Gandharva Gowda

  • Home
  • Gandharva Gowda

Gandharva Gowda Contact information, map and directions, contact form, opening hours, services, ratings, photos, videos and announcements from Gandharva Gowda, Video Creator, .

21/05/2023

ನಿಮ್ಗೇ ಯಾರು ಅಂತಾ ಮುಂಚೇನೆ ಗೊತ್ತಾಯ್ತಾ...?🤔

12/05/2023

Types of Youtubers ಮಿಸ್ ಮಾಡ್ದೆ ಕೊನೆತನಕ ನೋಡಿ...!🤣🤭

09/05/2023

ಇವರಿಗೆ Dr Bro ಅಂದ್ರೆ ತುಂಬಾ ಇಷ್ಟ ಅಂತೇ😍ನಿಮ್ಗೇ ಯಾರು ಇಷ್ಟ...?🤔🤗

ಸಿಂಗಲ್ ಸಿಂಹ...!🤭😎
28/04/2023

ಸಿಂಗಲ್ ಸಿಂಹ...!🤭😎

ಇವತ್ತಿನ RCB ಮ್ಯಾಚ್ ಬಗ್ಗೆ ನಿಮ್ಮ ಅಭಿಪ್ರಾಯ...?🤗
26/04/2023

ಇವತ್ತಿನ RCB ಮ್ಯಾಚ್ ಬಗ್ಗೆ ನಿಮ್ಮ ಅಭಿಪ್ರಾಯ...?🤗

10/04/2023

ಹೊಸ ಯುವ ಪ್ರತಿಭೆಗಳಿಗೆ ಸಹಾಯ ಆಗುತ್ತೆ ಶೇರ್ ಮಾಡಿ🤗🙂

01/04/2023

Rocking Star Yash Pepsi Ad Spoof🤭🤣😅

02/03/2023

ಕುಡುಕರ ಬಗ್ಗೆ ನಿಮ್ಮ ಅಭಿಪ್ರಾಯ😅🤗
-ಕಾಮೆಂಟ್ ಮಾಡಿ ಹಾಗೇ ವಿಡಿಯೋನ ಶೇರ್ ಮಾಡಿ❤️

28/02/2023

3.5 Crore budget Home Tour❤️
-ವಿಡಿಯೋ ಮಾಡಿದ್ದು ನಾನೇ ಹೇಗಿದೆ ಹೇಳಿ🤗

22/02/2023

ನಿಮ್ಗೆ ಯಾವ ಬಿಸ್ಕೆಟ್ ಇಷ್ಟ...?😎

17/02/2023

ಹಳೇ ಕಾಲದ "ತಾಮ್ರ" ಕೋಟಿ - ಕೋಟಿ ಬೆಲೆ ಬಾಳುತ್ತೆ ಅಂತಾ ಹಿಂದೆ ಹೋದವ್ರ ಕಥೆ ಏನಾಯ್ತು ನೋಡಿ...!😐

09/02/2023

ಈ ತರ ಎಲ್ರಿಗೂ ಅನುಭವ ಆಗಿರುತ್ತೆ ಅನ್ಸುತ್ತೆ...!😛🤣

06/02/2023

ಶೌರ್ಯ ಎಂಬೋ ಹುಡುಗನ ಕಥೆ ವ್ಯಥೆ😛🤪

03/02/2023

ಈ ಒಗಟನ್ನು ಬಿಡ್ಸೋದು ಅಷ್ಟು ಸುಲಭ ಅಲ್ಲಾ🤪🤔
- ನಿಮ್ಗೆ ಉತ್ತರ ಗೊತ್ತಿದ್ರೆ ಕಾಮೆಂಟ್ ಮಾಡಿ ಹಾಗೇ ವಿಡಿಯೋನ ಶೇರ್ ಮಾಡಿ🤗❤️

ನಿನ್ನ ಉಸಿರ ಬಲ್ಲವನು...!☺️❤️
17/01/2023

ನಿನ್ನ ಉಸಿರ ಬಲ್ಲವನು...!☺️❤️

15/01/2023

ವಿಡಿಯೋ ಇಷ್ಟ ಆದ್ರೆ ದಯವಿಟ್ಟು ಶೇರ್ ಮಾಡಿ🙂
-ಕ್ರಾಂತಿ ಅಲ್ಲಾ ಸಂಕ್ರಾಂತಿ ಮಕರ ಸಂಕ್ರಾಂತಿ🤩❤️

10/01/2023

ಈ ಪ್ರಶ್ನೆಗೆ ಉತ್ತರ ಗೊತ್ತಿದ್ರೆ ಮುಂಚಿತವಾಗಿ ಉತ್ತರ ಕೊಡಿ ನೋಡೊಣ...!🤔😅

09/01/2023

ನಿನ್ನಿಂದ ನಾನು ಸೋತಿಲ್ಲಾ ಸೋಲೊದು ಇಲ್ಲಾ...!🤔
-ಪ್ರೀತಿಗಾಗಿ ಕ್ರಾಂತಿ❤️
#ಕ್ರಾಂತಿ

04/01/2023

"ಪ್ರೀತಿಗಾಗಿ ಕ್ರಾಂತಿ"😍
ಧಮ್ ಹೊಡಿಯೋದು ಸ್ವಲ್ಪ ಕಡಿಮೆ ಮಾಡು ಧಮ್ ಬರುತ್ತೆ😅

16/12/2022

ನಾನಂತು ಸಿಕ್ಕಕ್ಕೊಂಡಿದೀನಿ ಬ್ರೋ...!🤣😅
-Types of gamers

09/12/2022

ಶರಭ ಕಿರುಚಿತ್ರಕ್ಕೆ ಎಷ್ಟು ಕಷ್ಟಪಟ್ಟು ಇಷ್ಟಪಟ್ಟು ಕೆಲಸ ಮಾಡಿದ್ವು ನೀವೆ ನೋಡಿ...!🥰❤️
- ಇಷ್ಟ ಆಗಿದ್ರೆ ಶೇರ್ ಮಾಡಿ🤗

08/12/2022

ನಾನು ನಾನು ಅಂತಾ ಮೆರಿತೀಯಾ,
ಮೆರಿಯೋಕೆ ನೀನೆ ಇರಲ್ಲಾ ನಾಳೇ...!😎
-ಶರಭ ಕ್ಲೈಮ್ಯಾಕ್ಸ್❤️

01/12/2022

ನೀನು ಮಂಗನಾಟ ಮಾಡಿದ್ದೀಯಾ ಅದಿಕ್ಕೆ ನಂಗೆ ತುಂಬಾ ಸಿಟ್ಟು ಬಂದಿದೆ...!😅❤️

30/11/2022

ದುಡ್ಡಿಗೋಸ್ಕರ ಎಷ್ಟೊಂದು ಕೊಲೆ ಸುಲಿಗೆ ಮಾಡಿದ್ದೀನಿ...!
- ಶರಭ ಕಿರುಚಿತ್ರದ ತುಣುಕು ಇಷ್ಟ ಆಗೇ ಆಗುತ್ತೆ ನೋಡಿ💗🤗

Address


Alerts

Be the first to know and let us send you an email when Gandharva Gowda posts news and promotions. Your email address will not be used for any other purpose, and you can unsubscribe at any time.

Contact The Business

Send a message to Gandharva Gowda:

Videos

Shortcuts

  • Address
  • Alerts
  • Contact The Business
  • Videos
  • Claim ownership or report listing
  • Want your business to be the top-listed Media Company?

Share