Tukarama Patil

  • Home
  • Tukarama Patil

Tukarama Patil Contact information, map and directions, contact form, opening hours, services, ratings, photos, videos and announcements from Tukarama Patil, Social Media Agency, .

ಬಿಗ್ ಬಾಸ್ ವಿಜೇತ  #ಹನುಮಂತನಿಗೆ ಶುಭ ಕೋರಿದ P Rajeev  ಸರ್ ಕುಟುಂಬ.             P Rajeev Followers | P Rajeev Fans Club
30/01/2025

ಬಿಗ್ ಬಾಸ್ ವಿಜೇತ #ಹನುಮಂತನಿಗೆ ಶುಭ ಕೋರಿದ P Rajeev ಸರ್ ಕುಟುಂಬ.




P Rajeev Followers | P Rajeev Fans Club

19/05/2024
ಲೋಕಸಭಾ ಚುನಾವಣೆ ಅಂಗವಾಗಿ ಚಿಕ್ಕೋಡಿ ಲೋಕಸಭೆ ಭಾರತೀಯ ಜನತಾ ಪಕ್ಷದ ಅಧಿಕೃತ ಅಭ್ಯರ್ಥಿಯಾದ ಶ್ರೀ Annasaheb S. Jolle  ಅವರ ಪರವಾಗಿ ಬೃಹತ್ ಪ್...
02/05/2024

ಲೋಕಸಭಾ ಚುನಾವಣೆ ಅಂಗವಾಗಿ ಚಿಕ್ಕೋಡಿ ಲೋಕಸಭೆ ಭಾರತೀಯ ಜನತಾ ಪಕ್ಷದ ಅಧಿಕೃತ ಅಭ್ಯರ್ಥಿಯಾದ ಶ್ರೀ Annasaheb S. Jolle ಅವರ ಪರವಾಗಿ ಬೃಹತ್ ಪ್ರಚಾರ ಸಭೆಗೆ ಕೇಂದ್ರ ಗೃಹ ಮತ್ತು ಸಹಕಾರ ಸಚಿವರಾದ ಶ್ರೀ Amit Shah ಜಿ ಅವರು ಆಗಮಿಸುತ್ತಿದ್ದು,ಎಲ್ಲ ಗಣ್ಯರು, ಪಕ್ಷದ ಪ್ರಮುಖರು, ಕಾರ್ಯಕರ್ತರು, ಆಗಮಿಸಬೇಕೆಂದು ಈ ಮೂಲಕ ವಿನಂತಿಸಿಕೊಳ್ಳುತ್ತೇನೆ.

ದಿನಾಂಕ: 03.05.2024, ಮುಂಜಾನೆ‌ 11.00 ಗಂಟೆ

ಸ್ಥಳ: ವಿಶ್ವರಾಜ ಭವನ ಎದುರುಗಡೆ, ಹುಕ್ಕೇರಿ

PR Boss 🐅🔥
12/04/2024

PR Boss 🐅🔥

ನಾಡಿನ ಸಮಸ್ತ ಜನತೆಗೆ ಹೋಳಿ ಹಬ್ಬದ ಶುಭಾಶಯಗಳು   P Rajeev P Rajeev Followers P.Rajeev Fans Club BJP Kudachi
25/03/2024

ನಾಡಿನ ಸಮಸ್ತ ಜನತೆಗೆ ಹೋಳಿ ಹಬ್ಬದ ಶುಭಾಶಯಗಳು



P Rajeev P Rajeev Followers P.Rajeev Fans Club BJP Kudachi

ನಾಡಿನ ಸಮಸ್ತ ಜನತೆಗೆ ಮಹಾಶಿವರಾತ್ರಿಯ ಹಾರ್ದಿಕ ಶುಭಾಶಯಗಳು. P Rajeev P Rajeev Followers P.Rajeev Fans Club BJP Kudachi
08/03/2024

ನಾಡಿನ ಸಮಸ್ತ ಜನತೆಗೆ ಮಹಾಶಿವರಾತ್ರಿಯ ಹಾರ್ದಿಕ ಶುಭಾಶಯಗಳು.



P Rajeev P Rajeev Followers P.Rajeev Fans Club BJP Kudachi

ಬೂತ್ ಸಮಾವೇಶ ಹಾಗೂ ಪ್ರಬುದ್ಧರ ಸಭೆಯಲ್ಲಿ ಭಾಗವಹಿಸಲು ಬೆಳಗಾವಿಗೆ ಆಗಮಿಸಿದ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಾದ ಶ್ರೀ J.P.Nadda  ಜಿ  ಅವರನ್ನು ...
05/03/2024

ಬೂತ್ ಸಮಾವೇಶ ಹಾಗೂ ಪ್ರಬುದ್ಧರ ಸಭೆಯಲ್ಲಿ ಭಾಗವಹಿಸಲು ಬೆಳಗಾವಿಗೆ ಆಗಮಿಸಿದ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಾದ ಶ್ರೀ J.P.Nadda ಜಿ ಅವರನ್ನು P Rajeev ಅವರು ಸ್ವಾಗತಿಸಿದರು.

ಈ ಸಂದರ್ಭದಲ್ಲಿ ರಾಜ್ಯಾಧ್ಯಕ್ಷರಾದ ಶ್ರೀ Vijayendra Yediyurappa ಸಂಸದರಾದ ಶ್ರೀಮತಿ Mangal Suresh Angadi , ರಾಜ್ಯ ಉಪಾಧ್ಯಕ್ಷರಾದ ಶ್ರೀ Anil Benake , ರಾಜ್ಯ ಕಾರ್ಯದರ್ಶಿ ಶ್ರೀ ಶರಣು ತಳ್ಳೀಕೇರಿ, ಮಾಜಿ ಶಾಸಕರಾದ ಶ್ರೀ ಸಂಜಯ್ ಪಾಟೀಲ್, ಜಿಲ್ಲಾಧ್ಯಕ್ಷರು ಮತ್ತು ಪ್ರಮುಖರು ಉಪಸ್ಥಿತರಿದ್ದರು.



BJP Karnataka | Narendra Modi | P Rajeev Followers | P.Rajeev Fans Club | BJP Kudachi

ಕಲಬುರಗಿಯಲ್ಲಿ BJP Karnataka  ರಾಜ್ಯ ಪ್ರದಾನ ಕಾರ್ಯದರ್ಶಿಗಳಾದ ಶ್ರೀ P Rajeev  ರವರು ಪತ್ರಿಕಾಗೋಷ್ಠಿಯಲ್ಲಿ ಭಾಗವಹಿಸಿದರು.ಈ ಸಂದರ್ಭದಲ್ಲಿ...
20/02/2024

ಕಲಬುರಗಿಯಲ್ಲಿ BJP Karnataka ರಾಜ್ಯ ಪ್ರದಾನ ಕಾರ್ಯದರ್ಶಿಗಳಾದ ಶ್ರೀ P Rajeev ರವರು ಪತ್ರಿಕಾಗೋಷ್ಠಿಯಲ್ಲಿ ಭಾಗವಹಿಸಿದರು.

ಈ ಸಂದರ್ಭದಲ್ಲಿ ಬಿಜೆಪಿ ಪಕ್ಷದ ಮುಖಂಡರು, ಕಾರ್ಯಕರ್ತರು‌ ಉಪಸ್ಥಿತರಿದ್ದರು.

P Rajeev Followers P.Rajeev Fans Club

ಪಿ.ರಾಜೀವ್ ಅವರ ಕನಸಿನ ಕೂಸು ಹಾರೂಗೇರಿ ಬಸ್ ನಿಲ್ದಾಣ ಉದ್ಘಾಟನೆಗೆ ಸಿದ್ಧಗೊಂಡಿದೆ.ಹಾರೂಗೇರಿ ಜನತೆಯ ಬಹುವರ್ಷಗಳ ಕನಸು ನನಸು.P Rajeev P Raje...
17/02/2024

ಪಿ.ರಾಜೀವ್ ಅವರ ಕನಸಿನ ಕೂಸು ಹಾರೂಗೇರಿ ಬಸ್ ನಿಲ್ದಾಣ ಉದ್ಘಾಟನೆಗೆ ಸಿದ್ಧಗೊಂಡಿದೆ.

ಹಾರೂಗೇರಿ ಜನತೆಯ ಬಹುವರ್ಷಗಳ ಕನಸು ನನಸು.
P Rajeev P Rajeev Followers P.Rajeev Fans Club

ದೆಹಲಿಯ ಭಾರತ ಮಂಟಪಮ್ ನಲ್ಲಿ ನಡೆಯುತ್ತಿರುವ ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿಯಲ್ಲಿ ಸಭೆಯಲ್ಲಿ BJP Karnataka ರಾಜ್ಯ ಪ್ರಧಾನ ಕಾರ್ಯದರ್ಶಿಳಾ...
17/02/2024

ದೆಹಲಿಯ ಭಾರತ ಮಂಟಪಮ್ ನಲ್ಲಿ ನಡೆಯುತ್ತಿರುವ ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿಯಲ್ಲಿ ಸಭೆಯಲ್ಲಿ BJP Karnataka ರಾಜ್ಯ ಪ್ರಧಾನ ಕಾರ್ಯದರ್ಶಿಳಾದ P Rajeev ಭಾಗವಹಿಸಿದರು.

Narendra Modi Vijayendra Yediyurappa P Rajeev Followers P.Rajeev Fans Club

04/01/2024

ವಿಜಯೇಂದ್ರ 🤝💪ಪಿ.ರಾಜೀವ್🔥🔥
Vijayendra Yediyurappa P Rajeev P Rajeev Followers

ಮುಗಳಖೋಡ ಶ್ರೀ ಮಠಕ್ಕೆ ಆಗಮಿಸುತ್ತಿರುವ ಪಿ.ರಾಜೀವ್ ಅವರಿಗೆ ಹಾರ್ದಿಕ ಸ್ವಾಗತ.P Rajeev P Rajeev Followers
29/12/2023

ಮುಗಳಖೋಡ ಶ್ರೀ ಮಠಕ್ಕೆ ಆಗಮಿಸುತ್ತಿರುವ ಪಿ.ರಾಜೀವ್ ಅವರಿಗೆ ಹಾರ್ದಿಕ ಸ್ವಾಗತ.
P Rajeev P Rajeev Followers

BJP Karnataka  ರಾಜ್ಯ ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆಯಾಗಿ ಪ್ರಥಮ ಬಾರಿಗೆ  #ಕುಡಚಿ ಕ್ಷೇತ್ರಕ್ಕೆ ಆಗಮಿಸುತ್ತಿರುವ ನಮ್ಮೆಲ್ಲರ ನೆಚ್ಚಿನ ನಾ...
29/12/2023

BJP Karnataka ರಾಜ್ಯ ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆಯಾಗಿ ಪ್ರಥಮ ಬಾರಿಗೆ #ಕುಡಚಿ ಕ್ಷೇತ್ರಕ್ಕೆ ಆಗಮಿಸುತ್ತಿರುವ ನಮ್ಮೆಲ್ಲರ ನೆಚ್ಚಿನ ನಾಯಕರು ಹಾಗೂ ಮಾಜಿ ಶಾಸಕರಾದ ಶ್ರೀ P Rajeev ಅವರಿಗೆ ಅದ್ದೂರಿ ಸ್ವಾಗತ ಹಾಗೂ ಸನ್ಮಾನ ಕಾರ್ಯಕ್ರಮ.

ಕುಡಚಿ ಮತಕ್ಷೇತ್ರದ ಎಲ್ಲ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಬೇಕಾಗಿ ವಿನಂತಿ.

P Rajeev Followers

ನಾಡಿನ ಸಮಸ್ತ ಜನತೆಗೆ ಶ್ರೀ ಗುರು ದತ್ತಾತ್ರೇಯ ಜಯಂತಿಯ ಶುಭಾಶಯಗಳು💐🙏🏻. 🙏P Rajeev P Rajeev Followers
26/12/2023

ನಾಡಿನ ಸಮಸ್ತ ಜನತೆಗೆ ಶ್ರೀ ಗುರು ದತ್ತಾತ್ರೇಯ ಜಯಂತಿಯ ಶುಭಾಶಯಗಳು💐🙏🏻.

🙏

P Rajeev P Rajeev Followers

ಕಾಂಗ್ರೆಸ್ ಸರ್ಕಾರದ ರೈತ ವಿರೋಧಿ ನೀತಿಯನ್ನು ಖಂಡಿಸಿ ಭಾರತೀಯ ಜನತಾ ಪಕ್ಷದ ವತಿಯಿಂದ ಬೆಳಗಾವಿಯಲ್ಲಿ ಬೃಹತ್ ಹೋರಾಟ ಹಮ್ಮಿಕೊಳ್ಳಲಾಗಿದ್ದು, ತಾವ...
12/12/2023

ಕಾಂಗ್ರೆಸ್ ಸರ್ಕಾರದ ರೈತ ವಿರೋಧಿ ನೀತಿಯನ್ನು ಖಂಡಿಸಿ ಭಾರತೀಯ ಜನತಾ ಪಕ್ಷದ ವತಿಯಿಂದ ಬೆಳಗಾವಿಯಲ್ಲಿ ಬೃಹತ್ ಹೋರಾಟ ಹಮ್ಮಿಕೊಳ್ಳಲಾಗಿದ್ದು, ತಾವೆಲ್ಲರೂ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ, ಜನ ವಿರೋಧಿ ಸರ್ಕಾರವನ್ನು ಎಚ್ಚರಿಸಬೇಕಾಗಿ ವಿನಂತಿ.

ಸ್ಥಳ : ಮಾಲಿನಿ ಸಿಟಿ, ಯಡಿಯೂರಪ್ಪ ಮಾರ್ಗ, ಬೆಳಗಾವಿ
ದಿನಾಂಕ : 13/12/2023
ಸಮಯ : ಮಧ್ಯಾಹ್ನ 03.30 ಗಂಟೆಗೆ

#ಬೆಳಗಾವಿ

P Rajeev P Rajeev Followers

Address


Telephone

+9513550143

Website

Alerts

Be the first to know and let us send you an email when Tukarama Patil posts news and promotions. Your email address will not be used for any other purpose, and you can unsubscribe at any time.

Contact The Business

Send a message to Tukarama Patil:

Videos

Shortcuts

  • Address
  • Telephone
  • Alerts
  • Contact The Business
  • Videos
  • Claim ownership or report listing
  • Want your business to be the top-listed Media Company?

Share