Karnata Suddi- ಕರ್ನಾಟ ಸುದ್ದಿ

  • Home
  • Karnata Suddi- ಕರ್ನಾಟ ಸುದ್ದಿ

Karnata Suddi- ಕರ್ನಾಟ ಸುದ್ದಿ ಪ್ರಾದೇಶಿಕತೆಯ ಎಲ್ಲ ಸಮಸ್ಯೆಗಳ ವಿಶ್ಲೇಷಣೆ ಹಾಗೂ ಅದಕ್ಕೆ ಪರಿಹಾರ ಹುಡುಕುವ ಪ್ರಾಮಾಣಿಕ ಪ್ರಯತ್ನ.

ಮರಾಠರ ಶಿವಾಜಿಯನ್ನು ಶ್ರೀರಂಗಪಟ್ಟಣದಲ್ಲಿ ಸೋಲಿಸಿ ಅಪ್ರತಿಮವೀರ ಬಿರುದು ಪಡೆದ ಮೈಸೂರು ಸಂಸ್ಥಾನದ ಚಿಕ್ಕ ದೇವರಾಜ ಒಡೆಯರ್ ಅವರ ಜಯಂತಿಯ ಶುಭಾಶಯಗ...
22/09/2022

ಮರಾಠರ ಶಿವಾಜಿಯನ್ನು ಶ್ರೀರಂಗಪಟ್ಟಣದಲ್ಲಿ ಸೋಲಿಸಿ ಅಪ್ರತಿಮವೀರ ಬಿರುದು ಪಡೆದ ಮೈಸೂರು ಸಂಸ್ಥಾನದ ಚಿಕ್ಕ ದೇವರಾಜ ಒಡೆಯರ್ ಅವರ ಜಯಂತಿಯ ಶುಭಾಶಯಗಳು.

01/06/2022

ಶರಣರನಾಡು ಕಲಬುರ್ಗಿಯ" ಬ್ಯಾಂಕ್ ಆಫ್ ಬರೋಡ"ದಲ್ಲಿ
ಕನ್ನಡ ಗ್ರಾಹಕನ ಮೇಲೆ ಹಿಂದಿ ಮ್ಯಾನೇಜರ್ ದಬ್ಬಾಳಿಕೆ.

28/05/2022

ಪೊರಕೆ ಮಂಜಪ್ಪರವರ ಪರಿಸರ ಕಾಳಜಿ

24/01/2022

ಮಾಗಡಿಯಲ್ಲಿ ನಿರ್ಮಾಣವಾಗುತ್ತಿರುವ ಸಂಸ್ಕೃತ ವಿವಿ ವಿರೋಧಿಸಿ ಕ.ರ.ವೇ ನೇತೃತ್ವದಲ್ಲಿ ಕನ್ನಡ,ರೈತ ಪರ ಸಂಘಟನೆಗಳ ಸಭೆ

http://karnatasuddi.blogspot.com/2022/01/blog-post.html
12/01/2022

http://karnatasuddi.blogspot.com/2022/01/blog-post.html

ಪ್ರಧಾನಮಂತ್ರಿ ಮೋದಿ ಅವರು ಇಂದು ತಮಿಳುನಾಡಿನಲ್ಲಿ 11 ವೈದ್ಯಕೀಯ ಕಾಲೇಜುಗಳನ್ನು ಹಾಗೂ ತಮಿಳು ಭಾಷೆ ಅಭಿವೃದ್ಧಿಗಾಗಿ ಸ್ಥಾಪಿಸಿರುವ ...

ರಾಕ್ ಲೈನ್ ವೆಂಕಟೇಶ್ ಎಂಬ ಕನ್ನಡ ಸಿನಿಮಾ ನಿರ್ಮಾಪಕ ತನ್ನ ಹೈಟೆಕ್ ಶಾಲೆಯಾದ Hillrock National public school ನಲ್ಲಿ ಹಿಂದಿ ದಿವಸ್ ಆಚರಣೆ...
11/01/2022

ರಾಕ್ ಲೈನ್ ವೆಂಕಟೇಶ್ ಎಂಬ ಕನ್ನಡ ಸಿನಿಮಾ ನಿರ್ಮಾಪಕ ತನ್ನ ಹೈಟೆಕ್ ಶಾಲೆಯಾದ Hillrock National public school ನಲ್ಲಿ ಹಿಂದಿ ದಿವಸ್ ಆಚರಣೆ ಮಾಡಿರುವುದು ಕನ್ನಡಿಗರಿಂದ ಭಾರಿ ಟೀಕೆಗೆ ಗುರಿಯಾಗಿದೆ.
ಕರ್ನಾಟಕದಲ್ಲಿ ಹಿಂದಿ ದಿವಸ್ ಆಚರಿಸುವ ಅವಶ್ಯಕತೆಯಾದರೂ ಏನಿದೆಯೆಂದು ನೆಟ್ಟಿದ್ದರು ರಾಕ್ ಲೈನ್ ವೆಂಕಟೇಶ್ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಕರ್ನಾಟಕದಲ್ಲಿ ಕನ್ನಡವನ್ನು ಮೂಲೆಗುಂಪು ಮಾಡಿ ಹಿಂದಿಯನ್ನು ರಾಜ್ಯ ಭಾಷೆಯನ್ನಾಗಿ ಮಾಡುವ ಹುನ್ನಾರ ಇದೆಂದು ನೆಟ್ಟಿಗರು ಅಭಿಪ್ರಾಯಪಡುತ್ತಿದ್ದಾರೆ.

11/01/2022

ಮೇಕೆದಾಟು
ಬೇಕ/ ಬೇಡವ

08/01/2022

ಉಚ್ಛ ನ್ಯಾಯಾಲಯದಲ್ಲಿ ಗುಜರಾತಿ ಮಾತನಾಡಲು ಮುಂದಾದ ಗುಜರಾತಿಗನಿಗೆ ಕನ್ನಡದಲ್ಲಿ ಛಿ ಮಾರಿ ಹಾಕಿದ ನ್ಯಾಯಮೂರ್ತಿಗಳು.

01/01/2022

ಮಾಗಡಿಯಲ್ಲಿ "ಸಂಸ್ಕೃತ ವಿಶ್ವವಿದ್ಯಾಲಯ ವಿರೋಧಿಸಿ ""ವಿದ್ಯಾರ್ಥಿ ಮಿತ್ರ ಕಿರಣ್" ನೇತೃತ್ವದಲ್ಲಿ ಪ್ರತಿಭಟನೆ

31/12/2021

ಇತ್ತೀಚೆಗೆ ಜನರ ಮನೆಯೊಳಗೆ ನುಗ್ಗಿ ಅವರ ಖಾಸಗಿ ತನಕ್ಕೆ ಧಕ್ಕೆ ತರುವಂತಹ ಆತಂಕಕಾರಿ ಅಸಂವಿಧಾನಿಕ ಬೆಳವಣಿಗೆಗಳು ಹೆಚ್ಚುತ್ತಿವೆ.

ಕುಣಿಗಲ್ ನಲ್ಲಿ ಶಾಂತಿಯುತವಾಗಿ ಮನೆಯಲ್ಲಿ ಪ್ರಾರ್ಥನೆ ಸಲ್ಲಿಸುತ್ತಿದ್ದ ವೇಳೆ ಪುಂಡರ ಪಡೆ ದಾಳಿ ಇಟ್ಟಿತ್ತು.
ಮಹಿಳೆಯರು ಅವರನ್ನು ಹಿಮ್ಮೆಟ್ಟಿಸಿದರು.

26/12/2021

NET ಪರೀಕ್ಷೆಯಲ್ಲಿ ಕನ್ನಡ ಕಡೆಗಣನೆ

http://karnatasuddi.blogspot.com/2021/12/blog-post_25.html
25/12/2021

http://karnatasuddi.blogspot.com/2021/12/blog-post_25.html

ಇತ್ತೀಚೆಗೆ ಸಾತ್ವಿಕ ರೀತಿಯಲ್ಲಿ ಹೋರಾಟ ಮಾಡುತ್ತಿದ್ದ ಕನ್ನಡದ ಕಟ್ಟಾಳುಗಳನ್ನ ಶಾಂತಿ ಕೆಡವಿದ್ದಾರೆ ಎಂದು ಜೈಲಿಗೆ ಅಟ್ಟಿದ ಸರ್ಕಾ...

21/12/2021

ಕರ್ನಾಟಕದ ರಾಜಕೀಯ ನಾಯಕರು ಮರಾಠಿಗರ ಕೈಗೊಂಬೆಗಳಾಗಿದ್ದಾರೆಯೆ?

09/12/2021
http://karnatasuddi.blogspot.com/2021/11/blog-post.htmlಅದೊಂದು ಕಾಲ ಇತ್ತು ಕಿವಿಗೆ ಹೆಡ್ ಫೋನ್ ಹಾಕೊಂಡು,ಹೆಲ್ಮೆಟ್ ಧರಿಸಿ ಬೆಂಗಳೂರಿ...
22/11/2021

http://karnatasuddi.blogspot.com/2021/11/blog-post.html
ಅದೊಂದು ಕಾಲ ಇತ್ತು ಕಿವಿಗೆ ಹೆಡ್ ಫೋನ್ ಹಾಕೊಂಡು,ಹೆಲ್ಮೆಟ್ ಧರಿಸಿ ಬೆಂಗಳೂರಿನ ಅರೆ ಚಳಿ ವಾತಾವರಣದಲ್ಲಿ ನಿರಾತಂಕವಾಗಿ ೩೦-೪೦ ಕಿ.ಮಿ ವೇಗದಲ್ಲಿ ಯಾವುದೆ ಅಡೆ ತಡೆ ಇಲ್ಲದೆ ಸಮಯಕ್ಕೆ ಸರಿಯಾಗಿ ಆಫಿಸ್ ಸೆರುತಿದ್ದ ಕಾಲ. ಪ್ರಸ್ತುತವಾಗಿ ಭಾ.ಜ.ಪಾ ಸರಕಾರದಲ್ಲಿ ಅದು ಜನಸಾಮಾನ್ಯರ ನೆನಪಿನ ಪುಟಗಳಿಗೆ ಸೇರಿದೆ ಪ್ರಸ್ತುತ ಆಡಳಿತ ಸರಕಾರದಲ್ಲಿ ಮತದಾರ ಗಾಡಿ ಬಿಡಿ ನೆಮ್ಮದಿಯಾಗಿ ಕಾಲುದಾರಿಯಾಲ್ಲಿ ನಡೆದುಕೊಂಡು ಹೊಗುವುದೆ ಒಂದು ಆಕ್ಷನ್ ಚಲನ ಚಿತ್ರದಲ್ಲಿ ನಟಿಸಿದಂತಹ ಅನುಭವ ನೀಡುತ್ತಿದೆ

ಅದೊಂದು ಕಾಲ ಇತ್ತು ಕಿವಿಗೆ ಹೆಡ್ ಫೋನ್ ಹಾಕೊಂಡು,ಹೆಲ್ಮೆಟ್ ಧರಿಸಿ ಬೆಂಗಳೂರಿನ ಅರೆ ಚಳಿ ವಾತಾವರಣದಲ್ಲಿ ನಿರಾತಂಕವಾಗಿ ೩೦-೪೦ ಕಿ.ಮಿ ...

PR ಬೊಮ್ಮಾಯಿಯ ನೂರು ದಿನದ ವೈಫಲ್ಯ ಯಶೋಗಾಥೆ.https://karnatasuddi.blogspot.com/2021/11/pr.html?m=1
07/11/2021

PR ಬೊಮ್ಮಾಯಿಯ ನೂರು ದಿನದ ವೈಫಲ್ಯ ಯಶೋಗಾಥೆ.

https://karnatasuddi.blogspot.com/2021/11/pr.html?m=1

1.ತಾನು ಯಾರೆಂದು ಗೊತ್ತಿಲ್ಲದ ಕಾರಣ ಜನರ ಮಧ್ಯೆ ಪರಿಚಯಿಸಿಕೊಳ್ಳಲು ನಾಗಪುರ ಪ್ರಾಯೋಜಿತ ಸುದ್ದಿವಾಹಿನಿಗಳಿಗೆ ನಾಟಕೀಯ ಸಂದರ್ಶನ 2.ಮ.....

http://karnatasuddi.blogspot.com/2021/10/blog-post_12.html
12/10/2021

http://karnatasuddi.blogspot.com/2021/10/blog-post_12.html

ಕರ್ನಾಟಕ ದೇಶದ ಕಲ್ಯಾಣ ಕರ್ನಾಟಕ ಭಾಗದಲ್ಲಿರೊ ಕಲಬುರ್ಗಿ ಚಿಂಚೋಳ್ಳಿ ತಾಲೂಕು ಗಡಿಕೇಶ್ವರದಲ್ಲಿ ನಿನ್ನೆ 12/10/21 ರಂದು ರಿಕ್ಟರ್ 2.1 ಮಾಪ.....

10/10/2021

ಜಾಗತಿಕ ಇಂಧನ ಬಿಕ್ಕಟ್ಟಿನಿಂದ ಕರ್ನಾಟಕಕ್ಕೆ ತೊಂದರೆ ಆಗಲಿದೆಯೇ? ಒಕ್ಕೂಟ ಸರ್ಕಾರ ಮತ್ತೆ ಸವತಿ ನಡೆ ತೋರಲಿದೆಯೇ???

https://t.co/wgHqo2Szv7

ಕಳೆದ ಒಂದುತಿಂಗಳಿನಿಂದ ಅತ್ಯಾಧುನಿಕ ಒಕ್ಕೂಟವಾದ ಐರೋಪು , ಕೈಗಾರಿಕ ಉತ್ಪಾದನವಾದ ಚೀನಾ ಸಾಕಷ್ಟು ಇಂಧನ ಬಿಕ್ಕಟ್ಟಿಗೆ ತುತ್ತಾಗಿದೆ.....

27/09/2021

ರೈತ ಮಸೂದೆ ವಿರೋಧಿಸಿ ಸಾಮಾಜಿಕ ಕಾರ್ಯಕರ್ತರಿಂದ 27 ಸೆಪ್ಟೆಂಬರ್ ಭಾರತ ಬಂದ್ ವರದಿ ಕರ್ನಾಟ ಸುದ್ದಿಯಿಂದ

ಪ್ರತಿವರ್ಷ ಸೆಪ್ಟೆಂಬರ್ 14ರಂದು ಕೇಂದ್ರ ಸರ್ಕಾರ ಆಯೋಜಿಸುವ "ಹಿಂದಿ ದಿವಸ್" ವಿರುದ್ಧ ಕನ್ನಡಪರ ಸಂಘಟನೆಗಳಾದ ಕರವೇ, ಕರುನಾಡ ಸೇವಕರು  ಕರ್ನಾಟಕ...
15/09/2021

ಪ್ರತಿವರ್ಷ ಸೆಪ್ಟೆಂಬರ್ 14ರಂದು ಕೇಂದ್ರ ಸರ್ಕಾರ ಆಯೋಜಿಸುವ "ಹಿಂದಿ ದಿವಸ್" ವಿರುದ್ಧ ಕನ್ನಡಪರ ಸಂಘಟನೆಗಳಾದ ಕರವೇ, ಕರುನಾಡ ಸೇವಕರು ಕರ್ನಾಟಕ ರಣಧೀರ ಪಡೆ ಮುಂತಾದವು ರಾಜ್ಯಾದ್ಯಂತ ಭಾರಿ ಪ್ರತಿಭಟನೆ ಯಶಸ್ವಿಯಾಗಿ ನಡೆಸಿದವು. ಕರ್ನಾಟಕದಲ್ಲಿ ಕನ್ನಡಿಗರ ತೆರಿಗೆ ಹಣದಿಂದ ಹಿಂದಿ ದಿವಸ್ ಆಚರಿಸುವುದು ಬೇಡ ಎಂದು ಎಲ್ಲಾ ಕನ್ನಡಪರ ಸಂಘಟನೆಗಳು ಸರ್ಕಾರವನ್ನು ಆಗ್ರಹಿಸಿದವು.

28/08/2021

ಕೊರೊನ ಎರಡನೇ ಅಲೆಯ ಲೋಕ್ಡೌನ್ ಮುಗಿದ ನಂತರ ಕರ್ನಾಟಕದಲ್ಲಿ ಕೊಲೆ,ಸುಲಿಗೆ, ಅತ್ಯಾಚಾರದಂತಹ ಅಪರಾಧ ಕೃತ್ಯಗಳು ಹೆಚ್ಚಾಗುತ್ತಿರುವುದು ಜನರ ಆತಂಕಕ್ಕೆ ಕಾರಣವಾಗಿದೆ.

http://karnatasuddi.blogspot.com/2021/08/blog-post.html

ಕೊರೊನ ಎರಡನೇ ಅಲೆಯ ಲೋಕ್ಡೌನ್ ಮುಗಿದ ನಂತರ ಕರ್ನಾಟಕದಲ್ಲಿ ಕೊಲೆ,ಸುಲಿಗೆ, ಅತ್ಯಾಚಾರದಂತಹ ಅಪರಾಧ ಕೃತ್ಯಗಳು ಹೆಚ್ಚಾಗುತ್ತಿರುವುದ.....

16/08/2021

ಕರ್ನಾಟಕದ ಧೀಮಂತ ನಾಯಕರ ಪ್ರಾದೇಶಿಕ ಪಕ್ಷದ ವ್ಯರ್ಥ ಕಸರತ್ತುಗಳು....

ಇಲ್ಲಿಯವರೆಗೆ

ಕರ್ನಾಟಕವನ್ನು ಇಬ್ಭಾಗ ಮಾಡಿದರೆ ತಪ್ಪೇನು ಎಂದು ವಿಡಿಯೋ ಮಾಡಿದ್ದ ಚಕ್ರವರ್ತಿ ಸೂಲಿಬೆಲೆ ಯವರನ್ನು ಕನ್ನಡ ಅಭಿವೃದ್ಧಿ ಪ್ರಾಧಿಕಾರ ಕನ್ನಡ ಜಾಗೃತ...
31/07/2021

ಕರ್ನಾಟಕವನ್ನು ಇಬ್ಭಾಗ ಮಾಡಿದರೆ ತಪ್ಪೇನು ಎಂದು ವಿಡಿಯೋ ಮಾಡಿದ್ದ ಚಕ್ರವರ್ತಿ ಸೂಲಿಬೆಲೆ ಯವರನ್ನು ಕನ್ನಡ ಅಭಿವೃದ್ಧಿ ಪ್ರಾಧಿಕಾರ ಕನ್ನಡ ಜಾಗೃತಿ ಸಮಿತಿ ಸದಸ್ಯರ ಒಂದು ದಿನದ ರಾಜ್ಯಮಟ್ಟದ ಕಾರ್ಯಾಗಾರಕ್ಕೆ ಆಹ್ವಾನಿಸಿದ್ದಲ್ಲದೆ ಅವರನ್ನು ಭಾಷಣಕಾರಾರನ್ನಾಗಿ ಮಾಡಿದ್ದು ಭಾರಿ ಟೀಕೆಗೆ ಗುರಿಯಾಗಿದೆ.

ಇತ್ತೀಚಿನ ದಿನಗಳಲ್ಲಿ ಸೆಕ್ಷನ್ 124ರ ಅಡಿಯಲ್ಲಿ ಬರುವ ದೇಶದ್ರೋಹದ ಅಪರಾಧ ಕಾನೂನನ್ನು ದುರುಪಯೋಗ ಪಡಿಸಿಕೊಳ್ಳಲಾಗುತ್ತಿದೆ  ಎಂದು ಸುಪ್ರೀಂ ಕೋರ್...
03/06/2021

ಇತ್ತೀಚಿನ ದಿನಗಳಲ್ಲಿ ಸೆಕ್ಷನ್ 124ರ ಅಡಿಯಲ್ಲಿ ಬರುವ ದೇಶದ್ರೋಹದ ಅಪರಾಧ ಕಾನೂನನ್ನು ದುರುಪಯೋಗ ಪಡಿಸಿಕೊಳ್ಳಲಾಗುತ್ತಿದೆ ಎಂದು ಸುಪ್ರೀಂ ಕೋರ್ಟ್ ಅಭಿಪ್ರಾಯಪಟ್ಟಿದೆ. ದೇಶದ್ರೋಹ ಅಪರಾಧ ಕಾನೂನನು ಮರುಪರಿಶೀಲಿಸಬೇಕೆಂದು ಸಾಕಷ್ಟು ವರ್ಷಗಳಿಂದ ಕೂಗು ಕೇಳಿಬರುತ್ತಿದೆ. ಭಾರತದ ಉಚ್ಚ ನ್ಯಾಯಾಲಯವು ಯಾವುದು ದೇಶವಿರೋಧಿ ಚಟುವಟಿಕೆ ಹಾಗೂ ಯಾವುದು ದೇಶವಿರೋಧಿ ಚಟುವಟಿಕೆಗಳು ಅಲ್ಲ ಎಂಬುದನ್ನು ಹೊಸದಾಗಿ ವ್ಯಾಖ್ಯಾನಿಸಬೇಕು ಅದರಲ್ಲೂ ವಿಶೇಷವಾಗಿ ಪತ್ರಿಕೋದ್ಯಮದ ವಿಚಾರವಾಗಿ ಎಂದು ಅಭಿಪ್ರಾಯ ಪಟ್ಟಿದೆ.

*KSRTC ವ್ಯಾಪಾರ ಗುರುತು(Trademark) ಕೇರಳ ರಾಜ್ಯದ ಪಾಲು.* ಕೇರಳ ತನ್ನ ರಾಜ್ಯದ ಸಾರಿಗೆ ಸಂಸ್ಥೆಗೆ KSRTC ಎಂದು ಏಪ್ರಿಲ್ 1,1965ರಲ್ಲಿ ನಾಮಕ...
03/06/2021

*KSRTC ವ್ಯಾಪಾರ ಗುರುತು(Trademark) ಕೇರಳ ರಾಜ್ಯದ ಪಾಲು.*
ಕೇರಳ ತನ್ನ ರಾಜ್ಯದ ಸಾರಿಗೆ ಸಂಸ್ಥೆಗೆ KSRTC ಎಂದು ಏಪ್ರಿಲ್ 1,1965ರಲ್ಲಿ ನಾಮಕರಣ ಮಾಡಿತ್ತು.1973 ರಲ್ಲಿ ಮೈಸೂರು ರಾಜ್ಯ ಕರ್ನಾಟಕ ಎಂದು ಮರು ನಾಮಕರಣ ಮಾಡಲಾಯಿತು. ನಂತರ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (KSRTC) ಅಸ್ತಿತ್ವಕ್ಕೆ ಬಂತು.27 ವರ್ಷಗಳ ಸುದೀರ್ಘ ಕಾನೂನು ಸಮರದ ನಂತರ KSRTC ವ್ಯಾಪಾರ ಗುರುತು ಕೇರಳ ರಾಜ್ಯದ ಪಾಲಾಗಿದೆ.

https://youtu.be/p-4vySjlTYY  ಉಚ್ಚ ನ್ಯಾಯಲಾಯದ live
31/05/2021

https://youtu.be/p-4vySjlTYY

ಉಚ್ಚ ನ್ಯಾಯಲಾಯದ live

Live Telecast of Proceedings in WP 1322/2020(PIL) Connected with WP 2336/2020 at 2.40PM in Court Hall-1 of High Court of Karnataka, Principal Bench, Bengaluru

24/05/2021

ಇನ್ನ ಕೆಲವೇ ನಿಮಿಷದಲ್ಲಿ Dr. ಭರತಶ್ರೀ ವಿ ಎಮ್ ಅವರೊಂದಿಗೆ VACCINATION ಪೋಲಿಸಿ ಬಗ್ಗೆ ಚರ್ಚೆ ಕಯ್ತಾರಿ.....

Address


Telephone

+19844265371

Website

Alerts

Be the first to know and let us send you an email when Karnata Suddi- ಕರ್ನಾಟ ಸುದ್ದಿ posts news and promotions. Your email address will not be used for any other purpose, and you can unsubscribe at any time.

Videos

Shortcuts

  • Address
  • Telephone
  • Alerts
  • Videos
  • Claim ownership or report listing
  • Want your business to be the top-listed Media Company?

Share