Kannadavani

Kannadavani ಕನ್ನಡವಾಣಿ ಹೆಸರೇ ಹೇಳುವಂತೆ ಇದು ಕನ್ನಡಿಗರ ದ್ವನಿ, ಕರಾವಳಿಯಿಂದ ಮಲೆನಾಡಿನವರೆಗೆ ಹಬ್ಬಿದೆ ಇದರ ಧ್ವನಿ.

ಶಿರೂರು ಭೂ ಕುಸಿತ|ಈ ತಪ್ಪಿಗೆ IRB -NHAI ಹೊಣೆ ಇಲ್ಲಿದೆ ದಾಖಲೆ*ಅಗ್ರಿಮೆಂಟ್ ನಂತೆ ನಡೆದುಕೊಳ್ಳದ ಹೆದ್ದಾರಿ ಪ್ರಾಧಿಕಾರ**ಜಿಲ್ಲಾಡಳಿತದ ಕಡತದಿ...
21/08/2024

ಶಿರೂರು ಭೂ ಕುಸಿತ|ಈ ತಪ್ಪಿಗೆ IRB -NHAI ಹೊಣೆ ಇಲ್ಲಿದೆ ದಾಖಲೆ

*ಅಗ್ರಿಮೆಂಟ್ ನಂತೆ ನಡೆದುಕೊಳ್ಳದ ಹೆದ್ದಾರಿ ಪ್ರಾಧಿಕಾರ*

*ಜಿಲ್ಲಾಡಳಿತದ ಕಡತದಿಂದಲೇ ಮಾಯವಾಯ್ತು ದಾಖಲೆ*

*ಮತ್ತೆ ದಾಖಲೆ ನೀಡದೇ ನಿರಂತರ ವಂಚನೆ ಮಾಡುತ್ತಿದೆ ಪ್ರಾಧಿಕಾರ*

*ವಿವರ ನೋಡಲು ಕೆಳಗಿನ ಲಿಂಕ್ ಗೆ ಕ್ಲಿಕ್ ಮಾಡಿ*

https://kannadavani.news/news-karnataka-district-uttara-kannada-irb-national-highways-authority-responsible-for-highway-land-subsidence/

Landslide News :- ಅಂಕೋಲದ ಶಿರೂರು ಭೂ ಕುಸಿತವಾಗಿ 11ಜನ ಮೃತಪಟ್ಟ ಬೆನ್ನಲ್ಲೇ ಇದೀಗ ಗುಡ್ಡ ಕುಸಿಯಲು ಹೆದ್ದಾರಿ ಕಾಮಗಾರಿ ಕೈಗೊಂಡ ಐ.ಆರ್.ಬಿ ಕಂಪನ...

19/08/2024
19/08/2024

ಮಂಗಳೂರಿನಲ್ಲಿ ಇಂದು ನಡೆದ ಕಾಂಗ್ರೆಸ್ ಪ್ರತಿಭಟನೆಯಲ್ಲಿ ಬಸ್ ಗೆ ಕಲ್ಲುತೂರಿ ಹಾನಿ ಮಾಡಿರುವುದು.

 #ರಿಪ್ಪನ್‌ಪೇಟೆ ಪಟ್ಟಣದ  #ಶಿವಮೊಗ್ಗ ರಸ್ತೆಯ ಕೆರೆಹಳ್ಳಿ ಹಳ್ಳದ ಸಮೀಪ ಲಾರಿ ಅಪಘಾತವಾಗಿದೆ. ಮಂಗಳೂರಿನಿಂದ ಬಳ್ಳಾರಿಗೆ ತೆರಳುತ್ತಿದ್ದ ಕಲ್ಲಿದ...
19/08/2024

#ರಿಪ್ಪನ್‌ಪೇಟೆ ಪಟ್ಟಣದ #ಶಿವಮೊಗ್ಗ ರಸ್ತೆಯ ಕೆರೆಹಳ್ಳಿ ಹಳ್ಳದ ಸಮೀಪ ಲಾರಿ ಅಪಘಾತವಾಗಿದೆ. ಮಂಗಳೂರಿನಿಂದ ಬಳ್ಳಾರಿಗೆ ತೆರಳುತ್ತಿದ್ದ ಕಲ್ಲಿದ್ದಲು ತುಂಬಿದ ಲಾರಿಯು ಎದುರು ಬರುತ್ತಿದ್ದ ವಾಹನಕ್ಕೆ ದಾರಿಬಿಡುವ ವೇಳೆ ರಸ್ತೆ ಪಕ್ಕದ ಜಮೀನಿನಲ್ಲಿ ಇಳಿದು ಮರಕ್ಕೆ ಒರಗಿ ನಿಂತಿದೆ. ಅದೃಷ್ಟವಶಾತ್‌ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ.

ಕೋಳಿ ಸಾಗಿಸುತಿದ್ದ ವಾಹನ ಪಲ್ಟಿ!

ಕುಡುಮಲ್ಲಿಗೆ ಸಮೀಪ ರಾಷ್ಟ್ರೀಯ ಹೆದ್ದಾರಿಯ ತಿರುವಿನಲ್ಲಿ ಕೋಳಿಗಳನ್ನು ಸಾಗಿಸುತ್ತಿದ್ದ ವಾಹನ ಚಾಲಕನ ನಿಯಂತ್ರಣ ತಪ್ಪಿ ಗದ್ದೆಗೆ ಉರುಳಿದೆ. 50ಕ್ಕೂ ಹೆಚ್ಚು ಕೋಳಿಗಳು ಮೃತಪಟ್ಟಿವೆ. ಶಿವಮೊಗ್ಗದ ಕಡೆಯಿಂದ ಉಡುಪಿ ಜಿಲ್ಲೆಗೆ ಹೊರಟಿದ್ದ ವಾಹನ ರಸ್ತೆ ಪಕ್ಕಕ್ಕೆ ಪಲ್ಟಿಯಾಗಿದೆ. ವಾಹನ ಜಖಂಗೊಂಡಿದ್ದು, ಚಾಲಕ ಸೇರಿ ಇಬ್ಬರು ಗಾಯಗೊಂಡಿದ್ದಾರೆ. ಅವರನ್ನು ತೀರ್ಥಹಳ್ಳಿಯ ಜೆ.ಸಿ.ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ತೀರ್ಥಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 #ಆನಂದಪುರ ಸಮೀಪದ ಇರುವಕ್ಕಿಯ ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯ ಎದುರು ಇರುವ 11 ಕೆ.ವಿ ವಿದ್ಯುತ್ ಲೈನ್ ಮೇಲೆ ಭಾನುವಾರ ದೊಡ್ಡ ಅಕೇಶಿಯ...
19/08/2024

#ಆನಂದಪುರ ಸಮೀಪದ ಇರುವಕ್ಕಿಯ ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯ ಎದುರು ಇರುವ 11 ಕೆ.ವಿ ವಿದ್ಯುತ್ ಲೈನ್ ಮೇಲೆ ಭಾನುವಾರ ದೊಡ್ಡ ಅಕೇಶಿಯಾ ಮರ ಬಿದ್ದು ತಂತಿ ತುಂಡಾಗಿದೆ. ಕಂಬ ಬಿರುಕು ಬಿಟ್ಟಿದೆ. ಆನಂದಪುರ ಸೇರಿ ಸುತ್ತಮುತ್ತಲಿನ ಗ್ರಾಮಗಳಲ್ಲಿ ವಿದ್ಯುತ್‌ ವ್ಯತ್ಯಯ ಉಂಟಾಗಿತ್ತು. ಮೆಸ್ಕಾಂ ಕಚೇರಿ ಇಂಜಿನಿಯ‌ರ್ ಮತ್ತು ಸಿಬ್ಬಂದಿ ತ್ವರಿತವಾಗಿ ದುರಸ್ತಿ ಮಾಡಿದರು.

18/08/2024

ಮುಖ್ಯಮಂತ್ರಿ ಸಿದ್ದರಾಮಯ್ಯ ಜಂಟಿ ಪತ್ರಿಕಾ ಗೋಷ್ಟಿ ಹೈಲೆಟ್ಸ್.

ಅತೀ ಶೀಘ್ರದಲ್ಲಿ ಕನ್ನಡವಾಣಿ.ನ್ಯೂಸ್ ಹೊಸ ರೂಪದೊಂದಿಗೆ ಶಿವಮೊಗ್ಗ, ಉಡುಪಿ,ಮಂಗಳೂರು ಆವೃತ್ತಿಗಳು ಪ್ರಾರಂಭವಾಗಲಿದೆ. ಇನ್ನುಮುಂದೆ ಸ್ಥಳೀಯ ಸುದ್...
18/08/2024

ಅತೀ ಶೀಘ್ರದಲ್ಲಿ ಕನ್ನಡವಾಣಿ.ನ್ಯೂಸ್ ಹೊಸ ರೂಪದೊಂದಿಗೆ ಶಿವಮೊಗ್ಗ, ಉಡುಪಿ,ಮಂಗಳೂರು ಆವೃತ್ತಿಗಳು ಪ್ರಾರಂಭವಾಗಲಿದೆ. ಇನ್ನುಮುಂದೆ ಸ್ಥಳೀಯ ಸುದ್ದಿ ಹೊರತಾಗಿ ರಾಜ್ಯ ಮಟ್ಟದ ಸುದ್ದಿಗಳು ಸಹ Kannadavani.news ನಲ್ಲಿ ಲಭ್ಯ...

https://kannadavani.news/news-karnataka-uttrakannda-district-administration-has-promised-to-provide-work-to-jagannaths-d...
17/08/2024

https://kannadavani.news/news-karnataka-uttrakannda-district-administration-has-promised-to-provide-work-to-jagannaths-daughter-who-went-missing-in-shiruru-landslide/
R V Deshpande Joida 360 Deputy Commissioner Uttara Kannada News18 India Tv9Kannada

Karwar News uttar Kannada Shirur Landslide News :- ಉತ್ತರ ಕನ್ನಡ ಜಿಲ್ಲೆಯ ಅಂಕೋಲ(Ankola) ತಾಲೂಕಿನ ಶಿರೂರು ಭೂ ಕುಸಿತವಾಗಿ ಒಂದು ತಿಂಗಳುಗಳು ಕಳೆದಿದೆ.

Sagar News| ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ನಲ್ಲಿ ಅಬ್ಬರದ ಮಳೆ ಸುರಿದಿದ್ದು ಎಡಜಿಗಳೇಮನೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬೆಂಕಟವಳ್ಳಿ ಹಾಗ...
16/08/2024

Sagar News| ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ನಲ್ಲಿ ಅಬ್ಬರದ ಮಳೆ ಸುರಿದಿದ್ದು ಎಡಜಿಗಳೇಮನೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬೆಂಕಟವಳ್ಳಿ ಹಾಗೂ ರಾಮನಗದ್ದೆ ನಡುವೆ ಸಂಪರ್ಕಿಸುವ ರಸ್ತೆಯ ಮೋರಿ ಹೆಚ್ಚಿನ ನೀರು ಹರಿದು ಕುಸಿದಿದೆ.

ಮೋರಿ ಕುಸಿತದಿಂದ ಸಂಚಾರ ಕಡಿತಗೊಂಡಿದೆ. ವಿಷಯ ತಿಳಿದು ಎಡಜಿಗಳೆಮನೆ ಗ್ರಾ.ಪಂ. ಅಧ್ಯಕ್ಷೆ ನಾಗವೇಣಿ ಪ್ರವೀಣ, ಸದಸ್ಯ ರವಿ, ಸ್ಥಳೀಯ ವಾರ್ಡ್ ಸದಸ್ಯೆ ಪ್ರಶಾಂತಿ ಉಮೇಶ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಬೆಂಕಟವಳ್ಳಿ ಭಾಗದಿಂದ ಹರಿದುಬಂದ ನೀರಿನ ಪ್ರವಾಹ ಮೇಲಿನ ಬಾಳೆಹಳ್ಳಿಯ ಲಕ್ಷ್ಮೀನಾರಾಯಣ ಅವರ ಮನೆಯೊಳಗೆ ನುಗ್ಗಿದೆ. ನಂತರ ಪಕ್ಕದ ಕೊಟ್ಟಿಗೆ ಭಾಗಕ್ಕೆ ಹಾನಿಯಾಗಿದೆ.

ಈ ಭಾಗದಲ್ಲಿ ಹಲವರ ತೋಟದ ಕಾಲುವೆಗಳಲ್ಲಿ ನೀರು ತುಂಬಿ ತೋಟದ ಪಟ್ಟೆಗಳು ಕೊಚ್ಚಿಹೋಗಿವೆ. ಗುಡುಗು ಸಹಿತ ಭಾರಿ ಮಳೆಗೆ ಸಾಗರ ತಾಲೂಕಿನ ವಿವಿಧೆಡೆ ಹಾನಿಯುಂಟುಮಾಡಿದೆ.

ಇನ್ನು ಶಿವಮೊಗ್ಗ ಜಿಲ್ಲೆಯಾಧ್ಯಾಂತ ಇಂದು ಮತ್ತು ನಾಳೆ ಅಬ್ಬರದ ಮಳೆ ಸುರಿಯುವ ಕುರಿತು ಹವಾಮಾನ ಇಲಾಖೆ ಮಾಹಿತಿ ನೀಡಿದ್ದು ಯಲ್ಲೋ ಅಲರ್ಟ ನೀಡಲಾಗಿದೆ.

 |ಒಂದೇ ತಿಂಗಳಲ್ಲಿ 25 ಕ್ಲಬ್ ಬಂದ್ 93 ಜನರ ಮೇಲೆ ಪ್ರಕರಣದಾಖಲು**ಜಿಲ್ಲೆಯ ಅಕ್ರಮ ಚಟುವಟಿಕೆ ವಿರುದ್ಧ ಎಸ್.ಪಿ ಸಮರ* #ಕಾರವಾರದ ಮಿತ್ರ ಸಮಾಜ ದ...
13/08/2024

|ಒಂದೇ ತಿಂಗಳಲ್ಲಿ 25 ಕ್ಲಬ್ ಬಂದ್ 93 ಜನರ ಮೇಲೆ ಪ್ರಕರಣದಾಖಲು*

*ಜಿಲ್ಲೆಯ ಅಕ್ರಮ ಚಟುವಟಿಕೆ ವಿರುದ್ಧ ಎಸ್.ಪಿ ಸಮರ*

#ಕಾರವಾರದ ಮಿತ್ರ ಸಮಾಜ ದಿಂದ ಹಿಡಿದು ಜಿಲ್ಲೆಯ 25 ಕ್ಲಬ್ ಗಳು ಬಂದ್*

#ಗಾಂಜಾ ,ಅಕ್ರಮ ಮರಳು ಸಾಗಾಟ, ಜೂಜಾಟ,ಅಕ್ರಮ ಮದ್ಯ ಸಾಗಾಟದ ವಿರುದ್ಧ ದಾಖಲಾಯ್ತು ಪ್ರಕರಣ

ಒಂದೇ ತಿಂಗಳಲ್ಲಿ ಏನೆಲ್ಲಾ ದಾಳಿ ,ಎಷ್ಟು ವಶ ವಿವರ ಇಲ್ಲಿದೆ

ವಿವರ ನೋಡಲು ಕೆಳಗಿನ ಲಿಂಕ್ ಗೆ ಕ್ಲಿಕ್ ಮಾಡಿ

https://kannadavani.news/news-karnataka-district-uttara-kannada-police-restriction-to-25-clubs-in-a-single-month-in-uttara-kannada-district/
SP Karwar Deputy Commissioner Uttara Kannada Tv9Kannada Joida 360 R V Deshpande

Police News :-ಪ್ರವಾಸೋದ್ಯಮಕ್ಕೆ ( tourism) ಹೆಸರಾದ ಉತ್ತರ ಕನ್ನಡ ಜಿಲ್ಲೆಯಲ್ಲಿ ಅಕ್ರಮ ಚಟುವಟಿಗೆಗಳಿಗೇನೂ ಕಮ್ಮಿಇಲ್ಲ. ಆದ್ರೆ ಇದೀಗ ಒಂದೇ ತಿಂ.....

 #ಶಿರೂರು ಭೂ ಕುಸಿತ|28 ದಿನದ ನಂತರ ಗಂಗಾವಳಿಯಲ್ಲಿ  ಶವ ಶೋಧ ಕಾರ್ಯಾಚರಣೆ ಪುನರಾರಂಭ**ಯಾವರೀತಿ ಕಾರ್ಯಾಚರಣೆ? ಯಾರೆಲ್ಲಾ ಭಾಗಿ?**ವಿವರ ನೋಡಲು ...
12/08/2024

#ಶಿರೂರು ಭೂ ಕುಸಿತ|28 ದಿನದ ನಂತರ ಗಂಗಾವಳಿಯಲ್ಲಿ ಶವ ಶೋಧ ಕಾರ್ಯಾಚರಣೆ ಪುನರಾರಂಭ*

*ಯಾವರೀತಿ ಕಾರ್ಯಾಚರಣೆ? ಯಾರೆಲ್ಲಾ ಭಾಗಿ?*

*ವಿವರ ನೋಡಲು ಕೆಳಗಿನ ಲಿಂಕ್ ಗೆ ಕ್ಲಿಕ್ ಮಾಡಿ*

https://kannadavani.news/news-karnataka-uttarakannda-ankola-search-operation-resumed-in-gangavali-river-in-shirur/

Uttrakannada News ಕಾರವಾರ :- ಉತ್ತರ ಕನ್ನಡ (Uttrakannda) ಜಿಲ್ಲೆಯ ಅಂಕೋಲ ತಾಲೂಕಿ‌ನ ಶಿರೂರಿನಲ್ಲಿ (Shiruru) ಜುಲೈ 16 ರಂದು ಭೂ ಕುಸಿತವಾಗಿ ( landslide )11

ಅಡಿಕೆ ಧಾರಣೆ- 12 ಆಗಷ್ಟ್ 2024* #ಶಿವಮೊಗ್ಗ,  #ಉತ್ತರ ಕನ್ನಡ ಸೇರಿದಂತೆ ಪ್ರಮುಖ ಮಾರುಕಟ್ಟೆಯ ಇಂದಿನ ಧಾರಣೆವಿವರ ನೋಡಲು ಕೆಳಗಿನ ಲಿಂಕ್ ಗೆ ಕ...
12/08/2024

ಅಡಿಕೆ ಧಾರಣೆ- 12 ಆಗಷ್ಟ್ 2024*

#ಶಿವಮೊಗ್ಗ, #ಉತ್ತರ ಕನ್ನಡ ಸೇರಿದಂತೆ ಪ್ರಮುಖ ಮಾರುಕಟ್ಟೆಯ ಇಂದಿನ ಧಾರಣೆ

ವಿವರ ನೋಡಲು ಕೆಳಗಿನ ಲಿಂಕ್ ಗೆ ಕ್ಲಿಕ್ ಮಾಡಿ

https://kannadavani.news/news-karnataka-market-arecanut-market-price-12-august-2024/

#ಅಡಿಕೆ #ಧಾರಣೆ

Arecanut price 12 August 2024:- ಉತ್ತರ ಕನ್ನಡ ,ಶಿವಮೊಗ್ಗ ಸೇರಿದಂತೆ ಪ್ರಮುಖ ಅಡಿಕೆ ಮಾರುಕಟ್ಟೆಯ ಸೋಮವಾರದ ಅಡಿಕೆ ಧಾರಣೆ ಈ ಕೆಳಗಿನಂತಿದೆ

ವಾರ ಭವಿಷ್ಯ -ಆಗಸ್ಟ್ 12 ರಿಂದ 18 _ರ ವರೆಗಿನ ರಾಶಿಫಲ.https://kannadavani.news/astrology-weekly-horoscope-for-august-12th-to-18...
11/08/2024

ವಾರ ಭವಿಷ್ಯ -ಆಗಸ್ಟ್ 12 ರಿಂದ 18 _ರ ವರೆಗಿನ ರಾಶಿಫಲ.

https://kannadavani.news/astrology-weekly-horoscope-for-august-12th-to-18th-prediction-vara-rashi-bhavishya-in-kannada-kundali-news/
#ಜ್ಯೋತಿಷ್ಯ #ವಾರಭವಿಷ್ಯ

ಈ ವಾರ ಸರ್ಕಾರಿ ಕೆಲಸಗಾರರಿಗೆ ಶುಭವಿದೆ, ಯತ್ನ ಕಾರ್ಯ ದಲ್ಲಿ ಲಾಭ ನಿರೀಕ್ಷಿಸಬಹುದು,ವ್ಯಾಪಾರಿಗಳಿಗೆ ಶುಭ,ಆಭರಣ ವ್ಯಾಪಾರಿಗಳಿಗೆ ಕೆ...

11/08/2024

#ಉತ್ತರ ಕನ್ನಡ ಜಿಲ್ಲೆಯ #ಶಿರಸಿಯಲ್ಲಿ ಗಣೇಶ ಚತುರ್ಥಿ ಗಾಗಿ ವಿಶೇಷ ಚಕ್ಕುಲಿ ಕಂಬಳ ನಡೆಯಿತು. ಹೇಗಿತ್ತು ಚಕ್ಕುಲಿ #ಕಂಬಳ ಅದರ ವಿಡಿಯೋ ಇಲ್ಲಿದೆ ನೋಡಿ.
#ಶಿರಸಿ

 #ಶಿರಸಿ ಯಲ್ಲಿ ಅದ್ದೂರಿಯಾಗಿ ಪ್ರಾರಂಭವಾಯ್ತು  ಕೈ ಚಕ್ಕುಲಿ ಕಂಬಳ | ಏನಿದರ ವಿಶೇಷ ಗೊತ್ತಾ?* #ಕರಾವಳಿಯ ಕಂಬಳ ನೋಡಿದ್ದೀರ! ಆದ್ರೆ ಚಕ್ಕುಲಿ ಕ...
11/08/2024

#ಶಿರಸಿ ಯಲ್ಲಿ ಅದ್ದೂರಿಯಾಗಿ ಪ್ರಾರಂಭವಾಯ್ತು ಕೈ ಚಕ್ಕುಲಿ ಕಂಬಳ | ಏನಿದರ ವಿಶೇಷ ಗೊತ್ತಾ?*

#ಕರಾವಳಿಯ ಕಂಬಳ ನೋಡಿದ್ದೀರ! ಆದ್ರೆ ಚಕ್ಕುಲಿ ಕಂಬಳ ಹೇಗಿದೆ ನೋಡಿದ್ದೀರಾ?*

*ಮನಸ್ಸುಗಳನ್ನು ಬೆಸೆಯುವ ಚಕ್ಕುಲಿ ಕಂಬಳದ ವಿಶೇಷ ವಿಡಿಯೋ ಸುದ್ದಿ ನೋಡಿ*

*ವಿವರ ನೋಡಲು ಕೆಳಗಿನ ಲಿಂಕ್ ಗೆ ಕ್ಲಿಕ್ ಮಾಡಿ*

https://kannadavani.news/news-karnataka-articles-video-uttrakannada-district-sirsi-chakkuli-kambala-festival-2024/

Uttrakannada Sirsi news ಚಕ್ಕುಲಿ ಬೇರೆ ಚಕ್ಕುಲಿಗಳಿಗಿಂತ ರುಚಿ ಹಾಗೂ ಬಾಳಿಕೆ ಜಾಸ್ತಿ.ತೆಂಗಿನ ಎಣ್ಣೆಯಲ್ಲಿಯೇ ಮಾಡುವ ಈ ಚಕ್ಕುಲಿ ಮೂರು ನಾಲ್ಕು ತ....

*29 ವರ್ಷದ ನಂತರ ರೆಬಲ್ ಸ್ಟಾರ್ ಅಂಬರೀಶ್ ನಟಿಸಿದ ಸಿನಿಮಾ ವಿರುದ್ಧ ಭಟ್ಕಳ ವ್ಯಕ್ತಿಯ ದೂರು**ರಾಷ್ಟ್ರ ಧ್ವಜಕ್ಕೆ ಅವಮಾನ ಮಾಡಿದ ಕುರಿತು ಸಾಕ್ಷ...
09/08/2024

*29 ವರ್ಷದ ನಂತರ ರೆಬಲ್ ಸ್ಟಾರ್ ಅಂಬರೀಶ್ ನಟಿಸಿದ ಸಿನಿಮಾ ವಿರುದ್ಧ ಭಟ್ಕಳ ವ್ಯಕ್ತಿಯ ದೂರು*

*ರಾಷ್ಟ್ರ ಧ್ವಜಕ್ಕೆ ಅವಮಾನ ಮಾಡಿದ ಕುರಿತು ಸಾಕ್ಷಿ ಸಮೇತ ದೂರು ನೀಡದ ವ್ಯಕ್ತಿ?*

*ಸೆನ್ಸರ್ ಮಂಡಳಿ ಹಾಗೂ ಸಿನಿಮಾ ತಂಡದ ವಿರುದ್ಧ ಕ್ರಮಕ್ಕೆ ಆಗ್ರಹ*

*ವಿವರ ನೋಡಲು ಕೆಳಗಿನ ಲಿಂಕ್ ಗೆ ಕ್ಲಿಕ್ ಮಾಡಿ*

https://kannadavani.news/news-karnataka-cinema-news-after-29-years-bhatkal-person-complaint-against-the-movie-starring-actor-ambareesh/
Sandalwood Cinema ಸಿನಿಮಾ ಸ್ಫೂರ್ತಿ - Cinema Spoorthi News18 India Tv9Kannada

Karwar Bhatkal News uttar Kannada

*ದೂದ್ ಸಾಗರ್ ನಲ್ಲಿ ಹಳಿ ತಪ್ಪಿದ ಗೂಡ್ಸ್ ರೈಲು | ಎರಡು ರೈಲುಗಳು ರದ್ದು**ಬೆಂಗಳೂರು-ವಾಸ್ಕೋ ಟ್ರೈನ್ ರದ್ದು-ಕೆಲವು ಟ್ರೈನ್ ಮಾರ್ಗ ಬದಲು**ವಿವ...
09/08/2024

*ದೂದ್ ಸಾಗರ್ ನಲ್ಲಿ ಹಳಿ ತಪ್ಪಿದ ಗೂಡ್ಸ್ ರೈಲು | ಎರಡು ರೈಲುಗಳು ರದ್ದು*

*ಬೆಂಗಳೂರು-ವಾಸ್ಕೋ ಟ್ರೈನ್ ರದ್ದು-ಕೆಲವು ಟ್ರೈನ್ ಮಾರ್ಗ ಬದಲು*

*ವಿವರ ನೋಡಲು ಕೆಳಗಿನ ಲಿಂಕ್ ಗೆ ಕ್ಲಿಕ್ ಮಾಡಿ*

https://kannadavani.news/karnataka-goa-the-train-derailed-between-vasco-and-dudh-sagar-bengaluru-rail-traffic-was-suspended/

Train News :- ಕಲ್ಲಿದ್ದು ತುಂಬಿಕೊಂಡು ತೆರಳುತಿದ್ದ ಗೂಡ್ಸ್ ರೈಲು ಹಳಿತಪ್ಪಿ ಬಿದ್ದ ಘಟನೆ ಗೋವಾ-ಬೆಳಗಾವಿ-ಕಾರವಾರ ಗಡಿ ಭಾಗದಲ್ಲಿ ನಡೆದಿದ್...

*ದಿನಭವಿಷ್ಯ -09-ಆಗಷ್ಟ್ 2014**ಯಾವ ರಾಶಿಗೆ ಏನು ಫಲ?**ಇಂದಿನ ದಿನ ಭವಿಷ್ಯದ ತಿಳಿಯಲು ಕೆಳಗಿನ ಲಿಂಕ್ ಗೆ ಕ್ಲಿಕ್ ಮಾಡಿ*https://kannadavan...
09/08/2024

*ದಿನಭವಿಷ್ಯ -09-ಆಗಷ್ಟ್ 2014*

*ಯಾವ ರಾಶಿಗೆ ಏನು ಫಲ?*

*ಇಂದಿನ ದಿನ ಭವಿಷ್ಯದ ತಿಳಿಯಲು ಕೆಳಗಿನ ಲಿಂಕ್ ಗೆ ಕ್ಲಿಕ್ ಮಾಡಿ*

https://kannadavani.news/karnataka-articles-daily-horoscope-09-august-today-astrology-prediction/

Daily astrology ದಿನ ಭವಿಷ್ಯವನ್ನು ಗ್ರಹ,ನಕ್ಷತ್ರ ಹಾಗೂ ರಾಶಿ ಆಧಾರದಲ್ಲಿ ಬರೆಯಲಾಗಿದೆ. ಜನ್ಮ ಕುಂಡಲಿ,ಜನ್ಮ ಸಮಯಾನುಸಾರ ತತ್ಪಲಗಳು ಶಾಸ್ತ್ರ...

08/08/2024

puja|ನಾಗ ಪೂಜಾ ವಿಧಿ ವಿಧಾನ ಗಳ ಬಗ್ಗೆ ಒಂದಿಷ್ಟು ಮಾಹಿತಿ ನೋಡಿ.

#ನಾಗರಹಾವಿನ ಯಾವ ಭಾವಚಿತ್ರ ವಿರುವ ವಿಗ್ರಹ ಪೂಜಿಸಬೇಕು?*

#ಪೂಜಾಮಂತ್ರವೇನು? #ಮುಹೂರ್ತ ಯಾವಾಗ?

ವಿವರ ನೋಡಲು ಕೆಳಗಿನ ಲಿಂಕ್ ಗೆ ಕ್ಲಿಕ್ ಮಾಡಿ

Address

Kannadavani
Karwar Uttarakannada Karnataka

Website

http://www.kannada/

Alerts

Be the first to know and let us send you an email when Kannadavani posts news and promotions. Your email address will not be used for any other purpose, and you can unsubscribe at any time.

Contact The Business

Send a message to Kannadavani:

Videos

Shortcuts

  • Address
  • Alerts
  • Contact The Business
  • Videos
  • Claim ownership or report listing
  • Want your business to be the top-listed Media Company?

Share