Ra1 NewsFactory

  • Home
  • Ra1 NewsFactory

Ra1 NewsFactory if you don't like my words, don't listen

22/02/2024

ನಟ ದರ್ಶನ್ ಹಾಗೂ ಉಮಾಪತಿ ಗೌಡರ ನಡುವಿನ ಸಂಘರ್ಷದಲ್ಲಿ ಜಾತಿ ಮುನ್ನೆಲೆಗೆ ಬಂದಿದೆ. “ದರ್ಶನ್ ನಾಯ್ಡು ಜನಾಂಗದವರು, ಅವರು ಕರ್ನಾಟಕದ ಮೂಲನಿವಾಸಿ ಒಕ್ಕಲಿಗ ಮನೆತನದ ಉಮಾಪತಿ ಗೌಡರನ್ನು ತಗಡು ಎಂದಿದ್ದು ಒಕ್ಕಲಿಗರಿಗೆ ಮಾಡಿದ ಅವಮಾನ, ಅವರು ಕೂಡಲೇ ಕ್ಷಮೆ ಕೇಳಬೇಕು, ಇಲ್ಲವೆಂದರೇ ಪ್ರತಿಭಟನೆ ಎದುರಿಸಬೇಕು” ಎಂದು ಒಕ್ಕಲಿಗರ ಸಂಘ ಎಚ್ಚರಿಕೆ ನೀಡಿದೆ ಎಂಬ ಸುದ್ಧಿ ಟಿವಿಯಲ್ಲಿ ನೋಡಿದೆ.

ಸಾವಿರಾರು ಜನ ಅಭಿಮಾನಿಗಳಿರುವ, ಹಿಂಬಾಲಿಸುವ ಒಂದು ವರ್ಗ ಇರುವುದರಿಂದ ದರ್ಶನ್ ಅಳೆದು ತೂಗಿ ಮಾತನಾಡುವುದನ್ನು ಅಭ್ಯಾಸ ಮಾಡಿಕೊಳ್ಳಲೇಬೇಕು. ಬದುಕು ಸಿನಿಮಾವಲ್ಲ ಎನ್ನುವುದು ಅವರಿಗೆ ಅರ್ಥವಾಗಲಿ!

ಇನ್ನು ಈ ಇಬ್ಬರ ವೈಮನಸ್ಸಿನ ನಡುವೆ ಜಾತಿ ಬಂದಿದ್ದು ವಿಕಟ!
ತಗಡು ಹೇಳಿಕೆಗೆ “ನಮ್ಮ ಜಾತಿ” ಎಂದು ಸಿಟ್ಟಾಗುವ ಸಮುದಾಯ ಸಂಘಟಿತವಾಗಿ ಇದೇ ಒಕ್ಕಲಿಗ ಮನೆತನದ ಸೌಜನ್ಯ ಪ್ರಕರಣದಲ್ಲಿ ಏಕಿಷ್ಟು ಆಸ್ಥೆವಹಿಸಲಿಲ್ಲ? ಇದರಿಂದ ಆ ಮಗಳ ಪರವಾದ ನ್ಯಾಯದ ಕೂಗಿಗೆ ಶಕ್ತಿ ಮತ್ತು ಅರ್ಥ ಬರುತ್ತಿತ್ತು ಅಲ್ವೇ?

- ರಾ ಚಿಂತನ್

23/01/2024

ಯಾರು ಬೇಕಾದರೂ ಜಾತಿ, ಧರ್ಮ ಸಂಘಟನೆ ಮಾಡಿಕೊಂಡು ಅಥವಾ ತಮ್ಮದೇ ಸಮುದಾಯದ ಜನರೊಂದಿಗೆ ಬೆರೆಯುತ್ತಾ ಸಮಾಜದಲ್ಲಿ ಬದುಕುವುದು ಬಹಳ ಸುಲಭ. ಅದರಲ್ಲಿ ಯಾವುದೇ ಹೆಚ್ಚುಗಾರಿಕೆ ಏನಿಲ್ಲ. ಜಾತ್ಯಾತೀತ ಮನೋಭಾವ ಹೊಂದಿರುವ, ದೇವಸ್ಥಾನಕ್ಕೆ ಭೇಟಿ ನೀಡದ, ಧಾರ್ಮಿಕ ವಿಧಿ ವಿಧಾನಗಳಲ್ಲಿ ಆಸಕ್ತಿ ಹೊಂದಿರದವರು ತಮ್ಮ ಕುಟುಂಬ ಸದಸ್ಯರು, ಸ್ನೇಹಿತರು, ಸಹೋದ್ಯೋಗಿಗಳ ನಡುವೆ ತಮ್ಮ ನಿಲುವುಗಳನ್ನು ಬದ್ದತೆಯಿಂದ ಕಾಯ್ದುಕೊಂಡು ಜೀವಿಸುವುದು ಅಷ್ಟು ಸುಲಭವಲ್ಲ. ಅದಕ್ಕೆ ದೃಢವಾದ ಬದ್ದತೆ, ಬೇರೆಯದೆ ಆದ ಗಟ್ಟಿಯಾದ ಮನೋಬಲ ಹೊಂದಿರಬೇಕು. ಇದೆಲ್ಲ ಯಾವುದೇ ಧಾರ್ಮಿಕ ಆಚರಣೆಗಳಲ್ಲಿ ಭಾಗವಹಿಸದವರ ಮೇಲೆ ಒಗ್ಗೂಡಿ ಲೇವಡಿ ಮಾಡಿದಷ್ಟು ಸುಲಭವಲ್ಲ ಸಿವಾ.😉

ಎನ್ ಎಸ್ ಆರ್

21/01/2024

ಗೋಡ್ಸೆ ಗಾಂಧೀಯ ಎದೆಗೆ ಗುಂಡಿಕ್ಕಿದಾಗ ಅವರು ”ಹೇ ರಾಮ್“ ಎಂದೇ ನೆಲಕ್ಕೆ ಬಿದ್ದರು.

ಇದನ್ನು ಓದಿ ತಿಳಿದುಕೊಳ್ಳಬೇಕಾದ ಮಕ್ಕಳಿಗೆ ಅದೇ ರಾಮನ ಹೆಸರಲ್ಲಿ ರಜೆ ಕೊಡುವುದು ಸರಿಯಲ್ಲ. ಆ ಕಾರಣಕ್ಕೆ ಬಿಜೆಪಿಯ ರಾಮೋತ್ಸವಕ್ಕೆ ಶಾಲೆಗಳಿಗೆ ರಜೆ ನೀಡುವುದನ್ನು ನಾನು ವಿರೋಧಿಸುತ್ತೇನೆ.

ರಾಮನ ಪೂಜೆ ಇಡೀ ದೇಶದಲ್ಲಿ ಶತಶತಮಾನಗಳಿಂದಲೂ ನಡೆಯುತ್ತಿದೆ. ಎಲ್ಲಾ ರಾಮನೂ ಒಂದೇ ಅಂದಮೇಲೆ ಆ ರಾಮರಿಗಿಲ್ಲದ ಪ್ರಚಾರ ಈ ರಾಮನಿಗೇಕೆ ಎಂದು ಬಿಡಿಸಿ ಹೇಳಬೇಕಿಲ್ಲ.

ಮಂತ್ರಾಕ್ಷತೆ,ರಾಮೋತ್ಸವದ ದಿನ ಶಾಲೆಗಳಿಗೆ ರಜೆ ಕೊಡುವುದು, ಟಿವಿ, ಮಾಲ್ ಸೇರಿದಂತೆ ಎಲ್ಲಾ ವೇದಿಕೆಗಳಲ್ಲೂ ನೇರಪ್ರಸಾರ ಮಾಡುವುದು - ಅದೆಂಥಾ ಭಯಾನಕ ಚುನಾವಣಾ ಪ್ರಚಾರವೆಂದರೇ - ಈ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಒಂದು ದಿನವೂ ಕ್ಯಾನ್ವಾಸ್ ಮಾಡದೇ ಗೆಲ್ಲುವ ಸೂತ್ರವಾಗಿದೆ.

ನೈತಿಕ ಕಾಳಜಿಯಿಂದ ನೋಡುವುದಾದರೇ ಸರ್ಕಾರ ಮಸೀದಿಯ ಅವಶೇಷದ ಮೇಲೆ ನಿರ್ಮಾಣವಾದ ಮಂದಿರದ ಉತ್ಸವವನ್ನು ರಹಸ್ಯವಾಗಿ ಮಾಡಿ ಮುಗಿಸಬೇಕು. ಎಲ್ಲಾ ಜನರ ಭಾವನೆಯನ್ನು ಗೌರವಿಸಬೇಕಾದವರು ಪಾಲಿಸಬೇಕಾದ ನಿಯಮವಿದು. ಅವರು ಬಂದಿದ್ದೇ ಕೆಡವಿ ಕಟ್ಟೋದಕ್ಕೆ ಅನ್ನೋದು ರುಜುವಾತಾದ ಮೇಲೂ ಈ ರೀತಿಯ ನೈತಿಕತೆಯ ಪಾಠ ತಮಾಷೆಯಾದೀತು.

Anyway- ರಾಮನ ವಿಚಾರದಲ್ಲಿ ಬಿಜೆಪಿಯಂತೆ stalin ಕೂಡ ತಮಿಳುನಾಡಿನಲ್ಲಿ ರಾಮೋತ್ಸವ ಬ್ಯಾನ್ ಮಾಡುವ ಮೂಲಕ ಚುನಾವಣೆಯ ತಂತ್ರ ರೂಪಿಸಿದ್ದಾರೆ. ಕರ್ನಾಟಕ ಸರಕಾರ ಕೂಡ ರಜೆ ನೀಡಿಲ್ಲ.

- ರಾ ಚಿಂತನ್

https://youtu.be/ZuPrZcLxh70
03/02/2022

https://youtu.be/ZuPrZcLxh70

RA1 NEWSFACTORY is a newly opened Youtube channel that you can trust.Support RA1 independent journalism. For more videos, subscribe to our YouTube channel...

https://youtu.be/wJMWNuw8SWw
01/02/2022

https://youtu.be/wJMWNuw8SWw

RA1 NEWSFACTORY is a newly opened Youtube channel that you can trust.Support RA1 independent journalism. For more videos, subscribe to our YouTube channel...

https://youtu.be/xgXPtF_XpmY
01/02/2022

https://youtu.be/xgXPtF_XpmY

RA1 NEWSFACTORY is a newly opened Youtube channel that you can trust.Support RA1 independent journalism. For more videos, subscribe to our YouTube channel...

https://youtu.be/W46JDnLRStA
31/01/2022

https://youtu.be/W46JDnLRStA

RA1 NEWSFACTORY is a newly opened Youtube channel that you can trust.Support RA1 independent journalism. For more videos, subscribe to our YouTube channel...

https://youtu.be/a_OPDjF5ETE
30/01/2022

https://youtu.be/a_OPDjF5ETE

RA1 NEWSFACTORY is a newly opened Youtube channel that you can trust.Support RA1 independent journalism. For more videos, subscribe to our YouTube channel...

https://youtu.be/6ZGB7GRTKyA
27/01/2022

https://youtu.be/6ZGB7GRTKyA

RA1 NEWSFACTORY is a newly opened Youtube channel that you can trust.Support RA1 independent journalism. For more videos, subscribe to our YouTube channel...

https://youtu.be/w487O1YhIZ0
26/01/2022

https://youtu.be/w487O1YhIZ0

RA1 NEWSFACTORY is a newly opened Youtube channel that you can trust.Support RA1 independent journalism. For more videos, subscribe to our YouTube channel...

ಹಿಜಾಬ್ ಧರಿಸಿ ಶಾರದಾ ಪೂಜೆಯಲ್ಲಿ ಪ್ರಸಾದ ತಿಂದ ಆ ದಿನಗಳು ನೆನಪಿದೆಯಾ?  https://youtu.be/Pz5_WNzq-dE
21/01/2022

ಹಿಜಾಬ್ ಧರಿಸಿ ಶಾರದಾ ಪೂಜೆಯಲ್ಲಿ ಪ್ರಸಾದ ತಿಂದ ಆ ದಿನಗಳು ನೆನಪಿದೆಯಾ? https://youtu.be/Pz5_WNzq-dE

ವಿರೋಧಿಸಿದರೇ ಇಡಿ ದಾಳಿ, ಪ್ರತಿಭಟಿಸಿದರೇ ದೇಶದ್ರೋಹ ; ಭಾರತ ದೇಶಕ್ಕೆ ಹಾಗೂ ಹಿಂದೂಗಳಿಗೆ ಬಿಜೆಪಿ ಗಾಡ್ ಫಾದರ್ರಾ?https://youtu.be/1lEA907...
20/01/2022

ವಿರೋಧಿಸಿದರೇ ಇಡಿ ದಾಳಿ, ಪ್ರತಿಭಟಿಸಿದರೇ ದೇಶದ್ರೋಹ ; ಭಾರತ ದೇಶಕ್ಕೆ ಹಾಗೂ ಹಿಂದೂಗಳಿಗೆ ಬಿಜೆಪಿ ಗಾಡ್ ಫಾದರ್ರಾ?
https://youtu.be/1lEA907Wb5k

ಅಣ್ಣಾಮಲೈ ಬಿಜೆಪಿ ಸೇರಿದ್ದಕ್ಕೆ, ರವಿ ಚೆನ್ನಣ್ಣ ಬಿಜೆಪಿ ಸೇರ್ತಾರೆ ಅಂದಕೂಡಲೇ ಟಾರ್ಗೆಟ್ ಮಾಡೋದು ನಿಜಾನಾ? Must Watch 👇 https://youtu.be...
17/01/2022

ಅಣ್ಣಾಮಲೈ ಬಿಜೆಪಿ ಸೇರಿದ್ದಕ್ಕೆ, ರವಿ ಚೆನ್ನಣ್ಣ ಬಿಜೆಪಿ ಸೇರ್ತಾರೆ ಅಂದಕೂಡಲೇ ಟಾರ್ಗೆಟ್ ಮಾಡೋದು ನಿಜಾನಾ? Must Watch 👇 https://youtu.be/s-R_92A9eys

ಆರೆಸೆಸ್ ಮುಖ್ಯಸ್ಥ ಮೋಹನ್ ಭಾಗವತ್ ಪಕ್ಕದಲ್ಲಿ ಕೂತಿದ್ದು ಯಾರು? ಈ ಬಿಜೆಪಿ ಬಿ-ಟೀಮ್ ತಂತ್ರದಲ್ಲಿ ನಿಜವೆಷ್ಟು? Click👇https://youtu.be/fSj...
17/01/2022

ಆರೆಸೆಸ್ ಮುಖ್ಯಸ್ಥ ಮೋಹನ್ ಭಾಗವತ್ ಪಕ್ಕದಲ್ಲಿ ಕೂತಿದ್ದು ಯಾರು? ಈ ಬಿಜೆಪಿ ಬಿ-ಟೀಮ್ ತಂತ್ರದಲ್ಲಿ ನಿಜವೆಷ್ಟು? Click👇https://youtu.be/fSjDwWZTwx0

ರಾಹುಲ್ 'ಪಪ್ಪು' ಮಾಡಲು ಖರ್ಚಾಗಿದ್ದು ಎಷ್ಟು ಗೊತ್ತಾ? ಏಪ್ರಿಲ್ 2013ರಂದು ರಾಹುಲ್ ಗಾಂಧಿ ವಿರುದ್ಧ ಷಡ್ಯಂತ್ರ ನಡೆದಿತ್ತು, ಅದಕ್ಕೂ ಮುನ್ನ ನಡ...
16/01/2022

ರಾಹುಲ್ 'ಪಪ್ಪು' ಮಾಡಲು ಖರ್ಚಾಗಿದ್ದು ಎಷ್ಟು ಗೊತ್ತಾ? ಏಪ್ರಿಲ್ 2013ರಂದು ರಾಹುಲ್ ಗಾಂಧಿ ವಿರುದ್ಧ ಷಡ್ಯಂತ್ರ ನಡೆದಿತ್ತು, ಅದಕ್ಕೂ ಮುನ್ನ ನಡೆದಿದ್ದು ರಹಸ್ಯ ಸಭೆ! CLICK THE LINK 👇
https://youtu.be/c3NaZfYqhJ0

RA1 NEWSFACTORY is a newly opened Youtube channel that you can trust.Support RA1 independent journalism. For more videos, subscribe to our YouTube channel...

https://youtu.be/Lhbv-TEKVKY
15/01/2022

https://youtu.be/Lhbv-TEKVKY

RA1 NEWSFACTORY is a newly opened Youtube channel that you can trust.Support RA1 independent journalism. For more videos, subscribe to our YouTube channel...

ಪೆರಿಯಾರ್, ನಾರಾಯಣ ಗುರುವನ್ನು ಆದರ್ಶವಾಗಿಟ್ಟುಕೊಂಡ ಅಕ್ಕಪಕ್ಕದ ರಾಜ್ಯಗಳು ಸುಭಿಕ್ಷವಾಗಿದೆ, ನೆಮ್ಮದಿಯಿಂದಿದೆ. ನಾವು ಕೂಡ ಅವರಿಗಿಂತ ಹೆಚ್ಚಿನ...
14/05/2021

ಪೆರಿಯಾರ್, ನಾರಾಯಣ ಗುರುವನ್ನು ಆದರ್ಶವಾಗಿಟ್ಟುಕೊಂಡ ಅಕ್ಕಪಕ್ಕದ ರಾಜ್ಯಗಳು ಸುಭಿಕ್ಷವಾಗಿದೆ, ನೆಮ್ಮದಿಯಿಂದಿದೆ. ನಾವು ಕೂಡ ಅವರಿಗಿಂತ ಹೆಚ್ಚಿನ ಖುಷಿಯಿಂದ, ಸಹಬಾಳ್ವೆಯಿಂದ ಬದುಕಬಹುದು. ಅದಕ್ಕೆ ಬಸವಣ್ಣರಂತಹ ಶ್ರೇಷ್ಟರು ನಮಗೆ ಆದರ್ಶವಾಗಬೇಕು. ಅವರು ನಡೆದ ಹಾದಿಯಲ್ಲಿ ನಾವು ಹೆಜ್ಜೆ ಹಾಕಬೇಕು.
-✍ ರಾ ಚಿಂತನ್

https://youtu.be/wcNjU81HOHc
10/12/2020

https://youtu.be/wcNjU81HOHc

RA1 NEWSFACTORY is a newly opened Youtube channel that you can trust.Support RA1 independent journalism. For more videos, subscribe to our YouTube channel...

Address

NJ

Telephone

+19739775444

Website

Alerts

Be the first to know and let us send you an email when Ra1 NewsFactory posts news and promotions. Your email address will not be used for any other purpose, and you can unsubscribe at any time.

Contact The Business

Send a message to Ra1 NewsFactory:

Videos

Shortcuts

  • Address
  • Telephone
  • Alerts
  • Contact The Business
  • Videos
  • Claim ownership or report listing
  • Want your business to be the top-listed Media Company?

Share

TRUSTABLE YOUTUBE NEWS CHANNEL

PLESE LIKE, COMMENT, SHARE, SUBSCRIBE AND PRESS NOTIFIACATION BELL