
15/01/2023
ಸೂರ್ಯನು ದಕ್ಷಿಣದಿಂದ ಉತ್ತರಾಭಿಮುಖವಾಗಿ ತನ್ನ ಪಥವನ್ನು ಬದಲಾಯಿಸುವ ದಿನ ಇದಕ್ಕೆ ಉತ್ತರಾಯಣ ಪುಣ್ಯಕಾಲ ಎನ್ನುವರು.ಅದರಂತೆ ನಾವು ಕೂಡ ನಮ್ಮ ಬದುಕಿನಲ್ಲಿ ಎಳ್ಳು-ಬೆಲ್ಲ ಸಿಹಿ-ಕಹಿ ಸುಖ-ದು:ಖಗಳನ್ನು ಸಮನಾಗಿ ಸ್ವೀಕರಿಸುತ್ತಾ ಉತ್ತರೊತ್ತರವಾಗಿ ಉತ್ತಮ ಪಥದತ್ತ ಸಾಗೋಣ.ಎಳ್ಳು+ಬೆಲ್ಲ ಪರಸ್ಪರ ವಿನಿಮಯ ಮಾಡಿಕೊಂಡು ಒಳ್ಳೆಯರಾಗೋಣ ಖುಷಿರೆಳ್ಳು ತೊಗೊಂಡ ಖುಷಿಯಾಗಿರೋಣ.ಸರ್ವರಿಗೂ ಮಕರ ಸಂಕ್ರಾಂತಿಯ ಹಾಗೂ ಉತ್ತರಾಯಣ ಪುಣ್ಯಕಾಲದ ಅಂಗವಾಗಿ ಹಾರ್ದಿಕ ಶುಭಾಶಯಗಳು ಬೆಳಗುತ್ತಿರುವ ಸೂರ್ಯ ನಿಮ್ಮ ಬಾಳಲ್ಲಿ ಸಂತೋಷ ಸಮೃದ್ಧಿ, ಸುಖಶಾಂತಿಯನ್ನು ಕರುಣಿಸಲಿ ಉದಯ ರವಿಯ ಬೆಳಕಿನ ಚಿಲುಮೆಯಂತೆ ನಿಮ್ಮ ಬಾಳು ಸಮೃದ್ಧಿಯಾಗಲಿ.