ಇಷ್ಟೆಲ್ಲಾ ಗುಂಡು ಹಾರಿಸಿ ಒಬ್ಬನೇ ಒಬ್ಬ ಸತ್ತಿಲ್ವಾ🤐🤐
ಪೊಲೀಸ್ ಬರ್ಭರತೆಯ ಕರಾಳತೆಗೆ ಮೂರು ವರ್ಷ!!!
ನಿಜವಾಗ್ಲೂ ಗೋಲಿಬಾರ್ ಹಿಂದಿನ ಆ ಪೊಲೀಸ್ ಯಾರು ಗೊತ್ತೇ...?
ಇಲ್ಲಿದೆ ಸಂಪೂರ್ಣ ಮಾಹಿತಿ
https://youtu.be/T4N5_Ob3KhM
#JanathaTalk
ಅಮ್ಮನ ಕೈತುತ್ತು ತಿಂದು ಕೊನೆಯುಸಿರೆಳೆದ ಮಗನ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ!!!
ನಿಜಕ್ಕೂ ಭಾಗ್ಯವಂತ ಮಗ ಈತ* ❤️❤️❤️❤️
https://youtu.be/ZSPWQ2gJVag
#JanathaTalk
ಅಬ್ಬಬ್ಬಾ!!! ವಿಷಕಾರಿ ಹೋಟೆಲ್ ಗಳಿವು!!!
ಮನುಷ್ಯ ಜೀವಂತವಾಗಿ ಸಾಯೋ ಕ್ಯಾನ್ಸರ್ ನಂತಹ ರೋಗಗಳು ಶುರುವಾಗೋದೇ ಇಲ್ಲಿಂದ!!!!
ವೀಕ್ಷಿಸಿ ಹೋಟೆಲ್ ಗಳು ಯಾವ ರೀತಿಯಲ್ಲಿ ಮನುಷ್ಯನನ್ನ ಅಪಾಯಕ್ಕೆ ತಳ್ಳುತ್ತೆ...
https://youtu.be/wPMnxoNMrvc
#JanathaTalk
🔥ಬ್ರೇಕಿಂಗ್ ನ್ಯೂಸ್🔥
😳😳😳😳😳😳😳😳
▶️ಪ್ರವೀಣ್ ನೆಟ್ಟಾರ್ ಹತ್ಯೆ ಪ್ರಕರಣ, ಬಿಜೆಪಿ ನಾಯಕರ ಸ್ಪೋಟಕ ಆಡಿಯೋ ವೈರಲ್
▶️ವೋಟಿಗಾಗಿ ಪ್ರವೀಣ್ ಹತ್ಯೆಯನ್ನು ಬಿಜೆಪಿಯವರೆ ಮಾಡಿದ್ದಾರೆ ಎಂದು ಆಡಿಯೋ ದಲ್ಲಿ ದಾಖಲು
▶️ಸಂಸದ ನಳಿನ್ ವಿರುದ್ಧ ಸಂಶಯ ವ್ಯಕ್ತಪಡಿಸಿದ ಇಬ್ಬರು ಬಿಜೆಪಿ ನಾಯಕರುಗಳು
▶️ವೈರಲ್ ಆಡಿಯೋ ದಲ್ಲಿ ಒಬ್ಬ ಬಿಜೆಪಿ ಬೆಂಬಲಿತ ಕೆಡಿಪಿ ಸದಸ್ಯ
(ಆಡಿಯೋ 1.20 ನಿಮಿಷ)
https://youtube.com/watch?v=Zl3xgJAxer0&feature=share
#JanathaTalk
ಪಾರ್ಲಿಮೆಂಟ್ ನಲ್ಲಿ ಗುಡುಗಿದ ಮಹುವಾ ಮೊಯಿತ್ರಾ!!!
ರಾಹುಲ್ ಗಾಂಧಿ ಬಗ್ಗೆ ಮಾತಾಡೋಕೆ ಕಾರಣ ಏನು ಗೊತ್ತಾ..?
ಸಂಕ್ಷಿಪ್ತ ವಿವರಣೆ ಇಲ್ಲಿದೆ ನೋಡಿ..
https://youtu.be/fZlQ58Hukxg
#JanathaTal
ವೋಟಿಗಾಗಿ ಭಾರತೀಯ ಸೈನಿಕರನ್ನ ಬಲಿ ಕೊಡಲಾಗುತ್ತೆ!!!
ಮತ್ತೆ ಪುಲ್ವಾಮಾ ಮರುಕಳಿಸಲಿದೆಯಾ...?
ದೇಶದ ಮತ್ತು ರಾಜ್ಯದ ಅವ್ಯವಸ್ಥೆ ಮತ್ತು ಅರಾಜಕತೆಯನ್ನು ಎಳೆ ಎಳೆಯಾಗಿ ಮನಸ್ಸಿಗೆ ನಾಟುವಂತೆ ಹೇಳಿದ್ದಾರೆ ನೋಡಿ...
https://youtu.be/AV7XwvFgEZw
#JanathaTalk
ದಲಿತರು ಅಂದ್ರೆ ಏನಂದ್ಕೊಡಿದ್ದಾರೆ ಬಿಜೆಪಿಗರು!!!
ಬಿಜೆಪಿ ವಿರುದ್ಧ ತೊಡೆ ತಟ್ಟಿ ದಲಿತರಿಂದ ವಿಶಿಷ್ಟ ಶೈಲಿಯಲ್ಲಿ ಪ್ರತಿಭಟನೆ!!!
ಭಾಸ್ಕರ್ ಪ್ರಸಾದ್ ಅವರನ್ನ ನೋಡಿ ಹೆದರಿ ಹೋದ್ರಾ ಬಿಜೆಪಿಗರು
ಪೂರ್ತಿ ವಿವರಣೆ ಇಲ್ಲಿದೆ ನೋಡಿ..
https://youtu.be/HErkigg-ySw
#JanathaTalk
ಹಿಂದುತ್ವ ಅಂತಾರೆ, ದೈವದ ಹೆಸರಿನಲ್ಲಿ ಹಿಂದೂಗಳನ್ನೇ ಮೋಸ ಮಾಡ್ತಾರೆ!!!
ಇವೆಲ್ಲಾ ನಡೀತಿರೋದೂ ಸಮಾಜದಲ್ಲಿ ಪ್ರಮಾಣೀ ಸ್ವಾಮಿ ವೇಷ ಕಟ್ಟಿರೋ, ಮುಗ್ದ ಜನರು ನಮಿಸುತ್ತಾ ಬಂದಿರೋ ಗಣ್ಯ ವ್ಯಕ್ತಿಗಳಿಂದ ಅಂದ್ರೆ ನೀವೆಲ್ಲಾ ನಂಬಲೇ ಬೇಕು...!!!
ಸಂಕ್ಷಿಪ್ತ ವಿವರಣೆ ಇಲ್ಲಿದೆ
https://youtu.be/ml2tTkhkeaM
#JanathaTalk
25 ರೌಡಿ ಶೀಟ್ ಕೇಸ್ ಗಳಿವೆ!! ನಾನೊಬ್ಬ ಹಿಂದುತ್ವವಾದಿ!!!
ವಾಟ್ಸಪ್ಪ್ ಗ್ರೂಪಿನಿಂದ ಹೊರಹಾಕಿದ ಅಡ್ಮಿನ್ ಗೆ ಕೊಲೆ ಬೆದರಿಕೆ ಹಾಕಿದ ಮತಾಂಧ
ಹಿಂದೂ ಮುಸ್ಲಿಂ ಕ್ರೈಸ್ತರೆನ್ನದೆ ಎಲ್ಲರೂ ಒಂದಾಗಿರುವ ಗ್ರೂಪ್ನಲ್ಲಿ ಹಿಂದುತ್ವವನ್ನು ಬಿತ್ತರಿಸಿದ ಯುವಕನನ್ನು ರಿಮೋವ್ ಮಾಡಲಾಗಿತ್ತು
ಸಂಪೂರ್ಣ ಮಾಹಿತಿಗಾಗಿ...
https://youtu.be/eFI23mW1_kA
#JanathaTalk
ಮೋದಿಗೆ ಇನ್ನೊಮ್ಮೆ ಆಡಳಿತಕ್ಕೆ ಬರೋದು ಅಷ್ಟೊಂದು ಸುಲಭ ಅಲ್ಲ!!!
ಗುಜರಾತ್ ಗೆದ್ದರೂ ಅಂಕಿ ಅಂಶಗಳಲ್ಲಿ ಹಿನ್ನಡೆಯಿಯಾಗಿದೆ...
ಕೇರಳ, ತಮಿಳುನಾಡು, ಮಧ್ಯಪ್ರದೇಶ, ಬಿಹಾರ, ಪಶ್ಚಿಮ ಬಂಗಾಳ, ಆಂಧ್ರ, ತೆಲಂಗಾಣ ಕಾಶ್ಮೀರ ಗಳೆಲ್ಲವೂ ಬಿಜೆಪಿಗೆ ಮೊಳಕೆಯೊಡೆಯಲೂ ಅವಕಾಶವಿಲ್ಲ, ಗೋವಾ ಸೇರಿ ಹಲವು ಕಡೆ ಕಾಂಗ್ರೆಸ್ ಖರೀದಿಸಿ ಬಿಜೆಪಿ ಆಡಳಿತದಲ್ಲಿದೆ..
ದೆಹಲಿ ಆಪ್ ಅಲೆಯಲ್ಲಿ ಬಿಜೆಪಿ ಸರ್ವನಾಶ ಹೊಂದಿದೆ...
ಜನ ಯಾವ ರೀತಿ ರೊಚ್ಚಿಗೆದ್ದಿದ್ದಾರೆ ವಿಡಿಯೋ ಮುಖಾಂತರ ನೋಡಿ...
https://youtu.be/Zv1uT9xbQUU
#JanathaTalk