ತುಮಕೂರಿನಲ್ಲಿ ಬಾಬಾ ಸಾಹೇಬ್ ಅಂಬೇಡ್ಕರ್ ರವರ ಪುತ್ಥಳಿ ನಿರ್ಮಾಣ.
ಕುಂಬಮೇಳ: ಗುರುವಿನ ಪೂರ್ಣ ದೃಷ್ಟಿ ಸೂರ್ಯನ ಕಿರಣಗಳ ಮೂಲಕ ಭೂಮಿಯನ್ನು ಸ್ಪರ್ಶಿಸುವ ಅಮೃತ ಗಳಿಗೆ.
ಈ ಸಂದರ್ಭದಲ್ಲಿ ನದಿ ನೀರು ಅಮೃತದಂತೆ ಶ್ರೇಷ್ಠವಾಗಿರುತ್ತದೆ.
ಈ ನದಿಯ ನೀರಿನ ಸ್ನಾನದಿಂದ ಗುರುವಿನ ಅನುಗ್ರಹ ದೊರೆಯುತ್ತದೆ.
ಅಖಿಲೇಶ್ ಆಗಮವಾದಿ, ವೈಜ್ಞಾನಿಕ ಜ್ಯೋತಿಷಿ, ಅರ್ಚಕರು.
ಮದುಗಿರಿ: 50 ವರ್ಷದ ಬಳಿಕ ದಂಡಿನ ಮಾರಮ್ಮನಿಗೆ ತೆಪ್ಪೋತ್ಸವ, ಕಾಶಿ ಪಂಡಿತರಿಂದ ಗಂಗಾರತಿ.
ದಲಿತನಿಗೆ ಅಧ್ಯಕ್ಷ ಸ್ಥಾನ ಕೊಟ್ಟಿದ್ದನ್ನ ಆಕ್ಷೇಪಣೆ ಮಾಡುವುದು ಪ್ರಬುದ್ದ ರಾಜಕಾರಣಿಯ ಲಕ್ಷಣವಲ್ಲ: ಕೆಎನ್ ಆರ್.
ಪತ್ನಿಗೆ ತುಮುಲ್ ಅಧ್ಯಕ್ಷ ಸ್ಥಾನ ಕೈ ತಪ್ಪಿದ್ದಕ್ಕೆ ಕೆ ಎನ್ ಆರ್ ಮೇಲೆ ಎಡಗೈ ಜಾತಿ ಅಸ್ತ್ರ ಪ್ರಯೋಗಿಸಿದ ಶಾಸಕ ಗುಬ್ಬಿ ಶ್ರೀನಿವಾಸ್.
ಮದುಗಿರಿ ದಂಡಿನ ಮಾರಮ್ಮನ ಅದ್ದೂರಿ ತೆಪ್ಪೋತ್ಸವ, ಜ.24 ರಿಂದ ವಿಶೇಷ ಕಾರ್ಯಕ್ರಮಗಳು.
ಅಸಮಾನತೆಯಿಂದ ನರಳುತ್ತಿರುವ ಜನರು ಪ್ರಜಾಪ್ರಭುತ್ವ ಸೌಧವನ್ನ ಧ್ವಂಸ ಮಾಡುತ್ತಾರೆ ಎಂದು ಬಾಬಾ ಸಾಹೇಬ್ ಅಂಬೇಡ್ಕರ್ ಹೇಳಿದ್ದಾರೆ: ಸಿ ಎಂ ಸಿದ್ದರಾಮಯ್ಯ.
ಮನುಸ್ಮೃತಿ ಯಲ್ಲಿನ ಚತುರ್ವರ್ಣ ವ್ಯವಸ್ಥೆ ಇಂದಿಗೂ ಮುಂದುವರಿದಿದೆ, ಎಲ್ಲರಿಗೂ ಆರ್ಥಿಕವಾಗಿ, ಸಾಮಾಜಿಕವಾಗಿ ಶಕ್ತಿ ಬಂದಾಗ ಮಾತ್ರ ಜಾತಿ ವ್ಯವಸ್ಥೆಯ ಬದಲಾವಣೆ ಸಾಧ್ಯ: ಸಿ ಎಂ ಸಿದ್ದರಾಮಯ್ಯ. #ಸಿದ್ದರಾಮಯ್ಯ, #Siddaramaiah #BJPGovernment #jds #casting #KUWJ #Congress #kpccsocialmedia #DKShivakumar
ಕಾಲೇಜಿನಲ್ಲಿ ಪಿಯುಸಿ ವಿದ್ಯಾರ್ಥಿಗೆ ಹೃದಯಾಘಾತ: ಆಸ್ಪತ್ರೆ ಸೇರುವ ಮುನ್ನವೇ ಸಾವು.
ಸಿದ್ದರಾಮಯ್ಯನವರ ಚೇರ್ ಅಲುಗಾಡುತ್ತಿದೆ: ಯಾವತ್ತು ರಾಜೀನಾಮೆ ಕೊಡ್ತಾರೋ ಗೊತ್ತಿಲ್ಲ: ಶಾಸಕ ಸುರೇಶ್ ಗೌಡ.
ಹಸು ಕೆಚ್ಚಲು ಕೊಯ್ದ ಪ್ರಕರಣ: ಜಮೀರ್ ಅಹಮದ್ ಖಾನ್ ಇದಕ್ಕೆಲ್ಲಾ ಕಾರಣ.
ಹಸು ಕೆಚ್ಚಲು ಕೊಯ್ದವರನ್ನ ಗುಂಡಿಟ್ಟು ಕೊಲ್ಲಿ.
ತುಮಕೂರು ಗ್ರಾಮಾಂತರ ಬಿಜೆಪಿ ಶಾಸಕ ಸುರೇಶ್ ಗೌಡ ಗಂಭೀರ ಆರೋಪ.
ರಾಜ್ಯದಲ್ಲಿ ಕಾಂಗ್ರೇಸ್ ಸರ್ಕಾರ ಅಧಿಕಾರಕ್ಕೆ ಬಂದ್ಮೇಲೆ ಅಲ್ಪಸಂಖ್ಯಾತರು ಕಾನೂನಿಗೆ ಹೆದರದೆ ಅಟ್ಟಹಾಸ ಮೆರೆಯುತ್ತಿದ್ದಾರೆ: ಬಿಜೆಪಿ ಶಾಸಕ ಸುರೇಶ್ ಗೌಡ ಆರೋಪ.
ತಿಪಟೂರು | ಚಿರತೆ ಬಾಲಹಿಡಿದು ಬಲೆಗೆ ಹಾಕಿದ ಯುವಕ