Niyati

Niyati Child Actress & Model ’s Group Model of the yr National Recognized AchieversAward2022

14/01/2025

ಮಕರ ಸಂಕ್ರಾಂತಿ ಹಬ್ಬದ ಶುಭಾಶಯಗಳು 💐💐
ನಿಮ್ಮ ನಿಯತಿ❤

01/12/2024
02/10/2024

ನಿಮ್ಮ ನಿಯತಿ ನಾನು ನಟಿಸಿರುವ ರಾಘವೇಂದ್ರ ದಿ ವಾರಿಯರ್ ಚಿತ್ರ ಇಂದಿನಿಂದ ಅಮೇರಿಕಾ ಮತ್ತು ಲಂಡನ್ ನಲ್ಲಿ ಅಮೆಜಾನ್ ಪ್ರೈಮ್ ಓಟಿಟಿ ಯಲ್ಲಿ ಬಿಡುಗಡೆಯಾಗುತ್ತಿದೆ, ಹಾಗೂ ನವೆಂಬರ್ ನಲ್ಲಿ ನಮ್ಮ ರಾಜ್ಯದಲ್ಲಿ ಥೀಯೇಟರ್ ಮತ್ತು ಅಮೆಜಾನ್ ಪ್ರೈಮ್ ನಲ್ಲಿ ಬಿಡುಗಡೆಯಾಗುತ್ತದೆ, ಎಂದಿನಂತೆ ನಿಮ್ಮ ಸಹಕಾರ ಆಶೀರ್ವಾದ ನನ್ನ ಮೇಲೆ ಇರಲಿ 🙏
Nimma Niyati starrer in movie "Raghavendra The Warrior" is releasing on Amazon Prime OTT in USA and London from today & will be released in theaters and Amazon Prime in November in India. Expect ur wishes & Blessings to me🙏

18/08/2024

My acted Zindagi movie # 2nd week running successful💐
#

15/01/2024

Happy sankranti ಅಜ್ಜಿ💐

15/01/2024

Happy birthday to the person who loves me unconditionally. Happy birthday to my most cherished confidante! Wishing my one and only Appa love you 💐🎁🍫🎂

15/01/2024

ಸಂಕ್ರಾಂತಿಯ ಸಡಗರ ಸಮೃದ್ಧಿಯ ಸಾಗರ🎋🌤️🍨ನಿಮ್ಮ ನಿಯತಿ🫶🏻🙏🏻💕

31/12/2023

🤝🫶🏻💕🎊🎂💐

ಬಾಲಕಿಶೋರಿ ಪ್ರಶಸ್ತಿ 💐 Thank you for this Award
17/12/2023

ಬಾಲಕಿಶೋರಿ ಪ್ರಶಸ್ತಿ 💐 Thank you for this Award

  Child Actress # Kannada Feature Film # AKKI HAKKI # awarded from 3rd MYIFF 2023  Raita Naveen Sir Thank you All💐
17/12/2023

Child Actress # Kannada Feature Film # AKKI HAKKI # awarded from 3rd MYIFF 2023 Raita Naveen Sir Thank you All💐

17/12/2023

Best Child Actress # Kannada Feature Film # AKKI HAKKI # awarded from 3rd MYIFF 2023 Mr. Raita Naveen Sir, Producer Mr. Sheshmurty sir Thank you soo much 🙏

ನಮಸ್ಕಾರ ಗೆಳೆಯರೇ 🙏 "ಸಿರಿ ಸ್ಟುಡಿಯೊಸ್" ವತಿಯಿಂದ ಅಕ್ಕಿ ಹಕ್ಕಿ ಸಿನಿಮಾದ ಪ್ರದರ್ಶನ ಶೇಷು ಶ್ರೀವತ್ಸ ನಿರ್ಮಾಣದ ರೈತನವೀನ ನಿರ್ದೇಶನದ ಸಿನಿಮಾ...
17/12/2023

ನಮಸ್ಕಾರ ಗೆಳೆಯರೇ 🙏
"ಸಿರಿ ಸ್ಟುಡಿಯೊಸ್" ವತಿಯಿಂದ ಅಕ್ಕಿ ಹಕ್ಕಿ ಸಿನಿಮಾದ ಪ್ರದರ್ಶನ

ಶೇಷು ಶ್ರೀವತ್ಸ ನಿರ್ಮಾಣದ ರೈತನವೀನ ನಿರ್ದೇಶನದ ಸಿನಿಮಾ ಅಕ್ಕಿಹಕ್ಕಿ ನಾನು ನಟಿಸಿರುವ ಸಿನಿಮಾ...
ಮೈಸೂರು ಅಂತರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ದಿನಾಂಕ 17 ಭಾನುವಾರ ಮಧ್ಯಾಹ್ನ 1.30 ಗಂಟೆಗೆ ಪ್ರದರ್ಶನಗೊಳ್ಳುತ್ತಿದೆ ದಯಮಾಡಿ ಸಿನಿಮಾಕ್ಕೆ ಬಂದು ನೋಡಿ ಹರಸಿ ಪ್ರೋತ್ಸಾಹಿಸಿ
ಸ್ಥಳ : ಮಹಾರಾಜ ಸೆಂಟಿನರಿ ಹಾಲ್ ಮಹಾರಾಜ ಕಾಲೇಜು ಮೈಸೂರು
ನಿಮ್ಮ ನಿರೀಕ್ಷೆಯಲ್ಲಿ 🙏🏼

16/12/2023

Thank you for recognising my Talent Vidyalaya School #

14/11/2023

Festival vibes dandiya dance.... 💃

Send a message to learn more

Address


Telephone

+17349341357

Website

Alerts

Be the first to know and let us send you an email when Niyati posts news and promotions. Your email address will not be used for any other purpose, and you can unsubscribe at any time.

Videos

Shortcuts

  • Address
  • Telephone
  • Alerts
  • Videos
  • Claim ownership or report listing
  • Want your business to be the top-listed Media Company?

Share