M B PATIL Followers

  • Home
  • M B PATIL Followers

M B PATIL Followers Contact information, map and directions, contact form, opening hours, services, ratings, photos, videos and announcements from M B PATIL Followers, Digital creator, .

24/12/2023
“ಈ ಭೂಖಂಡಕ್ಕೆ ಇರುವ ಬಹುದೊಡ್ಡ ಗಂಡಾಂತರ ಎಂದರೆ ಯಾರಾದರೂ ಇದನ್ನು ರಕ್ಷಿಸುತ್ತಾರೆ ಎಂಬ ನಂಬಿಕೆ”.ರಾಬರ್ಟ್ ಸ್ವಾನ್ ಅವರ ಈ ಮೇಲಿನ ಹೇಳಿಕೆ ನಮ್ಮ...
18/12/2023

“ಈ ಭೂಖಂಡಕ್ಕೆ ಇರುವ ಬಹುದೊಡ್ಡ ಗಂಡಾಂತರ ಎಂದರೆ ಯಾರಾದರೂ ಇದನ್ನು ರಕ್ಷಿಸುತ್ತಾರೆ ಎಂಬ ನಂಬಿಕೆ”.
ರಾಬರ್ಟ್ ಸ್ವಾನ್ ಅವರ ಈ ಮೇಲಿನ ಹೇಳಿಕೆ ನಮ್ಮ ಕೋಟಿ ವೃಕ್ಷ ಅಭಿಯಾನದ ಘೋಷ ವಾಕ್ಯ.
ಅತ್ಯಂತ ಕಡಿಮೆ ಅರಣ್ಯ ಪ್ರದೇಶ ಹೊಂದಿರುವ ಕಾರಣ ನಮ್ಮ ಜಿಲ್ಲೆ ಬರದ ವಿಜಯಪುರ ಎಂದಾಗಿದೆ.
ಪ್ರತಿಯೊಬ್ಬರು ತಮ್ಮ ಮನೆ ಹೊಲ ತೋಟಗದ್ದೆಗಳ ಬದುಗಳಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಬೀಳು ಭೂಮಿಯಲ್ಲಿ ಹೆಚ್ಚೆಚ್ಚು ಸಸಿಗಳನ್ನು ನೆಟ್ಟು ಮರಗಳನ್ನಾಗಿ ಬೆಳೆಸಬೇಕು ಎಂಬ ಉದ್ದೇಶ ಇಟ್ಟುಕೊಂಡು ಆರಂಭಗೊಂಡ ಕೋಟಿ ವೃಕ್ಷ ಅಭಿಯಾನ ಭಾಗವಾಗಿ ನಡೆಯುತ್ತಿರುವ ವಿಜಯಪುರ ವ್ರಕ್ಷತಾನ್ ಹೆರಿಟೇಜ್ ರನ್ ಬರುವ ರವಿವಾರ ಡಿಸೆಂಬರ್ 24 ಬೆಳಿಗ್ಗೆ 6:00ಯಿಂದ ಡಾ.ಅಂಬೇಡ್ಕರ್ ಕ್ರೀಡಾಂಗಣದಿಂದ ಆರಂಭಗೊಳ್ಳುವುದು.

21 ಕಿಲೋಮೀಟರ್ ಓಟದಲ್ಲಿ 525, 10k 250, 5k 1200 ಹಾಗೂ 3.5 km ದಲ್ಲಿ 6000 ಓಟಗಾರರು ಭಾಗವಹಿಸುತ್ತಿದ್ದಾರೆ.
ಇದು ವಿಜಯಪುರದಂತಹ ಪ್ರದೇಶದಲ್ಲಿ ದಾಖಲೆ ಸರಿ.
ಈಗಾಗಲೇ ರಿಜಿಸ್ಟ್ರೇಷನ್ ಮುಕ್ತಾಯಗೊಂಡಿದ್ದು ಒತ್ತಾಯದ ಮೇರೆಗೆ ಹಿಂದಿನ ದಿನ ಡಾ.ಅಂಬೇಡ್ಕರ್ ಕ್ರೀಡಾಂಗಣದಲ್ಲಿ ರೆಜಿಸ್ಟ್ರೇಷನ್ ಗೆ ಅವಕಾಶ ಇದೆ. ಅದು ಕೆಲವೇ ಜನರಿಗಾಗಿ ಮಾತ್ರ ಅದನ್ನು ಬಳಸಿಕೊಳ್ಳಲು ಈಗಲೇ ಸಂಘಟಕರನ್ನು ಸಂಪರ್ಕಿಸಿ.
ನಿಮಗೆ ಓಡಲು ಆಗದಿದ್ದರೆ ದಯವಿಟ್ಟು ಅಂದು ಮನೆಯಲ್ಲಿ ಬೆಚ್ಚಗೆ ಮಲಗದೆ, ದಯವಿಟ್ಟು ರಸ್ತೆಗೆ ಬಂದು ಆಟಗಾರರನ್ನು ಪ್ರೋತ್ಸಾಹಿಸಿ, ಸಾಧ್ಯವಾದರೆ ಚಪ್ಪಾಳೆ ಹಾಕಿ...
#ಡಾಮಹಾಂತೇಶಬಿರಾದಾರ

18/12/2023
17/12/2023

ನಿರುದ್ಯೋಗಿ ಯುವಕರ ಬದುಕಿನಲ್ಲಿ ಭರವಸೆ ತುಂಬಲು #ನಮ್ಮಸರ್ಕಾರ #ಯುವನಿಧಿ ಯೋಜನೆಯನ್ನು ಜಾರಿಗೊಳಿಸುತ್ತಿದೆ. ಇದೇ ಡಿಸೆಂಬರ್ 26ರಿಂದ ನೋಂದಣಿ ಆರಂಭವಾಗಲಿದೆ. ಚುನಾವಣೆ ಪೂರ್ವದಲ್ಲಿ ನೀಡಿದ್ದ ಎಲ್ಲ 5 #ಗ್ಯಾರಂಟಿ ಗಳು ಅನುಷ್ಠಾನಗೊಳ್ಳುತ್ತಿವೆ. ನಿರುದ್ಯೋಗಿ ಯುವಜನತೆ ಸೌಲಭ್ಯದ ಸದುಪಯೋಗ ಪಡಿಸಿಕೊಳ್ಳಲು ಕೋರಿದೆ.
#ನುಡಿದಂತೆನಡೆಯುತ್ತಿದ್ಧೇವೆ.
#ಯುವನಿಧಿ

17/12/2023

𝐊-𝐑𝐈𝐃𝐄 𝐬𝐢𝐠𝐧𝐬 𝐥𝐨𝐚𝐧 𝐚𝐠𝐫𝐞𝐞𝐦𝐞𝐧𝐭 𝐰𝐢𝐭𝐡 𝐆𝐞𝐫𝐦𝐚𝐧𝐲'𝐬 𝐊𝐅𝐖 𝐃𝐞𝐯𝐞𝐥𝐨𝐩𝐦𝐞𝐧𝐭 𝐁𝐚𝐧𝐤

The Karnataka Rail Infrastructure Development Company Limited (K-RIDE) signed a loan agreement yesterday with Germany's prestigious KFW Development Bank in the presence of senior officials from the Department of Economic Affairs, Ministry of Finance, Government of India, and the Government of Karnataka, as well as officials from KFW, for a loan of approximately INR 4,500 crores and a grant of approximately INR 40 crores.

- About INR 7,438 crores are required to implement the Bengaluru Suburban Railway Project (BSRP), and this agreement will be cooperative in its ex*****on.

- BSRP will be an eco-friendly transportation system similar to the Bengaluru Metro, facilitating convenient and accessible transportation for the district and surrounding populace.
"

17/12/2023

ಮಾಜಿ ಮುಖ್ಯಮಂತ್ರಿಗಳು, ನಮ್ಮ ಪಕ್ಷದ ಮುಖಂಡರು, ಆತ್ಮೀಯರಾದ ಶ್ರೀ ಜಗದೀಶ್ ಶೆಟ್ಟರ್ ಅವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು. ದೇವರು ನಿಮಗೆ ಉತ್ತಮ ಆರೋಗ್ಯ ಮತ್ತು ದೀರ್ಘಾಯುಷ್ಯವನ್ನು ಕರುಣಿಸಲಿ ಎಂದು ಹಾರೈಸುತ್ತೇನೆ.
Jagadish Shettar

ಕರ್ನಾಟಕ ಸಾಬೂನು ಮತ್ತು ಮಾರ್ಜಕ ಕಾರ್ಖಾನೆ-  ತನ್ನ ಲಾಭಾಂಶದ ₹54.74 ಕೋಟಿಯ ಚೆಕ್ ಅನ್ನು ಮಾನ್ಯ  ಮುಖ್ಯಮಂತ್ರಿಗಳಾದ ಶ್ರೀ Siddaramaiah ಅವರ...
15/12/2023

ಕರ್ನಾಟಕ ಸಾಬೂನು ಮತ್ತು ಮಾರ್ಜಕ ಕಾರ್ಖಾನೆ- ತನ್ನ ಲಾಭಾಂಶದ ₹54.74 ಕೋಟಿಯ ಚೆಕ್ ಅನ್ನು ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ Siddaramaiah ಅವರಿಗೆ ಬೆಳಗಾವಿಯ ಸುವರ್ಣ ಸೌಧದಲ್ಲಿ ಹಸ್ತಾಂತರಿಸಿದೆ. ಈ ಸಂದರ್ಭದಲ್ಲಿ ಮುಖ್ಯಮಂತ್ರಿಯವರ ಪರಿಹಾರ ನಿಧಿಗೂ ₹ 5 ಕೋಟಿ ಚೆಕ್ ನೀಡಲಾಯಿತು. ಸರ್ಕಾರದ ಮುಖ್ಯ ಕಾರ್ಯದರ್ಶಿಯವರಾದ ಶ್ರೀ ರಜನೀಶ್ ಗೋಯಲ್, ಕೈಗಾರಿಕಾ ಇಲಾಖೆ ಪ್ರಧಾನ ಕಾರ್ಯದರ್ಶಿ ಡಾ. ಸೆಲ್ವಕುಮಾರ್, KSDL ವ್ಯವಸ್ಥಾಪಕ ನಿರ್ದೇಶಕರಾದ ಶ್ರೀ ಪ್ರಶಾಂತ್, KSDLನ ಕಾರ್ಮಿಕ ಸಂಘದ ಮುಖಂಡರು ಜೊತೆಗಿದ್ದರು.

30/10/2023

ಬರದ ನಾಡನ್ನ ಬಂಗಾರದ ನಾಡನ್ನಾಗಿ ಮಾಡಿ ವಿಜಯಪುರದ ಕೀರ್ತಿ ಹೆಚ್ಚಿಸದ ನಾಯಕ..
ನಮ್ಮ ಎಮ್ ಬಿ ಪಾಟಿಲ್ ರು

ನಮ್ಮ ಹಿರಿಯ ಪುತ್ರ ಬಸವನಗೌಡ ಪಾಟೀಲ್ ಅವರ ವಿವಾಹ ಮಹೋತ್ಸವವು ಮುಂದಿನ ತಿಂಗಳು ಜರುಗಲಿದ್ದು, ಈದಿನ ಮುಖ್ಯಮಂತ್ರಿಗಳಾದ ಸನ್ಮಾನ್ಯ ಶ್ರೀ ಸಿದ್ದರಾ...
29/10/2023

ನಮ್ಮ ಹಿರಿಯ ಪುತ್ರ ಬಸವನಗೌಡ ಪಾಟೀಲ್ ಅವರ ವಿವಾಹ ಮಹೋತ್ಸವವು ಮುಂದಿನ ತಿಂಗಳು ಜರುಗಲಿದ್ದು, ಈದಿನ ಮುಖ್ಯಮಂತ್ರಿಗಳಾದ ಸನ್ಮಾನ್ಯ ಶ್ರೀ ಸಿದ್ದರಾಮಯ್ಯನವರಿಗೆ ಆಹ್ವಾನ ಪತ್ರಿಕೆಯನ್ನು ನೀಡಿ, ಆಮಂತ್ರಿಸಿದ ಕ್ಷಣ…

*ಶತಮಾನದ ಸಂತ ಶ್ರೀ ಸಿದ್ದೇಶ್ವರ ಸ್ವಾಮಿಗಳ ನೆನಪಿನಲ್ಲಿ ‘ವೃಕ್ಷೋಥಾನ್ ಹೆರಿಟೇಜ್ ರನ್ -2023’*ವಿಜಯಪುರ ಜಿಲ್ಲೆಯಲ್ಲಿ ಕೋಟಿ ವೃಕ್ಷ ಅಭಿಯಾನದ ಅ...
19/10/2023

*ಶತಮಾನದ ಸಂತ ಶ್ರೀ ಸಿದ್ದೇಶ್ವರ ಸ್ವಾಮಿಗಳ ನೆನಪಿನಲ್ಲಿ ‘ವೃಕ್ಷೋಥಾನ್ ಹೆರಿಟೇಜ್ ರನ್ -2023’*

ವಿಜಯಪುರ ಜಿಲ್ಲೆಯಲ್ಲಿ ಕೋಟಿ ವೃಕ್ಷ ಅಭಿಯಾನದ ಅಂಗವಾಗಿ ಮತ್ತು ಐತಿಹಾಸಿಕ ಸ್ಮಾರಕಗಳ ಸಂರಕ್ಷಣೆ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ವಿಜಯಪುರ ನಗರದಲ್ಲಿ 24ನೇ ಡಿಸೆಂಬರ್ ‘ವೃಕ್ಷೋಥಾನ್ ಹೆರಿಟೇಜ್ ರನ್ -2023’ ನ್ನು ಹಮ್ಮಿಕೊಳ್ಳಲಾಗಿದೆ. ಈ ಸಂಬಂಧ ಇಂದು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಲಾಂಛನ ಬಿಡುಗಡೆ ಗೊಳಿಸಿದೆ.

3,5,10, ಮತ್ತು 21 ಹೀಗೆ 4 ಓಟಗಳಿದ್ದು, ಅಂಬೇಡ್ಕರ್ ಕ್ರೀಡಾಂಗಣದಿಂದ ಆರಂಭವಾಗಿ ಗೋಲಗುಂಬಜ್ ಗಗನ ಮಹಲ್, ನರಸಿಂಹ ಸ್ವಾಮಿ ದೇವಸ್ಥಾನ, ಮುಂತಾದ ಐತಿಹಾಸಿಕ ಸ್ಥಳಗಳಲ್ಲಿ ಓಟ ಸಾಗಲಿದೆ.

ಪರಿಸರ ಪ್ರಕೃತಿಯ ಕುರಿತು ಕಾಳಜಿ ವಹಿಸುವುದರ ಜೊತೆಗೆ ನಮಗೆಲ್ಲಾ ಪ್ರೇರಣೆಯಾಗಿದ್ದ ಶತಮಾನದ ಸಂತ ಪ. ಪೂ. ಶ್ರೀ ಸಿದ್ದೇಶ್ವರ ಸ್ವಾಮಿಗಳಿಗೆ ಈ ಓಟವನ್ನು ಅರ್ಪಿಸುತ್ತಿದ್ದೇವೆ.

Vrikshothan Heritage Run-2023 in memory of century saint Sri Siddeshwar Swami*

As part of the Koti Vriksha Abhiyan in Vijayapur district and to create awareness among the public about the preservation of historical monuments, 'Vrikshothan Heritage Run-2023' was organized on 24th December in Vijayapur city. In this regard, the district collector's office has released a logo today.

There will be 4 race categories 3K, 5K, 10K, and 21K, starting from Ambedkar Stadium and going through historical places like Golagumbaj Gagana Mahal, Narasimha Swamy Temple, etc.

Apart from taking care of the environment, the saint of the century who inspired us all. BC We are dedicating this race to Sri Siddeshwar Swami.

This is the registration link :

It is live now .

https://reg.myraceindia.com/MRTS/VHR2023

ವಿದ್ಯುತ್‌ ಚಾಲಿತ ವಾಹನಗಳಿಗೆ ಅಗತ್ಯವಾದ ಲೀಥಿಯಂ ಕೋಶಗಳ ತಯಾರಿಕೆಗೆ ಹೆಸರಾಗಿರುವ ಇಂಟರ್ ನ್ಯಾಷನಲ್‌ ಬ್ಯಾಟರಿ ಕಂಪನಿ (ಐಬಿಸಿ) ರಾಜ್ಯದಲ್ಲಿ 8,...
20/06/2023

ವಿದ್ಯುತ್‌ ಚಾಲಿತ ವಾಹನಗಳಿಗೆ ಅಗತ್ಯವಾದ ಲೀಥಿಯಂ ಕೋಶಗಳ ತಯಾರಿಕೆಗೆ ಹೆಸರಾಗಿರುವ ಇಂಟರ್ ನ್ಯಾಷನಲ್‌ ಬ್ಯಾಟರಿ ಕಂಪನಿ (ಐಬಿಸಿ) ರಾಜ್ಯದಲ್ಲಿ 8,000 ಕೋಟಿ ರೂ. ಬಂಡವಾಳ ಹೂಡಲು ಆಸಕ್ತಿ ತೋರಿದ್ದು, ಈ ಸಂಬಂಧ ಬೃಹತ್ ಕೈಗಾರಿಕೆ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ ಬಿ ಪಾಟೀಲರು ಕಂಪನಿಯ ಉನ್ನತ ಪ್ರತಿನಿಧಿಗಳೊಂದಿಗೆ ಇಂದು ಪ್ರಾಥಮಿಕ ಸುತ್ತಿನ ಮಾತುಕತೆ ನಡೆಸಿದರು.

ವಾರ್ನಿಂಗ್ ಉತ್ತರ ಕರ್ನಾಟಕದ ಭಾಗದ ಜನರಿಗೆ ಅಪ್ಲೈ ಆಗುವದಿಲ್ಲ....ನಮಗೆ ಕೊಟ್ಟು ಅಭ್ಯಾಸ್‌ ತಗೊಂಡ ಅಭ್ಯಾಸ ಇಲ್ಲ.....ಅದರಲ್ಲೂ ಗುಂಡಾಗಿರಿಗೆ ಅ...
25/05/2023

ವಾರ್ನಿಂಗ್ ಉತ್ತರ ಕರ್ನಾಟಕದ ಭಾಗದ ಜನರಿಗೆ ಅಪ್ಲೈ ಆಗುವದಿಲ್ಲ....
ನಮಗೆ ಕೊಟ್ಟು ಅಭ್ಯಾಸ್‌ ತಗೊಂಡ ಅಭ್ಯಾಸ ಇಲ್ಲ.....
ಅದರಲ್ಲೂ ಗುಂಡಾಗಿರಿಗೆ ಅಂಜುವ ಜಾಯಮಾನ ನಮ್ಮದಲ್ಲ

ಸತತವಾಗಿ ಆರನೆಯ ಬಾರಿ ಬಬಲೇಶ್ವರ ಮತಕ್ಷೇತ್ರದ ಶಾಸಕರಾಗಿ ಆಯ್ಕೆಯಾದ ಸನ್ಮಾನ್ಯ ಶ್ರೀ ಎಂ ಬಿ ಪಾಟೀಲರಿಗೆ ಹೃತ್ಪೂರ್ವಕ ಅಭಿನಂದನೆಗಳು. ನಮ್ಮ ಸಾಹೇ...
13/05/2023

ಸತತವಾಗಿ ಆರನೆಯ ಬಾರಿ ಬಬಲೇಶ್ವರ ಮತಕ್ಷೇತ್ರದ ಶಾಸಕರಾಗಿ ಆಯ್ಕೆಯಾದ ಸನ್ಮಾನ್ಯ ಶ್ರೀ ಎಂ ಬಿ ಪಾಟೀಲರಿಗೆ ಹೃತ್ಪೂರ್ವಕ ಅಭಿನಂದನೆಗಳು. ನಮ್ಮ ಸಾಹೇಬರನ್ನು ಆರು ಬಾರಿ ವಿಧಾನಸೌಧಕ್ಕೆ ಆಯ್ಕೆ ಮಾಡಿ ಕಳಿಸಿರುವ ಮತಕ್ಷೇತ್ರದ ಜನತೆಗೆ ಅನಂತ ಧನ್ಯವಾದಗಳು.🤝💐🙏🏻

15/03/2023

ಎಲ್ಲರಿಗೂ ನ್ಯಾಯ ಸಿಗಲಿ...

Address


Website

Alerts

Be the first to know and let us send you an email when M B PATIL Followers posts news and promotions. Your email address will not be used for any other purpose, and you can unsubscribe at any time.

Videos

Shortcuts

  • Address
  • Alerts
  • Videos
  • Claim ownership or report listing
  • Want your business to be the top-listed Media Company?

Share