S K Talkies

S K Talkies Contact information, map and directions, contact form, opening hours, services, ratings, photos, videos and announcements from S K Talkies, Film/Television studio, .

ಪ್ರತೀ ಸಿನಿಮಾಗಳಿಗೆ ಛಾಯಾಗ್ರಹಣ ಎಂಬುದು ಒಂದು ಅದ್ಭುತವಾದ ವಿಭಾಗ ಅದನ್ನು ನಿಭಾಯಿಸುವುದರ ಜೊತೆಗೆ ಬೆಳಕು ಮತ್ತು ಕತ್ತಲಿನ ನಡುವೆ ಆಟವಾಡಿ ಜನರಿ...
06/10/2021

ಪ್ರತೀ ಸಿನಿಮಾಗಳಿಗೆ ಛಾಯಾಗ್ರಹಣ ಎಂಬುದು ಒಂದು ಅದ್ಭುತವಾದ ವಿಭಾಗ ಅದನ್ನು ನಿಭಾಯಿಸುವುದರ ಜೊತೆಗೆ ಬೆಳಕು ಮತ್ತು ಕತ್ತಲಿನ ನಡುವೆ ಆಟವಾಡಿ ಜನರಿಗೆ ವಿಶೇಷ ಎನ್ನಿಸುವುದು ಛಾಯಾಗ್ರಾಹಕನ ಕೈ ಚಳಕ. ಎಸ್.ಕೆ‌ ಟಾಕೀಸ್ ಬ್ಯಾನರ್ ಅಡಿಯಲ್ಲಿ, ಸಕಲಕಲಾವಲ್ಲಭರಾದ "ಮಿಮಿಕ್ರಿ ದಯಾನಂದ್" ರವರು ಮೊಟ್ಟಮೊದಲ ಬಾರಿಗೆ ನಿರ್ದೇಶಿಸಿ, ನಟಿಸಿರುವ, ಸಂತೋಷ್ ಕೊಡೆಂಕಿರಿಯವರ ಕ್ರಿಯೇಟಿವ್ ಡೈರೆಕ್ಷನ್ ಇರುವ, ಗುರುಕಿರಣ್ ರವರ ಅದ್ಭುತ ಸಂಗೀತ ಇರುವ, ನೆಲ್ಲೋಲಿ ರಾಜಶೇಖರ್ ಸಂಭಾಷಣೆ ಬರೆದಿರುವ, ರಘು ರವರು ಸಂಕಲನ ಮಾಡಿರುವ ಹಾಗೂ ವಿಶೇಷವಾಗಿ ಲಾಕ್ ಡೌನ್ ಸಂದರ್ಭದಲ್ಲಿ ಕೇವಲ 13 ತಂತ್ರಜ್ಞರು ಸೇರಿ ಮಾಡಿದ "ಅನಿರೀಕ್ಷಿತ" ಕನ್ನಡ ಚಿತ್ರದ ಅದ್ಭುತ ಛಾಯಾಗ್ರಹಣಕ್ಕೆ ಛಾಯಾಗ್ರಾಹಕರಾದ "ಜೀವನ್ ಗೌಡ" ಅವರಿಗೆ
"ಕೇರಳದ 7th Art Independent International Film Festival" ಹಾಗೂ ಅಮೇರಿಕಾದ ನ್ಯೂ ಜೆರ್ಸಿಯಲ್ಲಿ ನಡೆದ Star Hollywood Awards ಅಂತರರಾಷ್ಟ್ರೀಯ ಫಿಲ್ಮ್ ಫೆಸ್ಟಿವಲ್ ನಲ್ಲಿ "Best Cinematography" ಪ್ರಶಸ್ತಿ ಬಂದಿರುವುದು ಖುಷಿಯ ವಿಚಾರ.‌ ಚಿತ್ರತಂಡದ ಪರವಾಗಿ ಜೀವನ್ ಗೌಡ ಅವರಿಗೆ ಅಭಿನಂದನೆಗಳು.

Heartily Congratulations to Mr. Jeevan Gowda, Cinematographer of Anireeksh*tha Kannada Movie, which won the Best Cinematography Award in 7th Art Independent International Film Festival 2021, Kerala & Star Hollywood Awards 2021, New Jersey.

Trailer of ANIREEKSH*THA thriller movie made during lockdown : https://youtu.be/KOpZ-45F4Bo

Making Video Part 01 : https://youtu.be/49ELvKYtV44

Making Video Part 02 : https://youtu.be/Mw3yEfqVfT4

ಅನಿರೀಕ್ಷಿತ ಅನುಭವ ನೀಡುವ ಮಿಮಿಕ್ರಿ ದಯಾನಂದ್!Expect the Unexpected...!! The thriller movie made during lockdown.. ANIREEKSH*T...
02/08/2021

ಅನಿರೀಕ್ಷಿತ ಅನುಭವ ನೀಡುವ ಮಿಮಿಕ್ರಿ ದಯಾನಂದ್!

Expect the Unexpected...!! The thriller movie made during lockdown.. ANIREEKSH*THA..!!

Trailer : https://youtu.be/KOpZ-45F4Bo

Please Bless and support us...

Watch Full 2K HD Trailer From the Movie Anireeksh*tha Starring:Mimicry Dayanand.R, Bhama & Others Exclusive Only On Anand Audio Official Youtube Channel..!!!...

ಅನಿರೀಕ್ಷಿತ ಅನುಭವ ನೀಡುವ ಮಿಮಿಕ್ರಿ ದಯಾನಂದ್!Expect the Unexpected...!! The thriller movie made during lockdown.. ANIREEKSH*T...
15/07/2021

ಅನಿರೀಕ್ಷಿತ ಅನುಭವ ನೀಡುವ ಮಿಮಿಕ್ರಿ ದಯಾನಂದ್!

Expect the Unexpected...!! The thriller movie made during lockdown.. ANIREEKSH*THA..!!

Trailer : https://youtu.be/KOpZ-45F4Bo

Please Bless and support us...

ANIREEKSH*THA kannada thriller movie made during lockdown..Trailer : https://youtu.be/KOpZ-45F4BoPlease Bless and suppor...
03/07/2021

ANIREEKSH*THA kannada thriller movie made during lockdown..

Trailer : https://youtu.be/KOpZ-45F4Bo

Please Bless and support us...

Trailer will be out tomorrow..!!
27/06/2021

Trailer will be out tomorrow..!!

New Kannada Movie Tittle reveled and Poster Released..!!
25/06/2021

New Kannada Movie Tittle reveled and Poster Released..!!

13/03/2021

ನೋಡಲು‌ ಆಕರ್ಷಕವಾಗಿದ್ದು,‌ ನಟನೆಯ ತರಬೇತಿ ‌ಪಡೆದು ಅವಕಾಶಕ್ಕಾಗಿ‌ ಕಾದು ಕುಳಿತಿರುವ ನವ ಪ್ರತಿಭೆಗಳಿಗೊಂದು ಸುವರ್ಣಾವಕಾಶ.

ಸಂತೋಷ್‌ ಕೊಡೆಂಕಿರಿ‌ ರವರ ನಿರ್ದೇಶನದಲ್ಲಿ, ಶಾಂತಕುಮಾರ್ ರವರ ನಿರ್ಮಾಣದಲ್ಲಿ ‌ಕನ್ನಡ ಹಾಗೂ ಹಿಂದಿಯಲ್ಲಿ ತಯಾರಾಗುತ್ತಿರುವ ಚಲನಚಿತ್ರಕ್ಕೆ ಎಲ್ಲಾ‌ ವಯೋಮಿತಿಯ ಕಲಾವಿದರು ಬೇಕಾಗಿದ್ದಾರೆ.

ಕನ್ನಡ ಹಾಗೂ ಹಿಂದಿಯನ್ನು ನಿರರ್ಗಳವಾಗಿ ಮಾತನಾಡಲು ಬರುವ, ನಟನೆಯನ್ನೇ ಜೀವನವನ್ನಾಗಿಸಿಕೊಂಡಿರುವವರು ತಮ್ಮ‌ ಇತ್ತೀಚಿನ ಭಾವಚಿತ್ರಗಳನ್ನು ಜೊತೆಗೆ ನಿಮ್ಮ ಸ್ವ-ವಿವರವನ್ನು +91 63613 12177 ನಂಬರಿಗೆ ವಾಟ್ಸಾಪ್‌ ಮಾಡಿ.

​ ​ ​ ​ ​ ​ ​

10/03/2021

Be Ready for Casting call | Biopic Movie | The Bridge Man | Auditions soon

31/01/2021

20/01/2021

18/01/2021

The Bridge Man Movie Tittle VFX.

TECHNICAL CREW:

Production house : S. K. TALKIES
Producer : SHANTHA KUMAR
Co- Producer : HARINATH L
Story-screenplay-direction : SANTHOSH KODANKERI
Cinematographer : DHANVIK GOWDA
Editor : RAGHU S
Music director : VINAY SHARMA
Associate director : SANTHOSH AANAND

Happy Makar Sankranti to all...ನಿಮಗೆ‌ ಹಾಗೂ ನಿಮ್ಮ ಕುಟುಂಬಕ್ಕೆ  ಮಕರ ಸಂಕ್ರಾಂತಿಯ ಹಾರ್ದಿಕ ಶುಭಾಶಯಗಳು...
14/01/2021

Happy Makar Sankranti to all...

ನಿಮಗೆ‌ ಹಾಗೂ ನಿಮ್ಮ ಕುಟುಂಬಕ್ಕೆ ಮಕರ ಸಂಕ್ರಾಂತಿಯ ಹಾರ್ದಿಕ ಶುಭಾಶಯಗಳು...

http://dhunt.in/cw4D2
11/01/2021

http://dhunt.in/cw4D2

Filmmaker Santhosh Kodenkeri and Producer Shantha Kumar is all set to capture the life of Girish Bhardwaj, who is often referred to as Sethu Bandhu and Bridgeman of India for building around 139 bridges in remote villages across the country. Bhardwaj was conferred the Padma Shri award in 2017.Titled...

https://thenewsgarage.in/the-bridge-man
10/01/2021

https://thenewsgarage.in/the-bridge-man

Director Santhosh Kodenkeri and Producer Shantha Kumar coming together for new film ‘ The Bridgeman’ Filmmaker Santhosh Kodenkeri and Producer Shantha Kumar is all set to capture the life of Girish Bhardwaj, who is often referred to as Sethu Bandhu and Bridgeman of India for building around 139 ...

http://madhyapradeshdarshan.com/28886/
08/01/2021

http://madhyapradeshdarshan.com/28886/

Director Santhosh Kodenkeri and Producer Shantha Kumar coming together for new film ‘ The Bridgeman’ Filmmaker Santhosh Kodenkeri and Producer Shantha Kumar is all set to capture the life of Girish Bhardwaj, who is often referred to as Sethu Bandhu and Bridgeman of India for building around 139 ...

31/12/2020

🌉 ತೆರೆಯ ಮೇಲೆ ಬರಲಿದೆ ಗಿರೀಶ್ ಭಾರಧ್ವಾಜ್ ಜೀವನಗಾಥೆ🌉 ದಿ ಬ್ರಿಡ್ಜ್ ಮ್ಯಾನ್ ಹೆಸರಿನಲ್ಲಿ ಬಯೋಪಿಕ್ https://youtu.be/NceRZuDt74U       ...
31/12/2020

🌉 ತೆರೆಯ ಮೇಲೆ ಬರಲಿದೆ ಗಿರೀಶ್ ಭಾರಧ್ವಾಜ್ ಜೀವನಗಾಥೆ

🌉 ದಿ ಬ್ರಿಡ್ಜ್ ಮ್ಯಾನ್ ಹೆಸರಿನಲ್ಲಿ ಬಯೋಪಿಕ್

https://youtu.be/NceRZuDt74U

http://www.hibengalore.com/the-bridgeman-this-is-girish-bhardwajs-biopic/
30/12/2020

http://www.hibengalore.com/the-bridgeman-this-is-girish-bhardwajs-biopic/

ಅದೇನೇ ಆಗಲಿ, ಮದುವೆಯಾಗಲಿಕ್ಕೆ ಗೋಲ್ಡನ್ ಗಣೇಶ್ ಸುಮ್ಮನೆ ಒಪ್ಪಿಕೊಳ್ಳಲಿಲ್ಲ. ಚಿಕ್ಕ ಪುಟ್ಟ ಥ್ರೆಟ್‌ಗಳಿಗೂ ಅವನು ತಲೆ ಬಾಗಲಿಲ್ಲ. .....

ಉಡುಪಿ: ಬಹುಭಾಷಾ ನಿರ್ದೇಶಕನಿಂದ  ದಿ ಬ್ರಿಡ್ಜ್ ಮ್ಯಾನ್ ಚಿತ್ರೀಕರಣಕ್ಕೆ ಸಜ್ಜುhttps://publicnext.com/article/nid/Udupi/Mangalore/Ci...
29/12/2020

ಉಡುಪಿ: ಬಹುಭಾಷಾ ನಿರ್ದೇಶಕನಿಂದ ದಿ ಬ್ರಿಡ್ಜ್ ಮ್ಯಾನ್ ಚಿತ್ರೀಕರಣಕ್ಕೆ ಸಜ್ಜು

https://publicnext.com/article/nid/Udupi/Mangalore/Cinema/node=373435

ಉಡುಪಿ: ನಿರ್ದೇಶಕ ಸಂತೋಷ್ ಕೊಡಂಕೇರಿ ಹೊಸದೊಂದು ಸಾಹಸಕ್ಕೆ ಕೈ ಹಾಕಿದ್ದಾರೆ, ಹೊಸದೊಂದು ನೈಜ ಕಥೆಯನ್ನು ಆಧಾರವಾಗಿಟ್ಟುಕೊಂಡು ಹೊಸ ಸ...

Wishing you all a very Happy Christmas
25/12/2020

Wishing you all a very Happy Christmas

24/12/2020

19/12/2020

Address


Website

Alerts

Be the first to know and let us send you an email when S K Talkies posts news and promotions. Your email address will not be used for any other purpose, and you can unsubscribe at any time.

Contact The Business

Send a message to S K Talkies:

Videos

Shortcuts

  • Address
  • Alerts
  • Contact The Business
  • Videos
  • Claim ownership or report listing
  • Want your business to be the top-listed Media Company?

Share