Chandra Mohan Jayaramaiah

  • Home
  • Chandra Mohan Jayaramaiah

Chandra Mohan Jayaramaiah Graphic Designing relevant to Agricultural Education Lab to Land
Entertainment related services...
(1)

https://youtu.be/Bkl9cClHPMs?si=Is_4pueARXX129F7ಮಾವಿನ ಅಧಿಕ ಇಳುವರಿಗೆ ಹೂ ಬಿಡುವ ಹಂತದಲ್ಲಿ ಹಾವಳಿ ಉಂಟು ಮಾಡುವ ಪ್ರಮುಖ ರೋಗಗಳ ನಿರ್...
01/01/2024

https://youtu.be/Bkl9cClHPMs?si=Is_4pueARXX129F7
ಮಾವಿನ ಅಧಿಕ ಇಳುವರಿಗೆ ಹೂ ಬಿಡುವ ಹಂತದಲ್ಲಿ ಹಾವಳಿ ಉಂಟು ಮಾಡುವ ಪ್ರಮುಖ ರೋಗಗಳ ನಿರ್ವಹಣೆ..... ಸಂಪೂರ್ಣ ವಿಡಿಯೋ ನೋಡಿ..... ಇತರರೊಂದಿಗೆ ಹಂಚಿಕೊಳ್ಳಿ. ಧನ್ಯವಾದಗಳು🙏

Mango Diseases watchಮಾವಿನ ಕಾಯಿಕಚ್ಚಿಸುವಿಕೆ ಹೆಚ್ಚಿಸಲು https://youtu.be/8Cnax8ggNL...

https://youtu.be/l7a7AvVpX7U?si=Pc1FJyVdZ9urB4BBಕೃಷಿ-ತೋಟಗಾರಿಕೆಯಲ್ಲಿ ಕಡಿಮೆ ವೆಚ್ಚದ ತಂತ್ರಜ್ಞಾನಗಳುಸಸ್ಯಜನ್ಯ ಹಾಗೂ ಅಣುಜೀವಿ ಆಧಾರ...
28/12/2023

https://youtu.be/l7a7AvVpX7U?si=Pc1FJyVdZ9urB4BB
ಕೃಷಿ-ತೋಟಗಾರಿಕೆಯಲ್ಲಿ ಕಡಿಮೆ ವೆಚ್ಚದ ತಂತ್ರಜ್ಞಾನಗಳು
ಸಸ್ಯಜನ್ಯ ಹಾಗೂ ಅಣುಜೀವಿ ಆಧಾರಿತ ದ್ರಾವಣಗಳು..... ಮಣ್ಣಿನ ಸಾವಯವ
ಇಂಗಾಲದ ಮಟ್ಟ ಅಳೆಯುವ ಕಿಟ್
ಡಾ. ಪ್ರತಿಭಾ ಶರ್ಮಾ
ಅಗ್ರಿ ಸೈಂಟಿಸ್ಟ್ ಲ್ಯಾಬ್, ಜೈಪುರ
ಮೊ. 98101 19397

ContactAgri Scientist LabD9, Satya Colony, Tagore Nagar, Jaipur, Rajasthan 30202M...

https://youtu.be/bm0IxAXwDCc?si=YduMVDP2rNIN-LLsಈಗಿನ ಕೃಷಿಗೆ ಪೂರಕವಾಗಿ ನಿಲ್ಲುವ ಹೈನುಗಾರಿಕೆಯಲ್ಲಿ ಮೇವುಗಳನ್ನು ಬೆಳೆದುಕೊಳ್ಳುವುದೇ...
24/12/2023

https://youtu.be/bm0IxAXwDCc?si=YduMVDP2rNIN-LLs
ಈಗಿನ ಕೃಷಿಗೆ ಪೂರಕವಾಗಿ ನಿಲ್ಲುವ ಹೈನುಗಾರಿಕೆಯಲ್ಲಿ ಮೇವುಗಳನ್ನು ಬೆಳೆದುಕೊಳ್ಳುವುದೇ ಬಹು ದೊಡ್ಡ ಸವಾಲು.....
ಹೆಚ್ಚಿನ ಹಿಡುವಳಿಯವರಿಂದ ಹಿಡಿದು ಚದರ ಅಡಿ ಕೃಷಿಕರವರೆಗೆ ಇದು ಸಾಧ್ಯ! ಹೇಗೆ? ಸಂಪೂರ್ಣ ವಿಡಿಯೋ ವೀಕ್ಷಿಸಿ..... ಇತರರೊಂದಿಗೆ ಹಂಚಿಕೊಳ್ಳಿ...... ಧನ್ಯವಾದಗಳು 🙏

ಲಾಭದಾಯಕ ಹೈನೋದ್ಯಮಕ್ಕೆ ಮೇವುಗಳು ಸಂಪೂರ್ಣ ಮಾಹಿತಿ watchವೀಕ್ಷಿಸಿ👉 ಅರಣ್ಯಮರಗಳಿಂದ ಬಹೂಪಯೋಗhttps://youtu.be/6ayXu...

https://youtube.com/live/qkQHm33b0js?feature=shareರೈತರು ತಾವು ಬೆಳೆದ ಉತ್ಪನ್ನಗಳನ್ನು ಮೌಲ್ಯವರ್ಧನೆ ಮಾಡಿದರೆ ಆದಾಯದಲ್ಲಿ ಸ್ಥಿರತೆ ಕ...
21/12/2023

https://youtube.com/live/qkQHm33b0js?feature=share
ರೈತರು ತಾವು ಬೆಳೆದ ಉತ್ಪನ್ನಗಳನ್ನು ಮೌಲ್ಯವರ್ಧನೆ ಮಾಡಿದರೆ ಆದಾಯದಲ್ಲಿ ಸ್ಥಿರತೆ ಕಾಣಬಹುದು.
ಕಡಿಮೆ ಮಟ್ಟದಲ್ಲಿ ಅಂದರೆ 1 ರಿಂದ 2 ಕ್ವಿಂಟಾಲ್ ನಷ್ಟು ಟೊಮೆಟೊ, ದ್ರಾಕ್ಷಿ ಅಥವಾ ಮಾವು ಇನ್ನೂ ಮುಂತಾದ ಋತುಮಾನದ ಬೆಳೆಯ ಹಣ್ಣುಗಳನ್ನು ಮೌಲ್ಯವರ್ಧನೆ ಮಾಡಿಸಿಕೊಳ್ಳಲು, HOT Students, UHS, Bengaluru ಸಂಪರ್ಕಿಸಬಹುದು:
ಧವನ್
+91 96634 69643
ಕೃಷಿಕಟ್ಟೆ ಯೂಟ್ಯೂಬ್ ವಾಹಿನಿಯ
ನಂಬರ್: 7411028345

Join this channel to get access to perks:https://www.youtube.com/channel/UCO-z7Ws4InpQ2r024GXwXKA/join

ಮೆಕ್ಯಾನಿಕಲ್ ಎಂಜಿನಿಯರ್ಸ್ ಇನ್ವೆಸ್ಟ್ಮೆಂಟ್ ಕೃಷಿಯಲ್ಲಿ
12/10/2023

ಮೆಕ್ಯಾನಿಕಲ್ ಎಂಜಿನಿಯರ್ಸ್ ಇನ್ವೆಸ್ಟ್ಮೆಂಟ್ ಕೃಷಿಯಲ್ಲಿ

60 seconds · Clipped by ಕೃಷಿಕಟ್ಟೆ Exploring Farm Science · Original video "ಹೊಸಮನಿ'ಸ್ ಗೃಹ ಉದ್ಯೋಗ, ಧಾರವಾಡ hosamani's Gruha Udyog, Dharwad " by ಕೃಷ...

11/10/2023

Follow the ಕೃಷಿಕಟ್ಟೆ Exploring Exploring Farm Science channel on WhatsApp:

https://youtu.be/pBM4UquP1Ek
14/07/2023

https://youtu.be/pBM4UquP1Ek

Sometimes LWM 308C frequency is not matching with LENSGO RX 1. Turn off the receiver2. Press the transmitter's power on button and "+" button at...

08/07/2023

Urban gardener reviews about Urban gardener Sasya santhe 2023, Ends on 9th July, 2023 RHREC, Bengaluru

https://youtu.be/U15m9giAY-8☑️ ಬೆಳೆಗಳಲ್ಲಿ ಬಿತ್ತನೆಯಿಂದ ಕಟಾವಿನವರೆಗೆ ಬೇಕಾದ ಗುಣಮಟ್ಟ *ಸಾವಯವ ರಸಗೊಬ್ಬರಗಳು/ ಪೋಷಕಾಂಶಗಳು*......☑️ ...
02/07/2023

https://youtu.be/U15m9giAY-8
☑️ ಬೆಳೆಗಳಲ್ಲಿ ಬಿತ್ತನೆಯಿಂದ ಕಟಾವಿನವರೆಗೆ ಬೇಕಾದ ಗುಣಮಟ್ಟ *ಸಾವಯವ ರಸಗೊಬ್ಬರಗಳು/ ಪೋಷಕಾಂಶಗಳು*......
☑️ *ಬೇರು ಬೆಳವಣಿಗೆ, ಹೆಚ್ಚಿನ ತೆಂಡೆಗಳು, ಹೆಚ್ಚಿನ ಹೂ ಬಿಡುವಿಕೆ, ಕಾಯಿ ಕಚ್ಚುವಿಕೆ, ಹೆಚ್ಚಿನ ಗಾತ್ರ ಹಾಗೂ ಗುಣಮಟ್ಟದ ಅಧಿಕ ಇಳುವರಿ*
☑️ಸಂಪೂರ್ಣ ವಿಡಿಯೋ ವೀಕ್ಷಿಸಿ💐
☑️ಇತರರೊಂದಿಗೆ ಹಂಚಿಕೊಳ್ಳಿ🙏
ಧನ್ಯವಾದಗಳು 💐🙏

Verdesian Life Sciences Macro and Micro inputs for all commercial crops

29/06/2023

Mango pruning 2nd stage ಮಾವಿನಲ್ಲಿ 2ನೇ ಹಂತದ ಚಾಟನಿ

https://youtu.be/a-YGt3O0pMI
24/06/2023

https://youtu.be/a-YGt3O0pMI

ಅಮ್ಮ ಎಂಬ ಮಾತಿಗಿಂತ ಬೇರೆ ಮಂತ್ರ ಎಲ್ಲಿದೆ ಸುಗಮ ಸಂಗೀತ, ಭಾವಗೀತೆ Light Vocal SongAmma emba maatiginta bere mantra ellideWritten by: Nailady Shivarama Lakshminarayan ...

https://youtu.be/st8XjPxTBRMಕೃಷಿಕ ಬಂಧುಗಳೇಇದೊಂದು ಸದಾವಕಾಶ☑️ಕೃಷಿ ವಿಶ್ವವಿದ್ಯಾಲಯ, ಬೆಂಗಳೂರು ಅಭಿವೃದ್ಧಿ ಪಡಿಸಿರುವ ನೂತನ *ತಳಿ ತಂತ್ರ...
11/06/2023

https://youtu.be/st8XjPxTBRM
ಕೃಷಿಕ ಬಂಧುಗಳೇ
ಇದೊಂದು ಸದಾವಕಾಶ
☑️ಕೃಷಿ ವಿಶ್ವವಿದ್ಯಾಲಯ, ಬೆಂಗಳೂರು ಅಭಿವೃದ್ಧಿ ಪಡಿಸಿರುವ ನೂತನ *ತಳಿ ತಂತ್ರಜ್ಞಾನ ಹಾಗೂ ಕೃಷಿ ಪರಿಕರಗಳ ಪ್ರದರ್ಶನ*
☑️ *ಬಿತ್ತನೆ ಬೀಜಗಳ ಮಾರಾಟ*
☑️ಒಂದೇ ಸೂರಿನಡಿ
ಕೃಷಿ ಮತ್ತು ಕೃಷಿ ಸಂಬಂಧಿತ ವಿವಿಧ ಇಲಾಖೆಗಳ *ಯೋಜನೆ ಮತ್ತು ಸೌಲಭ್ಯಗಳ ಮಾಹಿತಿ ಹಾಗೂ ರೈತರೊಂದಿಗೆ ಸಂವಾದ*
ನಿಮ್ಮ
*ಕೃಷಿ ವಿಜ್ಞಾನ ಕೇಂದ್ರ, ಹಾಸನ*
ಆವರಣದಲ್ಲಿ
*ದಿನಾಂಕ 12.06.2023*
*ಪೂರ್ವ ಮುಂಗಾರು ತಾಂತ್ರಿಕ ಆಂದೋಲನ 2023*
ತಾವೂ ಭಾಗವಹಿಸಿ ಹಾಗೂ
ಈ ಮಾಹಿತಿಯನ್ನು ನಿಮ್ಮ *ಇತರ ಕೃಷಿಕ ಮಿತ್ರರೊಂದಿಗೂ ಹಂಚಿಕೊಂಡು ಅವರನ್ನು ಭಾಗವಹಿಸುವಂತೆ ಪ್ರೇರೇಪಿಸಿ*....
ಕಾರ್ಯಕ್ರಮವನ್ನು ಯಶಸ್ವಿಗೊಳಿಸಿ.... *ಧನ್ಯವಾದಗಳು*🌱💐🙏

Watch full video ಪೂರ್ವ ಮುಂಗಾರು ತಾಂತ್ರಿಕ ಆಂದೋಲನ 2023 ಜೂನ್ 12 ಸೋಮವಾರ ಸ್ಥಳ: ಕೆವಿಕೆ, ಕಂದಲಿ, ಹಾಸನAlso WatchKVK hassan | Krishi Vigyan Kendra hassan https://youtu....

https://youtu.be/9eGLwrjduUMಕೃಷಿಯ ಉಪಕಸುಬುಗಳಿಂದ ಮಾತ್ರ ರೈತರ ಆದಾಯ ದ್ವಿಗುಣसहायक व्यवसाय कृषि आय को दोगुना कर सकते हैंSubsidi...
01/06/2023

https://youtu.be/9eGLwrjduUM
ಕೃಷಿಯ ಉಪಕಸುಬುಗಳಿಂದ ಮಾತ್ರ ರೈತರ ಆದಾಯ ದ್ವಿಗುಣ
सहायक व्यवसाय कृषि आय को दोगुना कर सकते हैं
Subsidiary Occupations can double farm income

"ಉಪಕಸುಬುಗಳಿಂದ ಮಾತ್ರ ರೈತರ ಆದಾಯ ದ್ವಿಗುಣ" Subsidiary Occupations can double farm incomeDr S V Suresha, Hon'ble Vice Chancellor, UAS Bangalore, speaks on world b...

ಎರೆಹುಳು ಮತ್ತು ರೈತEarthworm and farmer #ಮೂಕಾಭಿನಯ
16/05/2023

ಎರೆಹುಳು ಮತ್ತು ರೈತ
Earthworm and farmer
#ಮೂಕಾಭಿನಯ

16/05/2023
https://www.youtube.com/live/WumWt93JauQ?feature=sharewatch full video►ಇತ್ತೀಚೆಗೆ ಆದ ಅನಿರೀಕ್ಷಿತ ಮಳೆ,   ಮೋಡಕವಿದ ವಾತಾವರಣ ಶಿ...
08/05/2023

https://www.youtube.com/live/WumWt93JauQ?feature=share
watch full video►ಇತ್ತೀಚೆಗೆ ಆದ ಅನಿರೀಕ್ಷಿತ ಮಳೆ, ಮೋಡಕವಿದ ವಾತಾವರಣ ಶಿಲೀಂಧ್ರಗಳ ವೃದ್ಧಿ ಹಾಗೂ ರಸಹೀರುವ ಕೀಟಗಳ ವೃದ್ಧಿಗೆ ಎಡೆ ಮಾಡಿ ಕೊಡ್ತಾ ಇದೆ. ಉದಾ: ಹಿಟ್ಟು ತಿಗಣೆ, ಜಿಗಿಹುಳು, ಹೇನು ಇತ್ಯಾದಿ
ಅವುಗಳ ನಿರ್ವಹಣೆಗೆ ಸಂಬಂಧಿಸಿದ
ವಿಡಿಯೋ ಲಿಂಕ್ ಗಳು ಇಲ್ಲಿವೆ
Also watch►

ಮಾವಿನಲ್ಲಿ ಜಿಗಿಹುಳು ನಿರ್ವಹಣೆ► https://youtu.be/Fk_a8XQ87oo
👆👆👆👆👆👆👆👆

ಟೊಮಾಟೊ ಬಿಳಿನೊಣಎಲೆ ಮುದುಡು ಅಥವಾ ಮಲ್ಲೆ ರೋಗ ನಿರ್ವಹಣೆ TLCV Disease Whiteflies Management► https://youtu.be/L-4d_NcYWTI

ಜೇನು ಸಾಕಾಣಿಕೆ ಮಾಡುವುದಾದರೆ ಇದರ ಬಗ್ಗೆ ಜಾಗ್ರತೆ ಅವಶ್ಯಕ► https://youtu.be/GN_X8UqsYus
ಹಣ್ಣಿನ ಗಿಡಗಳ ಪ್ರಪಂಚ ► https://youtu.be/FV9bnLNRQoY
ಹಣ್ಣು ನೊಣ ಹತೋಟಿ / Fruit fly management► https://youtu.be/Uurvbb0JGuc
ಹಣ್ಣಿನ ಗಾತ್ರ ಹಾಗೂ ಗುಣಮಟ್ಟ ಹೆಚ್ಚಿಸಲು Mango Special► https://youtu.be/ir2NhANLcAc
ಮಾವಿನ ಕಾಯಿ ಕಚ್ಚುವಿಕೆ ಹೆಚ್ಚಿಸಲು► https://youtu.be/8Cnax8ggNL4
ಕಾರ್ಬೈಡ್ ಗೆ ದಿಕ್ಕಾರ► https://youtube.com/live/seeaOs17fjs?feature=share
ಮಾವಿನ ತಳಿಗಳು► https://youtu.be/PoYgFn6nHbk
ಮಾವಿನ ನಾಟಿ, ಗೊಬ್ಬರಗಳು► https://youtu.be/TkUiQ6WFGZo
Also watch►
ತೆಂಗು ಸುಳಿ ತಿನ್ನುವ ಕೊಂಬಿನ ಹುಳು
ಹಾರ್ಮೋನ್ :Adscisic acid► https://youtube.com/live/NirZK_CbsL8?feature=share

ನಿರಂತರ ಕೃಷಿ ಮಾಹಿತಿಗಾಗಿ ಕೃಷಿಕಟ್ಟೆ ಯೂಟ್ಯೂಬ್ ಚಾನಲ್ ಉಚಿತವಾಗಿ ಕೇವಲ ಒಮ್ಮೆ ಈ ಎರಡು ಸಂಕೇತಗಳನ್ನು ಕ್ಲಿಕ್ ಮಾಡಿ - 1. SUBSCRIBE 2. 🔔
Join this channel to get access to perks: https://www.youtube.com/channel/UCO-z7Ws4InpQ2r024GXwXKA/join

Telegram https://t.me/krishikatte1

watch full video►ಇತ್ತೀಚೆಗೆ ಆದ ಅನಿರೀಕ್ಷಿತ ಮಳೆ, ಮೋಡಕವಿದ ವಾತಾವರಣ ಶಿಲೀಂಧ್ರಗಳ ವೃದ್ಧಿ ಹಾಗೂ ರಸಹೀರುವ ಕೀಟಗಳ ವೃದ್ಧಿಗೆ ಎಡೆ ಮಾಡಿ ಕೊಡ.....

21/04/2023

I've received 100 reactions to my posts in the past 30 days. Thanks for your support. 🙏🤗🎉

https://youtube.com/clip/UgkxtvmX3Gd3v_cKMXG4zgbKTQdGufLQ810p
20/04/2023

https://youtube.com/clip/UgkxtvmX3Gd3v_cKMXG4zgbKTQdGufLQ810p

39 seconds · Clipped by ಕೃಷಿಕಟ್ಟೆ Exploring Farm Science · Original video "ಕರ್ನಾಟಕ ಅಪ್ಪೆಮಿಡಿ ಪರಿಮಳಯುಕ್ತರುಚಿಕರ ಉಪ್ಪಿನಕಾಯಿ ಮಿಡಿಮಾವು Appemidi Karnataka's GItagg...

Address


Alerts

Be the first to know and let us send you an email when Chandra Mohan Jayaramaiah posts news and promotions. Your email address will not be used for any other purpose, and you can unsubscribe at any time.

Videos

Shortcuts

  • Address
  • Telephone
  • Alerts
  • Videos
  • Claim ownership or report listing
  • Want your business to be the top-listed Media Company?

Share