Sarvasva productions

  • Home
  • Sarvasva productions

Sarvasva productions Theatre, literature, dance, music and all other forms of art is synonymous to the name
‘Sarvasva-Rangada Rangaantaranga’.

It also takes the initiative to support the society by involving the intricacies of art and social responsibility. Sarvasva is an organization that has been started with an intention to provide an exclusive platform to showcase the existing and the upcoming talent in various fields of our diverse nation.

ಸರ್ವಸ್ವ ಪ್ರೊಡಕ್ಷನ್ಸ್ ಅರ್ಪಿಸುವಯಕ್ಷಗಾನ ಇದೆ 28-09-2022ನೇ ಬುಧವಾರ, ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ, ಸಂಜೆ 10 ಗಂಟೆಗೆ.ಬನ್ನಿ ಒಟ...
25/09/2022

ಸರ್ವಸ್ವ ಪ್ರೊಡಕ್ಷನ್ಸ್ ಅರ್ಪಿಸುವ
ಯಕ್ಷಗಾನ ಇದೆ 28-09-2022ನೇ ಬುಧವಾರ, ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ, ಸಂಜೆ 10 ಗಂಟೆಗೆ.
ಬನ್ನಿ ಒಟ್ಟಿಗೆ ಕೂತು ಆಟ ಕಾಂಬಾ............

9 years to our creative hub ..Sarvasva production Started with a everlasting enthusiasm and great positivity .Stepped in...
03/08/2022

9 years to our creative hub ..Sarvasva production
Started with a everlasting enthusiasm and great positivity .
Stepped into many projects.
reached the set goal ..carving for much more better ideas and stepping towards success with full of determination and also with hard work .
We means we ….yes we sarvasava productions tied with so-many like minded people to achieve its aim .we thank you all those who helped and continuing there support .
We thank you all for the immense support
At last we thank almighty for showering his blessings on us 💐💐

ಎಲ್ಲರಿಗೂ ಯುಗಾದಿ ಹಬ್ಬದ ಶುಭಾಶಯಗಳು 😊
02/04/2022

ಎಲ್ಲರಿಗೂ ಯುಗಾದಿ ಹಬ್ಬದ ಶುಭಾಶಯಗಳು 😊

Sarvasva productions first film PUKSATTE LIFE awarded as BEST MOVIE in CHANDANAVANA  film critics academy 😊Thank you for...
27/03/2022

Sarvasva productions first film PUKSATTE LIFE awarded as BEST MOVIE in CHANDANAVANA film critics academy 😊
Thank you for all the support & blessings.
Let your love, support and blessings be on our team for future projects too 😊



Arvindkuplikar
Nagaraj Somayaji
Advaith gurumurthy
Sanchari Vijay
Matangi prasanna
Rangayana Raghu
Achyuth kumar

02/10/2021

ನಮ್ಮ ತಂಡದ ಮೇಲಿನ ಪ್ರೀತಿಗೆ ಚಿತ್ರರಂಗದ ಹಿರಿಯ ನಿರ್ದೇಶಕರಾದ ಅವರು ಬರೆದುಕೊಟ್ಟ ಪ್ರೀತಿಯ ಸಾಲುಗಳು promotional ಹಾಡಿನ ರೂಪದೊಂದಿಗೆ ನಿಮ್ಮ ಮುಂದೆ 😍😍😍
ಹಂಚಿ ಹಾರೈಸಿ ❤️

30/09/2021

ಸರ್ವಸ್ವ ಪ್ರೊಡಕ್ಷನ್ ನಿರ್ಮಾಣದ ಸಂಚಾರಿ ವಿಜಯ್ ಅಭಿನಯದ ಪುಕ್ಸಟ್ಟೆ ಲೈಫು ಪುರುಸೊತ್ತೇ ಇಲ್ಲ ಚಿತ್ರವನ್ನು ವೀಕ್ಷಿಸಿ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ ನವೀನ್ ಕೃಷ್ಣ
Movie running successfully all over Karnataka
Tickets available on Book my show

30/09/2021

ಸರ್ವಸ್ವ ಪ್ರೊಡಕ್ಷನ್ ನಿರ್ಮಾಣದ ಸಂಚಾರಿ ವಿಜಯ್ ಅಭಿನಯದ ಪುಕ್ಸಟ್ಟೆ ಲೈಫು ಪುರುಸೊತ್ತೇ ಇಲ್ಲ ಚಿತ್ರವನ್ನು ವೀಕ್ಷಿಸಿ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ ಕರುನಾಡಿನ ಕನಸುಗಾರ ವಿ.ರವಿಚಂದ್ರನ್ ಸರ್.
Movie running successfully all over Karnataka
Tickets available on Book my show

29/09/2021

ಸಂಕಷ್ಟದ ನಡುವೆಯೂ ಸಿನಿಮಾ ಬಿಡುಗಡೆ ಮಾಡಿದ ನಿಮ್ಮ ಧೈರ್ಯ ದೊಡ್ಡದು
ಇಡೀ ಚಿತ್ರತಂಡಕ್ಕೆ ಶುಭವಾಗಲಿ..
- ಯೋಗರಾಜ್ ಭಟ್

ಧನ್ಯವಾದ Yogaraj Bhat sir.
ನಿಮ್ಮ ತುಂಬು ಪ್ರೀತಿಗೆ ಸರ್ವಸ್ವ ಎಂದೆಂದೂ ಚಿರಋಣಿ.
Book your tickets on Book my Show
Cinema Running Successfully all over Karnataka.
Watch on your nearest theatre.

26/09/2021

ಪುಕ್ಸಟ್ಟೆ ಲೈಫ್ ಒಂದು ಒಳ್ಳೆಯ ಪ್ರಯತ್ನ.. ಒಂದು ಹೊಸದಾದ ವಿಷಯ ಇಟ್ಕೊಂಡು ಸಿನಿಮಾ ಮಾಡಿದ್ದಾರೆ ನಿರ್ದೇಶಕರು, ಸಂಚಾರಿ ವಿಜಯ್ ಅವರು ನಮ್ಮ ಜೊತೆಗೆ ಇಲ್ಲವಾದರೂ ಅವರ ಈ ಸಿನಿಮಾದ ಪಾತ್ರದ ಮೂಲಕ ಚಿತ್ರರಂಗ ಇರುವವರೆಗೆ ಜೀವಂತವಾಗಿ ಇರುತ್ತಾರೆ..
ಇಡಿ ಚಿತ್ರ‌ತಂಡಕ್ಕೆ ಶುಭವಾಗಲಿ ಜಯವಾಗಲಿ
ಕನ್ನಡ ಚಿತ್ರಗಳನ್ನ ಚಿತ್ರಮಂದಿರದಲ್ಲೆ ಬಂದು ನೋಡಿ..
ನಿಮ್ಮ ಅನೀಶ್

Thank You Anish Tejeshwar For your valuable Feedback☺️
BOOK Your Tickets on Book My show



26/09/2021

ಸರ್ವಸ್ವ ಪ್ರೊಡಕ್ಷನ್ ನಿರ್ಮಾಣದ ಪುಕ್ಸಟ್ಟೆ ಲೈಫು ಪುರುಸೊತ್ತೇ ಇಲ್ಲ ಸಿನೆಮಾವನ್ನು ನಮ್ಮ ಪ್ರೀತಿಯ ಸಿಂಪಲ್ ಸ್ಟಾರ್ ವಸಿಷ್ಠ ಸಿಂಹರವರು ಚಿತ್ರವನ್ನು ವೀಕ್ಷಿಸಿ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದರು.
Support ಕನ್ನಡ ಸಿನೆಮಾ

Book Your tickets on Book my show



26/09/2021

ಸರ್ವಸ್ವ ಪ್ರೊಡಕ್ಷನ್ ನಿರ್ಮಾಣದ ಪುಕ್ಸಟ್ಟೆ ಲೈಫು ಪುರುಸೊತ್ತೇ ಇಲ್ಲ ಸಿನೆಮಾವನ್ನು ನಮ್ಮ ಪ್ರೀತಿಯ ಸಿಂಪಲ್ ಸ್ಟಾರ್ Raksh*t Shetty ಯವರು ಚಿತ್ರವನ್ನು ವೀಕ್ಷಿಸಿ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದರು.
Support ಕನ್ನಡ ಸಿನೆಮಾ

Book Your tickets on Book my show

ಸರ್ವಸ್ವ ಪ್ರೊಡಕ್ಷನ್ ನಿರ್ಮಾಣದ ಪುಕ್ಸಟ್ಟೆ ಲೈಫು ಪುರುಸೊತ್ತೇ ಇಲ್ಲ ಸಿನೆಮಾವನ್ನು ನಮ್ಮ ಪ್ರೀತಿಯ ಸ್ಟೈಲಿಶ್ ಸ್ಟಾರ್ ಅನೀಶ್ ರವರು ಇಂದು ಪ್ರೇ...
25/09/2021

ಸರ್ವಸ್ವ ಪ್ರೊಡಕ್ಷನ್ ನಿರ್ಮಾಣದ ಪುಕ್ಸಟ್ಟೆ ಲೈಫು ಪುರುಸೊತ್ತೇ ಇಲ್ಲ ಸಿನೆಮಾವನ್ನು ನಮ್ಮ ಪ್ರೀತಿಯ ಸ್ಟೈಲಿಶ್ ಸ್ಟಾರ್ ಅನೀಶ್ ರವರು ಇಂದು ಪ್ರೇಕ್ಷಕರ ಜೊತೆ ಹಾಗೂ ಕಲಾವಿದರ ಜೊತೆ , ಮೈಸೂರ್ ರಸ್ತೆಯಲ್ಲಿ ಚಲನಚಿತ್ರ ವೀಕ್ಷಿಸಲಿದ್ದಾರೆ.

ಸರ್ವಸ್ವ ಪ್ರೊಡಕ್ಷನ್ ನಿರ್ಮಾಣದ ಪುಕ್ಸಟ್ಟೆ ಲೈಫು ಪುರುಸೊತ್ತೇ ಇಲ್ಲ ಸಿನೆಮಾವನ್ನು ಇಂದು  ಬೆಲ್ಬಾಟಮ್ ಚಿತ್ರ ತಂಡ ಪ್ರೇಕ್ಷಕರ ಜೊತೆ ಹಾಗೂ ಕಲಾ...
25/09/2021

ಸರ್ವಸ್ವ ಪ್ರೊಡಕ್ಷನ್ ನಿರ್ಮಾಣದ ಪುಕ್ಸಟ್ಟೆ ಲೈಫು ಪುರುಸೊತ್ತೇ ಇಲ್ಲ ಸಿನೆಮಾವನ್ನು ಇಂದು ಬೆಲ್ಬಾಟಮ್ ಚಿತ್ರ ತಂಡ ಪ್ರೇಕ್ಷಕರ ಜೊತೆ ಹಾಗೂ ಕಲಾವಿದರ ಜೊತೆ , ಮೈಸೂರ್ ರಸ್ತೆಯಲ್ಲಿ ಚಲನಚಿತ್ರ ವೀಕ್ಷಿಸಲಿದ್ದಾರೆ.

ಸರ್ವಸ್ವ ಪ್ರೊಡಕ್ಷನ್ ನಿರ್ಮಾಣದ ಪುಕ್ಸಟ್ಟೆ ಲೈಫು ಪುರುಸೊತ್ತೇ ಇಲ್ಲ ಸಿನೆಮಾವನ್ನು ನಮ್ಮ ಪ್ರೀತಿಯ ಸಿಂಪಲ್ ಸ್ಟಾರ್ Raksh*t Shetty ಯವರು ಇಂ...
25/09/2021

ಸರ್ವಸ್ವ ಪ್ರೊಡಕ್ಷನ್ ನಿರ್ಮಾಣದ ಪುಕ್ಸಟ್ಟೆ ಲೈಫು ಪುರುಸೊತ್ತೇ ಇಲ್ಲ ಸಿನೆಮಾವನ್ನು ನಮ್ಮ ಪ್ರೀತಿಯ ಸಿಂಪಲ್ ಸ್ಟಾರ್ Raksh*t Shetty ಯವರು ಇಂದು ಪ್ರೇಕ್ಷಕರ ಜೊತೆ ಹಾಗೂ ಕಲಾವಿದರ ಜೊತೆ , ಮೈಸೂರ್ ರಸ್ತೆಯಲ್ಲಿ ಚಲನಚಿತ್ರ ವೀಕ್ಷಿಸಲಿದ್ದಾರೆ.

ಸರ್ವಸ್ವ ಪ್ರೊಡಕ್ಷನ್ ನಿರ್ಮಾಣದ ಪುಕ್ಸಟ್ಟೆ ಲೈಫು ಪುರುಸೊತ್ತೇ ಇಲ್ಲ ಸಿನೆಮಾವನ್ನು ನಮ್ಮ ಪ್ರೀತಿಯ ವಶಿಷ್ಠ ಸಿಂಹರವರು ಇಂದು ಪ್ರೇಕ್ಷಕರ ಜೊತೆ ...
25/09/2021

ಸರ್ವಸ್ವ ಪ್ರೊಡಕ್ಷನ್ ನಿರ್ಮಾಣದ ಪುಕ್ಸಟ್ಟೆ ಲೈಫು ಪುರುಸೊತ್ತೇ ಇಲ್ಲ ಸಿನೆಮಾವನ್ನು ನಮ್ಮ ಪ್ರೀತಿಯ ವಶಿಷ್ಠ ಸಿಂಹರವರು ಇಂದು ಪ್ರೇಕ್ಷಕರ ಜೊತೆ ಹಾಗೂ ಕಲಾವಿದರ ಜೊತೆ , ಮೈಸೂರ್ ರಸ್ತೆಯಲ್ಲಿ ಚಲನಚಿತ್ರ ವೀಕ್ಷಿಸಲಿದ್ದಾರೆ.

24/09/2021

ಪುಕ್ಸಟ್ಟೆ ಲೈಫು ಪುರುಸೊತ್ತೇ ಇಲ್ಲ ಚಿತ್ರವನ್ನು ವೀಕ್ಷಿಸಿ ತಮ್ಮ ಅಭಿಪ್ರಾಯವನ್ನು ತಿಳಿಸಿದ ಸಿನೆಮಾ ಪ್ರಿಯರಿಗೆ ಹಾಗೂ ಕಲಾವಿದ ವರ್ಗಕ್ಕೆ ಧನ್ಯವಾದ.

ಪುಕ್ಸಟ್ಟೆ ಲೈಫು ಪುರುಸೊತ್ತೇ ಇಲ್ಲ ಚಿತ್ರ ಇಂದು ರಾಜ್ಯಾದ್ಯಂತ ನಿಮ್ಮ ನೆಚ್ಚಿನ ಚಿತ್ರಂದಿರಗಳಲ್ಲಿ ತೆರೆಕಂಡಿದೆ. ದಯವಿಟ್ಟು ಚಿತ್ರಮಂದಿರಕ್ಕೆ ಹೋಗಿ ಚಲನಚಿತ್ರ ವೀಕ್ಷಿಸಿ

24/09/2021

ಪುಕ್ಸಟ್ಟೆ ಲೈಫು ಪುರುಸೊತ್ತೇ ಇಲ್ಲ ಚಿತ್ರವನ್ನು ವೀಕ್ಷಿಸಿ ತಮ್ಮ ಅಭಿಪ್ರಾಯವನ್ನು ತಿಳಿಸಿದ ಖ್ಯಾತ ರಂಗಭೂಮಿ ಕಲಾವಿದೆ ಬಿ ಜಯಶ್ರೀ ಅಮ್ಮ.

ಪುಕ್ಸಟ್ಟೆ ಲೈಫು ಪುರುಸೊತ್ತೇ ಇಲ್ಲ ಚಿತ್ರ ಇಂದು ರಾಜ್ಯಾದ್ಯಂತ ನಿಮ್ಮ ನೆಚ್ಚಿನ ಚಿತ್ರಂದಿರಗಳಲ್ಲಿ ತೆರೆಕಂಡಿದೆ. ದಯವಿಟ್ಟು ಚಿತ್ರಮಂದಿರಕ್ಕೆ ಹೋಗಿ ಚಲನಚಿತ್ರ ವೀಕ್ಷಿಸಿ

Tickets available on BookMyShow
Grab your tickets and watch our movie and share your opinions on social media

24/09/2021

ಪುಕ್ಸಟ್ಟೆ ಲೈಫು ಪುರುಸೊತ್ತೇ ಇಲ್ಲ ಚಿತ್ರವನ್ನು ವೀಕ್ಷಿಸಿ ತಮ್ಮ ಅಭಿಪ್ರಾಯವನ್ನು ತಿಳಿಸಿದ ಖ್ಯಾತ ನಟ ಹಾಗೂ ಕಲಾವಿದ ಅರುಣ್ ಸಾಗರ್

ಪುಕ್ಸಟ್ಟೆ ಲೈಫು ಪುರುಸೊತ್ತೇ ಇಲ್ಲ ಚಿತ್ರ ಇಂದು ರಾಜ್ಯಾದ್ಯಂತ ನಿಮ್ಮ ನೆಚ್ಚಿನ ಚಿತ್ರಂದಿರಗಳಲ್ಲಿ ತೆರೆಕಂಡಿದೆ. ದಯವಿಟ್ಟು ಚಿತ್ರಮಂದಿರಕ್ಕೆ ಹೋಗಿ ಚಲನಚಿತ್ರ ವೀಕ್ಷಿಸಿ

23/09/2021

ಸರ್ವಸ್ವ ಪ್ರೊಡಕ್ಷನ್ ನಿರ್ಮಾಣದ ಸಂಚಾರಿ ವಿಜಯ್ ಅಭಿನಯದ ಪುಕ್ಸಟ್ಟೆ ಲೈಫು ಪುರುಸೊತ್ತೇ ಇಲ್ಲ ಚಿತ್ರದ ಪ್ರೀಮಿಯರ್ ಶೋ ಇಂದು Cinepolis, ETA Mall ನಲ್ಲಿ ಜರುಗಿತು. ತಾವೆಲ್ಲ ಆಗಮಿಸಿ ಚಿತ್ರವನ್ನು ರಂಜಿಸಿದಕ್ಕಾಗಿ ಧನ್ಯವಾದ. ತಮ್ಮೆಲ್ಲರ ಅಭೂತಪೂರ್ವ ಅಭಿಪ್ರಾಯ ಸ್ವಾಗತಾರ್ಹ. ಸೆಪ್ಟೆಂಬರ್ 24 ರಂದು ರಾಜ್ಯದಾದ್ಯಂತ ಚಿತ್ರ ತೆರೆಕಾಣುತ್ತಿದೆ. ಪ್ರೇಕ್ಷಕ ಪ್ರಭು ತಮ್ಮ ಹತ್ತಿರದ ಚಿದ್ರಮಂದಿರದಲ್ಲಿ ಚನಚಿತ್ರವನ್ನು ನೋಡಿ ಆನಂದಿಸಬೇಕಾಗಿ ಈ ಮೂಲಕ ಸವಿನಯ ಪ್ರಾರ್ಥನೆ. Ticket available in BookMyShow

ಸರ್ವಸ್ವ ಪ್ರೊಡಕ್ಷನ್ ನಿರ್ಮಾಣದ, ಸಂಚಾರಿ ವಿಜಯ್ ಅಭಿನಯದ ಪುಕ್ಸಟ್ಟೆ ಲೈಫು ಪುರಸೊತ್ತೆ ಇಲ್ಲ ಚಿತ್ರದ ಪ್ರೀಮಿಯರ್ ಶೋ ಇದೆ ಸೆಪ್ಟೆಂಬರ್ 22 ರಂದ...
21/09/2021

ಸರ್ವಸ್ವ ಪ್ರೊಡಕ್ಷನ್ ನಿರ್ಮಾಣದ, ಸಂಚಾರಿ ವಿಜಯ್ ಅಭಿನಯದ ಪುಕ್ಸಟ್ಟೆ ಲೈಫು ಪುರಸೊತ್ತೆ ಇಲ್ಲ ಚಿತ್ರದ ಪ್ರೀಮಿಯರ್ ಶೋ ಇದೆ ಸೆಪ್ಟೆಂಬರ್ 22 ರಂದು ಚಿತ್ರಮಂದಿರದಲ್ಲಿ ಸಂಜೆ 6ಗಂಟೆಗೆ ಆಯೋಜಿಸಲಾಗಿದೆ. BookMyShow ನಲ್ಲಿ ಚಿತ್ರದ ಟಿಕೇಟ್ ಲಭ್ಯವಿದೆ. ಹಾಗೂ ಇದೆ ಸೆಪ್ಟೆಂಬರ್ 24 ರಂದು ಕರ್ನಾಟಕದಾದ್ಯಂತ ಚಿತ್ರ ಬಿಡುಗಡೆ ಯಾಗಲಿದೆ. ಸಿನೆಮಾ ನೋಡಿ ಹರಸಿ ಹಾರೈಸಿ.
DRC Cinema Mysore Book My Show Link:- https://in.bookmyshow.com/buytickets/puksatte-lifu-mysuru-mysore/movie-mys-ET00314938-MT/20210922 #!seatlayout

Karnataka Book My Show :- https://in.bookmyshow.com/mysuru-mysore/movies/puksatte-lifu/ET00314938

20/09/2021

ವ್ಯಕ್ತಿತ್ವಕ್ಕೆ ಎಂದು ಸಾವಿಲ್ಲ.
ಸಂಚಾರಿ ವಿಜಯ್ ಮತ್ತು ಕಳೆದು ಹೋದ ದಿಗ್ಗಜರ ನಡುವಿನ ಕಿರುಮಾತುಕಥೆ.
ಕನ್ನಡ ಸಿನೆಮಾ ಇದೆ September 24 ರಂದು ನಮ್ಮ ನಿಮ್ಮ ನೆಚ್ಚಿನ ಚಿಂದ್ರಮಂದಿರದಲ್ಲೀ.
ಬನ್ನಿ ಹರಸಿ, ಹಾರೈಸಿ

OUT NOWPUKSATTE LIFU - Title track 𝐖𝐚𝐭𝐜𝐡 𝐇𝐞𝐫𝐞 ➽ https://youtu.be/x6RLG_METLYMovie Releasing on September 17thDon't miss ...
08/09/2021

OUT NOW
PUKSATTE LIFU - Title track
𝐖𝐚𝐭𝐜𝐡 𝐇𝐞𝐫𝐞 ➽ https://youtu.be/x6RLG_METLY

Movie Releasing on September 17th
Don't miss to watch
Celebrate Kannada Cinema




Zee Kannada ZEE Picchar ZEE5 Kannada A2 Music

PUKSATTE LIFU - Official Trailer On A2 Music YouTube ChannelCrossed 800k𝐖𝐚𝐭𝐜𝐡 𝐇𝐞𝐫𝐞 ➽ https://youtu.be/AV4mFQJieaU       ...
02/09/2021

PUKSATTE LIFU - Official Trailer On A2 Music YouTube Channel
Crossed 800k
𝐖𝐚𝐭𝐜𝐡 𝐇𝐞𝐫𝐞 ➽ https://youtu.be/AV4mFQJieaU


OUT NOWPUKSATTE LIFU - Official Trailer On A2 Music YouTube Channel𝐖𝐚𝐭𝐜𝐡 𝐇𝐞𝐫𝐞 ➽ https://youtu.be/AV4mFQJieaU            ...
02/09/2021

OUT NOW
PUKSATTE LIFU - Official Trailer On A2 Music YouTube Channel
𝐖𝐚𝐭𝐜𝐡 𝐇𝐞𝐫𝐞 ➽ https://youtu.be/AV4mFQJieaU


31/08/2021

Address

Mallattahalli
Nagarabhavi
BLORE-560056

Alerts

Be the first to know and let us send you an email when Sarvasva productions posts news and promotions. Your email address will not be used for any other purpose, and you can unsubscribe at any time.

Contact The Business

Send a message to Sarvasva productions:

Videos

Shortcuts

  • Address
  • Alerts
  • Contact The Business
  • Videos
  • Claim ownership or report listing
  • Want your business to be the top-listed Media Company?

Share

Our Story

Sarvasva is an organization that has been started with an intention to provide an exclusive platform to showcase the existing and the upcoming talent in various fields of our diverse nation.