್ಯಪಟುಅಜಾತ ಶತ್ರು ಪ್ರತಿಯೊಬ್ಬ ಕನ್ನಡಿಗರು ಪ್ರೀತಿಸುತ್ತಿದ್ದಪುನೀತ್ ರಾಜ್ ಕುಮಾರ...
29/10/2021

ಭಾವಪೂರ್ಣ ಶ್ರದ್ಧಾಂಜಲಿ..🙏🙏😢😢

ಕರ್ನಾಟಕ ಕಂಡ ಅದ್ಬುತ ನಟ,ನೃತ್ಯಪಟು
ಅಜಾತ ಶತ್ರು ಪ್ರತಿಯೊಬ್ಬ ಕನ್ನಡಿಗರು ಪ್ರೀತಿಸುತ್ತಿದ್ದ
ಪುನೀತ್ ರಾಜ್ ಕುಮಾರ್ ಅವರು ಇನ್ನಿಲ್ಲಾ..

17/10/2021

ಮೈಸೂರು ಒಡೆಯ!!! ದಸರಾ ಹಬ್ಬದ ಶುಭಾಶಯಗಳು

12/09/2021

SIA Intermediate Cricket Tournament

12/09/2021

SIA Intermediate Cricket Tournament - SIA Whites vs SIA Oranges - Final

12/09/2021

SIA Intermediate Cricket Tournament - SIA Blues vs SIA Greens

12/09/2021

SIA Intermediate Cricket Tournament - SIA Blues vs SIA Oranges

12/09/2021

SIA intermediate Cricket

14/08/2021

On the occasion of 75th Independence Day of India, let us all pay homage to our motherland and renew our pledge to contribute in all possible ways to make India great again. We may be living thousands of miles away from our beloved India, but our heart still beats for it. On this occasion,
let us do our bit and upload our National Anthem and pay tribute to our great motherland.
Please click the below link and upload the National Anthem.
Today is the last day to upload. Jai Hind

https://rashtragaan.in/

Sing the National Anthem & create a Record on 15th August, 2021.

09/08/2021

ನ ಜಾವೆಲಿನ್ ಥ್ರೋ ವಿಭಾಗದಲ್ಲಿ ಪ್ರಥಮ ಸ್ಥಾನ ಗಳಿಸಿ, ಭಾರತಕ್ಕೆ ಚೊಚ್ಚಲ ಚಿನ್ನದ ಪದಕ ಗೆದ್ದು ಕೊಟ್ಟು ನೀರಜ್ ಚೋಪ್ರಾ ಅವರಿಗೆ ಅಭಿನಂದನೆಗಳು. ಚಿನ್ನದ ಸಾಧನೆ ಮಾಡುವ ಮೂಲಕ ನೀರಜ್‌ ಚೋಪ್ರಾ ಭಾರತದ ಕೀರ್ತಿ ಪತಾಕೆಯನ್ನು ವಿಶ್ವಮಟ್ಟದಲ್ಲಿ ಹಾರಿಸಿದ್ದಾರೆ. ನೀರಜ್‌ ಸಾಧನೆ ಪ್ರೇರಣದಾಯಕ.

Neeraj Chopra 🥇🇮🇳🙏🏼

01/08/2021

Kannada Premier League
All County Kannada Associations
Presentation Ceremony

01/08/2021

Kannada Premier League - KPL 2021

01/08/2021

KPL second runners - Royal Challengers Belfast vs North England

01/08/2021

Kannada Premier League cup procession

01/08/2021

Kannada Premier League
All County Kannada Association UK

01/08/2021

Kannada premier league
All County Kannada Association UK

Address


Alerts

Be the first to know and let us send you an email when HNBC Kannada posts news and promotions. Your email address will not be used for any other purpose, and you can unsubscribe at any time.

Contact The Business

Send a message to HNBC Kannada:

Videos

Shortcuts

  • Address
  • Telephone
  • Alerts
  • Contact The Business
  • Videos
  • Claim ownership or report listing
  • Want your business to be the top-listed Media Company?

Share

ಯು. ಕೆ. ಕನ್ನಡಿಗರ ಕನ್ನಡಿ.

ಪ್ರತಿಯೊಬ್ಬ ಮನುಷ್ಯನಲ್ಲಿ ತನ್ನದೆ ಆದಂತಹ ಒಂದು ಅಗಾಧವಾದ ಶಕ್ತಿ ಸಾಮರ್ಥ್ಯವಿರುತ್ತದೆ, ಅದು ನಮ್ಮ ನಮ್ಮ ಮನೊಬಲಕ್ಕೆ ತಕ್ಕಂತೆ ಅಭಿವೃದ್ಧಿ ಹೊಂದುತ್ತ ಸಾಗುತ್ತಿರುತ್ತದೆ, ಆಶಕ್ತಿಯನ್ನು ನಮ್ಮ ನಮ್ಮ ಆಸಕ್ತಿ ಕ್ಷೇತ್ರಗಳಲ್ಲಿ ನಮಗೆ ಹೊಂದಿಕೆಯಾಗುವ ರೀತಿಯಲ್ಲಿ ಬೇಳೆಸಿಕೊಂಡಿದ್ದೆ ಆಗಿದ್ದಲ್ಲಿ ಆಯಾಯ ಕ್ಷೇತ್ರದಲ್ಲಿ ನಮ್ಮದೇ ಆದಂತಹ ಒಂದು ಇತಿಹಾಸ ಸೃಷ್ಟಿಯಾಗುತ್ತದೆ.

ಕೆಲವರು ತಮ್ಮ ಶಕ್ತಿ ಸಾಮರ್ಥ್ಯವನ್ನು ಉಪಯೋಗಿಸಿಕೊಂಡು ಸಾಧನೆಯ ಶಿಖರವೇರಿ ಸಂಭ್ರಮಿಸುತ್ತಾರೆ, ಇನ್ನೂ ಕೆಲವರು ಕಷ್ಟಪಟ್ಟು ಸಾಕಾಗಿ ಆಕ್ಷೇತ್ರದಿಂದ ದೂರವಾಗುತ್ತಾರೆ, ಮತ್ತೆ ಕೆಲವರು ಇದ್ದ ಸ್ತಳದಿಂದಲೇ ತಮ್ಮಲ್ಲಿರುವ ಕೌಶಲ್ಯವನ್ನು ಗುರುತಿಸಿಕೊಂಡು ಮೇಲೆಳಲು ಬಯಸುತ್ತಾರೆ,

ಇವ್ರನ್ನೆಲ್ಲ ಒಂದುಗೂಡಿಸಿ ಇವ್ರ ಪ್ರತಿಭೆಗಳನ್ನ ಪೋಷಿಸಿ ಬರೀ ಎಲೆಮರೆ ಕಾಯಂತಿರದೆ ಪ್ರಪಂಚಕ್ಕೆ ಪ್ರಸ್ತುತ ಪಡಿಸುವುದು ನಮ್ಮ ಉದ್ದೇಶ

ಈ ದೇಶದಲ್ಲಿ ಕನ್ನಡಿಗ ಸ್ಥಳೀಯರನ್ನೊಳಗೊಂಡು, ಅವರಿಗೆಂದೇ ಇರುವ ಪ್ರತ್ಯೇಕ ಚಾನೆಲ್ಗಳು ತುಂಬಾ ಕಡಿಮೆ .