Swapna swara team

  • Home
  • Swapna swara team

Swapna swara team ನಮ್ಮ 'ಸ್ವಪ್ನಸ್ವರ' ಫೇಸ್ಬುಕ್ ಪೇಜ್ ಫಾಲೋ ಮಾಡಿ ಹಾಗೂ ಸ್ವಪ್ನಸ್ವರ ಯುಟ್ಯೂಬ್ ಚಾನಲ್ ಸಬ್ಬಸ್ರೈಬ್ ಮಾಡಿ....🎬🙏

ಎಲ್ಲರಿಗೂ ದನ್ಯವಾದಗಳು....
16/10/2024

ಎಲ್ಲರಿಗೂ ದನ್ಯವಾದಗಳು....

ಎಲ್ಲರಿಗೂ ಆಯುಧ ಪೂಜೆ ಶುಭಾಶಯಗಳು.... 🎬🙏
11/10/2024

ಎಲ್ಲರಿಗೂ ಆಯುಧ ಪೂಜೆ ಶುಭಾಶಯಗಳು.... 🎬🙏

ಸ್ವಪ್ನಸ್ವರ ತಂಡದಿಂದ ಎಲ್ಲರಿಗೂ ಗೌರಿ ಗಣೇಶ ಹಬ್ಬದ ಶುಭಾಶಯಗಳು.... 🙏🙏🙏🙏
07/09/2024

ಸ್ವಪ್ನಸ್ವರ ತಂಡದಿಂದ ಎಲ್ಲರಿಗೂ ಗೌರಿ ಗಣೇಶ ಹಬ್ಬದ ಶುಭಾಶಯಗಳು.... 🙏🙏🙏🙏

19/12/2023

'ಕಾಟೇರ' ಸಿನಿಮಾದ ಟ್ರೈಲರ್ ರೀವಿವ್....

ಎಲ್ಲರಿಗೂ ದನ್ಯವಾದಗಳು....🎬🙏❤
12/12/2023

ಎಲ್ಲರಿಗೂ ದನ್ಯವಾದಗಳು....🎬🙏❤

05/12/2023

'ಸಲಾರ' ಸಿನಿಮಾದ ಟ್ರೈಲರ್ ರೀವಿವ್....

On YouTube.... 🙏
01/02/2023

On YouTube.... 🙏

ನಿಮ್ಮ ಪ್ರೀತಿಯ ಡೈರೆಕ್ಟರ್ ಮಂಜು ಮಾಡುವ                    ನಮಸ್ಕಾರಗಳು.ನಾನು ಮತ್ತು ನಮ್ಮ ಟೀಂ ಸೇರಿ ಮೋಟ್ಟ ಮೋದಲ ಬಾರಿ "ಓ ಭ್ರಮೇ" ಎಂಬ ...
02/04/2022

ನಿಮ್ಮ ಪ್ರೀತಿಯ ಡೈರೆಕ್ಟರ್ ಮಂಜು ಮಾಡುವ ನಮಸ್ಕಾರಗಳು.
ನಾನು ಮತ್ತು ನಮ್ಮ ಟೀಂ ಸೇರಿ ಮೋಟ್ಟ ಮೋದಲ ಬಾರಿ "ಓ ಭ್ರಮೇ" ಎಂಬ ಶಾರ್ಟ್ ಪೀಲಮಿನ ಕನ್ನಡ ಮತ್ತು ಹಿಂದಿ ಟೀಸರ್ ಬಿಡುಗಡೆ ಮಾಡಲಾಗಿದೆ.
ದಯವಿಟ್ಟು ಎಲ್ಲರೂ ವಿಕ್ಷೀಸಿ ನಿಮ್ಮ ಸಪೋರ್ಟ್ ಸದಾ ನಮಗಿರಲಿ
"ಹಿರಿಯರ ಆಶಿರ್ವಾದ ಕಿರಿಯರ ಸಹಕಾರ ಸದಾ ಹೀಗೆ ಇರಲಿ"
https://youtu.be/J4PqWEECpuU
https://youtu.be/EVyRU34jzrA

ಲಕ್ಷ್ಮಿ ಅಗರ್ವಾಲ್ ಮೇಡ್ಂ ಬೇಟಿಯಾದ ಕ್ಷಣಗಳು....
27/03/2022

ಲಕ್ಷ್ಮಿ ಅಗರ್ವಾಲ್ ಮೇಡ್ಂ ಬೇಟಿಯಾದ ಕ್ಷಣಗಳು....

ಇಂದು ನಡೆದ ಪ್ರೇಸ್ಸ್ ಮೀಟ್ ಎಲ್ಲಾ ಪತ್ರಕರ್ತರಿಗೂ ಧನ್ಯವಾದಗಳು....🎬🙏
02/03/2022

ಇಂದು ನಡೆದ ಪ್ರೇಸ್ಸ್ ಮೀಟ್ ಎಲ್ಲಾ ಪತ್ರಕರ್ತರಿಗೂ ಧನ್ಯವಾದಗಳು....🎬🙏

ಆರ್.ಡಿ.ಮೂವೀಸ್ ಹುಬ್ಬಳ್ಳಿ ಇವರ ನಿರ್ಮಾಣದಲ್ಲಿ ಹೊರ ಬರಲಿರುವ ನೂತನ ಕನ್ನಡ ಹಾರರ್,ತ್ರಿಲ್ಲರ "ತಂತ್ರ" ಚಲನಚಿತ್ರದ  ಟೀಸರ್,ಪ್ರೋಮೋ ಹಾಗೂ ಕನ್...
27/02/2022

ಆರ್.ಡಿ.ಮೂವೀಸ್ ಹುಬ್ಬಳ್ಳಿ ಇವರ ನಿರ್ಮಾಣದಲ್ಲಿ ಹೊರ ಬರಲಿರುವ ನೂತನ ಕನ್ನಡ ಹಾರರ್,ತ್ರಿಲ್ಲರ "ತಂತ್ರ" ಚಲನಚಿತ್ರದ ಟೀಸರ್,ಪ್ರೋಮೋ ಹಾಗೂ ಕನ್ನಡ ವೀಡಿಯೋ ಹಾಲ್ಬಂ ಸಾಂಗ್ "ನಿನ್ನ ಪರಿಚಯ" ಹಾಗೂ ಕನ್ನಡ ಲವ್ವ,ಮಾಸ್ "ನಿರ್ಧಾರ" ಆ್ಯಕ್ಷನ್ ಚಲನಚಿತ್ರದ ಪ್ರೋಮೋ. ಇವುಗಳ ಬಿಡುಗಡೆ ಸಮಾರಂಭಕ್ಕೆ ತಮಗೆ ಹಾವ್ವಾನಿಸುತ್ತೆವೆ.
ದಿನಾಂಕ:-೦೩/೦೩/೨೦೨೨
ಗಂಟೆ:-೫.೩೦ ಕ್ಕೆ
ಸ್ಥಳ:-ಪಿ.ವಿ.ಆರ್ ಸಿನಿಮಾ'ಸ್ ಲಕ್ಷೀಮಾಲ್,ಭಾನಿ ಓಣಿ
ಹುಬ್ಬಳ್ಳಿ.

"ಹಿರಿಯರ ಆಶೀರ್ವಾದ ಕಿರಿಯರ ಸಹಕಾರ ಸದಾ ಹೀಗೆ ಇರಲಿ"
Swapnaswara 🎬🙏

DIRECTORMANJU 🎬🙏

Address

Telephone

(720) 424-4725

Website

Alerts

Be the first to know and let us send you an email when Swapna swara team posts news and promotions. Your email address will not be used for any other purpose, and you can unsubscribe at any time.

Videos

Shortcuts

  • Address
  • Telephone
  • Alerts
  • Videos
  • Claim ownership or report listing
  • Want your business to be the top-listed Media Company?

Share