ThundHaiklu - ತುಂಡೈಕ್ಲು

  • Home
  • ThundHaiklu - ತುಂಡೈಕ್ಲು

ThundHaiklu - ತುಂಡೈಕ್ಲು TundHaiklu is a platform for entertainment and Movie marketing agency, and also the perfect portal

ಮಾನ ಮರ್ಯಾದೆ ಇಲ್ಲದೆ ಪ್ರಚಾರ ಮಾಡಕ್ಕೆ ಆಗಲ್ಲ : ಅಜಯ್​ ರಾವ್​https://youtu.be/Nd5hFAeN0cY
25/12/2021

ಮಾನ ಮರ್ಯಾದೆ ಇಲ್ಲದೆ ಪ್ರಚಾರ ಮಾಡಕ್ಕೆ ಆಗಲ್ಲ : ಅಜಯ್​ ರಾವ್​

https://youtu.be/Nd5hFAeN0cY

Following Audio/video is Strictly meant for Entertainment Purpose. We Do Not To Make ...

20/12/2021

ಕಿಚ್ಚ ಸುದೀಪ್​ ಅವರ ಬಾಡಿ ಗಾರ್ಡ್ ಕಿರಣ್​ ಅವರಿಗೆ ದೀಪಿಕಾ ಪಡುಕೋಣೆ ಎಂದರೆ ಇಷ್ಟ. ಅದೇ ರೀತಿ ಅವರು ತಮ್ಮ ಕೈ ಮೇಲೆ ಅನೇಕ ಹೆಸರುಗಳ ಟ್ಯಾಟೂ ಹಾಕಿಸಿಕೊಂಡಿದ್ದಾರೆ. ಅದನ್ನು ಕಂಡು ರಣವೀರ್​ ಸಿಂಗ್​ ಅಚ್ಚರಿಪಟ್ಟರು. ಅಲ್ಲದೇ ದೀಪಿಕಾಗೆ ವಿಡಿಯೋ ಕಾಲ್​ ಮಾಡಿ ಅವರ ಟ್ಯಾಟೂಗಳನ್ನು ತೋರಿಸಿದರು. ಈ ವೇಳೆ ದೀಪಿಕಾ ಪಡುಕೋಣೆ ಕನ್ನಡದಲ್ಲೇ ಅವರ ಕುಶಲೋಪರಿ ವಿಚಾರಿಸಿದ್ದಾರೆ. ‘ನಮಸ್ತೆ ಮೇಡಂ. ನನ್ನ ಹೆಸರು ಕಿಚ್ಚ ಕಿರಣ್​ ಅಂತ ಸುದೀಪ್​ ಅವರ ಪರ್ಸೆನಲ್​ ಬಾಡಿಗಾರ್ಡ್​ ಅಂತ ಕಿರಣ್​ ಹೇಳಿದ್ದಾರೆ. ಇದಕ್ಕೆ ದೀಪಿಕಾ ಪಡುಕೋಣೆ ಕನ್ನಡದಲ್ಲೇ ಉತ್ತರಿಸಿದ್ದಾರೆ.

18/12/2021

ಕೆಂಪೇಗೌಡ ಪಂಚಿಂಗ್ ಡೈಲಾಗ್ ಹೊಡೆದ ಮಾಜಿ ಕ್ರಿಕೆಟಿಗರು | 83 Movie Kannada Version Press Meet

09/12/2021

ಚೆನ್ನೈ: ಬುಧವಾರ ಹೆಲಿಕಾಪ್ಟರ್ ಅಪಘಾತದಲ್ಲಿ ಮಡಿದ ರಕ್ಷಣಾ ಸಿಬ್ಬಂದಿ ಮುಖ್ಯಸ್ಥ ಬಿಪಿನ್ ರಾವತ್ ಅವರ ಪತ್ನಿ ಮತ್ತು ಇತರ ಭದ್ರತಾ ಪಡೆ ಸಿಬ್ಬಂದಿಯ ಪಾರ್ಥಿವ ಶರೀರವನ್ನು ಹೊತ್ತೊಯ್ಯುತ್ತಿದ್ದ ವಾಹನಗಳ ಮೇಲೆ ತಮಿಳುನಾಡಿನ ಸ್ಥಳೀಯರು ಹೂವಿನ ದಳ ಸುರಿದು ಭಾರತ್ ಮಾತಾ ಕೀ ಜೈ ಎಂದು ಘೋಷಣೆ ಕೂಗಿದ್ದಾರೆ.

03/12/2021

ಅಪ್ಪು ಅವರ ಅಮೋಘವಾದ ಕನಸಿನ ಪಯಣ. ಹಿಂದೆಂದೂ ಕಾಣದ ರೋಮಾಂಚಕ ಅನುಭವ.

Appu’s epic dream project. A cinematic experience like never before.

Title Teaser on 6th December in PRK Audio.

Puneeth Rajkumar Ashwini Puneeth Rajkumar Amoghavarsha JS Ajaneesh Loknath PRK Productions Mudskipper Pratheek Shetty

26/11/2021

ಅಂಧನಾಗಿದ್ದರೂ, ಅಂದವಾಗಿ ಹಾಡುವ ಮೂಲಕ ನೆಟ್ಟಿಗರ ಮನ ಗೆದ್ದ ಪೋರಾ..

25/11/2021

ನಟ ಪುನೀತ್ ರಾಜ್​ಕುಮಾರ್ ಅವರ ಭಾವಚಿತ್ರವನ್ನು ಹೊತ್ತು ಅಭಿಮಾನಿಯೋರ್ವರು ಶಬರಿಮಲೆ ದೇವಸ್ಥಾನಕ್ಕೆ ತೆರಳಿದ್ದಾರೆ. ಈ ವಿಡಿಯೋ ಸದ್ಯ ವೈರಲ್ ಆಗಿದೆ.

25/11/2021

ಸಿನಿಮಾಕ್ಕೆ ಪರ್ಸನಲ್ ಆಗಿ ಆಹ್ವಾನಿಸಿದ ಗೋಲ್ಟನ್ ಸ್ಟಾರ್ ಗಣೇಶ್

, , ,
, ,
, ,
Golden Star Ganesh Fan Club KarnatakaGolden Star Ganesh Fans

ಪತ್ನಿಗಾಗಿ ತಾಜ್‌ಮಹಲ್‌ ಕಟ್ಟಿದ ಪತಿರಾಯ : ಮಧ್ಯಪ್ರದೇಶದಲ್ಲೊಂದು ವಿಭಿನ್ನ ಲವ್‌ಸ್ಟೋರಿhttps://youtu.be/G0Gw2pN3MsY
24/11/2021

ಪತ್ನಿಗಾಗಿ ತಾಜ್‌ಮಹಲ್‌ ಕಟ್ಟಿದ ಪತಿರಾಯ : ಮಧ್ಯಪ್ರದೇಶದಲ್ಲೊಂದು ವಿಭಿನ್ನ ಲವ್‌ಸ್ಟೋರಿ

https://youtu.be/G0Gw2pN3MsY

.0ಮಧ್ಯಪ್ರದೇಶದ ಶಿಕ್ಷಣ ತಜ್ಞನೊಬ್ಬ ಆಗ್ರಾದ ತಾಜ್‌ಮಹಲ್‌ ವಿನ್ಯಾಸವನ್ನೇ ಹೋಲುವ ಸುಂದರ ಸೌಧ ನಿರ್ಮಿಸಿ ಪತ್ನಿಗೆ ಪ...

22/11/2021

ಇದು ಇಡೀ ಫ್ಯಾಮಿಲಿ ಕುಳಿತು ನೋಡಬೇಕಾದ ಚಿತ್ರ ಎಂದ ಸುಧಾ ಮೂರ್ತಿ.
100 ಚಿತ್ರವನ್ನು ವೀಕ್ಷಿಸಿದ ನಂತರ ಚಿತ್ರತಂಡವನ್ನು ಅಭಿನಂದಿಸಿದ ಡಾ ಸುಧಾಮೂರ್ತಿ

Ramesh Aravind



19/11/2021

ಶಿವ ಮತ್ತು ಹರಿಯ ಭರ್ಜರಿ ಟೈಗರ್ ಡ್ಯಾನ್ಸ್ | GGVV | Rishab Shetty | Raj B Shetty


Letting you into the unknowns of the BTS! The making of Torture Song releasing tomorrow♥️
19/11/2021

Letting you into the unknowns of the BTS! The making of Torture Song releasing tomorrow♥️


19/11/2021

ಆರ್​ಸಿಬಿ ಅಭಿಮಾನಿಗಳಿಗೆ ಬಿಗ್ ಶಾಕ್ ಕೊಟ್ಟ AB de Villiers

18/11/2021

Garuda Gamana Vrishabha Vahana Celebrity Review | ಗರುಡ ಗಮನ ವೃಷಭ ವಾಹನ ಸೆಲೆಬ್ರಿಟಿ ರಿವ್ಯೂ.

Address

Banglore
Banglore

Website

Alerts

Be the first to know and let us send you an email when ThundHaiklu - ತುಂಡೈಕ್ಲು posts news and promotions. Your email address will not be used for any other purpose, and you can unsubscribe at any time.

Contact The Business

Send a message to ThundHaiklu - ತುಂಡೈಕ್ಲು:

Videos

Shortcuts

  • Address
  • Alerts
  • Contact The Business
  • Videos
  • Claim ownership or report listing
  • Want your business to be the top-listed Media Company?

Share