Hubli-Dharwad Times

  • Home
  • Hubli-Dharwad Times

Hubli-Dharwad Times Namma Hubballi-Dharwad News Portal,
Get Updated Minute to Minute News on Your Fingertips...

ಸಾಹಿತಿ ನವೀದ್ ಮುಲ್ಲಾ ಅವರ ಕಾವ್ಯ ಕಸ್ತೂರಿ ಕವನ ಸಂಕಲನ ಬಿಡುಗಡೆ ಮಾಡಿದ ಸಂತೋಷ ಲಾಡ್ಹುಬ್ಬಳ್ಳಿಯ ಚೇಂಬರ್ ಆಫ್ ಕಾಮರ್ಸ ನಲ್ಲಿ ನಿನ್ನೆ ಸಂಜೆ ನ...
26/11/2023

ಸಾಹಿತಿ ನವೀದ್ ಮುಲ್ಲಾ ಅವರ ಕಾವ್ಯ ಕಸ್ತೂರಿ ಕವನ ಸಂಕಲನ ಬಿಡುಗಡೆ ಮಾಡಿದ ಸಂತೋಷ ಲಾಡ್

ಹುಬ್ಬಳ್ಳಿಯ ಚೇಂಬರ್ ಆಫ್ ಕಾಮರ್ಸ ನಲ್ಲಿ ನಿನ್ನೆ ಸಂಜೆ ನಡೆದ ಕಾರ್ಯಕ್ರಮದಲ್ಲಿ ಸಾಹಿತಿ ನವೀದ್ ಮುಲ್ಲಾ ಅವರು ಬರೆದ ಕಾವ್ಯ ಕಸ್ತೂರಿ ಕವನ ಸಂಕಲನವನ್ನು ರಾಜ್ಯದ ಕಾರ್ಮಿಕ ಖಾತೆ ಸಚಿವ ಹಾಗೂ ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವರಾದ ಶ್ರೀ ಸಂತೋಷ ಲಾಡ್ ಅವರು ತಮ್ಮ ಅಮೃತ ಹಸ್ತದಿಂದ ಬಿಡುಗಡೆ ಮಾಡಿದರು,

ಈ ಸಂದರ್ಭದಲ್ಲಿ ಉಭಯ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಶ್ರೀ ಅಲ್ತಾಫ್ ಹಳ್ಳೂರ,ಶ್ರೀ ಅನಿಲ್ ಪಾಟೀಲ್, ಮಾಜಿ ಸಚಿವರಾದ ಶ್ರೀ ಎ.ಎಂ.ಹಿಂಡಸಗೇರಿ,ಕಾಂಗ್ರೆಸ್ ಮುಖಂಡರಾದ ಶ್ರೀ ದೀಪಕ ಚಿಂಚೂರೆ,ಶ್ರೀ ಸತೀಶ ಮಹೆರವಾಡೆ,ಶ್ರೀ ಸದಾನಂದ ಡಂಗನವರ,ಶ್ರೀ ನಾಗರಾಜ್ ಗೌರಿ,ಶ್ರೀ ಪಾರಸಮಲ್ ಜೈನ್,ಶ್ರೀ ಶರಣಪ್ಪ ಕೊಟಗಿ,ಶ್ರೀಮತಿ ದೀಪಾ ಗೌರಿ,ಶ್ರೀ ನಾಗೇಶ ಕಲಬುರ್ಗಿ, ಕು.ಸ್ವಾತಿ ಮಳಗಿ,ಶ್ರೀ ಹನಮಂತಪ್ಪ ಬಂಕಾಪೂರ,ಶ್ರೀ ದೊಡ್ಡರಾಮಪ್ಪ ದೊಡ್ಡಮನಿ,ಶ್ರೀ ಐ.ಎಂ.ಜವಳಿ.ಶ್ರೀ ದಾನಪ್ಪ ಕಬ್ಬೇರ,ಶ್ರೀಮತಿ ಸುವರ್ಣ ಕಲ್ಲಕುಂಟ್ಲ,ಶ್ರೀ ಬಸವರಾಜ ಕಿತ್ತೂರ,ಶ್ರೀ ಅನ್ವರ ಮುಧೋಳ,ಶ್ರೀ ಅಲ್ತಾಫ್ ಕಿತ್ತೂರ,ಶ್ರೀ ಮಹೆಮೂದ್ ಕೊಳೂರ,ಶ್ರೀ ಡಾ.ಮಯೂರ ಮೋರೆ,ಶ್ರೀ ಪ್ರಕಾಶ ಕುರಹಟ್ಟಿ,ಶ್ರೀ ಇಕ್ಬಾಲ್ ನವಲೂರ,ಶ್ರೀ ಸಂದಿಲ್ ಕುಮಾರ್,ಶ್ರೀ ಶಂಕ್ರಪ್ಪ ಹರಿಜನ,ಶ್ರೀಮತಿ ತಾರಾದೇವಿ ವಾಲಿ,ಶ್ರೀಮತಿ ಅಕ್ಕಮ್ಮ ಕಂಬಳಿ,ಶ್ರೀ ರಫೀಕ ಚವ್ಹಾಣ,ಶ್ರೀ ರಾಜು ಹರಪನಹಳ್ಳಿ,ಶ್ರೀ ಮುತ್ತುರಾಜ್ ಮಾಕಡವಾಲೆ,ಶ್ರೀ ಸಮದ್ ಗುಲಬರ್ಗಾ, ಶ್ರೀ ಲತೀಫ ಶರಬತವಾಲೆ,ಶ್ರೀ ವೀರಣ್ಣ ಹಿರೇಹಾಳ,ಶ್ರೀ ವಾದಿರಾಜ್ ಕುಲಕರ್ಣಿ, ಶ್ರೀ ಅಜರ್ ಕಲಿಂ ಮರ್ಚೆಂಟ್, ಶ್ರೀ ಕುಮಾರ್ ಗೌರಕ್ಕನವರ,ಶ್ರೀ ಮಂಜೂರ ಅಥಣಿ,ಶ್ರೀ ರಮೇಶ ಅಣ್ಣ,ಶ್ರೀ ಖಾಶಿಮ್ ಕುಡಲಗಿ, ಸಿಕಂದರ್ ಹವಾಲ್ದಾರ್, ಶ್ರೀ ಮಹ್ಮದ್ ಮುಲ್ಲಾ,ಶ್ರೀ ಶಫೀ ಮುದ್ದೇಬಿಹಾಳ, ಶ್ರೀ ಇಕ್ಬಾಲ್ ಮುಲ್ಲಾ, ಶ್ರೀ ಮುಶ್ತಾಕ ಪಠಾಣ,ಶ್ರೀ ಬಾಬರ್ ಅಥಣಿ,ಶ್ರೀ ಅನ್ವರ ನದಾಫ,ಶ್ರೀ ಅಮ್ಜದ್ ಮುಲ್ಲಾ,ಶ್ರೀ ಇಫ್ತೆಖಾರ ಜವಳಿ,ಶ್ರೀ ಸಿ.ಎಸ್.ಮಹೆಬೂಬ್ ಬಾಷಾ, ಶ್ರೀ ಅಬ್ದುಲ್ ಗನಿ ವಲಿಅಹ್ಮದ್,ಶ್ರೀ ಬಸವರಾಜ್ ಬೆಣಕಲ್,ಶ್ರೀ ಸಲೀಂ ಸುಂಡಕೆ,ಶ್ರೀ ಶಾರೂಖ ಮುಲ್ಲಾ,ಶ್ರೀ ಡಾ.ಆನಂದಕುಮಾರ್ ಬಿ.ಜಿ.ಶ್ರೀ ಈಶ್ವರ ಶಿರಸಿಂಗಿ.ಶ್ರೀ ಪ್ರೇಮನಾಥ ಚಿಕ್ಕತುಂಬಳ,ಶ್ರೀ ಸುಹೇಲ್ ಪಠಾಣ,ಶ್ರೀ ನದೀಮ ಆಚಮಟ್ಟಿ,ಶ್ರೀ ದಾವಲಸಾಬ್ ನದಾಫ,ಶ್ರೀ ಸೋಮು ಯಲಿಗಾರ,ಶ್ರೀ ಶ್ರೀಧರ ನಾಯ್ಕರ, ಸೇರಿದಂತೆ ನೂರಾರು ಜನ ಉಪಸ್ಥಿತರಿದ್ದರು.

ಶಿಕ್ಷಕರ ದಿನಾಚರಣೆಯಂದೇ SSLC-PUC ವಿದ್ಯಾರ್ಥಿಗಳಿಗೆ ಗುಡ್‌ನ್ಯೂಸ್‌ ಕೊಟ್ಟ ಸರ್ಕಾರಬೆಂಗಳೂರು: ರಾಜ್ಯ ಸರ್ಕಾರ ಶಿಕ್ಷಣ ಕ್ಷೇತ್ರದಲ್ಲಿ ಬದಲಾವಣ...
06/09/2023

ಶಿಕ್ಷಕರ ದಿನಾಚರಣೆಯಂದೇ SSLC-PUC ವಿದ್ಯಾರ್ಥಿಗಳಿಗೆ ಗುಡ್‌ನ್ಯೂಸ್‌ ಕೊಟ್ಟ ಸರ್ಕಾರ

ಬೆಂಗಳೂರು: ರಾಜ್ಯ ಸರ್ಕಾರ ಶಿಕ್ಷಣ ಕ್ಷೇತ್ರದಲ್ಲಿ ಬದಲಾವಣೆ ತರುವತ್ತ ಹೆಜ್ಜೆಯನ್ನಿಡುತ್ತಿದೆ. ಇದಲ್ಲದೆ, ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಹಲವು ಕ್ರಮಗಳನ್ನು ಕೈಗೊಳ್ಳಲು ಮುಂದಾಗಿದೆ. ಇದರ ಭಾಗವಾಗಿ ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿ ವಿದ್ಯಾರ್ಥಿಗಳಿಗೆ ಗುಡ್‌ನ್ಯೂಸ್‌ ಕೊಡಲಾಗಿದೆ.

2023-24ನೇ ಶೈಕ್ಷಣಿಕ ಸಾಲಿನಿಂದ ಎಸ್‌ಎಸ್‌ಎಲ್‌ಸಿ, ದ್ವಿತೀಯ ಪಿಯುಸಿ ಪರೀಕ್ಷಾ ವ್ಯವಸ್ಥೆಯಲ್ಲಿ ಬದಲಾವಣೆ ತರಲಾಗಿದ್ದು, ಒಂದೇ ವರ್ಷಕ್ಕೆ ಮೂರು ಪರೀಕ್ಷೆಯನ್ನು ಆಯೋಜನೆ ಮಾಡಿ ಆದೇಶಿಸಲಾಗಿದೆ.

ಈ ಮೂಲಕ ಪರೀಕ್ಷೆಯಲ್ಲಿ ಅನುತ್ತೀರ್ಣ ಆದವರಿಗೆ ಮಾನಸಿಕ ಸ್ಥೈರ್ಯ ತುಂಬುವ ಕೆಲಸವನ್ನು ರಾಜ್ಯ ಶಿಕ್ಷಣ ಇಲಾಖೆ ಮಾಡಿದ್ದು, ಪ್ರಮುಖ ಪರೀಕ್ಷೆಯ ನಂತರ ಎರಡು ಪೂರಕ ಪರೀಕ್ಷೆಯನ್ನು ನಡೆಸಲು ತೀರ್ಮಾನಿಸಿದೆ. ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರು ಶಿಕ್ಷಕರ ದಿನದಂದೇ ಇಂಥದ್ದೊಂದು ಸಿಹಿ ಸುದ್ದಿಯನ್ನು ನೀಡಿದ್ದಾರೆ.

ಈಗಿನ ಹೊಸ ನಿಯಮದಂತೆ ಪೂರಕ ಪರೀಕ್ಷೆ ಎಂಬ ಪದ್ಧತಿಯನ್ನು ತೆಗೆದಿದ್ದು, ಪರೀಕ್ಷೆ 1, ಪರೀಕ್ಷೆ 2, ಪರೀಕ್ಷೆ 3 ಎಂದು ಮಾಡಲಾಗಿದೆ. ಅದರನ್ವಯ ಪರೀಕ್ಷೆಗಳನ್ನು ನಡೆಸಲಾಗುತ್ತದೆ.

ವಿಪರೀತ ಮಳೆ : ಜುಲೈ 27 ರಂದು ಧಾರವಾಡ ಜಿಲ್ಲೆಯಾದ್ಯಂತ ಶಾಲಾ, ಕಾಲೇಜುಗಳಿಗೆ ರಜೆಧಾರವಾಡ: ವಿಪರೀತ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ನಾಳೆಯೂ (...
26/07/2023

ವಿಪರೀತ ಮಳೆ : ಜುಲೈ 27 ರಂದು ಧಾರವಾಡ ಜಿಲ್ಲೆಯಾದ್ಯಂತ ಶಾಲಾ, ಕಾಲೇಜುಗಳಿಗೆ ರಜೆ

ಧಾರವಾಡ: ವಿಪರೀತ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ನಾಳೆಯೂ (ಜುಲೈ 27) ಧಾರವಾಡ ಜಿಲ್ಲೆಯಾದ್ಯಂತ ಅಂಗನವಾಡಿ, ಶಾಲೆ, ಕಾಲೇಜುಗಳಿಗೆ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಅವರು ರಜೆ ಘೋಷಣೆ ಮಾಡಿದ್ದಾರೆ.

ಧಾರವಾಡ ಜಿಲ್ಲೆಯಾದ್ಯಂತ ಸುರಿಯುತ್ತಿರುವ ಮಳೆ ಹಿನ್ನೆಲೆಯಲ್ಲಿ ಸೋಮವಾರವೂ ಜಿಲ್ಲಾಧಿಕಾರಿಗಳು ಶಾಲಾ, ಕಾಲೇಜುಗಳಿಗೆ ರಜೆ ಘೋಷಣೆ ಮಾಡಿದ್ದರು. ಆದರೆ, ಮಳೆ ಇನ್ನೂ ಮುಂದುವರಿದ ಹಿನ್ನೆಲೆಯಲ್ಲಿ ಮಕ್ಕಳ ಹಿತದೃಷ್ಟಿಯಿಂದ ನಾಳೆಯೂ ಒಂದು ದಿನ ಜಿಲ್ಲೆಯ ಎಲ್ಲ ಅಂಗನವಾಡಿ ಕೇಂದ್ರ, ಶಾಲಾ, ಕಾಲೇಜುಗಳಿಗೆ ರಜೆ ಘೋಷಣೆ ಮಾಡಿದ್ದಾರೆ.

23/07/2023

ನಾಳೆ ಜು.24 ರಂದು ಜಿಲ್ಲೆಯ ಎಲ್ಲ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಿಗೆ ಒಂದು ದಿನ ರಜೆ ನೀಡಿ, ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಆದೇಶ.

ಧಾರವಾಡ (ಕ.ವಾ) ಜು.23: ಧಾರವಾಡ ಜಿಲ್ಲೆ ಆದ್ಯಂತ ನಿರಂತರವಾಗಿ ಮಳೆ ಸುರಿಯುತ್ತಿರುವದರಿಂದ ನಾಳೆ ಜುಲೈ 24 ರಂದು ಜಿಲ್ಲೆಯ ಎಲ್ಲ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಿಗೆ ಒಂದು ದಿನದ ರಜೆ ಘೋಷಿಸಿ, ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಅವರು ಇಂದು ಸಂಜೆ ಆದೇಶಿಸಿದ್ದಾರೆ.

ಈ ಕುರಿತು ಪ್ರಕಟಣೆ ನೀಡಿರುವ ಅವರು, ಜಿಲ್ಲೆಯ ಎಲ್ಲ ತಾಲೂಕುಗಳಲ್ಲಿ ಕಳೆದ ಎರಡಮೂರು ದಿನಗಳಿಂದ ನಿರಂತರವಾಗಿ ಮಳೆ ಸುರಿಯುತ್ತಿದೆ. ಮಕ್ಕಳ ರಕ್ಷಣೆ ಹಿತದೃಷ್ಟಿಯಿಂದ ನಾಳೆ ಒಂದು ದಿನ ಮಾತ್ರ ಜಿಲ್ಲೆಯ ಎಲ್ಲ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಿಗೆ ರಜೆ ನೀಡಲಾಗಿದೆ.
ಈ ರಜಾ ದಿನವನ್ನು ಮುಂದಿನ ಆಗಸ್ಟ್ 5ರ ಶನಿವಾರದಂದು ಪೂರ್ಣ ದಿನ ಶಾಲೆ ನಡೆಸುವ ಮೂಲಕ ಜುಲೈ 24 ರ ರಜೆ ಹೊಂದಾಣಿಕೆ ಮಾಡಿಕೋಳ್ಳಬೇಕು. ಈ ಕುರಿತು ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕರು ಜಿಲ್ಲೆಯ ಎಲ್ಲ ಶಾಲಾ ಮುಖ್ಯಸ್ಥರಿಗೆ ಮಾಹಿತಿ ನೀಡಿ, ಸೂಕ್ತ ಕ್ರಮವಹಿಸಬೇಕೆಂದು ಅವರು ಆದೇಶದಲ್ಲಿ ತಿಳಿಸಿದ್ದಾರೆ.

ಇಂದು ರಾಜ್ಯ ಸರ್ಕಾರದ ಎರಡನೇ ಮಹತ್ವಾಕಾಂಕ್ಷೆಯ ಯೋಜನೆ 'ಗೃಹ ಜ್ಯೋತಿ' ಅರ್ಜಿ ಸಲ್ಲಿಕೆ ಆರಂಭಬೆಂಗಳೂರು: ಇಂದಿನಿಂದ ರಾಜ್ಯ ಸರ್ಕಾರದ ಎರಡನೇ ಮಹತ್...
18/06/2023

ಇಂದು ರಾಜ್ಯ ಸರ್ಕಾರದ ಎರಡನೇ ಮಹತ್ವಾಕಾಂಕ್ಷೆಯ ಯೋಜನೆ 'ಗೃಹ ಜ್ಯೋತಿ' ಅರ್ಜಿ ಸಲ್ಲಿಕೆ ಆರಂಭ

ಬೆಂಗಳೂರು: ಇಂದಿನಿಂದ ರಾಜ್ಯ ಸರ್ಕಾರದ ಎರಡನೇ ಮಹತ್ವಾಕಾಂಕ್ಷೆಯ ಯೋಜನೆ 'ಗೃಹ ಜ್ಯೋತಿ' ಅರ್ಜಿ ಸಲ್ಲಿಕೆ ಆರಂಭವಾಗಿದೆ. ಆದರೆ ಕೆಲ ವೆಬ್ ಸೈಟ್‌ಗಳಲ್ಲಿ ಇನ್ನೂ ವಿಳಂಬವಾಗಿದ್ದು, ಬೆಸ್ಕಾಂ, ಜೆಸ್ಕಾಂ, ಚೆಸ್ಕಾಂ, ಹೆಸ್ಕಾಂ, ಮೆಸ್ಕಾಂನಲ್ಲಿ 3ಗಂಟೆಯ ನಂತರ ಜಾರಿಯಾಗಲಿದೆ.

ಏಕಕಾಲದಲ್ಲಿ ರಾಜ್ಯಾದ್ಯಂತ ಜಾರಿಯಾಗಬೇಕಿದ್ದ ಗೃಹ ಜ್ಯೋತಿ ಇಂದು ಬೆಳ್ಳಿಗ್ಗೆಯಿಂದ ಬೆಂಗಳೂರು 1ನಲ್ಲಿ ಓಪನ್ ಆರಂಭವಾಗಲಿದೆ. ಮಧ್ಯಾಹ್ನದ 3 ಗಂಟೆ ನಂತರ ನಾಡಕಚೇರಿ, ಗ್ರಾಮ ಪಂಚಾಯ್ತಿ, ವಿದ್ಯುತ್ ಕಚೇರಿಯಲ್ಲಿ ಓಪನ್ ಆಗುವ ಸಾಧ್ಯತೆ ಇದೆ. ಏನಾದರೂ ಸರ್ವರ್ ಸಮಸ್ಯೆ ಕಂಡು ಬಂದರೆ ಮಧ್ಯಾಹ್ನ ಮೂರು ಗಂಟೆ ‌ನಂತರ ಅರ್ಜಿ ಸಲ್ಲಿಸಬಹುದು. ಬಾಡಿಗೆ ಮನೆಯಲ್ಲಿ ಇರುವವರಿಗೂ ಹಾಗೂ ಸ್ವಂತ ಮನೆಯಲ್ಲಿ ಇರುವವರಿಗೂ ಸರಳಿ ಕರಣವನ್ನು ಇಂಧನ ಇಲಾಖೆ ಮಾಡಿದೆ.

ಆಧಾರ್ ನಂಬರ್‌ಗೆ ಮೊಬೈಲ್ ನಂಬರ್ ಲಿಂಕ್ ‌ಇರಲೇಬೇಕು. ವಿದ್ಯುತ್ ಬಿಲ್‌ ಹಾಗೂ ಆಧಾರ ಲಿಂಕ್‌ ಇರುವ ಮೊಬೈಲ್ ಕಡ್ಡಾಯ. ಈ‌ ಮೂರು ಇದ್ದರೆ‌ ಮಾತ್ರ ಅರ್ಜಿ‌ ಸಲ್ಲಿಸಬಹುದು. ಯಾವುದೇ ಕರಾರು ಪತ್ರ ಅವಶ್ಯಕತೆ ಇಲ್ಲ. ಬೆಸ್ಕಾಂ ಸ್ಥಳೀಯ ಆಫೀಸ್ ಹಾಗೂ ಬೆಂಗಳೂರು ಒನ್, ಕರ್ನಾಟಕ ಒನ್‌ ನಾಡ ಕಛೇರಿ ಹಾಗೂ ಮೊಬೈಲ್ ಮೂಲಕವು ಅರ್ಜಿ ಸಲ್ಲಿಸಬಹುದು. ಮಧ್ಯಾಹ್ನ ಮೂರು ಗಂಟೆ ಸೇವಾ ಸಿಂಧು ಪೋರ್ಟಲ್‌ನಲ್ಲಿ ಪ್ರಯತ್ನ ಮಾಡಬಹುದು ಎಂದು ಇಂಧನ ಇಲಾಖೆ ತಿಳಿಸಿದೆ.

BIG BREAKING: ಮೇ 10ರಂದು ಕರ್ನಾಟಕ ವಿಧಾನ ಸಭೆಗೆ ಮತದಾನ- ಮೇ 13ಕ್ಕೆ ಫಲಿತಾಂಶನವದೆಹಲಿ: ಕರ್ನಾಟಕ ರಾಜ್ಯ ವಿಧಾನ ಸಭೆ ಚುನಾವಣೆಗೆ ದಿನಾಂಕ ನಿ...
29/03/2023

BIG BREAKING: ಮೇ 10ರಂದು ಕರ್ನಾಟಕ ವಿಧಾನ ಸಭೆಗೆ ಮತದಾನ- ಮೇ 13ಕ್ಕೆ ಫಲಿತಾಂಶ

ನವದೆಹಲಿ: ಕರ್ನಾಟಕ ರಾಜ್ಯ ವಿಧಾನ ಸಭೆ ಚುನಾವಣೆಗೆ ದಿನಾಂಕ ನಿಗದಿಯಾಗಿದೆ. ಒಂದೇ ಹಂತದಲ್ಲಿ ಮತದಾನ ನಡೆಯಲಿದೆ. ಮೇ 10ರಂದು ಮತದಾನ ನಡೆಯಲಿದೆ. ಮೇ 13 ಫಲಿತಾಂಶ ಹೊರಬೀಳಲಿದೆ.

ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಕೇಂದ್ರ ಚುನಾವಣೆ ಆಯೋಗದ ಮುಖ್ಯ ಆಯುಕ್ತ ರಾಜೀವ್‌ಕುಮಾರ್ ರಾಜ್ಯ ಚುನಾವಣೆಗೆ ದಿನಾಂಕ‌ ಘೋಷಿಸಿದ್ದಾರೆ.

ಚುನಾವಣೆ ಪ್ರಕ್ರಿಯೆ ಆರಂಭದಿಂದ ಫಲಿತಾಂಶ ಬರುವವರೆಗೆ ಯಾವುದಕ್ಕೆ ಯಾವ ದಿನಾಂಕ ಕೊನೆ? ಯಾವ ದಿನಾಂಕದಂದು ಏನು ನಡೆಯಲಿದೆ ಎಂಬ ಬಗ್ಗೆ ಇಲ್ಲಿದೆ ಪೂರ್ಣ ಮಾಹಿತಿ.

*ಏಪ್ರಿಲ್ 13 ಕ್ಕೆ ಅಧಿಸೂಚನೆ

*ಏಪ್ರಿಲ್ 20 ನಾಮಪತ್ರ ಸಲ್ಲಿಸಲು ಕೊನೆದಿನ

*21ಕ್ಕೆ ನಾಮಪತ್ರ ಪರಿಶೀಲನೆ

*ಏಪ್ರಿಲ್ 24 ನಾಮಪತ್ರ ಹಿಂಪಡೆಯಲು ಕೊನೆ ದಿನ

*ಮೇ 10ರಂದು ಮತದಾನ

ಮೇ 13ಕ್ಕೆ ಫಲಿತಾಂಶ

ಮೇ 23ರ ಒಳಗಾಗಿ ಹೊಸ ಚುನಾಯಿತ ಸರಕಾರ ಅಸ್ತಿತ್ವಕ್ಕೆ

ಇಂದಿನಿಂದಲೇ ನೀತಿ ಸಂಹಿತೆ ಜಾರಿ

ತುಮಕೂರು ಭೀಕರ ಅಪಘಾತದಲ್ಲಿ 9 ಪ್ರಯಾಣಿಕರು ಸಾವು; ಪ್ರಧಾನಿ ಮೋದಿಯಿಂದ ಸಂತಾಪ, ಪರಿಹಾರ ಘೋಷಣೆಬೆಂಗಳೂರು: ತುಮಕೂರಲ್ಲಿ ನಡೆದ ಭೀಕರ ರಸ್ತೆ ಅಪಘಾ...
25/08/2022

ತುಮಕೂರು ಭೀಕರ ಅಪಘಾತದಲ್ಲಿ 9 ಪ್ರಯಾಣಿಕರು ಸಾವು; ಪ್ರಧಾನಿ ಮೋದಿಯಿಂದ ಸಂತಾಪ, ಪರಿಹಾರ ಘೋಷಣೆ

ಬೆಂಗಳೂರು: ತುಮಕೂರಲ್ಲಿ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಮೃತರ ಕುಟುಂಬಕ್ಕೆ ಪ್ರಧಾನಿ ನರೇಂದ್ರ ಮೋದಿ ಸಂತಾಪ ಸೂಚಿಸಿದ್ದು, ಪರಿಹಾರವನ್ನು ಘೋಷಣೆ ಮಾಡಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ಪ್ರಧಾನಿ ಮೋದಿ, ಕರ್ನಾಟಕದ ತುಮಕೂರಿನಲ್ಲಿ ನಡೆದ ರಸ್ತೆ ಅಪಘಾತವು ಹೃದಯ ವಿದ್ರಾವಕವಾಗಿದೆ. ಮೃತರ ಕುಟುಂಬಕ್ಕೆ ಸಾಂತ್ವನ ತಿಳಿಸುತ್ತೇನೆ. ಗಾಯಗೊಂಡವರು ಆದಷ್ಟು ಬೇಗ ಚೇತರಿಸಿಕೊಳ್ಳಲಿ ಎಂದು ಪ್ರಾರ್ಥಿಸುತ್ತೇನೆ. ಮೃತರ ಕುಟುಂಬಕ್ಕೆ ತಲಾ ಪ್ರಧಾನ ಮಂತ್ರಿಗಳ ರಾಷ್ಟ್ರೀಯ ಪರಿಹಾರ ನಿಧಿ (ಪಿಎಂಎನ್​ಆರ್​ಎಫ್) ಅಡಿಯಲ್ಲಿ 2 ಲಕ್ಷ ರೂಪಾಯಿ ಪರಿಹಾರ ಹಾಗೂ ಗಾಯಗೊಂಡವರಿಗೆ 50 ಸಾವಿರ ರೂಪಾಯಿ ನೀಡಲಾಗುವುದು ಎಂದು ಘೋಷಣೆ ಮಾಡಿದ್ದಾರೆ.

CBSE 12 ನೇ ತರಗತಿ ಫಲಿತಾಂಶ ಪ್ರಕಟನವದೆಹಲಿ: ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜುಕೇಶನ್ (CBSE) 2022ರ 12 ನೇ ತರಗತಿಯ ಪರೀಕ್ಷೆಗಳ ಫಲಿತಾಂಶ...
22/07/2022

CBSE 12 ನೇ ತರಗತಿ ಫಲಿತಾಂಶ ಪ್ರಕಟ

ನವದೆಹಲಿ: ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜುಕೇಶನ್ (CBSE) 2022ರ 12 ನೇ ತರಗತಿಯ ಪರೀಕ್ಷೆಗಳ ಫಲಿತಾಂಶ ಪ್ರಕಟವಾಗಿದೆ.
ಈ ವರ್ಷ ಉತ್ತೀರ್ಣರಾದ ಶೇಕಡಾವಾರು 92.71 ಕ್ಕೆ ತಲುಪಿದೆ. ವಿದ್ಯಾರ್ಥಿಗಳು ವೆಬ್ ಸೈಟ್ ಗಳಲ್ಲಿ ಅಂಕಪಟ್ಟಿಯನ್ನು ಡೌನ್ ಲೋಡ್ ಮಾಡಬಹುದು ಎಂದು ತಿಳಿಸಲಾಗಿದೆ.

cbse.gov.in, results.cbse.nic.in ವೆಬ್ಸೈಟ್ ನಲ್ಲಿ ಫಲಿತಾಂಶವನ್ನು ರೋಲ್ ಸಂಖ್ಯೆ, ಶಾಲೆಯ ಸಂಖ್ಯೆಗಳನ್ನು ಬಳಸಿ ನೋಡಬಹುದು.
CBSE ಟರ್ಮ್ 2 ಪರೀಕ್ಷೆಯನ್ನು ಏಪ್ರಿಲ್ 26 ಮತ್ತು ಜೂನ್ 4 ರ ನಡುವೆ ನಡೆಸಲಾಗಿತ್ತು.

ನವೆಂಬರ್-ಡಿಸೆಂಬರ್ 2021 ರಲ್ಲಿ ನಡೆದ CBSE ಟರ್ಮ್ 1 ಬೋರ್ಡ್ ಪರೀಕ್ಷೆಗಳನ್ನು ಬಹು-ಆಯ್ಕೆಯ ಪ್ರಶ್ನೆಗಳಿಗಾಗಿ ನಡೆಸಲಾಯಿತು, ಆದರೆ ಏಪ್ರಿಲ್-ಮೇ 2022 ರಲ್ಲಿ ಟರ್ಮ್ 2 ಪರೀಕ್ಷೆಗಳು ವಿಶ್ಲೇಷಣಾತ್ಮಕ ಮತ್ತು ಕೇಸ್ ಆಧಾರಿತ ಪ್ರಶ್ನೆಗಳನ್ನು ಹೊಂದಿದ್ದವು ನಡೆದಿದ್ದವು.

BREAKING: ದೇಶದ 15ನೇ ರಾಷ್ಟ್ರಪತಿಯಾಗಿ ದ್ರೌಪದಿ ಮುರ್ಮು ಆಯ್ಕೆ: ಅಧಿಕೃತ ಘೋಷಣೆನವದೆಹಲಿ: ದೇಶದ ಸಾಂವಿಧಾನಿಕ ಹುದ್ದೆಯಾದ ರಾಷ್ಟ್ರಪತಿ ಹುದ್ದ...
21/07/2022

BREAKING: ದೇಶದ 15ನೇ ರಾಷ್ಟ್ರಪತಿಯಾಗಿ ದ್ರೌಪದಿ ಮುರ್ಮು ಆಯ್ಕೆ: ಅಧಿಕೃತ ಘೋಷಣೆ

ನವದೆಹಲಿ: ದೇಶದ ಸಾಂವಿಧಾನಿಕ ಹುದ್ದೆಯಾದ ರಾಷ್ಟ್ರಪತಿ ಹುದ್ದೆಗೆ ಎನ್‌ಡಿಎ ಅಭ್ಯರ್ಥಿಯಾಗಿದ್ದ ದ್ರೌಪದಿ ಮುರ್ಮು ಆಯ್ಕೆಯಾಗಿದ್ದಾರೆ.

15ನೇ ರಾಷ್ಟ್ರಪತಿ ಆಯ್ಕೆಗೆ ನಡೆದಿದ್ದ ಎಲ್ಲ ಚುನಾವಣಾ ಪ್ರಕ್ರಿಯೆಗಳು ಮುಗಿದಿದ್ದು ಮುರ್ಮು ಅವರು ರಾಷ್ಟ್ರಪತಿಯಾಗಿ ಆಯ್ಕೆಯಾಗಿದ್ದಾರೆ. ಜುಲೈ 18ಕ್ಕೆ ಮತದಾನ ನಡೆದಿದ್ದು ಇಂದು ಗುರುವಾರ ಬೆಳಿಗ್ಗೆ 11ಕ್ಕೆ ಮತ ಎಣಿಕೆ ಆರಂಭವಾಗಿತ್ತು. ಮುರ್ಮು ಅವರಿಗೆ 540 ಮತಗಳು ಲಭಿಸಿದ್ದು ಯುಪಿಎ ಅಭ್ಯರ್ಥಿ ಯಶವಂತ ಸಿನ್ಹಾ ಅವರಿಗೆ 208 ಮತಗಳು ಲಭಿಸಿದೆ.

ಇನ್ನೂ 2 ದಿನಗಳ ಕಾಲ ಸುರಿಯಲಿದೆ ನಿರಂತರ ಮಳೆ: ಹವಾಮಾನ ಇಲಾಖೆ ಮುನ್ಸೂಚನೆಬೆಂಗಳೂರು: ಈಗಾಗಲೇ ಸುರಿಯುತ್ತಿರುವಂತ ಭಾರೀ ಮಳೆಯಿಂದಾಗಿ ರಾಜ್ಯದ ಜನ...
16/07/2022

ಇನ್ನೂ 2 ದಿನಗಳ ಕಾಲ ಸುರಿಯಲಿದೆ ನಿರಂತರ ಮಳೆ: ಹವಾಮಾನ ಇಲಾಖೆ ಮುನ್ಸೂಚನೆ

ಬೆಂಗಳೂರು: ಈಗಾಗಲೇ ಸುರಿಯುತ್ತಿರುವಂತ ಭಾರೀ ಮಳೆಯಿಂದಾಗಿ ರಾಜ್ಯದ ಜನತೆ ಹೈರಾಣಾಗಿ ಹೋಗಿದ್ದಾರೆ. ಈ ನಡುವೆ ರಾಜ್ಯಾಧ್ಯಂತ ಇನ್ನೂ 2 ದಿನಗಳ ಕಾಲ ಭಾರೀ ಮಳೆಯಾಗಲಿದೆ ಎಂಬುದಾಗಿ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಈ ಬಗ್ಗೆ ಮಾಹಿತಿ ಬಿಡುಗಡೆ ಮಾಡಿರುವಂತ ರಾಜ್ಯ ಹವಾಮಾನ ಇಲಾಖೆಯು, ಅರಬ್ಬೀ ಸಮುದ್ರದಲ್ಲಿನ ಮೇಲ್ಮೈ ಸುಳಿಗಾಳಿಯ ಪರಿಣಾಮದಿಂದಾಗಿ ಮುಂದಿನ 2 ದಿನಗಳ ಕಾಲ ಭಾರೀ ಮಳೆಯಾಗಲಿದೆ. ಗಾಳಿ ಸಹಿತ ಮಳೆಯಾಗಲಿದೆ ಎಂದು ಮುನ್ಸೂಚನೆ ನೀಡಿದೆ. ಇನ್ನೂ ಕರಾವಳಿ ಜಿಲ್ಲೆಯಲ್ಲಿ ಭಾರೀ ಮಳೆಯಾಗುವ ಹಿನ್ನಲೆಯಲ್ಲಿ ಆರೆಂಜ್ ಅಲರ್ಟ್ ಘೋಷಿಸಿದೆ. ಅಲ್ಲದೇ ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಮುನ್ಸೂಚನೆ ನೀಡಿದೆ. ದಕ್ಷಿಣ ಒಳನಾಡಿನಲ್ಲಿ ಇನ್ನೂ 2 ದಿನ ಮಳೆಯಾಗಲಿದೆ ಎಂದು ತಿಳಿಸಿದೆ.

ಉತ್ತರ ಒಳನಾಡಿನಲ್ಲಿಯೂ ಮಳೆಯಾಗುವ ಹಿನ್ನಲೆಯಲ್ಲಿ ಯೆಲ್ಲೋ ಅಲರ್ಟ್ ಘೋಷಿಸಿದೆ. ಅದರಲ್ಲೂ ಬೆಳಗಾವಿ ಜಿಲ್ಲೆಯಲ್ಲಿ ಹೆಚ್ಚು ಮಳೆಯಾಗಲಿದೆ ಎಂಬುದಾಗಿ ಮುನ್ಸೂಚನೆ ನೀಡಿದೆ. ಬೆಂಗಳೂರಿನಲ್ಲಿ ಮೋಡ ಕವಿದ ವಾತಾವರಣ ಇರುತ್ತದೆ ಎಂದು ಮುನ್ಸೂಚನೆ ನೀಡಿದೆ.

ಮೇಯರ್, ಉಪಮೇಯರ್ ಚುನಾವಣೆ: ವಿಚಾರಣೆ ಮುಂದೂಡಿದ ಹೈಕೋರ್ಟ್ಧಾರವಾಡ: ಹುಬ್ಬಳ್ಳಿ, ಧಾರವಾಡ ಮಹಾನಗರ ಪಾಲಿಕೆಯ ಮೇಯರ್, ಉಪಮೇಯರ್ ಚುನಾವಣೆ ನಡೆಸಲು ...
23/04/2022

ಮೇಯರ್, ಉಪಮೇಯರ್ ಚುನಾವಣೆ: ವಿಚಾರಣೆ ಮುಂದೂಡಿದ ಹೈಕೋರ್ಟ್

ಧಾರವಾಡ: ಹುಬ್ಬಳ್ಳಿ, ಧಾರವಾಡ ಮಹಾನಗರ ಪಾಲಿಕೆಯ ಮೇಯರ್, ಉಪಮೇಯರ್ ಚುನಾವಣೆ ನಡೆಸಲು ಸರ್ಕಾರಕ್ಕೆ ನಿರ್ದೇಶನ ನೀಡುವಂತೆ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ಹೈಕೋರ್ಟ್ ಪೀಠ, ನಾಲ್ಕು ವಾರಗಳ ಕಾಲ ಮುಂದೂಡಿದೆ. ಮಹಾನಗರ ಪಾಲಿಕೆಗೆ ಚುನಾವಣೆ ನಡೆದು ಹಲವು ತಿಂಗಳು ಕಳೆದರೂ ಮೇಯರ್, ಉಪಮೇಯರ್ ಚುನಾವಣೆಯನ್ನು ಸರ್ಕಾರ ನಡೆಸುತ್ತಿಲ್ಲ. ಹೀಗಾಗಿ ರಾಜ್ಯ ಸರ್ಕಾರಕ್ಕೆ ಸೂಕ್ತ ನಿರ್ದೇಶನ ನೀಡುವಂತೆ ಕಾಂಗ್ರೆಸ್‌ನ ಪಾಲಿಕೆ ಸದಸ್ಯ ಶಂಭುಗೌಡ ಸಾಲಮನಿ ಸೇರಿದಂತೆ ಇತರರು ಹೈಕೋರ್ಟ್‌ನಲ್ಲಿ ರಿಟ್ ಅರ್ಜಿ ಸಲ್ಲಿಸಿದ್ದಾರೆ. ಅದರ ವಿಚಾರಣೆ ಮಾಡಿದ ಹೈಕೋರ್ಟ್ ಏಕಸದಸ್ಯ ಪೀಠ, ಪ್ರಕರಣದ ಕುರಿತು ಹೆಚ್ಚಿನ ವಿಚಾರಣೆ ಇದೆ ಎಂದು ಅಭಿಪ್ರಾಯಪಟ್ಟು, ನಾಲ್ಕುವಾರ ವಿಚಾರಣೆ ಮುಂದೂಡಿದೆ.

ಹುಬ್ಬಳ್ಳಿ-ಧಾರವಾಡದಲ್ಲಿ 109.96 ರೂ. ತಲುಪಿದ ಪೆಟ್ರೋಲ್ ದರ.!ಹುಬ್ಬಳ್ಳಿ: ದೇಶದಲ್ಲಿ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ದಿನದಿಂದ ದಿನಕ್ಕೆ ಏರಿಕೆ...
05/04/2022

ಹುಬ್ಬಳ್ಳಿ-ಧಾರವಾಡದಲ್ಲಿ 109.96 ರೂ. ತಲುಪಿದ ಪೆಟ್ರೋಲ್ ದರ.!

ಹುಬ್ಬಳ್ಳಿ: ದೇಶದಲ್ಲಿ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದೆ. ಇದರೊಂದಿಗೆ ಅವಳಿ ನಗರ ಹುಬ್ಬಳ್ಳಿ-ಧಾರವಾಡದಲ್ಲಿ ಇಂದು ಪೆಟ್ರೋಲ್ ದರ ಪ್ರತಿ ಲೀಟರ್‌ಗೆ 84 ಪೈಸೆ ಏರಿಕೆ ಕಂಡಿದೆ. ಇನ್ನು ಡೀಸೆಲ್ ಪ್ರತಿ ಲೀಟರ್‌ಗೆ 78 ಪೈಸೆ ಹೆಚ್ಚಾಗಿದೆ.

ಪೆಟ್ರೋಲ್: ಪ್ರತಿ ಲೀಟರ್‌ಗೆ 109.96 ರೂ. (+0.84).
ಡೀಸೆಲ್: ಪ್ರತಿ ಲೀಟರ್‌ಗೆ 93.77 ರೂ. (+0.78).
ಎಲ್‌ಪಿಜಿ ಗ್ಯಾಸ್: 14.2 ಕೆ.ಜಿಗೆ 969 ರೂ. (+50.00) .
ಆಟೋ ಗ್ಯಾಸ್: ಪ್ರತಿ ಲೀಟರ್‌ಗೆ 35.29 ರೂ.

ಮುಂದಿನ ದಿನಗಳಲ್ಲಿ ಪೆಟ್ರೋಲ್-ಡೀಸೆಲ್ ದರ ಏರಿಕೆ ಸಾಧ್ಯತೆ !ನವದೆಹಲಿ:ಕಚ್ಚಾ ತೈಲದ ಬೆಲೆ ಇಳಿಮುಖ ಆಗುತ್ತಿದೆ. ಮೊನ್ನೆ ಇದರ ಬೆಲೆ ದುಪ್ಪಟ್ಟಾಗಿ...
11/03/2022

ಮುಂದಿನ ದಿನಗಳಲ್ಲಿ ಪೆಟ್ರೋಲ್-ಡೀಸೆಲ್ ದರ ಏರಿಕೆ ಸಾಧ್ಯತೆ !

ನವದೆಹಲಿ:ಕಚ್ಚಾ ತೈಲದ ಬೆಲೆ ಇಳಿಮುಖ ಆಗುತ್ತಿದೆ. ಮೊನ್ನೆ ಇದರ ಬೆಲೆ ದುಪ್ಪಟ್ಟಾಗಿತ್ತು. ಆದರೆ ಈಗ ಭಾರತದ ಸರ್ಕಾರಿ ತೈಲ ಕಂಪನಿಗಳು ಪೆಟ್ರೋಲ್ ಮತ್ತು ಡೀಸೆಲ್ ದರ ಬಿಡುಗಡೆ ಮಾಡಿದೆ. ಹಾಗಂತ ಈಗ ದರವೇನೂ ಜಾಸ್ತಿ ಆಗಿಲ್ಲ. ಅದು ಸ್ಥಿರವಾಗಿಯೇ ಇದೆ.

ಜಾಗತಿಕ ಮಟ್ಟದಲ್ಲಿ ಕಚ್ಚಾ ತೈಲ ಬೆಲೆ ಸಾರ್ವಕಾಲಿಕ ಗರಿಷ್ಟಮಟ್ಟದಲ್ಲಿಯೇ ಇದೆ. ಇದರಿಂದ ಮುಂದಿನ ದಿನಗಳಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ 15 ರಿಂದ 20 ರೂಪಾಯಿ ಜಂಪ್ ಆಗೋ ಸಾಧ್ಯತೆ ಇದೆ.

ಮಾರ್ಚ್ 31 ರಂದು ರಾಜ್ಯಸಭೆಯ 13 ಸ್ಥಾನಗಳಿಗೆ ಚುನಾವಣೆನವದೆಹಲಿ : ಆರು ರಾಜ್ಯಗಳಿಂದ ರಾಜ್ಯಸಭೆಯ 13 ಸ್ಥಾನಗಳಿಗೆ ಮಾರ್ಚ್ 31 ರಂದು ಚುನಾವಣೆ ನಡ...
07/03/2022

ಮಾರ್ಚ್ 31 ರಂದು ರಾಜ್ಯಸಭೆಯ 13 ಸ್ಥಾನಗಳಿಗೆ ಚುನಾವಣೆ

ನವದೆಹಲಿ : ಆರು ರಾಜ್ಯಗಳಿಂದ ರಾಜ್ಯಸಭೆಯ 13 ಸ್ಥಾನಗಳಿಗೆ ಮಾರ್ಚ್ 31 ರಂದು ಚುನಾವಣೆ ನಡೆಯಲಿದೆ. ಈ ಕುರಿತು ಇಂದು ಚುನಾವಣಾ ಆಯೋಗ ಅಧಿಕೃತವಾಗಿ ಘೋಷಣೆ ಮಾಡಿದೆ. ಪಂಜಾಬ್ ನಲ್ಲಿ 5 ಸ್ಥಾನಗಳು, ಕೇರಳದಲ್ಲಿ 3, ಅಸ್ಸಾಂನಲ್ಲಿ 2, ಹಿಮಾಚಲ ಪ್ರದೇಶ, ತ್ರಿಪುರಾ ಹಾಗೂ ನಾಗಾಲ್ಯಾಂಡ್ ನಿಂದ ತಲಾ ಒಂದು ಸ್ಥಾನ ಖಾಲಿ ಉಳಿದಿವೆ.

ರಾಜ್ಯಸಭೆಯ ಸ್ಥಾನಗಳು ರಾಷ್ಟ್ರಪತಿ ಚುನಾವಣೆಯಲ್ಲಿ ಪ್ರಮುಖ ಪಾತ್ರವಹಿಸಲಿವೆ. ಲೋಕಸಭೆ ಮತ್ತು ರಾಜ್ಯಸಭೆಯ ಒಟ್ಟು 776 ಸಂಸದರು, ಎಲ್ಲ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ 4,120 ಶಾಸಕರು ರಾಷ್ಟ್ರಪತಿ ಆಯ್ಕೆಗೆ ಮತದಾನ ಮಾಡುತ್ತಾರೆ.

ಗ್ರಾಮ ಪಂಚಾಯಿತಿ ಚುನಾವಣೆಗೆ ಮಾರ್ಗಸೂಚಿ ಪ್ರಕಟ:ರಾಜಕೀಯ ಪಕ್ಷಗಳಲ್ಲಿ ಸಂಚಲನನಿಸರ್ಗ ನಾಡು ವಾರ್ತೆ: ಗ್ರಾಮ ಪಂಚಾಯಿತಿ ಚುನಾವಣೆಯ ಸಂಬಂಧ ,ರಾಜ್ಯ...
04/09/2020

ಗ್ರಾಮ ಪಂಚಾಯಿತಿ ಚುನಾವಣೆಗೆ ಮಾರ್ಗಸೂಚಿ ಪ್ರಕಟ:ರಾಜಕೀಯ ಪಕ್ಷಗಳಲ್ಲಿ ಸಂಚಲನ

ನಿಸರ್ಗ ನಾಡು ವಾರ್ತೆ:
ಗ್ರಾಮ ಪಂಚಾಯಿತಿ ಚುನಾವಣೆಯ ಸಂಬಂಧ ,ರಾಜ್ಯ ಚುನಾವಣಾ ಆಯೋಗ ಮಾರ್ಗಸೂಚಿ ಪ್ರಕಟಿಸಿರುವ ಹಿನ್ನೆಲೆಯಲ್ಲಿ ಯಾವುದೇ ಸಂದರ್ಭದಲ್ಲಿ ಚುನಾವಣೆ ನಡೆಯುವ ಸಾಧ್ಯತೆಗಳಿವೆ.
ಕೋವಿಡ್ ಪೀಡಿತರಿಗೂ ಸ್ಪರ್ಧೆಗೆ ಅವಕಾಶ, ಪ್ರಚಾರದ ವೇಳೆ ಅಭ್ಯರ್ಥಿ ಜತೆ 5 ಮಂದಿಗೆ ಮಾತ್ರ, ಸಾಮಾಜಿಕ ಅಂತರ, ಮಾಸ್ಕ್ ಕಡ್ಡಾಯ, ಗೆದ್ದ ಮೇಲೆ ವಿಜಯೋತ್ಸವ ಆಚರಣೆ ಇಲ್ಲ -ಇವು ಗ್ರಾಮ ಪಂಚಾಯತ್‌ ಚುನಾವಣೆಗೆ ಸಿದ್ಧತೆ ನಡೆಸುತ್ತಿರುವ ರಾಜ್ಯ ಚುನಾವಣ ಆಯೋಗ ಬಿಡುಗಡೆ ಮಾಡಿರುವ ಪ್ರಮಾಣಿತ ಕಾರ್ಯನಿರ್ವಹಣ ವಿಧಾನ (ಎಸ್‌ಒಪಿ)ಯ ಕರಡು ಮಾರ್ಗಸೂಚಿಗಳು.
ಚುನಾವಣಾ ಕರ್ತವ್ಯದಲ್ಲಿರುವ ಪ್ರತಿಯೊಬ್ಬ ಸಿಬ್ಬಂದಿಗಳು ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು, ಚುನಾವಣೆ ಕೊಠಡಿ ಪ್ರವೇಶಿಸುವ ಮುನ್ನ ಸ್ಯಾನಿಟೈಸ್ ಮಾಡಿಕೊಳ್ಳಬೇಕು. ಜೊತೆಗೆ ದೈಹಿಕ ಉಷ್ಣಾಂಶ ಪರೀಕ್ಷೆ ಮಾಡಿಸಿಕೊಳ್ಳುವ‌ ಜೊತೆಗೆ ಸಾಧ್ಯವಾದಷ್ಟು ವಿಶಾಲವಾದ ಕೊಠಡಿಯಲ್ಲಿ ಚುನಾವಣಾ ಕೆಲಸ ನಡೆಯಬೇಕು ಎಂದು ಹೇಳಿದೆ.
ಚುನಾವಣೆಗೆ ಸಂಬಂಧಿಸಿದ ಕಡತಗಳು ದಸ್ತಾವೇಜುಗಳು ಸಂಪೂರ್ಣವಾಗಿ ಸೋಂಕು ನಿವಾರಕ ಕೊಠಡಿಯಲ್ಲಿ ಬಿಡಬೇಕು ಜೊತೆಗೆ ಅದರ ಕರ್ತವ್ಯಕ್ಕೆ ಸಿಬ್ಬಂದಿಯನ್ನು ನಿಯೋಜಿಸಬೇಕು ಅವರ ಮಾತ್ರ ಒಳಗೆ ಹೋಗಲು ಅವಕಾಶ ಕಲ್ಪಿಸಿ ಹೊಸ‌ಕರಡು ಮಾರ್ಗಸೂಚಿಯಲ್ಲಿ ಪ್ರಕಟಿಸಲಾಗಿದೆ.
ಚುನಾವಣಾಧಿಕಾರಿಗಳು ನಾಮಪತ್ರ ಸ್ವೀಕರಿಸುವ ವೇಳೆ ಫೇಸ್ ಮಾಸ್ಕ್ ಧರಿಸಬೇಕು. ಕೈಗಳಿಗೆ ಗ್ಲೌಸ್ ಕಡ್ಡಾಯವಾಗಿ ಧರಿಸಬೇಕು.ಅಭ್ಯರ್ಥಿ ನಾಮಪತ್ರ ಸಲ್ಲಿಸುವ ವೇಳೆ ಅಭ್ಯರ್ಥಿ ಮತ್ತು ಒಬ್ಬ ಸೂಚಕನಿಗೆ ಮಾತ್ರ ಚುನಾವಣಾಧಿಕಾರಿ ಕೊಠಡಿ ಪ್ರವೇಶಿಸಲು ಅವಕಾಶವಿರುತ್ತದೆ. ಕೊರೋನಾ ಪಾಸಿಟಿವ್ ವ್ಯಕ್ತಿ ನಾಮಪತ್ರ ಸಲ್ಲಿಸಲು ಇಚ್ಛಿಸಿದರೇ ಸೂಚಕರ ಮೂಲಕ ನಾಮಪತ್ರ ಸಲ್ಲಿಸಬಹುದು ಎಂದು ತಿಳಿಸಿದೆ.
ನಾಮಪತ್ರ ಪರಿಶೀಲನೆ ವೇಳೆ ಕ್ಷೇತ್ರವಾರು ಹಾಜರಿರುವ ಅಭ್ಯರ್ಥಿಗಳ ಸಮ್ಮುಖದಲ್ಲಿ ಮಾಡಬೇಕು.ಚುನಾವಣಾ ಪ್ರಚಾರದ ವೇಳೆ ಸಾಮಾಜಿಕ ಅಂತರ ಕಾಯ್ದುಕೊಂಡು ಐದು ಮಂದಿಗೆ ಮಾತ್ರ ಪ್ರಚಾರ ಮಾಡಲು ಅವಕಾಶವಿರುತ್ತದೆ. ಪ್ರಚಾರದ ವೇಳೆ ಫೇಸ್ ಮಾಸ್ಕ್ ಧರಿಸಬೇಕು. ಅಭ್ಯರ್ಥಿಗಳು ಪ್ರಚಾರಕ್ಕಾಗಿ ನಿಯಮಾನುಸಾರ ಮುದ್ರಿಸಿದ ಕರಪತ್ರಗಳನ್ನ ಹಂಚುವಾಗ ಕಡ್ಡಾಯವಾಗಿ ಫೇಸ್ ಮಾಸ್ಕ್ ಧರಿಸಬೇಕು ಎನ್ನುವ ನಿರ್ಬಂಧ ವಿದಿಸಲಾಗಿದೆ.
ಮತದಾನದ ದಿನ ಮತಗಟ್ಟೆ ಅಧಿಕಾರಿಗಳು ಫೇಸ್ ಮಾಸ್ಕ್ ಹ್ಯಾಂಡ್ ಗ್ಲೌಸ್ ಧರಿಸಬೇಕು. ಮತದಾರರು ಫೇಸ್ ಮಾಸ್ಕ್ ಧರಿಸಿ ಸಾಮಾಜಿಕ ಅಂತರ ಕಾಯ್ದುಕೊಂಡು ಮತದಾನ ಮಾಡಬೇಕು. ಮತದಾನ ಕೊಠಡಿ ಪ್ರವೇಶಿಸುವ ವೇಳೆ ಕೋವಿಡ್ ಥರ್ಮಲ್ ಜ್ವರ ತಪಾಸಣೆ ಕಡ್ಡಾಯ ಮಾಡಬೇಕು ಎಂದು ರಾಜ್ಯ ಚುನಾವಣಾ ಆಯೋಗ ತನ್ನ ‌ ಹತ್ತು ಪುಟಗಳ
ಸುದೀರ್ಘ ಮಾರ್ಗಸೂಚಿಯನ್ನು ಅಧಿಕೃತ ಪ್ರಕಟಣೆಯಲ್ಲಿ ತಿಳಿಸಿದೆ.
ರಾಜ್ಯ ಚುನಾವಣಾ ಆಯೋಗ ದಿನಾಂಕ ಪ್ರಕಟಿಸುತ್ತಿದ್ದಂತೆ ತಾವು ಚುನಾವಣೆಯನ್ನು ನಡೆಸಲು ಸಿದ್ಧವಿರುವುದಾಗಿ ಈಗಾಗಲೇ ಸರ್ಕಾರ ಪ್ರಕಟಿಸಿದ ಗ್ರಾಮಪಂಚಾಯತಿಗಳ ಚುನಾವಣೆ ನಡೆಯುವ ಸಾಧ್ಯತೆಗಳು ಇವೆ.
ಕೇಂದ್ರ ಗೃಹ ಸಚಿವಾಲಯ ಮತ್ತು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯವು ಕೋವಿಡ್ ನಿಯಂತ್ರಣಕ್ಕೆ ಕಾಲಕಾಲಕ್ಕೆ ಮಾರ್ಗಸೂಚಿಗಳನ್ನು ಹೊರಡಿಸುತ್ತದೆ. ಅದರಂತೆ ಗ್ರಾ.ಪಂ. ಸಾರ್ವತ್ರಿಕ ಚುನಾವಣೆ ನಡೆಸುವ ನಿಟ್ಟಿನಲ್ಲಿ ಅನುಸರಿಸಬೇಕಾದ ಕ್ರಮಗಳ ಬಗ್ಗೆ ರಾಜ್ಯದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ತಾಂತ್ರಿಕ ತಜ್ಞರೊಂದಿಗೆ
2020ರ ಆ. 18ರಂದು ಚರ್ಚಿಸಿದ್ದು, ಅವರ ಸಲಹೆಗಳನ್ನು ಪರಿಗಣಿಸಿ ಎಸ್‌ಒಪಿ ರಚಿಸಲಾಗಿದೆ ಎಂದು ಆಯೋಗ ತಿಳಿಸಿದೆ.

ಸೋನಿಯಾ ಗಾಂಧಿ ಕಾಂಗ್ರೆಸ್ ಅಧ್ಯಕ್ಷೆ ಸ್ಥಾನಕ್ಕೆ ರಾಜೀನಾಮೆ ನೀಡಲು ನಿರ್ಧಾರನಿಸರ್ಗ ನಾಡು ವಾರ್ತೆ:ಕಾಂಗ್ರೆಸ್ ಅಧ್ಯಕ್ಷ ಸ್ಥಾನ ತ್ಯಜಿಸಲು ಸೋನಿ...
23/08/2020

ಸೋನಿಯಾ ಗಾಂಧಿ ಕಾಂಗ್ರೆಸ್ ಅಧ್ಯಕ್ಷೆ ಸ್ಥಾನಕ್ಕೆ ರಾಜೀನಾಮೆ ನೀಡಲು ನಿರ್ಧಾರ

ನಿಸರ್ಗ ನಾಡು ವಾರ್ತೆ:
ಕಾಂಗ್ರೆಸ್ ಅಧ್ಯಕ್ಷ ಸ್ಥಾನ ತ್ಯಜಿಸಲು ಸೋನಿಯಾ ಗಾಂಧಿ ತೀರ್ಮಾನಿಸಿದ್ದಾರೆ.
ಅಧ್ಯಕ್ಷ ಸ್ಥಾನ ತ್ಯಜಿಸಲು ತೀರ್ಮಾನಿಸಿದ್ದು, ತಕ್ಷಣವೇ ಹೊಸ ಅಧ್ಯಕ್ಷರನ್ನು ನೇಮಿಸಿಕೊಳ್ಳಿ ಎಂದು ಕಾಂಗ್ರೆಸ್ ಕಾರ್ಯಕಾರಿ ಸಮಿತಿಗೆ ಸೋನಿಯಾ ಸೂಚಿಸಿದ್ದಾರೆ.
ತಾವು ಹಂಗಾಮಿ ಅಧ್ಯಕ್ಷರಾಗಿ ಒಂದು ವರ್ಷ ಪೂರೈಸಿದ್ದೇವೆ, ಇನ್ಮುಂದೆ ಪಕ್ಷದ ಸಂವಿಧಾನ ಪ್ರಕಾರ, ಹೊಸ ಅಧ್ಯಕ್ಷರ ನೇಮಕವಾಗಬೇಕಾಗಿದೆ.
ತಕ್ಷಣವೇ ಆಯ್ಕೆ ಪ್ರಕ್ರಿಯೆ ಆರಂಭಿಸಿ ಎಂದು ಸೂಚನೆ ನೀಡಿದ್ದಾರೆ. ಕಾಂಗ್ರೆಸ್ ಕಾರ್ಯಕಾರಿ ಸಮಿತಿಯು ಪಕ್ಷದ ನಿರ್ಧಾರಗಳನ್ನು ತೆಗೆದುಕೊಳ್ಳುವ ಅತ್ಯುನ್ನತ ಸಮಿತಿಯಾಗಿದೆ.
ನಾಳೆ ಈ ಸಮಿತಿ ಸಭೆ ನಿಗದಿಯಾಗಿದ್ದು, ಸೋನಿಯಾ ಸೂಚನೆ ತೀವ್ರ ಕುತೂಹಲಕ್ಕೆ ಕಾರಣವಾಗಿದೆ.

ನಿಸರ್ಗ ನಾಡು ನ್ಯೂಜ್ ಪೋರ್ಟಲ್ ವತಿಯಿಂದ ನಾಡಿನ ಸಮಸ್ತ ಜನತೆಗೆ 74 ನೇ ಸ್ವಾತಂತ್ರ್ಯ ದಿನಾಚರಣೆಯ ಹಾರ್ದಿಕ ಶುಭಾಶಯಗಳು
14/08/2020

ನಿಸರ್ಗ ನಾಡು ನ್ಯೂಜ್ ಪೋರ್ಟಲ್ ವತಿಯಿಂದ ನಾಡಿನ ಸಮಸ್ತ ಜನತೆಗೆ 74 ನೇ ಸ್ವಾತಂತ್ರ್ಯ ದಿನಾಚರಣೆಯ ಹಾರ್ದಿಕ ಶುಭಾಶಯಗಳು

ಖ್ಯಾತ ಹಿರಿಯ ಉರ್ದು ಕವಿ ರಾಹತ್‌ ಇಂದೊರಿ ಇನ್ನಿಲ್ಲನಿಸರ್ಗ ನಾಡು ವಾರ್ತೆ: ಕೋವಿಡ್‌-19 ಸೋಂಕಿಗೆ ಒಳಗಾಗಿ ಚಿಕಿತ್ಸೆ ಪಡೆಯುತ್ತಿದ್ದ ಖ್ಯಾತ ಹಿ...
11/08/2020

ಖ್ಯಾತ ಹಿರಿಯ ಉರ್ದು ಕವಿ ರಾಹತ್‌ ಇಂದೊರಿ ಇನ್ನಿಲ್ಲ

ನಿಸರ್ಗ ನಾಡು ವಾರ್ತೆ:
ಕೋವಿಡ್‌-19 ಸೋಂಕಿಗೆ ಒಳಗಾಗಿ ಚಿಕಿತ್ಸೆ ಪಡೆಯುತ್ತಿದ್ದ ಖ್ಯಾತ ಹಿರಿಯ ಉರ್ದು ಕವಿ ರಾಹತ್‌ ಇಂದೋರಿ(70), ಮಂಗಳವಾರ ಹೃದಯಾಘಾತದಿಂದ ಅರವಿಂದೊ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು ಎಂದು ಅವರ ಪುತ್ರ ಸಟ್ಲಾಜ್‌ ಇಂದೋರಿ ತಿಳಿಸಿದರು.
ಸೋಂಕು ದೃಢಪಟ್ಟ ಕಾರಣದಿಂದಾಗಿ ಮಂಗಳವಾರ ಬೆಳಗ್ಗೆಯಷ್ಟೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಟ್ವೀಟ್‌ ಮೂಲಕ ಅವರೇ ಈ ಮಾಹಿತಿಯನ್ನು ತಿಳಿಸಿದ್ದರು. 'ಕೊರೊನಾ ಸೋಂಕಿನ ಪ್ರಾರಂಭಿಕ ಲಕ್ಷಣಗಳು ಕಾಣಿಸಿಕೊಂಡ ಕಾರಣದಿಂದ ಸೋಮವಾರ ಕೋವಿಡ್ ಪರೀಕ್ಷೆಗೆ ಒಳಪಟ್ಟಿದೆ. ಅದರನ್ನು ಸೋಂಕು ಇರುವುದು ದೃಢಪಟ್ಟಿದ್ದು, ಶೀಘ್ರದಲ್ಲೇ ಗುಣಮುಖನಾಗಿ ಬರುವಂತೆ ಪ್ರಾರ್ಥಿಸುತ್ತೇನೆ' ಎಂದು ತಮ್ಮ ಕೊನೆಯ ಟ್ವೀಟ್‌ನಲ್ಲಿ ಅವರು ಉಲ್ಲೇಖಿಸಿದ್ದರು.
ಇವರು ಬರೆದ 1997ರಲ್ಲಿ ತೆರೆಕಂಡ ಇಷ್ಕ್‌ ಸಿನಿಮಾದ 'ನೀಂದ್‌ ಚುರಾಯಿ ಮೇರಿ' ಹಾಗೂ 2003ರಲ್ಲಿ ತೆರೆಕಂಡ ಮುನ್ನಾಭಾಯಿ ಎಂಬಿಬಿಎಸ್‌ ಸಿನಿಮಾದ 'ಎಂ ಬೊಲೆ ತೊ' ಹಾಡು ಇಂದಿಗೂ ಜನಪ್ರೀಯವಾಗಿದೆ. ವರ್ಷದ ಆರಂಭದಲ್ಲಿ ಇವರು ಬರೆದ 'ಬುಲಾತಿ ಹೆ ಮಗರ್ ಜಾನೆ ಕಾ ನಹಿ' ಹಾಡು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿತ್ತು.ಅದರಂತೆ ಮೈ ಮರಜಾಉ ತೊ ಮೇರಿ ಅಲಗ್ ಪಹೆಚಾನ್ ಲಿಖ್ ದೇನಾ,
ಲಹುಸೆ ಮೇರಿ ಪೇಶಾನಿಪೇ ಹಿಂದೂಸ್ತಾನ್ ಲಿಖ್ ದೇನಾ ಎಂಬ ಶಾಯೇರಿ ತುಂಬಾ ಖ್ಯಾತಿ ಪಡೆದಿದೆ.

ಇಂದು ಮಧ್ಯಾಹ್ನ ಎಸ್ಸೆಸ್ಸೆಲ್ಸಿ ಪರೀಕ್ಷಾ ಫಲಿತಾಂಶ ಪ್ರಕಟನಿಸರ್ಗ ನಾಡು ವಾರ್ತೆ: ರಾಜ್ಯಾದ್ಯಂತ ಕೊರೊನಾ ಆತಂಕದ ನಡುವೆಯೂ ಯಶಸ್ವಿಯಾಗಿ ನಡೆದಿದ್...
10/08/2020

ಇಂದು ಮಧ್ಯಾಹ್ನ ಎಸ್ಸೆಸ್ಸೆಲ್ಸಿ ಪರೀಕ್ಷಾ ಫಲಿತಾಂಶ ಪ್ರಕಟ

ನಿಸರ್ಗ ನಾಡು ವಾರ್ತೆ:
ರಾಜ್ಯಾದ್ಯಂತ ಕೊರೊನಾ ಆತಂಕದ ನಡುವೆಯೂ ಯಶಸ್ವಿಯಾಗಿ ನಡೆದಿದ್ದ
ಎಸ್ ಎಸ್ ಎಲ್ ಸಿ ಪರೀಕ್ಷೆಯ ಫಲಿತಾಂಶ ಇಂದು ಮಧ್ಯಾಹ್ನ 3 ಗಂಟೆಗೆ ಪ್ರಕಟವಾಗುವ ಸಾಧ್ಯತೆ ಇದೆ.
ರಾಜ್ಯಾದ್ಯಂತ ಜೂನ್ 25ರಿಂದ ಜುಲೈ 4ವರೆಗೆ ನಡೆದ ಪರೀಕ್ಷೆಯಲ್ಲಿ ಸುಮಾರು 8,48,203 ಮಕ್ಕಳು ಹಾಜರಾಗಿದ್ದರು. ಅವರಲ್ಲಿ 4,48,560 ಬಾಲಕರು, 3,99,643 ಬಾಲಕಿಯರು ಪರೀಕ್ಷೆ ಬರೆದಿದ್ದರು.
ಪರೀಕ್ಷೆಯ ಫಲಿತಾಂಶ ಇಲಾಖೆಯ www.kseeb.kar.nic.in, www.karresults.nic.in ವೆಬ್ ಸೈಟ್ ನಲ್ಲಿ ಹಾಗೂ ವಿದ್ಯಾರ್ಥಿಗಳ ನೋಂದಾಯಿತ ಮೊಬೈಲ್ ಸಂಖ್ಯೆಗೆ ಫಲಿತಾಂಶ ಬರಲಿದೆ. ಇದಕ್ಕೆ ಪ್ರತ್ಯೇಕ ನೋಂದಣಿ ಅಗತ್ಯವಿಲ್ಲ.

1966 ರಲ್ಲಿ ಅಸ್ಥಿತ್ವಕ್ಕೆ ಬಂದಿರುವ ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯು ಸಂಯೋಜಿತ ಶಾಲೆಗಳ 10ನೇ ತರಗತಿಯ ಮುಖ್ಯ ಪರೀಕ್ಷೆಯನ್ನ....

ಬೆಂಗಳೂರು ಅಷ್ಟೇ ಅಲ್ಲ, ರಾಜ್ಯಾದ್ಯಂತ ಎಲ್ಲೂ ಲಾಕ್‌ಡೌನ್‌ ಇರಲ್ಲ: ಸಿಎಂ ಬಿ.ಎಸ್‌. ಯಡಿಯೂರಪ್ಪನಿಸರ್ಗ ನಾಡು ವಾರ್ತೆ: ರಾಜ್ಯದಲ್ಲಿ ಕೊರೊನಾ ನಿ...
21/07/2020

ಬೆಂಗಳೂರು ಅಷ್ಟೇ ಅಲ್ಲ, ರಾಜ್ಯಾದ್ಯಂತ ಎಲ್ಲೂ ಲಾಕ್‌ಡೌನ್‌ ಇರಲ್ಲ: ಸಿಎಂ ಬಿ.ಎಸ್‌. ಯಡಿಯೂರಪ್ಪ

ನಿಸರ್ಗ ನಾಡು ವಾರ್ತೆ: ರಾಜ್ಯದಲ್ಲಿ ಕೊರೊನಾ ನಿಯಂತ್ರಿಸಲು ಲಾಕ್‌ಡೌನ್‌ ಒಂದೇ ಪರಿಹಾರವಲ್ಲ, ಸಾಮಾಜಿಕ ಅಂತರ ಮತ್ತು ಮಾಸ್ಕ್‌ ಧರಿಸುವ ಮೂಲಕ ಕೊರೊನಾ ನಿಯಂತ್ರಿಸಲು ಜನರು ಸಹಕಾರ ನೀಡಬೇಕೆಂದು ಮುಖ್ಯಮಂತ್ರಿ ಯಡಿಯೂರಪ್ಪ ಮನವಿ ಮಾಡಿದ್ದಾರೆ.
ರಾಜ್ಯವನ್ನು ಉದ್ದೇಶಿಸಿ ಮಾತನಾಡಿದ ಅವರು, ನಾಳೆಯಿಂದ ಬೆಂಗಳೂರಿನಲ್ಲಿ ಲಾಕ್‌ಡೌನ್‌ ಇರುವುದಿಲ್ಲ. ಜನರ ರಕ್ಷಣೆಯ ಜೊತೆ ಸರ್ಕಾರಕ್ಕೆ ಆರ್ಥಿಕ ಸಂಪನ್ಮೂಲ ಅಗತ್ಯವಿದೆ. ಹೀಗಾಗಿ ಬೆಂಗಳೂರು ಮಾತ್ರ ಅಲ್ಲ ರಾಜ್ಯದ ಎಲ್ಲೂ ಲಾಕ್‌ಡೌನ್‌ ಮಾಡುವುದಿಲ್ಲ. ಆದರೆ ಕಂಟೋನ್ಮೆಂಟ್ ವಲಯದಲ್ಲಿ ನಿಯಮ ಬಿಗಿ ಇರುತ್ತದೆ ಎಂದು ಸ್ಪಷ್ಟಪಡಿಸಿದರು.
ಎಲ್ಲೇ ಹೋದರೂ ಮಾಸ್ಕ್‌ ಧರಿಸುವ ಬಿಗಿ ನಿಲುವನ್ನು ತೆಗೆದುಕೊಳ್ಳಬೇಕು. ಸಾಮಾಜಿಕ ಅಂತರವನ್ನು ಕಾಪಾಡಿಕೊಂಡು ಜೀವ ಉಳಿಸೋಣ ಎಂದು ವಿನಂತಿಸಿಕೊಂಡರು.
ಆರಂಭದಲ್ಲಿ ಕೊರೊನಾ ನಿಯಂತ್ರಣದಲ್ಲಿ ರಾಜ್ಯ ಮುಂಚೂಣಿಯಲ್ಲಿತ್ತು. ಆದರೆ ಲಾಕ್‌ಡೌನ್‌ ತೆರವಾದ ನಂತರ ಮಹಾರಾಷ್ಟ್ರ, ತಮಿಳುನಾಡು ಬೇರೆ ರಾಜ್ಯಗಳಿಂದ ಜನ ಬಂದ ಬಳಿಕ ಸೋಂಕಿತರ ಸಂಖ್ಯೆ ಹೆಚ್ಚಾಗಿದೆ. ಈಗ ನಿಯಂತ್ರಣ ಮಾಡಲು ಸರ್ಕಾರ ಸಾಕಷ್ಟು ಕ್ರಮ ಕೈಗೊಂಡಿದೆ ಎಂದು ತಿಳಿಸಿದರು.
ಪೊಲೀಸರು ಬಹಳ ಕಷ್ಟಪಡುತ್ತಿದ್ದಾರೆ. ಮನೆಯಿಂದ ಹೊರಗಡೆ ಬಂದಾಗ ಕಡ್ಡಾಯವಾಗಿ ಮಾಸ್ಕ್‌ ಧರಿಸಬೇಕು. ಮಾಸ್ಕ್‌ ಧರಿಸದೇ ಇದ್ದಲ್ಲಿ ಅವರ ವಿರುದ್ಧ ಕಠಿಣ ಕ್ರಮವನ್ನು ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ಧಾರವಾಡ ಜಿಲ್ಲೆಯಲ್ಲಿ ಇಂದು ದ್ವಿಶತಕ ಬಾರಿಸಿದ ಕೊರೊನಾ: ಸೋಂಕಿತರ ಸಂಖ್ಯೆ 2,240ಕ್ಕೆ ಏರಿಕೆನಿಸರ್ಗ ನಾಡು ವಾರ್ತೆ: ಧಾರವಾಡ ಜಿಲ್ಲೆಯಲ್ಲಿ ಕಿಲ...
20/07/2020

ಧಾರವಾಡ ಜಿಲ್ಲೆಯಲ್ಲಿ ಇಂದು ದ್ವಿಶತಕ ಬಾರಿಸಿದ ಕೊರೊನಾ: ಸೋಂಕಿತರ ಸಂಖ್ಯೆ 2,240ಕ್ಕೆ ಏರಿಕೆ

ನಿಸರ್ಗ ನಾಡು ವಾರ್ತೆ: ಧಾರವಾಡ ಜಿಲ್ಲೆಯಲ್ಲಿ ಕಿಲ್ಲರ್ ಕೊರೊನಾ ಹಾವಳಿ ಕಡಿಮೆಯಾಗುತ್ತಿಲ್ಲ.ಇವತ್ತು ಒಂದೇ ದಿನ ಹೊಸದಾಗಿ 200 ಕೊರೊನಾ ಸೋಂಕಿತರು ಪತ್ತೆಯಾಗಿದ್ದಾರೆ. ಈ ಮೂಲಕ ಸೋಂಕಿತರ ಸಂಖ್ಯೆ 2,240ಕ್ಕೆ ಏರಿಕೆಯಾಗಿದೆ. ಹೆಚ್ಚಿನ ಮಾಹಿತಿಯನ್ನು ಜಿಲ್ಲಾಡಳಿತದಿಂದ ನಿರೀಕ್ಷಿಸಲಾಗುತ್ತಿದೆ.

ಕೊರೊನಾ: ಧಾರವಾಡ ಜಿಲ್ಲೆಯಲ್ಲಿ ಲಾಕ್ ಡೌನ್ ಇದ್ದರೂ 126 ಜನರಿಗೆ ವಕ್ಕರಿಸಿದ ವೈರಸ್ನಿಸರ್ಗ ನಾಡು ವಾರ್ತೆ:ಧಾರವಾಡ ಜಿಲ್ಲೆಯಲ್ಲಿ ಲಾಕ್ ಡೌನ್ ಇದ...
19/07/2020

ಕೊರೊನಾ: ಧಾರವಾಡ ಜಿಲ್ಲೆಯಲ್ಲಿ ಲಾಕ್ ಡೌನ್ ಇದ್ದರೂ 126 ಜನರಿಗೆ ವಕ್ಕರಿಸಿದ ವೈರಸ್

ನಿಸರ್ಗ ನಾಡು ವಾರ್ತೆ:
ಧಾರವಾಡ ಜಿಲ್ಲೆಯಲ್ಲಿ ಲಾಕ್ ಡೌನ್ ಇದ್ದರೂ ಡೋಂಟ್ ಕೇರ್ ಎಂದು ತನ್ನ ನಾಗಾಲೋಟವನ್ನು ಮುಂದುವರೆಸಿದ ಮಹಾಮಾರಿ ಕೊರೊನಾ, ಇಂದು ಜಿಲ್ಲೆಯಲ್ಲಿ ಹೊಸದಾಗಿ 126 ಮಂದಿಗೆ ವಕ್ಕರಿಸಿಕೊಂಡಿದೆ.
ಈ ಮೂಲಕ ಜಿಲ್ಲೆಯಲ್ಲಿ ಕೋವಿಡ್ ಸೋಂಕಿತರ ಸಂಖ್ಯೆ 2043 ಕ್ಕೆ ಏರಿಕೆಯಾಗಿದೆ.
ಜಿಲ್ಲಾಡಳಿತದಿಂದ ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗುತ್ತಿದೆ.

ಧಾರವಾಡ ಜಿಲ್ಲೆಯಲ್ಲಿ  ಕೊರೊನಾ ರಣಕೇಕೆ: ಇಂದು 186 ಪಾಸಿಟಿವ್ ಕೇಸ್ ಪತ್ತೆನಿಸರ್ಗ ನಾಡು ವಾರ್ತೆ: ಧಾರವಾಡ ಜಿಲ್ಲೆಯಲ್ಲಿ ಕಿಲ್ಲರ್ ಕೊರೊನಾ ಹಾವ...
18/07/2020

ಧಾರವಾಡ ಜಿಲ್ಲೆಯಲ್ಲಿ ಕೊರೊನಾ ರಣಕೇಕೆ: ಇಂದು 186 ಪಾಸಿಟಿವ್ ಕೇಸ್ ಪತ್ತೆ

ನಿಸರ್ಗ ನಾಡು ವಾರ್ತೆ: ಧಾರವಾಡ ಜಿಲ್ಲೆಯಲ್ಲಿ ಕಿಲ್ಲರ್ ಕೊರೊನಾ ಹಾವಳಿ ವ್ಯಾಪಕವಾಗಿದ್ದು,ಎಷ್ಟೇ ಹರಸಾಹಸ ಪಟ್ಟರೂ ಕಡಿಮೆಯಾಗುತ್ತಿಲ್ಲ. ಇಂದು ಮತ್ತೆ ಹೊಸದಾಗಿ 186 ಕೊರೊನಾ ಸೋಂಕಿನ ಪ್ರಕರಣಗಳು ಪತ್ತೆಯಾಗಿವೆ.
ಈ ಮೂಲಕ ಒಟ್ಟು ಸೋಂಕಿತರ ಸಂಖ್ಯೆ 1,915 ಕ್ಕೆ ಏರಿಕೆಯಾಗಿದೆ. ಹೆಚ್ಚಿನ ಮಾಹಿತಿ ಜಿಲ್ಲಾಡಳಿತದಿಂದ ನಿರೀಕ್ಷಿಸಲಾಗುತ್ತಿದೆ.

ಧಾರವಾಡ ಜಿಲ್ಲೆಯಲ್ಲಿ ಪತ್ತೆಯಾದ 157 ಕೊರೊನಾ  ಪಾಸಿಟಿವ್ ಕೇಸ್ ಗಳ ಸಂಪೂರ್ಣ ವಿವರ ಹೀಗಿದೆ...ನಿಸರ್ಗ ನಾಡು ವಾರ್ತೆ: ಧಾರವಾಡ ಜಿಲ್ಲೆಯಲ್ಲಿ ಇಂ...
17/07/2020

ಧಾರವಾಡ ಜಿಲ್ಲೆಯಲ್ಲಿ ಪತ್ತೆಯಾದ 157 ಕೊರೊನಾ ಪಾಸಿಟಿವ್ ಕೇಸ್ ಗಳ ಸಂಪೂರ್ಣ ವಿವರ ಹೀಗಿದೆ...

ನಿಸರ್ಗ ನಾಡು ವಾರ್ತೆ: ಧಾರವಾಡ ಜಿಲ್ಲೆಯಲ್ಲಿ ಇಂದು ಮತ್ತೆ 157 ಕೋವಿಡ್ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ.ಹೀಗೆ ಒಟ್ಟು ಪ್ರಕರಣಗಳ ಸಂಖ್ಯೆ 1731 ಕ್ಕೆ ಏರಿದೆ.ಇದುವರೆಗೆ 612 ಜನ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.1065 ಪ್ರಕರಣಗಳು ಸಕ್ರಿಯವಾಗಿವೆ.52 ಜನ ಮೃತಪಟ್ಟಿದ್ದಾರೆ ಎಂದು ಜಿಲ್ಲಾಧಿಕಾರಿಗಳಾದ ನಿತೇಶ್ ಪಾಟೀಲ್ ತಿಳಿಸಿದ್ದಾರೆ.
DWD-1449 ( 46 ವರ್ಷ, ಪುರುಷ) ಹಳೆ ಹುಬ್ಬಳ್ಳಿಯವರು.
ನೆಗಡಿ ಕೆಮ್ಮು ಹಾಗೂ ತೀವ್ರ ಜ್ವರದಿಂದ ಬಳಲುತ್ತಿದ್ದರು.
DWD-1451 ( 27 ವರ್ಷ, ಮಹಿಳೆ) ಹುಬ್ಬಳ್ಳಿ ಕಾಳಿದಾಸ ನಗರ ನಿವಾಸಿ.
ಸಂಪರ್ಕ ಪತ್ತೆ ಹಚ್ಚಲಾಗುತ್ತಿದೆ
DWD-1498 ( 40 ವರ್ಷ, ಮಹಿಳೆ) ಹುಬ್ಬಳ್ಳಿ ಅಕ್ಷಯ ಪಾರ್ಕ್ ನಿವಾಸಿ.
ಸಂಪರ್ಕ ಪತ್ತೆ ಹಚ್ಚಲಾಗುತ್ತಿದೆ
DWD 1578 ( 52 ವರ್ಷ,ಪುರುಷ) ಧಾರವಾಡ ಮದಿಹಾಳ ಅವಲಕ್ಕಿ ಓಣಿಯವರು.
ನೆಗಡಿ ಕೆಮ್ಮು ಹಾಗೂ ತೀವ್ರ ಜ್ವರದಿಂದ ಬಳಲುತ್ತಿದ್ದರು.
DWD 1579 ( 40 ವರ್ಷ,ಮಹಿಳೆ) ಹುಬ್ಬಳ್ಳಿಯ ಗದಗ ರಸ್ತೆ ಸಿದ್ದಗಂಗಾ ಕಾಲನಿ ನಿವಾಸಿ.
ಸಂಪರ್ಕ ಪತ್ತೆ ಹಚ್ಚಲಾಗುತ್ತಿದೆ
DWD 1580 ( 65 ವರ್ಷ,ಪುರುಷ) ಕೇಶ್ವಾಪುರ ನಿವಾಸಿ.
DWD 1581 ( 24 ವರ್ಷ,ಪುರುಷ) ಹುಬ್ಬಳ್ಳಿಯ ಹೊಸೂರ ಮೊದಲ ಕ್ರಾಸ್ ನಿವಾಸಿ.
DWD 1582 ( 80 ವರ್ಷ, ಪುರುಷ) ಕೇಶ್ವಾಪುರ ನಿವಾಸಿ.
ನೆಗಡಿ ಕೆಮ್ಮು ಹಾಗೂ ತೀವ್ರ ಜ್ವರದಿಂದ ಬಳಲುತ್ತಿದ್ದರು.
DWD 1583 ( 44 ವರ್ಷ,ಮಹಿಳೆ) ಹುಬ್ಬಳ್ಳಿಯ ಸಂತೋಷ ನಗರ ನಿವಾಸಿ.
DWD 1584 ( 65 ವರ್ಷ,ಪುರುಷ) ಕುಂದಗೋಳ ತಾಲೂಕಿನ ಯಲಿವಾಳದವರು.
ಸಂಪರ್ಕ ಪತ್ತೆ ಹಚ್ಚಲಾಗುತ್ತಿದೆ
DWD 1585 ( 54 ವರ್ಷ,ಮಹಿಳೆ) ಹಳೆಹುಬ್ಬಳ್ಳಿ ಅರವಿಂದ ನಗರ ನಿವಾಸಿ‌.
DWD 1586 (45 ವರ್ಷ,ಪುರುಷ) ಹುಬ್ಬಳ್ಳಿ ಸಾಯಿನಗರ ನಿವಾಸಿ.
ನೆಗಡಿ ಕೆಮ್ಮು ಹಾಗೂ ತೀವ್ರ ಜ್ವರದಿಂದ ಬಳಲುತ್ತಿದ್ದರು.
DWD 1587 ( 45 ವರ್ಷ,ಮಹಿಳೆ) ನವನಗರ ನಿವಾಸಿ.
ಸಂಪರ್ಕ ಪತ್ತೆ ಹಚ್ಚಲಾಗುತ್ತಿದೆ
DWD 1588 ( 55 ವರ್ಷ,ಮಹಿಳೆ) ಹುಬ್ಬಳ್ಳಿಯವರು.
ನೆಗಡಿ ಕೆಮ್ಮು ಹಾಗೂ ತೀವ್ರ ಜ್ವರದಿಂದ ಬಳಲುತ್ತಿದ್ದರು.
DWD 1589 ( 73 ವರ್ಷ,ಪುರುಷ) ಹುಬ್ಬಳ್ಳಿ ಪಿ.ಬಿ.ರಸ್ತೆ ನಿವಾಸಿ.
ಸಂಪರ್ಕ ಪತ್ತೆ ಹಚ್ಚಲಾಗುತ್ತಿದೆ
DWD 1590 ( 55 ವರ್ಷ,ಪುರುಷ) ಹುಬ್ಬಳ್ಳಿ ಯಲ್ಲಾಪುರ ಓಣಿಯವರು.
DWD 1591 ( 35 ವರ್ಷ,ಪುರುಷ) ನವನಗರ ನಿವಾಸಿ.
ನೆಗಡಿ ಕೆಮ್ಮು ಹಾಗೂ ತೀವ್ರ ಜ್ವರದಿಂದ ಬಳಲುತ್ತಿದ್ದರು.
DWD 1592 ( 35 ವರ್ಷ,ಪುರುಷ) ಕೇಶ್ವಾಪುರದವರು,
ಸಂಪರ್ಕ ಪತ್ತೆ ಹಚ್ಚಲಾಗುತ್ತಿದೆ
DWD 1593 ( 19 ವರ್ಷ,ಪುರುಷ) ಹಳೆಹುಬ್ಬಳ್ಳಿ ನಿವಾಸಿ.
ನೆಗಡಿ ಕೆಮ್ಮು ಹಾಗೂ ತೀವ್ರ ಜ್ವರದಿಂದ ಬಳಲುತ್ತಿದ್ದರು.
DWD 1594 ( 17ವರ್ಷ,ಪುರುಷ) ಧಾರವಾಡ ಹೊಸಯಲ್ಲಾಪುರ ನಿವಾಸಿ.
ಸಂಪರ್ಕ ಪತ್ತೆ ಹಚ್ಚಲಾಗುತ್ತಿದೆ
DWD 1595 ( 50 ವರ್ಷ,ಪುರುಷ) ಹುಬ್ಬಳ್ಳಿ ಕಸಬಾಪೇಟ ನಿವಾಸಿ.
DWD 1596 (60 ವರ್ಷ,ಪುರುಷ) ತರ್ಲಘಟ್ಟ ಗ್ರಾಮದವರು.
ನೆಗಡಿ ಕೆಮ್ಮು ಹಾಗೂ ತೀವ್ರ ಜ್ವರದಿಂದ ಬಳಲುತ್ತಿದ್ದರು.
DWD 1597 ( 25 ವರ್ಷ,ಪುರುಷ) ಹುಬ್ಬಳ್ಳಿಯವರು.
ಸಂಪರ್ಕ ಪತ್ತೆ ಹಚ್ಚಲಾಗುತ್ತಿದೆ
DWD 1598 ( 78 ವರ್ಷ,ಪುರುಷ) ಹುಬ್ಬಳ್ಳಿ ವಿದ್ಯಾನಗರ ನಿವಾಸಿ.
DWD 1599 ( 51 ವರ್ಷ,ಪುರುಷ) ಹುಬ್ಬಳ್ಳಿ ಮಂಟೂರ ರಸ್ತೆ ನಿವಾಸಿ.
DWD 1600 ( 18 ವರ್ಷ,ಪುರುಷ) ಹುಬ್ಬಳ್ಳಿಯ ಮಿಷನ್ ಕಂಪೌಂಡ್ ನಿವಾಸಿ.
DWD 1601 ( 34 ವರ್ಷ, ಪುರುಷ) ಕೇಶ್ವಾಪುರ ನಿವಾಸಿ.
DWD 1602 ( 55 ವರ್ಷ, ಪುರುಷ) ವಿದ್ಯಾ ನಗರ ನಿವಾಸಿ.
DWD 1603 (38 ವರ್ಷ,ಮಹಿಳೆ) ಆನಂದ ನಗರ ನಿವಾಸಿ.
DWD 1604 ( 40 ವರ್ಷ,ಪುರುಷ) ಹುಬ್ಬಳ್ಳಿ ಕೃಷ್ಣಾಪುರ ಓಣಿಯವರು.
DWD 1605 ( 36 ವರ್ಷ,ಮಹಿಳೆ) ಹುಬ್ಬಳ್ಳಿ ಚಿಟಗುಪ್ಪಿ ಕ್ವಾರ್ಟರ್ ನಿವಾಸಿ.
DWD 1606 ( 23 ವರ್ಷ,ಮಹಿಳೆ) ಹುಬ್ಬಳ್ಳಿ ಗಂಗಾಧರ ನಗರ ನಿವಾಸಿ.
DWD 1607 ( 49 ವರ್ಷ,ಮಹಿಳೆ) ಹುಬ್ಬಳ್ಳಿ ಮಂಜುನಾಥ ನಗರ ನಿವಾಸಿ.
DWD 1608 (19 ವರ್ಷ,ಪುರುಷ) ಹುಬ್ಬಳ್ಳಿ ಗಣೇಶಪೇಟೆ ನಿವಾಸಿ.
DWD 1609 ( 35 ವರ್ಷ,ಪುರುಷ) ಹಳೆಹುಬ್ಬಳ್ಳಿ ಟಿಪ್ಪು ನಗರ ನಿವಾಸಿ.
ನೆಗಡಿ ಕೆಮ್ಮು ಹಾಗೂ ತೀವ್ರ ಜ್ವರದಿಂದ ಬಳಲುತ್ತಿದ್ದರು.
DWD 1610 ( 58 ವರ್ಷ,ಪುರುಷ) ಹುಬ್ಬಳ್ಳಿ ವಿಜಯನಗರ ನಿವಾಸಿ.
DWD 1611 ( 42 ವರ್ಷ,ಪುರುಷ)
DWD 1612 ( 26 ವರ್ಷ,ಪುರುಷ)
ಇವರಿಬ್ಬರೂ ಹುಬ್ಬಳ್ಳಿ ಬಮ್ಮಾಪುರ ಓಣಿಯವರು.
DWD 1613 ( 50 ವರ್ಷ,ಪುರುಷ) ಹುಬ್ಬಳ್ಳಿ ಮಂಟೂರ ರಸ್ತೆ ನಿವಾಸಿ.
ನೆಗಡಿ ಕೆಮ್ಮು ಹಾಗೂ ತೀವ್ರ ಜ್ವರದಿಂದ ಬಳಲುತ್ತಿದ್ದರು.
DWD 1614 ( 21ವರ್ಷ,ಪುರುಷ) ಹುಬ್ಬಳ್ಳಿ ಘೋಡಕೆ ಓಣಿಯವರು.
DWD 1615 ( 35 ವರ್ಷ,ಮಹಿಳೆ) ನವಲಗುಂದ ತಾಲೂಕು ಶಿರಕೋಳ ಗ್ರಾಮದವರು.ಸಂಪರ್ಕ ಪತ್ತೆ ಹಚ್ಚಲಾಗುತ್ತಿದೆ
DWD 1616( 50 ವರ್ಷ,ಮಹಿಳೆ) ಹುಬ್ಬಳ್ಳಿಯ ಕರ್ಕಿಬಸವೇಶ್ವರ ನಗರ ನಿವಾಸಿ.
DWD 1617 ( 33 ವರ್ಷ,ಪುರುಷ) ಹುಬ್ಬಳ್ಳಿ ಸುಳ್ಳಗೌಡರ ಪ್ಲಾಟ್ ನಿವಾಸಿ.
DWD 1618 ( 33 ವರ್ಷ,ಮಹಿಳೆ)ಹುಬ್ಬಳ್ಳಿ ಕೃಷ್ಣ ನಗರ ನಿವಾಸಿ.
DWD 1619 (25 ವರ್ಷ,ಪುರುಷ) ಹುಬ್ಬಳ್ಳಿ ಸಿಬಿಟಿ ,ಬಾಕಳೆ ಗಲ್ಲಿ ನಿವಾಸಿ.
ನೆಗಡಿ ಕೆಮ್ಮು ಹಾಗೂ ತೀವ್ರ ಜ್ವರದಿಂದ ಬಳಲುತ್ತಿದ್ದರು.
DWD 1620 ( 4 ವರ್ಷ, ಹೆಣ್ಣು ಮಗು) ಹುಬ್ಬಳ್ಳಿ ಚನ್ನಪೇಟ ನಿವಾಸಿ.
ಸಂಪರ್ಕ ಪತ್ತೆ ಹಚ್ಚಲಾಗುತ್ತಿದೆ
DWD-1621 ( 18 ವರ್ಷ, ಪುರುಷ ) ಚಿಕ್ಕಮಠ ಓಣಿಯವರು.
ಸಂಪರ್ಕ ಪತ್ತೆ ಹಚ್ಚಲಾಗುತ್ತಿದೆ
DWD-1622 (23, ಪುರುಷ) ಹುಬ್ಬಳ್ಳಿ ಹೆಗ್ಗೇರಿ ಮಾರುತಿನಗರ ನಿವಾಸಿ.
DWD-1623 ( 36 ವರ್ಷ, ಮಹಿಳೆ) ಧಾರವಾಡ ಕ್ಯಾರಕೊಪ್ಪ ಆನಂದನಗರ ನಿವಾಸಿ.
DWD-1624 ( 41 ವರ್ಷ,ಮಹಿಳೆ) ಶಿರಕೋಳ ಗ್ರಾಮದವರು.
ಸಂಪರ್ಕ ಪತ್ತೆ ಹಚ್ಚಲಾಗುತ್ತಿದೆ
DWD-1625 ( 35 ವರ್ಷ,ಮಹಿಳೆ) ಹುಬ್ಬಳ್ಳಿ ಹೊಸೂರ ನಿವಾಸಿ.
ನೆಗಡಿ ಕೆಮ್ಮು ಹಾಗೂ ತೀವ್ರ ಜ್ವರದಿಂದ ಬಳಲುತ್ತಿದ್ದರು.
DWD-1626 ( 36 ವರ್ಷ,ಮಹಿಳೆ) ಶಿರಕೋಳ ನೇಕಾರಪೇಟ ನಿವಾಸಿ.
DWD-1627 ( 27 ವರ್ಷ,ಮಹಿಳೆ) ಧಾರವಾಡ ಎಮ್ಮಿಕೇರಿ ನಿವಾಸಿ.
ಸಂಪರ್ಕ ಪತ್ತೆ ಹಚ್ಚಲಾಗುತ್ತಿದೆ
DWD-1628 ( 29 ವರ್ಷ,ಮಹಿಳೆ) ಹುಬ್ಬಳ್ಳಿ ಮಂಗಳವಾರಪೇಟ ನಿವಾಸಿ.
ಸಂಪರ್ಕ ಪತ್ತೆ ಹಚ್ಚಲಾಗುತ್ತಿದೆ
DWD-1629 ( 42 ವರ್ಷ,ಮಹಿಳೆ) ಹುಬ್ಬಳ್ಳಿ ಅಯೋಧ್ಯಾ ನಗರ ನಿವಾಸಿ ‌.
ನೆಗಡಿ ಕೆಮ್ಮು ಹಾಗೂ ತೀವ್ರ ಜ್ವರದಿಂದ ಬಳಲುತ್ತಿದ್ದರು.
DWD-1630 ( 96 ವರ್ಷ,ಪುರುಷ) ನವಲಗುಂದ ತಾಲೂಕು ಮೊರಬ ಗ್ರಾಮದವರು.
ಸಂಪರ್ಕ ಪತ್ತೆ ಹಚ್ಚಲಾಗುತ್ತಿದೆ
DWD-1631 ( 45 ವರ್ಷ,ಮಹಿಳೆ)
DWD-1632 ( 72 ವರ್ಷ,ಪುರುಷ)
DWD-1633 ( 34 ವರ್ಷ,ಮಹಿಳೆ)
ಈ ಮೂವರು ಶಿರಕೋಳ ಚಿಕ್ಕಮಠ ಓಣಿಯವರು .
DWD-1634 ( 41 ವರ್ಷ,ಪುರುಷ) ಹುಬ್ಬಳ್ಳಿ ಕಸಬಾಪೇಟ ನಿವಾಸಿ.
DWD-1635 ( 22 ವರ್ಷ,ಮಹಿಳೆ)
DWD-1636 ( 30 ವರ್ಷ,ಪುರುಷ) ಇವರಿಬ್ಬರೂ ಶಿರಕೋಳ ಗ್ರಾಮದ ಚಿಕ್ಕಮಠ ಓಣಿಯವರು.
ಸಂಪರ್ಕ ಪತ್ತೆ ಹಚ್ಚಲಾಗುತ್ತಿದೆ
DWD-1637 ( 54 ವರ್ಷ,ಪುರುಷ) ಧಾರವಾಡ ಕೃಷಿ ವಿವಿ ಆವರಣದವರು .
ನೆಗಡಿ ಕೆಮ್ಮು ಹಾಗೂ ತೀವ್ರ ಜ್ವರದಿಂದ ಬಳಲುತ್ತಿದ್ದರು.
DWD-1638 ( 26 ವರ್ಷ,ಪುರುಷ)
DWD-1639 (27 ವರ್ಷ,ಮಹಿಳೆ) ಇವರಿಬ್ಬರೂ ಹುಬ್ಬಳ್ಳಿ ತಾಜ್ ನಗರ ನಿವಾಸಿ.
ಸಂಪರ್ಕ ಪತ್ತೆ ಹಚ್ಚಲಾಗುತ್ತಿದೆ
DWD-1640 ( 75 ವರ್ಷ,ಪುರುಷ) ಚಿಕ್ಕಡಣ್ಣಾಯಕನಹಳ್ಳಿ ನಿವಾಸಿ.
ನೆಗಡಿ ಕೆಮ್ಮು ಹಾಗೂ ತೀವ್ರ ಜ್ವರದಿಂದ ಬಳಲುತ್ತಿದ್ದರು.
DWD-1641 ( 20 ವರ್ಷ,ಮಹಿಳೆ) ಹುಬ್ಬಳ್ಳಿ ಅಯೋಧ್ಯಾ ನಗರ ನಿವಾಸಿ.
DWD-1642 ( 40 ವರ್ಷ,ಪುರುಷ) ಹುಬ್ಬಳ್ಳಿ ಆನಂದನಗರ ನಿವಾಸಿ.
DWD-1643 ( 49 ವರ್ಷ,ಮಹಿಳೆ) ಹಳೆಹುಬ್ಬಳ್ಳಿ ನಾರಾಯಣ ಸೋಫಾ ನಿವಾಸಿ.
DWD-1644 ( 10 ವರ್ಷ,ಬಾಲಕ) ಹುಬ್ಬಳ್ಳಿ ಮಾರುತಿನಗರ ನಿವಾಸಿ.
DWD-1645 ( 18 ವರ್ಷ,ಮಹಿಳೆ)ಹುಬ್ಬಳ್ಳಿಯ ಬಮ್ಮಾಪುರ ಓಣಿಯವರು.
DWD-1646 ( 28 ವರ್ಷ,ಪುರುಷ) ಧಾರವಾಡ ಎತ್ತಿನ ಗುಡ್ಡ ನಿವಾಸಿ.
ನೆಗಡಿ ಕೆಮ್ಮು ಹಾಗೂ ತೀವ್ರ ಜ್ವರದಿಂದ ಬಳಲುತ್ತಿದ್ದರು.
DWD-1647 ( 31 ವರ್ಷ, ಮಹಿಳೆ) ಹುಬ್ಬಳ್ಳಿಯ ಜವಳಿ ಪ್ಲಾಟ್ ನಿವಾಸಿ.
ಅಂತರ ಜಿಲ್ಲಾ ಪ್ರಯಾಣ ಹಿನ್ನೆಲೆ.
DWD-1648 ( 40 ವರ್ಷ, ಪುರುಷ) ದುರ್ಗದ ಬೈಲ ನಿವಾಸಿ.
ನೆಗಡಿ ಕೆಮ್ಮು ಹಾಗೂ ತೀವ್ರ ಜ್ವರದಿಂದ ಬಳಲುತ್ತಿದ್ದರು.
DWD-1649 ( 21 ವರ್ಷ, ಮಹಿಳೆ) ನವಲೂರ ನಿವಾಸಿ.
ಸಂಪರ್ಕ ಪತ್ತೆ ಹಚ್ಚಲಾಗುತ್ತಿದೆ
DWD-1650 ( 34 ವರ್ಷ, ಪುರುಷ) ಹುಬ್ಬಳ್ಳಿ ಜಯಪ್ರಕಾಶ್ ನಗರ ನಿವಾಸಿ.
ಅಂತರ ಜಿಲ್ಲಾ ಪ್ರಯಾಣ
DWD-1651 (23 ವರ್ಷ, ಪುರುಷ) ಹುಬ್ಬಳ್ಳಿ ಅಂಬೇಡ್ಕರ್ ಕಾಲನಿ.
DWD-1652 ( 43 ವರ್ಷ,ಮಹಿಳೆ ) ನವನಗರ ನಿವಾಸಿ.
ನೆಗಡಿ ಕೆಮ್ಮು ಹಾಗೂ ತೀವ್ರ ಜ್ವರದಿಂದ ಬಳಲುತ್ತಿದ್ದರು.
DWD-1653 ( 32 ವರ್ಷ, ಮಹಿಳೆ) ಧಾರವಾಡ ಸತ್ತೂರ ಉದಯಗಿರಿ ನಿವಾಸಿ.
DWD-1654 ( 37 ವರ್ಷ,ಪುರುಷ) ಜಿಲ್ಲಾ ಆಸ್ಪತ್ರೆ ಸಿಬ್ಬಂದಿ ,ಕವಿವಿ ಆವರಣ ನಿವಾಸಿ.
ಸಂಪರ್ಕ ಪತ್ತೆ ಹಚ್ಚಲಾಗುತ್ತಿದೆ
DWD-1655 ( 61 ವರ್ಷ,ಪುರುಷ) ಧಾರವಾಡ ನೆಹರು ನಗರ ನಿವಾಸಿ.
ನೆಗಡಿ ಕೆಮ್ಮು ಹಾಗೂ ತೀವ್ರ ಜ್ವರದಿಂದ ಬಳಲುತ್ತಿದ್ದರು.
DWD-1656 ( 55 ವರ್ಷ, ಮಹಿಳೆ) ಕುಂದಗೋಳ ತಾಲೂಕಿನ ಹಿರೇಹರಕುಣಿಯವರು. ಮೃತಪಟ್ಟಿದ್ದಾರೆ.
DWD-1657 ( 27 ವರ್ಷ,ಪುರುಷ) ಹಳೆ ಹುಬ್ಬಳ್ಳಿ ಆನಂದನಗರ ನಿವಾಸಿ.
DWD-1658 ( 11 ವರ್ಷ,ಬಾಲಕ) ಹುಬ್ಬಳ್ಳಿ ಬಾಣತಿಕಟ್ಟಾ ನಿವಾಸಿ.
ನೆಗಡಿ ಕೆಮ್ಮು ಹಾಗೂ ತೀವ್ರ ಜ್ವರದಿಂದ ಬಳಲುತ್ತಿದ್ದರು.
DWD-1659 ( 70 ವರ್ಷ,ಮಹಿಳೆ)ಹುಬ್ಬಳ್ಳಿ ಘೋಡಕೆ ಪ್ಲಾಟ್ ನಿವಾಸಿ.
ಸಂಪರ್ಕ ಪತ್ತೆ ಹಚ್ಚಲಾಗುತ್ತಿದೆ
DWD-1660 ( 24 ವರ್ಷ,ಮಹಿಳೆ)ಧಾರವಾಡ ಹಾವೇರಿ ಪೇಟ ನಿವಾಸಿ.
ನೆಗಡಿ ಕೆಮ್ಮು ಹಾಗೂ ತೀವ್ರ ಜ್ವರದಿಂದ ಬಳಲುತ್ತಿದ್ದರು.
DWD-1661 ( 48 ವರ್ಷ,ಮಹಿಳೆ) ಧಾರವಾಡ ಕೃಷಿ ವಿವಿ ಆವರಣದವರು.
ಸಂಪರ್ಕ ಪತ್ತೆ ಹಚ್ಚಲಾಗುತ್ತಿದೆ
DWD-1662 ( 30 ವರ್ಷ,ಪುರುಷ) ಧಾರವಾಡ ಆಜಾದ್ ನಗರ ನಿವಾಸಿ.
ನೆಗಡಿ ಕೆಮ್ಮು ಹಾಗೂ ತೀವ್ರ ಜ್ವರದಿಂದ ಬಳಲುತ್ತಿದ್ದರು.
DWD-1663 ( 10 ವರ್ಷ,ಬಾಲಕ) ಹುಬ್ಬಳ್ಳಿಯ ಕೌಲಪೇಟ ನಿವಾಸಿ.
DWD-1664 ( 23 ವರ್ಷ, ಪುರುಷ )ಧಾರವಾಡ ಗಾಂಧಿನಗರ ನಿವಾಸಿ.
ಸಂಪರ್ಕ ಪತ್ತೆ ಹಚ್ಚಲಾಗುತ್ತಿದೆ
DWD-1665 ( 39 ವರ್ಷ,ಮಹಿಳೆ) ನವನಗರ ಕೆ ಹೆಚ್ ಬಿ ಕಾಲನಿ ನಿವಾಸಿ.
ನೆಗಡಿ ಕೆಮ್ಮು ಹಾಗೂ ತೀವ್ರ ಜ್ವರದಿಂದ ಬಳಲುತ್ತಿದ್ದರು.
DWD-1666 ( 18 ವರ್ಷ, ಪುರುಷ) ಹುಬ್ಬಳ್ಳಿ ಘೋಡಕೆ ಪ್ಲಾಟ್ ನಿವಾಸಿ.
ಸಂಪರ್ಕ ಪತ್ತೆ ಹಚ್ಚಲಾಗುತ್ತಿದೆ
DWD-1667 ( 45 ವರ್ಷ,ಪುರುಷ) ಹುಬ್ಬಳ್ಳಿ ಅದರಗುಂಚಿಯವರು.
ನೆಗಡಿ ಕೆಮ್ಮು ಹಾಗೂ ತೀವ್ರ ಜ್ವರದಿಂದ ಬಳಲುತ್ತಿದ್ದರು.
DWD-1668 (75 ವರ್ಷ, ಪುರುಷ)ಹುಬ್ಬಳ್ಳಿ ರಾಮ್ ಮನೋಹರ ಲೋಹಿಯಾ ನಗರ.
DWD-1669 ( 48 ವರ್ಷ,ಪುರುಷ) ಧಾರವಾಡ ಹೊಸಯಲ್ಲಾಪುರ ನಿವಾಸಿ.
DWD-1670 (26 ವರ್ಷ,ಪುರುಷ) ಹುಬ್ಬಳ್ಳಿ ಶಿರಡಿನಗರ ನಿವಾಸಿ.
DWD-1671 ( 69 ವರ್ಷ, ಪುರುಷ) ಯಲಿವಾಳ ಗ್ರಾಮದವರು.
ಸಂಪರ್ಕ ಪತ್ತೆ ಹಚ್ಚಲಾಗುತ್ತಿದೆ
DWD-1672 ( 23 ವರ್ಷ,ಪುರುಷ) ಹುಬ್ಬಳ್ಳಿ ಅಯೋಧ್ಯಾ ನಗರದವರು.
ಸಂಪರ್ಕ ಪತ್ತೆ ಹಚ್ಚಲಾಗುತ್ತಿದೆ
DWD-1673 (72 ವರ್ಷ,ಮಹಿಳೆ)ಹುಬ್ಬಳ್ಳಿಯ ಮಂಗಳವಾರಪೇಟ ನಿವಾಸಿ.
DWD-1674 (34 ವರ್ಷ,ಪುರುಷ) ನವನಗರ ನಿವಾಸಿ.
ನೆಗಡಿ ಕೆಮ್ಮು ಹಾಗೂ ತೀವ್ರ ಜ್ವರದಿಂದ ಬಳಲುತ್ತಿದ್ದರು.
DWD-1675 (42 ವರ್ಷ, ಪುರುಷ) ಹಳೆಹುಬ್ಬಳ್ಳಿ ಕೌಲಪೇಟ ನಿವಾಸಿ.
DWD-1676 ( 56 ವರ್ಷ,ಪುರುಷ) ನವನಗರ ನಿವಾಸಿ.
DWD-1677 ( 30 ವರ್ಷ,ಪುರುಷ) ಹುಬ್ಬಳ್ಳಿ ವಿದ್ಯಾನಗರ ನಿವಾಸಿ.
DWD-1678 ( 50 ವರ್ಷ,ಪುರುಷ) ಬಾಣತಿಕಟ್ಟಾ ನಿವಾಸಿ.
ಸಂಪರ್ಕ ಪತ್ತೆ ಹಚ್ಚಲಾಗುತ್ತಿದೆ
DWD-1679 ( 51 ವರ್ಷ, ಮಹಿಳೆ) ಹುಬ್ಬಳ್ಳಿಯ ನೆಹರೂ ನಗರ ನಿವಾಸಿ.
DWD-1680 ( 34 ವರ್ಷ, ಮಹಿಳೆ) ಹುಬ್ಬಳ್ಳಿಯ ಕಾರವಾರ ರಸ್ತೆ ನಿವಾಸಿ.
ನೆಗಡಿ ಕೆಮ್ಮು ಹಾಗೂ ತೀವ್ರ ಜ್ವರದಿಂದ ಬಳಲುತ್ತಿದ್ದರು.
DWD-1681 ( 26 ವರ್ಷ, ಪುರುಷ) ಹುಬ್ಬಳ್ಳಿಯವರು.
DWD-1682 ( 51 ವರ್ಷ,ಪುರುಷ)ಹುಬ್ಬಳ್ಳಿ ಗಣೇಶಪೇಟೆ ನಿವಾಸಿ.
DWD-1683 ( 4 ವರ್ಷ, ಬಾಲಕ) ಹುಬ್ಬಳ್ಳಿ ಅಯೋಧ್ಯಾ ನಗರ ನಿವಾಸಿ.
ಸಂಪರ್ಕ ಪತ್ತೆ ಹಚ್ಚಲಾಗುತ್ತಿದೆ
DWD-1684 ( 27 ವರ್ಷ,ಮಹಿಳೆ) ಹುಬ್ಬಳ್ಳಿಯ ಪಾಟೀಲ ಗಲ್ಲಿ ನಿವಾಸಿ.
ಸಂಪರ್ಕ ಪತ್ತೆ ಹಚ್ಚಲಾಗುತ್ತಿದೆ
DWD-1685 ( 71 ವರ್ಷ,ಮಹಿಳೆ) ಧಾರವಾಡ ಹೊಸಯಲ್ಲಾಪುರ ನಿವಾಸಿ.
ನೆಗಡಿ ಕೆಮ್ಮು ಹಾಗೂ ತೀವ್ರ ಜ್ವರದಿಂದ ಬಳಲುತ್ತಿದ್ದರು.
DWD-1686 ( 70 ವರ್ಷ, ಪುರುಷ) ಹುಬ್ಬಳ್ಳಿ ಕೌಲಪೇಟ ನಿವಾಸಿ.
DWD-1687 ( 36 ವರ್ಷ,ಮಹಿಳೆ) ಹುಬ್ಬಳ್ಳಿಯ ಕಸಬಾಪೇಟ ನಿವಾಸಿ.
ಸಂಪರ್ಕ ಪತ್ತೆ ಹಚ್ಚಲಾಗುತ್ತಿದೆ
DWD-1688( 21 ವರ್ಷ, ಪುರುಷ ) ಸಂಶಿ ಗ್ರಾಮದ ಸಿದ್ಧಾರೂಢ ಮಠದ ಹತ್ತಿರ ನಿವಾಸಿ.
ನೆಗಡಿ ಕೆಮ್ಮು ಹಾಗೂ ತೀವ್ರ ಜ್ವರದಿಂದ ಬಳಲುತ್ತಿದ್ದರು.
DWD-1689 ( 25 ವರ್ಷ, ಪುರುಷ) ನವಲೂರ ನಿವಾಸಿ.
DWD-1690 ( 22 ವರ್ಷ,ಮಹಿಳೆ) ಹಳೆಹುಬ್ಬಳ್ಳಿ ನಿವಾಸಿ.
DWD-1691 ( 35 ವರ್ಷ,ಮಹಿಳೆ) ಧಾರವಾಡ ಜಯನಗರ ನಿವಾಸಿ.
ಸಂಪರ್ಕ ಪತ್ತೆ ಹಚ್ಚಲಾಗುತ್ತಿದೆ
DWD-1692 ( 41 ವರ್ಷ, ಪುರುಷ) ಕೇಶ್ವಾಪುರ ನಿವಾಸಿ.
ಅಂತರ ಜಿಲ್ಲಾ ಪ್ರಯಾಣ
DWD-1693 ( 65 ವರ್ಷ,ಪುರುಷ) ಹುಬ್ಬಳ್ಳಿಯ ಗೋಕುಲ ರಸ್ತೆ ನಿವಾಸಿ.
ಸಂಪರ್ಕ ಪತ್ತೆ ಹಚ್ಚಲಾಗುತ್ತಿದೆ
DWD-1694 ( 37 ವರ್ಷ, ಪುರುಷ) ಹುಬ್ಬಳ್ಳಿ ಗದಗ ರಸ್ತೆ ಆಫೀಸರ್ ಕ್ವಾರ್ಟರ್ ನಿವಾಸಿ.
DWD-1695 ( 74 ವರ್ಷ, ಪುರುಷ) ಧಾರವಾಡ ಸಾರಸ್ವತಪುರ ನಿವಾಸಿ.
DWD-1696 ( 32 ವರ್ಷ,ಪುರುಷ) ಹುಬ್ಬಳ್ಳಿ ಅಯೋಧ್ಯಾ ನಗರ ನಿವಾಸಿ.ಪಿ-
DWD-1697 ( 38 ವರ್ಷ,ಪುರುಷ) ಹುಬ್ಬಳ್ಳಿ ಸೈಬರ್ ಕ್ರೈಮ್ ಪೊಲೀಸ್ ಠಾಣೆ ನಿವಾಸಿ.
ನೆಗಡಿ ಕೆಮ್ಮು ಹಾಗೂ ತೀವ್ರ ಜ್ವರದಿಂದ ಬಳಲುತ್ತಿದ್ದರು.
DWD-1698 ( 21 ವರ್ಷ,ಮಹಿಳೆ)ಹಚ್ಚಲಾಗುತ್ತದೆ ಧಾರವಾಡ ಮಹಿಷಿ ಲೇಔಟ್ ನಿವಾಸಿ.
DWD-1699 ( 62 ವರ್ಷ,ಮಹಿಳೆ) ಹುಬ್ಬಳ್ಳಿ ಡಾಕಪ್ಪ ಸರ್ಕಲ್ ನಿವಾಸಿ.
ಸಂಪರ್ಕ ಪತ್ತೆ ಹಚ್ಚಲಾಗುತ್ತಿದೆ
DWD-1700 ( 45 ವರ್ಷ, ಪುರುಷ) ನವನಗರ ನಿವಾಸಿ.
ಅಂತರ ಜಿಲ್ಲಾ ಪ್ರಯಾಣ ಹಿನ್ನೆಲೆ.
DWD--1701 ( 60 ವರ್ಷ, ಮಹಿಳೆ) ಧಾರವಾಡ ವಿನಾಯಕ ನಗರ ನಿವಾಸಿ.
ಸಂಪರ್ಕ ಪತ್ತೆ ಹಚ್ಚಲಾಗುತ್ತಿದೆ
DWD-1702 ( 26 ವರ್ಷ,ಮಹಿಳೆ) ಹುಬ್ಬಳ್ಳಿಯ ಹೆಗ್ಗೇರಿ ಮಾರುತಿ ನಗರ ನಿವಾಸಿ.
DWD-1703 ( 58 ವರ್ಷ, ಪುರುಷ) ಹುಬ್ಬಳ್ಳಿ ಗಣೇಶಪೇಟೆ ನಿವಾಸಿ.
ನೆಗಡಿ ಕೆಮ್ಮು ಹಾಗೂ ತೀವ್ರ ಜ್ವರದಿಂದ ಬಳಲುತ್ತಿದ್ದರು.
DWD-1704 ( 7 ವರ್ಷ,ಹೆಣ್ಣು ಮಗು) ಹುಬ್ಬಳ್ಳಿಯ ಕೌಲಪೇಟ ನಿವಾಸಿ.
ಸಂಪರ್ಕ ಪತ್ತೆ ಹಚ್ಚಲಾಗುತ್ತಿದೆ
DWD-1705 ( 62 ವರ್ಷ, ಪುರುಷ) ಧಾರವಾಡ ಕುಮಾರೇಶ್ವರ ನಗರ ನಿವಾಸಿ.
ನೆಗಡಿ ಕೆಮ್ಮು ಹಾಗೂ ತೀವ್ರ ಜ್ವರದಿಂದ ಬಳಲುತ್ತಿದ್ದರು.
DWD-1706 ( 9 ವರ್ಷ,ಹೆಣ್ಣು ಮಗು) ಹುಬ್ಬಳ್ಳಿಯ ಗೋಕುಲ ರಸ್ತೆ ಕರಾಸಸಂ ಕ್ವಾರ್ಟರ್ ನಿವಾಸಿ.
DWD-1707 ( 92 ವರ್ಷ, ಪುರುಷ) ಧಾರವಾಡ ಹೊಸ ಎಪಿಎಂಸಿ ಆವರಣದವರು.
ಸಂಪರ್ಕ ಪತ್ತೆ ಹಚ್ಚಲಾಗುತ್ತಿದೆ
DWD-1708 ( 37 ವರ್ಷ,ಪುರುಷ) ಧಾರವಾಡ ಬನಶ್ರೀ ನಗರ ನಿವಾಸಿ.
ನೆಗಡಿ ಕೆಮ್ಮು ಹಾಗೂ ತೀವ್ರ ಜ್ವರದಿಂದ ಬಳಲುತ್ತಿದ್ದರು.
DWD-1709 ( 30 ವರ್ಷ,ಮಹಿಳೆ) ನವನಗರ ನಿವಾಸಿ.
DWD-1710 ( 79 ವರ್ಷ,ಮಹಿಳೆ) ಧಾರವಾಡ ಶೆಟ್ಟರ್ ಕಾಲನಿ ನಿವಾಸಿ.
DWD-1711 ( 38 ವರ್ಷ, ಮಹಿಳೆ) ಧಾರವಾಡ ಮಂಗಳವಾರಪೇಟ ಮಾರುತಿ ಗುಡಿ ಹತ್ತಿರದ ನಿವಾಸಿ.
DWD-1712 ( 32 ವರ್ಷ,ಪುರುಷ) ನವನಗರ ನಿವಾಸಿ.
DWD-1713 ( 28 ವರ್ಷ,ಮಹಿಳೆ) ನವನಗರ ನಿವಾಸಿ.
ಸಂಪರ್ಕ ಪತ್ತೆ ಹಚ್ಚಲಾಗುತ್ತಿದೆ
DWD-1714 ( 26 ವರ್ಷ, ಮಹಿಳೆ) ಹುಬ್ಬಳ್ಳಿಯ ತಲವಾಯಿಯವರು.
ಅಂತಿರ ಜಿಲ್ಲಾ ಪ್ರಯಾಣ‌ ಹಿನ್ನೆಲೆ ‌.DWD-1715 ( 23 ವರ್ಷ,ಮಹಿಳೆ) ಹುಬ್ಬಳ್ಳಿ ಗೋಪನಕೊಪ್ಪ ಬಸ್ ನಿಲ್ದಾಣ ಹತ್ತಿರದ ನಿವಾಸಿ.
ಸಂಪರ್ಕ ಪತ್ತೆ ಹಚ್ಚಲಾಗುತ್ತಿದೆ
DWD-1716 (34 ವರ್ಷ, ಪುರುಷ) ಹುಬ್ಬಳ್ಳಿ ಸಂತೋಷ ನಗರ ನಿವಾಸಿ.
ಸಂಪರ್ಕ ‌ಪತ್ತೆ ಹಚ್ಚಲಾಗುತ್ತಿದೆ
DWD-1717. ( 13 ವರ್ಷ, ಬಾಲಕ) ಹುಬ್ಬಳ್ಳಿ ಗೋಕುಲ ರಸ್ತೆ ನಿವಾಸಿ.
ಸಂಪರ್ಕ ಪತ್ತೆ ಹಚ್ಚಲಾಗುತ್ತಿದೆ
DWD-1718 ( 15 ವರ್ಷ, ಬಾಲಕ) ಹುಬ್ಬಳ್ಳಿ ನಗರ ಪೊಲೀಸ್ ಠಾಣೆ ಹತ್ತಿರ ನಿವಾಸಿ.
DWD-1719 ( 26 ವರ್ಷ,ಮಹಿಳೆ) ಧಾರವಾಡ ಕೊಪ್ಪದಕೇರಿ ನಿವಾಸಿ.
ನೆಗಡಿ ಕೆಮ್ಮು ಹಾಗೂ ತೀವ್ರ ಜ್ವರದಿಂದ ಬಳಲುತ್ತಿದ್ದರು.
DWD-1720 ( 40 ವರ್ಷ,ಮಹಿಳೆ) ಹುಬ್ಬಳ್ಳಿ ಬಾಣತಿಕಟ್ಟಾ ನಿವಾಸಿ.
DWD-1721 ( 45 ವರ್ಷ, ಪುರುಷ) ಬ್ಯಾಹಟ್ಟಿ ಗ್ರಾಮದವರು.
ಸಂಪರ್ಕ ಪತ್ತೆ ಹಚ್ಚಲಾಗುತ್ತಿದೆ
DWD-1722 ( 17 ವರ್ಷ, ಪುರುಷ) ಹುಬ್ಬಳ್ಳಿಯ ಜಗದೀಶ್ ನಗರ .
DWD-1723 ( 70 ವರ್ಷ, ಪುರುಷ) ಹುಬ್ಬಳ್ಳಿಯ ಮಂಟೂರ ರಸ್ತೆ ನಿವಾಸಿ.
ನೆಗಡಿ ಕೆಮ್ಮು ಹಾಗೂ ತೀವ್ರ ಜ್ವರದಿಂದ ಬಳಲುತ್ತಿದ್ದರು.
DWD-1724 ( 12 ವರ್ಷ ,ಹೆಣ್ಣು ಮಗು) ಹುಬ್ಬಳ್ಳಿಯ ಕೌಲಪೇಟ ನಿವಾಸಿ.
ಸಂಪರ್ಕ ಪತ್ತೆ ಹಚ್ಚಲಾಗುತ್ತಿದೆ
DWD-1725 ( 60 ವರ್ಷ, ಪುರುಷ) ಕಲಘಟಗಿ ಗಾಂಧಿನಗರ ನಿವಾಸಿ .
DWD-1726 ( 50 ವರ್ಷ, ಪುರುಷ) ಹುಬ್ಬಳ್ಳಿಯ ಜೈಭವಾನಿ ನಗರ ನಿವಾಸಿ .
DWD-1727 ( 37 ವರ್ಷ, ಮಹಿಳೆ) ಉಣಕಲ್ ಶ್ರೀನಗರ ನಿವಾಸಿ .
DWD-1728 ( 34 ವರ್ಷ ಪುರುಷ) ಹುಬ್ಬಳ್ಳಿ ನೆಹರು ನಗರ ನಿವಾಸಿ.
DWD-1729 ( 50 ವರ್ಷ, ಮಹಿಳೆ) ಹುಬ್ಬಳ್ಳಿ ಅಯೋಧ್ಯಾ ನಗರ ನಿವಾಸಿ.
ನೆಗಡಿ ಕೆಮ್ಮು ಹಾಗೂ ತೀವ್ರ ಜ್ವರದಿಂದ ಬಳಲುತ್ತಿದ್ದರು.
DWD-1730 ( 48 ವರ್ಷ, ಮಹಿಳೆ) ಹುಬ್ಬಳ್ಳಿ ಶೆಟ್ಟರ್ ಕಾಲನಿ.
DWD-1731 ( 34 ವರ್ಷ ಪುರುಷ) ನವನಗರ ನಿವಾಸಿ.
ಸಂಪರ್ಕ ಪತ್ತೆ ಹಚ್ಚಲಾಗುತ್ತಿದೆ
DWD-1732 ( 49 ವರ್ಷ, ಪುರುಷ) ಹುಬ್ಬಳ್ಳಿ ಯಲ್ಲಾಪುರ ಓಣಿಯವರು.
ನೆಗಡಿ ಕೆಮ್ಮು ಹಾಗೂ ತೀವ್ರ ಜ್ವರದಿಂದ ಬಳಲುತ್ತಿದ್ದರು.

ಕಿಲ್ಲರ್ ಕೊರೊನಾಗೆ  ಧಾರವಾಡ ತತ್ತರ: ಇಂದು157 ಜನರಿಗೆ ವಕ್ಕರಿಸಿದ ಸೋಂಕುನಿಸರ್ಗ ನಾಡು ವಾರ್ತೆ: ಧಾರವಾಡ ಜಿಲ್ಲೆಯಲ್ಲಿ ಇಂದು ಹೊಸದಾಗಿ 157 ಕೊ...
17/07/2020

ಕಿಲ್ಲರ್ ಕೊರೊನಾಗೆ ಧಾರವಾಡ ತತ್ತರ: ಇಂದು157 ಜನರಿಗೆ ವಕ್ಕರಿಸಿದ ಸೋಂಕು

ನಿಸರ್ಗ ನಾಡು ವಾರ್ತೆ: ಧಾರವಾಡ ಜಿಲ್ಲೆಯಲ್ಲಿ ಇಂದು ಹೊಸದಾಗಿ 157 ಕೊರೊನಾ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ.
ದಿನದಿಂದ ದಿನಕ್ಕೆ ಸೋಂಕಿತರ ಸಂಖ್ಯೆ ಹೆಚ್ಚುತ್ತಲಿದ್ದು,
ಧಾರವಾಡ ಜಿಲ್ಲೆಯಲ್ಲಿ ಒಟ್ಟು ಸೋಂಕಿತರ ಸಂಖ್ಯೆ 1731 ಕ್ಕೆ ಏರಿಕೆಯಾಗಿದೆ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗುತ್ತಿದೆ.

ದೇಶದಲ್ಲಿ ಕೊರೊನಾ ಅಟ್ಟಹಾಸ: 24 ಗಂಟೆಯಲ್ಲಿ 34,956 ಮಂದಿಗೆ ಒಕ್ಕರಿಸಿದ ಸೊಂಕುನವದೆಹಲಿ: ದೇಶದಾದ್ಯಂತ ಕೊರೊನಾ ವೈರಸ್ ಆರ್ಭಟ ಮುಂದುವರೆದಿದ್ದು...
17/07/2020

ದೇಶದಲ್ಲಿ ಕೊರೊನಾ ಅಟ್ಟಹಾಸ: 24 ಗಂಟೆಯಲ್ಲಿ 34,956 ಮಂದಿಗೆ ಒಕ್ಕರಿಸಿದ ಸೊಂಕು

ನವದೆಹಲಿ: ದೇಶದಾದ್ಯಂತ ಕೊರೊನಾ ವೈರಸ್ ಆರ್ಭಟ ಮುಂದುವರೆದಿದ್ದು, ಸೋಂಕಿತರ ಸಂಖ್ಯೆಯಲ್ಲೂ ಭಾರೀ ಏರಿಕೆ ಕಂಡುಬರುತ್ತಿದೆ.
ಕಳೆದ 24 ಗಂಟೆಯಲ್ಲಿ ದಾಖಲೆಯ 34,956 ಮಂದಿಯಲ್ಲಿ ಸೋಂಕು ಪತ್ತೆಯಾಗಿದೆ. ಇದರೊಂದಿಗೆ ಒಟ್ಟು ಸೋಂಕಿತರ ಸಂಖ್ಯೆ 10,03,832ಕ್ಕೆ ತಲುಪಿದೆ. ಇನ್ನು ನಿನ್ನೆ ಒಂದೇ ದಿನ 687 ಮಂದಿ ಕೋವಿಡ್ ಸೋಂಕಿಗೆ ಬಲಿಯಾಗಿದ್ದಾರೆ. ಈವರೆಗೆ ಮರಣ ಹೊಂದಿದವರ ಸಂಖ್ಯೆ 25,602ಕ್ಕೆ ಮುಟ್ಟಿದೆ.
ಮತ್ತೊಂದೆಡೆ ನಿನ್ನೆ ಒಂದೇ ದಿನ 22,987 ಮಂದಿ ಸೋಂಕಿನಿಂದ ಗುಣಮುಖರಾಗಿದ್ದು, ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಇದರೊಂದಿಗೆ ದೇಶದಲ್ಲಿ ಗುಣಮುಖರಾದವರ ಸಂಖ್ಯೆ 6,35,757ಕ್ಕೆ ತಲುಪಿದೆ, ಇನ್ನೂ ದೇಶದಲ್ಲಿ ಒಟ್ಟು 3,42,473 ಮಂದಿ ಸೋಂಕಿನಿಂದ ಬಳಲುತ್ತಿದ್ದಾರೆ.
2020ರ ಜ.30ರಂದು ಭಾರತದಲ್ಲಿ ಮೊದಲ ಸೋಂಕು ಪತ್ತೆಯಾಗಿದ್ದು, ಆದಾದ ಐದೂವರೆ ತಿಂಗಳಿನಲ್ಲಿ ದೇಶದಲ್ಲಿ ಸೋಂಕಿತರ ಸಂಖ್ಯೆ 10 ಲಕ್ಷದ ಗಡಿ ದಾಟಿದೆ.

ಕೊರೊನಾ: ಧಾರವಾಡ ಜಿಲ್ಲೆಯಲ್ಲಿ ದಾಖಲೆ ಮುರಿದ ಸೋಂಕು, ಇಂದು 176 ಹೊಸ ಪಾಸಿಟಿವ್ ಕೇಸ್ನಿಸರ್ಗ ನಾಡು ವಾರ್ತೆ: ಧಾರವಾಡ ಜಿಲ್ಲೆಯಲ್ಲಿ ದಿನದಿಂದ ದ...
16/07/2020

ಕೊರೊನಾ: ಧಾರವಾಡ ಜಿಲ್ಲೆಯಲ್ಲಿ ದಾಖಲೆ ಮುರಿದ ಸೋಂಕು, ಇಂದು 176 ಹೊಸ ಪಾಸಿಟಿವ್ ಕೇಸ್

ನಿಸರ್ಗ ನಾಡು ವಾರ್ತೆ: ಧಾರವಾಡ ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಕೋವಿಡ್ ಸೋಂಕಿತರ ಸಂಖ್ಯೆ ಗಣನೀಯವಾಗಿ ಏರಿಕೆಯಾಗುತ್ತಲೇ ಇದ್ದು,ಇಂದು ಮತ್ತೆ ಹೊಸದಾಗಿ 176 ಕೋವಿಡ್ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ.ಹೀಗೆ ಒಟ್ಟು ಪ್ರಕರಣಗಳ ಸಂಖ್ಯೆ 1574 ಕ್ಕೆ ತಲುಪಿದೆ, ಇದುವರೆಗೆ 542 ಜನರು ಸಂಪೂರ್ಣ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.
ಇನ್ನುಳಿದಂತೆ 988 ಪ್ರಕರಣಗಳು ಸಕ್ರಿಯವಾಗಿವೆ.ಆದರೆ 44 ಜನ ಮೃತಪಟ್ಟಿದ್ದಾರೆ ಎಂದು ಜಿಲ್ಲಾಧಿಕಾರಿಗಳಾದ ನಿತೇಶ್ ಪಾಟೀಲ್ ತಿಳಿಸಿದ್ದಾರೆ.
DWD 1398 ( 54 ವರ್ಷ,ಪುರುಷ) ಆದರ್ಶನಗರ ನಿವಾಸಿ.
DWD 1399 ( 55 ವರ್ಷ,ಪುರುಷ) ಕಲಘಟಗಿ ನಿವಾಸಿ.
DWD 1400 ( 62 ವರ್ಷ, ಪುರುಷ) ಹುಬ್ಬಳ್ಳಿಯವರು.
DWD 1401 ( 68 ವರ್ಷ,ಮಹಿಳೆ) ಧಾರವಾಡ ನಿವಾಸಿ.
DWD 1402 ( 34 ವರ್ಷ, ಪುರುಷ) ಹುಬ್ಬಳ್ಳಿ ದೇಶಪಾಂಡೆ ನಗರ ನಿವಾಸಿ‌.
DWD 1403 ( 70 ವರ್ಷ,ಪುರುಷ) ಹಳೆಹುಬ್ಬಳ್ಳಿಯವರು.
DWD 1404 ( 20 ವರ್ಷ,ಪುರುಷ) ಹಾವೇರಿ ಜಿಲ್ಲೆಯ ರಾಣೆಬೆನ್ನೂರ ತಾಲ್ಲೂಕಿನ ಬಿಲ್ಲಳ್ಳಿಯವರು.
DWD 1405 ( 26 ವರ್ಷ,ಪುರುಷ) ಧಾರವಾಡದವರು.
DWD 1406 (54 ವರ್ಷ,ಪುರುಷ) ಧಾರವಾಡ ಲಕ್ಷ್ಮಿಸಿಂಗನಕೇರಿ ನಿವಾಸಿ.
ಇವರೆಲ್ಲರೂ ನೆಗಡಿ ಕೆಮ್ಮು ಹಾಗೂ ತೀವ್ರ ಜ್ವರದಿಂದ ಬಳಲುತ್ತಿದ್ದರು.
DWD 1407 ( 42 ವರ್ಷ,ಮಹಿಳೆ) ಕುಸುಗಲ್ ಗ್ರಾಮದವರು.
DWD 1408 ( 41 ವರ್ಷ,ಪುರುಷ) ಹುಬ್ಬಳ್ಳಿಯ ಗಣೇಶಪೇಟೆಯವರು.
DWD 1409 (23 ವರ್ಷ,ಪುರುಷ) ಧಾರವಾಡ ಶೆಟ್ಟರ್ ಕಾಲನಿ ನಿವಾಸಿ.
DWD 1410 ( 32 ವರ್ಷ,ಪುರುಷ) ಧಾರವಾಡ ಕ್ಯಾರಕೊಪ್ಪ ರಸ್ತೆಯ ಆನಂದನಗರ ನಿವಾಸಿ.
DWD 1411 ( 41 ವರ್ಷ,ಮಹಿಳೆ) ಹುಬ್ಬಳ್ಳಿ ಗಣೇಶಪೇಟೆಯವರು.
DWD 1412 ( 19 ವರ್ಷ,ಮಹಿಳೆ) ಧಾರವಾಡದವರು.
DWD 1413 ( 46 ವರ್ಷ,ಮಹಿಳೆ) ಹುಬ್ಬಳ್ಳಿಯ ಬಂಕಾಪುರ ಚೌಕ ನಿವಾಸಿ.
DWD 1414 ( 24 ವರ್ಷ,ಮಹಿಳೆ)
DWD 1415 ( 40 ವರ್ಷ,ಮಹಿಳೆ)
DWD 1416 ( 10 ವರ್ಷ,ಬಾಲಕಿ )
DWD 1417 ( 59 ವರ್ಷ,ಪುರುಷ)
ಈ ನಾಲ್ವರೂ ಹುಬ್ಬಳ್ಳಿಯವರು.
DWD 1418 ( 37 ವರ್ಷ,ಮಹಿಳೆ) ಧಾರವಾಡ ಶಿವಗಂಗಾ ನಗರ ನಿವಾಸಿ.
DWD 1419 ( 65 ವರ್ಷ,ಮಹಿಳೆ) ಧಾರವಾಡ ರೀಗಲ್ ವೃತ್ತದ ಹತ್ತಿರದ ನಿವಾಸಿ.
DWD 1420 ( 52 ವರ್ಷ, ಮಹಿಳೆ ) ಕೇಶ್ವಾಪುರ ನಿವಾಸಿ.
DWD 1421 (36 ವರ್ಷ, ಪುರುಷ) ಸತ್ತೂರ ಉದಯಗಿರಿ ನಿವಾಸಿ.
DWD 1422 ( 48 ವರ್ಷ, ಪುರುಷ) ಸುಳ್ಳ ಗ್ರಾಮದವರು.
DWD 1423 (58 ವರ್ಷ,ಪುರುಷ) ಕೌಲಪೇಟ ಮೋಮಿನ್ ಪ್ಲಾಟ್ ನಿವಾಸಿ.
DWD 1424 ( 38 ವರ್ಷ,ಮಹಿಳೆ) ಕೇಶ್ವಾಪುರ ರಮೇಶ ಭವನ ಹತ್ತಿರದ ನಿವಾಸಿ.
DWD 1425 ( 23 ವರ್ಷ,ಪುರುಷ) ಹುಬ್ಬಳ್ಳಿಯ ಕುಸುಗಲ್ ರಸ್ತೆ ನಿವಾಸಿ.
DWD 1426 ( 60 ವರ್ಷ,ಪುರುಷ) ಕುಂದಗೋಳ ತಾಲೂಕಿನ ಹರ್ಲಾಪುರದ ಹಡಗಲಿಯವರ ಓಣಿಯವರು.
DWD 1427 ( 72 ವರ್ಷ,ಪುರುಷ) ನವಲಗುಂದ ತಾಲೂಕು ತಿರ್ಲಾಪುರದವರು.
DWD 1428 (35 ವರ್ಷ,ಪುರುಷ) ಉತ್ತರ ಪ್ರದೇಶ ರಾಜ್ಯದವರು.
DWD 1429 ( 29 ವರ್ಷ,ಪುರುಷ) ಹುಬ್ಬಳ್ಳಿಯ ಲೋಕಪ್ಪನ ಹಕ್ಕಲ ನಿವಾಸಿ.
DWD 1430 ( 73 ವರ್ಷ,ಮಹಿಳೆ) ಹಾವೇರಿ ಜಿಲ್ಲೆಯ ಹಾನಗಲ್ ತಾಲೂಕು ಅಕ್ಕಿ ಆಲೂರ ಗ್ರಾಮದವರು.
DWD 1431 ( 53 ವರ್ಷ,ಮಹಿಳೆ) ಶಿರಗುಪ್ಪಿ ಗ್ರಾಮದವರು.
DWD 1432 ( 41 ವರ್ಷ,ಪುರುಷ) ಧಾರವಾಡ ಬಾಲಾಜಿ ಅಪಾರ್ಟ್‌ಮೆಂಟ್ ನಿವಾಸಿ.
DWD 1433 (30 ವರ್ಷ,ಪುರುಷ) ವಿಜಯಪುರ ಜಿಲ್ಲೆಯ ದೇವರಹಿಪ್ಪರಗಿಯವರು.
DWD 1434 ( 47 ವರ್ಷ,ಪುರುಷ) ವಿಕಾಸನಗರ ಇಂದಿರಾ ಕಾಲನಿ ನಿವಾಸಿ.
DWD 1435 ( 39 ವರ್ಷ,ಪುರುಷ) ಹುಬ್ಬಳ್ಳಿ ಶಿರಡಿನಗರ ನಿವಾಸಿ.
DWD 1436 ( 40 ವರ್ಷ,ಪುರುಷ) ಹುಬ್ಬಳ್ಳಿ ನಗರ ಪೊಲೀಸ್ ಠಾಣೆ ವ್ಯಕ್ತಿ.
DWD 1437 ( 11 ವರ್ಷ,ಬಾಲಕಿ) ಹುಬ್ಬಳ್ಳಿಯ ಚಾಲುಕ್ಯ ನಗರ ನಿವಾಸಿ.
DWD 1438 ( 26 ವರ್ಷ,ಪುರುಷ)ನವನಗರ ಸಹ್ಯಾದ್ರಿ ಕಾಲನಿ ನಿವಾಸಿ.
DWD 1439 (32 ವರ್ಷ,ಮಹಿಳೆ) ಕೆಲಗೇರಿ ಆಂಜನೇಯ ನಗರ ನಿವಾಸಿ.
DWD 1440 ( 48 ವರ್ಷ,ಪುರುಷ) ಧಾರವಾಡ ಸಾಧನಕೇರಿಯವರು.
DWD-1441 ( 50 ವರ್ಷ, ಪುರುಷ) ಕೆಲಗೇರಿ ಆಂಜನೇಯ ನಗರ ನಿವಾಸಿ.
DWD-1442 ( 19 ವರ್ಷ,ಮಹಿಳೆ) ಹುಬ್ಬಳ್ಳಿ ಘೋಡಕೆ ಓಣಿಯವರು.
DWD-1443 ( 78 ವರ್ಷ, ಮಹಿಳೆ) ಕೆಲಗೇರಿ ಹೊಸೂರ ಓಣಿಯವರು.
DWD-1444 ( 36 ವರ್ಷ,ಪುರುಷ) ಮಾಳಮಡ್ಡಿ ನಿವಾಸಿ.
DWD-1445 ( 36 ವರ್ಷ,ಪುರುಷ)ಹುಬ್ಬಳ್ಳಿ ನೇಕಾರ ನಗರ ರಣದಮ್ಮ ಕಾಲನಿ ನಿವಾಸಿ.
DWD-1446 ( 31 ವರ್ಷ,ಪುರುಷ) ಧಾರವಾಡ ನೆಹರೂ ನಗರ ನಿವಾಸಿ.
DWD-1447 ( 29 ವರ್ಷ,ಪುರುಷ)ಹುಬ್ಬಳ್ಳಿಯ ಮೂರುಸಾವಿರಮಠ ಹತ್ತಿರದ ಹರಪನಹಳ್ಳಿ ಓಣಿಯವರು.
DWD-1448 ( 46 ವರ್ಷ,ಮಹಿಳೆ) ಧಾರವಾಡ ಗೌರವ್ ಹೈಟ್ಸ ನಿವಾಸಿ.
DWD-1449 ( 46 ವರ್ಷ,ಪುರುಷ) ಹಳೆಹುಬ್ಬಳ್ಳಿ ನಿವಾಸಿ.
DWD-1450 ( 39 ವರ್ಷ,ಮಹಿಳೆ) ಧಾರವಾಡ ನೆಹರು ನಗರ ನಿವಾಸಿ.
DWD-1451 ( 27 ವರ್ಷ, ಮಹಿಳೆ)ಹುಬ್ಬಳ್ಳಿಯ ಕಾಳಿದಾಸ ನಗರದವರು.
DWD-1452 ( 80 ವರ್ಷ,ಮಹಿಳೆ) ಹುಬ್ಬಳ್ಳಿಯ ಗೋಕುಲ ರಸ್ತೆ ನಿವಾಸಿ.
DWD-1453 ( 25 ವರ್ಷ,ಪುರುಷ) ಹಳೆಹುಬ್ಬಳ್ಳಿಯವರು.
DWD-1454 ( 65 ವರ್ಷ,ಪುರುಷ) ಹುಬ್ಬಳ್ಳಿ ನಗರದ ಗದಗ ರಸ್ತೆಯ ಚೇತನಾ ಕಾಲನಿ ನಿವಾಸಿ.
DWD-1455 ( 44 ವರ್ಷ, ಪುರುಷ) ಹುಬ್ಬಳ್ಳಿ ರೇಣುಕಾ ನಗರ ನಿವಾಸಿ.
DWD-1456 ( 50 ವರ್ಷ,ಪುರುಷ) ಧಾರವಾಡ ಹೆಬ್ಬಳ್ಳಿ ಅಗಸಿಯವರು.
DWD-1457 ( 60 ವರ್ಷ,ಮಹಿಳೆ) ಹುಬ್ಬಳ್ಳಿಯ ಚೇತನಾ ಕಾಲನಿಯವರು.
DWD-1458 ( 42 ವರ್ಷ,ಪುರುಷ) ಹುಬ್ಬಳ್ಳಿಯ ಬೇಗೂರಿನವರು.
DWD-1459 ( 38 ವರ್ಷ,ಪುರುಷ) ಕುಂದಗೋಳ ತಾಲೂಕು ಆಸ್ಪತ್ರೆಯವರು.
DWD-1460 ( 48 ವರ್ಷ,ಪುರುಷ) ಹುಬ್ಬಳ್ಳಿ ಕಸಬಾಪೇಟ ಪೊಲೀಸ್ ಠಾಣೆಯವರು.
DWD-1461 ( 42 ವರ್ಷ,ಮಹಿಳೆ) ಕೇಶ್ವಾಪುರ ನಿವಾಸಿ.
DWD-1462 ( 25 ವರ್ಷ,ಪುರುಷ) ಹುಬ್ಬಳ್ಳಿ ಕಸಬಾಪೇಟ ಪೊಲೀಸ್ ಠಾಣೆಯವರು.
DWD-1463 ( 38 ವರ್ಷ,ಪುರುಷ) ಕೇಶ್ವಾಪುರ ನಿವಾಸಿ.
DWD-1464 ( 50 ವರ್ಷ,ಪುರುಷ) ಹುಬ್ಬಳ್ಳಿ ಈಶ್ವರ ನಗರ ನಿವಾಸಿ.
DWD-1465 ( 75 ವರ್ಷ,ಮಹಿಳೆ) ಹುಬ್ಬಳ್ಳಿ ಸೆಟ್ಲಮೆಂಟ್ ಎರಡನೇ ಕ್ರಾಸ್ ನಿವಾಸಿ.
DWD-1466 ( 54 ವರ್ಷ,ಮಹಿಳೆ) ಹುಬ್ಬಳ್ಳಿಯ ಸೆಟ್ಲಮೆಂಟ್ ಎರಡನೇ ಕ್ರಾಸ್ ನಿವಾಸಿ.
DWD-1467 ( 25 ವರ್ಷ, ಮಹಿಳೆ) ತಾರಿಹಾಳ ಗ್ರಾಮದವರು.
DWD-1468 ( 20 ವರ್ಷ, ಮಹಿಳೆ) ನವಲಗುಂದ ನಿವಾಸಿ.
DWD-1469 (65 ವರ್ಷ, ಪುರುಷ) ಹುಬ್ಬಳ್ಳಿಯ ತಾಜ್ ನಗರ ನಿವಾಸಿ.
DWD-1470 ( 40 ವರ್ಷ, ಮಹಿಳೆ) ನವಲಗುಂದ ನಿವಾಸಿ.
DWD-1471 (28 ವರ್ಷ, ಪುರುಷ) ಧಾರವಾಡ ಮೃತ್ಯುಂಜಯ ನಗರ ನಿವಾಸಿ.
DWD-1472 ( 12 ವರ್ಷ,ಬಾಲಕಿ ) ನವಲಗುಂದ ನಿವಾಸಿ.
DWD-1473 ( 70 ವರ್ಷ,ಪುರುಷ) ಧಾರವಾಡ ಚನ್ನರಾಯ ನಗರ ನಿವಾಸಿ.
DWD-1474 ( 49 ವರ್ಷ,ಪುರುಷ) ಹಳೆಹುಬ್ಬಳ್ಳಿ ಪತ್ರೇಶ್ವರ ನಗರ ನಿವಾಸಿ.
DWD-1475 ( 65 ವರ್ಷ, ಪುರುಷ) ಧಾರವಾಡ ಚರಂತಿಮಠ ಗಾರ್ಡನ್ ನಿವಾಸಿ.
DWD-1476 ( 33 ವರ್ಷ, ಪುರುಷ) ಧಾರವಾಡ ಕಮಲಾಪುರ ನಿವಾಸಿ.
DWD-1477 ( 21 ವರ್ಷ,ಪುರುಷ) ಧಾರವಾಡ ಶಿವಗಿರಿ ನಿವಾಸಿ.
DWD-1478 ( 65 ವರ್ಷ,ಮಹಿಳೆ) ಧಾರವಾಡ ನೆಹರು ನಗರ ನಿವಾಸಿ.
DWD-1479 ( 59 ವರ್ಷ, ಪುರುಷ )ಧಾರವಾಡ ಮೃತ್ಯುಂಜಯ ನಗರ ಮೇದಾರ ಓಣಿಯವರು.
DWD-1480 ( 40 ವರ್ಷ, ಪುರುಷ) ಬಾಗಲಕೋಟ ಜಿಲ್ಲೆಯ ತಿಮ್ಮಾಪುರ ನಿವಾಸಿ.
DWD-1481 ( 08 ವರ್ಷ,ಬಾಲಕಿ ) ನವಲಗುಂದ ನಿವಾಸಿ.
DWD-1482 ( 25 ವರ್ಷ, ಮಹಿಳೆ) ಉತ್ತರ ಕನ್ನಡ ಜಿಲ್ಲೆಯ ಹಳಿಯಾಳ ತಾಲೂಕಿನ ಮುರ್ಕವಾಡದವರು.
DWD-1483 ( 31 ವರ್ಷ, ಪುರುಷ) ಹಳೆಹುಬ್ಬಳ್ಳಿ ಚನ್ನಪೇಟ ,ನಾರಾಯಣ ಸೋಫಾ ನಿವಾಸಿ.
DWD-1484 ( 31 ವರ್ಷ, ಪುರುಷ ) ಧಾರವಾಡ ಜನ್ನತ್ ನಗರ ನಿವಾಸಿ.
DWD-1485 ( 16 ವರ್ಷ,ಮಹಿಳೆ) ನವಲಗುಂದ ನಿವಾಸಿ.
DWD-1486 ( 60 ವರ್ಷ, ಪುರುಷ) ನವಲಗುಂದ ನಿವಾಸಿ.
DWD-1487 ( 04 ವರ್ಷ,ಬಾಲಕ) ಧಾರವಾಡ ಮೃತ್ಯುಂಜಯ ನಗರ ನಿವಾಸಿ.
DWD-1488 (23 ವರ್ಷ, ಪುರುಷ) ಧಾರವಾಡ ಶಿವಗಿರಿ ನಿವಾಸಿ.
DWD-1489 ( 14 ವರ್ಷ, ಬಾಲಕಿ) ಹುಬ್ಬಳ್ಳಿ ಗೋಕುಲ ರಸ್ತೆ ಕೆ ಎಸ್ ಆರ್ ಟಿ ಸಿ ಕ್ವಾರ್ಟರ್ಸ್ ನಿವಾಸಿ.
DWD-1490 (40 ವರ್ಷ, ಪುರುಷ) ನವಲಗುಂದ ನಿವಾಸಿ.
DWD-1491 ( 36 ವರ್ಷ, ಪುರುಷ)ಧಾರವಾಡ ಎಚ್. ಎಸ್. ಎಫ್. ಹಾಲ್ ಹತ್ತಿರದ ನಿವಾಸಿ.
DWD-1492 ( 52 ವರ್ಷ,ಮಹಿಳೆ) ಹುಬ್ಬಳ್ಳಿ ರೇಲ್ವೆ ರಕ್ಷಣಾ ದಳದ ಬ್ಯಾರಕ್ ನವರು.
DWD-1493 (58 ವರ್ಷ,ಪುರುಷ) ಧಾರವಾಡ ಶ್ರೇಯಾ ನಗರ ನಿವಾಸಿ.
DWD-1494 (49 ವರ್ಷ,ಪುರುಷ) ಧಾರವಾಡ ಮಂಜುನಾಥ ನಗರ ನಿವಾಸಿ.
DWD-1495 (37 ವರ್ಷ, ಪುರುಷ) ಹುಬ್ಬಳ್ಳಿಯ ಅರುಣ ಕಾಲನಿ ನಿವಾಸಿ.
DWD-1496 ( 50 ವರ್ಷ,ಪುರುಷ) ಅಮ್ಮಿನಭಾವಿಯ ಕುಸುಗಲ್ ಓಣಿಯವರು.
DWD-1497 ( 42 ವರ್ಷ,ಪುರುಷ) ಧಾರವಾಡ ನಿವಾಸಿ.
DWD-1498 ( 40 ವರ್ಷ, ಮಹಿಳೆ) ಹುಬ್ಬಳ್ಳಿ ಅಕ್ಷಯ ಪಾರ್ಕ್ ನಿವಾಸಿ.
DWD-1499 ( 55 ವರ್ಷ, ಪುರುಷ) ಧಾರವಾಡ ಸಿಟಿ ಕ್ಲಿನಿಕ್ ನವರು.
DWD-1500 ( 16 ವರ್ಷ, ಮಹಿಳೆ) ನವಲಗುಂದ ತಾಲೂಕು ಮಣಕವಾಡದವರು.
DWD-1501 ( 42 ವರ್ಷ, ಮಹಿಳೆ) ಹುಬ್ಬಳ್ಳಿಯ ಗೋಪನಕೊಪ್ಪ ನಿವಾಸಿ.
DWD-1502 ( 49 ವರ್ಷ,ಪುರುಷ) ಹುಬ್ಬಳ್ಳಿ ಕಸಬಾಪೇಟ ಪೊಲೀಸ್ ಠಾಣೆಯವರು.
DWD-1503 ( 34 ವರ್ಷ, ಮಹಿಳೆ) ಹುಬ್ಬಳ್ಳಿಯ ಕೆ ಎಸ್ ಆರ್ ಟಿ ಸಿ ಕ್ವಾರ್ಟರ್ಸ್ ನಿವಾಸಿ.
DWD-1504 ( 57 , ಮಹಿಳೆ) ಕುಂದಗೋಳ ಸಾಲಿಯವರ ಪ್ಲಾಟ್ ನಿವಾಸಿ.
DWD-1505 ( 32 ವರ್ಷ, ಪುರುಷ )
ಧಾರವಾಡ ಬನಶ್ರೀ ನಗರ ನಿವಾಸಿ.
DWD-1506 ( 46 ವರ್ಷ, ಪುರುಷ) ಧಾರವಾಡ ರೆವಿನ್ಯೂ ಕಾಲನಿ ನಿವಾಸಿ.
DWD-1507 ( 35 ವರ್ಷ, ಪುರುಷ) ಸಂಶಿ ಗ್ರಾಮದ ಚಾಕಲಬ್ಬಿ ರಸ್ತೆ ನಿವಾಸಿ.
DWD-1508 ( 11 ವರ್ಷ, ಬಾಲಕಿ) ಹುಬ್ಬಳ್ಳಿಯ ಕೆ ಎಸ್ ಆರ್ ಟಿ ಸಿ ಕ್ವಾರ್ಟರ್ ನಿವಾಸಿ.
DWD-1509 ( 42 ವರ್ಷ, ಮಹಿಳೆ) ಹುಬ್ಬಳ್ಳಿ ಬೀರಬಂದ್ ಓಣಿಯವರು.
DWD-1510 ( 29 ವರ್ಷ, ಪುರುಷ) ಧಾರವಾಡ ಶ್ರೀನಗರ ನಿವಾಸಿ.
DWD-1511 ( 62 ವರ್ಷ,ಮಹಿಳೆ ) ನವಲಗುಂದ ತಾಲೂಕು ಜಾವೂರ ಗ್ರಾಮದವರು.
DWD-1512 ( 44 ವರ್ಷ, ಪುರುಷ) ಕುಂದಗೋಳ ತಾಲೂಕು ಆಸ್ಪತ್ರೆಯವರು.
DWD-1513 ( 48 ವರ್ಷ,ಪುರುಷ) ಸಂಶಿ ಗ್ರಾ.ಪಂ.ಹಿಂಭಾಗದ ನಿವಾಸಿ.
DWD-1514 ( 56 ವರ್ಷ, ಪುರುಷ) ಹುಬ್ಬಳ್ಳಿಯ ಸೆಟ್ಲಮೆಂಟ್ ಪ್ರದೇಶದ ನಿವಾಸಿ.
DWD-1515 ( 48 ವರ್ಷ, ಪುರುಷ) ಹುಬ್ಬಳ್ಳಿಯವರು.
DWD-1516 ( 35 ವರ್ಷ, ಮಹಿಳೆ ) ಕುಂದಗೋಳ ತಾಲೂಕು ಆಸ್ಪತ್ರೆಯವರು.
DWD-1517 ( 37 ವರ್ಷ,ಪುರುಷ) ಸಂಶಿ ಬೆಕಗನೂರ ಓಣಿಯವರು.
DWD-1518 ( 69 ವರ್ಷ, ಪುರುಷ) ಹುಬ್ಬಳ್ಳಿ ಅಸ್ಕಿ ಓಣಿಯವರು.
DWD-1519 ( 21 ವರ್ಷ, ಪುರುಷ) ಹುಬ್ಬಳ್ಳಿ ತಬೀಬ್ ಲ್ಯಾಂಡ್ ನಿವಾಸಿ.
DWD-1520 ( 33 ವರ್ಷ, ಮಹಿಳೆ) ಅಮರಗೋಳ ಅಶ್ವಮೇಧ ಪಾರ್ಕ್ ನಿವಾಸಿDWD--1521 ( 26 ವರ್ಷ, ಮಹಿಳೆ) ಹುಬ್ಬಳ್ಳಿ ನಿವಾಸಿ.
DWD-1522 ( 40 ವರ್ಷ, ಪುರುಷ) ಕಲಘಟಗಿ ಲಾಲಬಂದ್ ಓಣಿಯವರು.
DWD-1523 ( 26 ವರ್ಷ, ಮಹಿಳೆ) ಕಲಘಟಗಿ ಗಾಂಧಿನಗರ ನಿವಾಸಿ.
DWD-1524 ( 50 ವರ್ಷ,ಪುರುಷ) ಹುಬ್ಬಳ್ಳಿಯ ಮಂಟೂರ ರಸ್ತೆ ಬ್ಯಾಳಿ ಪ್ಲಾಟ್ ನಿವಾಸಿ.
DWD-1525 ( 28ವರ್ಷ, ಮಹಿಳೆ) ನವಲಗುಂದ ನಿವಾಸಿ.
DWD-1526 ( 24 ವರ್ಷ, ಮಹಿಳೆ) ಕಲಘಟಗಿ ತಾಲೂಕು ಹಿರೇಹೊನ್ನಳ್ಳಿ ಗ್ರಾಮದವರು.
DWD-1527 ( 37 ವರ್ಷ, ಪುರುಷ) ಛಬ್ಬಿ ಗ್ರಾಮದ ಹೊಂಡದ ಓಣಿಯವರು.
DWD-1528 ( 47 ವರ್ಷ,ಪುರುಷ) ಹುಬ್ಬಳ್ಳಿ ನಗರ ಪೊಲೀಸ್ ಠಾಣೆಯವರು.
DWD-1529 ( 32 ವರ್ಷ, ಪುರುಷ) ಧಾರವಾಡ ನಿವಾಸಿ.
DWD-1530 ( 45ವರ್ಷ, ಪುರುಷ) ಧಾರವಾಡ ನಿವಾಸಿ.
DWD-1531 ( 36 ವರ್ಷ,ಪುರುಷ) ಹುಬ್ಬಳ್ಳಿ ಕಸಬಾಪೇಟ ಪೊಲೀಸ್ ಠಾಣೆಯವರು.
DWD-1532 ( 49 ವರ್ಷ, ಪುರುಷ) ಹಳೆಹುಬ್ಬಳ್ಳಿ ಈಶ್ವರ ನಗರ ನಿವಾಸಿ.
DWD-1533 ( 51 ವರ್ಷ, ಪುರುಷ) ಧಾರವಾಡ ಜನತಾ ಕಾಲನಿ ನಿವಾಸಿ.
DWD-1534 ( 23 ವರ್ಷ, ಪುರುಷ) ಕುಂದಗೋಳ ಸಾಲಿಯವರ ಪ್ಲಾಟ್ ನಿವಾಸಿ.
DWD-1535 ( 33 ವರ್ಷ,ಮಹಿಳೆ) ಹುಬ್ಬಳ್ಳಿಯ ಕಾರವಾರ ರಸ್ತೆ ನಿವಾಸಿ.
DWD-1536 ( 20 ,ಮಹಿಳೆ) ಮಣಕವಾಡ ಗ್ರಾಮದವರು.
DWD-1537(19 , ಪುರುಷ) ನವನಗರ 2 ನೇ ಹಂತ ನಿವಾಸಿ.
DWD-1538 (65 , ಮಹಿಳೆ) ಬೆಲವಂತರ ಗ್ರಾಮದವರು.
DWD-1539( 48,ಪುರುಷ) ಹುಬ್ಬಳ್ಳಿ ನಗರ ಪೊಲೀಸ್ ಠಾಣೆಯವರು.
DWD-1540 ( 33 ,ಪುರುಷ ) ಕುಂದಗೋಳ ನೆಹರು ನಗರ ನಿವಾಸಿ.
DWD-1541( 20, ಪುರುಷ) ಹುಬ್ಬಳ್ಳಿ ಕಸಬಾ ಪೊಲೀಸ್ ಠಾಣೆಯವರು.
DWD-1542( 63,ಮಹಿಳೆ) ಹುಬ್ಬಳ್ಳಿ ಗೋಕುಲ ರಸ್ತೆ ನಿವಾಸಿ.
DWD-1543 ( 39, ಪುರುಷ) ಹುಬ್ಬಳ್ಳಿ ಕೋಟಿಲಿಂಗನಗರ ನಿವಾಸಿ‌.
DWD-1544 ( 24 , ಪುರುಷ ) ವಿಕಾಸ ನಗರ ನಿವಾಸಿ.
DWD-1545( 30, ಪುರುಷ) ಧಾರವಾಡ ಮಾಳಾಪುರ ನಿವಾಸಿ.
DWD-1546( 39, ಮಹಿಳೆ) ಹುಬ್ಬಳ್ಳಿ ನೇಕಾರ ನಗರ ನೂರಾನಿ ಪ್ಲಾಟ್ ನಿವಾಸಿ.
DWD-1547 ( 50, ಪುರುಷ) ಹುಬ್ಬಳ್ಳಿ ಬೊಮ್ಮಾಪುರ ಓಣಿ ನಿವಾಸಿ.
DWD-1548 ( 50, ಪುರುಷ) ಹುಬ್ಬಳ್ಳಿ ಬೂಸಪೇಟ ಅಕ್ಕಿಹೊಂಡ ನಿವಾಸಿ.
DWD-1549( 63,ಪುರುಷ) ಹುಬ್ಬಳ್ಳಿ ಭವಾನಿ ನಗರ ನಿವಾಸಿ.
DWD-1550 ( 22, ಪುರುಷ) ಹುಬ್ಬಳ್ಳಿ ಕಮರಿಪೇಟ ಮೊದಲ ಕ್ರಾಸ್ ನಿವಾಸಿ.
DWD-1551 (33, ಮಹಿಳೆ) ಧಾರವಾಡ ಸಂಪಿಗೆ ನಗರ ನಿವಾಸಿ.
DWD-1552( 46, ಪುರುಷ) ಕುಂದಗೋಳ ತಾಲೂಕಿನ ತರ್ಲಘಟ್ಟ ಗ್ರಾಮದವರು.
DWD-1553 ( 28, ಪುರುಷ) ಹುಬ್ಬಳ್ಳಿ ಶಾಲಿನಿ ಪಾರ್ಕ್ ನಿವಾಸಿ.
DWD-1554 ( 32, ಪುರುಷ) ಹುಬ್ಬಳ್ಳಿಯವರು.
DWD-1555( 38, ಮಹಿಳೆ) ಹುಬ್ಬಳ್ಳಿ ಮಂಟೂರ ರಸ್ತೆಯ ಮೌಲಾಲಿ ದರ್ಗಾ ಹತ್ತಿರದ ನಿವಾಸಿ.
DWD-1556 (28, ಪುರುಷ) ಹುಬ್ಬಳ್ಳಿ ನಾಗಶೆಟ್ಟಿಕೊಪ್ಪ ನಿವಾಸಿ‌.
DWD-1557 ( 36 ,ಪುರುಷ) ಹುಬ್ಬಳ್ಳಿ ದೇಶಪಾಂಡೆ ನಗರ ಬ್ಯಾಹಟ್ಟಿ ಪ್ಲಾಟ್ ನಿವಾಸಿ.
DWD-1558 ( 46, ಪುರುಷ) ಹುಬ್ಬಳ್ಳಿ ತಿಮ್ಮಸಾಗರ ಗಲ್ಲಿ ನಿವಾಸಿ.
DWD-1559( 32, ಮಹಿಳೆ) ನವಲಗುಂದ ನಿವಾಸಿ.
DWD-1560( 47, ಮಹಿಳೆ) ಹುಬ್ಬಳ್ಳಿ ಸೆಟ್ಲಮೆಂಟ್ 7 ನೇ ಕ್ರಾಸ್ ನಿವಾಸಿ.
DWD-1561 ( 46, ಪುರುಷ ) ಹುಬ್ಬಳ್ಳಿ ಬಿಡನಾಳದವರು.
DWD-1562( 55, ಮಹಿಳೆ) ಹುಬ್ಬಳ್ಳಿ ಪಾಟೀಲ ಗಲ್ಲಿ ನಿವಾಸಿ.
DWD-1563( 24,ಮಹಿಳೆ ) ಹುಬ್ಬಳ್ಳಿ ಪಾಟೀಲ ಗಲ್ಲಿಯವರು.
DWD-1564( 56, ಮಹಿಳೆ) ಹುಬ್ಬಳ್ಳಿ ಶಿರಡಿನಗರದವರು.
DWD-1565( 49, ಪುರುಷ) ನವಲಗುಂದ ನಿವಾಸಿ.
DWD-1566( 12, ಬಾಲಕಿ) ಕೆಲಗೇರಿ ಹೊಸೂರ ಓಣಿಯವರು.
DWD-1567( 48, ಪುರುಷ) ಹುಬ್ಬಳ್ಳಿ ಕರ್ಕಿಬಸವೇಶ್ವರ ನಗರ ನಿವಾಸಿ.
DWD-1568( 55, ಪುರುಷ) ಹುಬ್ಬಳ್ಳಿ ಕಾರವಾರ ರಸ್ತೆ ನಿವಾಸಿ.
DWD-1569( 67, ಪುರುಷ) ಹುಬ್ಬಳ್ಳಿ ಮಂಗಳೇಶ್ವರ ಪೇಟ ನಿವಾಸಿ‌.
DWD-1570( 30, ಪುರುಷ) ಹುಬ್ಬಳ್ಳಿ ಗೋಕುಲ ರಸ್ತೆ ನಿವಾಸಿ.
DWD-1571( 29, ಪುರುಷ) ಹುಬ್ಬಳ್ಳಿಯವರು.
DWD-1572(29, ಪುರುಷ)ಹುಬ್ಬಳ್ಳಿ ನಿವಾಸಿ‌.
DWD-1573( 36,ಪುರುಷ) ಧಾರವಾಡ ಜಯನಗರ ನಿವಾಸಿ‌.
DWD-1574 ( 61, ಪುರುಷ) ಹುಬ್ಬಳ್ಳಿ ನಿವಾಸಿ‌.
DWD- 1575 ( 40, ಪುರುಷ) ಹುಬ್ಬಳ್ಳಿ ಕುಸುಗಲ್ ರಸ್ತೆ ನವೀನ್ ಪಾರ್ಕ್ ನಿವಾಸಿ.
DWD-1576 ( 30, ಪುರುಷ) ಹುಬ್ಬಳ್ಳಿ ವಿನೋಬ ನಗರ ನಿವಾಸಿ.
DWD-1577( 34, ಪುರುಷ) ಹುಬ್ಬಳ್ಳಿ ವಿನೋಬ ನಗರ ನಿವಾಸಿ.

Address


Website

Alerts

Be the first to know and let us send you an email when Hubli-Dharwad Times posts news and promotions. Your email address will not be used for any other purpose, and you can unsubscribe at any time.

Shortcuts

  • Address
  • Alerts
  • Claim ownership or report listing
  • Want your business to be the top-listed Media Company?

Share