Bagalkot Times

  • Home
  • Bagalkot Times

Bagalkot Times Contact information, map and directions, contact form, opening hours, services, ratings, photos, videos and announcements from Bagalkot Times, Media/News Company, .

29/08/2021

We are Happy to Announce that we are Launching our Website on 1st September

Regards
Modala Hejje Kids Exclusive Mall

24/07/2021

ಮಹಾರಾಷ್ಟ್ರದಲ್ಲಿ ಭಾರಿ ಮಳೆಯಾಗ್ತಿದೆ. ಇದೀಗ ಕೊಯ್ನಾ ಜಲಾಶದಿಂದ ಭಾರಿ ಪ್ರಮಾಣದ ನೀರನ್ನು ಕೃಷ್ಣಾ ನದಿಗೆ ಬಿಡಲಾಗುತ್ತಿದೆ. ಕರ್ನಾಟಕದ ಬೆಳಗಾವಿಯ ಜಿಲ್ಲೆಯ ಚಿಕ್ಕೊಡಿ, ರಾಯಭಾಗ ಹಾಗು ಅಥಣಿ ತಾಲ್ಲೂಕುಗಳಲ್ಲಿ ಪ್ರವಾಹದ ಭೀತಿ ಶುರುವಾಗಿದೆ.

24/07/2021

ನವೀಲುತೀರ್ಥ ಜಲಾಶಯದಿಂದ ಅಪಾರ ಪ್ರಮಾಣದಲ್ಲಿ ನೀರು ಹೊರ ಬಿಡುತ್ತಿರುವ ದೃಶ್ಯ

23/07/2021
ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿಯ ವಾಸಸ್ಥಳದಿಂದ ನಿಯೋಜಿತ ಪರೀಕ್ಷಾ ಕೇಂದ್ರದವರೆಗೆ ಸಾರಿಗೆ ಸಂಸ್ಥೆಯ (KSRTC, BMTC, KKRTC, ...
13/07/2021

ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿಯ ವಾಸಸ್ಥಳದಿಂದ ನಿಯೋಜಿತ ಪರೀಕ್ಷಾ ಕೇಂದ್ರದವರೆಗೆ ಸಾರಿಗೆ ಸಂಸ್ಥೆಯ (KSRTC, BMTC, KKRTC, NWKRTC) ಬಸ್ಸುಗಳಲ್ಲಿ ದಿನಾಂಕ 19.07.2021 ರಿಂದ 22.07.2021 ರವರೆಗೆ ಪರೀಕ್ಷಾ ಪ್ರವೇಶ ಪತ್ರವನ್ನು ತೋರಿಸಿ ಉಚಿತವಾಗಿ ಪ್ರಯಾಣಿಸಬಹುದು.

ಬಾದಾಮಿ ಸರ್ಕಾರಿ ಪ್ರಥಮ‌ ದರ್ಜೆ ಕಾಲೇಜಿನಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಸಿದ್ದರಾಮಯ್ಯ ಅವರು ವಿದ್ಯಾರ್ಥಿಗಳಿಗೆ ಟ್ಯಾಬ್ ವಿತರಿಸಿದರು.   ...
13/07/2021

ಬಾದಾಮಿ ಸರ್ಕಾರಿ ಪ್ರಥಮ‌ ದರ್ಜೆ ಕಾಲೇಜಿನಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಸಿದ್ದರಾಮಯ್ಯ ಅವರು ವಿದ್ಯಾರ್ಥಿಗಳಿಗೆ ಟ್ಯಾಬ್ ವಿತರಿಸಿದರು.

12/07/2021

ಇಂದು ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯ ಅವರು ತಮ್ಮ ಕ್ಷೇತ್ರ ಬಾದಾಮಿಗೆ ಬೇಟಿ ನೀಡಿದರು.

12/07/2021

ಬಾಗಲಕೋಟೆ ತಾಲೂಕಿನ ಹಾಗೂ ಹುನಗುಂದ ತಾಲೂಕಿನ ೨೦ ಗ್ರಾಮಗಳ ಕೆ.ಡಿ.ಪಿ ಸಭೆಯು ಸಾಮಾಜಿಕ ಅಂತರದೊಂದಿಗೆ ಇಂದು ಬಸವೇಶ್ವರ ಸಂಘದ ದೊಡ್ಡ ಆಡಿಟೋರಿಯಂ ಹಾಲಿನಲ್ಲಿ ಜರುಗಿತು...

ಕರಾವಳಿ ಬೈಪಾಸ್ ಬಳಿಯಿಂದ ರವಿವಾರ ಬೆಳಗ್ಗೆ ಅಪಹರಣಕ್ಕೆ ಒಳಗಾದ ಮಗುವನ್ನು ಕ್ಷಿಪ್ರ ಕಾರ್ಯಾಚರಣೆ ಮೂಲಕ ಆರೋಪಿ ಸಹಿತ ಪತ್ತೆ ಹಚ್ಚುವಲ್ಲಿ ಉಡುಪಿ ...
12/07/2021

ಕರಾವಳಿ ಬೈಪಾಸ್ ಬಳಿಯಿಂದ ರವಿವಾರ ಬೆಳಗ್ಗೆ ಅಪಹರಣಕ್ಕೆ ಒಳಗಾದ ಮಗುವನ್ನು ಕ್ಷಿಪ್ರ ಕಾರ್ಯಾಚರಣೆ ಮೂಲಕ ಆರೋಪಿ ಸಹಿತ ಪತ್ತೆ ಹಚ್ಚುವಲ್ಲಿ ಉಡುಪಿ ಪೊಲೀಸರು ಯಶಸ್ವಿಯಾಗಿದ್ದಾರೆ. ಆರೋಪಿ ಬಾಗಲಕೋಟೆಯ ಪರಶು ಎಂಬಾತನನ್ನು ಕುಮಟಾ ರೈಲ್ವೆ ನಿಲ್ದಾಣದಲ್ಲಿ ಸ್ಥಳೀಯ ಪೊಲೀಸರ ಸಹಕಾರದೊಂದಿಗೆ ರವಿವಾರ ರಾತ್ರಿ ವಶಕ್ಕೆ ಪಡೆದುಕೊಳ್ಳಲಾಗಿದೆ. ಮಗು ಶಿವರಾಜ್ (2.4 ವರ್ಷ) ಮತ್ತು ಆರೋಪಿಯನ್ನು ಇಂದು ಬೆಳಗ್ಗೆ ಪೊಲೀಸರು ಉಡುಪಿಗೆ ಕರೆ ತಂದಿರುವುದಾಗಿ ತಿಳಿದು ಬಂದಿದೆ.

12/07/2021

ಬಾಗಲಕೋಟೆಯ ಜಿಲ್ಲಾ ಆಸ್ಪತ್ರೆಗೆ ಭೇಟಿ ನೀಡಿದ ಶಾಸಕರಾದ ಡಾ ವೀರಣ್ಣಾ ಚರಂತಿಮಠರು ಅಲ್ಲಿನ (ಆರ್.ಓ.ಪ್ಲಾಂಟ್) ಶುದ್ಧ ಕುಡಿಯುವ ನೀರಿನ ಘಟಕದ ಅವ್ಯವಸ್ಥೆ ಕುರಿತು ಅಧಿಕಾರಿಗಳಿಗೆ ಕ್ಲಾಸ್ ತೆಗೆದುಕೊಂಡರು ಅವರೊಂದಿಗೆ ಜಿಲ್ಲಾಧಿಕಾರಿಗಳಾದ ಕ್ಯಾಪ್ಟನ್ ರಾಜೇಂದ್ರರವರು ಉಪಸ್ಥಿತರಿದ್ದರು..

ಜುಲೈ19, 22ರಂದು ಎಸೆಸೆಲ್ಸಿ ಪರೀಕ್ಷೆ : ಶಿಕ್ಷಣ ಸಚಿವ ಸುರೇಶ್‍ ಕುಮಾರ್ ಘೋಷಣೆ
28/06/2021

ಜುಲೈ19, 22ರಂದು ಎಸೆಸೆಲ್ಸಿ ಪರೀಕ್ಷೆ : ಶಿಕ್ಷಣ ಸಚಿವ ಸುರೇಶ್‍ ಕುಮಾರ್ ಘೋಷಣೆ

ರಾಜ್ಯದ ಹಲವು ಜಿಲ್ಲೆಗಳಲ್ಲಿ ಮುಂದಿನ ಮೂರು ದಿನ ಭಾರಿ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
27/06/2021

ರಾಜ್ಯದ ಹಲವು ಜಿಲ್ಲೆಗಳಲ್ಲಿ ಮುಂದಿನ ಮೂರು ದಿನ ಭಾರಿ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ದಿನಾಂಕ 26.06.2021 ರಂದು ಆಚರಿಸಲಾಗುವ "ಅಂತರಾಷ್ತ್ರೀಯ  ಮಾದಕ ವಸ್ತು ವಿರೋದಿ ದಿನದ" ಅಂಗವಾಗಿ ಎಸ್ಪಿ ಬಾಗಲಕೋಟೆ,ಡಿಎಸ್ಪಿ ಬಾಗಲಕೋಟೆ, ಡಿಎಸ್ಪ...
26/06/2021

ದಿನಾಂಕ 26.06.2021 ರಂದು ಆಚರಿಸಲಾಗುವ "ಅಂತರಾಷ್ತ್ರೀಯ ಮಾದಕ ವಸ್ತು ವಿರೋದಿ ದಿನದ" ಅಂಗವಾಗಿ ಎಸ್ಪಿ ಬಾಗಲಕೋಟೆ,ಡಿಎಸ್ಪಿ ಬಾಗಲಕೋಟೆ, ಡಿಎಸ್ಪಿ ಜಮಖಂಡಿ ಉಪಸ್ಥಿತಿಯಲ್ಲಿ 2017 ರಿಂದ 2021ರ ವರೆಗೆ ಜಿಲ್ಲಾದ್ಯಂತ 46 ಪ್ರಕರಣಗಳಲ್ಲಿ ವಶಪಡಿಸಿಕೊಂಡ 504ಕೆಜಿ ಮಾದಕ ವಸ್ತುಗಳನ್ನು ಜಿಕೆ ಸಿಮೆಂಟ್ ಪ್ಯಾಕ್ಟರಿಯಲ್ಲಿ ಸುಟ್ಟು ನಾಶಪಡಿಸಲಾಯಿತು

ನಗರದಲ್ಲಿ 26 ರಂದು ವಿದ್ಯುತ್ ವ್ಯತ್ಯಯ
24/06/2021

ನಗರದಲ್ಲಿ 26 ರಂದು ವಿದ್ಯುತ್ ವ್ಯತ್ಯಯ

ಇಂದು ನಮ್ಮ ಬಾಗಲಕೋಟೆ ಮತ್ತು ಮುಚಖಂಡಿಯಲ್ಲಿ ಕಾರ ಹುಣ್ಣುಮೆ ಆಚರಿಸಲಾಯಿತು.https://youtu.be/P2QB48y6dCA
24/06/2021

ಇಂದು ನಮ್ಮ ಬಾಗಲಕೋಟೆ ಮತ್ತು ಮುಚಖಂಡಿಯಲ್ಲಿ ಕಾರ ಹುಣ್ಣುಮೆ ಆಚರಿಸಲಾಯಿತು.

https://youtu.be/P2QB48y6dCA

ಇಂದು ನಮ್ಮ ಬಾಗಲಕೋಟೆ ಮತ್ತು ಮುಚಖಂಡಿಯಲ್ಲಿ ಕಾರ ಹುಣ್ಣುಮೆ ಆಚರಿಸಲಾಯಿತು.

Address


Website

Alerts

Be the first to know and let us send you an email when Bagalkot Times posts news and promotions. Your email address will not be used for any other purpose, and you can unsubscribe at any time.

Videos

Shortcuts

  • Address
  • Alerts
  • Videos
  • Claim ownership or report listing
  • Want your business to be the top-listed Media Company?

Share