Popular Brothers Belthangady

  • Home
  • Popular Brothers Belthangady

Popular Brothers Belthangady Freedom Justice Security

24/01/2023
"ಗಣರಾಜ್ಯ ರಕ್ಷಿಸಿ" ಅಭಿಯಾನದ ಭಾಗವಾಗಿ ನಡೆದ ಆಝಾದಿ ಎಕ್ಸ್ ಪೋ ಸಮಾರೋಪ ಕಾರ್ಯಕ್ರಮದಲ್ಲಿ ಗಣ್ಯರ ಸಂದೇಶ.12/08/2022ಬೆಳ್ತಂಗಡಿ
14/08/2022

"ಗಣರಾಜ್ಯ ರಕ್ಷಿಸಿ" ಅಭಿಯಾನದ ಭಾಗವಾಗಿ ನಡೆದ ಆಝಾದಿ ಎಕ್ಸ್ ಪೋ ಸಮಾರೋಪ ಕಾರ್ಯಕ್ರಮದಲ್ಲಿ ಗಣ್ಯರ ಸಂದೇಶ.

12/08/2022
ಬೆಳ್ತಂಗಡಿ

*ಬೆಳ್ತಂಗಡಿ ತಾಲೂಕು ಅಗ್ನಿ ಶಾಮಕ ದಳದಲ್ಲಿ ಅತ್ಯುತ್ತಮ ಸೇವೆಗೈದು ಮುಖ್ಯಮಂತ್ರಿ ಪದಕವನ್ನು ಪಡೆದ ಭ್ರಷ್ಟ ರಹಿತ ಸಿಬ್ಬಂದಿ ಉಸ್ಮಾನ್ ನಂದಿಬೆಟ್ಟ...
14/08/2022

*ಬೆಳ್ತಂಗಡಿ ತಾಲೂಕು ಅಗ್ನಿ ಶಾಮಕ ದಳದಲ್ಲಿ ಅತ್ಯುತ್ತಮ ಸೇವೆಗೈದು ಮುಖ್ಯಮಂತ್ರಿ ಪದಕವನ್ನು ಪಡೆದ ಭ್ರಷ್ಟ ರಹಿತ ಸಿಬ್ಬಂದಿ ಉಸ್ಮಾನ್ ನಂದಿಬೆಟ್ಟರವರಿಗೆ ಗಣರಾಜ್ಯ ಉಳಿಸಿ ಅಭಿಯಾನದ ಭಾಗವಾಗಿ ನಡೆದ ಆಜಾದಿ ಎಕ್ಸ್ ಪೋ ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು*

12/08/2022
ಬೆಳ್ತಂಗಡಿ

*"ಗಣರಾಜ್ಯ ರಕ್ಷಿಸಿ" ಅಭಿಯಾನದ ಭಾಗವಾಗಿ ನಡೆದ ಆಝಾದಿ ಎಕ್ಸ್ ಪೋ ವಿವಿಧ ಕಾರ್ಯಕ್ರಮ*12/08/2022ಬೆಳ್ತಂಗಡಿ
14/08/2022

*"ಗಣರಾಜ್ಯ ರಕ್ಷಿಸಿ" ಅಭಿಯಾನದ ಭಾಗವಾಗಿ ನಡೆದ ಆಝಾದಿ ಎಕ್ಸ್ ಪೋ ವಿವಿಧ ಕಾರ್ಯಕ್ರಮ*

12/08/2022
ಬೆಳ್ತಂಗಡಿ

*"ಗಣರಾಜ್ಯ ರಕ್ಷಿಸಿ" ಅಭಿಯಾನದ ಭಾಗವಾಗಿ ನಡೆದ ಆಝಾದಿ ಎಕ್ಸ್ ಪೋ ಕಾರ್ಯಕ್ರಮದಲ್ಲಿ ಫ್ರೀಡಂ ಹಾಡು ಹಾಡಿದ ವಿದ್ಯಾರ್ಥಿಗಳು*12/08/2022ಬೆಳ್ತಂಗಡ...
14/08/2022

*"ಗಣರಾಜ್ಯ ರಕ್ಷಿಸಿ" ಅಭಿಯಾನದ ಭಾಗವಾಗಿ ನಡೆದ ಆಝಾದಿ ಎಕ್ಸ್ ಪೋ ಕಾರ್ಯಕ್ರಮದಲ್ಲಿ ಫ್ರೀಡಂ ಹಾಡು ಹಾಡಿದ ವಿದ್ಯಾರ್ಥಿಗಳು*

12/08/2022
ಬೆಳ್ತಂಗಡಿ

*"ಗಣರಾಜ್ಯ ರಕ್ಷಿಸಿ" ಅಭಿಯಾನದ ಭಾಗವಾಗಿ ನಡೆದ ಆಝಾದಿ ಎಕ್ಸ್ ಪೋ ಕಾರ್ಯಕ್ರಮದಲ್ಲಿ ತೆರೆಮರೆಯ ಸ್ವಾತಂತ್ರ್ಯ ಹೋರಾಟಗಾರರ ಚರಿತ್ರೆ ಮೆಲುಕು ಹಾಕಿ...
14/08/2022

*"ಗಣರಾಜ್ಯ ರಕ್ಷಿಸಿ" ಅಭಿಯಾನದ ಭಾಗವಾಗಿ ನಡೆದ ಆಝಾದಿ ಎಕ್ಸ್ ಪೋ ಕಾರ್ಯಕ್ರಮದಲ್ಲಿ ತೆರೆಮರೆಯ ಸ್ವಾತಂತ್ರ್ಯ ಹೋರಾಟಗಾರರ ಚರಿತ್ರೆ ಮೆಲುಕು ಹಾಕಿದ ವಿದ್ಯಾರ್ಥಿಗಳು*

12/08/2022
ಬೆಳ್ತಂಗಡಿ

*"ಗಣರಾಜ್ಯ ರಕ್ಷಿಸಿ" ಅಭಿಯಾನದ ಭಾಗವಾಗಿ ನಡೆದ ಆಝಾದಿ ಎಕ್ಸ್ ಪೋ ಉದ್ಘಾಟನೆ ಕಾರ್ಯಕ್ರಮದ ವೇದಿಕೆಯಲ್ಲಿ ಉಪಸ್ಥಿತಿ*12/08/2022ಬೆಳ್ತಂಗಡಿ
14/08/2022

*"ಗಣರಾಜ್ಯ ರಕ್ಷಿಸಿ" ಅಭಿಯಾನದ ಭಾಗವಾಗಿ ನಡೆದ ಆಝಾದಿ ಎಕ್ಸ್ ಪೋ ಉದ್ಘಾಟನೆ ಕಾರ್ಯಕ್ರಮದ ವೇದಿಕೆಯಲ್ಲಿ ಉಪಸ್ಥಿತಿ*

12/08/2022
ಬೆಳ್ತಂಗಡಿ

"ಗಣರಾಜ್ಯ ರಕ್ಷಿಸಿ" ಅಭಿಯಾನದ ಭಾಗವಾಗಿ ನಡೆದ ಆಝಾದಿ ಎಕ್ಸ್ ಪೋ  ಕಾರ್ಯಕ್ರಮದಲ್ಲಿ ಅಸ್ಸಯ್ಯದ್ ಅಬ್ದುರ್ರಹ್ಮಾನ್ ಸಾದಾತ್ ತಂಙಳ್  ಹಾಗೂ  ನೌಷಾದ...
14/08/2022

"ಗಣರಾಜ್ಯ ರಕ್ಷಿಸಿ" ಅಭಿಯಾನದ ಭಾಗವಾಗಿ ನಡೆದ ಆಝಾದಿ ಎಕ್ಸ್ ಪೋ ಕಾರ್ಯಕ್ರಮದಲ್ಲಿ ಅಸ್ಸಯ್ಯದ್ ಅಬ್ದುರ್ರಹ್ಮಾನ್ ಸಾದಾತ್ ತಂಙಳ್ ಹಾಗೂ ನೌಷಾದ್ ಸಖಾಫಿರವರ ಸಂದೇಶ.

12/08/2022
ಬೆಳ್ತಂಗಡಿ

*ಹಝ್ರತ್ ಹಯಾತುಲ್ ಅವುಲಿಯಾ ದರ್ಗಾ ಷರೀಫ್ ಮತ್ತು ಜುಮಾ ಮಸ್ಜಿದ್ ಗುರುವಾಯನಕೆರೆ ವತಿಯಿಂದ "ಗಣರಾಜ್ಯ ರಕ್ಷಿಸಿ" ಅಭಿಯಾನದ ಭಾಗವಾಗಿ ನಡೆದ ಆಝಾದಿ...
14/08/2022

*ಹಝ್ರತ್ ಹಯಾತುಲ್ ಅವುಲಿಯಾ ದರ್ಗಾ ಷರೀಫ್ ಮತ್ತು ಜುಮಾ ಮಸ್ಜಿದ್ ಗುರುವಾಯನಕೆರೆ ವತಿಯಿಂದ "ಗಣರಾಜ್ಯ ರಕ್ಷಿಸಿ" ಅಭಿಯಾನದ ಭಾಗವಾಗಿ ನಡೆದ ಆಝಾದಿ ಎಕ್ಸ್ ಪೋ ಕಾರ್ಯಕ್ರಮದ ಉದ್ಘಾಟನೆ*

12/08/2022
ಬೆಳ್ತಂಗಡಿ

*75ನೇ ಸ್ವಾತಂತ್ರ್ಯ ಅಮೃತಮಹೋತ್ಸವದ ಪ್ರಯುಕ್ತ  ಹಝ್ರತ್ ಹಯಾತುಲ್ ಅವುಲಿಯಾ ದರ್ಗಾ ಷರೀಫ್  ಮತ್ತು ಜುಮಾ ಮಸ್ಜಿದ್ ಗುರುವಾಯನಕೆರೆ ಇದರ ಸಹಭಾಗಿತ...
11/08/2022

*75ನೇ ಸ್ವಾತಂತ್ರ್ಯ ಅಮೃತಮಹೋತ್ಸವದ ಪ್ರಯುಕ್ತ ಹಝ್ರತ್ ಹಯಾತುಲ್ ಅವುಲಿಯಾ ದರ್ಗಾ ಷರೀಫ್ ಮತ್ತು ಜುಮಾ ಮಸ್ಜಿದ್ ಗುರುವಾಯನಕೆರೆ ಇದರ ಸಹಭಾಗಿತ್ವದಲ್ಲಿ ಎಕ್ಸಿಬಿಷನ್ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ*

07/08/2022

75ನೇ ಸ್ವಾತಂತ್ರೋತ್ಸವದ ಆಚರಣೆಯ ಪ್ರಯುಕ್ತ "ಗಣರಾಜ್ಯ ರಕ್ಷಿಸಿ" ಎಂಬ ಅಭಿಯಾನ ಅಂಗವಾಗಿ ಬೆಳ್ತಂಗಡಿಯ ಹಲವು ಕಡೆಗಳಲ್ಲಿ ನಡೆದ ಸ್ನೇಹ ಸಮ್ಮಿಲನ, ಕಾರ್ನರ್ ಮೀಟ್ ಹಾಗೂ ಕ್ರೀಡಾಕೂಟಗಳು.

06/08/2022

ಸ್ವಾತಂತ್ರ್ಯದ ಅಮೃತ ಮಹೋತ್ಸವದ ಅಂಗವಾಗಿ ಬೆಳ್ತಂಗಡಿ ಕೇಂದ್ರ ಮಸೀದಿಯ ಹೊರಾಂಗಣದಲ್ಲಿ ನಡೆದ ಸ್ವಾತಂತ್ರ್ಯ ಹೋರಾಟಗಾರರ ಕಿರು ಪರಿಚಯದ ಪ್ರದರ್ಶನ ಕಾರ್ಯಕ್ರಮ

27/07/2022

ಬೆಳ್ತಂಗಡಿ- ಸುನ್ನತ್ ಕೆರೆ ನಿವಾಸಿ ಉಸ್ಮಾನ್ ಸಾಹೇಬ್ (ಇಂಡಿಯನ್) ನಿಧನ : ಪಾಪ್ಯುಲರ್ ಫ್ರಂಟ್ ಸಂತಾಪ

ಬೆಳ್ತಂಗಡಿ (ಜು.27): ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಜಿಲ್ಲಾ ಸಮಿತಿ ಸದಸ್ಯ ರಮೀಝ್ ಸುನ್ನತ್ ಕೆರೆ ಯವರ ತಂದೆ ಉಸ್ಮಾನ್ ಸಾಹೇಬ್ ರವರು ನಿಧನ ಹೊಂದಿದ್ದು,
ಇವರ ನಿಧನಕ್ಕೆ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಬೆಳ್ತಂಗಡಿ ಜಿಲ್ಲಾ ಸಮಿತಿ ತೀವ್ರ ಸಂತಾಪ ವ್ಯಕ್ತಪಡಿಸುತ್ತದೆ.

ಮೃತರ ಪಾರತ್ರಿಕ ಜೀವನವನ್ನು ಅಲ್ಲಾಹನು ಯಶಸ್ಸು ಗೊಳಿಸಲಿ, ಕುಟುಂಬ ಮತ್ತು ಬಂಧು ಬಳಗಕ್ಕೆ ಇವರ ಅಗಲುವಿಕೆಯ ನೋವನ್ನು ಸಹಿಸುವ ಶಕ್ತಿಯನ್ನು ಅಲ್ಲಾಹನು ನೀಡಲಿ ಎಂದು ಪ್ರಾರ್ಥಿಸುತ್ತೇವೆ.

ಮುಸ್ತಫಾ ಜಿ.ಕೆ.
ಅಧ್ಯಕ್ಷರು, ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ, ಬೆಳ್ತಂಗಡಿ

*75ನೇ ಸ್ವಾತಂತ್ರೋತ್ಸವದ ಆಚರಣೆಯ ಪ್ರಯುಕ್ತ "ಗಣರಾಜ್ಯ ರಕ್ಷಿಸಿ" ಎಂಬ ಅಭಿಯಾನ ಅಂಗವಾಗಿ  ಬೆಳ್ತಂಗಡಿಯ ಹಲವು ಕಡೆಗಳಲ್ಲಿ ನಡೆದ ಕ್ರೀಡಾಕೂಟಗಳು*
26/07/2022

*75ನೇ ಸ್ವಾತಂತ್ರೋತ್ಸವದ ಆಚರಣೆಯ ಪ್ರಯುಕ್ತ "ಗಣರಾಜ್ಯ ರಕ್ಷಿಸಿ" ಎಂಬ ಅಭಿಯಾನ ಅಂಗವಾಗಿ ಬೆಳ್ತಂಗಡಿಯ ಹಲವು ಕಡೆಗಳಲ್ಲಿ ನಡೆದ ಕ್ರೀಡಾಕೂಟಗಳು*

ಗಣರಾಜ್ಯ ರಕ್ಷಿಸಿ ಎಂಬ ಅಭಿಯಾನ ಪ್ರಯುಕ್ತ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಬೆಳ್ತಂಗಡಿ ವತಿಯಿಂದ ವಿವಿಧ ಕಡೆಗಳಲ್ಲಿ ನಡೆದ ಕಾರ್ನರ್ ಮೀಟ್.
25/07/2022

ಗಣರಾಜ್ಯ ರಕ್ಷಿಸಿ ಎಂಬ ಅಭಿಯಾನ ಪ್ರಯುಕ್ತ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಬೆಳ್ತಂಗಡಿ ವತಿಯಿಂದ ವಿವಿಧ ಕಡೆಗಳಲ್ಲಿ ನಡೆದ ಕಾರ್ನರ್ ಮೀಟ್.

ಗಣರಾಜ್ಯ ರಕ್ಷಿಸಿ ಎಂಬ ಅಭಿಯಾನ ಪ್ರಯುಕ್ತ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಬೆಳ್ತಂಗಡಿ ವತಿಯಿಂದ ವಿವಿಧ ಕಡೆಗಳಲ್ಲಿ ನಡೆದ ಸ್ನೇಹ ಸಮ್ಮಿಲನ.
25/07/2022

ಗಣರಾಜ್ಯ ರಕ್ಷಿಸಿ ಎಂಬ ಅಭಿಯಾನ ಪ್ರಯುಕ್ತ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಬೆಳ್ತಂಗಡಿ ವತಿಯಿಂದ ವಿವಿಧ ಕಡೆಗಳಲ್ಲಿ ನಡೆದ ಸ್ನೇಹ ಸಮ್ಮಿಲನ.

ಸರ್ವರಿಗೂ ಈದುಲ್ ಅದ್ಹಾ ಹಬ್ಬದ ಶುಭಾಶಯಗಳುಪಾಪ್ಯುಲರ್ ಫ್ರಂಟ್ ಬೆಳ್ತಂಗಡಿ
09/07/2022

ಸರ್ವರಿಗೂ ಈದುಲ್ ಅದ್ಹಾ ಹಬ್ಬದ ಶುಭಾಶಯಗಳು

ಪಾಪ್ಯುಲರ್ ಫ್ರಂಟ್ ಬೆಳ್ತಂಗಡಿ

ಇಂದು ನಮ್ಮನ್ನಗಲಿದ ಸಮುದಾಯ ನಾಯಕ ,ಸಾಮಾಜಿಕ ಹೋರಾಟಗಾರ ಹೈದರ್ ನೀರ್ಸಾಲ್ ರವರ ಅಂತಿಮ ದರ್ಶನದ ಲೈವ್ ವೀಡಿಯೋhttps://youtu.be/wvktIkwlz0Aht...
22/06/2022

ಇಂದು ನಮ್ಮನ್ನಗಲಿದ ಸಮುದಾಯ ನಾಯಕ ,ಸಾಮಾಜಿಕ ಹೋರಾಟಗಾರ ಹೈದರ್ ನೀರ್ಸಾಲ್ ರವರ ಅಂತಿಮ ದರ್ಶನದ ಲೈವ್ ವೀಡಿಯೋ

https://youtu.be/wvktIkwlz0A
https://youtu.be/wvktIkwlz0A
https://youtu.be/wvktIkwlz0A

ಬೆಳ್ತಂಗಡಿ PFI ಜಿಲ್ಲಾ ಸಮಿತಿ ಸದಸ್ಯ,SDPI ಮಾಜಿ ವಿಧಾನಸಭಾ ಕ್ಷೇತ್ರ ಸಮಿತಿ ಅಧ್ಯಕ್ಷ, ಜಮೀಯತುಲ್ ಫಲಾಹ್ ಬೆಳ್ತಂಗಡಿ ಘಟಕ ಪ್ರಧಾನ ಕಾರ್ಯ...

ಬೆಳ್ತಂಗಡಿ, ಪಿಎಫ್ಐ ಜಿಲ್ಲಾ ಸಮಿತಿ ಸದಸ್ಯ, ಮುಸ್ಲಿಂ ಮುಖಂಡ ಹೈದರ್ ನೀರ್ಸಾಲ್ ನಿಧನಬೆಳ್ತಂಗಡಿ:- ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಜಿಲ್ಲಾ ಸಮ...
22/06/2022

ಬೆಳ್ತಂಗಡಿ, ಪಿಎಫ್ಐ ಜಿಲ್ಲಾ ಸಮಿತಿ ಸದಸ್ಯ, ಮುಸ್ಲಿಂ ಮುಖಂಡ ಹೈದರ್ ನೀರ್ಸಾಲ್ ನಿಧನ

ಬೆಳ್ತಂಗಡಿ:- ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಜಿಲ್ಲಾ ಸಮಿತಿ ಸದಸ್ಯ, SDPI ಬೆಳ್ತಂಗಡಿ ವಿಧಾನಸಭಾ ಮಾಜಿ ಅಧ್ಯಕ್ಷ, ಜಮೀಯತುಲ್ ಫಾಲಾಹ್ ಬೆಳ್ತಂಗಡಿ ಘಟಕ ಪ್ರಧಾನ ಕಾರ್ಯದರ್ಶಿ, ಶಿರ್ಲಾಲು ಮಸೀದಿ ಗೌರವಾಧ್ಯಕ್ಷ ಸೇರಿದಂತೆ ಹಲವು ಸಂಘ ಸಂಸ್ಥೆಗಳಲ್ಲಿ ಗುರುತಿಸಿಕೊಂಡಿದ್ದ ಹೈದರ್ ನೀರ್ಸಾಲ್ ಉಜಿರೆ (ಬೆಳ್ತಂಗಡಿ) ಇಂದು ಮಂಗಳೂರು ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆಂದು ಪಿಎಫ್ಐ ಬೆಳ್ತಂಗಡಿ ಜಿಲ್ಲಾದ್ಯಕ್ಷರಾದ ಮುಸ್ತಫ ಜಿ.ಕೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ನಿನ್ನೆ ಮಂಗಳೂರಿಗೆ ಬೇಟಿ ನೀಡಿದ್ದ ವೇಳೆ ಹೃದಯಾಘಾತಗೊಂಡಿದ್ದ ಅವರನ್ನು ಮಂಗಳೂರಿನ ಕೆ.ಎಂ.ಸಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೆ ಇಂದು ಮರಣ ಹೊಂದಿರುತ್ತಾರೆ. ಅವರ ಮೃತದೇಹವೂ ಕ.ಎಂ.ಸಿ ಆಸ್ಪತ್ರೆಯಲ್ಲಿ ಇದ್ದು ಸಂಜೆಯ ವೇಳೆಗೆ ಅವರ ತವರೂರಾದ ಉಜಿರಿಗೆ ತಲುಪುವ ನಿರೀಕ್ಷೆ ಇದ್ದು ಎಲ್ಲಾ ಕಾರ್ಯಕರ್ತರು ಅವರ ಅಂತಿಮ ದರ್ಶನ ಪಡೆಯಬೇಕೆಂದು ಪ್ರಕಟಣೆಯಲ್ಲಿ ವಿನಂತಿಸಿದ್ದಾರೆ

"ಹಸಿವು ಮುಕ್ತ ಭಯ ಮುಕ್ತ ದೇಶವನ್ನಾಗಿ ಕಟ್ಟಲು ಪಣ ತೊಟ್ಟು ಕಾರ್ಯಾಚರಿಸುತ್ತಿರುವ SDPI ಎಲ್ಲಾ ಕಾರ್ಯಕರ್ತರಿಗೆ 13ನೇ ಸಂಸ್ಥಾಪನಾ ದಿನದ ಶುಭಾಶಯ...
21/06/2022

"ಹಸಿವು ಮುಕ್ತ ಭಯ ಮುಕ್ತ ದೇಶವನ್ನಾಗಿ ಕಟ್ಟಲು ಪಣ ತೊಟ್ಟು ಕಾರ್ಯಾಚರಿಸುತ್ತಿರುವ SDPI ಎಲ್ಲಾ ಕಾರ್ಯಕರ್ತರಿಗೆ 13ನೇ ಸಂಸ್ಥಾಪನಾ ದಿನದ ಶುಭಾಶಯಗಳು"

ನಿಸಾರ್ ಕುದ್ರಡ್ಕ
ಅಧ್ಯಕ್ಷರು SDPI
ಬೆಳ್ತಂಗಡಿ ವಿಧಾನ ಸಭಾ ಕ್ಷೇತ್ರ

ಸರ್ವರಿಗೂ ಈದುಲ್ ಫಿತ್ರ್ ಹಬ್ಬದ ಶುಭಾಶಯಗಳುಈ ಬಾರಿಯ ರಂಝಾನ್ ಹೊಸ ಹುರುಪು, ಹೊಸ ಅನುಭವಗಳೊಂದಿಗೆ ಕಷ್ಟ ನಷ್ಟಗಳನ್ನೂ ಸಮುದಾಯ ಅನುಭವಿಸಿದೆ. ಕಳೆ...
02/05/2022

ಸರ್ವರಿಗೂ ಈದುಲ್ ಫಿತ್ರ್ ಹಬ್ಬದ ಶುಭಾಶಯಗಳು

ಈ ಬಾರಿಯ ರಂಝಾನ್ ಹೊಸ ಹುರುಪು, ಹೊಸ ಅನುಭವಗಳೊಂದಿಗೆ ಕಷ್ಟ ನಷ್ಟಗಳನ್ನೂ ಸಮುದಾಯ ಅನುಭವಿಸಿದೆ. ಕಳೆದ ಬಾರಿ ಕೊರೋನಾ ಕಾರಣದಿಂದಾಗಿ ಹೈರಾಣಾಗಿ ಹಲವಾರು ಸಾವು-ನೋವುಗಳು ಸಂಭವಿಸಿದಾಗ ಜಾತಿ-ಮತ ಭೇದ ತೋರದೆ ಮುಸ್ಲಿಮ್ ಸಮುದಾಯ ಕೋವಿಡ್‌ನಲ್ಲಿ ನಿಧನ ಹೊಂದಿದವರ ಮೃತದೇಹವನ್ನು ದಫನ ಮಾಡುವ ಮೂಲಕ ಸಮಾಜಕ್ಕೆ ಉತ್ತಮ ಸಂದೇಶವನ್ನು ನೀಡಿತ್ತು. ಆದರೆ ಈ ರಂಝಾನ್ ಸಮಯದಲ್ಲಿ ಹಿಂದುತ್ವ ಶಕ್ತಿಗಳು ಈ ಹಿಂದೆ ಜೀವನ್ಮರಣ ಸ್ಥಿತಿಯಲ್ಲಿದ್ದ ಸರ್ವ ಜಾತಿಗಳಿಗೆ ಮಾನವೀಯ ಸೇವೆಯನ್ನು ನೀಡಿದ್ದ ಮುಸ್ಲಿಂ ಸಮುದಾಯದೊಂದಿಗೆ ಅತ್ಯಂತ ನಿಕೃಷ್ಟ ರೀತಿಯಲ್ಲಿ ವರ್ತಿಸಿ ಆರ್ಥಿಕವಾಗಿ ಸಾಮಾಜಿಕವಾಗಿ ಹಾಗೂ ಮಾನಸಿಕವಾಗಿ ಬಹಿಷ್ಕಾರ ಹಾಕಿ ಹಾಗೂ ಭಾವನಾತ್ಮಕವಾಗಿ ಪ್ರಚೋದಿಸಿ ಮನೆ ಮಠ ಅಂಗಡಿಗಳನ್ನು ಕೆಡವುದರ ಮೂಲಕ ಮುಸ್ಲಿಮರನ್ನು ಬೀದಿ ಪಾಲು ಮಾಡಿ ಜೀವಂತ ಶವವಾಗಿಸುವ ಹುನ್ನಾರವನ್ನು ಸಂಘಪರಿವಾರ ನಡೆಸುತ್ತಿದೆ. ಇವೆಲ್ಲವೂ ಆಡಳಿತ ವ್ಯವಸ್ಥೆಯ ಮುಂದಾಲತ್ವದಲ್ಲಿಯೇ ನಡೆಯುತ್ತಿದ್ದರೂ ಅಕ್ರಮಿಗಳಿಗೆ ಮೌನ ಸಮ್ಮತಿ ನೀಡುತ್ತಿದೆ.
ಇದರ ಮಧ್ಯದಲ್ಲಿ ನಾವು ಹೊಸ ಉಡುಪು, ಬಗೆ ಬಗೆಯ ಆಹಾರ ಸೇವಿಸುವ ಸಂದರ್ಭದಲ್ಲಿ ಮರ್ಧನ, ಬಹಿಷ್ಕಾರಕ್ಕೆ ಒಳಗಾದ ನಮ್ಮ ಸಹೋದರ- ಸಹೋದರಿಯರ ರಕ್ಷಣೆಗಾಗಿ ಪ್ರಾರ್ಥನೆ ಮಾಡುವುದರೊಂದಿಗೆ, ಸಂಘಪರಿವಾರದ ಷಡ್ಯಂತ್ರಗಳನ್ನು ಸೋಲಿಸಲು ಒಂದಾಗಿ ಹೋರಾಟ ಮಾಡಬೇಕಾಗಿದೆ. ಈ ಮೂಲಕ ದೇಶದಲ್ಲಿ ಕೋಮು-ಧ್ರುವೀಕರಣ ಮಾಡಿ ಅರಾಜಕತೆಯನ್ನು ಸೃಷ್ಟಿಸುತ್ತಿರುವ ಸಂಘಪರಿವಾರದ ವಿರುದ್ಧ ಹೋರಾಟಕ್ಕೆ ಮುನ್ನುಡಿ ಬರೆದು ಈದುಲ್ ಫಿತ್ರ್ ಹಬ್ಬವನ್ನು ಅರ್ಥ ಪೂರ್ಣ ವಾಗಿ ಆಚರಿಸಬೇಕಾಗಿದೆ.

25/04/2022

ಶಾಬಾನ್ ಶರೀಫ್ ಸಾಹೇಬ್ ಮಂಜೊಟ್ಟಿ ನಿಧನ : ಪಾಪ್ಯುಲರ್ ಫ್ರಂಟ್ ಸಂತಾಪ

ನಾವೂರು (ಎ-25): ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಕಾರ್ಯಕರ್ತ ಜಾವಿದ್ ಮಂಜೊಟ್ಟಿ ಯವರ ತಂದೆ ಶಾಬಾನ್ ಶರೀಫ್ ಸಾಹೇಬ್ ಮಂಜೊಟ್ಟಿ ಅಪಘಾತದಿಂದ ನಿಧನ ಹೊಂದಿರುತ್ತಾರೆ. ಇವರ ನಿಧನಕ್ಕೆ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ನಾವೂರು ಡಿವಿಷನ್ ಸಮಿತಿಯು ತೀವ್ರ ಸಂತಾಪ ವ್ಯಕ್ತಪಡಿಸುತ್ತದೆ.

ಮೃತರ ಪಾರತ್ರಿಕ ಜೀವನವನ್ನು ಅಲ್ಲಾಹನು ಯಶಸ್ಸು ಗೊಳಿಸಲಿ, ಕುಟುಂಬಕ್ಕೆ ಮತ್ತು ಬಂಧು ಬಳಗಕ್ಕೆ ಇವರ ಅಗಲುವಿಕೆಯ ನೋವನ್ನು ಸಹಿಸುವ ಶಕ್ತಿಯನ್ನು ನೀಡಲಿ ಎಂದು ಪ್ರಾರ್ಥಿಸುತ್ತೇವೆ.

ರಶೀದ್ ಬೆಳ್ತಂಗಡಿ
ಅಧ್ಯಕ್ಷರು PFI ನಾವೂರು ಡಿವಿಷನ್

02/04/2022

RSS ಬಿಜೆಪಿಗೆ ಸವಾಲ್
ಹಿಂದೂ ಸಂಘಟನೆಯನ್ನು ತಡೆಯಲು‌ ಬಿಜೆಪಿಗೆ ಒಂದು‌ ನಿಮಿಷ ಸಾಕು ಅಟ್ಟಹಾಸ ಮೆರೆಯುವ ಮುಂಚೆ ಕೇರಳವನ್ನು‌ ನೋಡಲಿ
ಪುತ್ತೂರಿನಲ್ಲಿ ಗುಡುಗಿದ Riyaz Kadambu

24/03/2022

ಅಬೂಬಕ್ಕರ್ ಮೇಸ್ತ್ರಿ ಬದ್ಯಾರು ನಿಧನ : ಪಾಪ್ಯುಲರ್ ಫ್ರಂಟ್ ಸಂತಾಪ

ವೇಣೂರು (ಮಾ-24):- ಬದ್ರಿಯಾ ಜುಮಾ ಮಸ್ಜಿದ್ ಬದ್ಯಾರು ಮಾಜಿ ಅಧ್ಯಕ್ಷರಾದ ಅಬೂಬಕ್ಕರ್ ಮೇಸ್ತ್ರಿ ಬದ್ಯಾರು ಇಂದು ನಿಧನ ಹೊಂದಿರುತ್ತಾರೆ. ಇವರ ನಿಧನಕ್ಕೆ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ವೇಣೂರು ಡಿವಿಷನ್ ಸಮಿತಿಯು ತೀವ್ರ ಸಂತಾಪ ವ್ಯಕ್ತಪಡಿಸುತ್ತದೆ.

ಮೃತರ ಪಾರತ್ರಿಕ ಜೀವನವನ್ನು ಅಲ್ಲಾಹನು ಯಶಸ್ಸು ಗೊಳಿಸಲಿ, ಕುಟುಂಬಕ್ಕೆ ಮತ್ತು ಬಂಧು ಬಳಗಕ್ಕೆ ಇವರ ಅಗಲುವಿಕೆಯ ನೋವನ್ನು ಸಹಿಸುವ ಶಕ್ತಿಯನ್ನು ನೀಡಲಿ ಎಂದು ಪ್ರಾರ್ಥಿಸುತ್ತೇವೆ.

ದಾವೂದ್ ಜಿ.ಕೆ
ಅಧ್ಯಕ್ಷರು PFI ವೇಣೂರು ಡಿವಿಷನ್

*🔥LIVE 🔥LIVE 🔥 LIVE🔥**ಇತ್ತೀಚಿಗೆ ಬಿಜೆಪಿ  ಕಾರ್ಯಕರ್ತನು ಹತ್ಯೆಮಾಡಿದ ದಿನೇಶ್ ಕನ್ಯಾಡಿಗೆ  ನ್ಯಾಯ ಕೊಡಿ ಎಂಬ ವಿಚಾರದಲ್ಲಿ ಬೆಳ್ತಂಗಡಿ- ಮಂ...
14/03/2022

*🔥LIVE 🔥LIVE 🔥 LIVE🔥*

*ಇತ್ತೀಚಿಗೆ ಬಿಜೆಪಿ ಕಾರ್ಯಕರ್ತನು ಹತ್ಯೆಮಾಡಿದ ದಿನೇಶ್ ಕನ್ಯಾಡಿಗೆ ನ್ಯಾಯ ಕೊಡಿ ಎಂಬ ವಿಚಾರದಲ್ಲಿ ಬೆಳ್ತಂಗಡಿ- ಮಂಗಳೂರು ಪಾದಯಾತ್ರೆ ಕುರಿತು ಪತ್ರಿಕಾಗೋಷ್ಠಿ*

👇🏻👇🏻👇🏻👇🏻👇🏻
https://youtu.be/zPQReaxb0pQ

*ಅತೀ ಶೀಘ್ರದಲ್ಲಿ...**ಬೆಳ್ತಂಗಡಿಯಲ್ಲಿ ಭಜರಂಗದಳದ ನಾಯಕನಿಂದ ಹತ್ಯೆಗೀಡಾದ ದಲಿತ ಸಹೋದರ ದಿನೇಶ್ ಕುಟುಂಬಕ್ಕೆ ನ್ಯಾಯಕ್ಕಾಗಿ ಆಗ್ರಹಿಸಿ ಮತ್ತು ...
08/03/2022

*ಅತೀ ಶೀಘ್ರದಲ್ಲಿ...*

*ಬೆಳ್ತಂಗಡಿಯಲ್ಲಿ ಭಜರಂಗದಳದ ನಾಯಕನಿಂದ ಹತ್ಯೆಗೀಡಾದ ದಲಿತ ಸಹೋದರ ದಿನೇಶ್ ಕುಟುಂಬಕ್ಕೆ ನ್ಯಾಯಕ್ಕಾಗಿ ಆಗ್ರಹಿಸಿ ಮತ್ತು ರಾಜ್ಯ ಬಿಜೆಪಿ ಸರ್ಕಾರದ ತಾರತಮ್ಯ ನೀತಿ ಖಂಡಿಸಿ ಬೆಳ್ತಂಗಡಿಯಿಂದ ಮಂಗಳೂರಿಗೆ ಬೃಹತ್ ಪಾದಯಾತ್ರೆ*

*ಜಾತ್ಯತೀತ ದೇಶದ ಕೆಂಪು ಕೋಟೆಯ ಮೇಲೆ ಯಾವ ಧ್ವಜ ಹಾರಬೇಕು ಎಂದು ತೀರ್ಮಾನಿಸುವುದು ಸಂವಿಧಾನಾತ್ಮಕ ಕಾನೂನೇ ಹೊರತು  ಹಿಂದುತ್ವ ಅಲ್ಲ. ದೇಶದ ಯಾವ ...
01/03/2022

*ಜಾತ್ಯತೀತ ದೇಶದ ಕೆಂಪು ಕೋಟೆಯ ಮೇಲೆ ಯಾವ ಧ್ವಜ ಹಾರಬೇಕು ಎಂದು ತೀರ್ಮಾನಿಸುವುದು ಸಂವಿಧಾನಾತ್ಮಕ ಕಾನೂನೇ ಹೊರತು ಹಿಂದುತ್ವ ಅಲ್ಲ. ದೇಶದ ಯಾವ ಜಾಗದಲ್ಲಿ ಯಾವ ಧ್ವಜ ಹಾರಿಸಬೇಕು ಎಂಬ ಜ್ಞಾನ ಇಲ್ಲದ ತಾವು ಹಿಂದುತ್ವದ ಅಮಲೇರಿಸಿಕೊಂಡು ದೇಶಕ್ಕೆ ತಪ್ಪು ಸಂದೇಶ ನೀಡಿದ್ದೀರಿ. ದೇಶ ಒಡೆಯುವ ನಿಮ್ಮ ಸಂಘಿಮನೋಸ್ಥಿತಿಗೆ ದಿಕ್ಕಾರವಿರಲಿ*

*ನಿಸಾರ್ ಕುದ್ರಡ್ಕ*
*ಅಧ್ಯಕ್ಷರು*
*SDPI ಬೆಳ್ತಂಗಡಿ ವಿಧಾನ ಸಭಾ ಕ್ಷೇತ್ರ*

https://twitter.com/KudradkaNisar/status/1498612508600385539?t=eNtXAZNFjC4J9qKBes98XA&s=08

“ಜಾತ್ಯತೀತ ದೇಶದ ಕೆಂಪು ಕೋಟೆಯ ಮೇಲೆ ಯಾವ ಧ್ವಜ ಹಾರಬೇಕು ಎಂದು ತೀರ್ಮಾನಿಸುವುದು ಸಂವಿಧಾನಾತ್ಮಕ ಕಾನೂನೇ ಹೊರತು ಹಿಂದುತ್ವ ಅ....

Address

Belthangady

Website

Alerts

Be the first to know and let us send you an email when Popular Brothers Belthangady posts news and promotions. Your email address will not be used for any other purpose, and you can unsubscribe at any time.

Videos

Shortcuts

  • Address
  • Alerts
  • Videos
  • Claim ownership or report listing
  • Want your business to be the top-listed Media Company?

Share